ಒಂದು ಹೆಕರೆಗೆ 40000 ಆಗುತ್ತೆ ಆದ್ರೂ ಇದು ಪರ್ಮನೆಂಟ್ ಆಗಿ ಇರೋಲ್ಲ ಪೈಪ್ ಹಾಳಾಗುತ್ತೆ ಸ್ವಲ್ಪ್ ದಿನ ಆದ್ಮೇಲೆ ಇದರ ಬದಲು ಡ್ರಿಪ್ ಮಾಡುದ್ರೆ ಪರ್ಮನೆಂಟ್ 10 ವರ್ಷ ಬರುತ್ತೆ ಅದುಕ್ಕು 40ಟು 50 k ಖರ್ಚಗುತ್ತೆ aste
In market no of companies available but how many days it will come don't know probably it will cost 15000 per acre mostly water is compulsory 3 inches of water need
ಒಂದು ಹೆಕರೆಗೆ 40000 ಆಗುತ್ತೆ ಆದ್ರೂ ಇದು ಪರ್ಮನೆಂಟ್ ಆಗಿ ಇರೋಲ್ಲ ಪೈಪ್ ಹಾಳಾಗುತ್ತೆ ಸ್ವಲ್ಪ್ ದಿನ ಆದ್ಮೇಲೆ ಇದರ ಬದಲು ಡ್ರಿಪ್ ಮಾಡುದ್ರೆ ಪರ್ಮನೆಂಟ್ 10 ವರ್ಷ ಬರುತ್ತೆ ಅದುಕ್ಕು 40ಟು 50 k ಖರ್ಚಗುತ್ತೆ aste
ಒಳ್ಳೆ ಇಂಫಾರ್ಮೇಷನ್ ವಿಡಿಯೋ, ಇದೇ ತರ ವಿಡಿಯೋ ಮಾಡ್ತಾ ಇರಿ. ರೈತರಿಗೆ ಇದರ ಬಗ್ಗೆ ಜ್ಞಾನ ಹೆಚ್ಚಿಸಿ.
Superb explanation bro… simple and crisp.. Amazing
Very good
Super Congressional good aproch 🙏👌
ಉಪಯುಕ್ತ ಮಾಹಿತಿ ಬ್ರದರ್
S k omkarappa
Customer speaks!!!it is a good approach.🙏👆🙏
thank you for the good clip
🌾🌾🌾🌾🌾🌾🦜🦜🦜🦜🦜🦅🦜🦅🦜🦜🦜🦜🦜🦜🦜🦜🦜🦜🦜🦜
In market no of companies available but how many days it will come don't know probably it will cost 15000 per acre mostly water is compulsory 3 inches of water need
Ondu ekarege pagara eshtagutte
Good information
ಇದನ್ನು..ಅಡಿಕೆ ತೋಟದಲ್ಲಿ ಬಳಸ ಬಹುದೆ????
Brother , can we use for coffee plang also?
It's very good
ಒಂದು ಎಕರೆಗೆ ಯಷ್ಟು ಖರ್ಚು ಆಗುತ್ತೆ...
6 " inch bor nirge edu suktway sir
Good video
Super job
Brother Adike GE use madbahudala
ಎಲ್ಲೋ ಬೋರ್ಡ್ ಗಾಡಿಗೆ ಎಷ್ಟು ಅಮೌಂಟ್ ಪೇ ಮಾಡಬೇಕು ವಿಡಿಯೋ ಮಾಡಿ ಕೊಡಿ ಸರ್
Idunna menasina gidakke madboda ..? Namdu arda ekre ide eshte bekaagutte heli sir pls ..
Tq....useful
ಅವರ ವೆಬ್ಸೈಟ್ ಯಾವ ಊರಲ್ಲಿ ಇದೆ ಹೇಳಿ ಸರ್ ಅದರ ರೇಟಿಂಗ್ ಏನಿರುತ್ತೆ
Is this applicable to Ginger plot ??
Please reply us
Yes
@@kannadayoutuber_ how much needed for 1hecter
Yes it's very use full..
