how to check earthing |explained in kannada ಕನ್ನಡದಲ್ಲಿ

Поділитися
Вставка
  • Опубліковано 16 січ 2025

КОМЕНТАРІ • 143

  • @geethapadhmamabhaia3171
    @geethapadhmamabhaia3171 4 місяці тому +18

    ನಿಮ್ಮಿಂದ ಬಹಳವಾಗಿ ವಿದ್ಯುತ್ ಬಗ್ಗೆ ತಿಳಿದು ಕೊಂಡ್ವಿ. 🙏 ನಮಗೆ phase, Neutral, Earthing ಬಗ್ಗೆ ಜ್ಞಾನ ಇರಲಿಲ್ಲ. ಮಹಿಳೆ ಯಾದ ನನಗೆ ಈ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿದುಕೊಳ್ಳಬೇಕೆಂದು ಕೊತೂಹಲ. Tk. U. ಮೈ. ಸನ್. I am senior citizen. God bless you kanda. 👌👌👍👍🌹🌹

  • @harishg4172
    @harishg4172 4 місяці тому +8

    ಪ್ರತಿಯೊಬ್ಬರಿಗೂ ತುಂಬಾ ಅರ್ಥವಾಗುವ ಹಾಗೆ ತಿಳಿಸಿಕೊಟ್ಟಿದ್ದೀರಿ ತಮಗೆ ತುಂಬಾ ಧನ್ಯವಾದಗಳು 😊🙏🏻

  • @ಶಶಿಧರಗೋಮಾಡಿ
    @ಶಶಿಧರಗೋಮಾಡಿ 5 місяців тому +14

    ಸರಳ ಹಾಗೂ ಅತ್ಯಂತ ಸುಲಭ ವಿಧಾನ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ ❤

  • @anandk7416
    @anandk7416 2 місяці тому +2

    ಹೊಸದಾಗಿ ವೈರಿಂಗ್ ಕಲಿಯುತ್ತಿರುವ ನಮ್ಮ ಸ್ನೇಹಿತರಿಗೆ ಇದು ತುಂಬಾ ಉಪಯುಕ್ತ ಮಾಹಿತಿ. ಚನ್ನಾಗಿ ಅರ್ಥ ಆಗುವ ಹಾಗೆ ಮಾಹಿತಿ ತಿಳಿದ್ದೀರಿ ತುಂಬಾ ಧನ್ಯವಾದಗಳು. ನಿಮಗೆ ಇದೆ ರೀತಿ ಹೊಸ ಹೊಸ ವಿಡಿಯೋಗಳನ್ನು ಹಾಕ್ತ ಇರಿ ಧನ್ಯವಾದಗಳು... ❤

  • @hanumanthappash1556
    @hanumanthappash1556 4 місяці тому +5

    Most of the people who are working in Bescom Engineers do not know about importants of earthing it is very informative each and every one becoming gets educative thank u sir

  • @srinathacs
    @srinathacs 3 місяці тому +2

    ತುಂಬಾ ಚೆನ್ನಾಗಿ ಎಲ್ಲರಿಗೂ ಅರ್ಥವಾಗುವಂತೆ ಹೇಳಿಕೊಡುತ್ತೀರಿ.ಧನ್ಯವಾದಗಳು.ಈ ತರಹದ ವಿಡಿಯೋಗಳನ್ನು ಮುಂದುವರೆಸಿ.

  • @ananthbhat3657
    @ananthbhat3657 5 місяців тому +4

    ಅತ್ಯಗತ್ಯವಾದ,ಅತ್ಯುತ್ತಮವಾದ
    ಮಾಹಿತಿ,ಧನ್ಯವಾದ ಸರ್.

  • @shivasentertainment.redruby
    @shivasentertainment.redruby 5 місяців тому +4

    Wonderful Electric Knowledge 👌👌👌👌👍👍👍👍🙏🙏🙏🙏 Thank You

  • @dskrao
    @dskrao 5 місяців тому +5

    You have explained excellent ly using tools in Kannada. Thank you Sir.

