ಅಮ್ಮನಿಗೆ ಬಳೆ ಹರಕೆ ಮಾಡಿಕೊಂಡರೆ 100% ನೆರವೇರುತ್ತೆ Vadanbailu Sri Padmavati Temple

Поділитися
Вставка
  • Опубліковано 10 вер 2024
  • Om Sai Ram
    ಅಮ್ಮನಿಗೆ ಬಳೆ ಹರಕೆ ಮಾಡಿಕೊಂಡರೆ 100% ನೆರವೇರುತ್ತೆ Vadanbailu Sri Padmavati Temple
    Your Queries:
    kannada vlogs,lifestyle vlogs,kannada lifestyle vlogs,vadanbailu padmavati temple,padmavathi temple,places near joga,jog falls,kannada travel vlogs,travel vlogs,kannada vloggers,Shrikshetra, Dharmasthal, Thirupati, Panadarapur, Shiradi, Jain Basadi, Bhadragiri, Padmavati, panchamuki padmavathi, shimoga, joga, subramanya, sagara, jain temples sagara, Padmavati Temple, Vadanbailu, oneplus news,
    #Mr_350Traveller #vadanbailutemple #kannadavlogs
    Temple Phno : 9448873007
    Location : g.co/kgs/rb3aDj
    Join this channel to get access to perks:
    / @mr350traveller
    Travelling Trekker UA-cam Channel : / travellingtrekker
    For Sponcer/ Collaboration Do Contact : travelfreakmr@gmail.com
    My insta handle 👉 ...
    Rest of the story in video
    My other playlists
    Motorcycle Monday : • Motorcycle Monday
    Monsoon adventure ▶️ • monsoon 2020
    Short rides near Bangalore ▶️ • Short Rides near Banga...
    Namma Karnataka ▶️ • Namma Karnataka
    Video Hacks : • Video Hacks
    All about Bikes : • All about bikes
    Teligram group t.me/joinchat/...

КОМЕНТАРІ • 1 тис.

  • @druthidr1881
    @druthidr1881 2 роки тому +51

    ಮಹಾಮಾರಿ ಕೊರೋನಾ ಎಂಬ ಕಾಯಿಲೆಯನ್ನು ಭೂಮಂಡಲದಿಂದ ಓಡಿಸು ತಾಯೇ
    ಸರ್ವೇ ಜನಾಃ ಸುಖಿನೋ ಭವಂತು🙏🙏🙏🙏

    • @radhas4927
      @radhas4927 2 роки тому +2

      Om namo bale padmavatham

  • @laxmisabarad4816
    @laxmisabarad4816 2 роки тому +22

    ನಾನು ಬೇಡಿಕೊಂಡಿದ್ದು ಆದರೆ ನಿನ್ನ ಸನ್ನಿದಾನಕ್ಕೆ ಬರ್ತೀನಿ ಅಮ್ಮ 🙏🙏🙏🙏🙏💐💐

    • @chandrappau8261
      @chandrappau8261 Рік тому +1

      Madam nimma bedike heederitha thayi ashirvadadinda

  • @mystery9442
    @mystery9442 2 роки тому +23

    🙏🙏ಓಂ ಬಳೆ ಪದ್ಮಾವತಿ ದೇವಿಯೇ ನಮಃ 🙏🙏 ನಮ್ಮೆಲ್ಲರ ಇಷ್ಟಾರ್ಥಗಳನ್ನು ಈಡೇರಿಸಮ್ಮ.....

  • @shivanandpujar5136
    @shivanandpujar5136 2 роки тому +13

    ಬಳೇ ಪದ್ಮಾವತಿ ಅಮ್ಮ ನಮ್ಮ ಮನೇ ಸಂಸಾರ ಚೇನ್ನಾಗಿ ಇಡಮ್ಮ ನಮ್ಮ ಬಡತನ ನಿವಾರಣೇ ಮಾಡಿ ತಾಯಿ ನನ್ನ ಉದ್ಯೋಗದಲ್ಲಿ ಜಯ ಸಿಗೋ ಹಾಗೇ ಆಶೀರ್ವಾದ ಮಾಡಿ .ಅಮ್ಮ ನಾನು ಹೊಸ ಮನೇ ನಿರ್ಮಾಣ ಮಾಡ್ತಾ ಇದ್ದೇನೇ ಹಣದ ತೊಂದರೇ ಬಹಳ ಇದೇ ಈ ಕಷ್ಟದಿಂದ ಕಾಪಾಡಮ್ಮ .🙏🙏🙏🙏🙏🙏🙏🙏🙏🙏🙏🙏

  • @vj-yk9ps
    @vj-yk9ps 2 роки тому +20

    ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರು ದೇವಿಯ ಇತಿಹಾಸ ತುಂಬಾ ಚೆನ್ನಾಗಿ ತೊರಿಸಿದಿರಾ ಧನ್ಯವಾದವುಗಳು

