THAVARAITU EE MANASSU(ತವರಾಯ್ತು ಈ ಮನಸ್ಸು) BY: SIS.SUSHMA GOSPEL. K

Поділитися
Вставка
  • Опубліковано 27 сер 2024
  • SONG: THAVARAITU EE MANASSU
    ( ತವರಾಯ್ತು ಈ ಮನಸ್ಸು )
    LYRICS AND TUNE COMPOSED
    PAS.SATISH GOSPEL MB
    SUNG BY. SIS.SUSHMA GOSPEL. K
    LIVING GOD TEMPLE (LGAG) BALLARI KARNATAKA
    Music By: Vinny Allegro (Chennai)
    Flute : Jotham (Chennai)
    Tabala and Dolak: Venkat
    video and Edited by: John Wesley Muthu ( Chennai )
    Recorded @ Oasis Recording Studio ( Chennai)
    ALL RIGHTS ARE RESERVED
    PRAISE THE LORD DEAR FAMILY IN CHRIST I AM PAS. SATISH GOSPEL M. B (LGAG CHURCH, BALLARI ) FEELING SO BLESSED AND OVERWHELMED TO RELEASE THIS WONDERFUL SONG ತವರಾಯ್ತು ಈ ಮನಸ್ಸು
    GOD GAVE ME IN THE YEAR 2015
    THIS SONG IS ALL ABOUT THE UNCONDITIONAL AND MATCHLESS CALLING OF OUR HEAVENLY FATHER WHO SELECTED US AND LEAD US IN ALL TYPES IF HARDSHIPS🙏
    IF YOU ARE REALLY BLESSED BY THIS SONG AND INSPIRED TO SUPPORT OUR MINISTRY THEN SOW FOR THE KINGDOM OF GOD
    MAY GOD BLESS YOU ALL.
    ದೇವರ ಮಹಾ ಕೃಪೆಯಿಂದ ಇದೆ ತರದ ಅನೇಕ ಹಾಡುಗಳು ಸುಮಾರು 18 ವರ್ಷಗಳಿಂದ ಬರೆಯುತ್ತಾ ಬಂದಿದ್ದೇನೆ ಹಾಗೂ ಎಲ್ಲಾ ಹಾಡುಗಳು ಸಿದ್ದವಾಗಿವೆ
    ನೀವು ಈ ಹಾಡಿನ ಮುಖಾಂತರ ಆಶೀರ್ವಾದ ಹೊಂದಿರುವುದು ನಿಜವಾದಲ್ಲಿ ಹಾಗೂ ನೀವು
    ಪ್ರೆರೇಪಿಸಲ್ಪಟ್ಟರೆ ಮಾತ್ರ ನಮ್ಮ ಸೇವೆಯನ್ನು ಪ್ರೊಸ್ತಾಹಿಸಿ ಹಾಗೂ ದೇವರ ರಾಜ್ಯಕ್ಕಾಗಿ ಬಿತ್ತಿರಿ
    NAME. SATISH M. B
    BANK. SBI
    A/C NO- 64040933307
    IFSC NO - SBIN 0040253
    BRANCH - GANDHI NAGAR BRANCH
    CUTY- BALLARI, TALUK AND DISTRICT
    KARNATAKA
    PHONE PAY - 7676131353
    ALL COPY RIGHTS ARE RESERVED
    ಇಂದು ನಿನ್ನೆ ನಾಳೆಗೆ ನನ್ನ ಪುಟ್ಟ ಬಾಳಿಗೆ
    ಸಾಕದ ದೈವ ನೀನೆ
    ನನಗೆ ಆದ ನಿಂದೆಗೆ ನನ್ನ ಬಾಳ ಪ್ರಶ್ನೆಗೆ
    ನನಗೆ ದೊರೆತ ಉತ್ತರ ನೀನೆ (2)
    ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
    ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
    ಚರಣ-1
    ಈ ಬಾಳ ಪಯಣದಲ್ಲಿ ನಿನ್ನನ್ನೇ ನಾ ನೆನೆಸಿ
    ಸಾಗಿದ ದಿನವೆಲ್ಲಾ ಒಂಟಿತನ ಅನುಭವಿಸಿ-2
    ನಾ ನಂಬಿದವರಿಂದ ಅವಮಾನ ನಿಂದೆ ಸಹಿಸಿ -2
    ಮುಂದೆ ಸಾಗುವ ಬದುಕಿಗೆ ನೀನೊಂದೆ ಸಾಕೆನಿಸಿ-2
    ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
    ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
    ಚರಣ -2
    ಪ್ರತಿದಿನ ಮೇಲುಗಳಿಂದ ನನ್ನನ್ನೇ ತುಂಬಿಸಿ
    ಸೇವೆಯ ಕರೆಯಲ್ಲಿ ನೋವನ್ನೆಲ್ಲ ನೀ ಮರೆಸಿ-2
    ಹಾಳಾಗಿ ಹೋಗುವಿಯೆಂದ ಜನರ ಮುಂದೆ ನಿಲ್ಲಿಸಿ -2
    ನಂಬಿಗಸ್ತನಾದ ಯೇಸುವೇ ನೀನೊಂದೆ ಸಾಕೆನಿಸಿ -2
    ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
    ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
    ಇಂದು ನಿನ್ನೆ ನಾಳೆಗೆ ನನ್ನ ಪುಟ್ಟ ಬಾಳಿಗೆ
    ಸಾಕದ ದೈವ ನೀನೆ
    ನನಗೆ ಆದ ನಿಂದೆಗೆ ನನ್ನ ಬಾಳ ಪ್ರಶೆಗೆ
    ನನಗೆ ದೊರೆತ ಉತ್ತರ ನೀನೆ (2)
    ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
    ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
    (ದೇವರಿಗೆ ಮಾತ್ರ ಮಹಿಮೆಯಾಗಲಿ ಅಮೆನ್ )