  • @Sathish-t5k8o
    @Sathish-t5k8o 5 місяців тому +4

    ತುಂಬಾ ಉಪಯುಕ್ತ ಮಾಹಿತಿ.🙏🙏🙏🙏🌷🌹❤

  • @Betta_fish_420
    @Betta_fish_420 Місяць тому +1

    Nice explained bro🎉🎉❤

  • @amarp6327
    @amarp6327 5 місяців тому +3

    Well expanded sir❤❤❤🎉

  • @nagarajucm859
    @nagarajucm859 4 місяці тому +2

    Super, clear explanation. 👌👍👋

  • @chandrakanthas6256
    @chandrakanthas6256 3 місяці тому

    ಸರಳ ಹಾಗೂ ಅತ್ಯಂತ ಸುಲಭ ವಿಧಾನ ತಿಳಿಸಿದ್ದಕ್ಕೆ ಧನ್ಯವಾದಗಳು.

  • @subrahmanyamkn7861
    @subrahmanyamkn7861 5 місяців тому +2

    Very useful info.Thanks🙏

  • @sujeetkumarg-t2r
    @sujeetkumarg-t2r 5 місяців тому +3

    Super anna thank you❤❤

  • @vijaydanesh.danesh8190
    @vijaydanesh.danesh8190 4 місяці тому

    ಚನ್ನಾಗಿ ಅರ್ಥ ಆಗುವ ಹಾಗೆ ವಿವರವಾಗಿ ತೋರಿಸಿ ಕೊಟ್ಟಿದಿರಿ !ಧನ್ಯವಾದಗಳು.

  • @SalagaConstructions
    @SalagaConstructions 3 місяці тому

    Very easy and simple ways to understand by your video...Continue the information ℹ️

  • @manjunathSp-ll1dz
    @manjunathSp-ll1dz 3 місяці тому

    ವಿವರವಾದ ವಿಶ್ಲೇಷಣೆ ಚೆನ್ನಾಗೆದೆ, ಎಂಥವರಿಗೂ ಅರ್ಥವಾಗುವಂತೆ ವಿವರಿಸಿದ್ದೀರಿ, keep it up ❤

  • @kadadakattemanjunatha4667
    @kadadakattemanjunatha4667 5 місяців тому

    ನಮಸ್ತೆ ಸರ್.🙏🙏🙏
    ಅದ್ಭುತ ವಿವರಣೆ.🙏🙏🙏

  • @BonaventureOliver
    @BonaventureOliver 4 місяці тому

    You are grate. May God bless you.good explanation. At least people can understand the basic.

  • @kingbro907
    @kingbro907 3 місяці тому

    ಸುಪ್ರೀಂ ಹೇಳಿದ್ರಿ ಸರ್, ತುಂಬಾ ಧನ್ಯವಾದಗಳು ನಿಮಗೂ

  • @MOHANJOSEPH-oc2yk
    @MOHANJOSEPH-oc2yk 4 місяці тому

    Excellent explanation,
    Any simple person can understand. Thank you very much sir.

  • @srinivasrao-hh2mb
    @srinivasrao-hh2mb 3 місяці тому

    Beautiful clarity and voice easy. to understand tnq

  • @sureshmaddodi1714
    @sureshmaddodi1714 4 місяці тому

    Very ಗುಡ್ ಇನ್ಫಾರ್ಮಶನ್ 👍 ಥ್ಯಾಂಕ್ಸ್ 🌹

  • @maheshajay2231
    @maheshajay2231 5 місяців тому +7

    Excellent bro

  • @shivashiva4995
    @shivashiva4995 4 місяці тому

    ತುಂಬಾ ವಿವರವಾಗಿ ತಿಳಿಸಿದ್ದೀರಾ ಧನ್ಯವಾದಗಳು ಸರ್

  • @lalithaa-oq9tr
    @lalithaa-oq9tr Місяць тому

    Very very good eplination, thanks 🎉

  • @mangalakumara807
    @mangalakumara807 5 місяців тому +2

    Well.explained

  • @Swamygowda
    @Swamygowda 4 місяці тому

    Yes, you did a exalent explanation, please continue further circuits, and Very important points is create awareness to all publics Regarding to avoid using substandard materials .