    • @vadirajacharya9642
      @vadirajacharya9642 2 роки тому +1

      Amma huttininda tumba kasta bandiddeve innadru ninna dayeyinda olledu madamma haage nanna manada sankalpa eederisu thayi

    • @manjulam2173
      @manjulam2173 2 роки тому +1

      Padmavati ammanige namaskara nanna kasta paryara agbeku ninna darshana madutene

  • @shivaprasadpawar5518
    @shivaprasadpawar5518 2 роки тому +2

    Om sri Devi namah:
    Sarva mAngala mangallye shive sarvaarth sadhikhye sharanye trembake gori narayani Namosthute.. Please🙏🙏🙏🙏🙏🙏🙏

  • @pushpalatha8040
    @pushpalatha8040 2 роки тому +4

    Mother bless me and my family and all people around me iam having lot of family problem and finance please help me I will surely visit your temple my great mother

  • @siddappamallapur4257
    @siddappamallapur4257 2 місяці тому +1

    Om Shree Vadanabail Padmavati Devi Namaha

  • @sureshbs1036
    @sureshbs1036 2 роки тому +6

    Amma solve my problems. I will visit this place and offer prayer.

  • @sumedhabk829
    @sumedhabk829 2 роки тому +14

    I just heard about this place from my Friend yesterday .
    Today seeing the same in your vlog . Wow .

    • @vedasrinivas7389
      @vedasrinivas7389 2 роки тому

      Yalli davastana irodu

    • @sumedhabk829
      @sumedhabk829 2 роки тому

      @@vedasrinivas7389 it's near to Jog Falls, Shimoga

    • @yanka1995
      @yanka1995 Рік тому

      @@sumedhabk829
      It's time to visit amma' place now.
      She is calling you brother.
      Go and have darshan🙏

  • @rameshrammi2700
    @rameshrammi2700 2 роки тому +3

    ತಾಯಿ ನಮ್ಮ ಕಷ್ಟಗಳನ್ನ ದೂರಮಾಡಿ ನೆಮ್ಮದಿ ಕೊಡಮ್ಮ ಆದಷ್ಟು ಬೇಗ ನಿನ್ನ ಬಳಿಗೆ ಬಂದು ನಿನ್ನ ಆಶೀರ್ವಾದ ಪಡಿತೀನಿ🙏🏻🙏🏻ನಮೋ ಬಳೆ ಪದ್ಮಾವತಿ ಅಮ್ಮ🙏🏻🙏🏻🙏🏻💐💐💐💐

  • @chayanaik1164
    @chayanaik1164 2 роки тому +5

    🙏🙏🙏🙏🙏Nammellara Arogya chennagidu Tayee🙏🙏Namma saala begane teerisi ninna darashsna kodu Amma🙏🙏

  • @amarayyahiremath8372
    @amarayyahiremath8372 2 роки тому +42

    ಆದಷ್ಟು ಬೇಗ ನಾವು ನಿನ್ನ ದರ್ಶನಕ್ಕೆ ಬರೋಹಾಗೆ ಆಗಲಿ ಅಮ್ಮ

    • @bettadpuralata6675
      @bettadpuralata6675 2 роки тому

      ನನ್ನ ಮಗನ ಮದುವೆ ಬೇಗ ಮಾಡಿಸಿ ಮಗ ಸೊಸೆ ಜೊತೆ ಬಂದು ನಿನ್ನ ದರ್ಶನಕ್ಕೆ ಬಂದು ಹರಕೆ ತೀರುಸುತ್ತೀವಿ ತಾಯಿ ಬೇಗ ಅನುವು ಮಾಡಿಕೊಡಮ್ಮ

    • @lathasmg1292
      @lathasmg1292 2 роки тому +4

      ಆದಷ್ಟು ಬೇಗ ನಿನ್ನ ದರ್ಶನಕ್ಕೆ ನಮ್ಮನ್ನು ಕರೆಸುಕೊ ಅಮ್ಮ

    • @basavarajappaksrtc9756
      @basavarajappaksrtc9756 Рік тому +1

      BASAVARAJAPPA.H

    • @paps7895
      @paps7895 Рік тому

      🙏🏻🙏🏻🙏🏻🙏🏻🙏🏻🙏🏻🙏🏻 nanna begaa ninna sannidhi ge karesiko taayi.. 😔🙏🏻🙏🏻🙏🏻🙏🏻💐

    • @bhimannab9471
      @bhimannab9471 Рік тому

      W47gc

  • @nithinjain7863
    @nithinjain7863 2 роки тому +9

    ಪದ್ಮಾವತಿ ಅಮ್ಮನವರು 🙏🙏

  • @suneethasuni1851
    @suneethasuni1851 Рік тому +3

    ನಾ ಬೇಡಿಕೊಂಡಿದ್ದು ಆದರೆ ನಿನ್ನ ಸನ್ನಿಧಾನಕ್ಕೆ ಬಂದೇ ಬರುತ್ತೇನೆ ಅಮ್ಮ.. ಆದಷ್ಟು ಬೇಗ ಕರೆಸಿಕೊ ನನ್ನ...🙏

