"ಆ ಖಾಯಿಲೆಯಿಂದ ನಾರಾಯಣ ಗೌಡರಿಗೆ ಆಗಿರುವ ಆರೋಗ್ಯ ಸಮಸ್ಯೆ!-E02-TA Narayana Gowda-Kalamadhyama-

Поділитися
Вставка
  • Опубліковано 19 жов 2023
  • #karnatakarakshanavedike #tanarayanagowda #kannadainterviews #kalamadhyama #param
    ಕನ್ನಡ ಹೋರಾಟಗಾರ ನಾರಾಯಣ ಗೌಡರ ಲೈಫ್ ಸ್ಟೋರಿ! ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
    Karnataka Rakshana Vedike TA Narayana Gowda Interview.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, TA Narayana Gowda Interview Kalamadhyama, TA Narayana Gowda, Karnataka Rakshana Vedike, Narayana Gowda Home Tour, Kalamadhyama, Kalamadhyama Media Works, Kala Madhyama, KS Parameshwar, Kalamadhyama UA-cam Channel,
  • Розваги

КОМЕНТАРІ • 238

  • @Shreekant19902
    @Shreekant19902 7 місяців тому +30

    ಕನ್ನಡಕ್ಕಾಗಿ ಹೋರಾಡಿದ ನಿಮಗೆ ಕನ್ನಡಾಭಿನಂದನೆಗಳು

  • @bigdon__
    @bigdon__ 7 місяців тому +25

    ಮನೆ ನೋಡಿ ಎಷ್ಟ್ ಜನ ಹೊಟ್ಟೆ ಊರ್ಕೊಂಡ್ರೋ ಗೊತ್ತಿಲ್ಲ
    ಕನ್ನಡ ಹೋರಾಟಗಾರ 💛❤️

  • @sureshawari5150
    @sureshawari5150 7 місяців тому +89

    Bangalore FM radio stations playing kannada songs only because of rakshana vedike.
    Hindi imposition stopped in Metro.
    D group job's in railway for karnataka people.
    Many things achieved by rakshana vedike.
    Thanks to Narayangowdru 🙏 🙏 🙏 🙏 🙏 🙏

    • @vkvideo279
      @vkvideo279 7 місяців тому

      Alli Ella roll call kodalla adkke pundarnnu kattikondu congress krupasteyinda protest madi nillisiddane aste .😂😂😂 @ ega social media youga ega bords ,flax ,songs yaudakku kimathu Ella..youths everything get in social media modalina hage alla ..

    • @rudreshacharrudresh1836
      @rudreshacharrudresh1836 7 місяців тому +8

      ​@@vkvideo279Eno nimooru marathi sangdavru bikshe yettodu nange gotillava😂

    • @vkvideo279
      @vkvideo279 7 місяців тому

      @@rudreshacharrudresh1836 nammuru appata mysore kanla ..nauogalu bikshe or roll call madalla ,holadalli dudidu thintheve ..

    • @PK-83
      @PK-83 7 місяців тому +7

      @@vkvideo279 nin amman neenu yaav state? Karnataka anthu alla.. bolimagane😊… nin antha oor mindri nan maklathra roll call madudre.. thappu enu ila.. kannada first amele india namge😎

    • @vkvideo279
      @vkvideo279 7 місяців тому

      @@PK-83 ninu yavanu solemagane ,ninna Amman athiria kelu yavanige huttiddiya antha ? Mundemagne .randimagne.....mandya hudugara athira ninna baigula ettokobeda ekkadalli biluthe kano ....give respect and take respect 🙏 🫡

  • @prashrag
    @prashrag 7 місяців тому +30

    If there a environment of kannada in bengaluru its because of karave . Great going Gowdre

  • @straightforward5459
    @straightforward5459 7 місяців тому +46

    ಕನ್ನಡಿಗರು ಯಾವತ್ತೂ ಯಾರಿಗೂ ಕೇಡು ಬಯಸುವುದಿಲ್ಲ ಹಾಗೆ ಇನ್ನೊಬ್ಬ ಕನ್ನಡಿಗನಿಗೆ ಅವಮಾನ ಮಾಡುವುದು ಕನ್ನಡಿಗರ ಲಕ್ಷಣ ಅಲ್ಲ ನಮ್ಮ ಕರುನಾಡು ಕನ್ನಡಿಗರನ್ನು ನಾವೇ ಪ್ರೀತಿಸಬೇಕು ನಾರಾಯಣ ಗೌಡ್ರು ಬದುಕು ಹಿಂದೆ ಎಷ್ಟು ಕಷ್ಟಕರವಾಗಿತ್ತು ಎಂದು ಯಾರೂ ಕೂಡ ನೆನಪಿಸುವುದಿಲ್ಲ ಆದರೆ ಕೆಟ್ಟದನ್ನು ಮಾತ್ರ ಬೇಗಾ ಹೇಳುತ್ತೇವೆ ಈಗಾ ಅವರು ಏನೇ ಆಗಿರಬಹುದು ಆದರೆ ಎಷ್ಟೇ ಆದರೂ ಅವರು ನಮ್ಮ ಕನ್ನಡಿಗರು ಎಂದು ನಾವು ಯಾರು ಮರೆಯಬಾರದು ಅವಮಾನಿಸಬಾರದು ಇದು ಕನ್ನಡಿಗರಿಗೆ ಶೋಭೆ ತರುವುದಿಲ್ಲ ಜೈ ಕರ್ನಾಟಕ ಮಾತೆ ನಾನು ಸ್ವಾಭಿಮಾನಿ ಕನ್ನಡಿಗ 💛❤️💐🙏

