Parasanga - Marali Baradorige | Video Song | Mithra, Akshata | Jogi Prem

Поділитися
Вставка
  • Опубліковано 16 січ 2025

КОМЕНТАРІ • 2,3 тис.

  • @jnanashrama
    @jnanashrama 3 роки тому +42

    ಮನಸಿನ ತುಂಬಾ ನೋವಿದೆ! ಸಾವಿರಾರು ಜನರು ನನ್ನ ರೀತಿಯಲ್ಲಿ ನೋವು ತಿಂದು ಬದುಕುತ್ತಿದ್ದಾರೆ! ಯಾರು ಕೆಟ್ಟವರಲ್ಲ ! ಕ್ಷಮಿಸಿ ಬದುಕೋಣ! ಈ ದಿನ ತುಂಬಾ ನೋವಿನಲ್ಲಿದ್ದೇನೆ! ಇದನ್ನು ಓದಿದ ಪ್ರತಿಯೊಬ್ಬರಿಗು ಭಗವಂತ ಸುಖ ಶಾಂತಿ ನೆಮ್ಮದಿ ನೀಡಿ ಕಾಪಾಡಲಿ!
    ಇಂತಿ
    ಸೋನು ಶ್ರೀನಿವಾಸ್

    • @dkmusicton9961
      @dkmusicton9961 3 роки тому +1

      Namaga asate novide anna annu madalak agala

    • @MTBBNK
      @MTBBNK 23 дні тому

  • @kumarnayaka4253
    @kumarnayaka4253 11 місяців тому +16

    ಈ ಸಾಂಗ್ ಗೆ ಸಾಹಿತ್ಯ ಬರೆದ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಪ್ರೊ ಎನ್ ಕೆ ಲೋಲಾಕ್ಷಿ ಮೇಡಂ ಅವರಿಗೆ ಮತ್ತು ಹಾಡಿಗೆ ಹೊಸ ದಾರಿ ತೋರಿದ ಪ್ರೇಮ್ ಸರ್ ಗೆ ಅನಂತ ಕೃತಜ್ಞತೆಗಳು

  • @peace_abdullah7
    @peace_abdullah7 2 роки тому +778

    I'm From 🇦🇺 Australia (Sydney) I Love This Song I Love Karnataka People...

  • @filmhousekannada9690
    @filmhousekannada9690 4 роки тому +197

    ನಮ್ಮ ಕನ್ನಡದ ಸಾಹಿತ್ಯದಲ್ಲಿ ಮಾತ್ರ ಇಂತ ಭಾವನ್ಮಕ ಗೀತೆಗಳು ಇರೋದು ಸಾಹಿತ್ಯ ಮತ್ತು ಸಂಗೀತ ಜೊತೆಗೆ ಗಾಯಕರಿಗೆ ಅಭಿನಂದೆನೆಗಳು

  • @maruti.m.smaruti.m.s148
    @maruti.m.smaruti.m.s148 3 роки тому +5

    ಇವತ್ತಿಗೆ ಈ ಸಾಂಗ್ ಇರೋ ಬೆಲೆ ಇನ್ನಾವ ಸಾಂಗುಗು ಇಲ್ಲ.. ಒನ್ ಆಫ್ the most ಇಂಪಾರ್ಟೆಂಟ್ ಸಾಂಗ್ ಇನ್ next janeretion.. To complite lyrics... Hats off ಪ್ರೇಮ್.. ಸರ್ ❤❤🙏🙏🙏

  • @vishwavishwa4653
    @vishwavishwa4653 5 років тому +446

    ಮನುಷ್ಯ ಅತೀ ಒಳ್ಳೆಯವನಾಗಿರಬಾರದು ಅನ್ನೋದಕ್ಕೆ ಒಂದು ಉದಾಹರಣೆ..
    🙏🙏🙏🙏🙏🙏🙏🙏🙏🙏🙏

  • @jokerjoker-tp2vf
    @jokerjoker-tp2vf 5 років тому +412

    ಯಾರೋ ಒಬ್ಬ ನಟ ಇನ್ನೊಬ್ಬ ನಟನಿಗೆ charecter ಅಲ್ಲಿ ಹೊಡೆದ ಅಂದು...ಪ್ರೇಮ್ sir ಗೆ ಬಾಯ್ಗ್ ಬಂದ ಹಾಗೆ ಬೈದ್ರಲ್ಲೋ..... ಇಂತಹ ಸಾಂಗ್ ಕೊಡೋದು...ಅವ್ರು ಒಬ್ಬರೇ ಕಣ್ರೀ....
    Love from mangalore

    • @madhusv5614
      @madhusv5614 5 років тому +5

      Shivana melina abima guru

    • @chethanrxchethu7988
      @chethanrxchethu7988 4 роки тому +18

      ಅವರು ಈ ಹಾಡು ಅಷ್ಟೇ ಅಲ್ಲ ಇಂತಹ ಪ್ಯಾತೋ ಸಾಂಗ್ ಚನ್ನಾಗಿ ಹಾಡುತ್ತಾರೆ ಆಗಂದ ಮಾತ್ರಕ್ಕೆ ಅವರು ಕೆಲ ಚಿತ್ರಗಳಲ್ಲಿ ಮಾಡಿದ ತಪ್ಪುಗಳು ಸರಿ ಎಂದರ್ಥ ಅಲ್ಲ. ಕೇವಲ ಒಂದು ಚಿತ್ರದಲ್ಲಿ ಶಿವಣ್ಣ ಅವರನ್ನ ಕೀಳಾಗಿ ಕಂಡಿಲ್ಲ ಮೂರು ಚಿತ್ರಗಳಲ್ಲು ಅದೇ ಕೆಲಸ ಮಾಡಿದ್ದಾರೆ. ಅದಕ್ಕೆ ಅವರ ಚಿತ್ರಗಳಿಗೆ ಪ್ರೇಮ್ ಅವರ ಅಭಿಮಾನಿಗಳೇ ಸರಿಯಾದ ಮಾನ್ಯತೆ ಕೊಡುತ್ತಿಲ್ಲ.

