ತೆಂಗು ಮತ್ತು ಅಡಿಕೆ ತೋಟದಲ್ಲಿ ಜಾಕಾಯಿ ಬೆಣ್ಣೆ ಹಣ್ಣು ಏಲಕ್ಕಿ ಕಿತ್ತಳೆ ಮೂಸಂಬೆ ಇನ್ನೂ ಮುಂತಾದ ಬೆಳೆಗಳನ್ನು ಬೆಳೆದರೆ

Поділитися
Вставка
  • Опубліковано 22 лис 2024

КОМЕНТАРІ • 95

  • @nammahosadurga443
    @nammahosadurga443 2 роки тому +25

    ಇಷ್ಟು ವಯಸ್ಸಾದರೂ ಸಹಾ ಕೃಷಿ ಮೇಲಿನ ಇವರ ಆಸಕ್ತಿ ಬಹಳ ಶ್ಲಾಘನೀಯ ಇವರ ಉತ್ಸುಕತೆ ಮತ್ತು ನಿಮ್ಮ ಕಾರ್ಯವೈಖರಿಗೆ ನನ್ನ ಅಭಿನಂದನೆಗಳು. 🙏
    ಇವರ ಜೊತೆ ಇನ್ನಷ್ಟು ವಿಡಿಯೋ ಮಾಡಿ 👍

  • @ಸಾಧಕಸಾಧಿಸಿದ್ದು

    ಇವರ ಮಾತೇ ಅದ್ಭುತ ಇವರ ಕೃಷಿ ಮತ್ತೆ ಮತ್ತಷ್ಟು ಅದ್ಭುತ

  • @NAGARAJUNAGARAJU-qi9de
    @NAGARAJUNAGARAJU-qi9de 2 роки тому +16

    ಯುವ ರೈತರಿಗೆ ಇವರ ಅನುಭವದ ಮಾತುಗಳು ದಾರಿದೀಪ

  • @ashokagp3192
    @ashokagp3192 2 роки тому +4

    ನಿಮ್ಮ ಉತ್ಸಾಹಕ್ಕೆ ಮೆಚ್ಚಲೇ ಬೇಕು....ಸೂಪರ್ ಗೌಡರೆ...ಅದೇನ್ ಖುಷಿ.ಅಬ್ಬಾ..

  • @PradeepNayak-eb2mw
    @PradeepNayak-eb2mw 2 роки тому +11

    ನಿಮ್ಮ ನಡೆ ನಿಮ್ಮ ನುಡಿ ಅದ್ಭುತ.

  • @Yuvraj_Gowriputra
    @Yuvraj_Gowriputra 2 роки тому +47

    ಸಿದ್ದೇಗೌಡ್ರೇ ಅವರ ಜೊತೆಗೆ‌ ಇರ್ರೀ..ಎಲ್ಲೆಲ್ಲೋ ಇರುತ್ತಿರಲ್ಲ😍😀😀

  • @Yuvraj_Gowriputra
    @Yuvraj_Gowriputra 2 роки тому +14

    ಗೌಡ್ರು ಜೀವನೋತ್ಸಾಹ ಬಹಳ‌ ಇಷ್ಟ ಆಯ್ತು...

  • @BangaloreStores
    @BangaloreStores 2 роки тому +13

    🙏🌿🍁ಅವರ ಉತ್ಸಾಹ ಅವರ ಕಾಯಕ ,ನಡೆ, ನುಡಿ 🍃ವಿವರಣೆ ,ಅವರನ್ನು ಬೆಟಿಯಾದವರೇ ದನ್ಯರು,ಅವರಿಗಿರುವ ತೋಟದಮೇಲಿನ ಪ್ರೀತಿ ಚಿರನೂತನವಾಗಿರಲಿ .ನಿಷ್ಕಲ್ಮಶ ವ್ಯಕ್ತಿತ್ವ ಮನಪೂರ್ವಕ ಧನ್ಯವಾದಗಳು🙏

  • @rajivnaval6004
    @rajivnaval6004 Рік тому +1

    very passionate in his work kudos sir. keep on farming. very informative.