КОМЕНТАРІ • 186

  • @satishgospel.m.b7569
    @satishgospel.m.b7569  5 місяців тому +16

    ಇಂದು ನಿನ್ನೆ ನಾಳೆಗೆ ನನ್ನ ಪುಟ್ಟ ಬಾಳಿಗೆ
    ಸಾಕದ ದೈವ ನೀನೆ
    ನನಗೆ ಆದ ನಿಂದೆಗೆ ನನ್ನ ಬಾಳ ಪ್ರಶೆಗೆ
    ನನಗೆ ದೊರೆತ ಉತ್ತರ ನೀನೆ (2)
    ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
    ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
    ಚರಣ-1
    ಈ ಬಾಳ ಪಯಣದಲ್ಲಿ ನಿನ್ನನ್ನೇ ನಾ ನೆನೆಸಿ
    ಸಾಗಿದ ದಿನವೆಲ್ಲಾ ಒಂಟಿತನ ಅನುಭವಿಸಿ-2
    ನಾ ನಂಬಿದವರಿಂದ ಅವಮಾನ ನಿಂದೆ ಸಹಿಸಿ -2
    ಮುಂದೆ ಸಾಗುವ ಬದುಕಿಗೆ ನೀನೊಂದೆ ಸಾಕೆನಿಸಿ-2
    ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
    ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
    ಚರಣ -2
    ಪ್ರತಿದಿನ ಮೇಲುಗಳಿಂದ ನನ್ನನ್ನೇ ತುಂಬಿಸಿ
    ಸೇವೆಯ ಕರೆಯಲ್ಲಿ ನೋವನ್ನೆಲ್ಲ ನೀ ಮರೆಸಿ-2
    ಹಾಳಾಗಿ ಹೋಗುವಿಯೆಂದ ಜನರ ಮುಂದೆ ನಿಲ್ಲಿಸಿ -2
    ನಂಬಿಗಸ್ತನಾದ ಯೇಸುವೇ ನೀನೊಂದೆ ಸಾಕೆನಿಸಿ -2
    ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
    ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
    ಇಂದು ನಿನ್ನೆ ನಾಳೆಗೆ ನನ್ನ ಪುಟ್ಟ ಬಾಳಿಗೆ
    ಸಾಕದ ದೈವ ನೀನೆ
    ನನಗೆ ಆದ ನಿಂದೆಗೆ ನನ್ನ ಬಾಳ ಪ್ರಶೆಗೆ
    ನನಗೆ ದೊರೆತ ಉತ್ತರ ನೀನೆ (2)
    ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
    ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
    (ದೇವರಿಗೆ ಮಾತ್ರ ಮಹಿಮೆಯಾಗಲಿ ಅಮೆನ್ )