    • @karibasappasachinpalegara6820
      @karibasappasachinpalegara6820 4 роки тому +2

      Super bro

    • @bunkkrishna2876
      @bunkkrishna2876 4 роки тому +2

      Love from MANDYA...

    • @rameshhkgowda
      @rameshhkgowda 4 роки тому +1

      Super boss

  • @praveenmrmuler308
    @praveenmrmuler308 3 роки тому +13

    ಈ ಹಾಡು ಕೇಳಿದರೆ ನಮ್ಮ ಅಪ್ಪು ಸರ್ ಚಿರಂಜೀವಿ ಸರ್ಜಾ ಮತ್ತು ಸಂಚಾರಿ ವಿಜಯ್ ಸರ್ ಅವರ ಅಗಲಿಕೆಯ ನೋವಿನ ಕ್ಷಣ ನೆನಪು ಆಗುತ್ತೆ...super song very feeling song thank u pream ಸರ್

  • @ANUVA26
    @ANUVA26 4 роки тому +175

    ಉತ್ತಮವಾದ ಸಾಹಿತ್ಯ.‌ ಚಿರಂಜೀವಿ ಸರ್ಜಾರವರ ಸಾವಿನಿಂದ ಈ ಹಾಡು ಹೆಚ್ಚು ಪರಿಚಿತವಾಯಿತು.

    • @gstarvikrama4475
      @gstarvikrama4475 4 роки тому +10

      ಸರ್ ಇದು ಇದು ತುಂಬಾ ವರ್ಷ್ ಆಯ್ತು ಫೇಮಸ್ ಆಗಿ ನೀವ್ ಇವಾಗ ಕೇಳಿದ್ದೀರಾ ಅನ್ಸುತ್ತೆ

    • @shobhassonu24
      @shobhassonu24 7 місяців тому

      Nija Sir

  • @parents4748
    @parents4748 5 років тому +284

    ಎಲ್ಲಿಯ ತನಕ ಉಸಿರಾಡ್ತಾ ಇರ್ತಿವೋ ಗೊತ್ತಿಲ್ಲ. ಇರೊವರೆಗೊ ಎಲ್ಲರೊಂದಿಗೆ ಚೆನ್ನಾಗಿರಿ. ಬಡವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ🙏🙏🙏🙏

  • @AkashBallolli
    @AkashBallolli 2 роки тому +178

    ಮುಂದೆ ಒಂದು ದಿನ ಈ ಹಾಡಿಗೆ ನಮ್ದು ಫೋಟೋ ಬರುತ್ತೆ😊🙃

    • @manugowda2300
      @manugowda2300 Рік тому +4

      Nija bro 💯😇

    • @IAMSIDDU-yf3ky
      @IAMSIDDU-yf3ky 5 місяців тому

      😢

    • @ganeshracchu1296
      @ganeshracchu1296 4 місяці тому +1

      ಇನ್ನು ಸ್ವಲ್ಪ ದಿನ ನನ್ನ ಫೋಟೋ ಕೂಡ ಕಾಯ್ತಿದೆ ಈ ಹಾಡಿಗೆ 😄 ನಾನು ಸಯ್ಬೇಕು ಅಂತ ಅನಿಸ್ತಾ ಇದೆ ಎನ್ ಮಾಡೋದು ಪರಿಸ್ಥಿತಿ ನನ್ನ ಬಹಳ ಕಾಡುತಿದೆ ತು ನಂದು ಒಂದು ಜನ್ಮನ 😢😢 ಯಾವಾಗ ಆ ಶಿವನ ಪಾದ ಸೇರಿಕೊಳ್ಳುತ್ತೇನೆ ಅನ್ನುವುದೇ ನನ್ನ ಆಸೆ..😭

    • @AkashBallolli
      @AkashBallolli 4 місяці тому

      @@ganeshracchu1296 no lose hope bro 🙏

    • @aaronjerome7898
      @aaronjerome7898 3 місяці тому

      ​@@ganeshracchu1296saayodhu ellru saythare adre saadane? Sadaane ellrindhanu saadya illa, saadane madu

  • @dileepkumar5532
    @dileepkumar5532 3 роки тому +3

    ಈ ಹಾಡೇ ಬಹಳ ಚೆನ್ನಾಗಿದೆ. ನಿಜವಾಗಿ ಪ್ರೇಮ್ ಒಳ್ಳೆ ಗಾಯಕ ಅಂತ ತೋರಿಸಿದ ಹಾಡಿದು.
    ಮಿತ್ರ ಬಹಳ ಪ್ರತಿಭಾವಂತರು. ಇನ್ನೂ ಒಳ್ಳೆಯ ಚಿತ್ರಗಳು, ಪಾತ್ರಗಳು ಸಿಕ್ಕಲಿ. ಅವರೇ ಸಿನೆಮಾ ಮಾಡಲಿ. ಕಥೆ, ಚಿತ್ರಕಥೆ, ನಿರ್ದೇಶನ ಸಹ ಮಾಡಲಿ. ಕನ್ನಡ ಸಿನೆಮಾ ಕ್ಷೇತ್ರಕ್ಕೆ ಇವರೆಲ್ಲಾ ಅಸೆಟ್ಸ್ ❤