  • @ManjuManju-bb5ks
    @ManjuManju-bb5ks 2 роки тому +3

    Bale padmavati ammnavarige 🙏🙏🙏 adostu begane karesikolli amma ee badatanavannu dura madi kai hididu uddhara madi maa🙏

  • @girishgiri8803
    @girishgiri8803 2 роки тому +4

    🙏🙏🌸🌸ಭಗವತಿ ಬಳೆ ಪದ್ಮಾವತಿ ಅಮ್ಮ ಕಾಪಾಡಮ್ಮಾ

    • @raghusavitha343
      @raghusavitha343 2 роки тому

      🙏🙏🙏🙏🙏🙏🙏🙏🙏ammaaa taayiii nan yallaa kashtagalinda dooramaadu nan avvaaa taayii 🙏🙏🙏😭😭😭😭😭😭😭😭😭😭😭😭😭😭😭nange agiro mossa anyaaya yalla novvu doora maadu nan avvaaa taayii nange barabekagiro duddu yalla baro haage maadu taayi nan avvaaa yalaarannuu kapadu taayii nan avvaaa 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏😭😭😭😭

  • @HemaLatha-iz7nn
    @HemaLatha-iz7nn 2 роки тому +19

    ವೆಂಕಟರಮಣನ ಬಿಂಕದ ರಾಣಿ ಶ್ರೀ ಪದ್ಮಾವತಿ ಅಮ್ಮ ನನಗೆ ಸಂತಾನ ಭಾಗ್ಯ ನೀಡು ತಾಯಿ 🙏🏻🙏🏻🙏🏻
    ನಿನ್ನ ಸಂನಿಧಾನಕ್ಕೆ ನನ್ನ ಮಗುವಿನ ಜೊತೆ ಬರೋವಂತ ಸಮಯವನ್ನು ಕರುಣಿಸು ತಾಯಿ 🙏🏻🙏🏻🙏🏻🙏🏻🙂
    Address heli plzz

    • @latheshkumarbpbplathesh6627
      @latheshkumarbpbplathesh6627 2 роки тому +2

      ಸರ್ ಇದು ಎಲ್ಲಿ ಬರುತ್ತೆ ಹೇಳಿ ಸರ್

    • @beerappadandin5864
      @beerappadandin5864 2 роки тому +2

      @@latheshkumarbpbplathesh6627 ಜೋಗ ಜಲ್ ಪಾತ್ ದಿದ್ 8ಕಿಲೋಮೀಟರ್ ಇದೆ

    • @archandrasekhara778
      @archandrasekhara778 2 роки тому +1

      Adasttu hega navu baruva hage madamm

    • @darshanpatil7635
      @darshanpatil7635 2 роки тому

      ವೆಂಕಟರಮಣನ ಬಿಂಕದ ರಾಣಿ ಅಲ್ಲ ಮೇಡಂ ತಾಯಿ ಪದ್ಮಾವತಿ ಅಮ್ಮನವರು ಪಾರ್ಶ್ವನಾಥ ತೀರ್ಥಂಕರರ ಯಕ್ಷಿಣಿ ದೇವತೆ ಮತ್ತು ಧರಣೇಂದ್ರ ಯಕ್ಷರಾಜರ ಪತ್ನಿ/ರಾಣಿ/ನಾಗರಾಣಿ