    • @KannadaNaduK-ey1qr
      @KannadaNaduK-ey1qr 5 місяців тому +1

      ಉತ್ತಮ ಸಾಹಿತ್ಯ ಸುಂದರವಾದ ಹಾಡು ದೇವರಿಗೆ ಮಹಿಮೆ 👌👌💐💐

    • @solomonraju8080
      @solomonraju8080 5 місяців тому +1

      Thanku pastor 🙇‍♂️🤍

  • @jesuschristiscomingsoonrep3951
    @jesuschristiscomingsoonrep3951 9 днів тому

    Glory to almighty God ❤

  • @shashikumar2595
    @shashikumar2595 22 дні тому

    Praise the Lord

  • @abhiappu2725
    @abhiappu2725 2 місяці тому

    Amen ❤️

  • @user-nh1lj7du2o
    @user-nh1lj7du2o 18 днів тому +1

    ಚೆನ್ನಾಗಿದೆ ಹಾಡು ಪಾಸ್ಟರ್ ಮೊದಲೇ ಚರಣದಲ್ಲಿ ಯೇಸು ಅನ್ನೋ ಪದ ಇರಬೇಕಾಗಿತ್ತು 🙏👌

  • @yashodhanbhageerathi1525
    @yashodhanbhageerathi1525 2 місяці тому

    Super Song sir, God bless you sir.

  • @EV.sureshmetri2080
    @EV.sureshmetri2080 5 місяців тому +8

    ಬಹಳ ಸುಂದರವಾದ ಹಾಡು
    ಖುಷಿಪಡುವದು ಈ ಹಾಡಿಗೆ ನಮ್ಮ ಕನ್ನಡ ನಾಡು .
    ತವರಾಯಿತು ನಮ್ಮ ತಂದೆಯ ಗೂಡು.
    ಪ್ರತಿಯೊಂದು ಮನೆಗೂ ತಲುಪಿ ಸೇರಲಿ ಅನೇಕ ತಾಯಂದಿರ ಮಡಿಲು.
    ಅದ್ಬುತವಾದ ಸಾಹಿತ್ಯ ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ.❤🙏❤️

  • @libinabraham119
    @libinabraham119 5 місяців тому +1

    Inspiring...... Glory to God.

  • @Pavithra-w1x
    @Pavithra-w1x 5 місяців тому

    Amennn

  • @noahmanjunath8787
    @noahmanjunath8787 2 місяці тому

  • @naveenthamas5778
    @naveenthamas5778 4 місяці тому

    Super songs sis God bless you.Amen.🎉

  • @shanthasheelapradeep7095
    @shanthasheelapradeep7095 5 місяців тому

    Praise the Lord sister super song🎵

  • @adonai3300
    @adonai3300 5 місяців тому

    Glory to God

  • @AshwiniAshu-gu5lp
    @AshwiniAshu-gu5lp 5 місяців тому +1

    Really Heart touching song aunty .

  • @anjinia6935
    @anjinia6935 2 місяці тому

    💔💔✝️🔥🙏

  • @satishgospel.m.b7569
    @satishgospel.m.b7569  6 місяців тому +13

    MY HEARTFELT CONGRATULATIONS TO MY DEAR WIFE SUSHMA GOSPEL.K FOR YOUR UA-cam JOURNEY 💞MAY GOD BLESS YOU AND MAY OUR SONG BRING MANY SOULS TO THE LOVE OF GOD❤️LET THE NAME OF THE LORD ALONE BE GLORIFIED AMEN🙏