  • @tejasulavi3422
    @tejasulavi3422 2 роки тому +5

    ಕನ್ನಡ ಸಾಹಿತ್ಯ ವನ್ನು ವರ್ಣಿಸಲು ಆಗುವುದೇ ಇಲ್ಲಾ.... ಎಷ್ಟು ಸರಿ ಕೇಳಿದ್ರು ಕೇಳದೆ ಇರುವ ಹಾಗೆ.... ಈ ಸಂಗೀತ ರಚನೆ ಕಾರ ನಿಗೆ 🙏🙏🙏🙏🙏

  • @dagarrashmika9687
    @dagarrashmika9687 4 роки тому +253

    ಈ ಹಾಡು ಕೇಳಿದರೆ *Bullet prakash* , *Chiranjeevi sarja* , *Michal madhu* , *SP Balu*
    *Rockline sudhakar* ನನಗೆ ನೆನಪಾಗ್ಗುತ್ತಾರೆ We miss u😭😭 ಆಗು *ಸಂಚಾರಿ ವಿಜಿ* , ನಮ್ಮ *ಅಪ್ಪು*

  • @prakashhatti1800
    @prakashhatti1800 5 років тому +54

    ಕೋಟಿ ಕೋಟಿ ನಮನಗಳು ತುಂಬಾ ಅದ್ಬುತವಾಗಿರೋ ಪದ್ಯ ಇದು...... ಬಾರದೋರಿಗೆ ನಮ್ಮ ನಿಮೆಲ್ಲರ ಪಯಣ ಒಂದು ದಿನಾ ಇರುವಷ್ಟ ದಿನಾ ಚೆನ್ನಾಗಿರಬೇಕು ಎಲ್ಲರೂ.....

  • @akashlokhande8264
    @akashlokhande8264 5 років тому +7

    ತುಂಬಾ ಅರ್ಥಪೂರ್ಣವಾದ ಸಾಲುಗಳು...
    ಪ್ರೇಮ ಸರ್ ನಿಮ್ಮ ಧ್ವನಿಯಲ್ಲಿ ಕೇಳುವುದು
    ನಮ್ಮ ಭಾಗ್ಯ...
    ಮತ್ತೆ ಮತ್ತೆ ಕೇಳಬೇಕೆಂಬ ಹಾಡು...

  • @puneethadapad4292
    @puneethadapad4292 5 років тому +1195

    ಮರಳಿ ಬಾರದೂರಿಗೆ ನಿನ್ನ ಪಯಣ...
    ಮರಳಿ ಬಾರದೂರಿಗೆ ನಿನ್ನ ಪಯಣ...||
    ಹೇಳಲಾಗದ ಮಾತಿನಲ್ಲಿ.. ಕೇಳಲಾಗದ ಧ್ವನಿಯಲ್ಲಿ.. ನೋಡಲಾಗದ ಕಣ್ಣಿನಲ್ಲಿ..
    ಕಾಣಲಾಗದ ಜಾಗದಲ್ಲಿ.. ಭಚಿಟ್ಟಕೊಂಡಿತಲೋ ಕಂದ ವಿಧಿಯಲೋ ನಿನ್ನ... ವಿಧಿಯಲೋ ನಿನ್ನ.. ವಿಧಿಯಲೋ ನಿನ್ನ...
    ಮರಳಿ ಬಾರದೂರಿಗೆ ನಿನ್ನ ಪಯಣ...
    ಮರಳಿ ಬಾರದೂರಿಗೆ ನಿನ್ನ ಪಯಣ...||
    ಶಕ್ತಿಯೇ ಇಲ್ಲದಾ.. ನಿಶಕ್ತ ಜಗದಲ್ಲಿ ಚೈತನ್ಯದ ಮುಕ್ತಿಯ ಧಣಿಯಾಗಿದ್ದೆ||
    ಶಕ್ತಿಯೇ ಇಲ್ಲದಾ.. ನಿಶಕ್ತ ಜಗದಲ್ಲಿ ಚೈತನ್ಯದ ಮುಕ್ತಿಯ ಧಣಿಯಾಗಿದ್ದೆ||
    ಸಾವಿರಾರು ಆಸೆಗಳ ಚಿಗುರಿಸಿ ಬೆಳೆಸಿ
    ಬದುಕುವ ಆಸೆ ತರಿಸಿ ಮುನ್ನಡಿಸುತ್ತಿದ್ದೆ||
    ಬದುಕುವ ಆಸೆ ತರಿಸಿ ಮುನ್ನಡಿಸುತ್ತಿದ್ದೆ||
    ಮರಳಿ ಬಾರದೂರಿಗೆ ನಿನ್ನ ಪಯಣ...
    ಮರಳಿ ಬಾರದೂರಿಗೆ ನಿನ್ನ ಪಯಣ...||
    ಧನ್ಯವಾದಗಳು||

  • @mimicrymallubagur
    @mimicrymallubagur 3 роки тому +5

    ದೇವರು ಕ್ಷಮಿಸಿದರೂ..ಕರ್ಮ ಕ್ಷಮಿಸದು
    ಕೊನೆಗೂ ಯಾವುದೇ ಮಾನವ ಸತ್ತರು ವಾಟ್ಸಾಪ್ ಸ್ಟೇಟಸ್ ಅಲ್ಲಿ ಈ ಸಾಂಗ್ ಹಾಕುತ್ತಾರೆ...🙏