    • @LakshmiBm-wz1sg
      @LakshmiBm-wz1sg 2 місяці тому

      Madam nim number send madi nanige 12 year hayithu makkalu hagidhe

  • @shilpaleela6785
    @shilpaleela6785 2 роки тому +3

    Amma Devi nanigu santhana Pala nidu Thayi🙏🙏🙏

  • @lankeshhl9727
    @lankeshhl9727 2 роки тому +13

    🙏🙏🙏ಅಮ್ಮ ನಾನು ನಿನ್ನ ದೇವಸ್ಥಾನಕ್ಕೆ ಬೇಗ ಬರಬೇಕು ನಮ್ಮ ಬದಕು ಹಸನ ಆಗಬೇಕು 🙏🙏🙏

  • @shilpagowda7296
    @shilpagowda7296 2 роки тому +5

    ತಾಯಿ ನನ್ನ ಸರ್ವ ಕಷ್ಟ ನಿವಾರಿಸು ಅಮ್ಮ 🙏🙏

  • @coolkid509
    @coolkid509 2 роки тому +3

    Shree lakshmi Venkappa Padmavati Taayi Deviai namaha

  • @manjulamanju189
    @manjulamanju189 2 роки тому +4

    OM shree tayiyea namaha

  • @sairam6949
    @sairam6949 2 роки тому +6

    Namhoo bale padmavathi❤️🙏🌍

  • @surendramarati6108
    @surendramarati6108 Рік тому +3

    ಅಮ್ಮ ನನಗೇ ಅರೋಗ್ಯ ಸರಿ ಇಲ್ಲ 🙏🙏🙏🙏🙏🙏ಉಷಾರು ಮಾಡು ಅಮ್ಮ ನಿನಗೆ ಬಳೆ ಹರಕೆ ಕೊಡುತೇನೆ ಅಮ್ಮ

  • @keerthineerjeddu7173
    @keerthineerjeddu7173 2 роки тому +6

    ಬಳೆ ಪದ್ಮಾವತಿ ತಾಯಿ ಯಲ್ಲರಿಗೂ ಒಳ್ಳೇದು ಮಾಡಲಿ 🙏🏼🙏🏼

  • @MMm-uz2nv
    @MMm-uz2nv 2 роки тому +5

    ತಾಯಿ ನನ್ನ ಕಷ್ಟ ಪರಿಹರಿಸಮ್ಮ.ನಾನು ಕಷ್ಟದಲ್ಲಿ ಇದೀನಿ ಅಮ್ಮ 🙏🙏🙏

  • @sunithap2341
    @sunithap2341 2 роки тому +8

    Bless to everyone Devi,🙏🙏🙏

  • @nalinim1052
    @nalinim1052 2 роки тому +3

    ಪದ್ಮಾವತಿ ಅಮ್ಮನವರು🙏🙏🙏🙏

  • @chandrakalachandrakalahai6672
    @chandrakalachandrakalahai6672 2 роки тому +3

    🙏🙏Kapadu amma 🙏🙏

  • @renukaramesh4307
    @renukaramesh4307 2 роки тому +3

    Ashirvada madu amma 🙏🙏🙏

  • @sujathams3051
    @sujathams3051 2 роки тому +4

    ಸರ್ವೇ ಜನಾ ಸುಖಿನೋಭವಂತೂ 🙏🙏

  • @shivrajm.n7435
    @shivrajm.n7435 2 роки тому +5

    Location tell me sir 🙏🏻🙏🏻

  • @gowrammagowramma4963
    @gowrammagowramma4963 2 роки тому +3

    ಅಮ್ಮ. ತಾಯಿ.ನನ್ನ. ಮಕ್ಕಳಿಗೆ. ಒಳ್ಳೆ. ಬುದ್ಧಿ. ಕೂಡು.ತಾಯಿ.ನಿನ್ನ. ಸನ್ನಿ ದಿಗೆ.ಬೆಗ.ಕರಸಿಕೂ.ಅಮ್ಮ.

  • @ashanpatil2360
    @ashanpatil2360 Рік тому +2

    ಪದ್ಮಾವತಿ ಅಮ್ಮ ನಿನ್ನ ದೇವಸ್ಥಾನಕ್ಕೆ ಬಂದು ಹೋಗಿ 2 ತಿಂಗಳಾಯತು. ಈ ಜೀವ ನಿನ್ನನೇ ನಂಬಿದೆ ತಾಯಿ.ನನಗೇ ಸಂತಾನ ಭಾಗ್ಯ ಕರುಣಿಸಿ ನನ್ನ ಜನ್ಮವನ್ನು ಸಾರ್ಥಕಗೊಳಿಸು ನನ್ನ ಅಮ್ಮ. ನನಗ ಹುಟ್ಟೋ ಮಗುವಿಗೆ ನಿನ್ನ ಹೆಸರನ್ನು ಇಡಬೇಕಂತ ನಿರ್ಧರಿಸಿದಿನಿ ತಾಯಿ.🙏🙏🙏🙏🙏

  • @renukarenu9395
    @renukarenu9395 2 роки тому +2

    Swamiji namage santhana illa. Padmavathi devastanakke barabeku Adare adres gothilla thilisikodi

  • @brightcartoonstories
    @brightcartoonstories 2 роки тому +4

    Amma nange makkalu agta illa ...dayavittu nange makkala bhagya karunisu thaayi 🙏🙏🙏🙏🙏

  • @shwetaAM1282
    @shwetaAM1282 2 роки тому +7

    🙏🙏ಪದ್ಮಾವತಿ ಮಾತಾಕಿ ಜೈ 🙏🙏

  • @kchannappa9434
    @kchannappa9434 2 роки тому +6

    ನನ್ನಿಗೆ ಇಷ್ಟ ಪಡುವ ಒಬ್ಬ ವ್ಯಕ್ತಿ ಜೀವನಕೆ ಬಂದರೇ ಸಾಕು ಬೇರೆ ಏನು ಬೇಡ ಅವರೇ ನನ್ನ ಪ್ರಪಂಚ ಅದು ಒಂದೇ ಆಸೆ ಅದನ್ನು ಇಡೆರಿಸಮ್ಮ ನಿನ್ನ ಸನ್ನಿಧನಕ್ಕೆ ಬರುತ್ತೆವೆ ಅಮ್ಮ 🙏🏻🙏🏻🙏🏻🙏🏻

  • @veereshdhotre4594
    @veereshdhotre4594 2 місяці тому +1

    ಅಮ್ಮ ಆದಷ್ಟು ಬೇಗ ನಿನ್ನ ಗೀರಿಗೆ ನಮ್ಮನ್ನು ಬರುವಂತೆ ಮಾಡು ತಾಯಿ ಮಹಾ ಶಕ್ತಿ 🙏🙏🙏🙏🙏

  • @gurunathr5443
    @gurunathr5443 2 роки тому +9

    Very very powerfull temple...

