Anantkumar Hegde's Speech : ಅನಂತ್ ಕುಮಾರ್ ಹೆಗಡೆ ಬೆಂಕಿ ಭಾಷಣ |

Поділитися
Вставка
  • Опубліковано 8 січ 2025
  • Anantkumar Hegde's Speech : ಅನಂತ್ ಕುಮಾರ್ ಹೆಗಡೆ ಬೆಂಕಿ ಭಾಷಣ | #pratidhvani
    #anantkumarhegde #bjp #hindutva #siddaramaiah #siddaramaiah #rashok #bjp #ctravi #congress #modi #narendramodi #byvijayendra #yatnal #cm #dcm #pratidhvani
    We are an independent Kannada News Portal, bringing out analytical and investigative stories. Subscribe to our channel for video stories from across Karnataka, editorials, and panel discussions.
    www.pratidhvan...

КОМЕНТАРІ • 472

  • @sangappayatad1311
    @sangappayatad1311 16 годин тому +54

    ನಿಮ್ಮ ಹಾಗೆ ಎಲ್ಲ ರಾಜಕಾರಣಿ ಗಳು ತಿಳಕೊಂಡದ್ದರೆ ನಮ್ಮ ಭಾರತ ಮತ್ತು ಕರ್ನಾಟಕ ಭಯಂಕರ ಶ್ರೀಮಂತ ವಾಗಿರುತ್ತಿತ್ತು ನಿಮ್ಮ ಅರ್ಥವಾದ ಈ ಭಾಷನಕ್ಕೆ ನನ್ನ ದೊಂದು ನಮಸ್ಕಾರ ❤❤🌹🌹🙏🙏🙏👌

  • @rsp262
    @rsp262 22 години тому +83

    ಜೈ ಶ್ರೀರಾಮ್.....ಹಿಂದೂ ಹುಲಿ.. ಒಳ್ಳೆಯ ವಿಷಯಗಳನ್ನು ತಿಳಿಸಿದ್ದೀರಿ.

  • @LingaRani-u6d
    @LingaRani-u6d 18 годин тому +53

    ಅನಂತ್ ಕುಮಾರ್. ಸಾರ್ ❤❤❤🎉🎉🎉 ಒಳ್ಳೆಯ ಸಂಭಾಷಣೆ ನಿಮ್ಮದು 🎉🎉🎉❤❤❤🚩🕉️🚩

  • @Madhukumarad
    @Madhukumarad 18 годин тому +59

    ನಿಮ್ಮ ಜ್ಞಾನಕ್ಕೆ,ಶಬ್ದ ಉಚ್ಚಾರಣೆಗೆ ದೊಡ್ಡ ಸಲಾಂ

  • @venkoba5270
    @venkoba5270 15 годин тому +17

    ನಮ್ಮ ದಕ್ಷಿಣ ಭಾರತದಲ್ಲಿ ದೋಡ್ಡ ಹಿಂದೂ ಹುಲಿ ನಮ್ಮ ಅನಂತ ಕುಮಾರ್ ಹೆಗ್ಡೆ ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು ಧನ್ಯವಾದಗಳು ಹೆಗ್ಗಡೆಯವರಿಗೆ

  • @PurushothamorganicCnh
    @PurushothamorganicCnh 16 годин тому +24

    ಅಭಿನಂದನೆಗಳು ಸರ್ ನಿಮಗೆ ನಮ್ಮ ಮಣ್ಣಿನ ಗುಣದಲ್ಲಿ ಹುಟ್ಟಿರೋ ಎಲ್ಲಾ ಜೀವಿಗಳಿಗೆ ಆಧುನಿಕತೆಯ ಸ್ಪರ್ಶ ಕೊಟ್ಟ ನಿಮಗೆ ನಮ್ಮ ನಮನನಗಳು

  • @AgrajaGudigar
    @AgrajaGudigar 16 годин тому +23

    ದೇವರು ಒಳ್ಳೆಯ ಆರೊಗ್ಯ ನೀಡಲಿ.