  • @user-xr8dq3tw7c
    @user-xr8dq3tw7c 7 місяців тому +29

    ಮಾತೆ ಇಲ್ಲ,, ಕನ್ನಡವೇ ಸತ್ಯ, ಕನ್ನಡವೇ ಸತ್ಯ,, ಜೈ ಕರ್ನಾಟಕ ಮಾತೆ 💛❤️

  • @srinivastsrini1779
    @srinivastsrini1779 7 місяців тому +5

    Nisvarta Seveya Appata Meru Kannadada Kuvara Narayana Gowdare Neevu Noorkala Baduki Bali Jai Karnataka ❤❤❤❤❤❤❤❤❤❤❤❤

  • @Suryagalaxy31
    @Suryagalaxy31 7 місяців тому +15

    ದಯವಿಟ್ಟು ಕೆಟ್ಟದಾಗಿ ಕಾಮೆಂಟ್ ಮಾಡುವ ಮುನ್ನ episode 07 ನೋಡಿ 🙏 ನಾನೂ ಇಷ್ಟೂ ವರ್ಷ ಇವರ ಬಗ್ಗೆ ತಪ್ಪಾಗಿ ತಿಳಿದುಕೊಂಡು ಬೈದುಕೊಳ್ತಿದ್ದೆ 🤦🤦🤦

    • @manjuhnr2706
      @manjuhnr2706 6 місяців тому +2

      ನಾನು ಕೂಡ ಹೌದು..ಬ್ರೊ ಅವ್ರ ಬಗ್ಗೆ ಕೆಟ್ಟದಾಗಿ ಬೈದಿದ್ದೇನೆ....ಒಮ್ಮೇಲೆ ಇವ್ರ ಮೇಲಿರೊ ಅಭಿಮಾನ ಬದಲಾಗಿ ಹೋಯ್ತು..😢

    • @SagarCR_0409
      @SagarCR_0409 2 місяці тому

      ಧನ್ಯವಾದಗಳು 🙏🌼

  • @ningappapujari965
    @ningappapujari965 7 місяців тому +16

    Dr.Rajkumar he is inspiring to all kannadigas.Annavaru kannada antha thilisidavaru ellarigu Gokak Challuvali yaaru mareyoke saadyavaa.

  • @maruthiab9773
    @maruthiab9773 7 місяців тому +22

    ಜೈ ಕನ್ನಡ ಜೈ ಕರ್ನಾಟಕ 🙏

    • @montlesb4551
      @montlesb4551 7 місяців тому

      CAN I HAVE UR NUMBER,,,ARE U READY TO GO JAIL WITH YOUR FATHER MOTHER SISTOR?

  • @sameerrc8780
    @sameerrc8780 7 місяців тому +8

    Great job by Gowdru else in Bengaluru we were literally orphans
    Jai Karnataka 🙏🏼

  • @dr.shivarajyatagal4152
    @dr.shivarajyatagal4152 7 місяців тому +27

    ಲೂಟಿ ಮಾಡಿರಬಹುದು, ಆದರೆ ಕನ್ನಡ ನಾಡು ಮರೆಯದ ಮಹತ್ವದ ವ್ಯಕ್ತಿ.

    • @manjuhnr2706
      @manjuhnr2706 6 місяців тому

      ಇನ್ನು ಎಪಿಸೋಡ್ ಇದಾವೆ ಬ್ರೊ ನೋಡಿ ಅವ್ರು ಲೂಟಿ ಮಾಡಿರೊ ಆಸ್ತಿ..

    • @Raja-ky2bg
      @Raja-ky2bg 6 місяців тому

      ಕೇಸ್ ಹಾಕಿ‌ ಲೂಟಿ‌ ಮಾಡಿದ್ರೆ..ಸುಮ್ನೆ ಆರೋಪ‌ ಮಾಡಿದ್ರೆ ಏನು ಪ್ರಯೋಜನ ಇಲ್ಲ

  • @sureshawari5150
    @sureshawari5150 7 місяців тому +7

    Karnataka rakshana vedike
    🙏 🙏 🙏 🙏 🙏 🙏 🙏 🙏 🙏 🙏 🙏

  • @nesarag9546
    @nesarag9546 6 місяців тому +1

    Great person Narayana sir. He sacrified his life to Kannada and Karnataka

  • @Mr-qp1cq
    @Mr-qp1cq 7 місяців тому +5

    Proud kannadiga ❤💛

  • @Aikian_online
    @Aikian_online 7 місяців тому +5

    Bcz of karave many North Indians r quiet in Karnataka or else it will be their own marvadi state

