ತುಂಬಾ ಧನ್ಯವಾದಗಳು ವಿಖ್ಯಾತ ಅಣ್ಣಾ... ಇಂಥ ಒಳ್ಳೆ ವಿಡಿಯೋ ಮಾಡಿ ಜನರಿಗೆ ತಲುಪಿಸಿ ಪ್ರಕಾಶ್ ಅಣ್ಣನ ನಿಸ್ವಾರ್ಥ ಸೇವೆಯ ಬಗ್ಗೆ ತಿಳಿಸಿ ಕೊಟ್ಟದು ಬಾರಿ ಸಂತೋಷ ಆಯಿತು.. ದೇವರಲ್ಲಿ ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ... ಅತಿ ಶೀಘ್ರದಲ್ಲಿ ನನಗೂ ಆ ಪುಣ್ಯ ಕ್ಷೇತ್ರಕ್ಕೆ ಭೇಟಿ ಮಾಡುವ ಅವಕಾಶ ಸಿಗಲಿ ಎಂದು ಆಶಿಸುತ್ತೇನೆ... ಮಿತ್ರರೆ ನಮ್ಮ ಮಕ್ಕಳಿಗೆ ರಜೆ ಇರುವಾಗ ಮಾಲ್ ಪಾರ್ಕ್ ಬೀಚ್ ಅಂಥ ಸುತ್ತಾಡಲು ಕರೆದು ಕೊಂಡು ಹೋಗುವ ಬದಲು ಇಂಥ ಪುಣ್ಯ ಕ್ಷೇತ್ರಕ್ಕೆ ಕರೆದು ಕೊಂಡು ಹೋದರೆ ತುಂಬಾ ಒಳ್ಳೆಯ ವ್ಯಕ್ತಿತ್ವ ಬೆಳವಣಿಗೆ ಆಗುವುದರಲ್ಲಿ ಎರಡು ಮಾತಿಲ್ಲ...
ಇದಕ್ಕಿಂತ ಪುಣ್ಯದ ಕೆಲಸ ಮತ್ತೊಂದು ಇಲ್ಲ ಅಣ್ಣ... ನೀವು ನಿಮ್ಮ ಕುಟುಂಬ ಸದಾ ಚೆನ್ನಾಗಿ ಇರಲಿ ಗೋ ಮಾತೆಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ❤🚩🙏 ಇನ್ನಷ್ಟು ಗೋ ಸೇವೆ ಮಾಡುವ ಶಕ್ತಿ ದೇವರು ನಿಮಗೆ ನೀಡಲಿ..🙏🚩🙏🚩 ನಮ್ಮ ಕೈಯಲ್ಲಿ ಆಗುವ ಸಹಾಯ ನಿಮಗೆ ಮಾಡುತ್ತೇವೆ , ಸಮಸ್ತ ಹಿಂದೂ ಜನತೆ ನಿಮ್ಮ ಜೊತೆಯಲ್ಲಿ ಎಂದಿಗೂ ಇದೆ 🙏 ಜೈ ಗೋ ಮಾತೆ 🙏
ಕಲಿಯುಗದ ಕೃಷ್ಣ, ಗೋವುಗಳ ರಕ್ಷಕ ಪ್ರಕಾಶ್ ಶೆಟ್ಟಿ ಅಣ್ಣ,ನಿಮಗೆ ನನ್ನ ಹೃದಯಂಗಳದ ನಮನಗಳು..🙏ಹರೇ ಕೃಷ್ಣ ವಿಜಿ ಬ್ರೋ ನಿಮಗೂ,ನಿಮ್ಮ ಈ ಪ್ರಯತ್ನಕ್ಕೂ ಧನ್ಯವಾದಗಳು.. ಒಳ್ಲೆಯ ಕೆಲಸ ಶುಭವಾಗಲಿ
ಓಂ ವಿಜೆ ವಿಖ್ಯಾತಾಯ ನಮಃ ಓಂ ಗೋಕುಲಾಯ ನಮಃ ಓಂ ಗೋಪಾಲಾಯ ನಮಃ ಓಂ ಗೋವರ್ಧನಾಯ ನಮಃ ಓಂ ಕಪಿಲಾಯ ನಮಃ ಓಂ ಪ್ರಕಾಶಾಯ ನಮಃ ಎಲ್ಲಿ ಗೋವುಗಳು ದನ ಕರುಗಳು ಹಸುಗಳು ಇರುತ್ತವೊ ಅಲ್ಲಿ ಭಗವಂತ ಶ್ರೀ ಕೃಷ್ಣ ಇರುತ್ತಾನೆ 🙏
Vj Vikyath ನಿಮಗೆ ನನ್ನ ಸಣ್ಣ ಅಭಿಪ್ರಾಯ ಹೇಳಬಯಸುತ್ತೇನೆ. ದನ ಕರು ಕೋಟಿ ದೇವರಿಗೆ ಸಮಾನ ಎಂದು ನಮ್ಮ ನಂಬಿಕೆ. ಹಾಗೇ ಅವು ವಾಸವಿರುವ ಜಾಗಕ್ಕೆ ಚಪ್ಪಲಿ ಬಿಟ್ಟು ಪ್ರವೇಶಿಸುವುದು ಸೂಕ್ತ ಎಂದು ನನ್ನ ಅಭಿಪ್ರಾಯ🙏.