  • @pushpashrinivas3775
    @pushpashrinivas3775 16 годин тому +20

    👌👌 ಇಷ್ಟುದಿನ ನಿಮ್ಮ ಧ್ವನಿ ಕೇಳದೆ ನಮ್ಮ ಜನಕ್ಕೆ ಬೇಜಾರಿತ್ತು

  • @skandasai2908
    @skandasai2908 18 годин тому +30

    ಜೈ ಶ್ರೀ ರಾಮ್ ಅನಂತಕುಮಾರ್ ಹೆಗ್ಡೆ ಸರ್

  • @gangadharh6867
    @gangadharh6867 18 годин тому +34

    ಜೈ ಹಿಂದು ಹುಲಿ 🐅🐅❤❤

  • @prabhunandekkanavar8064
    @prabhunandekkanavar8064 17 годин тому +21

    ಸರ್ ನಿಮ್ಮ ಜ್ಞಾನ ಅಧ್ಬುತ

  • @muttannaadi5607
    @muttannaadi5607 21 годину тому +50

    ಧರ್ಮ, ದೇಶ, ಸತ್ಯ, ನಿತ್ಯ, ನಿರಂತರ, ಅರಿವು ಮೂಡಿಸಿದ, ತಮ್ಮ ಅನುಭವ, ಹಂಚಿಕೊಂಡು ಜ್ಞಾನೋದಯ ಮೂಡಿಸಿದ ಅನಂತ ಕುಮಾರ ಹೆಗಡೆ, ಪಂಡಿತರಿಗೆ, ಅನಂತ ಕೋಟಿ ಪ್ರಣಾಮಗಳು, 🙏🏽🙏🏽🙏🏽🙏🏽🙏🏽🙏🏽🙏🏽

  • @kumminaagi9165
    @kumminaagi9165 16 годин тому +17

    ಸೂಪರ್ ಸಾರ್ ನಿಮ್ಮ ಮಾತುಗಳು ಬಹಳಾ ಅದ್ಭುತ ಅದಕ್ಕೆ ಸಾರ್ ನಾವೇಲ್ಲಾ ನಿಮ್ಮ ಅಭಿಮಾನಿಗಳು

  • @udaykumar-td1kh
    @udaykumar-td1kh 14 годин тому +6

    ನಿಮ್ಮ ಭಾಷಣ ಕೇಳಲಿಕ್ಕೆ ಬಹಳ ಅತ್ಯುತ್ತಮವಾಗಿದೆ ನಿಮ್ಮಂತ ರಾಜಕಾರಣಿಗಳು ಇನ್ನೊಂದು 10 ಜನ ಇದ್ದರೆ ಉದ್ದಾರವಾಗುತ್ತದೆ ಜೈ ಶ್ರೀ ರಾಮ್

  • @vishwaelectricals6836
    @vishwaelectricals6836 19 годин тому +23

    Verry good speach
    Jai sri Ram

  • @JayaLokesh-m8y
    @JayaLokesh-m8y 17 годин тому +15

    Anantkumar avrige Anantkumar avre satti
    Jai shree ram
    🙏🙏🙏🙏🙏🙏

  • @yamuna-qq6mw
    @yamuna-qq6mw 18 годин тому +18

    ಜೈ ಅನಂತ ಕುಮಾರ್ 🎉🎉🎉

  • @raghavendrarao5375
    @raghavendrarao5375 19 годин тому +21

    ಸತ್ಯ ವಾದ ಮಾತು ಹೆಗ್ಗಡೆಯವರೇ 💐💐

  • @prakashrao5500
    @prakashrao5500 19 годин тому +14

    You are great Sir, you are right, you speak reality and how the events are happening in the present circumstance. You speak truth always.

  • @AgrajaGudigar
    @AgrajaGudigar 17 годин тому +12

    ಅನಂತ್ ಕುಮಾರ್ ಹೆಗ್ಡೆಯವರ ಅತ್ಯಂತ ಸ್ಪೂರ್ತಿದಾಯಕ ತಿಳುವಳಿಕೆಯ ಭಾಷಣ . ಇಂದಿನ ಅವಶ್ಯಕತೆ, ಮುಂದಿನ ಮಾರ್ಗದರ್ಶನ ನಾವು ಯೊಚೀಸುವಂಥದ್ದು .

