ಗುರುಗಳೇ ನಿಮ್ಮ ಜೀವನವೇ ನಮಗೊಂದು ಆದರ್ಶ. ನಿಮ್ಮ ಪ್ರವಚನಗಳು ನಮ್ಮ ಪಾಲಿಗೆ ದಾರಿದೀಪವಾಗಿದೆ. ಇಂದಿನ ಈ ಸಮಾಜಕ್ಕೆ ಚೀರನೂತನವಾಗಿದೆ . ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಗುರುಗಳೇ. ನಿಮಗೊಂದು ಶಿರ ಸಾಷ್ಟಾಂಗ ನಮಸ್ಕಾರ ಗುರುಗಳೇ. ನಮ್ಮ ಬಾಳಿಗೆ ದಾರಿದೀಪ ಆಗಿದ್ದಕ್ಕೆ ನಿಮಗೊಂದು ಹೃದಯಪೂರ್ವಕ ಧನ್ಯವಾದ ಗುರುಗಳೇ.
ಯಾರು ನಿಸ್ವಾರ್ಥ ಮನಸಿಂದ ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಾ ಸಕಲ ಜೀವರಾಶಿಗಳಲ್ಲೂ ಆ ದೇವರನ್ನು ಹುಡುಕುವವರು ಅವರಿಗೆ ಆ ಭಗವಂತ ನಿಜವಾಗಿಯೂ ಶಾಂತಿ ನೆಮ್ಮದಿ ಹಾಗೂ ಅಭಿವೃದ್ಧಿಯನ್ನು ಕೊಡುತ್ತಾನೆ ಇದರ ಜೊತೆಗೆ ಮುಖ್ಯವಾಗಿ ಎಲ್ಲರನ್ನು ತಿದ್ದುವಂತಹ ಕೆಲಸವನ್ನು ಸಹ ಕೊಟ್ಟಿರುತ್ತಾನೆ, ಅದೇ ನಮ್ಮ ಈ ಗುರುಗಳು, ನಿಜವಾಗಿಯೂ ಇವರ ಮಾತುಗಳನ್ನು ಕೇಳುತ್ತಿದ್ದರೆ ಒಮ್ಮೆಯಾದರೂ ಇವರನ್ನು ಭೇಟಿಯಾಗಬೇಕು ಎನಿಸುತ್ತದೆ, ಆದರೆ ವಿಧಿಯ ಆಟ ಇವರನ್ನು ಪ್ರಕೃತಿಯ ಮಡಿಲಲ್ಲಿ ಮಲಗಿಸಿ ಬಿಟ್ಟಿದೆ😢🎉
Om pujya shree guruvae charana sparsham. Loka samastha sukino bhavanthuu. Most humble human with great knowledge and wisdom dedicated life to awareness for all mankind. Om shivaya namaha. Bless everyone gurudeva.
ಮತ್ತೆ ಹುಟ್ಟಿ ಬನ್ನಿ ಅಪ್ಪಾಜಿ 🙏🙏🙏🙏🙏
ಗುರುಗಳೇ ನಿಮ್ಮ ಜೀವನವೇ ನಮಗೊಂದು ಆದರ್ಶ. ನಿಮ್ಮ ಪ್ರವಚನಗಳು ನಮ್ಮ ಪಾಲಿಗೆ ದಾರಿದೀಪವಾಗಿದೆ. ಇಂದಿನ ಈ ಸಮಾಜಕ್ಕೆ ಚೀರನೂತನವಾಗಿದೆ . ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಗುರುಗಳೇ. ನಿಮಗೊಂದು ಶಿರ ಸಾಷ್ಟಾಂಗ ನಮಸ್ಕಾರ ಗುರುಗಳೇ. ನಮ್ಮ ಬಾಳಿಗೆ ದಾರಿದೀಪ ಆಗಿದ್ದಕ್ಕೆ ನಿಮಗೊಂದು ಹೃದಯಪೂರ್ವಕ ಧನ್ಯವಾದ ಗುರುಗಳೇ.
🙏🙏🙏🙏
🙏🙏🙏🙏
ಶ್ರೀ ಗುರುಭ್ಯೋ ನಮಃ ಶ್ರೀ ಗುರುವಾಣಿಗೆ ನಮನಗಳು. 🌹🙏🌹🙏🌹🙏🌺
ಈ ಮಹಾತ್ಮನ ದೇವವಾಣಿ ಕೇಳುವುದೇ ನಮ್ಮ ಪುಣ್ಯ. ಇವರ ಪ್ರವಚನ ಸುಭಾಷಿತದಿಂದ ಇರುತ್ತದೆ. ಮನಸ್ಸು ಪರಿವರ್ತನೆ ಆಗುತ್ತೆ.
Po
Very good speach by Swamiji.
