YELLILLADA PREMA (ಎಲ್ಲಿಲ್ಲದ ಪ್ರೇಮ) PAS. SATISH GOSPEL

Поділитися
Вставка
  • Опубліковано 6 січ 2022
  • YELLILLADA PREMA BY
    PAS. SATISH GOSPEL M. B ( LGAG CHURCH. BALLARI KARNATAKA )
    ANURAAGADA AARADHANA GEETHEGALU (ಅನುರಾಗದ ಆರಾಧನಾ ಗೀತೆಗಳು #
    ಯೇಸುವಿನ ಪ್ರೇಮ ಗೀತೆಗಳು)
    SONG:
    Lyrics tune and composed by:Satish gospel M. B
    LIVING GOD TEMPLE (LGAG) BALLARI KARNATAKA
    Music By: V. Samuel (Chennai)
    Flute : Suresh (Chennai)
    Tabala and Dolak: Akari Rao
    video by: John Wesley Muthu ( Chennai )
    Mix& Master : Dinesh
    Recorded @ Oasis Recording Studio ( Chennai)
    Edited @ Nejo Studio( Chennai )
    Special Thanks to Kamal Anna
    ALL COPY RIGHTS ARE RESERVED
    PRAISE THE LORD DEAR FAMILY IN CHRIST I AM PAS. SATISH GOSPEL M. B (LGAG CHURCH, BALLARI ) FEELING SO BLESSED AND OVERWHELMED TO RELEASE THIS WONDERFUL SONG YELLILLADA PREMA
    I FELL IN THE LOVE OF JESUS AND I BECAME MAD OF SINGING OF HIS LOVE UNTILL MY LAST BREATH.
    BY GOD'S GRACE
    PAST 18 YEARS I HAVE BEEN WRITING SONGS LIKE THIS BUT COULD NOT RELEASE BUT THIS YEAR GOD HELPED US TO RELEASE SOME SONGS
    IF YOU ARE REALLY BLESSED BY THIS SONG AND INSPIRED TO SUPPORT OUR MINISTRY THEN SOW FOR THE KINGDOM OF GOD
    MAY GOD BLESS YOU ALL.
    NAME. SATISH M. B
    BANK. SBI