ಸಾ ನಿಮ್ಮ ಹಾಗೆ ನನ್ನ ಯೋಚನೆಗಳು ಕೂಡ..... ಆದರೆ ನನ್ನ ಬಳಿ ಹಣ ಮತ್ತೆ ಸ್ಥಳಾವಕಾಶ ಇಲ್ಲ........ ಪ್ರತಿ ಬಾರಿ ಕಸಾಯಿ ಖಾನೆ ಸೇರುವ ಗೋವುಗಳನ್ನು ನೋಡಿದಾಗ ನನ್ನ ಅಸಹಾಯ ಕತೆಗೆ ನನ್ನ ಮೇಲೆ ಕೋಪ ಬರುತ್ತೆ ಸಾ....... ನಿಮ್ಮ ಪ್ರಯತ್ನಕ್ಕೆ ನನ್ನ ಸಾಷ್ಟಾಂಗ ನಮನ......
Appreciate both of you for highlighting the real problems of cow in safeguarding till their death as experienced agriculturist, many may speak as sympathy but very few will take bold steps in taking care and welfare at their old age & weakness Salute to your courage,God bless you and all the best🎉
God man. What! a Great! Go Seva. Great! Humanitarian. Model to others. wonderful Seva. How respectfully he is addressing the cow’ s. We all should support to him not only seeing and appreciating the vd. 👌👌❤️❤️❤️❤️🙏.
ಗೋವು ರಕ್ಷಕರಾದ ಇವರಿಗೆ ಕೋಟಿ ಕೋಟಿ ನಮಸ್ಕಾರಗಳು 🙏🙏🙏🙏
ನಿಮಗೆ ಗೋಮಾತೆಯ ಆಶೀರ್ವಾದ ಸದಾ ಇರುತ್ತದೆ.
ತುಂಬು ಹೃದಯದ ಅಭಿನಂದನೆಗಳು ನಿಮ್ಮ ಗೋವು ರಕ್ಷಣೆ 🚩 🙏🙏🐄🙏🙏🚩
Sowjanyage ondu nyaya kodi bro Hindugugalu yella thinthare bro
❤
ತುಂಬಾ ಧನ್ಯವಾದಗಳು ವಿಖ್ಯಾತ ಅಣ್ಣಾ... ಇಂಥ ಒಳ್ಳೆ ವಿಡಿಯೋ ಮಾಡಿ ಜನರಿಗೆ ತಲುಪಿಸಿ ಪ್ರಕಾಶ್ ಅಣ್ಣನ ನಿಸ್ವಾರ್ಥ ಸೇವೆಯ ಬಗ್ಗೆ ತಿಳಿಸಿ ಕೊಟ್ಟದು ಬಾರಿ ಸಂತೋಷ ಆಯಿತು.. ದೇವರಲ್ಲಿ ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ... ಅತಿ ಶೀಘ್ರದಲ್ಲಿ ನನಗೂ ಆ ಪುಣ್ಯ ಕ್ಷೇತ್ರಕ್ಕೆ ಭೇಟಿ ಮಾಡುವ ಅವಕಾಶ ಸಿಗಲಿ ಎಂದು ಆಶಿಸುತ್ತೇನೆ... ಮಿತ್ರರೆ ನಮ್ಮ ಮಕ್ಕಳಿಗೆ ರಜೆ ಇರುವಾಗ ಮಾಲ್ ಪಾರ್ಕ್ ಬೀಚ್ ಅಂಥ ಸುತ್ತಾಡಲು ಕರೆದು ಕೊಂಡು ಹೋಗುವ ಬದಲು ಇಂಥ ಪುಣ್ಯ ಕ್ಷೇತ್ರಕ್ಕೆ ಕರೆದು ಕೊಂಡು ಹೋದರೆ ತುಂಬಾ ಒಳ್ಳೆಯ ವ್ಯಕ್ತಿತ್ವ ಬೆಳವಣಿಗೆ ಆಗುವುದರಲ್ಲಿ ಎರಡು ಮಾತಿಲ್ಲ...