    • @solomonraju8080
      @solomonraju8080 6 місяців тому +1

      Amen 🙌

    • @user-qk9qs7nm9x
      @user-qk9qs7nm9x 5 місяців тому +1

      Amen hallelujah 🙏 very happy to hear song from sister thank you pastor 🌹🌹🌹

    • @stalingospelms7300
      @stalingospelms7300 4 місяці тому

      Thank you soooo much Dear Yajamanre ❤😊All glory to GOD alone 🙏🏻🙏🏻

  • @HopefulChateau-oy4dx
    @HopefulChateau-oy4dx 5 місяців тому

    Sridhar,super,songs,pastoral, sister a,O,l,yes,

    • @satishgospel.m.b7569
      @satishgospel.m.b7569  5 місяців тому

      Amen🙏Glory to God alone🙏thanks a lot dear brother 🙏

  • @rajendraprasadcjdaniel8644
    @rajendraprasadcjdaniel8644 5 місяців тому +1

    Super song

  • @kallannakallanna7125
    @kallannakallanna7125 5 місяців тому +4

    Amen Amen🙏🙏🙏

  • @Abhishekchannel7940
    @Abhishekchannel7940 5 місяців тому

    👌👌👌❤️❤️❤️

  • @abhisheka.gchurch911
    @abhisheka.gchurch911 5 місяців тому

    Blessed Song Akka,God Bless you More & use You His Kingdom Abundantly Glory to God 💐🙏🙌👏

  • @Bhanupriya-pd7uh
    @Bhanupriya-pd7uh 5 місяців тому +3

    ❤...l love you Jesus...❤

  • @sadanandarajpa1938
    @sadanandarajpa1938 5 місяців тому

    ಸತೀಶ್ ಪಾಸ್ಟಾರ್ ರವರಿಗೆ ನಂದನ್ ಮಾಡುವ ಹೃದಯಪೂರ್ವಕವಾದ ವಂದನೆಗಳು ಈ ಹಾಡು ತುಂಬಾ ಅಡ್ಜ್ಭೂತವಾಗಿಯು ಆಶೀರ್ವಾದವಾಗಿಯೂ ಇದೆ. ದಯವಿಟ್ಟು ಬೇಸರಮಾಡ್ಕೋಬೇಡಿ ಈ ಹಾಡನ್ನು ಜೆಂಟ್ಸ್ ವೊಯ್ಸ್ನಲ್ಲಿ ಬಿಟ್ರೆ ತುಂಬಾ ಚೆನಾಗಿರುತ್ತೆ

    • @satishgospel.m.b7569
      @satishgospel.m.b7569  5 місяців тому

      ಖಂಡಿತ ಪ್ರಾರ್ಥನೆ ಮಾಡಿ 🙏🤝ಬ್ರದರ್

  • @gnanamani5865
    @gnanamani5865 5 місяців тому +4

    Wonderful song shushma sister God bless you ❤ and beautiful blessed family,🙏🙏🙏🙏

  • @user-ss5pb1bv5w
    @user-ss5pb1bv5w 5 місяців тому +4

    🎉 🙏ಅಮೆನ್

  • @Kumarkumar-gc6xp
    @Kumarkumar-gc6xp 5 місяців тому +2

    ಬಹಳ ಇಂಪಾದ , ಅರ್ಥಗರ್ಭಿತವಾದ ಹಾಡು ಅದ್ಭುತವಾದ ಬರವಣಿಗೆ God bless you sister

  • @shanmukha8889
    @shanmukha8889 5 місяців тому

    praise the lord 🙏🙏🙏🙏🙏

  • @kotreshpastor-official
    @kotreshpastor-official 5 місяців тому +4

    ನಿಜವಾಗಲೂ ತುಂಬಾ ಮೀನಿಂಗ್ ಫುಲ್ ಸಾಂಗ್ ಲಿರಿಕ್ಸ್ ಟ್ಯೂನ್ ಮ್ಯೂಸಿಕ್ ಅಂಡ್ ಸಿಂಗಿಂಗ್ awesome ಸುಷ್ಮಾ,ದೇವರು ಇನ್ನೂ ಹೆಚ್ಚಾಗಿ ನಿನ್ನನ್ನು ಆತನ ಸೇವೆಯಲ್ಲಿ ಉಪಯೋಗಿಸಲಿ God bless you