  • @shivanandnagashetty9752
    @shivanandnagashetty9752 2 години тому +1

    ಸೂಪರ್ ಸೂಪರ್ ನಿಮ್ಮ ಅವಶ್ಯಕತೆ ಕರ್ನಾಟಕ ಕ್ಕೆ ಬೇಕೇಬೇಕು ಜೈ ಅನಂತಕುಮಾರ್ ಹೆಗಡೆ ಸರ್ 🙏👌💐👌🙏

  • @mahadevagoudabevinahalli9147
    @mahadevagoudabevinahalli9147 19 годин тому +17

    Wonderfully speech

  • @ilovefarmingvillagelife2986
    @ilovefarmingvillagelife2986 23 години тому +29

    Really Great Person. Ewara Bhashana Kelalu thumba kushi .

  • @sarvothamkinig1958
    @sarvothamkinig1958 18 годин тому +16

    Ananth jnan e. Kumaranalli adagide. Exellent speach

  • @ShivayadavShiva-w4b
    @ShivayadavShiva-w4b 18 годин тому +16

    ❤jai sri ram diamond 💎 of Karnataka ❤🙏🏻⛳❤️‍🔥

  • @SwethaKumar-fn5ds
    @SwethaKumar-fn5ds 20 годин тому +34

    ಇವರ ಮಾತು ಕೇಳುತ್ತಿದ್ದಾರೆ, ಸಂಸ್ಕಾರ, ಚಾರಿತ್ರಿಯ ಕಂಡು ಬರುತ್ತದೆ. ಬಾಷೆಯ, ಮಾತಿನ ಶಬ್ದದ ಉಚ್ಚಾರಣೆ ಇವುಗಳಿಂದಲೇ ಗೊತ್ತಾಗುತ್ತೆ.

    • @prabhakaraprabha2524
      @prabhakaraprabha2524 17 годин тому +1

      ಹೊರಗೆ ಬೆಣ್ಣೆ ಒಳಗೆ ಗೊಣ್ಣೆ

    • @ganapatihegde687
      @ganapatihegde687 17 годин тому

      ​@@prabhakaraprabha2524houdu ಇಂತ ಮಾತಾಡಲು ಬರಬೇಕು ಸಮಾಜವಾದಿ ಮಾತನಾಡಲು ಅನುಸರಿಸುವುದಿಲ್ಲ

  • @sureshkumar-dn9sx
    @sureshkumar-dn9sx 17 годин тому +14

    ನೀವು ನಿಮಗೋಸ್ಕರ ಟೈಂ ಬರುತ್ತೇ ಕರ್ನಾಟಕ ಚೀಫ್ ಮಿನಿಸ್ಟರ್ ಆಗೋಕೆ

  • @premahegde2821
    @premahegde2821 15 годин тому +7

    ಹೀಗಿರಬೇಕು ಆತ್ಮವಿಶ್ವಾಶ, ದೇಶಾಭಿಮಾನ 🎉

  • @shivanandnagashetty9752
    @shivanandnagashetty9752 23 години тому +31

    ಸೂಪರ್ ಸೂಪರ್ ಜೈ ಅನಂತಕುಮಾರ್ ಹೆಗಡೆ ಸರ್ 💐🙏👌👌

  • @rajendragouda8055
    @rajendragouda8055 18 годин тому +7

    ಒಳ್ಳೆ inspiration sir.

  • @shubharamesh5110
    @shubharamesh5110 16 годин тому +4

    Excellent orator indeed. His every word weighs a lot. Deep understanding of his speech paves the way for a dynamic social system. Great really great person.

