Fertilizer dropping gun making in kannada, ಗಿಡದಿಂದ ಗಿಡಕ್ಕೆ ಗೊಬ್ಬರ ಹಾಕುವ ಸಾಧನ ತಯಾರಿ ವಿಧಾನ,

Поділитися
Вставка
  • Опубліковано 15 вер 2024
  • Fertilizer dropping gun making in kannada,ಗಿಡದಿಂದ ಗಿಡಕ್ಕೆ ಗೊಬ್ಬರ ಹಾಕುವ ಸಾಧನ ತಯಾರಿ ವಿಧಾನ,
    ಗಿಡದಿಂದ ಗಿಡಕ್ಕೆ ಗೊಬ್ಬರ ಹಾಕುವ ಸಾಧನಗಳು ಮಾರುಕಟ್ಟೆಯಲ್ಲಿ ಸುಮಾರು 3 ರಿಂದ 4 ಸಾವಿರ ರೂಪಾಯಿಗಳಿಗೆ ದೊರೆಯುತ್ತವೆ. ಅದರ ಬದಲಾಗಿ ನಾವು ಈ ರೀತಿಯಾದ ಸಾಧನವನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಕಡಿಮೆ ಖರ್ಚಿನಲ್ಲಿ ಗಿಡದಿಂದ ಗಿಡಕ್ಕೆ ತುಂಬಾ ಸರಳವಾಗಿ ಗೊಬ್ಬರವನ್ನು ಹಾಕಬಹುದು.
    fertilizer dropping gun in kannada :-
    • Fertilizer dropping gu...
    Fertilizer aplicator bag in kannada :-
    • Fertilizer aplicator b...
    Fertilizer aplicator in kannada :-
    • Fertilizer aplicator i...
    Monkey gun in kannada :-
    • ಬೆಳೆಗಳನ್ನು ನಾಶಮಾಡುವ ಕಾ...
    Grass cutting machine in kannada :-
    • Grass cutting machine,...
    Tur cutting machine in kannada :-
    • ತೊಗರಿ, ಹತ್ತಿ, ಕಡಲೆ, ಬೆ...
    Weed removing tool in kannada :-
    • Weed removing tool in ...
    #fertilizerdroppinggunmaking #ಗೊಬ್ಬರಹಾಕುವಸಾಧನ #fertilizeraplicator

КОМЕНТАРІ • 196

  • @vijaybhaskar4893
    @vijaybhaskar4893 2 роки тому +7

    ಏನ್ ಅದಿರಿ ಸರ್ ತಾವು... ತಮ್ಮ ಆಲೋಚನೆ ಮತ್ತು ಮಿನಿ ಅನ್ವೇಷಣೆ ಗಳಿಗೆ ಹ್ಯಾಟ್ಸಾಪ್... 👍👍👍👌👌👌

  • @user-thanu11
    @user-thanu11 3 роки тому +11

    👌👌👌👌 ತುಂಬಾ ಬೆರಕಿ ಇದೀರಿ.😄 ಆಡಿಶ್ಯಾಡಕೆ ಅಂತಾ ರಿ ಆತ್ರಿ. ನಿಮ್ಮಲ್ಲಿ ಹಾಗೇ ಅಲ್ರಿ ಚೂಟಿ ಇದ್ದವರಿಗೆ. ತುಂಬಾ ಧನ್ಯವಾದಗಳು ರಂಗು ಕಸ್ತೂರಿ ಯವರಿಗೆ ನಿಮ್ಮಂಥ ಜ್ಞಾನಿಗಳು ಅವಶ್ಯಕತೆ ಇದೆ ಸಮಾಜಕ್ಕೆ 🙏🙏🙏