  • @joakimbalaraj
    @joakimbalaraj 7 місяців тому +1

    Param sir, you have done a wonderful job.❤

  • @Unicornshivaraj
    @Unicornshivaraj 7 місяців тому +32

    ಕರವೇ ಇಂದ ಕನ್ನಡ ಭಯಂಕರ ಉದ್ದಾರ ಆಗಿದೆ............... ನಮ್ಮ ಕರ್ಮ

  • @murugeshtravels8289
    @murugeshtravels8289 7 місяців тому +2

    Narayana sir nimge dodda salam.ha Shiva nimge olle harogya kidali antha prarthane maduttheve.......❤️👍🙏💯💐🎇🙏

  • @manjumay23
    @manjumay23 7 місяців тому +2

    Thanks for kalamadhyama for doing Ka Ra Ve interview.

  • @thejeshpe3424
    @thejeshpe3424 7 місяців тому +18

    Real estate ,litigation, settlements Karnataka deal king

    • @ArunKumar-yr4ht
      @ArunKumar-yr4ht 7 місяців тому

      no one beyvesi ,roll call master from 2004 to 2014 .

  • @mungarumalehuduga
    @mungarumalehuduga 7 місяців тому +3

    Neevu idu vargegu madidda interview galella kannada anta heli baduku nadesidda chitranatrara bagge. Ee episodes kannadigara bagge kannadada bagge. Thanks param. i love you.

  • @sathishnr5972
    @sathishnr5972 6 місяців тому

    Super work sir❤

  • @pauljoseph7097
    @pauljoseph7097 7 місяців тому +2

    Your commitment is superb

  • @joakimbalaraj
    @joakimbalaraj 7 місяців тому +3

    Just one question who is making bad comments. Would you be able to do this kind of work? It is really hard to see people making such nasty comments.

  • @joyfull244
    @joyfull244 7 місяців тому +16

    Roll call 🤙

  • @shashankshashank8398
    @shashankshashank8398 7 місяців тому +1

    Supper

  • @pauljoseph7097
    @pauljoseph7097 7 місяців тому

    Superb anna

  • @charvikp4507
    @charvikp4507 7 місяців тому

    Tq sir Rajkumar abhimanakke❤🙏🙏

  • @spradeepkumarschandrasheka672
    @spradeepkumarschandrasheka672 7 місяців тому +2

    Intersting documentary sir 😊😊😊😊😊😊😊😊😊😊😊😊😊

  • @shivashivarajuc-wp1lo
    @shivashivarajuc-wp1lo 7 місяців тому +13

    ನಾವು ಪಡೆದು ನಾವೇ ಅನುಭವಿಸಬೇಕು ಗುರು 😢

  • @sathyakumars735
    @sathyakumars735 7 місяців тому +1

    Jai karnataka

  • @shruthimlshruthi7783
    @shruthimlshruthi7783 7 місяців тому

    🙏🙏

  • @srinivasm9470
    @srinivasm9470 7 місяців тому +24

    ನಿಮ್ಮ ಹೋರಾಟ ನಿಮ್ಮ ಲಾಭಕ್ಕಾಗಿ ಅಷ್ಟೇ...

    • @girishgmp9770
      @girishgmp9770 7 місяців тому +1

      ಈ ರೀತಿ ಮೆಸೇಜ್ ಮಾಡುವ ಮುಂಚೆ ಯೋಚನೆ ಮಾಡಿ ಸ್ವಯಂ ಪ್ರೇರಿತವಾಗಿ ಹೋರಾಟಕ್ಕೆ ಬರ್ತಾರೆ ಲಾಭಕಾಗಿ ಮಾಡುವವರು ಇದ್ದಾರೆ ಆದ್ರೆ ಎಲ್ಲರನ್ನು ಒಂದೇ ರೀತಿಯಲ್ಲಿ ನೋಡಬೇಡಿ ಹೋರಾಟ ಮಾಡಿದರೆ ಲಕ್ಷವಾಗಲಿ ಕೋಟಿಯಾಗಲಿ ಯಾರು ಕೊಡಲ್ಲ ಒಂದೇ ಒಂದು ದಿನ ಹೋರಾಟಕ್ಕೆ ಹೋಗಿ ಅದರ ಕಷ್ಟ ನಿಮಗೆ ತಿಳಿಯುತ್ತದೆ

