ಷಣ್ಮಖ ಸಜ್ಜ ಸರ್ ಸುಪ್ರಭಾತ, ಶುಭ ಶುಕ್ರವಾರ ಕನ್ನಡ ರಾಜ್ಯೋತ್ಸವದ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏 ರಾಗಾಧಾರಿತ ಹಾಡುಗಳಲ್ಲಿ ಕಲ್ಯಾಣಿ ರಾಗದ ಹಾಡುಗಳನ್ನು ಕೇಳಿ ಸಂತೋಷವಾಯಿತು. ಇದೇ ತರಹ ಬೇರೆ ಬೇರೆ ರಾಗಗಳಿಗೂ ಮಾಡಬೇಕೆಂದು ವಿನಂತಿ. ಧನ್ಯವಾದಗಳು
ನಮಸ್ಕಾರ ಸರ್ ಪಿಯಾನೋ ಕ್ಲಾಸಸ್ ಮಾಡಿ ಬ್ಯಾಗ್ರೌಂಡ್ ಮ್ಯೂಸಿಕ್ ನುಡಿಸುವುದು ಹೇಗೆ ಕಾರ್ಡ್ಸ್ ನಡೆಸುವುದು ಹೇಗೆ ಮತ್ತು ಇನ್ನೂ ಹಲವಾರು ಮಾಹಿತಿಗಳನ್ನು ವಿಡಿಯೋ ಮಾಡಿ ತಿಳಿಸಿಕೊಡಿ ಕಲಿಯುವರಿಗೆ ತುಂಬಾ ಅನುಕೂಲವಾಗುತ್ತೆ
ಸೂಪರ್ sir 🎹🎤🙏🪔 ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್ 🎉
Super Sir 👌 very nice tumba olleya mahiti ಧನ್ಯವಾದಗಳು
ಸೂಪರ್ ಸರ ನಿಮ್ಮ ಸಂಗೀತ ಸೇವೆಗೆ ಅನಂತ ಧನ್ಯವಾದಗಳು
ನಿಮ್ಮ ಕಲಾ ಪ್ರೀತಿಗೆ ಧನ್ಯವಾದಗಳು
ಸೂಪರ್ ಸರ್ ಅದ್ಬುತವಾಗಿ ಹಾಡಿದ್ದೀರಿ ತುಂಬು ಹೃದಯದ ಧನ್ಯವಾದಗಳು ಸರ್👌👌👍🤝🙏🙏🙏🙏🎶🎼🎼🎤🎤🎹🎹🎹🎹🎸🎻🎷🥁🎧
ಧನ್ಯವಾದಗಳು
ಒಳ್ಳೆಯ ಕೆಲಸ ಮಾಡುತೀದೀರಿ. ನಮ್ಮ ಬೆಂಬಲ ಸದಾ ಇರುತ್ತದೆ
ಧನ್ಯವಾದಗಳು
ಮಧುರ ವಾದ ಗೀತೆ ಗಳನ್ನು ನನಪಿಸಿದ್ದೀರಿ.ಧನ್ಯವಾದಗಳು.
ಷಣ್ಮಖ ಸಜ್ಜ ಸರ್
ಸುಪ್ರಭಾತ, ಶುಭ ಶುಕ್ರವಾರ
ಕನ್ನಡ ರಾಜ್ಯೋತ್ಸವದ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏
ರಾಗಾಧಾರಿತ ಹಾಡುಗಳಲ್ಲಿ ಕಲ್ಯಾಣಿ ರಾಗದ ಹಾಡುಗಳನ್ನು ಕೇಳಿ ಸಂತೋಷವಾಯಿತು. ಇದೇ ತರಹ ಬೇರೆ ಬೇರೆ ರಾಗಗಳಿಗೂ ಮಾಡಬೇಕೆಂದು ವಿನಂತಿ.
ಧನ್ಯವಾದಗಳು
ಖಂಡಿತವಾಗಿ ನಿಮ್ಮ ಆಸೆಯನ್ನು ಆದಷ್ಟು ಬೇಗ ಈಡೇರಿಸುತ್ತೇವೆ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು..💐
ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಹಾರ್ದಿಕ ಶುಭಾಶಯಗಳು ಗುರುಗಳೇ ❤😢
ನಿಮಗೂ ಸಹ ಶುಭಾಶಯಗಳು 💐🙏🏼💐
Tumba chennagi
Nice explanation+wonderfull singing sir❤️✨✨✨
ಅತ್ಯದ್ಭುತ ಸಂಚಿಕೆ ಸಾರ್. ಅತ್ಯುತ್ತಮ ಮಾಹಿತಿಗೆ ಧನ್ಯವಾದಗಳು ಸಾರ್
ನಿಮ್ಮ ಅಭಿಮಾನ ಸದಾ ಇರಲಿ
Nangi Sangeeta Shastri Tum batana El super gill kurta design
Great sir 🎉
Hosabalige nee jotheyaade from Na ninna bidalare is a beautiful melody in this raaga.
