ನಾವು ದೇವಿ ದರ್ಶನಕ್ಕೆ ಹೋದಾಗ ಮನಸಲ್ಲಿ ಏನೋ ಒಂದು ಕೇಳ್ಕೊಂಡೆ ತಕ್ಷಣ ದೇವಿ ಬಲಗಡೆ ಇಂದ ಹೂವು ಕುಂಕುಮದ ಮೇಲೆ ಬಿತ್ತು ... ಅರ್ಚಕರುರೆಲ್ನ್ನ ಕರೆದು ಆ ಬಿದ್ದ ಹೂವು ನನಗೆ ಕೊಟ್ಟು ನೀವು ಅಂದುಕೊಂಡ ಕೆಲಸ ಆಗತ್ತೆ ,ದೇವಿ ಕೃಪೆ ತೋರಿಸಿದ್ಲು ಅಂತ್ ಹೇಳಿದ್ರು...ಅದೇ ತರ ಈಗ ಅಂದುಕೊಂಡ ಕೆಲಸ ಸ್ಟಾರ್ಟ್ ಮಾಡಿದ್ವಿ...ಎಲ್ಲ ದೇವಿ ಮಹಿಮೆ
Sakal kasta nivarini Shri padmavati Amma ....namage ammanavar daye ,bedikondu band swalpa dinakke devi krupe toriddale 🙏🙏 have faith in God Ella olledagli🤗
ಅಕ್ಕ ನಾವು ಆ ದೇವಸ್ಥಾನಕ್ಕೆ ಮಂಗಳವಾರ ಹೋಗಿದ್ದೆ ದರ್ಶನ ಚೆನ್ನಾಗಿ ಆಯಿತು 👌
ನಾವು ದೇವಿ ದರ್ಶನಕ್ಕೆ ಹೋದಾಗ ಮನಸಲ್ಲಿ ಏನೋ ಒಂದು ಕೇಳ್ಕೊಂಡೆ ತಕ್ಷಣ ದೇವಿ ಬಲಗಡೆ ಇಂದ ಹೂವು ಕುಂಕುಮದ ಮೇಲೆ ಬಿತ್ತು ... ಅರ್ಚಕರುರೆಲ್ನ್ನ ಕರೆದು ಆ ಬಿದ್ದ ಹೂವು ನನಗೆ ಕೊಟ್ಟು ನೀವು ಅಂದುಕೊಂಡ ಕೆಲಸ ಆಗತ್ತೆ ,ದೇವಿ ಕೃಪೆ ತೋರಿಸಿದ್ಲು ಅಂತ್ ಹೇಳಿದ್ರು...ಅದೇ ತರ ಈಗ ಅಂದುಕೊಂಡ ಕೆಲಸ ಸ್ಟಾರ್ಟ್ ಮಾಡಿದ್ವಿ...ಎಲ್ಲ ದೇವಿ ಮಹಿಮೆ
Amma mathe vadanabailu padmavathiye namah
Sakal kasta nivarini Shri padmavati Amma ....namage ammanavar daye ,bedikondu band swalpa dinakke devi krupe toriddale 🙏🙏 have faith in God Ella olledagli🤗
ಬಳೆ ಪದ್ಮಾವತಿ ಅಮ್ಮ.
🙏🏻🙏🏻💐
ಅಕ್ಕ
ನಾನು ಹೋಗಿದ್ದೆ ಆದರೆ ನಮ್ಮ ಕೆಲಸ ಆಗಲಿಲ್ಲ ಅಕ್ಕ
ದೇವಿ ಕೃಪೆ ಇದ್ದರೆ ಅಗೆ ಆಗತ್ತೆ ರಿ and hope for the best ಅಮ್ಮನ ಕೃಪೆ ಎಲ್ಲರ ಮೇಲೂ ಇದ್ದೆ ಇರತ್ತ ...ಕಾಯಬೇಕು ಅಷ್ಟೇ ರಿ🤗
ಮಂಗಳವಾರ ನಾನು ಹೋಗಿದ್ದೆ 🙏🙏🙏🙏