    • @ravikiran3716
      @ravikiran3716 7 місяців тому +1

      ಯಾಕೊ ನಿನಗೆ ತಿಕ ಉರಿ‌ ಕೊಂಗ
      ತಿನ್ನಕ್ಕೆ ಅನ್ನ ಗತಿ ಇಲ್ಲದೆ ತಮಿಳುನಾಡಿನ ಬಿಸಿಲಿಗೆ ತಿಕ ಒಣಗಿ ಬದುಕಲು ಆಗದೆ ಅಣ್ಣ,ಅಪ್ಪ ಅನ್ಕೊಂಡು ಕೆಲಸಕ್ಕೆ ನಮ್ಮ ನಾಡಿಗೆ ಬರ್ತಿರ ಸ್ವಲ್ಪ ಹಣ ಮಾಡಿ ಚೆನ್ನಾಗಿ ಆದ ಮೇಲೆ ತಿಕ ಕೊಬ್ಬು ತೋರಿಸ್ತಿರ
      ಬೆಂಗಳೂರಿನಲ್ಲಿ ಕ್ರೈಂ ಕೆಲಸ ಮಾಡೊರು ಕೊಂಗರು ಮತ್ತು ತುರ್ಕರೆ ಜಾಸ್ತಿ
      ಇಲ್ಲಿನ ಅನ್ನ ತಿಂದು ಬದುಕುತ್ತಾ ಇದ್ದಿರ ಕನ್ನಡ ಭಾಷೆಗೆ ಕರ್ನಾಟಕಕ್ಕೆ ಋಣಿಯಾಗಿ ಬದುಕ್ರೊ

    • @agd924
      @agd924 7 місяців тому +8

      ಲೋ ಮೊಸ ರಲ್ಲಿ ಕಲ್ಲು ಹುಡುಕೊ adabitti ನೀನು😂ನಿನ್ನ ಬಾಯಲ್ಲಿ ಕನ್ನಡಿಗರ ಬೆಣ್ಣೆ ida😂

    • @prajwalpatel4471
      @prajwalpatel4471 7 місяців тому

      ಯಾರೋ ನೀನು ಮರಾಟಿಗನ, ಇಲ್ಲಾ ತಮಿಳಿಗನಾ

  • @chakrimanju1199
    @chakrimanju1199 7 місяців тому +1

    ಸೂಪರ್ ಸರ್

  • @pauljoseph7097
    @pauljoseph7097 7 місяців тому

    👍

  • @sudhirs18
    @sudhirs18 7 місяців тому +17

    ONE AND ONLY DR RAJKUMAR ❤❤

  • @iloveyou-ym3ph
    @iloveyou-ym3ph 7 місяців тому +10

    Conjess rakshana vedike

  • @venkateshmurthy4874
    @venkateshmurthy4874 7 місяців тому +2

    What are the achivements

  • @NataRaaj-ko7lo
    @NataRaaj-ko7lo 7 місяців тому

    God bless maadli sir numge nim family ge👍🙏🙏

  • @p.k.sp.k.s.5433
    @p.k.sp.k.s.5433 7 місяців тому +35

    Sir ಇಂಥ ಕಾಚಡ ನನ್ ಮಗ ನ ಯಾಕ್ ಸಂದರ್ಶನ ಮಾಡ್ತಾ ಇದ್ದೀರಾ

  • @shivaprasadprasad5930
    @shivaprasadprasad5930 7 місяців тому +1

    ಪ್ರಜಾಪ್ರಭುತ್ವ ವ್ಯವಸ್ಥೆ ಇರಲಿ

  • @shashiachr2319
    @shashiachr2319 6 місяців тому

    Sir nivu channel open madi orata galana na post madi navu join agthivi ondu phonepe scanner share madi janna amount hakthare..

  • @krishnamurthybv9455
    @krishnamurthybv9455 7 місяців тому

    Narayana Gowdru namma aasthi . Avara team ondu namma respectable soldiers. Jai ka ra ve.

  • @kramesh6221
    @kramesh6221 7 місяців тому +2

    Super achivements really great why kannada how many people are paticepating in dharan pls about kannada you go to kr market and congress mla is not supporting kanndigas

  • @pauljoseph7097
    @pauljoseph7097 7 місяців тому +1

    Param sir please continue

  • @user-mb5ol4cm7y
    @user-mb5ol4cm7y 7 місяців тому +1

    ಕನ್ನಡ ನಾಡಿನ ಹುಲಿಗಳು

  • @chandandacchufan3242
    @chandandacchufan3242 7 місяців тому +1

    Super brother
    Jai karnataka

  • @rajkumardk9159
    @rajkumardk9159 7 місяців тому +31

    ಕಾರು ಬಂಗಿಲೆ ಹೋಟೆಲ್ ಎಲ್ಲಾ ಫ್ರೀ ನಿಮಗೆ

    • @rgowravee6239
      @rgowravee6239 7 місяців тому +7

      ನೀನು ಹೋರಾಟ ಮಾಡಿ ನಂತರ ಹೇಳು

    • @manjunathk2513
      @manjunathk2513 7 місяців тому +11

      Come and fight in roads for 20 years for kannada then you will also get like this, tho loafer jealousy. Appreciate him for kannada protest

    • @manjuhnr2706
      @manjuhnr2706 6 місяців тому

      ಕಲಾ ಮಾಧ್ಯಮ ಯೂ ಟ್ಯೂಬ್ ಚಾನೆಲ್ನಲ್ಲಿ ಅವ್ರ ಸಂದರ್ಶನ ನೋಡಿ...ಅವ್ರ ಎಲ್ಲ ಆಸ್ತಿ ಅಕ್ರಮಗಳನ್ನ ಸವಿವರವಾಗಿ ಹೇಳಿದ್ದಾರೆ ಅವ್ರ ಬಣ್ಣ ಬಯಲಾಗಿದೆ ಅಲ್ಲಿ..ನೀವು ಒಮ್ಮೆ ನೋಡಿ...