    A/C NO- 64040933307
    IFSC NO - SBIN 0040253
    BRANCH - GANDHI NAGAR BRANCH
    CUTY- BALLARI, TALUK AND DISTRICT
    KARNATAKA
    PHONE PAY - 7676131353
    SONGS YOU CAN WATCH
    MADHURA PREMA
    • MADHURA PREMA[ಮಧುರ ಪ್ರ...
    MOUNA PREMA
    • LATEST GOOD FRIDAY NEW...
    MAI MARESIDA PREMA
    • MAI MARESIDA PREMA||ಮೈ...
    NINNA BITRE YARU YILLA YESAYYA
    • NINNA BITRE YARU ILLA ...
    GOD BLESS YOU
    ಎಲ್ಲಿಲ್ಲದ ಪ್ರೀತಿ
    ಪಲ್ಲವಿ
    ಸುಂದರ ಕಂಗಳಲಿ ನನ್ನನ್ನೇ ದೃಷ್ಟಿಸಿದೆ
    ಗಾಯದ ಕರದಲಿ ನನ್ನನ್ನೇ ಚಿತ್ರೀಸಿದೆ
    ಶಿಲುಬೆಯ ಹೊರುತಲಿ ನನ್ನನ್ನೇ ಜ್ಞಾಪಿಸಿದೆ
    ಶಾಶ್ವತ ಪ್ರೇಮದಿ ನನ್ನನ್ನೇ ಪ್ರೀತಿಸಿದೆ
    ಅನುಪಲ್ಲವಿ
    " ತಿಳಿದು ತಿಳಿದು ನನ್ನ ಪ್ರೀತಿ ಮಾಡಿದೆಯಾ
    ಯಾಕೆ ನಾನೆಂದರೆ ನಿನಗಿಷ್ಟೊಂದು ಪ್ರಿಯ "-2-
    ಚರಣ 1
    ನಿನ್ನನ್ನೇ ತೊರೆದು..... ನಿನ್ ಪ್ರೀತಿ ನಾ ಮರೆತೆ
    ನೀನ್ ನೀತಿಯ ಜರಿದು..... ಪಾಪದಲ್ಲಿ ಬೆರೆತು
    ಕರೆದರೂ ಬಾರದೇ..... ನಿನ್ನನ್ನೇ ನೋಯಿಸಿದೆ
    ಆದರೂ ನನ್ನಲ್ಲಿ..... ನಿನ್ ಪ್ರೀತಿ ಸುರಿಸಿದೆ 2
    ಯಾಕೆ ನಾನೆಂದರೆ ನಿನಗೇ.. ಎಲ್ಲಿಲ್ಲದಾ ಪ್ರೀತಿ-2-
    ಯಾಕೆ ನಾನೆಂದರೆ ನಿನಗಿಷ್ಟೊಂದು ಪ್ರೀತಿ 2
    ಚರಣ 2
    ಇಹದಲಿ ನೀನಲ್ಲದೇ... ಇನ್ನಾರು ಉಂಟೇನಗೆ
    ಪರದಲಿ ನೀನಲ್ಲದೇ.. ಇನ್ನಾರು ಪ್ರಿಯರೆನಗೆ
    ತನುಮನ ಅಳಿದರು.. ನಿನ್ನನ್ನೇ ಪ್ರೀತಿಸುವೆ
    ಘನಧನ ಹೋದರು..ನಿನ್ನನ್ನೇ ಸೇವಿಸುವೆ 2
    ಯಾಕೆ ನಾನೆಂದರೆ ನಿನಗೇ.. ಎಲ್ಲಿಲ್ಲದಾ ಪ್ರೀತಿ-2-
    ಯಾಕೆ ನಾನೆಂದರೆ ನಿನಗಿಷ್ಟೊಂದು ಪ್ರೀತಿ 2
    ------ "ಸುಂದರ ಕಂಗಳಲಿ"
    ರಚನೆ ಸ್ವರಕಲ್ಪನೆ - ಸತೀಶ್ ಗೊಸ್ಪೆಲ್ ಎಂ. ಬಿ