  • @ka09kempured78
    @ka09kempured78 2 роки тому +2

    ಇಂತಹ ಉತ್ಸುಕತೆ ಅಬ್ಬಾ 🙏🙏👌👌🔥🔥

  • @ravikumarlr5471
    @ravikumarlr5471 2 роки тому +8

    ಸಾರ್ ,ಬೇಗ part 2ಹಾಕಿ ,,ಅವರ ಉತ್ಸಾಹ ನಮ್ಮಂತ ಯುವಕರಿಗೆ ಪ್ರೇರಣೆ..super...

  • @MrROCK-pc6hg
    @MrROCK-pc6hg 2 роки тому

    ##Really great person... Evara agricultural knowledge ge ondu dodda ##Salaam... Nam antha yuvakarige olle sooorthi...

  • @umeshmj2
    @umeshmj2 3 місяці тому

    ಸಿದ್ದೇಗೌಡ್ರೆ ❤

  • @keshavak9948
    @keshavak9948 Рік тому +1

    ಸುಬ್ಬೆಗೌಡ್ರಿಗೆ ಸಿದ್ದೇ ಗೌಡ್ರು ಮೇಲೆ ಲವ್ ಜಾಸ್ತಿ!!!

    • @kiran_gaddafi
      @kiran_gaddafi 2 місяці тому

      ಜಿಗರಿ ದೋಸ್ತ್, ಇರಬಹುದು, + ಸಿದ್ದೇ ಗೌಡರ ಕಿವಿ ಹಿಂಡುತ್ತಿರಬಹುದು..,.

  • @PradeepNayak-eb2mw
    @PradeepNayak-eb2mw 2 роки тому +17

    ಗೌಡ್ರೇ ನೀವು ಎಲ್ಲರನ್ನೂ clean bowled ಮಾಡ್ಬಿಟ್ರಿ.

  • @bpbhadri2834
    @bpbhadri2834 Рік тому

    ನಿಮ್ಮ್ ಮಾತ್ತು ಅದ್ಬುತ ಸರ್ ನಿಮ್ಮ್ ustah ಅಬ್ಬಾ

  • @shreenivasavasu110
    @shreenivasavasu110 2 роки тому +6

    ತೋಟ ನಿರ್ಮಾಣ ಮಾಡಲು ಶ್ರಮಿಸಿರುವುದು, ಅವರ ಮಾತಿನಲ್ಲಿ ಅರ್ಥವಾಗುತ್ತದೆ...

  • @Vinayka28
    @Vinayka28 2 роки тому +3

    Golden Words😍

  • @LIFEandHEROs
    @LIFEandHEROs 7 місяців тому

    ಹಿರಿಯರ ಪ್ರೀತಿ , ತೋಟದ ಬಗ್ಗೆ ಅದ್ಬುತ

  • @vinodkumarp6401
    @vinodkumarp6401 2 роки тому +1

    Excellent video, very useful
    👌👌👌👌👌👌👌👌👌👌👌

  • @rammurthi5598
    @rammurthi5598 11 місяців тому

    Very good. Model farmer.

  • @natarajbm2086
    @natarajbm2086 2 роки тому

    Uttamavada maatu "Thota maadida mele KR Pete ge hogabeku"❤️👍

  • @KrishnaB-e2v
    @KrishnaB-e2v 4 місяці тому

    Super vedio

  • @villagelifeinindia5024
    @villagelifeinindia5024 Рік тому

    He is very spiritable person great

  • @naturalfarmingharibabu-liv6281
    @naturalfarmingharibabu-liv6281 2 роки тому

    Subba Goud sab your energy are very high..... congratulations.
    I have also same type of 10 years food forest in Hyderabad.
    Your natural farming practices are very nice 👌. I had more than 3 % soil corban in my garden.

  • @malteshnajaraddi9933
    @malteshnajaraddi9933 2 роки тому +1

    ಅಜ್ಜ ಉತ್ಸಾಯಿ. ಸೂಪರ್

  • @divyagirieducationaltruxtb1528
    @divyagirieducationaltruxtb1528 2 роки тому

    Sir ur words are inspiring for us and ur excitement towards your efforts 👌🏻 I'm remembering my dad

  • @dr.devarajn6942
    @dr.devarajn6942 2 роки тому

    ನಿಮ್ಮ speech ಸೂಪರ್ ಸರ್,

  • @brahmakaran9429
    @brahmakaran9429 2 роки тому +1

    ಸರ್ ಶೃದ್ದೆ, ಮಮತೆ, ಪ್ರೀತಿಯಿಂದ ಮಾತಾಡೋದು ತುಂಬಾ ಇಷ್ಟ ನನಗೆ... 😊🙏🙏ಸರ್ ನಿಮ್ಮತ್ರ ಮಾತಾಡ್ಬೇಕು. ನಂಬರ್ ಕೊಡಿ

  • @prav2738
    @prav2738 2 роки тому

    A very modest person.