    • @Rangukasturi
      @Rangukasturi  3 роки тому +1

      ಧನ್ಯವಾದಗಳು ಆದರೆ ನೀವು ತಿಳಿದ ಹಾಗೆ ನಾವು ಜ್ಞಾನಿಗಳು ಅಲ್ಲ ಸಾಮಾನ್ಯ ರೈತ ಅಷ್ಟೇ 🙏🙏

    • @user-thanu11
      @user-thanu11 3 роки тому +1

      @@Rangukasturi youtube ಗಾಗಿಯೇ 1 no ತೊಗೊಂಡು ಹಾಕಿ Sir ನಿಮ್ಮ oficial no ಕೊಡೋದು ಬೇಡ. ಪ್ರತಿಯೊಬ್ಬರಿಗೂ ನಿಮಗೆ call ಮಾಡಲು ಅನುಕೂಲವಾಗುತ್ತೆ

    • @Rangukasturi
      @Rangukasturi  3 роки тому +2

      ನನಗೆ ಇರೋದು ಒಂದೇ no ಸರ್ no ಕೊಟ್ರೆ ನನಗೆ ಕೆಲಸ ಮಾಡೋಕೆ ಆಗಲ್ಲ ಅದಕ್ಕೆ ನಿಮ್ಮ no ಕೊಟ್ರೆ ಬಿಡುವು ಇದ್ದಾಗ ನಾನೇ ಮಾತಾಡ್ತಿನಿ

    • @anildoddamani7434
      @anildoddamani7434 3 роки тому +1

      @@Rangukasturi super Sir.

    • @bagyaranganath1631
      @bagyaranganath1631 3 роки тому +1

      Hi

  • @srgowda8813
    @srgowda8813 Місяць тому +1

    Super sir

  • @satishrathod1227
    @satishrathod1227 Рік тому +1

    Very very great person sir nivu nimuna ondsali adru meet madbeku...gurugale

  • @BasavannaG-i1f
    @BasavannaG-i1f 2 місяці тому +1

    Super 🎉

  • @umeshb2473
    @umeshb2473 5 місяців тому +5

    Sir ರಾಸಾಯನಿಕ ಗೊಬ್ಬರ ಹಾಕ್ಬಾರ್ದು ಅಂತೀರಾ ಇವಾಗ ನೀನು ರಾಸಾಯನಿಕ ಗೊಬ್ಬರ ಹಾಕೋ ಬಗ್ಗೆ ಹೇಳ್ತಾ ಇದ್ದೀರಾ.

    • @Rangukasturi
      @Rangukasturi  5 місяців тому

      ಹೌದು ಡಾಕ್ಟರಗಳು ಸಾರಾಯಿ ಕುಡಿಬಾರದು ಅಂತಾರೆ ಕುಡಿದು ರೋಗ ಬಂದಾಗ ಔಷದಿ ಕೊಡುತ್ತಾರೆ ಸಾಯಲಿ ಅಂತ ಬಿಡುವುದಿಲ್ಲ ರಾಸಾಯನಿಕ ಹಾಕುವವರಿಗೆ ಕೂಲಿ ಆಳಿನ ದುಡ್ಡು ಮಿಕ್ಕುತ್ತಲ್ಲ

    • @umeshb2473
      @umeshb2473 5 місяців тому +1

      ಧನ್ಯವಾದಗಳು ಸರ್🙏 ನಿಮ್ಮ ಎಲ್ಲಾ video ತುಂಬ ಉಪಯುಕ್ತ ವಾಗಿದೆ. ನಾನು ಸಾವಯವ ಕೃಷಿ ಮಾಡಬೇಕು ಅಂತ ಅನ್ಕೊಂಡಿದೀನಿ ನಿಮ್ಮ ವಿಡಿಯೋಗಳು ನೋಡಿ ತುಂಬ ವಿಷಯ ತಿಳಿದುಕೊಂಡೆ. 🙏

