ಹಿಂದೂಮಹಾಸಾಗರಕ್ಕೆ ಬಂದು ಬೀಳುತ್ತೆ! | ISS Crash | NASA | Elon Musk | SpaceX | Masth Magaa | Amar Prasad

Поділитися
Вставка
  • Опубліковано 6 вер 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #ISSCrash #NASA #ElonMusk #SpaceX #InternationalSpaceStation #PointNemo #BringdownISS #ISSDescent #ISScomesdown #ElonMusk #SpaceXCapsule #DragonCapsule #MasthMagaa #AmarPrasad

КОМЕНТАРІ • 75

  • @MasthMagaa
    @MasthMagaa  Місяць тому +6

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @siddhrammetre7545
    @siddhrammetre7545 Місяць тому +46

    Guru Pornimaya subhashayagalu.

  • @Raj_Rocky_Agoli
    @Raj_Rocky_Agoli Місяць тому +32

    ಗುರು ಪೂರ್ಣಿಮೆಯ ಪ್ರಣಾಮಗಳು 🙏

  • @NannaAnisike
    @NannaAnisike Місяць тому +23

    ಅಯ್ಯೋ ಏಳು ಸಾವಿರ ಕೋಟಿನಾ?? ಕರ್ನಾಟಕದ ಫ್ರೀ ಸ್ಕೀಮ್ ಗಳಿಗಾದ್ರೂ ಕೊಡಬಹುದಾಗಿತ್ತು😭😭

  • @mychoice5195
    @mychoice5195 Місяць тому +11

    ಗುರುಪೂರ್ಣಿಮೆಯ ಶುಭಾಶಯಗಳು ಮಸ್ತ್ ಮಗ ನೋಡುವ ಎಲ್ಲಾ ವೀಕ್ಷಕರಿಗೆ 👉❤️🙏

  • @renukadevi4729
    @renukadevi4729 Місяць тому +8

    ಸುನೀತಾ ವಿಲಿಯಮ್ಸ್ ಏನಾದ್ರು ? ಸ್ವಲ್ಪ ಮಾಹಿತಿ ನೀಡಿ ಅಮರ್🙏.

  • @rajivkrishna8287
    @rajivkrishna8287 Місяць тому +6

    ಗುರು ಪೂರ್ಣಿಮೆಯ ಈ ಶುಭ ದಿನವೂ.....ವರ್ಷ ಪೂರ್ಣ ನಮಗೆಲ್ಲ ಸರ್ವ ದಿಕ್ಕುಗಳಿಂದಲೂ ಜ್ಞಾನದ ತುಣುಕುಗಳನ್ನು ಹೆಕ್ಕಿ ನಮಗೆ ಉಣಬಡಿಸುವ ಅಮರ್ ಪ್ರಸಾದ್ ರವರ ತಂಡಕ್ಕೆ ಶುಭಾಶಯಗಳು 💐💐💐 ಹಾಗೂ ಭವಿಷ್ಯದಲ್ಲಿ ಉತ್ತಮ ರೀತಿಯ ವಿಷಯಗಳನ್ನು ನಮಗೆ ನೀಡಿ ಜ್ಞಾನದ ಸುಧೆಯನ್ನು ಹರಿಸಲಿ ಎಂದು ಹಾರೈಸುತ್ತೇವೆ...😊😊😊👏👏👏

  • @user-gp9jd7kl5k
    @user-gp9jd7kl5k Місяць тому +3

    ಗುರು ಪೂರ್ಣಿಮೆಯ ಹಾರ್ಧಿಕ ಶುಭಾಶಯಗಳು ಸರ್ 💐🙏💫

  • @praveenkanagoudar383
    @praveenkanagoudar383 Місяць тому +5

    "Guru is the creator Brahma, Guru is the preserver Vishnu, and Guru is the destroyer Shiva. Guru is directly the supreme spirit. I offer my salutations to this Guru. Happy Guru Purnima!"