КОМЕНТАРІ • 491

  • @kirankumardk00
    @kirankumardk00 2 роки тому +4

    ಯೇಸುವನ್ನು ನೀನೆಷ್ಟರ ಮಟ್ಟಿಗೆ ನನ್ನನ್ನು ಪ್ರೀತಿಸುತ್ತಿಯ ಎಂದು ಕೇಳಿದರೆ....!
    ಸಿಲುಬೆಯ ಮೇಲೆ ರಕ್ತಸಿಕ್ತ ಎರಡು ಕೈಗಳನ್ನು ಚಾಚಿ ಇಷ್ಟು.......ಎಂದು ತೋರಿಸಿದ ವ್ಯಕ್ತಿ ನನ್ನ ಯೇಸು.
    ಯಾಕೆ... ಯಾಕೆ..... ನಾನೆಂದರೆ ನಿನಗಷ್ಟು ಪ್ರೀತಿ.

  • @ravirkumar5294
    @ravirkumar5294 2 роки тому +26

    ಸುಂದರವಾದ ಹಾಡು ತುಂಬಾ ಚೆನ್ನಾಗಿದೆ ದೇವರು ನಿಮ್ಮನ್ನು ಇನ್ನೂ ಅದ್ಬತವಾಗಿ ಉಪಯೋಗಿಸಲಿ ನಿಮ್ಮ ಸೇವೆ ಎಲ್ಲಾಕಡೆಗೂ ವಿಸ್ತಾರವಾಗಲಿ ಎಂದು 🙏❤

  • @josephraju1985
    @josephraju1985 2 роки тому +2

    ಪಧ ಬಲಕ್ಕೆ ತುಂಬಾ ಚನ್ನಾಗ್ ಇದೇ ಕರ್ತನು ನಿಮ್ಮನು ಆಶೀರ್ವಾದ ಮಾಡಲಿ

  • @vishnu_vardhan_-kc6tb
    @vishnu_vardhan_-kc6tb 2 роки тому +3

    Super beautiful
    ಅದ್ಭುತವಾದ ರಾಗ
    Brother

  • @chandradevadiga7472
    @chandradevadiga7472 2 місяці тому

    ಕರ್ತನ ಪರಿಶುದ್ಧ ನಾಮಕ್ಕೆ ಮಹಿಮೆ ಅಗಲಿ, ಸಹೋದರ ತಮ್ಮ ಮೂಲಕ ಇನ್ನೂ ಅನೇಕ ಹಾಡುಗಳನ್ನು ಕರ್ತನು ಕೊಡಲಿ.💐😍

  • @jackysuryawanshi2154
    @jackysuryawanshi2154 2 роки тому +1

    Yesappa

  • @varunks1653
    @varunks1653 2 роки тому +34

    ಯೇಸಪ್ಪಾ, ನನ್ನ ಮೇಲೆ ನೀನು ಇಟ್ಟಿರುವ ಆ ಅಪಾರವಾದ ಪ್ರೀತಿಗೆ ವಂದನೆ ಅಪ್ಪಾ. 🙏🙏🙏🙏

    • @satishgospel.m.b7569
      @satishgospel.m.b7569  2 роки тому +1

      All Glory to God Alone 🙏
      Thank you so much brother 💙

    • @lawrencechanderochadevar2258
      @lawrencechanderochadevar2258 2 роки тому

      @@manjappamanjappa.n8546 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🙏🌹🌹🌹🌹🌹

  • @user-sc5gf7ts9t
    @user-sc5gf7ts9t 2 роки тому +1

    Wow.supar.sangs.yesu.swamy.nimagi.valliyadu.madali.👍👍👍💐💐💐🌹🌹

  • @yellesham8991
    @yellesham8991 2 роки тому +2

    ತುಂಬಾ ಚೆನ್ನಾಗಿ, ತುಂಬಾ ಚೆನ್ನಾಗಿ, ಹಾಡು ವದಕ್ಕೆ, ಹಾಡು, ನನಿಗೆ, favorite, song

  • @dileepj5967
    @dileepj5967 2 роки тому +3

    God bless you anna ennu hechu hadagalu bareyuvante devaru nimge vara kudli

  • @manujabez8309
    @manujabez8309 2 роки тому +1

    Yes thank you lord

  • @sharanmalagimani7790
    @sharanmalagimani7790 2 роки тому +1

    ಒಂದೊಂದು ಹಾಡುಗಳು ಮನ ಮುಟ್ಟುವಂತಿದೆ...

  • @rathnabai2970
    @rathnabai2970 2 роки тому +1

    🙏🙏⛪ price the lord hallelujah hallelujah Amen

  • @yamanappayamanappa4696
    @yamanappayamanappa4696 26 днів тому

    ಸೂಪರ್ ಸಾಂಗ್ ನೈಸ್ ವಾಯ್ಸ್ amen 🙌🙏✝️😭😭🙏🙏🙏

  • @rukminiha3192
    @rukminiha3192 2 роки тому +1

    🙏 Amen 🙏 praisthalord 🙏 brother and sister 🙏nana yasayanige maheme agale 🙏 Amen 🙏

  • @presillalobo9162
    @presillalobo9162 Рік тому +1

    Amen Amen Amen

  • @huligeshbylr4611
    @huligeshbylr4611 2 роки тому +12

    ಮನಸ್ಸನ್ನು ಕೇಂದ್ರೀಕರಿಸಿ ತನ್ನತ್ತ ಸೆಳೆಯುವಂತ ಅದ್ಭುತವಾದ ಹಾಡು ಪಾಸ್ಟರ್.🙏
    ತುಂಬಾ ತುಂಬಾನೇ ಚೆನ್ನಾಗಿದೆ. I love the song ♥️♥️♥️♥️so nice, super song.