ಪ್ರಕಾಶ್ ನೀವು ನಿಜವಾಗ್ಲೂ ಗ್ರೇಟ್ ದೇವರ ಅನುಗ್ರಹ ಸದಾ ಇರಲಿ ❤🙏
ಪ್ರಕಾಶ್ ಶೆಟ್ಟಿ ನಮ್ಮ ತಮ್ಮ ಎಂದು ಹೇಳಲು ತುಂಬಾ ಹೆಮ್ಮೆ ಆಗುತ್ತದೆ.❤
@@nagavenishetty3050 🙏🙏🙏🙏
ಇದಕ್ಕಿಂತ ಪುಣ್ಯದ ಕೆಲಸ ಮತ್ತೊಂದು ಇಲ್ಲ ಅಣ್ಣ...
ನೀವು ನಿಮ್ಮ ಕುಟುಂಬ ಸದಾ ಚೆನ್ನಾಗಿ ಇರಲಿ ಗೋ ಮಾತೆಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ❤🚩🙏
ಇನ್ನಷ್ಟು ಗೋ ಸೇವೆ ಮಾಡುವ ಶಕ್ತಿ ದೇವರು ನಿಮಗೆ ನೀಡಲಿ..🙏🚩🙏🚩
ನಮ್ಮ ಕೈಯಲ್ಲಿ ಆಗುವ ಸಹಾಯ ನಿಮಗೆ ಮಾಡುತ್ತೇವೆ , ಸಮಸ್ತ ಹಿಂದೂ ಜನತೆ ನಿಮ್ಮ ಜೊತೆಯಲ್ಲಿ ಎಂದಿಗೂ ಇದೆ 🙏
ಜೈ ಗೋ ಮಾತೆ 🙏
er onji RPC SCAM DA BAGGE ONJI VIDEO MALTH JANAK MAHITI KORLE
ಸರಕಾರದ ಜನ ಪ್ರತಿನಿಧಿಗಳು ಹಾಗೂ ಜನ ಸಾಮಾನ್ಯರು ಕೈಲಾದಷ್ಟು ಸಹಾಯ ಮಾಡಬೇಕು ಇಂತಹ ಗೋರಕ್ಷಕರಿಗೆ.ಜೈ ಗೋಮಾತೆ 🙏🏽🚩🕉️.
@@BKKrish999 ಮಾಡುತ್ತಾರೆ,ಆದರೆ ರಕ್ಷಕರಿಗೆ ಅಲ್ಲ,ಭಕ್ಷಕರಿಗೆ.