    • @Rangukasturi
      @Rangukasturi  5 місяців тому

      @umeshb2473 🙏🙏

  • @parashuramyantaman6475
    @parashuramyantaman6475 3 місяці тому +2

    ಸೂಪರ್ ಸರ

  • @mohankumarmb2026
    @mohankumarmb2026 3 роки тому +3

    ಈ ವಿಡಿಯೋ ಚೆನ್ನಾಗಿ ಬಂದಿದೆ ಸಾರ್,,👌👌🙏

    • @Rangukasturi
      @Rangukasturi  3 роки тому +1

      ನಮಸ್ಕಾರಗಳು ಸರ್

  • @srtilesworksrtileswork7578
    @srtilesworksrtileswork7578 Рік тому +1

    Thumba chennagidhe sir ❤

  • @manjunathgamanagatti15
    @manjunathgamanagatti15 3 роки тому +5

    your video is the help to all farmers thank you sir

  • @spandanabmarad4371
    @spandanabmarad4371 Рік тому +1

    Good morning sir your imaging technology is very important &success

  • @thimmanagoudanpatil5413
    @thimmanagoudanpatil5413 Рік тому +1

    Good job 👍 sir 👏

  • @parashuramparashu7500
    @parashuramparashu7500 Рік тому +1

    Spr sir

  • @vijaykumarlakkalli3686
    @vijaykumarlakkalli3686 2 роки тому +1

    ತುಂಬಾ ಧನ್ಯವಾದಗಳು ಸರ್

    • @Rangukasturi
      @Rangukasturi  2 роки тому

      ನಮಸ್ಕಾರಗಳು ಸರ್

  • @nageshavaradi3778
    @nageshavaradi3778 3 роки тому +1

    ಸೂಪರ್ Sir ಚನಾಗಿದೆ

  • @maheshkm9294
    @maheshkm9294 Рік тому +1

    Super duper idea and mind

  • @nagarajhediginalgmailcomna2806
    @nagarajhediginalgmailcomna2806 3 роки тому +1

    Super Sir very excellent work

  • @psbrealestatebangalore1582
    @psbrealestatebangalore1582 3 роки тому +1

    Thanku brother good infarmican

  • @bistappap4588
    @bistappap4588 3 роки тому +3

    Thank you brother 🙏🙏

  • @muhammadahmadshaitasandi6542
    @muhammadahmadshaitasandi6542 3 роки тому +1

    Super se upar ranga kasturi sir

    • @Rangukasturi
      @Rangukasturi  3 роки тому

      ನಮಸ್ಕಾರಗಳು ಸರ್

  • @raghavendra2270
    @raghavendra2270 3 роки тому +1

    Super sir, keep trying with new ideas 👍

  • @ningappasarshetti271
    @ningappasarshetti271 2 роки тому +1

    Super super plan

  • @moneshgoudsmoneshgouds1223
    @moneshgoudsmoneshgouds1223 3 роки тому +1

    ಸೂಪರ್ ಸರ್

  • @sreekanthahkantha4621
    @sreekanthahkantha4621 3 роки тому +1

    Super sir I like this

  • @shivunagurshivu2620
    @shivunagurshivu2620 Рік тому +1

    Super ರಂಗು ಸರ್ ಧನ್ಯವಾದಗಳು

  • @krishnamurthy6596
    @krishnamurthy6596 3 роки тому +1

    Super brother 🙏

  • @maruthisiddapur6412
    @maruthisiddapur6412 2 роки тому +1

    Very good

  • @RaviShankar-gr6kc
    @RaviShankar-gr6kc 2 роки тому +1

    Adbhuta Anna

  • @sujayinkannada7294
    @sujayinkannada7294 3 роки тому +2

    Yede rithi hosa hosa madarigalanna parichaya madi kodi
    Danyavadagalu sir

  • @chethanpatel.t.g2430
    @chethanpatel.t.g2430 2 місяці тому +1

    ನೀವು ಕೂತಿರುವ ಜಾಗ ತುಂಬಾ ಇಷ್ಟ ಆಯ್ತು, ಆ ಮನೆಯವರು ಹಿಂದೆ ಹೇಗೆ ಬಾಳಿ ಬದುಕಿದ್ದರು ಅನ್ನೊ ಗತ ವೈಭವವನ್ನ ಸಾರಿ ಹೇಳ್ತಿದೆ.