  • @ps.jayannahassan7427
    @ps.jayannahassan7427 Рік тому

    ದೇವರು ನಿಮ್ಮನ್ನು ಇನ್ನು ಹೆಚ್ಚಾಗಿ ಉಪಯೋಗಿಸಲಿ

  • @shadrakshantharaj8227
    @shadrakshantharaj8227 2 роки тому +1

    Hallelujah hallelujah 🙏🙏🙏👍👍🙏

  • @sudhasuresh3488
    @sudhasuresh3488 Рік тому +1

    I am understand god Love

  • @vsamuel3547
    @vsamuel3547 2 роки тому +1

    ತಿಳಿದು ತಿಳಿದು ನನ್ನ ಪ್ರೀತಿ ಮಾಡಿದೆಯಾ 🕊️🕊️🕊️🕊️👏

  • @rajiniyg4485
    @rajiniyg4485 2 роки тому +1

    Devara namakke mahime untagali🙌🙌

  • @eruvaathaneministryballari2651

    Super song sir❤😊😊🎉🎉enuhaje are sir😭😇🖤💎

  • @udaykumarg.l9735
    @udaykumarg.l9735 Рік тому

    GODBLES you bradar Jesus Love you kantin Amen Amen Amen hallelujah hallelujah hallelujah Amen Amen Amen Amen

  • @praveensuryawanshi9473
    @praveensuryawanshi9473 2 роки тому +1

    God loves unlimited

  • @ishwarmadar957
    @ishwarmadar957 2 роки тому +1

    Tqu jesus

  • @chandarusman9538
    @chandarusman9538 2 роки тому +1

    Good morning
    Thank you Lord ❤️‍🔥❤️‍🔥❤️‍🔥❤️‍🔥❤️‍🔥❤️‍🔥❤️‍🔥❤️‍🔥❤️‍🔥❤️‍🔥❤️‍🔥❤️‍🔥❤️‍🔥❤️‍🔥❤️‍🔥❤️‍🔥❤️‍🔥🗽🗽🗽

  • @malleshappas3409
    @malleshappas3409 Рік тому +1

    Amen

  • @manju8189
    @manju8189 2 роки тому +2

    ದೇವರಿಗೆ ಸ್ತೋತ್ರ🙏 ಮನಸ್ಸಿಗೆ ಮುಟ್ಟುವಂತ ಹಾಡು ದೇವರ ನಾಮಕ್ಕೆ ಮಹಿಮೆ ಯಾಗಲಿ ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ ಅಮೀನ್ 🙏🙏🙏

  • @spvscindia7567
    @spvscindia7567 2 роки тому +1

    ಬಲು ಸೊಗಸಾದ ಹಾಡು amen.

  • @ruparupa9613
    @ruparupa9613 2 роки тому +2

    Amen😭😭😭😭😭😭😭😭😭😭

  • @prashanthvidyapathi2826
    @prashanthvidyapathi2826 Рік тому +1

    Praise the lord amen

  • @devathidevathi3221
    @devathidevathi3221 Рік тому +1

    unconditional love of God ❤️❤️❤️❤️

  • @chandrikachandrika8651
    @chandrikachandrika8651 2 роки тому

    I love you so much everyday for Jesus Christ Amen Tq Lord

  • @suchithraharish7727
    @suchithraharish7727 2 роки тому

    ಅಪ್ಪ ಇ ಪಾಪಿಯಾದ ನನ್ನ ಮೇಲೆ ಇಷ್ಟ್ಂದು ಪ್ರೀತಿಯಾಕಪ್ಪ 🙏🙏🙏🙏🙏🙏 ಆಮೆನ್ ಆಮೆನ್ ಆಮೆನ್ ಆಮೆನ್ 😭😭😭😭