@@smacttr2799 right
@@BKKrish999 bolakalli yoge adetteyanat fomege kalise
@@usmanusman4859 . Adu Neenu Heluva Agatya Ella.Gow Kallara Gang Buddhi Wada Beda.Adu Navu Nodi Kolluteve. 😡😡😡
@@BKKrish999 nivu 500 rs haki msg inda yenu use ilaa goverment yenu madalaa masnau beku first
ಭಗವಂತ ನಿಮಗೆ ಹಾಗೂ ಗೋವುಗಳ ಸೇವೆ ಮಾಡುವವರಿಗೆ ನೂರು ಕಾಲ ಚೆನ್ನಾಗಿಟ್ಟಿರಲಿ🙏🙏
ಧನ್ಯವಾದಗಳು. ಪ್ರಕಾಶ್ ರವರ ಗೋರಕ್ಷಣೆ ಕೆಲಸ ಅದ್ಭುತ. ಇವರು ಗೋಪಾಲ ಕೃಷ್ಣ ನ ತರಹ ಕಾಣುತ್ತಾರೆ. ನಿಮಗೆ ಕೋಟಿ ಕೋಟಿ ಪ್ರಣಾಮಗಳು.
ದೇವರು ನಿಮಗೆ ಒಳ್ಳೇದು ಮಾಡಲಿ 🙏🙏🙏🙏🙏🙏
ಕಲಿಯುಗದ ಕೃಷ್ಣ, ಗೋವುಗಳ ರಕ್ಷಕ ಪ್ರಕಾಶ್ ಶೆಟ್ಟಿ ಅಣ್ಣ,ನಿಮಗೆ ನನ್ನ ಹೃದಯಂಗಳದ ನಮನಗಳು..🙏ಹರೇ ಕೃಷ್ಣ
ವಿಜಿ ಬ್ರೋ ನಿಮಗೂ,ನಿಮ್ಮ ಈ ಪ್ರಯತ್ನಕ್ಕೂ ಧನ್ಯವಾದಗಳು.. ಒಳ್ಲೆಯ ಕೆಲಸ
ಶುಭವಾಗಲಿ
ಓಂ ವಿಜೆ ವಿಖ್ಯಾತಾಯ ನಮಃ ಓಂ ಗೋಕುಲಾಯ ನಮಃ ಓಂ ಗೋಪಾಲಾಯ ನಮಃ ಓಂ ಗೋವರ್ಧನಾಯ ನಮಃ ಓಂ ಕಪಿಲಾಯ ನಮಃ ಓಂ ಪ್ರಕಾಶಾಯ ನಮಃ ಎಲ್ಲಿ ಗೋವುಗಳು ದನ ಕರುಗಳು ಹಸುಗಳು ಇರುತ್ತವೊ ಅಲ್ಲಿ ಭಗವಂತ ಶ್ರೀ ಕೃಷ್ಣ ಇರುತ್ತಾನೆ 🙏
ಕೋಟಿ ಕೋಟಿ ನಮನಗಳು, ಗೋ ಮಾತೆ ಹರಸಲೀ, ಬೆಳೆಸಲಿ, ಉಳಿ ಸ ಲಿ,, ಜೈ ಗೋ ಮಾತಾ ❤
ನಮಿಗೆ ಒಂದು ದನ ಸಾಕ್ಲಿಕ್ಕೇ ಕಷ್ಟ ಅಂಥದ್ರಲ್ಲಿ 600 ದನಗಳನ್ನು ಸಾಕುವುದೆಂದ್ರೆ,,,ಅಬ್ಬ ಬ್ಬಬ್ಬಬ್ಬ !
🙌💐💐🙏🙏ತುಂಬು ಹೃದಯದ ಕೃತಜ್ಞತೆ ನಿಮ್ಮದು ಅತ್ಯುತ್ತಮವಾದ ವಿಚಾರ ಹಾಗೂ ಆಚಾರ.. ಆ ಕಾಮಧೇನುಗಳೇ ನಿಮ್ಮನ್ನು ಹಾಗೂ ನಿಮ್ಮದು ಕುಟುಂಬವನ್ನು ಕಾಪಾಡುತ್ತವೆ. 💐💐🙏🙏🚩🚩🚩🚩
ನಿಮಗೆ ತುಂಬು ರಧಯದ ಧನ್ಯವಾದಗಳು ಧನ್ಯವಾದಗಳು ಸರ್
ಪ್ರಕಾಶ್ ಶೆಟ್ಟಿ ಅವರೇ ನಿಮ್ಮ ಈ ಕೆಲಸ ಅದ್ಭುತ
ತುಂಬಾ ತುಂಬಾ ಪುಣ್ಯದ ಕೆಲಸ ಮಾಡ್ತಾ ಇದ್ದೀರಾ.ತುಂಬಾ ಧನ್ಯವಾದಗಳು Vj🙏👍
ತುಂಬಾ ಒಳ್ಳೆಯ ಕೆಲಸ ಮಾಡಿತಾಇದಿರಾ ನಿಮಗೆ ದೇವರು ಓಲ್ಲ್ಯಾದು ಮಾಡಲಿ 🙏🙏🙏🙏
ತುಂಬು ಹೃದಯದ ಅಭಿನಂದನೆಗಳು❤
Vj Vikyath ನಿಮಗೆ ನನ್ನ ಸಣ್ಣ ಅಭಿಪ್ರಾಯ ಹೇಳಬಯಸುತ್ತೇನೆ.