Big fan bhai
ಸರ್ ನಿಮ್ಮ ಪೂನ್ ನಂಬರ್ ಕುಡಿ ಮತ್ತು ಎಷ್ಟು ಬೆಲೆ
Nic product 👍
ಸರ್ ವಿಡಿಯೋ ನೋಡಿದ್ದೇವೆ ನಮಗೂ ಬೇಕಾಗಿದೆ ಈ ಕಿಟ್ ನ್ ತೋರಿಸಬೇಕು ಇದನ್ನು ತೋರಿಸಬೇಕು ಇದರ ಬೆಲೆ ಎಷ್ಟು ಇದೆ ತಿಳಿಸಿ
Oned yakarege hest amount agute sir
Super
Hi sar
ಇದಕೆ ಮೋಟಾರ್ ಎಷ್ಟ್ hp ಗೆ ನಡಿಯೋತೆ
Distance between two lines?
Main pipe yesht feet eday
Anna nivu ಬಾಕ್ಸ್ open maddaga astond items irlilvalla.....bere items hege bandvu......
1 ektrge estu enwest agutte sar
Please tell me about total amount of rain kit.
Good
Anna papi taite adre adunna lose madodu heegi thilsi
For 1acre how much it il cost
For 1 acre how many metres
4000 Sq metres
20 ಗುಂಟೆ ಜಾಗಕ್ಕೆ ಎಷ್ಟು ದುಡ್ಡಿನ ಪೈಪ್ ತಗೋಬೇಕು
ಸರ್ ಇದರ ರೇಟ್ ಎಷ್ಟು
ಆರದ ಎಕ್ರೆ ಜಮೀನು ಗೆ ಎಷ್ಟು ಮೀಟರ್ ಆಗುತ್ತೆ
1 acre ge esta prise agutte mattu esta year use madbhahudu
Bro idu ondu ಬೆಳೆಗೆ mathra ಆಗುತ್ತ ಇಲ್ಲ ಎರಡು ಮೂರು ಬೆಳೆ ತೆಗಿಬಹುದ
super bro ext fit lenth ede edu
Bro nivu yav camera use madtira
Mobile camara
@@kannadayoutuber_ yavadu bro mobile
@@GuruUpdatesofficial oppo f9 pro (change maadbeku anta ankoddidini nodbeku edakinta olledu yavdaadru edre)
@@kannadayoutuber_ 9972202699
@@kannadayoutuber_ your num plz
Bro 1 acr land ge yestu meter beku and
Price yestu edardu
ಎಷ್ಟು ಸರ್ ಕಿಟ್ಟಿಗೆ
Bele etara bedaga pipe ge avrisidaga niru bartada.
Heege book madbeku heeli sir
I'm interested . How much per one hacter kit . How can I gate them to zimbabwe
Rain gun Sprinkler system 😎
Super sir
Super bro
Marketalli idakinta kadime belege rain pipe sigutte
I saw video just now so how much ur kit box price ?
4701rs
@@prvnrati2754 hi
I. Saw. The. System. What isthe cost. Of. The. System
K
😮😊😮😮😮😮😮@@Todayshotsformer
Rate heli brother
Sq meter anta hakirala sir single pcs yastu udda irat
1 ವರೆ ಇಂಚ್ ನೀರಿಗೆ 1 ಎಕರೆ ಹೊಲ ತೊಯುತ್ತ ಅಣ್ಣ
Sar. Thuthu. Pipale. Aledey. Thoreshela. Yake.
ಸರ್ v4 , v6 submersible pump ಅಂದ್ರೆ ಎನು , ವ್ಯತ್ಯಾಸ , ಅದರ ಮಾಹಿತಿ ತಿಳಿಸಿ ಕೊಡಿ .