  • @devidrrampurkar5954
    @devidrrampurkar5954 2 роки тому +2

    Amen Amen🙏🙏

  • @basavarajh9462
    @basavarajh9462 Рік тому +1

    Jesus

  • @umaheshwari8875
    @umaheshwari8875 2 роки тому +1

    Glory to jesus

  • @chandrannaambareshachandra8708

    ಸುಂದರವಾದ ಹಾಡು

  • @shruthiemmu6349
    @shruthiemmu6349 2 роки тому +1

    Praise the lord ❤️❤️

    • @satishgospel.m.b7569
      @satishgospel.m.b7569  2 роки тому

      Glory to God🙏

    • @shruthiemmu6349
      @shruthiemmu6349 2 роки тому +1

      Thank you sir am Shruthi Bijapur nimmanna nanuu nodidinii sir nam siruguppa dalli nam sabheegee ninuu bandidrri nam Sir name paster Dr Devraj Sir Praise the lord 🙏🙏🙏🙏 Nan devrgee sthothraa 🙏🙏

  • @josephsunilkumarofficial9593
    @josephsunilkumarofficial9593 2 роки тому

    Halleluya ಎಲ್ಲಿದ್ದ ಪ್ರೇಮ ನಮಗಾಗಿ ಹುಡಿಕಿಬಂದ ಪ್ರೇಮ 🙌☺️

  • @renukae3285
    @renukae3285 6 днів тому

    Amen Amen Amen 🙏🙇‍♂️🙏☦️☦️🛐🛐🙌🙌😭😭😭😭😭😭😭

  • @vedavathibk2289
    @vedavathibk2289 2 роки тому +1

    Praise the lord Jesus 🙌🙏👏. Thank you lord Jesus 🙏. Praise the lord pastor 🙏.pastor song super 🙌🙏

  • @GopalGopal-ff4of
    @GopalGopal-ff4of Рік тому +1

    Praise the God

  • @samuelvictorybidar7858
    @samuelvictorybidar7858 2 роки тому +2

    ತುಂಬಾ ಅದ್ಭುತ ಅದ್ಭುತ ಹಾಡ ಪಾಸ್ಟರ್ ದೇವರ ಹೆಚ್ಚಾಗಿ ನಿಮ್ಮನ್ನು ಆಶೀರ್ವದಿಸಲಿ ಎಷ್ಟೇ ಹಾಡ ಕೇಳಿದರು ಮತ್ತೆ ಮತ್ತೆ ನಿಮ್ಮ ಹಾಡನ್ನು ಕೇಳಿಸಬೇಕು ಅನಿಸುತ್ತೆ

  • @srinathkmsrinathkm181
    @srinathkmsrinathkm181 Рік тому

    Jesus God bless you 👏👏👏👏🤝🤝👍👍👍👍👍💗💗💗💗💗

  • @js.shivrajjamnake880
    @js.shivrajjamnake880 2 роки тому

    ಯೇಸುವೇ ನೀನು ನನ್ನ ಮೇಲೆ ಇಟ್ಟಿರುವ ಪ್ರೀತಿ ಎಲ್ಲೂ ಇಲ್ಲದ ಪ್ರೀತಿ💓 ನಿನ್ನ ಹಾಗೆ ಯಾರು ಪ್ರೀತಿ ಮಾಡಲಿಕ್ಕೆ ಸಾಧ್ಯ ಇಲ್ಲ ಯೆಸಪ್ಪ ನೀನು ಇಲ್ಲದೆ ನನಗೆ ಯಾರು ಇಲ್ಲ ಯೆಸಪ್ಪ 💓ನೀನು ನನ್ನ ಮೇಲೆ ಇಟ್ಟ ಪ್ರೀತಿಗಾಗಿ ಸ್ತೋತ್ರ ❤️🙏🏻