  • @SidduBanu-i6c
    @SidduBanu-i6c 26 днів тому

    ತುಂಬಾ ಧನ್ಯವಾದಗಳು ಸರ್

  • @jayasimhahn3715
    @jayasimhahn3715 Місяць тому

    Good demo on earthing.,

  • @santhoshbr3666
    @santhoshbr3666 3 місяці тому

    Explanation is excellent and thank you sir

  • @hanamantahulakoti7972
    @hanamantahulakoti7972 4 місяці тому +2

    Super tq so much

  • @VeerashekarVeerashekar-fe4hf
    @VeerashekarVeerashekar-fe4hf 4 місяці тому

    Really very useful information sir

  • @snlokeshbabu4767
    @snlokeshbabu4767 2 місяці тому

    Nice videos sir 💐🙏💐

  • @sajidali7285
    @sajidali7285 5 місяців тому

    ಸೂಪರ್ ಆಗಿದೆ ❤ excellent teaching
    please add nutral and earth connecting voltage

  • @srinivaskj5154
    @srinivaskj5154 3 місяці тому

    Super video 🎉🎉❤❤

  • @gopalhegde3354
    @gopalhegde3354 4 місяці тому

    ಚೆನ್ನಾಗಿ ವಿವರಿಸದ್ದಿರಾ.🙏🙏

  • @praveenpt4
    @praveenpt4 4 місяці тому

    Informative video sir❤

  • @anwarthawakkal2786
    @anwarthawakkal2786 3 місяці тому

    U have explained very well thank u

  • @Nammaloka1
    @Nammaloka1 4 місяці тому

    Thank you sir very well explanation
    Keep teaching sir

  • @DoreswamyR
    @DoreswamyR 2 місяці тому

    Superb sir❤

  • @ksrinivas4428
    @ksrinivas4428 Місяць тому

    very good.

  • @g.badarivishal7353
    @g.badarivishal7353 4 місяці тому

    Good explanation. Thanks.

  • @pushparajubvxxxx8866
    @pushparajubvxxxx8866 4 місяці тому

    Very good coaching

  • @akshetty2468
    @akshetty2468 4 місяці тому

    Super 👌

  • @govindarajb2491
    @govindarajb2491 3 місяці тому

    Well teaching sir

  • @PrabhakarDevnur
    @PrabhakarDevnur 3 місяці тому

    ವಿಷಯ ತುಂಬಾ ಚೆನ್ನಾಗಿದೆ. 👌 ಆದರೆ ತುಂಬಾ ಎಳೆದು ಎಳೆದು ಹೇಳಿದ್ಕೇ ಬೋರ್ ಅನ್ಸುತ್ತೆ.😢 ಮುಂದೆ ಶಾರ್ಟ್ ವಿಡಿಯೋ ಮಾಡಿ 👍

    • @murugeswamysd8469
      @murugeswamysd8469 2 місяці тому

      ಆದರೆ, ಹೀಗೆ ಎಳೆದು ವಿವರವಾಗಿ ಹೇಳದಿದ್ದರೆ ನನ್ನಂಥವರಿಗೆ ಅರ್ಥವಾಗುವುದಿಲ್ಲ. ಎಲ್ಲರೂ ಎಲ್ಲಾ ತಿಳಿದಿರುವುದಿಲ್ಲ. ಇವರು ಹೇಳಿದ ಪ್ರತಿಯೊಂದೂ ಹೇಳಬೇಕಾದದ್ದೇ. ದಯವಿಟ್ಟು ಹೀಗೇ ವಿವರವಾಗಿ ಹೇಳಿ ಸರ್. ಧನ್ಯವಾದಗಳು.

  • @swamyca5876
    @swamyca5876 5 місяців тому

    Good veeds ❤👍💯👌🙏🙏🙏

  • @gopalakrishna8335
    @gopalakrishna8335 4 місяці тому +2

    ಚನಾಗಿ explain ಮಾಡಿದೀರ.. ವಂದನೆಗಳು.. Sorry about the Kannada spelling.. Could not get the correct alphabets to put in 'chennagi' & 'maadidheera.' Sorry.

  • @n.prakashprakash3869
    @n.prakashprakash3869 2 місяці тому

    ತುಂಬಾ ಇಷ್ಟ ಆಯ್ತು ಸರ್

  • @shivanandhospet3607
    @shivanandhospet3607 4 місяці тому

    Super sir ❤

  • @drbasavarajab4793
    @drbasavarajab4793 4 місяці тому

    Well explained

  • @parasurampadagatti556
    @parasurampadagatti556 3 місяці тому

    Super sir

  • @rajgeetha144
    @rajgeetha144 5 місяців тому +33

    ಆಕಸ್ಮಿಕವಾಗಿ ನ್ಯೂಟ್ರಲ್ ಗೆ ಅರ್ಥಿಂಗ್ ಶಾರ್ಟ್ ಆಗಿದ್ದರೂ ಫೇಸ್ ಮತ್ತು ಅರ್ಥಿಂಗ್ ಟಚ್ ಮಾಡಿದಾಗ ಬಲ್ಬ್ ಉರಿಯಬಹುದು ಅಲ್ಲವಾ. ತಪ್ಪು ಪತ್ತೆ ಹೇಗೆ ಮಾಡುವುದು.