  • @gangappagangappa-zk7lq
    @gangappagangappa-zk7lq 7 місяців тому

    ನಿಜ ಸರ್ ❤❤❤

  • @vinaykaul5970
    @vinaykaul5970 7 місяців тому +9

    ಸಿರಿಗನ್ನಡಂ ಗೆಲ್ಗೆ....

  • @chandrashekar-kg7oi
    @chandrashekar-kg7oi 7 місяців тому +1

    ಅಣ್ಣಾವ್ರು❤🙏🏻

  • @narasimhanaiknn
    @narasimhanaiknn 7 місяців тому +24

    ಕಾಂಗ್ರೆಸ್ ನಾರಾಯಣ...🙄🙄🤦‍♂️🤦‍♂️

    • @latheshalathu713
      @latheshalathu713 7 місяців тому +2

      Token ka baap

    • @rswamy4735
      @rswamy4735 7 місяців тому +1

      ಕನ್ನಡದ ನಾರಾಯಣ ಕನ್ನಡ ಉಳಿಸ ಯೋಗ್ಯತೆ ನಿಮಗಿಲ್ಲ ಕನ್ನಡ ಹೋರಾಟಗಾರರು ಇಲ್ಲ ಅಂದಿದ್ದರೆ ಪರಭಾಷೆಯವರು ಕರ್ನಾಟಕವನ್ನು ನುಂಗಿ ನೀರು ಕುಡಿಯುತ್ತಿದ್ದರು ನಿಮ್ಮ ಕೈಯಲ್ಲಿ ಆದರೆ ಬೆಂಬಲ ಕೊಡಿ ಇಲ್ಲವಾದರೆ ಒಬ್ಬ ಕನ್ನಡಿಗನಾಗಿ ಸುಮ್ಮನೆ ಇರಿ

    • @rangasgowda2099
      @rangasgowda2099 7 місяців тому +2

      @@latheshalathu713 nayi theri bap nim appa kano nodu bekidre nim amma na kellu illa kannada thayi na kellu

  • @vasanthvasi2511
    @vasanthvasi2511 7 місяців тому +1

    Nimmondige naviddeve jai karntaka Mathe 🙏

  • @shreeshabhat7421
    @shreeshabhat7421 6 місяців тому

    ನಾರಾಯಣ ಗೌಡ ಮತ್ತು ವಾಟಾಳ್ ಒಂದಾದ್ರೆ ಕನ್ನಡಕ್ಕೆ ಒಳ್ಳೆಯದು

  • @santhoshgagan7951
    @santhoshgagan7951 7 місяців тому +24

    ಅಣ್ಣಾ dongi ನಾರಾಯಣ.
    avenge kannada ನಲ್ಲಿ ಯಷ್ಟು ಅಕ್ಷರ eddhe ಅಂತ ಕೇಳಿ 😂😂😂😂

  • @srinathmysore8961
    @srinathmysore8961 7 місяців тому +38

    ಪರಮ್ ಸಾರ್ ಇವನನ್ನು ಯಾಕೆ ಸಂದರ್ಶನ ಮಾಡಿದಿರಿ

    • @lokeshreddy9037
      @lokeshreddy9037 7 місяців тому

      Useless channel

    • @sukanyamulky7824
      @sukanyamulky7824 7 місяців тому +1

      Nana magane netige mathadu

    • @sukanyamulky7824
      @sukanyamulky7824 7 місяців тому +14

      Episode 4 nodu gothaguthe

    • @lalsabnadaf2752
      @lalsabnadaf2752 7 місяців тому +6

      ನಿನಗೆ ಯಾಕೆ ಉರಿತಾಯಿದೆ

    • @y.m.mahadeva3706
      @y.m.mahadeva3706 7 місяців тому +1

      What is your proble if he interview. him . If he made money let Govt take action.

  • @karthikraikar1172
    @karthikraikar1172 7 місяців тому

    nija ann

  • @vijayac4372
    @vijayac4372 7 місяців тому +11

    25 Years yinde 2 Eddalige Kasu Erlilla ........ Devarane.....

  • @puttannam322
    @puttannam322 7 місяців тому +2

    Dr. Raj.