  • @SarojaSaroja-q4k
    @SarojaSaroja-q4k 19 годин тому +10

    *ಅನಂತ್ ಕುಮಾರ್ ಹೆಗಡೆ ಸರ್* 👌👌👌👍❤❤

  • @shankaracharig8802
    @shankaracharig8802 19 годин тому +23

    2028ರಲ್ಲಿ ಕರ್ಣಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ವಿಧಾನಸೌದ ದಲ್ಲಿ ಈ ರೀತಿ ಗುಡುಗಬೇಕು ಸರ್ 🌹🙏

    • @ramakrishnahegde8452
      @ramakrishnahegde8452 19 годин тому +1

      @@shankaracharig8802 ಅಣ್ಣಾ ಈ ಗಂಡಸು 5 ಬಾರಿ ಎಂಪಿ ಆದವನು. ಏನೂ ಕಿಸೀಯಲಿಲ್ಲ.

  • @sunandabhat1490
    @sunandabhat1490 22 години тому +28

    ನಿಮ್ಮ ಭಾಷಣ ಕೇಳಲು ಬಹಳ ಸಂತೋಷವಾಗುತ್ತದೆ

  • @kusumasajjan8919
    @kusumasajjan8919 14 годин тому +2

    ಅದಮ್ಯ ತುಡಿತದ ಭಾರತದ ದಿಕ್ಸೂಚಿ ಭಾಷಣ .ತುಂಬಾ ಅದ್ಬುತವಾಗಿದೆ.ಸರ್

  • @ananthhegde6694
    @ananthhegde6694 20 годин тому +14

    Jai Anathkumar Hegde,Goodluck 🙏🙏🙏🙏

  • @chandrakanthibelliappa4167
    @chandrakanthibelliappa4167 16 годин тому +5

    Great 👍 motivational speech💐

  • @shrikanthbhat1825
    @shrikanthbhat1825 18 годин тому +5

    Anantha kumar hegde ji zindabad jai sriram jai sriram

  • @gurunathjanaki5539
    @gurunathjanaki5539 15 годин тому +2

    ತುಂಬಾ ದಿನಗಳ ನಂತರ ಹೀಗೊಂದು ಭಾಷಣ ಕೇಳಿದೆ ಸರ್ ಮನಸ್ಸಿಗೆ ಸಂತೋಷವಾಯಿತು.

  • @gurusopin4052
    @gurusopin4052 17 годин тому +5

    ಜೈ ಹಿಂದು ಧರ್ಮ . ಜೈ ಹಿಂದು ಹುಲಿ

  • @MegharajaS-ct9ji
    @MegharajaS-ct9ji 17 годин тому +6

    Very good spirits

  • @sumag1215
    @sumag1215 17 годин тому +14

    ಅದ್ಬುತ ಸರ್ ನಿಮ್ಮ ನಡೆ🙏🙏🙏🙏🙏🙏🙏

  • @NannaBharatha28
    @NannaBharatha28 20 годин тому +14

    ಹೊಸ ಹಾದಿ ಸುಗಮವಾಗಿ ಸಾಗಲಿ ಹೆಗಡೆಯವರೇ....
    ನಿಮಗೆ ತುಂಬು ಹೃದಯದ ಶುಭಾಶಯಗಳು🎉🎉🎉🎉

  • @aswathaiahaswath7705
    @aswathaiahaswath7705 14 годин тому +1

    ಅನಂತ ಕುಮಾರ್ ಹೆಗ್ಡೆ ಅವರಿಗೆ ಅಭಿನಂದನೆಗಳು ಅವರ ಭಾಷಣ ಕೇಳಲು ಅಧ್ಬುತ ನಿಮಗೆ ನನ್ನ ವಂದನೆಗಳು

  • @sdk3392
    @sdk3392 18 годин тому +5

    Super sir nema speech

  • @lalithasubramaniam4160
    @lalithasubramaniam4160 18 годин тому +5

    Bhashana Thumba chennagide.Thank you very much sir.

  • @SPradeepKumarSpradeepkumar-l4c
    @SPradeepKumarSpradeepkumar-l4c 17 годин тому +5

    Hat's off u ANANTH sir❤❤❤❤❤

  • @haridas7104
    @haridas7104 21 годину тому +12

    Only leader,Mr Ananthkumar Hedge.Proud.