  • @dhruveshgowda2882
    @dhruveshgowda2882 2 роки тому

    ಸೂಪರ್ ಸರ್

  • @chethankumarso5440
    @chethankumarso5440 2 роки тому

    Hatsap sir🙏🙏🙏🙏🙏

  • @anandaradyabr
    @anandaradyabr Місяць тому

    Ottu estu ecres alli madidare?

  • @manjunathbankapur5414
    @manjunathbankapur5414 3 місяці тому

    Thank you

  • @raghavendragm4161
    @raghavendragm4161 2 роки тому

    KEEP IT UP SIR,

  • @KrishnaKrishna-rg7ef
    @KrishnaKrishna-rg7ef 2 роки тому

    Sir beautiful speech

  • @tractorbro1
    @tractorbro1 2 роки тому

    ಸಿದ್ದೇಗೌಡ್ರೇ🤩🙏👌

  • @ShivaShiva-by3ec
    @ShivaShiva-by3ec 2 роки тому +1

    Super

  • @shankarshobha1246
    @shankarshobha1246 2 роки тому

    Teak wood maragalanna maruvudu Hegge hadarabagge video madi

  • @yashtc5788
    @yashtc5788 2 роки тому

    Siddegowdru helida ganasi nalli ero thota video madi please

  • @sachinbellad1990
    @sachinbellad1990 2 роки тому +1

    Nice farmer

  • @lokeshkm7107
    @lokeshkm7107 2 роки тому

    Im frm Nagamala taluk we cant to see,.becoz urs is dry land thaluk

  • @vishaltalasangi6466
    @vishaltalasangi6466 2 роки тому

    sir preetige mattu matige Bele kattaka agala

  • @umeshyadav5
    @umeshyadav5 2 роки тому

    Ganasi avara thengina thotavannu video maadi

  • @tirupatiganavi
    @tirupatiganavi 2 роки тому +1

    Sidde gowda sir please listen is words

  • @anilkumarrm7429
    @anilkumarrm7429 2 роки тому +1

    👌🤝👍

  • @kdmmovies9827
    @kdmmovies9827 2 роки тому

    Eno attraction ide ivaralli yuvajanatege spoorti

  • @santhoshsanthu2625
    @santhoshsanthu2625 2 роки тому +1

    Jaminu eshtide sir

  • @ManjunathManju-fs3sg
    @ManjunathManju-fs3sg Рік тому

    More videos dir

  • @harsha_yagati
    @harsha_yagati 2 роки тому +3

    Yava utprekshenu ellade pramanikavagi prasthutha padisuthiddare........

    • @chidanandagd6670
      @chidanandagd6670 2 роки тому

      ಈ ಹಣ್ಣಿನ ಸಸಿಗಳು ಎಲ್ಲಿ ಸಿಗುತ್ತವೆ

    • @rangaiahajjanahalli6039
      @rangaiahajjanahalli6039 2 роки тому +2

      ಇದೇ ನಮ್ಮ ಗೌಡರ ಪರಿಸರದ ಹಾಗೂ ಧೇಶಪ್ರೇಮ, ಏನೇ ಆದರೂ ಗೌಡರ ಸಹಕಾರ, ಸಹಾಯ ಪಡೆದು, ಗೌಡರ ನೆರಳಿನಲ್ಲಿ ಬಾಳಿ ಬದುಕಿದ ಅದರಲ್ಲೂ ರಾಜಕೀಯದಲ್ಲಂತೂ ಬಹಳ ಮೋಸ ಮಾಡುವ ಜನರೇ ಹೆಚ್ಚು .