  • @harinipranam6548
    @harinipranam6548 Рік тому

    👏👏🙏🏻Praise The Lord🙏🏻👏👏

  • @EV.sureshmetri2080
    @EV.sureshmetri2080 Рік тому

    ಎಷ್ಟು ಕೇಳಿದರು ಇನ್ನು ಕೇಳಬೇಕು ಏನಿಸುವ ಸುಂದರವಾದ ಅರ್ಥ ಗರ್ಭಿತವಾದ ಹಾಡು ತುಂಬಾ ದನ್ಯವಾದಗಳು ಪಾಸ್ಟರಿ ಹಿಂತಾ ಹಾಡು ಕೊಟ್ಟದ್ದಕ್ಕೆ 🙏🏼🙏🏼🥰✝️

  • @shobatina9726
    @shobatina9726 2 роки тому +1

    Glory to God

  • @karibasappakaribasappa7161
    @karibasappakaribasappa7161 2 роки тому +1

    Amen 🐦

  • @chidandachidanda5728
    @chidandachidanda5728 2 роки тому +1

    Amin. Sir

  • @graceministries5750
    @graceministries5750 2 роки тому +5

    Super song 👌 God bless you Amen 🙏 glory to God Amen 🙏

  • @chandrua1898
    @chandrua1898 2 роки тому +9

    ಸೂಪರ್ ಸಾಂಗ್ ಬ್ರದರ್ ದೇವರ ನಾಮಕ್ಕೆ ಮಹಿಮೆಯಾಗಲಿ ಆಮೆನ್

  • @DavidMathewOfficial
    @DavidMathewOfficial 2 роки тому +14

    All Glory to God Amen
    Very heart touching song
    Anna🙏❤ God bless you More and more ✝️

  • @minijimson8499
    @minijimson8499 2 роки тому +1

    God Bless you Pastor 🙏🙏🙏

  • @mr-music_akshay4269
    @mr-music_akshay4269 2 роки тому +7

    🙌ALL GLORY TO GLORIOUS GOD AMEN
    "MANY SOULS WILL TURN TO 𝐊𝐈𝐍𝐆𝐃𝐎𝐌" OF GOD by this song ❤
    🔥🔥🔥🔥🔥🔥🔥🔥🔥🔥🔥🔥

    • @satishgospel.m.b7569
      @satishgospel.m.b7569  2 роки тому +1

      💙💜❤
      Glory to God Alone 🙏
      Thank You So Much Dear Son🤝

  • @pastorshivarajelanji3883
    @pastorshivarajelanji3883 2 роки тому +3

    Wow Super Pastor...Glory to God...
    Yellillada Preethi....

  • @aguttedar4934
    @aguttedar4934 Рік тому +1

    Amen... God bless you sir with his kingdom of heaven

  • @shaingstarsimhadri5149
    @shaingstarsimhadri5149 2 роки тому +3

    Amen🙏glory to god jesus wow ದೇವರಗೆ ಮಹಿಮೆಯ ಪಡಿಸುವ ಸಾಂಗ್ 🙏super pastar 🙏

  • @kumarshinge6512
    @kumarshinge6512 2 роки тому +1

    All supar song sir God bless you

  • @ashwinil7350
    @ashwinil7350 2 роки тому +1

    ವರ್ಣಿಸಲಾಗದ ಪ್ರೀತಿ ❤️ ಯೇಸುವಿನ ಪ್ರೀತಿ ❤️♥️

  • @ruksana_katriel
    @ruksana_katriel 2 роки тому +1

    💓💫👏👏

  • @rohanms9150
    @rohanms9150 2 роки тому

    ತುಂಬಾ ಚೆನ್ನಾಗಿದೆ, ದೇವರು ನಿಮ್ಮನು ಆಶಿರ್ವಾದಿಸಲಿ

  • @kotreshpastor-official
    @kotreshpastor-official 2 роки тому +5

    Praise god, wonderful song about love of god, lyrics ,music and singing also good,All glory to Jesus