  • @YogeshKumar-d5v7c
    @YogeshKumar-d5v7c 17 годин тому +4

    Jai shree Ram Jai Jai Shree Ram JaiSheeram JaiSheeram

  • @raghukulkarni8718
    @raghukulkarni8718 16 годин тому +4

    Jai sree Anantkumar ji Super sir👌👌👌🙏🏼🙏🏼🙏🏼👌👌👌🙏🏼🙏🏼🙏🏼🌹🌹🌹

  • @venkatadrivenkatarao2742
    @venkatadrivenkatarao2742 17 годин тому +3

    An excellent speech with genius ideas. Person like Ananthakumar Hegde must be the Leader of our country.

  • @raghavendrabhat4443
    @raghavendrabhat4443 15 годин тому +2

    Thus type of leadership is very much required to Karnataka...the one and only candidate for CM post in Karnataka.....no one can beat this guy in every respect.....master if all.

  • @rukminib8010
    @rukminib8010 16 годин тому +3

    Wonderful sir🙏🙏🙏

  • @balakrishnaraokotekar7653
    @balakrishnaraokotekar7653 22 години тому +22

    ಅದ್ಭುತ ಜ್ಞಾನದ ಗಣಿ

    • @mahadevaaradhya8505
      @mahadevaaradhya8505 22 години тому +1

      Cbಗಣಿಯಲ್ಲಸಗಣಿ.

    • @rajendramalya2138
      @rajendramalya2138 20 годин тому +1

      @@mahadevaaradhya8505 ಗಾಂಧಿ ಗುಲಾಮ ಬಿಟ್ಟಿ ಕಾಂಗ್ರೇಸ್ ಭಿಕ್ಷುಕ ಬಂದಾ 💯💯☑️☑️😃😜🤪😀😝😄😂🤣😅

    • @UdayakumarSN-y4r
      @UdayakumarSN-y4r 18 годин тому

      ಆಹಾರ ರಪ್ತು ಮಾಡುವ ಸ್ತಿತಿಗೆ ಕಾರಣ ನೆಹರೂ ಇಂದಿರಾ ಅವರ ದೂರ drusti. ನಿಮ್ಮ ಹಾಗೆಯೇ ಸೆಗಣಿ ಚಿಂತನೆ ಇದ್ದಿದ್ದರೆ ? ಕತೆ ಅಷ್ಟೇ. ನಿಮ್ಮದು ಬರಿ ಮಾತಿನ ಬಂಡವಾಳ. ಇಂಡಿಯಾ ಸ್ಮಾರ್ಟ್ ಆದದ್ದು ಸಂವಿಧಾನ ಬಂದ ಮೇಲೆ. ಅಮೆರಿಕಾ ನೋಡಿದ್ದು ಮನಮೋಹನ್ ಸಿಂಗ್ ಆರ್ಥಿಕ ನೀತಿ ನಂತರ.

    • @Shreeshkumar-xl7wd
      @Shreeshkumar-xl7wd 17 годин тому

      @@mahadevaaradhya8505 neenu handi helu

    • @PandurangaNaik-kf7tc
      @PandurangaNaik-kf7tc 17 годин тому +1

      ​​​@@mahadevaaradhya8505ಹೌದು ಅದೇ...ಒಂದು ಗೆರಟೆ ತಿಂದು ಬಿಡು ನೀನು😂😂

  • @sadashivayyaganachari615
    @sadashivayyaganachari615 23 години тому +15

    ಜೈ ಅನಂತಕುಮಾರ್ ಹೆಗಡೆ

  • @RajannaM-o3m
    @RajannaM-o3m 23 години тому +25

    Ananthkumar Heggade is a property of lndia.

  • @dranilkumarbhat3
    @dranilkumarbhat3 22 години тому +14

    Nice speach sir

  • @nandinihj2762
    @nandinihj2762 4 години тому

    Supper Ananthsir. Jaibim jaihindu jaibharth🎉🎉🎉

  • @ashoksgangal3340
    @ashoksgangal3340 17 годин тому +2

    Knowledgeable,Speaks nicely, wishing him to mend his ways for his better feature......