    • @nadimpallikesavaraju7098
      @nadimpallikesavaraju7098 2 роки тому

      M.noplease

  • @shreekanthkr541
    @shreekanthkr541 2 роки тому

    Baari sidde goudre

  • @keshavanaanaa3822
    @keshavanaanaa3822 2 роки тому

    Nimma utsahakke chirantanavarirali

  • @urkrishna1944
    @urkrishna1944 2 роки тому

    🙏🙏

  • @KA13wala
    @KA13wala 2 роки тому

    Nan Gandsi aune ad yaar tota heli hesru

  • @sindhe8052
    @sindhe8052 2 роки тому

    👌🙏🙏🌹

  • @sathishbhat5312
    @sathishbhat5312 2 роки тому

    🙏🙏👏

  • @shreekr69
    @shreekr69 2 роки тому

    👍

  • @yogiyogesha9855
    @yogiyogesha9855 2 роки тому

    Next

  • @dakshinamurthych880
    @dakshinamurthych880 2 роки тому +5

    ಗೌಡರಿಗಿರುವ ಉತ್ಸಾಹ ಅಲ್ಲಿರುವ ವರಿಗೆ ಯಾರಿಗೂ ಇದ್ದಂತಿಲ್ಲ

    • @nagarajubj4715
      @nagarajubj4715 2 роки тому

      ಗುರು ಇದು ಸುಬ್ಬೇಗೌಡರನ್ನ ಇಂಟ್ರ್ಯೂಮಾಡಿರೊ ವೀಡಿಯೊ ಅವರಿಗೆ ಜಾಸ್ತಿ ಪ್ರಮುಖ್ಯತೆ ಕೊಡ್ಬೇಕು ಅವರ ಪಕ್ಕದಲ್ಲಿ ಇರೋನು ನಾನೆ ಕಾಫಿಕಲರ್ ಜರ್ಕೀನ್ ಅಕಿರೋನು ಕೇವಲ ಅವರಿಗೆ ಕೋಪ್ರೇಟ್ ಮಾಡಿರೋದಕ್ಕೆ ಇದಾದಮೇಲೆ ಮುಂದಿನ ವೀಡಿಯೋದಲ್ಲಿ ಯಾವನೊ ಲೋಫರ್ ಏನಂತ ಕಾಮೆಂಟ್ ಹಾಕಿದ್ದಾನೆ ಓಪನ್ ಮಾಡಿ ನೋಡಿ.ಗೊತ್ತಾಗುತ್ತೆ.

    • @vikramnk9418
      @vikramnk9418 2 роки тому

      ನಿಜ

    • @kiran_gaddafi
      @kiran_gaddafi 2 місяці тому

      ದೇವರಾಣೆಗೂ ಇಲ್ಲ

  • @appunimboni8122
    @appunimboni8122 2 роки тому

    Kavita misra kavitaal

  • @ManukumarMk-dl8cy
    @ManukumarMk-dl8cy Місяць тому

    Sidde gowdru yaru first torsi

  • @deesh9507
    @deesh9507 2 роки тому

    ಬನ್ನೀ ಬನ್ನೀ ನೋಡೀ.

  • @prasanaks4421
    @prasanaks4421 2 роки тому +2

    Subbe gowder ummas ergu ella

  • @tirupatiganavi
    @tirupatiganavi 2 роки тому +1

    Sidde gowdre bejaru madkobedi

  • @vittalkuriyavara7210
    @vittalkuriyavara7210 2 роки тому

    ಪೋನ್ ನಂಬರ್ ಕೂಡಿ ಸರ

  • @narendrahv9590
    @narendrahv9590 2 роки тому

    Camera man not good

  • @nadimpallikesavaraju7098
    @nadimpallikesavaraju7098 2 роки тому

    M.noplease

  • @narendrahv9590
    @narendrahv9590 2 роки тому

    Photo graphy not good

  • @hadadihadadi6833
    @hadadihadadi6833 2 роки тому +1

    ನಿಮ್ಮ ಫೋನ್ ನಂಬರ್ ಕೊಡ್ರಿ ಸರ್

  • @vshalgaddi434
    @vshalgaddi434 2 роки тому +1

    Hi sir how to contact you (krishi badaku)?

  • @channachanna3960
    @channachanna3960 2 роки тому +1

    Super

    • @revannahb4685
      @revannahb4685 2 роки тому

      ನಿಮ್ಮ ಸಲಹೆಗೆ ಧನ್ಯವಾದಗಳು

  • @harsha_yagati
    @harsha_yagati 2 роки тому +2

    Yava utprekshenu ellade pramanikavagi prasthutha padisuthiddare........

  • @ambikahs6830
    @ambikahs6830 2 роки тому

    🙏🙏🙏