  • @soumyabhuvith535
    @soumyabhuvith535 2 роки тому +5

    Powerful god 🙏🙏🙏

  • @mahadevibaligar5932
    @mahadevibaligar5932 2 роки тому +3

    ಅಮ್ಮಾ ತಾಯಿ ಬಳೆ ಪದ್ಮಾವತಿ ತಾಯಿ ದಯವಿಟ್ಟು ನನಗೆ ಸಂತಾನಭಾಗ್ಯ ಕೊಡು,🙏🙏🙏🙏🙏 ನಿನ್ನ ಸನ್ನಿಧಾನಕ್ಕೆ ಬಂದು ನಾನು ಪೂಜೆ ಸಲ್ಲಿಸುವ ಮೊದಲು ನೀನು ನನಗೆ ಸಂತಾನಭಾಗ್ಯ ಕೊಡು🙏🙏🙏🙏 ತಾಯಿ ಅಮ್ಮ ನಾನು ನಿನ್ನ ಸನ್ನಿಧಾನಕ್ಕೆ ಬಂದು ಪೂಜೆ ಸಲ್ಲಿಸುವೆ

    • @shivarajkumargunnal7277
      @shivarajkumargunnal7277 9 місяців тому

      hi hello... ಏನಾದ್ರೂ ಬದಲಾವಣೆ ಆಗಿದಿಯಾ

    • @mahadevibaligar5932
      @mahadevibaligar5932 9 місяців тому

      @@shivarajkumargunnal7277 ಏನು ಬದಲಾವಣೆ ಇಲ್ಲ

  • @nagamaninagamani747
    @nagamaninagamani747 2 роки тому +4

    Address heli please

  • @sushmithasushmitha3484
    @sushmithasushmitha3484 2 роки тому

    Thumba tqs inta olle mahithi kottidke ammapadvathi nimge oledu madli

  • @k.sheshagirirao5058
    @k.sheshagirirao5058 2 роки тому +5

    Sir please complete address

    • @nagendranaga9962
      @nagendranaga9962 2 роки тому +1

      Shimoga district near Sagara taluk. Plz check map also.

    • @shivaraj1148
      @shivaraj1148 2 роки тому

      @@nagendranaga9962 clier and straight address

    • @nagendranaga9962
      @nagendranaga9962 2 роки тому +1

      @@shivaraj1148 sir Google search madi barute.

    • @shivaraj1148
      @shivaraj1148 2 роки тому

      @@nagendranaga9962 OK already search madidye so go it

    • @nagendranaga9962
      @nagendranaga9962 2 роки тому +1

      👍

  • @savithrir2350
    @savithrir2350 2 роки тому +1

    Om namha bale pdamavatiye namha 🙏🙏🙏💐🌷💐🌹💐🌺💐🌷💐🌹💐🌺💐🌷

  • @jyothi.b.kjyothi.b.k7409
    @jyothi.b.kjyothi.b.k7409 2 роки тому +3

    I need full adress of this temple...please

    • @Mr350Traveller
      @Mr350Traveller  2 роки тому

      Check Description If u like the video do share with ur frnds

  • @padmavathipaddu9556
    @padmavathipaddu9556 2 роки тому +1

    Om shri padmavathi thaiye Namah Tangi madhuve Aghori madamma Noora into balekurthynamma ullethu maadamma madama

  • @nanda5342
    @nanda5342 2 роки тому +1

    Om shree balai padmavathi deviye namaha ma I have so much problem ma u solve my problem realy I will come and i will visit ur temple ma i will beg ur feet ma pls ma 🙏🙏🙏🙏🙏❤️❤️❤️

  • @kemparaju6538
    @kemparaju6538 8 місяців тому

    ಅಮ್ಮ ಪದ್ಮಾವತಿ ತಾಯಿ ನಿನ್ನ ಹನ್ನೊಂದು ದಿನ ಶುಕ್ರವಾರ ನಿನ್ನಅಷ್ಟೊತ್ತರ ಹೇಳಿ ಪೂಜೆ ಮಾಡ್ತಿ ನಿ ತಾಯೆ ನನ್ನ ಮಕ್ಕಳ ವಿದ್ಯಾಬ್ಯಾ ಸ ಚನ್ನಾಗಿಸಾಗಲಿ ಅವರ ಗುರಿಮುಟ್ಟಲು ನಿನ್ನ ಆಶೀರ್ವಾದ ಇರಲಿ ತಾಯಿ ನಿನ್ನ ಸನ್ನಿದಾನಕ್ಕೆ ಬಂದು ನಿನ್ನ ದರ್ಶನ ಪಡೆಯುತೇವೆ ಅಮ್ಮ ತಾಯಿ ಶ್ರೀಪದ್ಮಾವತಿ ನಿನ್ನ ದಯೆ ಇರಲಿ ತಾಯಿ,