  • @atharvamaheshofficial1281
    @atharvamaheshofficial1281 3 роки тому +42

    ನನ್ನ ಸ್ನಾತಕೋತ್ತರ ಪದವಿ ತರಗತಿಯ ಗುರುಗಳಾದ ಎನ್ .ಕೆ .ಲೋಲಾಕ್ಷಿ ಮೇಡಂ ರವರ ಸಾಹಿತ್ಯ 🙏

  • @ramram9976
    @ramram9976 5 років тому +312

    ಪ್ರ್ರೇಮ್ ಸರ್ ನಿಮ್ಮ ದ್ವನಿಗೆ ಫಿದಾ ಆದೆ ಏನ್ ಹಾಡು ಏನ್ ದ್ವನಿ ಎಂತಾ ಸಾಹಿತ್ಯ ಅಬ್ಬಾ ಸೂಪರ್ ಸೂಪರ್ ಸೂಪರ್ ಸರ್

  • @chandrup2061
    @chandrup2061 4 роки тому +160

    ಅದ್ಭುತವಾದ ಹಾಡು.. ಜೋಗಿ ಪ್ರೇಮ್ ಸರ್ ನಿಮ್ಮ ಧ್ವನಿಗೆ🙏🙏🙏

  • @chandrashekharlekhi1598
    @chandrashekharlekhi1598 5 років тому +99

    ತುಂಬಾ ಸುಂದರವಾದ ಹಾಡು. ತುಂಬಾ ಅರ್ಥಗಭಿ೯ತವಾಗಿದೆ. ನನಗೆ ಬಹಳ ಇಷ್ಟವಾದ ಹಾಡಾಗಿದ್ದು ಎಲ್ಲರ ಮನಸ್ಸನ್ನು ಮುಟ್ಟುತ್ತದೆ... 🙏🙏

  • @RajeshRajesh-sy2my
    @RajeshRajesh-sy2my 3 роки тому +24

    ಕನ್ನಡದ ಮುಂದಿನ ಕೆ.ಜೆ ಯೇಸುದಾಸ್ ಹಾಡುಗಾರ ನಮ್ಮ ಪ್ರೇಮ್ 💕♥️ Golden Voice 🌹

    • @rp-dl4lw
      @rp-dl4lw 2 роки тому

      ua-cam.com/video/gu7VaQ_xFsc/v-deo.html

  • @kiranbbbbbb216
    @kiranbbbbbb216 4 роки тому +61

    ಲಾಕ್ ಡೌನನಲ್ಲಿ ಹಾಡು ಕೇಳಿರುವವರು ಲೈಕ್ ಮಾಡಿ 👍

  • @ಸಿಎಸ್ಎದುನಿಯಾ
    @ಸಿಎಸ್ಎದುನಿಯಾ 5 років тому +16

    ಜೀವನದ ಕಟ್ಟಕಡೆಯ ಘಟ್ಟ ಮರಳಿಬಾರದುರಿಗೆ ನಮ್ಮ ಪಯಣ ಸಾಗುವುದು....ಸತ್ಯ ತತ್ವ ಪದಗಳಜೋಡಣೇ.....ಈ ಹಾಡು...

  • @roopashivakumarshamantha6971
    @roopashivakumarshamantha6971 5 років тому +15

    ಅರ್ಥ ಗರ್ಭಿತವಾದ,ಮನಮುಟ್ಟುವ ಹಾಡು. ಕೇಳ್ತಾ ಇದ್ದರೆ ಕಣ್ಣಲ್ಲಿ ನೀರು ಬರುತ್ತೆ.

  • @shivakumarmali644
    @shivakumarmali644 5 років тому +16

    ಸರ್ ನಿಮ್ಮ ಹಾಡುಗಳು ಒಂದೊಂದು ಪದಕ್ಕು ಅರ್ಥ ಇದೆ, ಜೀವನ ಏನು ಅನ್ನೋದು ನಿಮ್ಮ ಹಾಡುಗಳೆ ಹೇಳ್ತಾವೆ ನಿಜ್ವಾಗ್ಲೂ ಸರ್ ನಿಮ್ಮ ಹಾಡುಗಳು ಸಾಯೊಗಂಟ ಮರಿಯಲ್ಲ 🙏🙏🙏

  • @shekharshekhara3332
    @shekharshekhara3332 3 роки тому +8

    ಪ್ರತಿದಿನ ಮನುಷ್ಯ ಸಮಸ್ಯೆ ಗಳಿಗೆ ಪರಿಹಾರ ಹುಡುಕುತ್ತಾ ಜೀವನ ಸಾಗಿಸಿಕೊಂಡು ಹೋಗ್ತಾನೆ. ಜೀವನದಲ್ಲಿ ಹಿಂದಿರುಗಿ ನೋಡಿದಾಗ ಅವನ ಜೀವನ ಶೂನ್ಯ ಅನಿಸುತ್ತದೆ ಇಂತಹ ಅದ್ಭುತವಾದ ಸಾಹಿತ್ಯ ಕೇಳಿದ ಮೇಲೆ ಸೂಪರ್ ಸರ್

  • @srinivasakumarjr
    @srinivasakumarjr 4 роки тому +5

    ಮನಸ್ಸಿಗೆ ತುಂಬಾ ಬೇಜಾರ್ ಆದಾಗ ಈ ವಿಡಿಯೋ ತಪ್ಪದೇ ನೋಡುತ್ತೇನೆ...
    ತುಂಬಾ ಚೆನ್ನಾಗಿದೆ ❣️❣️...