  • @srinivasabr388
    @srinivasabr388 3 роки тому +1

    Simple engineering 👍

  • @nagarajwalikar6797
    @nagarajwalikar6797 3 роки тому

    Super job sir

  • @thimmanagoudanpatil5413
    @thimmanagoudanpatil5413 Рік тому +1

  • @raghuraghummy7369
    @raghuraghummy7369 Рік тому +2

    ರಂಗು ಕಸ್ತೂರಿ ಸರ್ ನೀವು ಗಿಡ ಕೀಳುವ ಯಂತ್ರ ಮಾಡಿ

  • @lokeshbvbv5678
    @lokeshbvbv5678 3 роки тому +1

    ಅನಂತ ನಮಸ್ಕಾರಗಳು ತಮಗೆ ಮತ್ತು
    ನಿಮ್ಮ ಮಾಹಿತಿಗೆ

  • @charantimathdboss8071
    @charantimathdboss8071 3 роки тому +1

    Thanks Rangu sir. Jotege namma Byadagi menasina beleya Hecchu iluvari Bagge Mahiti nidi sir plz. Namaskara

    • @Rangukasturi
      @Rangukasturi  3 роки тому +2

      ಸರಿ ಸರ್ ನಮಸ್ಕಾರಗಳು

  • @pundlikrugi1118
    @pundlikrugi1118 3 роки тому +1

    Suppr

  • @user-mt5tx5pc6i
    @user-mt5tx5pc6i 2 місяці тому +1

    Sar namge 1 bekagide sar kudisar

  • @armypublicschoolasccc1281
    @armypublicschoolasccc1281 3 роки тому +1

    Too cheaper & nice appliance, explained neatly by you Sir. 🎷

  • @rakeshnaganasur6468
    @rakeshnaganasur6468 3 роки тому +1

    Namaste sir

  • @vijaybhaskar4893
    @vijaybhaskar4893 2 роки тому +1

    ಇದೇ ಪದ್ಧತಿ ಯಲ್ಲಿ ರಾಗಿ ಮತ್ತು ಸಣ್ಣ ಜೋಳ ಎರಡೆರಡೇ ಕಾಳು ಬೀಳುವ ಹಾಗೆ ಏನಾದರೂ ಐಡಿಯಾ ಹುಡುಕಬಲ್ಲಿರಾ,,,

    • @Rangukasturi
      @Rangukasturi  2 роки тому

      ನೀವು ಸಾಥ್ ಕೊಟ್ಟರೆ ಪ್ರಯತ್ನ ಮಾಡಬಹುದು ಸರ್

  • @renukarenuka4514
    @renukarenuka4514 3 роки тому +1

    Sir cycal weedar bagge mahithi kodi sanna iduvalidararige dayavittu tilisi

  • @RameshAvoji
    @RameshAvoji 2 роки тому +1

    Sir namaste ಈ item ನಮಗೂ ಒಂದು ಬೇಕು sir sigatta sir plz cantact madodu hege nimage

    • @Rangukasturi
      @Rangukasturi  2 роки тому

      ಅದನ್ನ ಹೇಗೆ ತಯಾರಿಸಿಕೊಳ್ಳಬೇಕು ಅಂತ ಹೇಳಿದಿನಿ ನಾನು ಮರುವುದಿಲ್ಲ

  • @shreniktopagi5456
    @shreniktopagi5456 2 роки тому +1

    Sir Hatti gida 6 yele mele ide tunda kale bandide yen madbeku anta gottagatailla sir..nimm no kalasi sir..