  • @mohankadekar9290
    @mohankadekar9290 23 години тому +22

    ಜೈ ಅನಂತ್ ಕುಮಾರ್ ಹೆಗಡೆ

  • @shantharam.g.m
    @shantharam.g.m 3 години тому

    Sir Ji..... Your knowledge, expression, clarity..... Amazing...🎉

  • @rudrayyahiremath1280
    @rudrayyahiremath1280 20 годин тому +7

    ಜೈ ಹೋ ಸರ್🎉🎉🎉🎉❤

  • @jyotimudkani776
    @jyotimudkani776 14 годин тому +1

    Sir ellarigu nimma tara yochane madoke aagalla u r the king sir

  • @channabasappabankar6824
    @channabasappabankar6824 19 годин тому +3

    Excellent speech Sir, The potentiality is available onoy in few people only like you.This country only trying to castisim is the draw back.

  • @ksubramanyakamath6342
    @ksubramanyakamath6342 18 годин тому +3

    Best motivational speech

  • @shrishailmadhgyal5874
    @shrishailmadhgyal5874 5 годин тому

    Anat. Sir. ನಿಮ್ಮ. ಭಾಷಣ. ತುಂಬ. ಅದ್ಬುತ. Sir. Thanks. Sir

  • @N.chandrashekarNarasimaiah
    @N.chandrashekarNarasimaiah 16 годин тому +2

    Love u Sir, jai sriram

  • @shambhat5906
    @shambhat5906 15 годин тому +1

    Sooper sir

  • @giriyappam7
    @giriyappam7 18 годин тому +6

    He should become next CM.

  • @siddarajukp5218
    @siddarajukp5218 16 годин тому

    Spirit speech dhanyavadagalu sir🙏

  • @SatishTunga
    @SatishTunga 20 годин тому +6

    Really excellent speech from a great person.

  • @rajb.k5449
    @rajb.k5449 16 годин тому +1

    A big solute for your scholerly knowledge

  • @vittallc9268
    @vittallc9268 17 годин тому +2

    Jai ananthkumar

  • @VittalBhajantri-g7x
    @VittalBhajantri-g7x 17 годин тому +2

    Jai.hindhu.huly❤🎉🎉🎉

  • @siddalingdubalgundi1478
    @siddalingdubalgundi1478 17 годин тому +2

    Mast❤❤

  • @vidyashankar3916
    @vidyashankar3916 13 годин тому

    Wonderful speech by Mr. Ananth kumar hegde. Hats off to him

  • @sureshbabumr8564
    @sureshbabumr8564 18 годин тому +4

    🙏👌👏👏👏❤️

  • @meerarao326
    @meerarao326 21 годину тому +6

    ಅರ್ಥಗರ್ಭಿತ ಮಾತುಗಳು.

  • @PrakashMedanahalli
    @PrakashMedanahalli 21 годину тому +4

    ಜೈ ಕರ್ನಾಟಕ

  • @dadapeerdadapeer1857
    @dadapeerdadapeer1857 23 години тому +18

    ನಿಮ್ಮಲ್ಲಿ ದೇಶ ಕಟ್ಟುವ ಶಕ್ತಿ ಇದೆ. ಅದ್ಭುತವಾದ ಪ್ರತಿಭೆ ಮತ್ತುಪ್ರೇರಣೆ ಹುರಿದುಂಬಿಸುವ ಮಾತುಗಳು.👏🌹 ಇವರೆಗೂ ನೋಡಿದ ವ್ಯಕ್ತಿ ಇವ್ರೇನಾ ? 😢