  • @shwethack2016
    @shwethack2016 4 роки тому +13

    ತುಂಬಾ ಅದ್ಬುತವಾದ ಹಾಡು,ಅರ್ಥಮಾಡಿಕೊಂಡರೆ ಸಾಕು ಜೀವನ ಸುಂದರ

  • @ShivaKumar-tk1ub
    @ShivaKumar-tk1ub 5 років тому +16

    ಮನಸ್ಸಿಗೆ ತುಂಬಾ ನೋವಾದರೆ ಅಂತಹ ಸಂದರ್ಭದಲ್ಲಿ ಈ ಹಾಡನ್ನು ಕೇಳಿದರೇ ನೋವೆಲ್ಲ ದೂರವಾಗುತ್ತದೆ😥😥😥😥👌👌🎵🎶🎶🎶🎶👍👍💐

  • @loveuappu9142
    @loveuappu9142 3 роки тому +10

    ಸಾವಿಗೆ ಇನ್ನೊಂದು ಹೆಸರು ..ಈ ಹಾಡು

  • @vijayad5518
    @vijayad5518 4 роки тому +261

    ಎಲ್ಲಾರಿಗೂ ಒಂದು ದಿನ ಈ ಹಾಡು ಪಕ್ಕ ಹಾಕ್ತರೆ😔

  • @jalayogiMRaviJalayogiMRavimysu
    @jalayogiMRaviJalayogiMRavimysu Рік тому +17

    ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು 🕉️🙏

  • @vijayKumar-kn7xr
    @vijayKumar-kn7xr 5 років тому +243

    ಅಸಹಾಯಕತೆಯ ಮುಗ್ದಮನಸಿನ ವೇದನೆಯ ಕೊನೆಯ ಪಯಣ
    ಮರಳಿ ಬಾರದೂರಿಗೆ ನನ್ನ ಪಯಣ....

  • @narayanddboss7882
    @narayanddboss7882 5 років тому +539

    ಈ ಸಾಂಗ್ ಕೇಳಿದ್ರೆ ನನ್ನ ತಮ್ಮನ ನೆನಪು. ಯಾಕೆಂದ್ರೆ ನನ್ನ ತಮ್ಮ ಬೈಕ್ ಆಕ್ಸಿಡೆಂಟ್ಲಿ ತಿರೋದ .....

    • @rajashekarg4381
      @rajashekarg4381 4 роки тому +10

      So sad sorry bro

    • @ranjitharanju8623
      @ranjitharanju8623 4 роки тому +12

      Bejar agbedi bro matte utti barli nim tamma

    • @ravijoshi2634
      @ravijoshi2634 4 роки тому +23

      ಚಿಂತೆ ಮಾಡಬೇಡಿ ಬ್ರದರ್ ಎಲ್ಲರೂ ಒಂದಿವ್ಸ ಹೋಗುವುದೇ

    • @ravijoshi2634
      @ravijoshi2634 4 роки тому +14

      ಈ ಜೀವನ ಕೇವಲ ಮೂರು ದಿನದ ಸಂತೆ

    • @ranjithan1828
      @ranjithan1828 4 роки тому +14

      Bro nan annan maganu aste 25-8-2020 ivattu thiroda
      Avnu innu 10th aste
      Jwara bandittu amele doctor bili raktha kana kadime ittu antha heludru😭😭😭😭

  • @user-mgpatil
    @user-mgpatil 5 років тому +508

    ಪ್ರತಿಯೊಬ್ಬರಿಗೂ ಮನಸ್ಸಿಗೆ ಮುಟ್ಟುವ ಗೀತೆ ಇದು ಪ್ರೇಮ್ ಸರ್ ಅಂತೂ ಮರೆಯಲು ಸಾಧ್ಯವಿಲ್ಲ

  • @yathiym
    @yathiym 4 роки тому +17

    ಪ್ರೇಮ್ ಹಾಡಿರೋದ ...unbelievable..

  • @sidduchandaragi7893
    @sidduchandaragi7893 3 роки тому +156

    ಅತಿಯಾದ ನಂಬಿಕೆ ಜೀವನದ ಮೊದಲ ಶತ್ರು ❤️❤️
    ಮುಗ್ದನ ನಂಬಿಕೆಯೇ ಮೋಸಗಾರನ ಅತಿದೋಡ್ಡ ಆಯುಧ ❤️❤️❤️ ಜೀವಾ ಮತ್ತು ಜೀವನ .,.....................???❤️❤️❤️❤️