    • @Rangukasturi
      @Rangukasturi  2 роки тому

      ನಿಮ್ಮ ನೋ ಕೊಡಿ ಕರೆ ಮಾಡುವೆ

  • @kavithakannagoudar6539
    @kavithakannagoudar6539 Рік тому

    🙏🙏🙏🙏🙏👌👌👌👌👌

  • @rekhag2909
    @rekhag2909 3 роки тому +1

    sir waste decomposer huvina gidagalige use madabahuda

    • @Rangukasturi
      @Rangukasturi  3 роки тому

      ಸರ್ ಪ್ರತಿಯೊಂದು ಬೆಳೆಗೂ ಬಳಸಬಹುದು

  • @manjunathparamagond6403
    @manjunathparamagond6403 3 роки тому +3

    Hello sir , namma holadalli tumba garike hullu beledide en madidru hogata Ella enadru upaya tilisi

    • @Rangukasturi
      @Rangukasturi  3 роки тому

      ಸರ್ ಕುಂಟೆ ಹೊಡಿಸಿ ಅದು ವಣ ಗಿದನಂತರ ನೀರಿನ ಜೊತೆ wdc ಹಾಯಿಸಿ ಇದೇ ರೀತಿ ಮಾಡ್ತಾ ಇದ್ರೆ ಸಂಪೂರ್ಣ್ ಹೋಗುತ್ತೇ

    • @manjunathparamagond6403
      @manjunathparamagond6403 3 роки тому +2

      @@Rangukasturi sir wdc andre enu got till a

    • @manjunathparamagond6403
      @manjunathparamagond6403 3 роки тому +2

      @@Rangukasturi sir medicine spray madidre hogalva matte wdc andre tilisi

    • @Rangukasturi
      @Rangukasturi  3 роки тому

      Waste decomposer ಸರ್

  • @nagappahanjinsgappahanji2863
    @nagappahanjinsgappahanji2863 2 роки тому +1

    👑

  • @VinayKumar-wg2ts
    @VinayKumar-wg2ts Рік тому +1

    ನಮಗೆ ಫರ್ಟಿಲೈಜರ್ ಮಾಡಿ ಕೊಡಿ ಎನ್ ಕರ್ಚು ಬರುತ್ತೆ ನಾನ್ ಪೇ ಮಾಡ್ತೀನಿ ಸರ್

    • @Rangukasturi
      @Rangukasturi  Рік тому

      ನೀವೇ ತಯಾರಿಸಿಕೊಳ್ಳಬೇಕು ಸರ್

  • @RaviShankar-gr6kc
    @RaviShankar-gr6kc 2 роки тому +1

    🙏🙏🙏🙏🙏🙏🙏🙏

    • @Rangukasturi
      @Rangukasturi  2 роки тому

      ನಮಸ್ಕಾರಗಳು ಸಾಹುಕಾರ್

    • @RaviShankar-gr6kc
      @RaviShankar-gr6kc 2 роки тому

      @@Rangukasturi ದೊಡ್ಡ ಮಾತು ಗುರುವೇ, ನಾನು ಸಾಮಾನ್ಯ.
      ಏನೇ ಇರಲಿ ಅನ್ನದಾತನ ಬಗ್ಗೆ ನಿಮಗಿರುವ ಕಾಳಜಿ ಕಳಕಳಿ ಗೆ ನನ್ನದೊಂದು 🙏🙏🙏🙏🙏🙏🙏🙏🙏🙏

    • @RaviShankar-gr6kc
      @RaviShankar-gr6kc 2 роки тому +1

      ನಿಮ್ಮ ಈ ಮಾಹಿತಿ ಸದಾ ಕಾಲ ಸಾಗುತಿರಲಿ

    • @RaviShankar-gr6kc
      @RaviShankar-gr6kc 2 роки тому +1

      @@Rangukasturi 🎉🎊🎉🎊🎉🎊🎉🎊🎉🎊🎉🎊❤️🎊❤️🎊🎉

    • @Rangukasturi
      @Rangukasturi  2 роки тому

      ಸಾಹುಕಾರ ದುಡ್ಡು ಇದ್ದರೆ ಮಾತ್ರ ಅಲ್ಲ ಅಣ್ಣಾ ನಿಮ್ಮ ಹಾಗೆ ಇನ್ನೊಬ್ಬರಿಗೆ ಪ್ರೋತ್ಸಾಹ ನೀಡುವ ಒಳ್ಳೆ ಮನಸು ಇದ್ದರೆ ಸಾಕು

  • @fakirsabnadaf5398
    @fakirsabnadaf5398 3 роки тому +1

    Pl prepare and sale it sir

  • @virajhegde5402
    @virajhegde5402 2 роки тому +1

    ಅಡಿಕೆ ಗಿಡ ನೆಡುವ ಸಾಧನ‌ ಇದೀಯೆ?

