ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

Поділитися
Вставка
  • Опубліковано 30 тра 2024
  • ಉಧೋ ಉಧೋ ಎಂಬ ಉದ್ಘೋಷದೊಂದಿಗೆ ತೇರೆನ್ನೇಳೆದ ಭಕ್ತರು
    ಕರ್ನಾಟಕ, ಆಂಧ್ರ, ತೆಲಂಗಾಣದಿಂದ ಬಂದ ಲಕ್ಷಾಂತರ ಜನ
    ಸರಿಸುಮಾರು ೫ ಲಕ್ಷ ಜನ ಭಕ್ತರ ಸಮ್ಮುಖದಲ್ಲಿ ನಡೆದ ರಥೋತ್ಸವ
    ಉತ್ತತ್ತಿ, ಬಾಳೆ ಹಣ್ಣು ಎಸೆದು ಸಂಭ್ರಮಿಸಿದ ಭಕ್ತರು
    ಅಲಂಕೃತ ಗೊಂಡ ದೇವಿಯ ರಥ ಎಳೆದು ಸಂಭ್ರಮಿಸಿದ ಭಕ್ತರು
    ಗುರುವಾರದಿಂದ ಆರಂಭವಾದ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು
    ಜೂ 03 ವರೆಗೂ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು

КОМЕНТАРІ • 1