  • @vmlp697
    @vmlp697 4 роки тому +17

    ಈ ಹಾಡು ಕೇಳಿದಾಗ ಕಣ್ಣಿನಲ್ಲಿ ನೀರು ಬರುತ್ತದೆ ಅಥ೯ ಗಭಿ೯ತವಾದ ಹಾಡು 😢😢😢

  • @sachinnyamagoud1180
    @sachinnyamagoud1180 3 роки тому +8

    ಈ ಹಾಡು ಕೇಳಿದರೆ ಜೀವನದಲ್ಲಿ ಯಾವುದು ಸ್ವತಃ ವಿಲ್ಲ ಎಂಬುದು ತಿಳಿಯುತ್ತದೆ 😭😭😭😭

  • @akashak1509
    @akashak1509 3 роки тому +8

    ಕರ್ನಾಟಕದಲ್ಲಿ ಈ ಹಾಡು ಕೇಳದವರೇ ಇಲ್ಲಾ 🙏

  • @rameshs4269
    @rameshs4269 4 роки тому +2

    ಇದಕ್ಕಿಂತ ಆರ್ದ್ರ ದನಿಯಲ್ಲಿ ಯಾರೂ ಹಾಡಲಾಗುತಿರಲಿಲ್ಲ ಪ್ರೇಮ್.... ಗ್ರೇಟ್ 🙏

  • @simplys8118
    @simplys8118 Рік тому +1

    💅🙏ಈ ಹಾಡು ಮತ್ತು ನಮ್ಮ ಊರ
    ದೀಪ ಆರಿ ಹೋಹಿತಳ್ಳೋ ಹಾಡು ಕೇಳಿದಾಗ ಆ ದಿನ ಮತ್ತೆ ಬಾರದಿರಲಿ ಎನ್ನಿಸುತ್ತೆ. But god is alone ಹಾಗಾಗಿ ಎಲ್ಲರನ್ನು ಬಿಡದೆ ದಿನ ಕರೆದು ಕೊಳ್ಳುತ್ತಾನೆ. ಮತ್ತೆ ಕಳಿಸುತ್ತಾನೆ ಅಲ್ಲಿ ಪಾತ್ರ ಮಾತ್ರ ಬೇರೆ ಆಗಿರುತ್ತೆ ಅಷ್ಟೇ. 💅🙏

  • @girishtiger667
    @girishtiger667 5 років тому +274

    ಅತ್ಯುತ್ತಮ ಹಾಡು...ಮನಸು ಒಮ್ಮೆ ಮೌನ ವಾಯಿತು...ಟೈಗರ್

  • @harishpadaki4277
    @harishpadaki4277 3 роки тому +25

    Amazing song.
    Puneet Rajkumar we miss you 😭

  • @Middleclassman29
    @Middleclassman29 2 роки тому +3

    ಈ ಸಿನಿಮಾ ಹೀರೋ ಜೀವನದಲ್ಲಿ ನಡೆದ ರೀತಿ ಎಷ್ಟೋ ನಮ್ಮ ಗಂಡು ಮಕ್ಕಳ ಜೀವನದಲ್ಲಿ ನಡೆದಿರಬಹುದು. 😢😢😢

  • @pratibimbbimbasar6126
    @pratibimbbimbasar6126 4 роки тому +1

    ಸರ್ವಕಾಲಕ್ಕೂ ಅನ್ವಯಿಸಬಹುದಾದ ಹೃದಯ ಹಗುರಗೊಳಿಸುವ ಕಣ್ಣೀರು ತರಿಸುವ ಎದೆಯ ಹಾಡು...

  • @maheshrolekar220
    @maheshrolekar220 3 роки тому +20

    It's really heart touching ,some one my brother friend sent me this audio song on my younger brother suddden death in month of April 2021 ,I can't express how I m feeling now ,and missing him a lot ,I lost everything RIP my lovely tamma
    very loya, kind ,genuine,always helpful for needy ,doing things with pure heart ,respect others ,always appreciate and motivate ,spreading happiness for near n dear ,family oriented person ,never kept expectations or demand from others ,please pray for his pure soul 🙏

  • @vineetnaik9062
    @vineetnaik9062 5 років тому +603

    Coffee king Siddharth Hegde sattaga ee song news channel nalli haakta idru.. Adanna keli search maadide. Super song..
    Yaaru nanna haage news nalli keli search maadidira..??

  • @maulapatil7659
    @maulapatil7659 3 роки тому +13

    ಈ ಹಾಡನ್ನು ಕೇಳಿದರೆ ಸಿಂಹ ನೂ ಒಂದು ನೀಮಿಷ ಸೈಲೇಂಟ ಆಗೊದು ಗ್ಯಾರಂಟಿ

    • @kedueditz
      @kedueditz 2 роки тому

      ಎoತ ಮಾತು 🙏

  • @yogeesh1984
    @yogeesh1984 5 років тому +10

    Very good composition and lyrics. It will creats tears on our eyes in alone. This tune very much liked by my 4 year son..

  • @royal_______basu1793
    @royal_______basu1793 Місяць тому

    ಯಾವಾಗಲೂ ಕೇಳ್ಬೇಕು ಅನಿಸುತ್ತೆ 😭😭😭😭😭

  • @umeshkulagod37
    @umeshkulagod37 3 роки тому +1

    ಪ್ರೇಮ ಸರ್ ಸೂಪರ್ ಹೀಟ್ ಕನ್ನಡ ಸಾಂಗ್ ನಿಮ್ಮ ಧ್ವನಿಯಲ್ಲಿ ಈ ಹಾಡಿಗೆ ಅರ್ಥ ಬಂದಿದೆ ಸರ್ ತುಂಬಾ ಥ್ಯಾಂಕ್ಸ್ ಸರ್

  • @manjunathak5860
    @manjunathak5860 3 роки тому +15

    Jogi Prem converted all his haters into Fans by singing this song 👌👌

  • @mylarip9899
    @mylarip9899 5 років тому +159

    ಈ ಹಾಡು ಕೇಳಿ ಕಣಂಚಲಿ ನೀರು ತುಂಬಿ ಬಂತು

  • @ballaryhudgad.g2781
    @ballaryhudgad.g2781 2 роки тому +5

    Miss you Appu anna ನಿನ್ನ ನೆನಸಿಕೊಳ್ಳದ ದಿನ ಇಲ್ಲ. ಯಾಕೊ ಈ ಪ್ರಪಂಚನೇ ಬೇಡ ಅಂತ ಅನಿಸುತ್ತಿದ್ದೆ

  • @syedriyaz5108
    @syedriyaz5108 Місяць тому +1

    Am from Switzerland and I love this song

  • @stg539
    @stg539 4 роки тому +39

    Jogi Prem is such a Singing talent fellow...Didn't know it...Heartfuly liked the song...