  • @s.s.v8075
    @s.s.v8075 3 роки тому +1

    Anna nimdu est acre hola ide

  • @anandhs4737
    @anandhs4737 3 роки тому +2

    ಐಡಿಯ ಭಯಂಕರ.., ಕಸ್ತೂರಿ..ಸರ್.

  • @sreekanthahkantha4621
    @sreekanthahkantha4621 3 роки тому +1

    Sir sall madteera gobbara hakoke beku pls

    • @Rangukasturi
      @Rangukasturi  3 роки тому

      ಸರ್ ನೀಟಾಗಿ ತೋರಿಸಿದ್ದಿನಲ್ಲ ಮಾಡಿಕೊಲ್ಲಿ

  • @gracecardoza8132
    @gracecardoza8132 3 роки тому +2

    Manage ready nadi codthira

  • @suryakumara5572
    @suryakumara5572 3 роки тому +1

    ವೆಂಚುರಿ ( venturi ) ಜೋಡಿಸುವ ವಿಧಾನ ಹಾಗೂ ಇದರ ಮೂಲಕ ದ್ರವ ರೂಪದ ಗೊಬ್ಬರ ಕೊಡುವ ವಿಧಾನ ತಿಳಿಸಿ.

  • @mahibubbandagi2075
    @mahibubbandagi2075 3 роки тому +1

    Weed removing cycle tool

  • @kingi2505
    @kingi2505 3 роки тому +1

    ಗೋಬರ್ ಗ್ಯಾಸ್ ರೆಡಿ ಮಾಡೋದು ಹೇಗೆ ಅಂತ ಹೇಳಿ ವಿಡಿಯೋ ಮಾಡಿ

  • @tanu3738
    @tanu3738 3 роки тому +1

    U keep giving ideas but where is the demo...
    When u dont show demo then its totally waste of time energy.....
    Those who has given very positive comments for this have u ever tried this ?? Did this works good.....
    No body has said they had tried n the results are very satisfactory......

    • @Rangukasturi
      @Rangukasturi  3 роки тому +1

      Your coment is good but i made eny video Workable and i made two video one is making video and anathor on is demostration video you see two videos and Coment me plz Coment your mother lagwage plz plz
      ua-cam.com/video/d4w0Pkjy4T4/v-deo.html
      👆 see this video and waste or best understand

    • @tanu3738
      @tanu3738 3 роки тому +1

      @@Rangukasturi
      Excellent work... u had helped our farmers to save their money by making this affordable gadget to supply manure n fertilizers to the plants....
      I really appreciate ur hard work towards our farmers community 🙏🙏🙏