    • @satishgospel.m.b7569
      @satishgospel.m.b7569  5 місяців тому +1

      ದೇವರಿಗೆ ಮಹಿಮೆ 🙏ಥ್ಯಾಂಕ್ಸ್ ಮಾಮ 🙏

  • @user-yz7mo9ps3v
    @user-yz7mo9ps3v 6 місяців тому +4

    Amen hallelujah

  • @user-tn8oe1nj1t
    @user-tn8oe1nj1t 5 місяців тому +3

    Super aunty song aunty congratulations 🎉 aunty

  • @Bujjudevkumar1432
    @Bujjudevkumar1432 5 місяців тому +3

    Amen❤❤

    • @satishgospel.m.b7569
      @satishgospel.m.b7569  5 місяців тому

      Amen🙏Glory to God alone🙏thanks a lot dear brother 🙏

  • @Raja.p-xw6xu
    @Raja.p-xw6xu 5 місяців тому +3

    All glory to jesus 🙏🙏

  • @MAHESHBROTHERBIDAR
    @MAHESHBROTHERBIDAR 6 місяців тому +4

    Super song sister Blessed song 🎉🎉❤ heart touching song

  • @kavanaKavana-yw7he
    @kavanaKavana-yw7he 5 місяців тому +3

    Amen,✝️❤️❤️

  • @muniraja.214
    @muniraja.214 5 місяців тому +3

    Praise the Lord 🙏🙏🙏

  • @emanuelhosamani8297
    @emanuelhosamani8297 5 місяців тому

    Praise the lord

  • @pastordavidmathewshorts1613
    @pastordavidmathewshorts1613 5 місяців тому +3

    heart touching this song akka may god bless you more and more 🙏

  • @vishwaofficial1332
    @vishwaofficial1332 5 місяців тому

    Praise the lord ❤❤ super song

  • @bajjipkbajji982
    @bajjipkbajji982 5 місяців тому +3

    Super song aunty god bless you 💐🙏🙏

  • @user-mi7nq8wq2x
    @user-mi7nq8wq2x 5 місяців тому

    Super❤❤❤❤❤❤❤❤❤❤❤❤❤❤❤❤Amen

  • @preethisudhakd6005
    @preethisudhakd6005 5 місяців тому

    Very heart full touching song aunty 🙏

  • @PRAMODYADAV-su4ic
    @PRAMODYADAV-su4ic 5 місяців тому +3

    Akka really amazing voice u have god bless you akka 👌👌😍

  • @hemavathib3171
    @hemavathib3171 6 місяців тому +3

    Amen 🌹🌹

  • @Pas.ManjuAlbert
    @Pas.ManjuAlbert 5 місяців тому +2

    Glory to God 🙏

  • @solomonraju8080
    @solomonraju8080 6 місяців тому +3

    Amen 🙌

  • @user-vl8vh1eh9r
    @user-vl8vh1eh9r 5 місяців тому +2

    Amen

  • @rameshnarwaynarway7401
    @rameshnarwaynarway7401 5 місяців тому +2

    ತುಂಬಾ ಚೆನ್ನಾಗಿ ಹಾಡಿದ್ದೀರಿ ಸಹೋದರಿ. ದೇವರು ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ನಡೆಸಲಿ.

  • @horebholychristtempleballa6410
    @horebholychristtempleballa6410 5 місяців тому +3

    👌👌👌 song lyrics tune & music🎉I pray to that God daily that Jesus Christ will bring out many more similar songs through you sister.🎉 Jesus Christ Bless You Ma..🎊👏👏👏👏👏👏💐💐💐💐

  • @Varunedits17
    @Varunedits17 5 місяців тому +3

    Praise God❤

  • @g.marygm4611
    @g.marygm4611 5 місяців тому +3

    Praise the lord 🙏 uncle Aunty

  • @joshuasannakki7426
    @joshuasannakki7426 5 місяців тому

    super song God bless you akka🙏

  • @brodnmatthewspaulofficial6587
    @brodnmatthewspaulofficial6587 5 місяців тому +2