    • @ಸೂರ್ಯೋದಯ
      @ಸೂರ್ಯೋದಯ 22 години тому +1

      ದೇಶ 😄😄😄😄

    • @prabhakaraprabha2524
      @prabhakaraprabha2524 22 години тому +1

      ಇವನೊಬ್ಬ ಜಾತಿವಾದಿ

    • @Aadhyaatma9022
      @Aadhyaatma9022 20 годин тому

      ​@@prabhakaraprabha2524ಥೂ ನಿಮ್ಮ.. ಗೊತ್ತಿದ್ದು ಮಾತಾಡ್ರಿ.‌

    • @Aadhyaatma9022
      @Aadhyaatma9022 20 годин тому

      ನಿಜ ಸರ್ ಅವರನ್ನ ಮಾಧ್ಯಮದವರು ಹಾಗೆಯೇ ತೋರಿಸಿದ್ದಾರೆ.. ಅವರು ಹೊರ ಜಗತ್ತಿಗೆ ಕಂಡಂಗೆ ಇಲ್ಲ..

    • @SarojaSaroja-q4k
      @SarojaSaroja-q4k 19 годин тому

      ​@@prabhakaraprabha2524ತಾವು ಜಾತ್ಯಾತೀತ *ವ್ಯಾಧಿ* ಯಾ?

  • @MahabaleshwarBhat-kn7xe
    @MahabaleshwarBhat-kn7xe 15 годин тому

    ನಿಮ್ಮ ಜ್ಞಾನ ಅದ್ಭುತ ಆದರೆ ಸ್ವಲ್ಪ ಕೆಲಸ ಮಾಡಿದ್ರೂ ಸಾಕಿತ್ತು

  • @shashikanthaanandauppoor2119
    @shashikanthaanandauppoor2119 37 хвилин тому

    Super speech Sir keep it up 👍

  • @geetha4434
    @geetha4434 23 години тому +11

    Super super

  • @rajendramalya2138
    @rajendramalya2138 День тому +34

    ಹಿಂದುಹುಲಿ 🐅🐅🐅🐅ಅನಂತ್ ಕುಮಾರ್ ಹೆಗಡೆ 🚩🚩🚩🚩💯💯☑️☑️👍👍👍👍

    • @ramannahs2247
      @ramannahs2247 23 години тому +1

      Hindu fire brand, hindu huli allari avanu komuvadi, manu samsktuti prstipadakaru. Avans bagge yske hogalutthiri. Samajsdslli vishabeeja bitthuttare
      .

    • @deenuparam6162
      @deenuparam6162 23 години тому +8

      Komuvadi andre enu?? Not appeasing minority??!! 😅

    • @vidb5684
      @vidb5684 23 години тому

      ​@@ramannahs2247
      ಮಾನ್ಯರೇ ಇದೇ ಕೋಮುವಾದಿ ಯಿಂದಾಗಿ ತೊಂಬತ್ತರ ದಶಕದಲ್ಲಿ ನೂರಾರು ಅಮಾಯಕರ ಪ್ರಾಣ ಭಟ್ಕಳದಲ್ಲಿ ಉಳಿಯಿತು. ಬಾಂಗ್ಲಾ ದೇಶದಲ್ಲಿ ಇತ್ತೀಚೆಗೆ ಬ್ರಾಹ್ಮಣ ದಲಿತ ಎಂದು ನೋಡದೇ ಮುಸ್ಲೀಂ ಅಲ್ಲದವರ ಮೇಲೆ ದೌರ್ಜನ್ಯ ನಡೆಯಿತಲ್ಲ. ನಿಮ್ಮ ಪ್ರಕಾರ ಅದು ಕೋಮುವಾದ ಇರಲಿಕ್ಕಿಲ್ಲ. ಇದು ಒಂದು ಉದಾಹರಣೆ ಅಷ್ಟೇ. ಕೋಮುವಾದಿ ಎಂದು ಜರೆಯುವ ನಮ್ಮ ನಿಮ್ಮಂತವರಿಂದ ಅವರು ಹೊಡೆಯುವ ಒಂದು ಕಲ್ಲನ್ನೂ ತಡೆಯಲು ಸಾಧ್ಯ ಆಗುವುದಿಲ್ಲ. ಬೆಂಗಳೂರಿನ ಡಿಜೆ ಹಳ್ಳಿ ಕೆಜೆ ಹಳ್ಳಿಗಳಲ್ಲಿ ಅಪಾರ ಪ್ರಮಾಣದ ಹಾನಿ ಮಾಡಿ ಪೋಲೀಸ್ ಠಾಣೆಗಳಿಗೆ ಬೆಂಕಿ ಇಟ್ಟು ದಲಿತ ಶಾಸಕನ ಮನೆಯನ್ನು ಬೆಂಕಿ ಹಚ್ಚಿ ಸುಟ್ಟರಲ್ಲಾ ಆವಾಗ ನೀವು ಕೋಮುವಾದಿಗಳು ಎಂದು ಬೀದಿಗೆ ಇಳಿಯಬೇಕಿತ್ತು. ಆವಾಗ ನೀವು ಬದುಕಿ ಉಳಿದಿದ್ದರೆ ಕೋಮುವಾದ ಏನು ಎಂದು ನಿಮಗೆ ತಿಳಿಯುತಿತ್ತು.