    • @satishgospel.m.b7569
      @satishgospel.m.b7569  2 роки тому +1

      💙💜❤
      Glory to God Alone 🙏
      Thank You So Much Dear pastor 🤝

  • @RaviKumar-vj8lj
    @RaviKumar-vj8lj 2 роки тому +3

    Jesus loves agape everlasting love ❤❤❤

  • @yashyash1642
    @yashyash1642 Рік тому +1

    ℙ𝕣𝕒𝕚𝕤𝕖 𝔾𝕠𝕕.... 🙏😥❤️

  • @abrahamchungal143
    @abrahamchungal143 2 роки тому +1

    Thank you Jesus Christ 🥰♥️🙏 hallelujah hallelujah Praise the lord 🙏 hallelujah i love you Jesus Christ 🥰♥️🙏 super song

  • @kempammaraju4424
    @kempammaraju4424 2 роки тому +1

    Amen amen amen

  • @nirmalastandly1056
    @nirmalastandly1056 2 роки тому +2

    super song pastor .

  • @anishani299
    @anishani299 2 роки тому +1

    Amen 🙏

  • @snandinisajjed418
    @snandinisajjed418 2 роки тому +4

    👌👌song

  • @madhum7715
    @madhum7715 2 роки тому +1

    🙏🙏🙏🙏🙏🙏🙏🙏

  • @user-yf6ln9dd9n
    @user-yf6ln9dd9n Рік тому +1

    Super sar song

  • @anildayasagar5744
    @anildayasagar5744 Рік тому +1

    Good pastor Jesus bless your voice

  • @gowrishivakumar3065
    @gowrishivakumar3065 Рік тому

    Praise the Lord Jesus Christ 💝

  • @gangadharh1135
    @gangadharh1135 2 роки тому +3

    ಹಾಡು ತುಂಬಾ ಚೆನ್ನಾಗಿದೆ uncle💞🙏

  • @shanthakumarishanthakumari6949
    @shanthakumarishanthakumari6949 2 місяці тому

    Amen hallelujah ❤❤❤❤

  • @dhruvs5996
    @dhruvs5996 2 роки тому +1

    ಸೂಪರ್ ಹಾಡು

  • @pranathipdeepakp9920
    @pranathipdeepakp9920 2 роки тому +1

    Sa, go, pastor, Baiallir, nime, minsera, song, super, maduar,, 2sezral, amazing,
    Pastor, musicali, Jesus, belsing,
    Sridhara, pastor, madugri, vialge, minsera,
    Cristiof, paryar, god,

  • @kingjesus7281
    @kingjesus7281 5 місяців тому

    Love you Jesus ❤🙏

  • @shanthasheelapradeep7095
    @shanthasheelapradeep7095 Рік тому

    Glory to God 🙏💖❣️ Amen

  • @johnwesleyfunny9463
    @johnwesleyfunny9463 2 роки тому +1

    🙏🙏🙏

  • @Abhishek.S.54
    @Abhishek.S.54 2 роки тому +1

    Praise the lord pastor 🙏 super song 🙏❤️❤️

  • @johnaddurf
    @johnaddurf 2 роки тому +2

    Because his Grace and love he his only one get glory and praise

  • @shanthraj8030
    @shanthraj8030 2 роки тому +1

    Wonder full sung god is love good lyrics and good singing pastor music is well glory to be god jai Christ 🙏🎉