  • @rajunraj5321
    @rajunraj5321 2 роки тому

    Padmavathi thayi ninna ashirvadadinda nanna bhoomi vyavahara sampoornavagi nammanthe jayadorakisu thayi Amma ninna sannidhige adastu bega baruvahage madu thayi🙏🙏🙏

  • @sirichethana8952
    @sirichethana8952 2 роки тому +1

    Amma thayi nanna manasalli iro aasayannu korikeyannu nereverisu thayi 3 thinglu olage nanage madhuve sambhandha koodi olledhagi naage olle sambhandha vara gandanagi bandhu 3 thinglu olage nanage kankana bhagya koodi barbeku thayi 3 thinglu olage nanage olle rich channagiro olle Aishwaryavantha madhuve sambhandha set aadhre nimmge nimm devasthanakke bandhu baale harike kodtini nimm aashirvada thagondu barthini amma thaayi kaapadamma 🙏🙏🙏🙏🙏🙏🙏🙏

  • @beautyparlourrealfact3251
    @beautyparlourrealfact3251 2 роки тому +2

    🌺ನನ್ನಾ ನಮಸ್ಕಾರಗಳು ಪದ್ಮಾವತಿ ಅಮ್ಮನವರಿಗೆ🌼🙏

  • @VinuGunagi-ui3su
    @VinuGunagi-ui3su Рік тому +2

    Amma makalbhagay karunisu tayi 🙏🙏🙏🙏🙏🤲 🌹

  • @vrindagaonkar6348
    @vrindagaonkar6348 Місяць тому

    ಅಮ್ಮ ನಿನ್ನ ದಶ೯ನಕ್ಕೆ ನನ್ನಮಗಳ ಬರುವಂತೆ ಮಾಡಮ್ಮ 🙏🙏🙏🙏🙏

  • @PRajwalBS-xe4ox
    @PRajwalBS-xe4ox Рік тому +2

    ನನ್ನ ಮಗಳಿಗೆ ಬೇಗ ಕೆಲಸ ಸೀಗುವಾಗೆ ಮಾಡು ದೇವರೇ 🙏🙏🙏🙏🙏

  • @sanmativardhaman3572
    @sanmativardhaman3572 5 місяців тому

    Om padmavati naha🙏🙏🙏🙏

  • @divyashreeballary1789
    @divyashreeballary1789 2 роки тому +1

    Amma nannna jeevana. Halagide nanna kapadu ninna sannidanakke karsko thayi🙏

  • @aratipatil1431
    @aratipatil1431 Рік тому +2

    ಅಮ್ಮಾ ಆದಷ್ಟು ಬೇಗ ನನ್ನ ಬೇಡಿಕೆ ಇಡೇರಿಸು ಆದಷ್ಟು ಬೇಗ ಮತ್ತೆ ನಿನ್ನ ಸನ್ನಿದಾನಕ್ಕೆ ಕರೆಸಿಕೋ ಅಮ್ಮಾ 🙏🙏

  • @anjianjini1248
    @anjianjini1248 Рік тому +2

    ಅಮ್ಮ ಆದಷ್ಟು ಬೇಗ ನನ್ನ ಬೇಡಿಕೆ ಈಡೇರಿಸು ಅಮ್ಮ ಆದಷ್ಟು ಬೇಗ ನಿನ್ನ ಸನ್ನಿದಾನಕ್ಕೆ ಕರೆಸೋಕೋ ಅಮ್ಮ 🙏🙏🙏

  • @KrishnaKrishna-it4iv
    @KrishnaKrishna-it4iv 6 місяців тому

    ಪದ್ಮಾವತಿ ಅಮ್ಮನವರಿಗೆ ಜಯವಾಗಲಿ ಎಲ್ಲಾರಿಗೂ ಒಳ್ಳೆಯದಾಗಲಿ👍

  • @maheshbl4417
    @maheshbl4417 2 роки тому +1

    Amma thayi padmavathi devi nange arogydalli tondre ide nan ge arogya kottu kapadamma🙏🙏🙏🙏🙏