ದನ ಕರು ಕೋಟಿ ದೇವರಿಗೆ ಸಮಾನ ಎಂದು ನಮ್ಮ ನಂಬಿಕೆ. ಹಾಗೇ ಅವು ವಾಸವಿರುವ ಜಾಗಕ್ಕೆ ಚಪ್ಪಲಿ ಬಿಟ್ಟು ಪ್ರವೇಶಿಸುವುದು ಸೂಕ್ತ ಎಂದು ನನ್ನ ಅಭಿಪ್ರಾಯ🙏.
ಸಾ ನಿಮ್ಮ ಹಾಗೆ ನನ್ನ ಯೋಚನೆಗಳು ಕೂಡ..... ಆದರೆ ನನ್ನ ಬಳಿ ಹಣ ಮತ್ತೆ ಸ್ಥಳಾವಕಾಶ ಇಲ್ಲ........ ಪ್ರತಿ ಬಾರಿ ಕಸಾಯಿ ಖಾನೆ ಸೇರುವ ಗೋವುಗಳನ್ನು ನೋಡಿದಾಗ ನನ್ನ ಅಸಹಾಯ ಕತೆಗೆ ನನ್ನ ಮೇಲೆ ಕೋಪ ಬರುತ್ತೆ ಸಾ....... ನಿಮ್ಮ ಪ್ರಯತ್ನಕ್ಕೆ ನನ್ನ ಸಾಷ್ಟಾಂಗ ನಮನ......
ಸರ್ಕಾರ ಇದನ್ನ ನೋಡಿ ಇವರಿಗೆ ಸಹಾಯ ಮಾಡ್ಬೇಕು
ಸರ್ಕಾರ😂
ಯಾವ ಸರ್ಕಾರ 🤔
ಕರ್ನಾಟ ಸರ್ಕಾರ ನೋಡಿದ್ರೆ ಎಲ್ಲಾ ಸಾಬ್ರಿಗೆ ಹಂಚಿ ಬಿಡತಾರೆ..
ಸರ್ಕಾರನೆ ದನ ತಿನ್ನುವಾಗ ಇನ್ನು ಸಹಾಯ?
@@satishgowda945 ಸರಕಾರಕ್ಕೆ ನಾಚಿಕೆ ಆಗಬೇಕು
ಪ್ರಕಾಶಣ್ಣ ನನಗೆ ಸ್ಕೂಲ್ ನಲ್ಲಿ ಸೀನಿಯರ್.. ಪರೋಪಕಾರಿ.. ಒಳ್ಳೆ ಮನಸು.... ಸಹೃದಯಿ.. 🙏
ದನದ ಗಂಜಳ ಮತ್ತು ಸೆಗಣಿ ಭೂಮಿಗೆ ಬಿದ್ದರೆ ಫಲವತ್ತಾದ ಜಾಗ ಆಗ್ತದೆ.