ಹೌದು...ಸುಂದರವಾದ ಹಾಡುಗಳು.ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು..
Super sir.... next ರಾಗದಲ್ಲಿ ನಮಗೊಂದು ಅವಕಾಶ ಕೊಡಿ ಹಾಡುವುದಕ್ಕೆ😊
ಖಂಡಿತವಾಗಿ ಮಹೇಂದ್ರ ಮಾಸ್ಟರ್ ..ನಿಮ್ಮನ್ನು ಆದಷ್ಟು ಬೇಗ ಕರೆಸಿಕೊಳ್ಳುತ್ತೇವೆ..ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು
ಸೂಪರ್ ಸರ್
Sir Tumba chennagi bandide...,.
ಧನ್ಯವಾದಗಳು
ಅದ್ಬುತ ಪ್ರಯೋಗ
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು
ರಾಗದ ಆರೋಹಣ ಅವರೋಹಣದ ಸ್ವರ ಗಳ ಪ್ರತಿಯೊಂದು ವಿವರಣೆ ನೀಡಿದರೆ ತುಂಬಾ ಸಹಾಯ ಆಗುತ್ತೆ ಸರ್.
ಖಂಡಿತವಾಗಿ ನಿಮ್ಮ ಸಲಹೆಯನ್ನು ಪ್ರೀತಿಯಿಂದ ಸ್ವೀಕರಿಸುತ್ತೇನೆ..
Super ಅಣ್ಣ ಇದೆ ತರಹ ಇನ್ನು ಹೆಚ್ಚು ರಾಗದಲ್ಲಿ ಚಲನ ಚಿತ್ರಗೀತೆಗಳ video ಮಾಡಿ😊✨🙏🏻
ಖಂಡಿತವಾಗಿ ನಿಮ್ಮ ಆಸೆಯಂತೆ ಮುಂದಿನ ದಿನಗಳಲ್ಲಿ ವಿಡಿಯೋ ರಚಿಸುತ್ತೇನೆ💐🙏🏼💐
kalyani raga da bagge tumba chennagi tilisikottiddira sir nimage nanna dhnyavadagalu
ee ragadalli 20 song's baruttade
mayamalava gowla , shankarabharana
nata bhairavi
chakaravaka
idarante janaka & janya raga galli movie songs list maadiddene.
ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ.. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು..
Jabudepchale ana k j jesudas sar ಹಾಡು
ಕಲ್ಯಾಣಿ ರಾಗದ ಇನ್ನು ಕೆಲವು ಕನ್ನಡ ಹಾಡುಗಳು:
ಓಂಕಾರ ರೂಪಿಣಿಯೇ ಕಲ್ಯಾಣಿ - ರಾಜಾ ಸತ್ಯವ್ರತ
ಅನುರಾಗದಾ ಅಮರಾವತಿ - ರತ್ನಗಿರಿ ರಹಸ್ಯ
ನಲಿವ ಮನಾ ಹೊಂದೀದಿನಾ - ನಂದಾದೀಪ
ನುಡಿಮನ ಶಿವಗುಣ ಸಂಕೀರ್ತನಾ - ಸ್ವರ್ಣಗೌರಿ
ತೂಗುವೆ ರಂಗನ ತೂಗುವೆ ಕೃಷ್ಣನ - ಅನುರಾಧ
ಈತನೀಗ ವಾಸುದೇವನು - ಭಕ್ತ ಕನಕದಾಸ
ಎಂಥ ಚೆಲುವ ನಗುವೋ - ಅಮ್ಮ (ಹಳೆಯದು)
ಹಾಯಾಗಿದೆ ಈ ದಿನ ಮನ ಹಗುರಾಗಿದೆ - ತಾಯಿದೇವರು
ಕದ್ದುನೋಡುವೆ ಏಕೆ ಕಣ್ಣೇ - ಬಾಂಧವ್ಯ