  • @shilpagowda7296
    @shilpagowda7296 2 роки тому +2

    ಆದಷ್ಟು ಬೇಗ ನಿನ್ನ ದರ್ಶನ ನೀಡು ತಾಯಿ 🙏🙏🙏🙏

  • @gopalkanagond5831
    @gopalkanagond5831 5 місяців тому

    Om namo venkateshaya 🙏🙏🙏🙏🙏🙏🙏🙏🙏 वडन बळे पद्मावती नमस्कार

  • @Arun-qo5bu
    @Arun-qo5bu 2 роки тому +2

    Amma ellarigu olled maadamma

  • @shilpashree9290
    @shilpashree9290 2 місяці тому

    Amma padmavati 🙏🙏🙏

  • @sujathacv1783
    @sujathacv1783 2 роки тому

    C V Sujatha Amma Nanna kutumba kke nimma darushana bhagya begane siguvanthagali bedikolluve Amma

  • @jyothivernekar8382
    @jyothivernekar8382 4 місяці тому

    Amma ನಮ್ಮ ಎಲ್ಲ ಕಷ್ಟಗಳನ್ನು ದೂರ ಮಾ ಡೂ ತಾಯೆ...ಆದಷ್ಟು ಬೇಗ ಕರೆಯಿಸಿ ko ನಿಮ್ಮ ದೇವಸ್ಥಾನಕ್ಕೆ plzzz ಅಮ್ಮ❤

  • @savitatalwar7456
    @savitatalwar7456 6 місяців тому

    ಅಮ್ಮಾ ಬಳೆ ಪದ್ಮಾವತಿ ತಾಯಿ ನಮ್ಮ ಅಣ್ಣನ ella ಸಂಕಷ್ಟಗಳನ್ನು ಆದಷ್ಟು ಬೇಗ ಪರಿಹರಿಸು ತಾಯಿ 🙏🙏🙏🌹🌹ನಮ್ಮ ಅಣ್ಣನನ್ನು & ನಮ್ಮ ಕುಟುಂಬದವರನ್ನೆಲ್ಲ ನಿನ್ನ ಸನ್ನಿದಾನಕೆ ಕರೆಯಿಸಿಕೊಳ್ಳುವ ಹಾಗೆ ಮಾಡು ತಾಯಿ 🙏🌹ಕೊನೆಯದಾಗಿ ನಿಮ್ಮನೆ ನಂಬಿರುವೆ ತಾಯಿ🙏🙏🙏🙏🙏🙏🙏🙏🙏

  • @shailajagouda8683
    @shailajagouda8683 5 місяців тому

    Namo namaha

  • @rekhashettar7431
    @rekhashettar7431 2 місяці тому

    🙏🙏🙏🙏🙏 ಅಮ್ಮಾ..

  • @Zuzuvlogs-12
    @Zuzuvlogs-12 2 роки тому +1

    amma adasttu bhega naan nim darshana madbheku ,namge olledmadi 🙏🏻🙏🏻

  • @bagavantbilagi4650
    @bagavantbilagi4650 6 місяців тому +1

    ಆದಷ್ಟು ಬೇಗ ನಾನು ನಿನ್ನ ದರುಶನಕ್ಕೆ ಬರುವ ಹಾಗೆ ಮಾಡಮ್ಮ ತಾಯಿ

  • @lokeshsa2626
    @lokeshsa2626 Рік тому +1

    Amma tayi nana kanasu adastu bega nanage santhana Bhagya kodu tayi maguvina tukadastu bale ninage Arpi subah 😢tayi ❤🙏🙏🙏🙏🙏🙏🙏🙏🙏

  • @manjuon6098
    @manjuon6098 2 роки тому +1

    Amma thayi nammammanna husharagohage madamma

  • @induswamy7675
    @induswamy7675 2 роки тому +2

    ಅಮ್ಮ ತಾಯಿ ನನ್ನ ಮಗಳಿಗೆ ಸಂತಾನ ಭಾಗ್ಯ ಕೊಡು ತಾಯೆ 🙏🙏🙏🙏🙏. Pl pl ಅಮ್ಮ...

  • @deepachinnu3667
    @deepachinnu3667 2 роки тому

    Padmavathi amma nanigu makkala bhagya kodamma nim sannidanake bartini🙏🙏🙏

  • @AnithaAni-yv8of
    @AnithaAni-yv8of Рік тому +2

    ನನ್ನ ಬೇಡಿಕೆ ಈಡೆರಿಸು ತಾಯಿ ನಾನು ಆದಷ್ಟು ಬೇಗ ನಿನ್ನ ದರ್ಶನ ಮಾಡುತ್ತೇನೆ

  • @parasappam5819
    @parasappam5819 2 роки тому +1

    ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಮಹಿಮಾ ಬಗ್ಗೆ ಮಾಹಿತಿ ವಿರಳಾ ವಿರಳವಾಗಿ ತಿಳಿಸಿದ್ದನ್ನು ನಾನು ಕೇಳಿ ಧನ್ಯನಾದೆ ನನ್ನ ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಅಮ್ಮನವರ ಬಗ್ಗೆ ಗೊತ್ತಿದ್ಧಿಲ್ ಈಗ ಗೊತ್ತಾಗಿದೆ ತುಂಬಾ ಧನ್ಯವಾದಗಳು.🙏🙏🙏🙏🙏🌹🌹🌹🍌🍌👋👋