  • @devarajhajaldar8247
    @devarajhajaldar8247 7 місяців тому

    ಪ್ರವೀಣ್ ಶೆಟ್ಟಿ ರವರ ವಿಡಿಯೋ ಮಾಡಿ ಸರ್

  • @kadabaviswanath801
    @kadabaviswanath801 7 місяців тому +11

    Ask him to pronounce kannada properly.
    He is roll-call person
    Donot waste ur time by interviewing these people

    • @bnkirankumar9311
      @bnkirankumar9311 7 місяців тому

      ಖಂಡಿತ ಆತನ ಕನ್ನಡ ಶುದ್ಧ apabramsha

    • @vishwakannada2022
      @vishwakannada2022 7 місяців тому

      ಬಹುಷಃ ನಿಮಗಿಂತ ಚೆನ್ನಾಗಿ ಮಾತನಾಡುತ್ತಾರೆ

  • @SatishKumar-zp4zr
    @SatishKumar-zp4zr 7 місяців тому +7

    Onde ondu positive comments bandilvallo roll call narayana, Arogya kai kodthu andre ninna time mugeetha bandirbeku.

  • @somashekara6122
    @somashekara6122 7 місяців тому +12

    Role call N.gowda, waste interview

  • @MOHANKUMAR-bj4wz
    @MOHANKUMAR-bj4wz 7 місяців тому +4

    Roll call chenagide

  • @user-uo9fi8rx4s
    @user-uo9fi8rx4s 7 місяців тому +3

    ಬನ್ನಿ ಫ್ರೆಂಡ್ಸ್ ಕಾಮೆಂಟ್ಸ್ ಓದೋಣ

  • @shivanandakadagadavar1098
    @shivanandakadagadavar1098 7 місяців тому

    Hire math sir meet maadi

  • @sharathkumar624
    @sharathkumar624 7 місяців тому +3

    😃😃😆😆😆😆

  • @ravieswararao7080
    @ravieswararao7080 7 місяців тому +15

    Roll call Narayana Misused the Kannda cause for self interest lot of innocent kannadigas are taken it for granted

    • @Raja-ky2bg
      @Raja-ky2bg 6 місяців тому

      ಕನ್ನಡದಲ್ಲಿ ಕಾಮೆಂಟ್ ಮಾಡೋ ಮಿಂಡ್ರಿ ಮಗನೇ.. ಕನ್ನಡ ವಿರೋಧಿ ಬೋಳಿ‌ಮಗನೇ

  • @shivakumarkattimani488
    @shivakumarkattimani488 7 місяців тому +64

    ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕಕ್ಕೆ ಬಿಟ್ಟು ಕೊಡಲು ಹೇಳಿ.

    • @iloveyou-ym3ph
      @iloveyou-ym3ph 7 місяців тому +2

      😂😂😂😂😂😂😂

    • @harshamahendra4025
      @harshamahendra4025 7 місяців тому +8

      ಏನ್ ಮಾಡ್ತಿಯಪ್ಪ 😂😂😂

    • @rmd6707
      @rmd6707 7 місяців тому +4

      Kottre ivrige maamulu baralla
      Yakandre hecchu mamulu barodu
      Uttara karnataka dinda

    • @dhanapalk.m2321
      @dhanapalk.m2321 7 місяців тому

      5 star hotel nalli drinks, put both nalli oota Madi, gimik madthira

    • @rgowravee6239
      @rgowravee6239 7 місяців тому +1

      ಉತ್ತರ ಕರ್ನಾಟಕದವರೆ ಒಂದು ಸಂಘ ಕಟ್ಟಿ ಬೆಳಸಿ.ಬೇರೆಯವರ ಬೆವರ ಹನಿಗೆ ಆಸೆ ಪಡಬೇಡಿ

  • @user-nr7ps8ko1b
    @user-nr7ps8ko1b 7 місяців тому +4

    ಕಾಂಗ್ರೆಸ್ ರಕ್ಷಣಾ ವೇದಿಕೆ

  • @nehapgowda
    @nehapgowda 7 місяців тому +1

    Kannada horatagarara interview madya Tamil add hakondidiyalla guru 😢

  • @prasannagowda9873
    @prasannagowda9873 7 місяців тому +4

    Mr Praram please consider all comments and you should responsible and you have to answer

    • @bharatgs3803
      @bharatgs3803 7 місяців тому

      If this karave person only read the comments what he may be thinking 😂😂

    • @abijith9236
      @abijith9236 7 місяців тому

      He doesn't care, roll call ilidmele people's opinions don't care

  • @rajashekarahassan
    @rajashekarahassan 6 місяців тому

    Vishnuvardha ಅವರಲ್ಲಿ ಒಳ್ಳೇ ಗುಣ ಕಾಣಲಿಲ್ಲ ವೆ.ಅವರ ಸ್ಮಾರಕಕ್ಕೆ ಎನು ಹೋರಾಟ ಮಾಡಿದ್ರಿ ತಿಳಿಸಿ

  • @ramakantatmakoorramakantat5926
    @ramakantatmakoorramakantat5926 6 місяців тому

    Gowdre, practical aagi helliddri
    Nanuu karmika horatagara nanaga anta 30*40 mane kattkondiddini aa Mane ge 10 varsha aaytu horgade banna hachhoke agtaella,
    2 wheeler ide, bank balance sonne.
    Vayssu 57. Karmika horatadalli job hoyatu, yara hattranu 10 rupai tagondilla,
    Nanu manege maari, pararige upakari adru Jana karmikaru anumana dinda nodtarre.