@@AbhinavLokariಋಋೄ
0@@AbhinavLokari
🙏
ಗುರುಗಳು ನೀಡುವ ಮಾರ್ಗದರ್ಶನ ತುಂಬಾ ಚೆನ್ನಾಗಿ ಇದೆ.....ಇವರ ಪಾದಗಳಿಗೆ ನನ್ನ ಮನದಾಳದ ನಮಸ್ಕಾರಗಳು........❤❤❤❤❤❤
ಗುರುಗಳಿಗೆ ಹೃತ್ಪೂರ್ವಕ ವಂದನೆಗಳು ಇದು ಸತ್ಯವಾದ ಮಾತು ಗುರುಗಳೇ
ಗುರುಗಳ ನೀಡುವ ಮಾರ್ಗದರ್ಶನ ತುಂಬಾ ಚೆನ್ನಾಗಿ ಇದೆ....... ಟಿವಿ ನಿಮ್ಮ ಪಾದಗಳಿಗೆ ನನ್ನ ಮನದಾಳದ ನಮಸ್ಕಾರಗಳು.........
ಕಲಿಯೋಗದ ದೇವರು ಅಂದ್ರೆ ತಪ್ಪಾಗಲ್ಲ, ಗುರುಗಳೇ ನಿಮಗೆ ನನ್ನ ಕೋಟಿ ನಮನಗಳು, ❤️❤️❤️🙏🙏
ಓಂ ಗುರುವೇ ನಮ: ಅಪ್ಪಾರವರ ಮಾತುಗಳು ಪ್ರೇರಣಾದಾಯಕ 🙏🏻🙏🏻🙏🏻
ಇಂತಹ ಮಹಾತ್ಮರಿಗೆ ಭಗವಂತ ಇನ್ನೂ ನೂರಾರು ವರ್ಷದ ಆಯಸ್ಸನ್ನು ನೀಡಬೇಕಾಗಿತ್ತು, 🙏🙏🙏🙏🙏🌹🌹🌹🌹🌹🌹👍👍👍👍👍👍
ಗುರು ಬ್ರಹ್ಮ ಗುರು ವಿಷ್ಣು ಗುರುರ್ದೆವೋ ಮಹೇಶ್ವರ. ಗುರುವಿಗೆ ಅನಂತ ಧನ್ಯವಾದಗಳು. 🎉🎉
🙏🙏ಒಂ ನಮ ಶಿವಾ
ಈ ಕಲಿಯುಗದ ನಡೆದಾಡುವ ದೇವರು ನಾವು ಅವರ ನೋಡಿದವರೆ ಪುಣ್ಯವಂತರು 🙏🙏🙏🙏🙏🙏🌷🌷🌷🌷🌷
ತಾಯಿಗಿಂತ ದೇವರಿಲ್ಲ ಅಂತ ಹೇಳ್ತಾರೆ ಆದರೆ ನೀವು ಹೇಳು ಒಂದೊಂದು ಮಾತು ಆ ದೇವರು ಹೇಳಿದಾಗೆ ಇರುತ್ತೆ,🙏🙏🙏🙏🙏🌷🌷🌷🌷🌷🌷
ಸಿದ್ದೇಶ್ವರ..ಸ್ವಾಮಿ....❤🙏
ಎಂಥ ಅದ್ಭುತ ಮಾತು ಪೂಜ್ಯರೇ ನಿಮ್ಮ ಚರಣ ಕಮಲಗಳಿಗೆ ನನ್ನ ಅನಂತ ವಂದನೆಗಳು 🎉🎉
P
😊
ಹೃದಯ ಪೋರ್ವಕ ನಮಸ್ಕಾರಗಳು❤
ನನ್ನ ಕೋಟಿ ಕೋಟಿ ನಮನಗಳು ಅಪ್ಪಾಜಿ🙏🙏
ನಡೆದಾಡುವ ದೇವರಿಗೆ ಅನಂತ ಕೋಟಿ ನಮನಗಳು 🎉❤🎉,
ನಡೆದಾಡುವ ದೇವರು 🙏🙏
Om nam shivay 12:56
🙏🏻🙏🏻🙏🏻 ಅರಿವೇ ಗುರುವು 🙏🏻🙏🏻🙏🏻
Appaji avarige nanna saavira namanagalu nimma hitanudigalu namma jeevanakke dari déepavagide gurugale
ಮನ ಮುಟ್ಟುವಂತಹ ಪ್ರವಚನ ವಂದನೆಗಳು
ಅಪ್ಪಾಜೇಅವರಿಗೆ ನನ್ನ ವಂದನೆಗಳು
Om namo narayana guru nimage nanna koti vandane i laiked story butiful God is great 👍
Gurubhyo Namha
ಅಪ್ಪಾಜಿಯವರ ಪಾದಕ್ಕೆ ಕೋಟಿ ನಮಸ್ಕಾರಗಳು 🙏🙏🙏🙏
ಓಂ! ಗುರುಭ್ಯೋ ನಮಃ 🙏🙏ಅಪ್ಪಾಜಿ ಯವರ ಪಾದ ಕಮಲ ಗಳಿಗೆ 🙏🙏🌹🌹
Mobla,beda,teym,agta,bato