    • @shashikumarg8622
      @shashikumarg8622 2 роки тому

      ತಾಯಿ ನನ್ನ ಎಲ್ಲ ಕಷ್ಟಗಳನ್ನು ಪರಿಹಾರ ಮಾಡು ತಾಯಿ

  • @sharanbasappa5287
    @sharanbasappa5287 Рік тому

    Tumba dhanyavadagalu tamage, inta Hindu devalayagala bagge haagu alliya pavada nambike visheshate gala bagge tilsi janara kashta pariharakke daari torisiddiri...ammana Darshana namage begane sigali anta bedkolta mattomme tamage dhanyavadagalu...🙏

  • @kirangrkirangr5359
    @kirangrkirangr5359 2 роки тому

    Amma thaayi naanu bedikondiddu aadare ninna sannidhanakke barthini amma 🙏🙏🌹🌹

  • @sujathahinjaddi8359
    @sujathahinjaddi8359 10 місяців тому

    Adashtu bega taypad jwara kadime agonta bega sampurnavagi aram madu tayi nanna 🙏🙏🙏🙏🙏

  • @putturaji9884
    @putturaji9884 2 роки тому +2

    🙏🙏🙏 maha taaye🙏🙏🙏

  • @siddappamallapur4257
    @siddappamallapur4257 8 місяців тому

    Om Vadanabailu shrir. Padmavati Mata t

  • @siddappamallapur4257
    @siddappamallapur4257 7 місяців тому

    Om Shree Vadanabail Padmavati Devi namaha

  • @kariyappakariyappa9121
    @kariyappakariyappa9121 3 місяці тому

    🙏Amma nanna korikeyannu hiderisu amma bale harke kodtini boota rajarige kumbalakayi kumkunma kodtini amma.

  • @geethab6835
    @geethab6835 2 роки тому

    Om namo bhagavati ye namah.
    Nammma makkalige karune toramma.
    Nanna mommakkalanna kaapaadu tayi
    Magasose,magalu aliyandaannu kaapaadu.aadastu bega magalu aliyandarige aarogyavaada santaanabhaghya labhisali

  • @pushpajadhavpushpa9147
    @pushpajadhavpushpa9147 2 роки тому +1

    🙏🙏🙏 namosthuthe Amma jaganmathe ashirwadha sada kala irli Amma🙏

  • @rahulrahull6300
    @rahulrahull6300 Рік тому

    Nanu ankodiradu bega aguva hage madama adashthu bega namanu kariskoma nim sanidanake nimage vandanegallu 👃🌹👃🌹👃🌹👃🌹👃🌹

  • @sanmatimuttin4909
    @sanmatimuttin4909 2 роки тому +1

    ವಡನ್ ಬೈಲು ಪದ್ಮಾವತಿ ಅಮ್ಮನವರು...💐💐🙏🙏💐💐

  • @rameshramesh-yd2xc
    @rameshramesh-yd2xc 2 роки тому +2

    ಜೈ ಬಳೆ ಪದ್ಮಾವತಿ ದೇವಿ ಅಮ್ಮ..... ನನ್ನ ಆಸೆಗಳನ್ನು ಈಡೇರಿಸಮ್ಮ.... ನನ್ನ ಆಸೆಗಳನ್ನು ಈಡೇರಿಸಿ ಕೊಟ್ಟರೆ... ಬಳೆ ಹರಕೆ.... ಕೊಡುತೇನೆ ಅಮ್ಮ.....

  • @user-qp8uy1bo3y
    @user-qp8uy1bo3y 11 місяців тому

    Jai Padmavathi Maatha ... Namma ase neraveerisi kodu taayi.

  • @shivaprasadpawar5518
    @shivaprasadpawar5518 2 роки тому

    Tq tq tq for amazing vlog brother

  • @DakshayiniRsheregar
    @DakshayiniRsheregar 10 місяців тому

    Nanage santhana Bhagya needamma tayi

  • @vijayamudgekar9792
    @vijayamudgekar9792 2 місяці тому

    Amma nnnage kirabhisheka mada bekendu tumba mansu ase ede matte nanna matte namma mane kasta adastu bega kadme aagabeku ninna sanni danakke karesiko nanna amma 😢😢. 🙏🙏❤️

  • @narasimhamurthynarasimhamu3865
    @narasimhamurthynarasimhamu3865 2 роки тому

    nanage santana bhagya karunisu padmavathi amma🙏🙏🙏🙏

  • @mallikarjunangadi7735
    @mallikarjunangadi7735 2 роки тому

    Amma tayiye namm kutumbvannu rakshisu tayi

  • @user-jh4kr3yl9b
    @user-jh4kr3yl9b Рік тому

    Nannakastapariharamadamma