    • @PrakashTs-vd9sj
      @PrakashTs-vd9sj 5 місяців тому +1

      ಆ ರೀತಿ ನಿಮಗೆ ಅನಿಸಿದ್ರೆ MCB input ಇಂದ neutral ನ ಕನೆಕ್ಷನ್ ತೆಗೆದು ಹಾಕಿ phase ಹಾಗೆ ಬಿಡಿ ಈಗ ಮನೆ ಬಲ್ಬ್ ಆನ್ ಮಾಡಿ ಬಲ್ಬ್ ಆನ್ ಆದರೆ ಚೆನ್ನಾಗಿ ಉರಿದರೆ ಅದಿಕ್ಕೆ earth ಸಿಗುತ್ತಿರಬಹುದು illa ಅಂದ್ರೇ ಇಲ್ಲ😊
      ಇನ್ನೊಂದು ವಿಧಾನ main MCB supply of madi neutral and earth na continuity check ಮಾಡಿ multimeter nalli. N, e, nalli continuity torsidre n e ಜೊತೆ short ide antha ಆರ್ಥ 😊 ಈ fault ರೆಡಿ ಆದಾಗ ಈ ರೀತಿ earthing check madi

    • @ಅರುಣ್ಶೆಟ್ಟಿ
      @ಅರುಣ್ಶೆಟ್ಟಿ 4 місяці тому +3

      ಸಮಸ್ಯೆ ಇಲ್ಲ

    • @ganeshappu8324
      @ganeshappu8324 4 місяці тому +2

      Yes but its some ಟೈಮ್ ಬಿಗ್ ಪ್ರಾಬ್ಲಮ್ ಕ್ರಿಯೇಟೆಡ್

    • @mohiteynm6198
      @mohiteynm6198 4 місяці тому +4

      ಟೆಸ್ಟರ್ ನ್ನು ನುಟ್ರಲ್ ಮತ್ತು ಆರ್ಥಿಂಗ್ ಇಟ್ಟು ನೋಡಿ ಬೇರೆ ಬೇರೆ ಯಾಗಿ, ಎರಡು ಕಡೆ ಟೆಸ್ಟರ್ ಉರಿದರೆ ಶಾರ್ಟಿಂಗ್ ಆಗಿರೋದು ಗ್ಯಾಂರಂಟಿ.ಬರೇ ಎರ್ತಿoಗ್ ನಲ್ಲಿ ಇಟ್ಟು ನೋಡಿದರೆ ಟೆಸ್ಟರ್ ಉರಿಯೋದಿಲ್ಲ

    • @mahinaik2563
      @mahinaik2563 Місяць тому

      If the earthing is perfect then bulb will glow with phase and earth

  • @MaheshKS-y8j
    @MaheshKS-y8j 2 місяці тому

    👌👌👌

  • @nagayya4415
    @nagayya4415 3 місяці тому

    👌👌🙏

  • @VpgLearning
    @VpgLearning 24 дні тому

    👌

  • @hemalathakp4288
    @hemalathakp4288 5 місяців тому

    Super explanetion thanks

  • @shaiksaddiqulla7987
    @shaiksaddiqulla7987 3 місяці тому +1

    Nice illustration, you should make in english also, channagi idey

  • @Shreeshailuppar78
    @Shreeshailuppar78 3 місяці тому +2

    Sir please sowlpa battery backup brief explanation video maddi sir ..

    • @Kumar-pg7jv
      @Kumar-pg7jv 3 місяці тому

      12 volts DC 60amps 80 amps 120 amps more amps more in bult plates more amps more storage more amps bigger baatey si