  • @pradeep8171
    @pradeep8171 5 років тому +202

    ಅಣ್ಣಾ ಸೂಪರ್ ವಾಯ್ಸ್ ಕೇಳ್ತಾ ಇದ್ರೆ ನಮ್ಮನ್ನ ಒಂದ್ ಕ್ಷಣ ಮರಥೋಗತಿವಿ

    • @sagarcj23
      @sagarcj23 5 років тому +3

      Prem sir nim voice super

  • @bharathks3425
    @bharathks3425 3 роки тому +9

    Marli baradarige ninna payana is dedicated to producer Ramu may rest his soul peaceful

  • @nenapu9962
    @nenapu9962 4 роки тому +49

    Chiru sir innu illa. Adre nambodakke agtha illa, e hadu avra anthima namanadalli keltha dukha ummalisi bartha ide. We miss you Sir ☹️😭😭😭😭😭😭

  • @santhoshd9105
    @santhoshd9105 3 роки тому +2

    ಪ್ರೇಮ್ ಅವರ ವಾಯ್ಸ್....... ❤️❤️😍😍🙏🙏 ಅವ್ರ ಅಭಿಮಾನಿ!!!

  • @samadsahil255
    @samadsahil255 4 роки тому +4

    Hoo.. I didn't expect Prem sir sing aa song.. Wat meaningful song sir.

  • @jeevalucky6219
    @jeevalucky6219 5 років тому +259

    ಒಂದು ಕ್ಷಣ ಅಳುಬರುತ್ತೆ ...

  • @basavarajayadagiri998
    @basavarajayadagiri998 3 роки тому +11

    ಈ ಭೂಮಿ ಮೇಲೆ ಯಾರು ಶಾಶ್ವತವಲ್ಲ ಆದ್ರೂ ಎಷ್ಟು ಸ್ವಾರ್ಥಿಗಳು ನಾವು, ದಯವಿಟ್ಟು ಬಡವರಿಗೆ ಸಹಾಯ ಮಾಡಿ

  • @tejuyadav7982
    @tejuyadav7982 5 років тому +12

    Some people critize on prem.... For all those who pull legs for prem... Just listein this song... His voice ultimate

  • @shwethaygowda9400
    @shwethaygowda9400 4 роки тому +1

    ಈ ಹಾಡು ಕೇಳಿ ಏನೂ ಮಾತಾಡದೆ ನಾನು ಒಂಟಿಯಾಗಿ ಇರೋದು ನನಗೆ ನೋವು ಕೊಟ್ಟರೂ ಖುಷಿಯಾಯಿತು

  • @basavarajtotagi4229
    @basavarajtotagi4229 4 роки тому +1

    ಅದ್ಭುತ ಹಾಡು ನಮ್ಮನ್ನು ನಾವೇ ಎಚ್ಚರಿಸುವಂತಹ ಹಾಡು ನಿರೂಪಕರಿಗೆ ತುಂಬಾ ದೊಡ್ಡ ದನ್ಯವಾದಗಳು

  • @parashusoratur5415
    @parashusoratur5415 5 років тому +116

    yan song sir yapppa ಯಾರು ಯಾರಿಗೂ ಇಲ್ಲ ಅಲ್ವಾ Sir. super song

  • @lakkammabcu9433
    @lakkammabcu9433 4 роки тому +11

    Prem Neevu Ashwta sir voice naa mattomme keluvage madidiraa🙏
    Your voice is like Ashwta sir voice 💟💟💟💟

  • @RakshithaaRacchu
    @RakshithaaRacchu 9 місяців тому +15

    My fvt song 😢😢😢

  • @ravimandanavar7644
    @ravimandanavar7644 4 роки тому +1

    ಮರಳಿ ಬಾರದುರಿಗೆ ನಿನ್ನ ಪಯಣ
    ಮರಳಿ ಬಾರದುರಿಗೆ ನಿನ್ನ ಪಯಣ ಹೇಳಲಾಗದ ಮಾತಿನಲಿ
    ಕೇಳಲಾಗದ ಧ್ವನಿಯಲ್ಲಿ
    ನೋಡಲಾಗದ ಕಣ್ಣಿನಲಿ 😭😭😭😭🙏🙏🙏

  • @rvj29
    @rvj29 3 роки тому +1

    ಈ ಹಾಡಿನ ಸಂಯೋಜನೆ ಮತ್ತು ಸಾಹಿತ್ಯ ಅತ್ಯದ್ಭುತ ...

  • @preethamgowda1800
    @preethamgowda1800 5 років тому +62

    Ee song kelidre coffee king siddharth avra nenapu aguthe.😭😢😭

  • @murthyk1120
    @murthyk1120 4 роки тому +49

    Prem's voice 👌

  • @shivamoorthiv2702
    @shivamoorthiv2702 5 років тому +397

    ನಮ್ ಕೊಳ್ಳೇಗಾಲ to ಮಹದೇಶ್ವರ ಬೆಟ್ಟದ ಬಸ್ ಅದು.....✌️✌️✌️✌️✌️✌️

  • @rajendrabhandari448
    @rajendrabhandari448 Рік тому

    ಚೆನ್ನಾಗಿ ಇದ್ದಾಗ ತುಂಬಾ ಹಾರ್ರಾಡ್ತೇವೆ... ಅಂತಿಮವಾಗಿ ಯೋಚಿಸಿದಾಗ ಏನೂ ಇಲ್ಲ... ಸೋ ಇರುವಷ್ಟು ದಿನ ಎಲ್ಲರೊಂದಿಗೆ ಬೆರೆತು ಒಳ್ಳೆಯವರಾಗಿ ಇರೋ ಪ್ರಯತ್ನ ಮಾಡೋಣ....😢😢

  • @ManjuManju-sy4pj
    @ManjuManju-sy4pj Рік тому

    Neevu heliruva e hadu nanna koneya hadu Prem sir
    Neevu chennagirabeku
    Ennu namma Karnataka avarige kelavu artha ago
    Hadugalu beku adu nimminda
    Matra sadya ❤❤❤ love you Prem sir ❤

  • @anandshravan1198
    @anandshravan1198 4 роки тому +15

    This song has so much meaning...today seeing chiranjevi sarja death on TV...I came to k know the meaning of this song...life s unpredictable... Anything may happen anytime...

