EVERLASTING LOVE(ಶಾಶ್ವತ ಪ್ರೇಮ) BY.PAS. SATISH GOSPEL M. B

Поділитися
Вставка
  • Опубліковано 27 сер 2024
  • SONG LYRICS TUNE COMPOSED AND SUNG BY
    PAS. SATISH GOSPEL M. B
    LIVING GOD AG CHURCH
    BALLARI KARNATAKA
    FEATURING
    KEYBOARD BRO.YESUPADAM
    TABALA BRO. RAJU WESLEY
    PRAISE THE LORD DEAR FAMILY IN CHRIST
    I AM PAS. SATISH GOSPEL M. B
    (LG AG CHURCH, BALLARI ) FEELING SO BLESSED AND OVERWHELMED TO RELEASE THIS WONDERFUL SONG SHASHWATHA PREMA
    GOD GAVE ME IN THE YEAR 2022
    THIS SONG IS ALL ABOUT THE UNCONDITIONAL AND MATCHLESS "LOVE"OF OUR HEAVENLY FATHER THAT SELECTED ME
    I FELL IN THE LOVE OF JESUS AND I BECAME MAD OF SINGING OF HIS LOVE UNTILL MY LAST BREATH.
    BY GOD'S GRACE
    PAST 18 YEARS I HAVE BEEN WRITING SONGS LIKE THIS BUT COULD NOT RELEASE BUT THIS YEAR GOD HELPED US TO RELEASE MADHURA PREMA SONG.
    IF YOU ARE REALLY BLESSED BY THIS SONG AND INSPIRED TO SUPPORT OUR MINISTRY THEN SOW FOR THE KINGDOM OF GOD
    MAY GOD BLESS YOU ALL.
    ದೇವರ ಮಹಾ ಕೃಪೆಯಿಂದ ಇದೆ ತರದ ಅನೇಕ ಹಾಡುಗಳು ಸುಮಾರು 18 ವರ್ಷಗಳಿಂದ ಬರೆಯುತ್ತಾ ಬಂದಿದ್ದೇನೆ ಹಾಗೂ ಎಲ್ಲಾ ಹಾಡುಗಳು ಸಿದ್ದವಾಗಿವೆ
    ನೀವು ಈ ಹಾಡಿನ ಮುಖಾಂತರ ಆಶೀರ್ವಾದ ಹೊಂದಿರುವುದು ನಿಜವಾದಲ್ಲಿ ಹಾಗೂ ನೀವು
    ಪ್ರೆರೇಪಿಸಲ್ಪಟ್ಟರೆ ಮಾತ್ರ ನಮ್ಮ ಸೇವೆಯನ್ನು ಪ್ರೊಸ್ತಾಹಿಸಿ ಹಾಗೂ ದೇವರ ರಾಜ್ಯಕ್ಕಾಗಿ ಬಿತ್ತಿರಿ
    NAME. SATISH M. B
    BANK. SBI
    A/C NO- 64040933307
    IFSC NO - SBIN 0040253
    BRANCH - GANDHI NAGAR BRANCH
    CUTY- BALLARI, TALUK AND DISTRICT
    KARNATAKA
    PHONE PAY - 7676131353
    ಹಾಡು SONG
    EVERLASTING LOVE (ಶಾಶ್ವತ ಪ್ರೇಮ )
    ಶಾಶ್ವತವು ನಿನ್ನ ಪ್ರೇಮ
    ನಿತ್ಯವು ನಿನ್ನ ಕೃಪೆಯೂ-2
    ಪ್ರೀತಿ ಕೃಪೆಯಲಿ ಪ್ರತಿದಿನವೂ ನನ್ನನ್ನು ಪೋಷಿಸಿದೆ
    ನಿನ್ನಿಂದ ನಾನೇಷ್ಟೇ ದುರಾದರು ನನ್ನನ್ನು ನೆನೆಸಿರುವೆ
    ಶಾಶ್ವತವು ನಿನ್ನ ಪ್ರೇಮ
    ನಿತ್ಯವು ನಿನ್ನ ಕೃಪೆಯೂ-2
    ಚರಣ -1
    ಇಸ್ರಾಯೇಲ್ಯರ ಹಕ್ಕಿನಲಿ ಪಾಲಿಲ್ಲದವನು
    ಅಬ್ರಹಾಂನ ವಾಗ್ದಾನದಿ ವಾರಸನಲ್ಲದವು-2
    ನಿನ್ನ ರಕ್ತದಿ ಹೆತ್ತಿರುವೆ ಇದೇನ್ನ ಭಾಗ್ಯವು
    ನಿನ್ನ ರಾಜ್ಯಕ್ಕೆ ವಾರಸನದೆ ಇದೆನ್ನ ಪುಣ್ಯವು -2
    ಶಾಶ್ವತವು ನಿನ್ನ ಪ್ರೇಮ
    ಚರಣ -2
    ಶ್ರಮೆಯ ಮಳೆಯೂ ಸುರಿದರೇನು?ಆಶ್ರಯ ನೀನಿರಲು
    ಲೋಕವೇ ಎದುರಾಗಿ ನಿಂತರೇನು? ನೀ ನನಗಿರಲು-2
    ಶಿಲುಬೆ ಮಾರ್ಗದಿ ಸಾಗುವೆನು ನಿನ್ನನೇ ನೋಡುತಲಿ
    ಶಿಲುಬೆ ಶ್ರಮೆ ಅನುಭವಿಸುವೆನು ನಿನ್ ಪ್ರೀತಿ ನೆನೆಯುತಲಿ -2
    ಶಾಶ್ವತವು ನಿನ್ನ ಪ್ರೇಮ
    ಚರಣ -3
    ಕಣ್ಣೀರಿನಲೆಗಳು ತಾಕಿದರೇನು? ಆನಂದ ನೀನಿರಲು
    ಶತ್ರುಸೈನ್ಯವು ಮುತ್ತಿದರೇನು? ಶಿಲುಬೆ ನನಗಿರಲು-2
    ನೀನಲ್ಲವೋ ನನ್ನ ನಾಯಕನು ಧೈರ್ಯದಿ ನಡೆಯುವೆನು
    ನಿನ್ನಿಂದಲೇ ಈ ಲೋಕವನು ಗೆದ್ದೇ ಗೆಲ್ಲುವೆನು -2
    ಶಾಶ್ವತವು ನಿನ್ನ ಪ್ರೇಮ
    ನಿತ್ಯವು ನಿನ್ನ ಕೃಪೆಯೂ-2
    ಪ್ರೀತಿ ಕೃಪೆಯಲಿ ಪ್ರತಿದಿನವೂ ನನ್ನನ್ನು ಪೋಷಿಸಿದೆ
    ನಿನ್ನಿಂದ ನಾನೇಷ್ಟೇ ದುರಾದರು ನನ್ನನ್ನು ನೆನೆಸಿರುವೆ
    ಶಾಶ್ವತವು ನಿನ್ನ ಪ್ರೇಮ
    ನಿತ್ಯವು ನಿನ್ನ ಕೃಪೆಯೂ-2