    Super lirics this song God bless you song s payana praise god jesus Christ tq

  • @ChandrakalaAnil
    @ChandrakalaAnil 5 місяців тому +2

    Praise the lord....super song aunty congratulation🎉🎉🎉🎉

  • @user-mj6vt3eq7x
    @user-mj6vt3eq7x 5 місяців тому +4

    Jayashri,,,,supara,sanga,tynku

  • @sumapreethi7051
    @sumapreethi7051 6 місяців тому +2

    Amen hallelujah 🙏

  • @surisuri405
    @surisuri405 5 місяців тому +2

    Glory to jesus❤
    Nice song sir

  • @RajuRaju-cg3uh
    @RajuRaju-cg3uh 5 місяців тому

    Super ❤❤❤❤❤❤❤❤❤❤❤

  • @youthforjesusfollowersteam
    @youthforjesusfollowersteam 5 місяців тому

    Glory to God alone👏👏
    May God bless you & Your ministry 🙌🌟

  • @user-cj7jj9si5f
    @user-cj7jj9si5f 5 місяців тому

    Praise the lord sister 🙏 wonderful song glory to jesus 🙏

    • @satishgospel.m.b7569
      @satishgospel.m.b7569  5 місяців тому

      Glory to God alone🙏thanks a lot dear brother 🙏

    • @user-cj7jj9si5f
      @user-cj7jj9si5f 5 місяців тому

      @@satishgospel.m.b7569 praise the lord brather

  • @chandrashaker9184
    @chandrashaker9184 5 місяців тому +2

    👍🏻👍🏻

  • @revsanthoshkumar
    @revsanthoshkumar 6 місяців тому +2

    Amen Hallelujah ❤

  • @udaykumarg.l9735
    @udaykumarg.l9735 5 місяців тому +1

    God bless you brother and sister Jesus love you and super song and superhero song continue

  • @vashantha2709
    @vashantha2709 5 місяців тому +1

    JESUS🤝❤️📖 is Good God 🙏 AMEN God bless you 🙌 Akka ❤️

  • @anildayasagar5744
    @anildayasagar5744 5 місяців тому +2

    🙏🙏

  • @ngjohnson2496
    @ngjohnson2496 6 місяців тому +2

    Spirit filled song. May this song brings great revival across country

    • @satishgospel.m.b7569
      @satishgospel.m.b7569  5 місяців тому

      Big Amen 🙏
      Glory to God Alone🙏
      Thanks a lot dear brother

  • @Pavithra-w1x
    @Pavithra-w1x 5 місяців тому +1

    Prasi the lord sister 🙏🏻🙏🏻💐💐💐💐💐💐💥💥💥🥰

  • @shivarajharikantra1540
    @shivarajharikantra1540 5 місяців тому +2

    Nice sister. God bless you

  • @philemonpk4011
    @philemonpk4011 6 місяців тому +1

    Praise God bless🎉🎉🎉🎉🎉

  • @siddharamappah7713
    @siddharamappah7713 6 місяців тому +1

    Praise The Lord sir. 🙏superb sir🙏🙏

  • @jesusleadyou4520
    @jesusleadyou4520 5 місяців тому +1

    🎉 super song sister God bless you 🎉

  • @pas.prabhakarballarioffici1274
    @pas.prabhakarballarioffici1274 6 місяців тому +1

    AAL GLORY TO JESUS CHRIST ALONE
    BLESSED SONG, WONDERFUL LYRICS.
    CONGRATULATIONS SISTER...