  • @madhurajbhusari8372
    @madhurajbhusari8372 Місяць тому +4

    Amar bhai,
    Yella valayagalallu nimagiruva knowledge ge sharanu 🙏🙏
    Neeve namma guru
    Happy Guru Pournami 🙏🙏🙏

    • @r.s.m9374
      @r.s.m9374 Місяць тому

      Yalla valayagalallu antha acha kannada balasi first yake amar bhai antha heltira sumar jananna nodidini maddyadalli hindi use madbidtare yake rudi hagidiya ide namm kannadigar samasse anagattyavagi use madtivi modlu nillisi hindi bhashe athva yavde bhashe kalibedi antha heltilla yalla kalibeku but sampurna kannada balake madi hindi serisbedi madya

  • @NageshPattanshetty
    @NageshPattanshetty Місяць тому +2

    What if it crashes and sets off a tsunami?

  • @PratapsingPratapsingtl
    @PratapsingPratapsingtl Місяць тому +2

    ಸುನೀತಾ William ಬಗ್ಗೆ ಹೇಳಿ

  • @user-ot3tz6bz3z
    @user-ot3tz6bz3z Місяць тому +1

    Where is the Sunita Williams Mam?

  • @neelakanthangadi3685
    @neelakanthangadi3685 Місяць тому +2

    ಗುರು ಪೂರ್ಣಿಮೆಯ ಶುಭಾಶಯಗಳು ಗುರುಗಳೇ🙏

  • @VPbhavi8186
    @VPbhavi8186 Місяць тому +3

    Sunitha villiams bagge heli bro

  • @PratapsingPratapsingtl
    @PratapsingPratapsingtl Місяць тому +1

    ಸರ್ವರಿಗೂ ಗುರು ಪೂರ್ಣಿಮಾ ದಿನದ ಶುಭಾಶಯಗಳು 🙏🙏🙏

  • @sammedsmd3401
    @sammedsmd3401 Місяць тому +6

    ಶುಭ ಮುಂಜಾನೆ

  • @sarojininaik4424
    @sarojininaik4424 Місяць тому +1

    Amar, interesting to listen your news

  • @ronygalbow9157
    @ronygalbow9157 Місяць тому +1

    Thank you so much Amar Sir.
    For Information

  • @Bharateshpatil1008
    @Bharateshpatil1008 Місяць тому +3

    ❤ SIR BACKGROUND CHANGE MADI SIR

  • @Yogeshkt-gl3po
    @Yogeshkt-gl3po Місяць тому +3

    Guru e good mornig boss our space active

  • @ManjulaHiremath-kv9kl
    @ManjulaHiremath-kv9kl Місяць тому

    Guru purnimeya shubhashyagalu sir super mahiti tq 👌👌🙏🙏🎉

  • @INDIAN_KA07
    @INDIAN_KA07 Місяць тому +1

    Miss agi ನೆಲೆದ ಮೇಲೆ ಬಿದ್ದರೆ 😮

  • @INDIAN_KA07
    @INDIAN_KA07 Місяць тому +2

    ISS ಮುಕೇಶ್ ಅಂಬಾನಿ ಆಸ್ತಿ ಗಿಂತಲೂ ಜಾಸ್ತಿ ಬೆಲೆ ಬಾಳುತ್ತೆ😲

  • @saraswathibhatt6141
    @saraswathibhatt6141 Місяць тому +1

    ನೀವು ತುಂಬಾ ತಿಳಿದುಕೊಂಡು ನಮಗೆ tilisuttiri.

  • @user-vf1si4ns2y
    @user-vf1si4ns2y Місяць тому +1

    Amar nimma madve bagge ondu video madi ❤

  • @shivaniharish7090
    @shivaniharish7090 Місяць тому

    Very good information..thank you so much..👍🙏

  • @manjunathta370
    @manjunathta370 Місяць тому +2

    Nidhana vagi IsS annu Mars kadage Push madidare bhavishya Dalhi Mars ge Hoguva Gagan yatrigalige idu ashraya tanavagabahudu

    • @vishwa1294
      @vishwa1294 Місяць тому +1

      IAS ALLA ISS😂

    • @radhikamkarnic19
      @radhikamkarnic19 Місяць тому +1

      IAS ಸಹ crash ಆಗ್ತ ಇದೆ 😂😂

    • @King81192
      @King81192 Місяць тому

      Anna avr gothide en madbek anta😅😅😅 niv helod bekila
      News nodidmel nimge idara bagge gotigidu ansathe

  • @sunilhs9282
    @sunilhs9282 Місяць тому +1

    Anno...first ee americansthara footbalge size comapre madod nilsi...namigen gotta adesht doddusu antha..lifel nav adun node ella