КОМЕНТАРІ • 282

  • @Pavithra-of7id
    @Pavithra-of7id Рік тому

    Glory to God Halleluya Tq Pastor Devaru nemmannu seveyannu hechagi ashirvadisali Amen Amen

  • @huligeshbylr4611
    @huligeshbylr4611 Рік тому +10

    ಅದ್ಭುತವಾದ ರಚನೆ, ಅದ್ಭುತವಾದ ರಾಗ, ಅದ್ಭುತವಾದ ಕಂಠ, ಅದ್ಭುತ ಹಾಡು , ಪಾಸ್ಟರ್ ಇಂತಹ ಹಾಡು ಸಾವಿರಾರು ನಿಮ್ಮ ದ್ವನಿ ಸುರುಳಿಯಲಿ ಮೊಳಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ💐💐 🙏🙏

    • @satishgospel.m.b7569
      @satishgospel.m.b7569  Рік тому

      ದೇವರಿಗೆ ಮಹಿಮೆ 🙏
      ತುಂಬಾ ಧನ್ಯವಾದಗಳು ಪ್ರೀತಿಯ ಸಹೋದರ 🙏❤️

    • @kmks5343
      @kmks5343 Рік тому

      @@satishgospel.m.b7569 joopp*kkkjf

  • @rashsurisuri7551
    @rashsurisuri7551 Рік тому

    S Amen Jesus🙌🙌🙌🙌🙌🙌🙌🙌🙏🙏🙏🙏🙏🙏

  • @vijaykumarvickydada6569
    @vijaykumarvickydada6569 Рік тому +4

    ಶಾಶ್ವತವು ನಿನ್ನ ಪ್ರೇಮ ಸೂಪರ್ ಸಾಂಗ್ ಅಣ್ಣ ದೇವರು ನಿಮ್ಮನ್ನು ಇನ್ನು ಅಧಿಕವಾಗಿ ಆಶೀರ್ವಾದ ಮಾಡಲಿ