ಗುರು ಗಳಿಗೆ ನನ್ನ ಅನೇಕಾನೇಕ ಪ್ರಣಾಮಗಳು ಓಂ ನಮಃಶಿವಾಯ
Prabhu ji nimma sri charanadalli nanna anant koti naman
Gurubyo namaha. Ati adbutha pravachana
Greatest Siddeswara swamiji Miss you🙏🙏🙏🙏🙏🙏🙏🙏
ನಡೆದಾಡುವ ದೇವರಿಗೆ ಪ್ರಣಾಮಗಳು
Sir siddhesawar god bless
ಮತ್ತೇ ಹುಟ್ಟಿ ಬನ್ನಿ ನಡೆದಾಡುವ ದೇವರೆ 🌹🌹🌹🌹🌹🌹
Next level peace in swamiji speech shirssanga naman galu gurugale
ಅದೆಂಥಾ ಮಾನಿಕ್ಯ ನನ್ನು ಕಳೆದುಕೊಂಡಿದ್ದೀವಿ ಅನ್ನೋ ನೋವು ನಮಗೆ ಕಾಡುತ್ತೆ..
ವಂದನೆಗಳು ಅಪ್ಪಾಜಿ 🙏👍
ಹೃದಯಪೂರ್ವಕ ವಂದನೆಗಳು
Jai Guru vani
ಮಹಾತ್ಮರಿಗೆ ಅನಂತಾನಂತ ವಂದನೆಗಳು. ಮತ್ತೋಮ್ಮೆ ಕನ್ನಡ ನಾಡಿನಲ್ಲಿ ಹುಟ್ಟಿ ಬನ್ನಿ
Appaji nimma hitanudigalu
Namma jeevanaduddakku margadarshanagalu nimmanta gurujiigalannu padeda nave dhanyaru🙏🙏🙏🙏🙏
ಗುರುಗಳು ನೀಡುವ ಮಾರ್ಗದರ್ಶನ ತುಂಬಾ ಚೆನ್ನಾಗಿ ಇದೆ.....ಇವರ ಪಾದಗಳಿಗೆ ನನ್ನ ಮನದಾಳದ ನಮಸ್ಕಾರಗಳು........
ಗುರುಗಳು ನೀಡುವ ಮಾರ್ಗದರ್ಶನ ತುಂಬಾ ಚೆನ್ನಾಗಿ ಇದೆ.....ಇವರ ಪಾದಗಳಿಗೆ ನನ್ನ ಮನದಾಳದ ನಮಸ್ಕಾರಗಳು........❤❤❤❤❤❤🙏🙏🙏🙏🙏🌺🌺🌺🌺🌺🌺🌺🌺🌺🌺🌺🌺🌺
🙏🏻🙏🏻ಯಂತ ಮಾತು ಸ್ವಾಮಿಗಳೇ...........
Jai guruji❤❤
ಯಾರು ನಿಸ್ವಾರ್ಥ ಮನಸಿಂದ ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಾ ಸಕಲ ಜೀವರಾಶಿಗಳಲ್ಲೂ ಆ ದೇವರನ್ನು ಹುಡುಕುವವರು ಅವರಿಗೆ ಆ ಭಗವಂತ ನಿಜವಾಗಿಯೂ ಶಾಂತಿ ನೆಮ್ಮದಿ ಹಾಗೂ ಅಭಿವೃದ್ಧಿಯನ್ನು ಕೊಡುತ್ತಾನೆ ಇದರ ಜೊತೆಗೆ ಮುಖ್ಯವಾಗಿ ಎಲ್ಲರನ್ನು ತಿದ್ದುವಂತಹ ಕೆಲಸವನ್ನು ಸಹ ಕೊಟ್ಟಿರುತ್ತಾನೆ,
ಅದೇ ನಮ್ಮ ಈ ಗುರುಗಳು, ನಿಜವಾಗಿಯೂ ಇವರ ಮಾತುಗಳನ್ನು ಕೇಳುತ್ತಿದ್ದರೆ ಒಮ್ಮೆಯಾದರೂ ಇವರನ್ನು ಭೇಟಿಯಾಗಬೇಕು ಎನಿಸುತ್ತದೆ, ಆದರೆ ವಿಧಿಯ ಆಟ ಇವರನ್ನು ಪ್ರಕೃತಿಯ ಮಡಿಲಲ್ಲಿ ಮಲಗಿಸಿ ಬಿಟ್ಟಿದೆ😢🎉
🙏 om guruvhe namaha🙏
Hari Om.. Jeevanavannu belaguva Belaku Sri:Siddheshwara Swamiji 🪔🙏💚💐..