  • @kanakadurga3976
    @kanakadurga3976 Місяць тому

    Very good information. thank you

  • @saraswathibhatt6141
    @saraswathibhatt6141 Місяць тому

    ಸೂಪರ್ ಮಾಹಿತಿ

  • @nanjundaswamybl1905
    @nanjundaswamybl1905 Місяць тому

    Very interesting news

  • @anandaananda6440
    @anandaananda6440 Місяць тому +1

    ❤❤🙏🙏🚩

  • @Voteformodi1
    @Voteformodi1 Місяць тому +1

    Please update background

  • @VihaanImmanuel
    @VihaanImmanuel Місяць тому

    Yemen mele airstrike madiddu heli😊

  • @IrkyMan
    @IrkyMan Місяць тому

    Elon Musk thinking is crazy

  • @bitwamet
    @bitwamet Місяць тому +2

    Nasa Nasha maad bittira😂😂

  • @maheshbm1796
    @maheshbm1796 Місяць тому

    Sir how Google pay and phone pay making profit

  • @mouneshmounesh9607
    @mouneshmounesh9607 Місяць тому

    Amar anna nimma video dalli ero "background" change madi adhana nodoke agtilla

  • @davidfibber1094
    @davidfibber1094 Місяць тому

    Call packers na movers

  • @lingeshk463
    @lingeshk463 Місяць тому

    Dayavithu Karnataka govt work hours 9 inda 14 hours propose madorodur bage video madi . Idra bage helu currect agi information sigtila. Mathe govt idana yake propose madide anodanu heli

  • @Mr.-360
    @Mr.-360 Місяць тому

    Good morning 🌄 bro

  • @shankarshetty4820
    @shankarshetty4820 Місяць тому

    Jai jai Shree Rama Seetharam

  • @7uptrolls
    @7uptrolls Місяць тому

    Phone pe

  • @friends.277
    @friends.277 Місяць тому +1

    Phone pay bagge tilisi right or wrong

  • @7uptrolls
    @7uptrolls Місяць тому

    Phone pe phone pey phone pay phone pay

  • @faxerox1490
    @faxerox1490 Місяць тому +1

    Nam Indians ge kottidre contract agodu ansutte ISRO enadru madoru 😅

    • @jeromedsouza448
      @jeromedsouza448 Місяць тому

      Nam India ge agilla astu technology India dalli ella

  • @ahindha4
    @ahindha4 Місяць тому +2

    ಬಿಜೆಪಿ ಸಮಯ ತುಂಬಾ ವ್ಯರ್ಥ ಮಾಡುತಿದೆ,,,,ಸದನದ ಮೌಲ್ಯನ ವರದಿ ಬಾರದ ವಿಷಯ ಬಗ್ಗೆ ತಿಳಿಯದೆ ಚರ್ಚೆ ,,,ಹಿಂದಿನ ವಿಷಯಗಳು ಚರ್ಚೆ ಮಾಡಿ ಪರಿಹಾರ ಮಾಡಿ ನಂತರ ಹೊಸ ವಿಷಯಗಳ ಬಗ್ಗೆ ಗಮನ ಹರಿಸಬೇಕು

  • @pruthvirajkalashetty4949
    @pruthvirajkalashetty4949 Місяць тому

    Please like video❤❤

  • @ahindha4
    @ahindha4 Місяць тому +1

    ಮೂಡ ಹಗರಣ ,,ಬಿಜೆಪಿ ಆಡಳಿತದ ಕಾರ್ಯಾಂಗ ವ್ಯವಸ್ಥೆ
    ನಾಗೇಂದ್ರ ಬಿಜೆಪಿಯಿಂದ ಬಂದಿರೋದು 2010 2014 2018 2023 ....ವಾಲ್ಮೀಕಿ ನಿಗಮದ ಹಣ ಬಳಕೆ ಪದ್ದತಿ ಬಿಜೆಪಿದಾಗಿದೆ ಅನಿಸುತ್ತೆ....
    ಬಿಜೆಪಿ ಕಾರ್ಯಾಂಗ ವ್ಯವಸ್ಥೆ ಸಿಕ್ಕಪಟ್ಟೆ ಅದ್ವನಾ ಮಾಡಿ ರಾಜ್ಯನ ,,,ಅನಿಸುತ್ತೆ