  • @g.marygm4611
    @g.marygm4611 Рік тому

    Wonderful songe uncle super 💟💟💞🥰🥰💐🌹 your songe Super Duper uncle god bless you

  • @rajuchamarayanakote4678
    @rajuchamarayanakote4678 Рік тому +1

    Glory to jesus ,,,

  • @Bhanupriya-pd7uh
    @Bhanupriya-pd7uh Рік тому

    Praise the Lord 🙏 Amen hallelujah 🙏🏻

  • @anitadas803
    @anitadas803 Рік тому +1

    Thank you God , your wonderful blessing all groly to God our Jesus Christ 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @PrakashRaj-pn8hp
    @PrakashRaj-pn8hp Рік тому +1

    Very wonderful song ayya🙏❤️

  • @chandarusman9538
    @chandarusman9538 Рік тому

    ಆಮೊನ್🕊🕊🕊🕊🕊🕊🕊🕊🕊🕊🕊🕊👏👏👏👏👏👏👏👏

  • @DavidMathewOfficial
    @DavidMathewOfficial Рік тому +7

    ತುಂಬಾ ಅದ್ಭುತವಾದಂತಹ ಹಾಡು Anna
    ಈ ಹಾಡಿನಿಂದ ದೇವರು ಅನೇಕರ ಜೀವಿತವನ್ನು ಬದಲಾಯಿಸಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ 🙏✝️🛐

  • @kotreshpastor-official
    @kotreshpastor-official Рік тому

    Really wonderful song Sathish. lirics tune singing also very...... nice.we pray for you god used more powerfully for his kingdom

  • @vashantha2709
    @vashantha2709 Рік тому

    God bless you 🙌 praise the Lord 🤝🙏🙏🙏🙏❤️🙏🙏🙏🙏

  • @gangammahm1023
    @gangammahm1023 Рік тому

    ಹೈ ಸರ್ ಸೂಪರ್ ಅಂಡ್ ಪ್ರೈಸ್ ದಿ ಲಾರ್ಡ್ ಅಂಡ್ ವೆರಿ ವೆಲ್ ಸರ್ ಅಮೆನ್

  • @Prisu988
    @Prisu988 Рік тому

    Amen❤

  • @sathishavc7988
    @sathishavc7988 Рік тому

    Glory to God amen hallelujha

  • @gamidisparjanraju8359
    @gamidisparjanraju8359 Рік тому

    Wounderful heart touching song

  • @gnanamani5865
    @gnanamani5865 Рік тому

    Glory to the lord amezing song brother god bless you 🙏🙏🙏🙏😇😇😇😇

  • @samuelgodson8203
    @samuelgodson8203 Рік тому

    Amen hallelujah 🙌

  • @AnandhAnandh-cb9io
    @AnandhAnandh-cb9io 3 місяці тому

    Nice song sir God bless you

  • @asnameri238
    @asnameri238 Рік тому

    ಸೂಪರ್ ಬ್ರ್ಥರ್ ಸೊಂಗ್ 🙏🙏🙏

  • @JesusworshipSongs-123
    @JesusworshipSongs-123 7 місяців тому

    I wish you praise the lord brother'🙏🏿

  • @helpernumerology
    @helpernumerology Рік тому +2

    Hallelujah 🙏🙌🙏💐💐💕💕🔥🔥

  • @chandrammakg9969
    @chandrammakg9969 Рік тому

    🙏 glory to God nice pastor.