  • @sanjanans2104
    @sanjanans2104 3 роки тому +8

    Everyone deserves this Song...😇

  • @wattsappapp1123
    @wattsappapp1123 4 роки тому +6

    ಜೀವನದಲ್ಲಿ ನಡೆಯುವ ಘಟನೆಗಳು ಆದರೇ ಮಾನವ ಇದನೆಲ್ಲ ಮರೆತಿದಾನೆ

  • @khasimsandur
    @khasimsandur 2 роки тому

    Abbbabbbaaa,en feeling guru ,prem sir adbuta gaayana, keltaidre manasige eno onthara,🙏🙏🙏❤️❤️❤️

  • @Prakash-wc8fn
    @Prakash-wc8fn 4 роки тому +2

    ಮನಸ್ಸಿನ ನೋವುಗಳಿಗೆ ನೆಮ್ಮದಿ ತರುವಂತಹ ಗೀತೆ. ‌💔💔

  • @Srinivasjetty-o1z
    @Srinivasjetty-o1z 4 роки тому +32

    Heart touched
    Great singing Great music
    Great acting by mitra

    • @ranganathtlranga8738
      @ranganathtlranga8738 4 роки тому +1

      ಈ ಹಾಡನ್ನು ಕೇಳುತ್ತಿದ್ದರೆ ನಮ್ಮ ತಂದೆಯವರು ನೆನಪಾಗುತ್ತಾರೆ.... ಕಣ್ಣುಗಳಲ್ಲಿ ನೀರು ಬರುತ್ತದೆ

    • @GuruChinchole
      @GuruChinchole Рік тому

      😊😊
      😊😊😊😊😊😊😊😊😊😊😊😊😊😊😊
      pp😊
      😊
      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
      😊
      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
      😊😊
      😊

  • @rakeshkamble4112
    @rakeshkamble4112 5 років тому +23

    One of the most meaningful songs for human beings

  • @methresagar9805
    @methresagar9805 3 роки тому +6

    Heart touching lines ❤️
    Best songs it's matches on RIp and breakup💔

  • @Kushal-v3g
    @Kushal-v3g 2 роки тому

    ಈ ಸಾಂಗ್ ಕೇಳ್ತಾ ಇದ್ರೆ ಕಣ್ಣಲ್ಲಿ ನೀರು ಬರುತ್ತೆ ಮನಸ್ಸಿಗೆ ದುಃಖ ಆಗುತ್ತೆ ಅಲ್ವಾ😓🥺

  • @kinderjoytoysunboxing1950
    @kinderjoytoysunboxing1950 3 роки тому +2

    ಮಿತ್ರ ಬೇರೆ ಭಾಷೆಲ್ಲಿ ಇದಿದ್ರೆ ಎಲ್ಲೋ ಹೋಗ್ತಾ ಇದ್ರು.

  • @yaaruunknownu
    @yaaruunknownu 5 років тому +7

    ಎನೇ ಹೇಳಿ, ಪ್ರೇಮ್ ವಾಯ್ಸ್ 👌👌👌👌👌

  • @madhunayak9681
    @madhunayak9681 5 років тому +149

    "ಪ್ರೇಮ್ " voice always rocks

  • @kichagirigirisha1641
    @kichagirigirisha1641 5 років тому +42

    Prem sir nim voicege Namma Namanagalu

  • @shreevanij5350
    @shreevanij5350 Рік тому +2

    Maralai baradurige nana thangi payana nanna bittu 😭😭😭😭

  • @naveenamnnaveenamn483
    @naveenamnnaveenamn483 3 роки тому +1

    e hadu Keli dare chiru annane unapaka bartare😎 druva anna nige olle movigalu bandu olle he sru madli avara maga doddahero hagali👍

  • @sagarr353
    @sagarr353 3 роки тому +59

    Prem Sir should start singing janapada geethe, he touched our hearts by his voice. Soo close to Ashwath sir voice ❤️.

  • @manjunathb4998
    @manjunathb4998 4 роки тому +5

    ಪ್ರತಿಯೊಬ್ಬರಿಗೂ ಮಣ ತುಂಬುವ ಹಾಡು

  • @mahanteshharijan4967
    @mahanteshharijan4967 5 років тому +5

    Super voice...hats off PREM sir...nanu nimma abhimani...

  • @prabhakarmp649
    @prabhakarmp649 6 місяців тому

    ಕಣ್ಣೀರು..ಬರುತ್ತೆ..ನಾಳೆ.. ಊರಿಗೆ..ಹೋಗುತೀನಿ.. ಅದ್ಬುತ ಕವನ.

  • @srinathherursrkprkfan1263
    @srinathherursrkprkfan1263 3 роки тому +2

    ಅದ್ಭುತ ಹಾಡು ಕೇಳುತ್ತಾ ಇದ್ರೆ ಅಳು ಬರುತ್ತೆ miss you appu anna❤

  • @irfangulvady6835
    @irfangulvady6835 4 роки тому +3

    ಈ ಓಂದು ಹಾಡಿನಲ್ಲಿ ತುಂಬಾ ಅರ್ಥವಿದೆ ಜೀವನ ಏನು ಇಲ್ಲ😓☹️😭