ಹೂವನು ಮುಡಿಬೇಕು - ಪಾಪ ಪುಣ್ಯ
ಈ ಸುಂದರ ಚಂದಿರನಿಂದಾ - ಮುಯ್ಯಿಗೆ ಮುಯ್ಯಿ
ಹೊಸಬಾಳಿಗೆ ನೀ ಜೊತೆಯಾದೆ - ನಾ ನಿನ್ನ ಬಿಡಲಾರೆ
ಹೂವು ಹೊರಳುವುವು ಚಂದ್ರನ ಕಡೆಗೆ - ಚನ್ನವೀರ ಕಣವಿಯವರ ಭಾವಗೀತೆ
ಮನ್ನವನ್ ವಂದಾನಡೀ - ತಿರುವರುಟ್ ಸೆಲ್ವರ್ (ತಮಿಳು)
(ಒಂದೆರಡು ಹಾಡುಗಳುಲ್ಲಿ ಅನ್ಯಸ್ವರ ಪ್ರಯೋಗವಿದೆ)
ಅದ್ಬುತ ಸಾರ್.... ನೀವು ಬಹಳಷ್ಟು ಹಾಡುಗಳನ್ನು ನೆನಪಿಸಿದ್ದೀರಿ..ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು💐💐🙏🏼💐💐
@mrmaharajamysuru 🙏🙏🙏
ಒಳ್ಳೆಯ ಪ್ರಯತ್ನ
ಅದ್ಭುತವಾಗಿದೆ
ಹಾಡುವ ಗಾಯಕರು ಸುಶ್ರಾವ್ಯವಾಗಿ ಹಾಡಬೇಕು ನಿಮ್ಮ ಪ್ರಯತ್ನಕ್ಕೆ ಧನ್ಯ ವಾದ್ಯಗಳು
❤🎉
❤️💐👍
bhavani sastry
nanu telugu movie songs
janaka & janya ragagalli list maadiddene
❤❤❤
💕
ಧನೂ ವಾದಗಳು ಷ ರ್ಣಕ ಸರ್ಜ ರವರಿಗೆ, ಆರ್ಕೆಸ್ಟ್ ದಲ್ಲಿ ನಿಮ್ಮ ಕೀ ಬೋರ್ಡ ದರ್ಶನ ತೋರಿಸಿದ್ದಿರಿ, ಮುಂದಿನ ಸಂಚಿಕ ಯಲ್ಲಿ ಬೀಮ್ ಪಾಲಾಸ್ ಬಗ್ಗೆ ಪರಿಚಯಿಸಿ.
ಖಂಡಿತವಾಗಿ ಭೀಂಪಲಾಸ್ ರಾಗದ ಬಹಳಷ್ಟು ಹಾಡುಗಳ ಸಂಚಿಕೆ ರಚಿಸಲಿದ್ದೇನೆ..ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು💐🙏🏼💐
Ragada "Arohana" SA RI GA ma PA DA NI SA" Avarohana " SA NI DA PA ma GA RI SA" Samporna Raga
ನಿಮ್ಮ ಮಾತು ನಿಜ... ನಿಮ್ಮ ಕಲೆಯ ಅಭಿಮಾನಕ್ಕಾಗಿ ಧನ್ಯವಾದಗಳು..
ನಮಸ್ಕಾರ ಸರ್ ಪಿಯಾನೋ ಕ್ಲಾಸಸ್ ಮಾಡಿ ಬ್ಯಾಗ್ರೌಂಡ್ ಮ್ಯೂಸಿಕ್ ನುಡಿಸುವುದು ಹೇಗೆ ಕಾರ್ಡ್ಸ್ ನಡೆಸುವುದು ಹೇಗೆ ಮತ್ತು ಇನ್ನೂ ಹಲವಾರು ಮಾಹಿತಿಗಳನ್ನು ವಿಡಿಯೋ ಮಾಡಿ ತಿಳಿಸಿಕೊಡಿ ಕಲಿಯುವರಿಗೆ ತುಂಬಾ ಅನುಕೂಲವಾಗುತ್ತೆ
ನಿಮ್ಮ ಸಲಹೆಗೆ ಧನ್ಯವಾದಗಳು.ನಿಮ್ಮ ಅಭಿಲಾಶೆಯಂತೆ ಮುಂದಿನ ವಿಡಿಯೋವನ್ನು ರಚಿಸುತ್ತೇವೆ.
ನಾಯಕ ನಾಯಕಿಯರು ಹೆಸರು ಹೇಳಿದ್ದೀರಿ ಆದರೆ ಇಳಯರಾಜ, ರಾಜಕುಮಾರ್ ಬಿಟ್ಟು ಗಾಯಕರು ಮತ್ತು ಸಂಗೀತ ನಿರ್ದೇಶಕರ ಹೆಸರು ಹೇಳಿಲ್ಲ
ನಿಮ್ಮ ಭಾವನೆಯನ್ನು ನಾನು ಗೌರವಿಸುತ್ತೇನೆ . ಮುಂದಿನ ವಿಡಿಯೋಗಳಲ್ಲಿ ಸರಿಪಡಿಸುತ್ತೇನೆ.
❤🎉