  • @asnameri238
    @asnameri238 Рік тому

    ದೇವರ ನಾಮಕೆ ಸ್ತೋತ್ರ

  • @prashantkadani
    @prashantkadani Рік тому +2

    ತುಂಬಾ ಅದ್ಭುತವಾದ ಹಾಡು ಅಣ್ಣಾ ದೇವರು ಇನ್ನೂ ನಿಮ್ಮನ್ನು ಬಲವಾಗಿ ಉಪಯೋಗಿಸಲೆಂದು ಪ್ರಾರ್ಥಿಸುತ್ತಾನೆ🙏❤️

  • @nirmalastandly1056
    @nirmalastandly1056 Рік тому

    Amen

  • @kasturiruth5698
    @kasturiruth5698 Рік тому

    🙏🙏🙏🙏🙏

  • @vishnu_vardhan_-kc6tb
    @vishnu_vardhan_-kc6tb Рік тому +3

    Jesus Love's You with Everlasting Love
    His Love Never Ends ❣️
    nice voice super song Brother ❤️❤️
    God bless you 🙌❤️

  • @rahulchodry8194
    @rahulchodry8194 Рік тому +3

    nice song ❤️l love you papa Jesus 🤲 Praise the lord 🙏 Amen hallelujah ✝️

  • @shyamushyamu6966
    @shyamushyamu6966 Рік тому

    Adbhuthavada lyrics anna.innu Aneka hadugalannu hadalu devaru nimmanu ashirvadisali Anna.

  • @chandraprakash2148
    @chandraprakash2148 Рік тому +1

    Amen amen superb superb song. ನನಗೆ ತುಂಬಾ ತುಂಬಾ ಇಷ್ಟವಾದ ಹಾಡು.

  • @RameshRampur-vi4nh
    @RameshRampur-vi4nh Рік тому

    🙏🙏🙏👏👏💐💐praise god👏👏

  • @aruballanagendrababu1509
    @aruballanagendrababu1509 Рік тому +1

    Praise the lord 🙏🙏🙏 anna సమస్త మహిమ దేవునికే కలుగును గాక ఆమెన్

  • @ESSIM79
    @ESSIM79 Рік тому

    May god bless you and ministry. I will continue pray for your ministry

  • @raviteja2972
    @raviteja2972 Рік тому

    PRaise the lord Bro 🙏

  • @seemanhirge8064
    @seemanhirge8064 Рік тому

    ಸರ್ ಸೂಪರ್ ಸೂಪರ್ ಸಾಂಗ್ ಇದೇ ರೀತಿ ಇನ್ನಷ್ಟು ಹಾಡುಗಳು ದೇವರ ಮಹಿಮೆಗೋಸ್ಕರ ರಚನೆ ಮಾಡಿಸಿದ ಸರ್

  • @raviteja2972
    @raviteja2972 Рік тому +1

    Wonderful song
    All Glori to our lord and Jesus Christ 🙏

  • @ESSIM79
    @ESSIM79 Рік тому

    Wonderful and inspiring song.

  • @shylashylap1343
    @shylashylap1343 Рік тому

    ಸೋತ್ರ ಯೇಸುವೇ ಅಪ ಯೇಸುವೇ ದೈವ ತಂದೆ ಸೋತ್ರ ರಾಜ ಯೇಸುವೇ ಸೋತ್ರ ರಾಜ ಯೇಸುವೇ ದೈವ ತಂದೆ ಸೋತ್ರ🙏🙏🙏🙏🙏🙏🙏🙏

  • @sharanappahosur2012
    @sharanappahosur2012 Рік тому +1

    glory to god Jesus

  • @Kumarkumar-gc6xp
    @Kumarkumar-gc6xp Рік тому +1

    ಹಾಡು ತುಂಬಾ ಚನ್ನಾಗಿದೆ ಸತ್ತಿ ಈ ಹಾಡಿನಲ್ಲಿ ಅರ್ಥಗರ್ಭಿತವಾದ ಬರವಣಿಗೆ ಹೃದಯಕ್ಕೆ ಸ್ವಾದ ನೀಡುವ ಸಾಹಿತ್ಯ ಇದೆ ಇದೆ ರೀತಿ ಮನಸಿಗೆ ಮುಟ್ಟುವ ಹಾಡುಗಳನ್ನು ಬರಿಯಲು ದೇವರು ಸಹಾಯ ಮಾಡಲಿ ALL GLORY TO GOD

  • @kumarbv3114
    @kumarbv3114 Рік тому +1

    Super amazing song pastor ,god bless you

  • @shyamushyamu6966
    @shyamushyamu6966 Рік тому +1

    Amen amen

  • @bhaskarbhaskar7700
    @bhaskarbhaskar7700 Рік тому

    🙏ಸೂಪರ್ ಸಾಂಗ್ ಅಣ್ಣ 🙏

  • @nanigopaldassnks9202
    @nanigopaldassnks9202 Рік тому

    Good song brother. God bless you and your family

  • @_Official_videos_1M_
    @_Official_videos_1M_ Рік тому

    Nace song.bradar

  • @AbhishekAbhishek07
    @AbhishekAbhishek07 Рік тому

    Super heart teaching song uncle

  • @swamyguruswamyswamyguruswamy

    Nice song

  • @sharonbrothersbhadravathi3256

    Very nice and meaningful song brother.