    • @Rangukasturi
      @Rangukasturi  3 роки тому

      😁😁

  • @user-mt5tx5pc6i
    @user-mt5tx5pc6i 2 місяці тому +1

    Yav ouru sar nimdu sar nim namber kudi

  • @ರಾಯಣ್ಣನಅಭಿಮಾನಿ

    ನೆಕ್ಸ್ಟ್ ವಿಡಿಯೋದಲ್ಲಿ ಮೊಬೈಲ್ ನಂಬರ್ ಅಕ್ರಿ ಅಣರ

    • @Rangukasturi
      @Rangukasturi  3 роки тому

      ನಿಮ್ NO ಕೊಡಿ ಇವತ್ತೆ ಮಾತಾಡ್ತಿನಿ

    • @sachinwali9546
      @sachinwali9546 3 роки тому

      @@Rangukasturi 9663670946 sir plz call me

  • @chandrashekharyalagi122
    @chandrashekharyalagi122 3 роки тому +1

    ರಂಗಣ್ಣ ಸರ್ ಫೋನ್ ನಂಬರ್ ಕೊಡಿ

    • @Rangukasturi
      @Rangukasturi  3 роки тому

      Sir ನನ್ನ ವಿಡಿಯೋ ಗಳಲ್ಲೇ ಇದೆ

  • @mallikarjunsukalit3988
    @mallikarjunsukalit3988 Рік тому +1

    Anna nimma nomoboila no kodi

  • @manjunathas.t5978
    @manjunathas.t5978 3 роки тому +1

    Ellidde illi thanaka

    • @Rangukasturi
      @Rangukasturi  3 роки тому

      I ವಿಡಿಯೋ ಬಿಟ್ಟು ಆರು ತಿಂಗಲಾಯಿತು ನೀವೆಲ್ಲಿ ಇದ್ದಿರಿ ಇಲ್ಲಿತನಕ

    • @sidlingreddyreddy1253
      @sidlingreddyreddy1253 3 роки тому

      @@Rangukasturi m

  • @giriarjun199
    @giriarjun199 Рік тому +1

    Nim nmbr kodi guruve

    • @Rangukasturi
      @Rangukasturi  Рік тому

      Instagram ನಲ್ಲಿ ಸಂಪರ್ಕಿಸಿ

  • @amareshrathod255
    @amareshrathod255 3 роки тому +3

    Phone no heli sir

  • @manjunatamanju7744
    @manjunatamanju7744 3 роки тому +1

    Nimma Number Kudi sir please

  • @srishaillagashetty4113
    @srishaillagashetty4113 2 роки тому +1

    Ph no sir

  • @basavarajlatur2260
    @basavarajlatur2260 3 роки тому +1

    Phone no kodi

    • @Rangukasturi
      @Rangukasturi  3 роки тому

      ನಿಮ್ಮ no ಕೊಡಿ ಸರ್ ಕರೆ ಮಾಡುವೆ

  • @basavarajkurubar5278
    @basavarajkurubar5278 2 роки тому

    ಸೆಂಡ್ ಮೀ number

  • @Masth.guru.com.
    @Masth.guru.com. 10 місяців тому +1

    Sir niv erodu yali

  • @jafarjaff8221
    @jafarjaff8221 3 роки тому +1

    Super sir

  • @shankarnh4094
    @shankarnh4094 2 роки тому +1

    ಸೂಪರ್ ರೀ

  • @malammakanganahalli5233
    @malammakanganahalli5233 Рік тому +1

    Supr sir

  • @ramaak9588
    @ramaak9588 3 роки тому +1

    ಸೂಪರ್ ಸರ್

    • @Rangukasturi
      @Rangukasturi  3 роки тому +1

      ನಮಸ್ಕಾರಗಳು 🙏🙏

    • @ramaak9588
      @ramaak9588 3 роки тому +1

      @@Rangukasturi ಥಾಂಕ್ಸ್ ಸರ್

    • @Rangukasturi
      @Rangukasturi  3 роки тому +1

      🙏

  • @manoharas9827
    @manoharas9827 3 роки тому

    Very nice

  • @jafarjaff8221
    @jafarjaff8221 3 роки тому +1

    ❤️

  • @kyadagahalliraghu3768
    @kyadagahalliraghu3768 3 роки тому +1

    Super sar

  • @kpswamyswamy9029
    @kpswamyswamy9029 3 роки тому +2

    Super sir

  • @varayuriprameela7610
    @varayuriprameela7610 3 роки тому +1

    Super sir

  • @sujayinkannada7294
    @sujayinkannada7294 3 роки тому +1

    Super sir

  • @amasiddakolur9407
    @amasiddakolur9407 3 роки тому +1

    Super sir

  • @bhirubgadadargadadar8569
    @bhirubgadadargadadar8569 3 роки тому +1

    Super sir

  • @veeresh113ify
    @veeresh113ify 3 роки тому +1

    Super sir