  • @Sisters.in.Christ
    @Sisters.in.Christ 6 місяців тому +1

    Very nice super heart touching song and nice voice aunty god bless you more and more 👌👌👌👌🙌🙌🙌🙌

  • @RoopaDeepak
    @RoopaDeepak 5 місяців тому +1

    Wonderful song ,awesome music ,nice voice sister ,the song touched my heart and filled with God's love ❤ nice song ,beautiful video location and nice composition, congrats pastor and sister and whole team 🎉

  • @vineelahm9259
    @vineelahm9259 6 місяців тому +1

    Heart touching song sister 👌👌 God's love is enough in our life 🙏

  • @AshokKumar-rq7cv
    @AshokKumar-rq7cv 5 місяців тому +1

    Chall.baga.payadava.akka.👌👏

  • @PraiseyJesus
    @PraiseyJesus 5 місяців тому

    God bless you sister ❤🙏 nanna hrudaya muttidha haadu💘❤😰😰😰😰😰😰😰

  • @g.marygm4611
    @g.marygm4611 5 місяців тому +1

    Aunty voice super heart touching aunty🎉🎉🎉🎉🎉 congratulations 👏

  • @siddeshae4929
    @siddeshae4929 6 місяців тому +1

    Super song wonderful lyrics,
    Good bless your family sister.
    👌👌

  • @ka34john
    @ka34john 6 місяців тому +1

    Wonderful lyrics good singing akka god bless you 👌👌👌👌

  • @manasahr8599
    @manasahr8599 6 місяців тому +1

    Very heart touching song... Super singing sistr.... God bless ur ministry.. 🎉🎉

  • @MruthyunjayaKSJ
    @MruthyunjayaKSJ 6 місяців тому +1

    Glory to GOD 🙏❤
    Wonderful song dear Aunty
    Awesome singing
    Waiting for many more songs in your voice Aunty
    Lyrics are 🔥
    Congratulations dear aunty❤ 😊

  • @PASTORJAYACHANDRABABU
    @PASTORJAYACHANDRABABU 6 місяців тому +1

    Nice singing may God bless you

  • @kavitha-ig9mb
    @kavitha-ig9mb 5 місяців тому +1

    🙏🙏😭🙇🏻‍♀️🙏🙏

  • @user-jl5cr5nv8f
    @user-jl5cr5nv8f 6 місяців тому +1

    👏👏👏👌👌

    • @satishgospel.m.b7569
      @satishgospel.m.b7569  5 місяців тому +1

      Glory to God alone🙏 Thank you so much dear brother 🙏

  • @sunitha8191
    @sunitha8191 6 місяців тому +1

    Super sung sister 🥰, good luck for your journey 🤗👏..

  • @sandhyaraniks8682
    @sandhyaraniks8682 5 місяців тому

    ❤️❤️❤️❤️❤️❤️

  • @aadarshdeepak507
    @aadarshdeepak507 6 місяців тому +1

    Nice voice akka

  • @gamidisparjanraju8359
    @gamidisparjanraju8359 6 місяців тому

    Excelent

  • @pst.joshuasharon1357
    @pst.joshuasharon1357 6 місяців тому

    Nice singing... Sister my god blees more and more use his kingdom mighty way in Jesus name amen 👍👌🙏🙌

  • @josephsunilkumarofficial9593
    @josephsunilkumarofficial9593 5 місяців тому +2

    Praise God super Sis May God Bless Pastor Satish M B and Family

  • @lakshmiyashu6230
    @lakshmiyashu6230 5 місяців тому

    Super song

  • @kumar-sm3gj
    @kumar-sm3gj 5 місяців тому +3

    ❤.. I love you Jesus..❤

  • @Pavithra-w1x
    @Pavithra-w1x 5 місяців тому +2

    Amennnn

  • @user-kx1fi8nv2b
    @user-kx1fi8nv2b 5 місяців тому +2

    Amen

  • @philemonpk4011
    @philemonpk4011 6 місяців тому +1

    Praise God bless🎉🎉🎉🎉🎉

    • @satishgospel.m.b7569
      @satishgospel.m.b7569  5 місяців тому +1

      Glory to God alone🙏 Thank you so much dear brother 🙏

  • @user-iu4uz3wy4r
    @user-iu4uz3wy4r 5 місяців тому +1

    Super song sis God bless you 🙏♥️

    • @satishgospel.m.b7569
      @satishgospel.m.b7569  5 місяців тому +1

      Glory to God alone🙏 Thank you so much dear brother 🙏

  • @sowjanyasobana2756
    @sowjanyasobana2756 5 місяців тому

    Super song