  • @evangeliststevan1222
    @evangeliststevan1222 Рік тому +1

    Wonderful meaning song my dear brother, Good lyrics & Tune, Continue your singing bro, God bless you...💖💖💖🙏🙏🙏

  • @ranganayakulu5532
    @ranganayakulu5532 Рік тому +1

    దేవునికి మహిమ కలుగునుగాక ఆమెన్

  • @yellesham8991
    @yellesham8991 Рік тому +2

    Wonderful song amen god bless you

  • @prdevarasumysore4752
    @prdevarasumysore4752 Рік тому

    Glory to jesus, super song pastre 💯

  • @samuelgodson8203
    @samuelgodson8203 Рік тому

    Super bro song hallelujah 🙌

  • @raviteja2972
    @raviteja2972 Рік тому

    I wish you praise the lord 🙏 brother 🙏

  • @Jesusvoicebbc5472
    @Jesusvoicebbc5472 Рік тому +1

    ತುಂಬಾ ಅದ್ಭುತವಾದ ಹಾಡು ಅಣ್ಣ ದೇವರಿಗೆ ಮಹಿಮೆ ಯಾಗಲಿ 🙏🙏🙏

  • @mahimahesh2147
    @mahimahesh2147 Рік тому +3

    Glory to God

  • @emmanuelsanthoshkumaremman4733

    Very nice song God bless you pastor

  • @RudraNaik-rr6gk
    @RudraNaik-rr6gk 3 місяці тому

    Super bro❤❤

  • @mosesm3362
    @mosesm3362 Рік тому +1

    ✝️Amen ✝️💐💐💐💐

  • @revatigunagigunagi3962
    @revatigunagigunagi3962 Рік тому +2

    Praise the Lord 🙏🏻

  • @rajraja1995
    @rajraja1995 Рік тому +2

    Glory to God 🙏❤️🙏🔥bless you song uncle

  • @susannasajjan2859
    @susannasajjan2859 Рік тому

    🙏🙏🖐️

  • @bhaskarprasanna26
    @bhaskarprasanna26 Рік тому

    Glory to God, God bless you more.🙏

  • @LightOfChristGospel
    @LightOfChristGospel Рік тому

    praise the lord brother super

  • @k.m.prakashswamy8826
    @k.m.prakashswamy8826 Рік тому +2

    💞Happy birthday satish master 💞 nice song 🎵🎵

  • @shyamushyamu6966
    @shyamushyamu6966 Рік тому +1

    Hallelujah

  • @suryam6902
    @suryam6902 Рік тому

    🙏🙏🙏❤

  • @bro.stanleyvaradraj9973
    @bro.stanleyvaradraj9973 Рік тому +1

    Super song pastor God bless you

  • @horebholychristtempleballa6410

    Praise the Lord,Nice song Brother God Bless U abundantly 🙏🌟✨🎊🎉👌👌👌👌👏👏👏👏👏💐💐💐

  • @chidandachidanda5728
    @chidandachidanda5728 Рік тому

    Aimn. Sir

  • @helpernumerology
    @helpernumerology Рік тому +1

    Super 👏👏👏👏👏🙏,,, God bless you Anna

  • @vineelahm9259
    @vineelahm9259 Рік тому +2

    Super song sir glory to God 🙏

  • @matahmmamatatmma8671
    @matahmmamatatmma8671 Рік тому

    Tumba chanagide anna hadu🙏🙏🙏

  • @shekarh338
    @shekarh338 Рік тому

    GOD.BLESSYOu.SAR.WISH.YOU.HAPPYRETARSOFDAY🙏👍

  • @praveenawale7112
    @praveenawale7112 Рік тому +2

    Praise be to the name of Jesus Christ👑 🙌 very nice song🎵👍 beloved Pastor may God bless youmore...❤