  • @srinivasamurthy2466
    @srinivasamurthy2466 4 місяці тому +1

    Sar house automishion wiring ಬಗ್ಗೆ ತಿಳಿಸಿ

  • @sanjukumar-lt9jx
    @sanjukumar-lt9jx Місяць тому

    👍👌🙏🙏🙏🙏🙏

  • @mohanbt2305
    @mohanbt2305 4 місяці тому

    ಉತ್ತಮ ಮಾಹಿತಿ

  • @chandruyadav7748
    @chandruyadav7748 4 місяці тому +1

    🙏🏻🙏🏻🤝🤝❤️❤️👌🏻👌🏻

  • @Shiva98762
    @Shiva98762 4 місяці тому +1

    transformer bagge explain madi brother

  • @prakashs8912
    @prakashs8912 5 місяців тому +4

    Kptcl AE/JE ge coaching kodi sir UA-cam alli 🙏

  • @sanjeevadevadiga9108
    @sanjeevadevadiga9108 4 місяці тому

    Super

  • @Rangaswamaiahps
    @Rangaswamaiahps 2 місяці тому

    Super sir one more doubt switch on madidaga shock hodeyutte reason enu sir.

  • @nareshakg3447
    @nareshakg3447 4 місяці тому +1

    Motor winding check mado video madi bro

  • @gireshgt-hf7hv
    @gireshgt-hf7hv 4 місяці тому

    👏👏👌👌🙌

  • @anandhiremata7630
    @anandhiremata7630 4 місяці тому +1

    Ups ಕಲೆಕ್ಷನ್ ಬಗ್ಗೆ ತಿಳಿಸಿಕೊಡಿ ಸರ್

  • @ajithkumarkr1139
    @ajithkumarkr1139 4 місяці тому

    ❤❤❤

  • @ravindrarao2860
    @ravindrarao2860 5 місяців тому

    super

  • @siddukumargk1134
    @siddukumargk1134 4 місяці тому

    Thank you sir

  • @Gowrishsk
    @Gowrishsk 5 місяців тому

    Suuuper

  • @Gangaraj-rq1ok
    @Gangaraj-rq1ok 3 місяці тому

    🎉❤

  • @DayDreamer-MK
    @DayDreamer-MK 3 місяці тому

    VFD Bagge nu ondu video madi sir

  • @ShanmukhaM-do9xh
    @ShanmukhaM-do9xh 4 місяці тому

    🙏👌❤️😘

  • @prakashs8632
    @prakashs8632 4 місяці тому +1

    Earthing strong madodu ege bro

  • @ananthkumar9661
    @ananthkumar9661 3 місяці тому

    🙂🙏

  • @Shivashankara46
    @Shivashankara46 3 місяці тому

    Sir kannadadalli the best electric book yauvdu sir please heli

  • @sharathb8532
    @sharathb8532 5 місяців тому

    Hi, please do some vedio about heaters, 1, 2 and 3 phase

  • @shivaprasadavaranashi9781
    @shivaprasadavaranashi9781 4 місяці тому +1

    Neutral ಮತ್ತು earthing short ಆಗಿದೆ, ಹಾಗಾಗಿ balbu ಉರಿಯುತ್ತೆ, ಆಗ earthing ಸರಿಯಾಗಿ ಇಲ್ಲಾ ಎಂದು ಅನಿಸುತ್ತೆ. Doubt??

  • @Kbcreater2.0
    @Kbcreater2.0 Місяць тому

    Yava app sir idu editing please tell me it is help to me.❤❤❤❤❤👍

  • @manjunathamanju1721
    @manjunathamanju1721 4 місяці тому +1

    ಮಾಹಿತಿ ತುಂಬಾ ಉಪಯುಕ್ತವಾಗಿದೆ.ಆದರೆ ಅರ್ಥಿಂಗ್ ವೀಕ್ ಆಗೋಕೆ ಕಾರಣಗಳೇನು?ವೀಕ್ ಇದ್ದರೆ ಹೇಗೆ ಸರಿ ಮಾಡೋದು?ವೀಕ್ ಅರ್ಥಿಂಗ್ ನಿಂದ ಸಮಸ್ಯೆ ಎನು ತಿಳಿಸಿ

    • @manjunathamanju1721
      @manjunathamanju1721 4 місяці тому

      Pls answer me

    • @banadigan7511
      @banadigan7511 3 місяці тому

      ಅರ್ಥಿಂಗ್ ತಂತಿ ಸಡಿಲವಾಗಿರಬಹುದು ˌ ಅರ್ಥಿಂಗ್ ತಂತಿ ಬೇರೆ ತಂತಿಯ ಜೊತೆ ಸ್ಪರ್ಶ ಅಗಿರಬಹುದು. ಅರ್ಥಿಂಗ್ ಗುಂಡಿಯ ಸಮೆಸ್ಯೆ

  • @ananthbhat3657
    @ananthbhat3657 5 місяців тому +3

    ಸರ್,ಮನೆಯ ಸಾಕೆಟ್ಗಳಲ್ಲಿ ಎರಡೂ ಕಡೆಯಲ್ಲೂ ಕರೆಂಟ್ ಬರುವುದು ಏಕೆ?ಅದರಿಂದ ಏನು ತೊಂದರೆ ಆಗುತ್ತದೆ?ಸರಿಪಡಿಸುವುದು ಹೇಗೆ?
    ಆಬಗ್ಗೆ ತಿಳಿಸುವಿರಾ?