ಪಂಪ್ ಸೆಲೆಕ್ಷನ್ ಮಾಹಿತಿ ನೀಡಿ . ಕನ್ನಡದಲ್ಲಿ ಒಂದು ವೀಡಿಯೋ ನಲ್ಲಿಯು ಇಲ್ಲ
Ok
Gap between Pump and moter
ಎರಡು ಇಂಚು ನೀರು ಇದೆ ಒಂದೇ ಬಾರಿ ಒಂದು ಎಕರೆ ನೀರು ಉಣಿಸಬಹುದ ಸರ್ ಹೇಳಿ
Sir edanna ginger ge use maad bahda
Howdu
1 acre estu metre bekagutte
Sir nammge one bekagitu plz nivvu sknr kalisi
Pipege holes avere hakiruttara ? friend
🙃 ಹು ಗೆಳೆಯಾ 💯% ಅವರೇ ಹಾಕಿರ್ಥಾರೆ😍
1akare carj ashtu
good
Chilli plant ge use agutta
Brother edu mekke jila erilli shenga use madboda
ಪಂಚರ್ ಕಿಟ್ಟು ಕೊಂಡುಕೊಳ್ಳುವುದು ಹೇಗೆ???
ದಯವಿಟ್ಟು ತಿಳಿಸಿಕೊಡಿ...
Me gustaria un kitt, soy de México, que costo tiene ,? Gracias
How many times reused??
Life Time
Please share the costing
Bhai ni uttarakarnataka dava iddi nachki bidu nsmmur bhashadaag matad
ಯಾವ ಬೆಳೆಗೆ ಸೂಕ್ತ..?
Supar
ಈದರಲ್ಲಿ ಮೆನ್ ಪೈಪು 3ಇಂಚ ಸಿಗುತ್ತಾ
Idu kabbina belege use agutta
Pumpset pressure drop agutte
I will already fitted 5 acreas it will cost 75000 only
How much price bro
ಒಂದು ಎಕರೆ ಏಷ್ಟು ಕರ್ಚು ಆಗತೇ
500m estu gunte ge madabahudu
#ಹಳ್ಳಿಕಾರ್_ಹಸು_ಸಾಕಿ_ಲಕ್ಷಾಂತರ_ಗಳಿಸಿದ
Tq bro
5.12 HP motor ge use madbahudalla
Govinjola olage nadeyutta
How much price this producte
Depends on meter,, search on amozon
Box price
ಪೋನ್ ನಂಬರ್ ಕಳಿಸಿ ಸರ್
ಸರ್ ನಿಮ್ಮ ಫೋನ್ ನಂಬರ್ ಬೇಕಾಗಿತ್ತು... ಮತ್ತು ಈ ನೀರಾವರಿ ಬಗ್ಗೆ ಸಂಪೂರ್ಣ ಮಾಹಿತಿ beku
ಈ ಕಂಪನಿ ನಂಬರ್ ಬೇಕಾಗಿತ್ತು ಸರ್
ದಯವಿಟ್ಟು ಈ ಕಂಪನಿಯ ಮೊಬೈಲ್ ನಂಬರನ್ನು ದಯಾಳುಗಳು ಕೊಡಬೇಕೆಂದು ವಿನಂತಿ
Rain gun adjustment heg madodu
How much Anna
6000/- 7000/- kit price Flipkart
Suppara
ಒಂದು ಎಕರೆ ಜಮೀನಿಗೆ ಎಷ್ಟು ಮೀಟರ್ ಬೇಕು ಸರ್
एकरी खर्च किती येईल आणि कुठे मिळेल याची माहिती दिली जावी
1 hectarege 500 square feet sakagutta brother
Give 1000adi channarayapattna native place
Sir price yest sir nanagu bek
100 sq mtr - Rs 1299
200 sq mtr - Rs 1499
500 sq mtr - Rs 4999
1000 sq mtr - Rs 7999
2000 sq mtr - Rs 15999,,,,,,so on
@@kannadayoutuber_ Thanks sir
@@kannadayoutuber_ 2 yelarege yestu cost Aguthhe
Sir I want 500 sq meter adu est acre cover agutte
@@Father_of_the_modern_former 2000 for half acre
ನಮಗೆ ಒಂದು ತರಿಸಿ ಕೊಡಿ 30,ಮೀಟರ್ ಉದ್ದ