    • @gangadharaiahs2259
      @gangadharaiahs2259 22 години тому +7

      ​@@ramannahs2247ninnantaha somarige badukalu agalla bidu

    • @h.subrahmanyaadiga7182
      @h.subrahmanyaadiga7182 22 години тому +9

      Jai Ananth kumar Hegde, our favourite hero.

  • @sureshs5808
    @sureshs5808 17 годин тому +3

    No person in politics match this man knowledge.
    Actually problem of this man is cast politics in Karnataka.

  • @KrishnappaBK-n3t
    @KrishnappaBK-n3t 21 годину тому +3

    Super

  • @svsavadi
    @svsavadi 7 годин тому

    It’s really inspiring speech

  • @ManjunathMadival-p1p
    @ManjunathMadival-p1p 14 годин тому

    Nice speech
    I'm manjunath

  • @pradeepdarekar9721
    @pradeepdarekar9721 2 години тому

    Sir, we were very eager to listen to you

  • @dr.santoshkumarhaunsbhavi5518
    @dr.santoshkumarhaunsbhavi5518 2 години тому

    What a speech yaar!!!! He is the right candidate for CM. BJP should consider and make Ananth Ji as state President.

  • @sadashivappam4441
    @sadashivappam4441 20 годин тому +4

    🙏🙏🙏🙏🙏

  • @KALLAPPAYARAZERI
    @KALLAPPAYARAZERI 17 годин тому +1

    ಸೂಪರ್ ಸರ

  • @venkatesh2481
    @venkatesh2481 15 годин тому

    Amazing speech 👌🙏

  • @RTVenugopalaReddy
    @RTVenugopalaReddy 19 годин тому +1

    Most excellent speach
    RTV.Reddy

  • @TSS928
    @TSS928 16 годин тому

    Amazing speech ,great hegde sir

  • @channegowdab.k2786
    @channegowdab.k2786 17 годин тому +1

    Very strong speech

  • @KumarShe-ij8ic
    @KumarShe-ij8ic 33 хвилини тому

    Heart touching.

  • @ramangoudapatil7128
    @ramangoudapatil7128 22 години тому +8

    Super sir 👍👍👍👍👍

  • @srinivaskatanykudu7343
    @srinivaskatanykudu7343 19 годин тому +2

    Namaste

  • @hcmahadevaiahchandraiah3897
    @hcmahadevaiahchandraiah3897 16 годин тому +2

    ಇವನ ಭಾಷಣದ ಟಾರ್ಗೆಟ್ ಏನೋ ಇದೆ ಇವನ ಹೊಸ ವ್ಯಾಖ್ಯಾನಗಳು ಏನನ್ನೋ ಏಳುತ್ತಿವೆ ಯಹುದನ್ನೋ ಸರಿಯಾಗಿ ಹೇಳುತ್ತಿಲ್ಲ ಇವನ ಭಾಷಣ ಕೇಳಲು ಕುಳಿತಿರುವ ನಿಮಗೆ ದೊಡ್ಡ ನಮಸ್ಕಾರ,

    • @arunamba
      @arunamba 14 годин тому

      👌 ಭಾಷಣ 👏👏