    • @Prince-uv8sx
      @Prince-uv8sx 5 місяців тому +1

      Neutral sari Ella neutral wire check Madi

    • @murugeswamysd8469
      @murugeswamysd8469 2 місяці тому

      ಕೆಲವೊಂದು ಸಾರಿ ಕೆ.ಇ.ಬಿ. ಕಂಬದ😢ಟ್ರಾನ್ಸ್ ಫಾರ್ಮರ್ ನಲ್ಲಿ ಪ್ರಾಬ್ಲಮ್ ಇದ್ದರೆ ಎರಡೂ ಕಡೆಯೂ ಫೇಸ್ ಬರುತ್ತದೆ, ಎಲ್ಲಾ ಲೈಟ್, ಫ್ರಿಜ್ ಇತ್ಯಾದಿ ಕೆಲಸ ಮಾಡುತ್ತಿರುತ್ತವೆ. ನಮ್ಮ ಮನೆಯಲ್ಲಿ ಹೀಗೆ ಆಗಿತ್ತು. ಕೆ.ಇ.ಬಿ. ಯವರಿಗೆ ಕಂಪ್ಲೆಂಟ್ ಕೊಟ್ಟಾಗ ಅವರು ಟ್ರಾನ್ಸ್ ಫಾರ್ಮರ್ ನಲ್ಲಿ ಮಿಸ್ಡೇಕ್ ಇದೆ, ರಿಪೇರಿ ಮಾಡಿಸುತ್ತೇವೆ ಎಂದು ಹೇಳಿ ಟ್ರಾನ್ಸ್ ಫಾರ್ಮರ್ ನ್ನು ರಿಪೇರಿ ಮಾಡಿದರು. ನಂತರ ಎರಡೂ ಕಡೆಯೂ ಫೇಸ್ ಬರುತ್ತಿಲ್ಲ. ಒಂದು ಕಡೆ ಮಾತ್ರ ಫೇಸ್ ಬರುತ್ತಿದೆ.

  • @SalagaConstructions
    @SalagaConstructions 3 місяці тому

    😊

  • @master-qt8ej
    @master-qt8ej 5 місяців тому

    Thank you

  • @govindarao5182
    @govindarao5182 5 місяців тому

    ಧನ್ಯವಾದಗಳು

  • @thippeswamy2674
    @thippeswamy2674 4 місяці тому

    Earthing strong maduvudu ege brother. Please explain

  • @sumalathas1422
    @sumalathas1422 4 місяці тому

    Sir namaste namma maneyalli meternalli voltage chennagide Adare maneya olage 9 Wae &0.5watt bulb Saha full down agive innu yava bulb agirabahudu on aguthilla enu problem irabahudu tilisikodi

  • @Shreeshailuppar78
    @Shreeshailuppar78 3 місяці тому

    Battery bagge sowlpa video maddi sir

  • @sunil3371
    @sunil3371 4 місяці тому

    Very clear explanation. But; why do you call a socket as shocket bro?

  • @aslamgokak6025
    @aslamgokak6025 2 місяці тому

    More long video

  • @raghugowda2538
    @raghugowda2538 5 місяців тому

  • @bhimshareddyekhelli3845
    @bhimshareddyekhelli3845 2 місяці тому

    What volt should show between neutral & earthing for good earthing.
    Pls reply anyone.

  • @Praveenkallaje
    @Praveenkallaje 5 місяців тому

    Rcc manegalalli celing FAN burn aguthe continues while lighting and thunderstorms. Idike earth problem??? Hege solve madodu

    • @Kumar-pg7jv
      @Kumar-pg7jv 3 місяці тому +1

      Bro add Dp switch in series with fan switch for more protection in stall lighting arrestor

  • @nareshakg3447
    @nareshakg3447 4 місяці тому

    Multi metre explain madi