  • @ontheroad8149
    @ontheroad8149 4 місяці тому

    sakkath ishta guru ivru ivaga aa english boards na tegsaakirodu. Monne ooty nalli kooda yavdo Rajasthani hengsu maataadtidlu yake english board tegibeku adu idu anta, helidde ondu. Bekandre kaltko ildidre kashta padu uguskontiru. Dammidre karnataka nalli ee vishaya yettu andidak silent. UP nalli hege Yogi avru goonda thara aagi sari maadtidaro haage ivrunu kannada paravaagi anstide.
    Nammavre tapp maadodu. Naa alli first kannada nalle keltiddu amel maataadiddu. bere yavru hindi tamil nalli maataadta kootkonbudtare.

  • @hi-lb6tl
    @hi-lb6tl 7 місяців тому +4

    Kannada fighter kids studying in which school and colleges, why you interview such people..

  • @siddramappavenkatapur859
    @siddramappavenkatapur859 7 місяців тому

    😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂

  • @lingaraju2116
    @lingaraju2116 7 місяців тому +15

    ಕಳ್ಳ 🤣🤣🤣

    • @ArunKumar-yr4ht
      @ArunKumar-yr4ht 7 місяців тому

      machine raja😂 white and white scoprio car ,so many people curse is there on him.

  • @shankarashankara6361
    @shankarashankara6361 7 місяців тому +5

    🙈🙉🙊

  • @rameshnaidu8463
    @rameshnaidu8463 7 місяців тому +3

    Gowdre why you not supported for Karnataka bandh, when all other association where supported

    • @shreeshabhat7421
      @shreeshabhat7421 6 місяців тому

      ಅವರಿಗೂ ವಾಟಾಳ್ ಗೂ ಆಗಲ್ಲ 😂

    • @manjuhnr2706
      @manjuhnr2706 6 місяців тому

      ಉಳಿದಿರೋ ಎಪಿಸೋಡ್ ನೋಡಿ

  • @MOHANKUMAR-bj4wz
    @MOHANKUMAR-bj4wz 7 місяців тому +2

    Retirement agibidi saku

  • @rmd6707
    @rmd6707 7 місяців тому

    Ivara mane uttara karanatakada maamulu inda tagondiddu
    November bandre ivarige habbavae yaknadre bari commission, maamulu, hafta..

  • @KishanReddy0007
    @KishanReddy0007 7 місяців тому +13

    ರೋಲ್ ಕಾಲ್ ನಾರಾಯಣ..
    ತಲೆಹಿಡುಕ ನಾರಾಯಣ 😄

  • @lokeshgowdalokesh1196
    @lokeshgowdalokesh1196 7 місяців тому +1

    Ahha reesaas enu karana kotyanna

  • @khrishakitchen
    @khrishakitchen 7 місяців тому

    Param Sir he is CONGRESS AGENT...

  • @chetans8460
    @chetans8460 7 місяців тому +5

    He made lot of money 😟

  • @siddramappavenkatapur859
    @siddramappavenkatapur859 7 місяців тому +3

    Harichandar. 😂😂😂😂😂😂😂😂😂😂😂😂😂😂how much👌👌 he earned. 😂😂😂😂😂😂😂😂

    • @manjuhnr2706
      @manjuhnr2706 6 місяців тому

      ಇನ್ನು ಎಪಿಸೋಡ್ ಇದಾವೆ ನೋಡಿ ಬ್ರೊ ಅವ್ರು ಮಾಡಿರೋ ಆಸ್ತಿಯ ಮೇಲೆ ಬೆಳಕು ಚೆಲ್ಲಿದ್ದಾರೆ ನೋಡಿ ವಿಡಿಯೋ ಒಮ್ಮೆ.

    • @Raja-ky2bg
      @Raja-ky2bg 6 місяців тому

      ನೀನೇನು ಸಾಚನಾ ..

  • @NagarjunGowdru
    @NagarjunGowdru 7 місяців тому +57

    ರೋಲ್ ಕಾಲ್ ನಾರಾಯಣ 😂😂

    • @PK-83
      @PK-83 7 місяців тому +10

      Neenu hogi thago leader agi.. nadsu karnataka sangatne vedhike ano sanghana rollcall thagodhe.. ley😅