ಜೈ ಗೋಮಾತೆ 🚩🚩🚩🙏🙏🙏♥️♥️♥️ ಪ್ರಕಾಶ್ ಶೆಟ್ಟಿ ಯವರ ಈ ಸಾಧನೆ ತುಂಬಾ ಖುಷಿ ತಂದಿದೆ ಗೋವಿನ ಸೇವೆ ಮೆಚ್ಚುವಂತಹದು 👏👏👏🎉🎉🎉
ದೇವರು ಮೆಚ್ಚುವ ಕೆಲಸ 🚩
ಪ್ರಕಾಶ ಶೆಟ್ಟಿಯವರಿಗೆ ತುಂಬಾ ಧನ್ಯವಾದಗಳು.... ನಿಮಗೆ ದೇವರು ಕರುಣಿಸಲಿ
🎉ಒಳ್ಳೆಯ.ಕಲಸ.ಮಾಡುತ್ತಿದಿರ.ಭಗವಂತನ.ಕ್ರೃಪ್ಪೆ.ಸದ.ನಮ್ಮ.ಮೆಲೆ.ಇರಲಿ
ಆರ್.ರಾಮ.೭೨೫೯೯೫೨೬೮೪.
ದೇವರು ನಿಮಗೆ ಒಳ್ಳೆದು ಮಾಡಲಿ❤❤❤❤
ಅಣ್ಣ ಶೂಸ್ ಹಾಕಿಕೊಂಡು ಹೋಗಬೇಡಿ, ದನಗಳು ಇರುವ ಜಾಗ ದೇವಸ್ಥಾನಕ್ಕೆ ಸಮಾನ. ಒಳ್ಳೆ ಕೆಲಸ ಮಾಡುತ್ತಾ ಇದ್ದೀರಿ 🙏🏽🙏🏽🙏🏽🙏🏽
@@savithakumarip6035 nijavad prathyuthakara
ಕಲಿಯುಗದ ಶ್ರೀ ಕೃಷ್ಣನೇ ಅಂದರೂ ತಪ್ಪು ಆಗಲಿಕ್ಕಿಲ್ಲ ಎಂದು ಅಭಿಮತ ದನ್ಯವಾದಗಳು
ಅದ್ಭುತವಾದ ವೀಡಿಯೋ. ತುಂಬು ಹೃದಯದ ಧನ್ಯವಾದಗಳು.❤❤
ತುಂಬಾ ಒಳ್ಳೆಯ ವಿಡಿಯೋ ಮಾಡಿದ್ದೀರ ಅಣ್ಣ 🚩🚩 🚩🚩🚩
Nijavada govu rakshakaru ivaru,ivara sadhanege dhanyavaadagalu.
ದೇವರು ನಿಮಗೆ ಒಳ್ಳೇದು ಮಾಡಲಿ ಅಣ್ಣ🙏🙏
ಒಳ್ಳೆಯ ಕೆಲಸ ಪ್ರಕಾಶಣ್ಣ
ನೀವು ಬೇಕಾದವರಿಗೆ ಸಾಕಲು ದನವನ್ನುಕೊಡುವಿರಾ
ದೇವರು ಒಳ್ಳೆಯದು ಮಾಡಲಿ ❤❤
ಗೋಮಾತೆಯ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ ❤❤
ಪುಣ್ಯಾತ್ಮ ಕಣಯ್ಯಾ ನೀವು 🙏🙏 ಶಿವ ನಾ ಆಶೀರ್ವಾದ ಸದಾ ನಿಮ್ಮ ಮೇಲೆ ಇರತ್ತೆ 🙏🙏🥰🥰
God bless your family. ❤🎉
ಇವರೇ ದೇವರು🙏
Such people should get hype in the society 🙌👏
ಶುಭವಾಗಲಿ ನಿಮ್ಮ ಕೆಲಸಕ್ಕೆ. ಪ್ರಕಾಶ್ ಅಣ್ಣ ❤..