ಬದುಕನ್ನು ಎಷ್ಟು ಸುಂದರವಾಗಿ ಗಮನಿಸಿದ್ದಾರೆ ❤️🙏
🙏🙏 ಮತ್ತೆ ಹುಟ್ಟಿ ಬನ್ನಿ ಅಪ್ಪಾಜಿ
Miss u sir
L😊
ಓಂ ನಮಃ ಶಿವಾಯ 🎉
🙏ಓಂ ನಮಃ ಶಿವಾಯ 🙏💐💐
ಗುರುದೇವರಿಗೆ ಅನಂತ ಅನಂತ ವಂದನೆಗಳು 🙏🌹🙏🌹
🙏🏻ಓಂ ನಮಃ ಶೀವಾಯ🙏🏻
Om pujya shree guruvae charana sparsham. Loka samastha sukino bhavanthuu. Most humble human with great knowledge and wisdom dedicated life to awareness for all mankind. Om shivaya namaha. Bless everyone gurudeva.
Nama namoGurudeva❤
Jai gurudev. ಶ್ರೀ ಗುರುಭ್ಯೋನಮಃ
ನಿಮ್ಮನ್ನು ಪಡೆದ ನಮ್ಮ ಕರುನಾಡು ಧನ್ಯ ಗುರುಗಳೇ 🙏🙏🙏🙏💐💐💐💐
Dhanyavadagalu guru gale
Om guruve namaha
ನಿಮ್ಮ.ಮಾತು.ಕೇಳೋದೇ.ನಮ್ಮ.ಪುಣ್ಯನಮ್ಮ.ಅಪ್ಪ.ಅಮ್ಮ.ಇದೆ.ಮಾತು.ಹೇಳುತ್ತಿದ್ದರು.ಅಮ್ಮ.ಇದಾರೆ.ಈಗ.೮೮.ವರ್ಷಾ.ಅವರ.ಆಶೀರ್ವಾದ.ನಮಗೆ.ಶ್ರೀ.ರಕ್ಸೆ.ನಿಮ್ಮ.ಮಾತು.ಅದ್ಬುತ
Jai guruji
आपाजी अपरिग्रह ननं शेकोटी नमनः
ನಡೆದಾಡುವ ದೇವರು
🙏🙏matte hutti banni gurugale🙏🙏
🕉🙏Jai Gurudev Appaji🙏🕉
So nice speech gurugalige namo namaha
Dhanyavadagalu gurugale hatsup
Jai. Guruji
Guru bhram guru Vishnu guru devo maheshwar
❤❤❤ಓಂ ಗುರುವೇ ನಮಃ ❤❤❤
🙏🙏🙏 Ohm Guruve namah🪷🪷🪷
ಗುರುಗಳೇ ನಮಸ್ಕಾರ ಗಳು
Real hero ❤ you.
ಶ್ರೀ ಶ್ರೀ ಗುರುವೇ ನಮೋ ನಮ್ಹ 🙏🙏🌹🌹🚩
ನಿಮ್ಮನು ಕಳೆದು ಕೊಡೋರು ನಾವು ಪಾಪ್ಪಿ ಗಳು 🌹❤️🙏🙏🙏🙏🙏❤️🌹
Om namah shivaya 🙏🙏 Gurubhyo namah🙏🙏
ದಿವ್ಯವಾಣಿ ಗುರುಗಳೇ
Jai Gurudeva
ಓಂಶಾಂತಿ
ಬಾಬಾ🎉ಗುರು
😢 ಜೈ ಶ್ರೀ ಕೃಷ್ಣ ❤
😢😢super 👌 आजारी
Devamanava🙏🏻🙏🏻🙏🏻🙏🏻🙏🏻🙏🏻🙏🏻..
OmguruvanMaha🎉
ಓಂ ನಮ ಶಿವಾಯ
Om namaha sivaya
Jai Gurudev.🎉
ಓಂ ಶ್ರೀ ಗುರುಭ್ಯೋ ನಮಃ 🎉🎉,,,
Hari om Hari om 💐💐🙏🙏🙏
Very nice philosophy
🎉 om namah shivay
🤩
Guruve namah ❤🙏
Divya gnanadajyoti nudigalu🙏🙏🙏🙏🙏
Guruve namah 🙏🙏
So nice spach gurugale❤
Very nice speaking guruji
Jai Gurudev ❤❤❤
Om nma gurugi
Om namah namo