Це відео не доступне.
Перепрошуємо.

ಕೊರಗಜ್ಜ ಹಾಡಿನ ಮೂಲಕ ಮನೆಮಾತಾದ ಪುಟಾಣಿ ಗಾಯಕ ಕಾರ್ತಿಕ್ ಗೆ ಸನ್ಮಾನ

Поділитися
Вставка
  • Опубліковано 15 лис 2020
  • ಕಾರ್ಕಳದ ಹಿರ್ಗಾನದ ಬಾಲಕ ಕಾರ್ತಿಕ್ ಹಾಡಿದ ಕೊರಗಜ್ಜ ದೈವವನ್ನು ಸ್ತುತಿಸುವ ಹಾಡು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿತ್ತು. ಇದೀಗ ಮಂಗಳೂರಿನ ಬಂದಲೆಯಲ್ಲಿನ ರಾಜ ಗುಳಿಗ ದೈವ ಕ್ಷೇತ್ರದಲ್ಲಿ ಸುಮಾರು 8 ತಿಂಗಳ ಬಳಿಕ ಹರಕೆಯ ರೂಪದಲ್ಲಿ ನಡೆದ ಕೋಲದಲ್ಲಿ ಹಾಡುಗಾರ ಕಾರ್ತಿಕ್‌ಗೆ ಸನ್ಮಾನ ನಡೆಯಿತು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಬಾಲಕ ಕಾರ್ತಿಕ್ ಕೊರಗಜ್ಜನ ಹಾಡನ್ನು ಹಾಡಿ ನೆರೆದಿದ್ದ ಭಕ್ತರನ್ನು ಮತ್ತೆ ರಂಜಿಸಿದರು. ಈ ಸಂದರ್ಭ ಬಾಲಕನಿಗೆ ಕ್ಷೇತ್ರದ ವತಿಯಿಂದ ಚಿನ್ನದ ಸರವನ್ನ ಕೊಡುಗೆಯಾಗಿ ನೀಡಲಾಯಿತು
    ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
    #NammaKudla #Nammakudlanews24x7 #Nammakudlalive #LIVENEWS
    ► Download NammaKudlanews 24x7 AndroidApp
    :play.google.co...
    id=com.queryapps.nammakudla1
    ► Subscribe to Namma Kudla news 24x7 :
    / @nammakudlanews24x7
    view_as=subscriber
    ► Like us on Facebook:https: / nammakudla24x7
    ► Follow us on Twitter: / kudlanamma

КОМЕНТАРІ • 62