ಜೈ ಗೋಮಾತೆ
Thumba rudayada sastanga namuskaragalu 🙏🙏🙏🙏🙏
ಅದ್ಭುತ ಕೆಲಸ ಅಣ್ಣಾಜಿ 🙏🏻🧡
ನಿಮಗಿದೋ ಕೋಟಿ ಕೋಟಿ ವಂದನೆಗಳು ಸರ್ 🙏🙏🙏
ಕಲಿಯುಗದ ಕೃಷ್ಣನಿಗೆ ನನ್ನ ಕೋಟಿ ಕೋಟಿ ನಮನಗಳು ದೇವರು ನಿಮ್ಮ ಆರೋಗ್ಯ ಆಯುಷ್ಯವನ್ನು ಕೊಡಲಿ
ನಿಮಗೆ ನನ್ನಿಂದ ಹೃತ್ಪೂರ್ವಕ ನಮಗಳು
🙏 ಕೋಟಿ ನಮನ ನಿಮ್ಮ ಪಾದಾರವಿಂದಗಳಿಗೆ ಪ್ರಕಾಶ್ ಸರ್❤
Appreciate both of you for highlighting the real problems of cow in safeguarding till their death as experienced agriculturist,
many may speak as sympathy but very few will take bold steps in taking care and welfare at their old age & weakness
Salute to your courage,God bless you and
all the best🎉
Adbhuthavada nimma mahithige nanu chiraruni... prakash shetty hagu vj vikhyath nanthaha innashtu jana ee deshadalli janisali.... Inthaha olleya manasina janarige aa devara kripe sada irali yendu prarthisuthene...all the best... God bless you🙏🙏
ನಿಮಗೆ ಕೋಟಿ ಕೋಟಿ ನಮಸ್ಕಾರಗಳು... 🙏🏻
ನಿಮ್ಮ ರೂಪದಲ್ಲಿ ಭಗವಂತ ಶ್ರೀಕೃಷ್ಣ ನನ್ನು ಕಾಣುತ್ತಿದ್ದೇವೆ...
ತಮಗೂ ತಮ್ಮ ಹಿರಿದಾದ ಕರ್ತವ್ಯಕ್ಕೆ ದೇವರು ಆಯುಷ್ಯ ಆರೋಗ್ಯ ನೀಡಲಿ ಮತ್ತು ಈ ನಿಮ್ಮ ಗೋಶಾಲೆಗೆ ಆದಷ್ಟು ಸಹಾಯ ಮಾಡಲಿ ಸರ್ ಧನ್ಯವಾದಗಳು
ಜೈ ಜೈ ಜೈ ಗೋಮಾತೆ ನಮಸ್ಕಾರ
🙏🙏🙏 ಬಹಳ ಒತ್ತಮ ಕೆಲಸ, ಪ್ರಕಾಶ್ ಶೆಟ್ಟರಿಗೆ ಭಗವಂತನ ಕೃಪೆ ಸದಾ ಇರಲಿ 🙌
ಮಹಾ ಪುಣ್ಯದ ಕಾರ್ಯ. ಇನ್ನೂ ತುಂಬಾ ತುಂಬಾ ಒಳಿತಾಗಲಿದೆ ಶೆಟ್ಟಿ ಸರ್ ಅವರಿಗೆ.
Really a good video for giving invaluable lesson for the society by introducing a great Samaritan. Avarige tumbu hridayada namanagalu.
Hats off to Prakash Shetty for his Sincere work (Govu Rakshane)🙏👍
Super nice vlog Vikyath Bro ❤👍 Great person Prakash Sir good work 👌🙏🙏 God Bless You Sir 🙏
ಗೋವುಗಳ ರಕ್ಷಕ , ಗೋವು ಪ್ರೇಮಿ ಪ್ರಕಾಶ್ ಶೆಟ್ರಿಗೆ ಸಾಸ್ಟಾಂಗ ನಮಸ್ಕಾರಗಳು
ನಿಸ್ವಾರ್ಥ ಸೇವೆ, ಭವಂತ ನ ಸಂಪೂರ್ಣ ಅನುಗ್ರಹ, ಸಹಾಯ ತಮಗೆ ದೊರಕಲಿ ಎಂದು ಫಾರ್ಥಿಸುತ್ತೇನೆ.
Prakashanna ur doing really great job❤🙏🙏🙏Huge Respect 🙏
ಪ್ರಕಾಶಣ್ಣ ನಿಮಗೆ ಕೋಟಿ ಕೋಟಿ ನಮನಗಳು ನಿಮ್ಮನ್ನು ಕಲಿಯುಗದ ಕೃಷ್ಣ ಎನ್ನಬಹುದು🙏
Great Sir 🙏🏻🙏🏻🙏🏻 God Bless you each second🙏🏻🙏🏻🙏🏻
Amazing 👏 great job Good information, humanity is always prayer to god 🙏
So proud of you sir💐😊
Doing a great job sir😊
Kanditha help mannpodu.....u r great sir....