    • @ravikiran3716
      @ravikiran3716 7 місяців тому +2

      ಗುರು ಅವರು ಹಣ ಮಾಡಿರಬಹುದು ಆದರೆ ಇವರಿಂದ ಎಷ್ಟೋ ಕ್ಷೇತ್ರದಲ್ಲಿ ಕನ್ನಡಿಗರಿಗೆ ಕೆಲಸ ಸಿಕ್ಕಿದೆ ಮತ್ತು ಬೇರೆ ಭಾಷೆಯವರ ದಬ್ಬಾಳಿಕೆ ನಿಂತಿದೆ
      ನಾನು ಇರೊದು ಕಬ್ಬನ್ ಪೇಟೆಯಲ್ಲಿ ಪಕ್ಕದ ಏರಿಯಾ ತಿಗಳರಪೇಟೆ ತಿಗಳರು ಅಂದ್ರೆ ತಮಿಳಿನವರೆ ಚಿಕ್ಕ ವಯಸ್ಸಿನಿಂದ ಅವರ ಹಾವಳಿ ನಾನು ನೋಡಿದ್ದಿನಿ ಆ ತಮಿಳು ಹುಡುಗರು ಸುಮ್ಮನೆ ಕಾರಣ ಇಲ್ಲದೆ ಜಗಳ ಮಾಡೊರು ಕನ್ನಡದವರು ಅಂದ್ರೆ ಎದರಿಸುತ್ತಾ ಇದ್ದರು ಗಣೇಶ ಹಬ್ಬದಲ್ಲಿ ತಮಿಳು ಹಾಡು ಹಾಕೊರು ಈ ರಕ್ಷಣಾ ವೇದಿಕೆ ಬಂದ ಮೇಲೆ ನಮ್ಮ ಹುಡುಗರು ಈಗ ಬಲಿಷ್ಠವಾಗಿ ಇದ್ದಾರೆ ಈಗ ಆ ಕೊಂಗರು ಬಾಲ ಬಿಚ್ಚೊದಿಲ್ಲ
      ಒಳ್ಳೆದು ಏನ್ ಆಗಿದೆ ನೋಡು ಗುರು ಬರೀ ಕೆಟ್ಟದೆ ಹುಡುಕಬೇಡ
      ಬೇರೆ ಭಾಷೆಯವರು ಅದರಲೂ ತಮಿಳಿನವರು ಅವರ ಭಾಷೆ ಮತ್ತು ಜನರಿಗೆ ಕೊಡೊ ಗೌರವ ನೋಡಿ ನಾವು ಕನ್ನಡಿಗರು ಬದಲಾಗಬೇಕು ನಮ್ಮವರ ಕಾಲು ಎಳೆಯೊದಲ್ಲ

    • @prasadbasavaraj2055
      @prasadbasavaraj2055 6 місяців тому +1

      Roll call madli bidu avaru kannadigaru

    • @manjuhnr2706
      @manjuhnr2706 6 місяців тому

      ಕಲಾ ಮಾಧ್ಯಮ ಯೂ ಟ್ಯೂಬ್ ಚಾನೆಲ್ನಲ್ಲಿ ಅವ್ರ ಸಂದರ್ಶನ ನೋಡಿ...ಅವ್ರ ಎಲ್ಲ ಆಸ್ತಿ ಅಕ್ರಮಗಳನ್ನ ಸವಿವರವಾಗಿ ಹೇಳಿದ್ದಾರೆ ಅವ್ರ ಬಣ್ಣ ಬಯಲಾಗಿದೆ ಅಲ್ಲಿ..ನೀವು ಒಮ್ಮೆ ನೋಡಿ...

    • @PavanKumar-jb7xd
      @PavanKumar-jb7xd 6 місяців тому

      Yest kottidiyapa ninu sumne sullu helbeda avru nam Karnataka Chanag irbeku anta Horata madidre Adana sahiskolodilla jai Karawe

  • @abijith9236
    @abijith9236 7 місяців тому +1

    Onde ondu olle comment ilvala guru ivna bagge,yappa param, please think twice before selecting for interview

  • @shankarashankara6361
    @shankarashankara6361 7 місяців тому

    😋🙂🤗😇😥😛😜

  • @rmd6707
    @rmd6707 7 місяців тому

    Ivarige uttara karanatakada prarhi taluku ka ra ve inda mamulu hogutte

  • @user-cf7ji2mz5q
    @user-cf7ji2mz5q 6 місяців тому

    Karnatakadalli yesto jana holsu thinnoru idare...avrellla kannada bagge yaru freedom madallla avra bagge hoekolli adellla bittu... karnatakadalli kannada bagge uliso inthavrige annoru modlu think madi ree

  • @rmd6707
    @rmd6707 7 місяців тому

    Ivrgintha olle horatagarau iddrae
    Kannada da hesaralli hecchu mamulu
    Ivare yettodu

  • @maheshkv1964
    @maheshkv1964 7 місяців тому +4

    Oraata😅

  • @ShekharKP98
    @ShekharKP98 7 місяців тому +3

    Waste of tme Param sir...

  • @user-xe2in8tc9h
    @user-xe2in8tc9h 7 місяців тому +4

    Param sir you wasted your time

  • @bharatgs3803
    @bharatgs3803 7 місяців тому +4

    I wasted my precious time by watching video. Param sir please do some research to do interview which person you wanted to do??

  • @rmd6707
    @rmd6707 7 місяців тому

    Ivru sariyaagi iddidre
    Banagalu huttutirlilla
    Ex shivarmegouda bana
    Praveen shetty bana
    Jaya karnataka bana innu aneka banagalu huttiddu ivrinda
    Bari mamulu ivrdu

  • @hemavati2969
    @hemavati2969 7 місяців тому

    Jesus good God bless you mi ✝️🛐🕎 God Love you mi 😂🎉❤⛪🌴🌏🎇🕊️🪔❤️