  • @chetanjly9044
    @chetanjly9044 Рік тому +3

    Glory to God alone 🙏
    Awesome song Pastor ❤️

  • @praneetharajesh4599
    @praneetharajesh4599 Рік тому +2

    Praise the lord 🙏🙏🙏🙏🙏🙏

  • @raviteja2972
    @raviteja2972 Рік тому

    Super song brother

  • @sugunahegde7566
    @sugunahegde7566 Рік тому +2

    Wonderful lyrics babai... Glory to God 🙌🙌🙌

  • @galeppamgaleppam1658
    @galeppamgaleppam1658 Рік тому +1

    Happy Birthday 🎂🎉 uncle 🥰 hige yavaglu appa nimmanna mareyada preethiyalli kapadi thanks seveyalli mareyade nimmanna sthirapadisali uncle 🥰🥰 yavaglu appan krupeyu nim jothe irli uncle 👏🥰

  • @AVPRODUCTIONAV
    @AVPRODUCTIONAV Рік тому

    Super song brother....

  • @pr.parshuram.k.m1680
    @pr.parshuram.k.m1680 Рік тому +1

    Praise the lord

  • @mahadevaswamyc8441
    @mahadevaswamyc8441 Рік тому +1

    ಕ್ರಿಸ್ತನನ್ನು ಕುರಿತು ಒಳ್ಳೆ ಹಾಡನ್ನು ರಚಿಸಿದ್ದಿರಿ ಸೇವಕರೆ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವದಿಸಲಿ ..💐💐💐🙏🏻🙏🏻

  • @sureshkamble7809
    @sureshkamble7809 10 місяців тому

    🍇🍇🍇🍒🍒🍒

  • @roopeshkumar6470
    @roopeshkumar6470 Рік тому

    Nice bro god bless you

  • @gayithrinv2208
    @gayithrinv2208 Рік тому +1

    Amen... praise God..
    May God bless you brother

  • @youthforjesusfollowersteam
    @youthforjesusfollowersteam Рік тому +1

    నిజముగా ఆయనది శాశ్వతమైన ప్రేమ🤍❤
    ఆయన ప్రేమను వర్ణించలేము.... 🧡❤🤍💙
    Wonderful lyrics & supeb song anna.. 🎤🎧🎹🪘👌👌👌
    May God lead you nd God bless you🙌🙌

  • @annanagaraj1441
    @annanagaraj1441 Рік тому +1

    Super song super

  • @sandhyaraniks8682
    @sandhyaraniks8682 Рік тому +3

    Blessed song dady ...♥️😘🤗

  • @raja0581
    @raja0581 Рік тому +1

    Praise the Lord Jesus🙏🙏

  • @PASTORSANTOSHNILOGALOFFICAL
    @PASTORSANTOSHNILOGALOFFICAL Рік тому +1

    Wonderful song, anna ದೇವರು ನಿಮ್ಮನ್ನು ಅಧಿಕವಾಗಿ ಆಶೀರ್ವದಿಸಲಿ,
    ಇನ್ನು ಹೆಚ್ಚು ಹಾಡುಗಳನ್ನು ಬಿಡುಗಡೆ ಮಾಡಲು ದೇವರು ಕೃಪೆ ನೀಡಲಿ &💐💐💐🎁🎁🎁🎁 ಹುಟ್ಟುಹಬ್ಬದ ಶುಭಾಶಯಗಳು 💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

  • @GopalGopal-ff4of
    @GopalGopal-ff4of Рік тому +1

    Praise the Jesus🙏. Wonderful message song. Anna

  • @emanuelhosamani8297
    @emanuelhosamani8297 Рік тому +1

    Glory of the God 🙏
    Happy Birthday 🎉🎉 sir
    God bless you sir

  • @gokulhgokulh3728
    @gokulhgokulh3728 Рік тому

    Nicely ❤❤

  • @galeppamgaleppam1658
    @galeppamgaleppam1658 Рік тому

    Praise the lord 🙏 uncle 👏🥰 Amen 🙏 really uncle ella samayadalli appane ashrayavagiralu yaru thoredarenu appananne noduthalirode guriyadre saku a shilibeya anubava kuda a appan preethili shrame anisthilla appa 1 guriyagirodakke ella sramegalu namge kanthilla

  • @BhimasenSwargeeyaJeewaSwara
    @BhimasenSwargeeyaJeewaSwara Рік тому +1

    Super ayya garu👌👌

  • @raja0581
    @raja0581 Рік тому +1

    All glory to Jesus🙏🙏

  • @Rambabupaul
    @Rambabupaul Рік тому +1

    Glory To Jesus Christ ❤️
    Wonderful Song Anna