ನಿಜವಾದ ಹಿಂದೂ prakash ಶೆಟ್ಟಿ ಅವುರು. ದೇವರು ಒಳ್ಳೇದ್ ಮಾಡ್ಲಿ ಆಯುಷ್ಯ ಅರೋಗ್ಯ. ಕೊಟ್ಟು ಕಾಪಾಡಲಿ
My eyes filled with tears unknowingly like I saw God appeared in front of me 🙏🙏
Hats off to you for bringing Kapila park and Prakash shetty work to public.
Really great prakashnna
God man.
What! a Great! Go Seva.
Great! Humanitarian.
Model to others.
wonderful Seva.
How respectfully he is addressing the cow’ s.
We all should support to him not only seeing and appreciating the vd.
👌👌❤️❤️❤️❤️🙏.
Olle kelsa madidri brother 🙏🙏🙏👍
True inspiration to all, heads off to you sir,...God blesses👏👏👏
Ji Gomathe ❤💯
Iam respect full thanks for you sir
God bless your family 💕🙏
ದೇವರು ಇವರಿಗೆ ಒಳ್ಳೆಯದು ಮಾಡಲಿ
Really great person 👍
Good job 🙏🚩🚩
Tumba olla kalasa madedri Anna 🙏🙏🙏🙏👌👌👍👍❤️
Great work GOD Bless you 🙏👍
ಕೋಟಿ ಕೋಟಿ ಪ್ರಣಾಮಗಳು ನಿಮಗೆ❤
ನಿಮ್ಮ
ಈಒಂದುಗೋಸೇವೇಗೆತುಂಬುಹ್ರಿದಯದದನ್ಯವಾದಗಳುದೇವರುನಿಮಗೆಒಳ್ಳೆದುಮಾಡಲಿ❤
ಉತ್ತಮವಾದ ಕೆಲಸ. ❤❤
Évaru nijavagiyoo Hindu Hridaya Samrata .Namma deshada Bhavishya .Nimagido Bharatheeyara paravagi koti koti namanagalu .Bharata Hindu Deshavagi uliyuvudu nimmanthaha Maha Purusharindale .
ಕಲಿಯುಗದ ಶ್ರೀ ಕೃಷ್ಣ ಅಂದರೆ ಇವರೇ ಇರಬಹುದು. Jai ಗೋಮಾತೆ. ಜೈ ಪ್ರಕಾಶ್ ಶೆಟ್ಟಿ ಅಲ್ಲ. ಪ್ರಕಾಶ್ ಕೃಷ್ಣ. 🙏🙏🙏🙏🙏🙏🙏🙏🙏🙏🙏🙏
Om Namah Shivaaya, very happy to see this video and I have contributed as much as possible from my side. Thank you for this video.
Thank you Anna video maltinek ❤
God bless u sir❤❤
Nijvaglu nivu great sir 🙏
Nanu kuda 10 Desi gou galannu sakthaeddene.
Addre thumba kasthaede sakodu.
Very good.. Thank u for saving cows.. Really difficult job.. Hats off to his dedication, 🙏
Government must take care.
ಅದ್ಭುತ ಸರ್ 🙏🙏🙏🙏🙏🙏🙏🙏🚩🚩🚩
Great work......Great Man.....really unimaginable work by single human.....
ಅವರ ಮಾತಿನಲ್ಲಿ ಎಳ್ಳಷ್ಟೂ ಕಪಟತನ ಕಾಣಲಿಲ್ಲ 🙏
ಅರೆಗ್ ದೇವರೇ ಎಡ್ಡೆ ಮಲ್ಪಡ್ ಅಂಚೆನೇ ಇರೆಗ್ಲಾ ದೇವೆರೆ ಎಡ್ಡೆ ಮಲ್ಪಡ್
4:20 perfect line..❤
you are realy GOD sir........
U r great sir God bless you
Adbhutha seva. Bhagavantha mechi khanditha anugraha maaduthaane.