  • @desireofchristkannada
    @desireofchristkannada 2 роки тому +1

    ಅದ್ಭುತವಾದ ಪದ ಜಾಲ ಅಣ್ಣ ವಂದನೆಗಳು

  • @SanjuKumar-cr4kr
    @SanjuKumar-cr4kr 2 роки тому +1

    God bless

  • @pradeepakumarap.k8542
    @pradeepakumarap.k8542 2 роки тому +1

    Pastor praise the Lord very nice song 🙏🙏🙏

  • @chandarusman9538
    @chandarusman9538 2 роки тому +4

    God bless you Amen ❤️‍🔥❤️‍🔥❤️‍🔥
    Super song 🎧 Thank you Jesus 💗💗💗💗💗🌹🌹🌹🌹😘😘😘👌👌👌👍

  • @Princu70
    @Princu70 2 роки тому +3

    Amen ❤️❤️

  • @alanwesley8069
    @alanwesley8069 2 роки тому +15

    Best song and One of my favorite song.
    Magnificent voice Daddy ❤.
    Masterpiece.. ❤🤩❤‍🔥
    ᴍᴀɴʏ sᴏᴜʟs ᴡɪʟʟ ᴛᴜʀɴ ᴛᴏ ʜɪs ᴋɪɴɢᴅᴏᴍ ᴛʜʀᴏᴜɢʜ ᴛʜɪs sᴏɴɢ.
    Wᴀɪᴛɪɴɢ ғᴏʀ ᴍᴏʀᴇ ɢʟᴏʀɪᴏᴜs sᴏɴɢ ғʀᴏᴍ ʏᴏᴜ ᴅᴀᴅᴅy ❤❤‍🔥😘😘😍🥰

  • @isackvennam6218
    @isackvennam6218 2 роки тому +1

    so very nice lyric pastor tune music wonderfull

  • @sunandaarpitha584
    @sunandaarpitha584 Рік тому

    WOW Nice song god is wonderful person man lovely

  • @marotibadger7167
    @marotibadger7167 2 роки тому +1

    🙌🙌🙌🙌🙌

  • @Kumarkumar-gc6xp
    @Kumarkumar-gc6xp 2 роки тому +4

    WOW WONDERFULL. SONG BROTHER GOD BLESS YOU AND YOUR MINISTREE

  • @vishnupaulveena2918
    @vishnupaulveena2918 2 роки тому +1

    ಸೂಪರ್ ಸಾರ್ ದೇವರು ನಿಮ್ಮನ್ನು ಆಶೀರ್ವದಿಸಲಿ 🙏👍

  • @solomonraju8080
    @solomonraju8080 2 роки тому +5

    Glory 🙇🙏🤍

  • @rajanikants9874
    @rajanikants9874 2 роки тому +1

    ದೇವರೇ ನಿನಗೆ ಕೋಟಿ ಕೋಟಿ ಸ್ತೋತ್ರ ಯೆಸಪ್ಪಾ. ಹಲ್ಲೆಲೂಯ. ನನ್ನ ಜೀವಿತದಲ್ಲಿ ನೀನು ಮಾಡಿರುವಂಥ ಅಧ್ಭುತಗಳು ವರ್ಣಿಸಲು ಪದಗಳೇ ಸಾಲದು ಅಪ್ಪ. ಕ್ಷಣ ಕ್ಷಣದಲ್ಲೂ ನನ್ನನ್ನು ಕಾಪಾಡಿದ ಯೇಸುವೇ ನಿನಗೆ ಸ್ತೋತ್ರ.🔥🔥🔥🔥🔥♥️♥️♥️✝️✝️🛐🛐🙇‍♂️🙇‍♂️

    • @satishgospel.m.b7569
      @satishgospel.m.b7569  Рік тому

      ದೇವರಿಗೆ ಮಾತ್ರ ಮಹಿಮೆಯಾಗಲಿ 🙏
      ಧನ್ಯವಾದಗಳು ಪ್ರೀತಿಯ ಸಹೋದರ 🙏

  • @PallviPallvi-jg2cx
    @PallviPallvi-jg2cx Рік тому

    Praise the Lord brother super message song 🙏 amen