ಸರ್ ನೀವು ವೀಕೆಂಡ್ ವಿತ್ ರಮೇಶ್ಗೆ ಬರಲೇಬೇಕು ಹೌೌದು ಅಂದರೆ ಒಂದ್ ಲೈಕ್ ಮಾಡಿ👍 Edited: Thanks for 1k likes and Thanks to everyone ☺️☺️☺️ And finally he came ❤️❤️❤️
ವಿದ್ಯಾರ್ಥಿಯಾಗಿದ್ದಾಗ ಓದೋ method ಗೊತ್ತಿರ್ಲಿಲ್ಲ. ಗೊತ್ತಾದಾಗ ಓದೋ ಅವಕಾಶ ನೇ ಇಲ್ಲ. But nan ಮಕ್ಕಳಿಗೆ ಓದೋ ಅಭ್ಯಾಸ ನ kalsodake ನಿಮ್ಮ ವಿಡಿಯೋ help ಆಯ್ತು. ತುಂಬಾ ಥ್ಯಾಂಕ್ಸ್ sir... Nim video ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ ನಮ್ಮಂತ parents gu usefull.. ನಿಮ್ಮ UA-cam channel ಎಲ್ಲರಿಗೂ usefull ago vicharagalondii ge ಎತ್ತರಕ್ಕೆ ಬೆಳೆಯಲಿ. ಅಂತ ಹಾರೈಸುವೆ......
ತುಂಬಾ ಧನ್ಯವಾದಗಳು ಗುರುಜಿ ನಿಮ್ಮ ತಟ್ಟ ಅಂತ ಹೇಳಿ ಕಾರ್ಯಕ್ರಮ ತುಂಬಾ ಚೆನ್ನಾಗಿ ನಡಿಯುತ್ತೆ ಸರ. ಇಲ್ಲಿಯವರೆಗೆ ತಾವು ಹೇಳಿದ ಯಲ್ಲ್ ಮಾಹಿತಿ ತುಂಬಾ ಚನ್ನಾಗಿತ್ತು ಸರ. ನಿಮ್ಮಿಂದ ಈ ನಾಡಿನ ಜನತೆ ಮತ್ತು ನಮ್ಮಂತ ಅನೇಕ ವಿದ್ಯಾರ್ಥಿಗಳು ಇನ್ನು ನಿಮ್ಮಂದ ತುಂಬಾ ಕಲಿಯೋದು ಇದೆ ಗುರುಜಿ ಇದೆ ತರ ನಿಮ್ಮ ಈ ಸೇವೆ ಮುಂದುವರೆಯಲಿ ಗುರುಜಿ. ಹಾಗೆ ನಿಮ್ಮ ಅರೋಗ್ಯೇದ ಕಡೆನು ಗಮನ ಕೊಡಿ ಗುರುಜಿ ನಿಮ್ಮಿಂದ ತುಂಬ ಸಹಾಯ ಐತು ಸರ. ತುಂಬಾ ಧನ್ಯವಾದಗಳು ಗುರುಜಿ 🙏🌹
ಕನ್ನಡಿಗರ ಮನೆ-ಮನಗಳಲ್ಲಿ ನೆಲೆಸಿದ "ನಾ.ಸೋಮೆಶ್ವರ"ಸರ್ ನಿಮ್ಮ"ಥಟ್ ಅಂತ ಹೇಳಿ" ಕಾರ್ಯಕ್ರಮದ ಮೂಲಕವೇ ನಾನು ನಿಮ್ಮ ಅಭಿಮಾನಿ ಆದೆ...... ನೂರಾರು ವರ್ಷ ಸುಖ-ಸಂತೋಷದಿಂದ ಬಾಳಿ ಬದುಕಿ...
I could see the humbleness at the end, When MANJU sir tells, Even we youth must enrich our strength to speak or give a lecture like DR SOMESHWAR! We can see how, the bud has grown with these positive personality! Yeah , We can see you in much better higher position!! Thank-you for the wonderful session!👌
ಡಾ ನಾ. ಸೋಮೇಶ್ವರ್ ಸರ್ ತುಂಬಾ ಧನ್ಯವಾದಗಳು, ಕಲಿಕೆ ಮತ್ತು ನೆನಪು ಅಂದ್ರೆ ಏನು, ವಿದ್ಯಾರ್ಥಿಗಳು ಯಾವರೀತಿ ಓದಬೇಕು ಯಾವರೀತಿ ಸಿದ್ಧತೆ ಮಾಡಿಕೊಳ್ಳಬೇಕು ಅಂತ ತಿಳಿಸಿಕೊಟ್ಟಿದ್ದಿರಿ, ಇಷ್ಟು ಖುಷಿಯಿಂದ ಯಲ್ಲ ವಿವರಿಸಿದ್ದೀರಿ, ನನಗೆ ತುಂಬಾ ಖುಷಿಯಾಗಿದೆ ಸರ್. ಧನ್ಯವಾದಗಳು 🙏
ನಿಮ್ಮನ್ನು ಬಣ್ಣಿಸಲು ಶಬ್ದನಿಗಂಟಿನಲ್ಲಿ ಪದಗಳಿಲ್ಲ ಅನ್ನಬಹುದು 🙏🙏🙏🙏🙏........ಕನ್ನಡವನ್ನ ಅದರ ಚಂದವನ್ನ ನಿಮ್ಮ ಮಾತಿನಲ್ಲೆ ನೋಡಬಹುದು...... ಕರ್ನಾಟಕ ಕಂಡ ಅದ್ಬುತ ಗ್ರಂಥಾಲಯ ನೀವು 🙏🙏🙏🙏🙏🙏..... ನಿಮ್ಮಂಥವರ ಆಶಿರ್ವಾಧ ನಮಗೆ ಖಂಡಿತಾ ಅಗತ್ಯ 🙏......
Thank you kindly Dr Someshwar Sir! In fact I’m a UPSC Aspirant I was blindly studying a few months ago but! Now your Realistic P R1 Q R2 R3 R4 R5 Strategy is resetting my brain neurons and making my heart enthusiasm in the left ventricle..😍🙏🏻
Thumba thadavagi nim speach kelde adru nan sadanege bekad broad nimminda sikkithu thank u sir ee jagathu nimmantha mahan vektjigalinda belagalu nice sahakari neve sati
Big fan of Dr ji , Since my primary education. Our family eagerly wait and watch his show since two decade . Dhanyavadagalu sir . You gave absolute truth of the human phycalogy . As a lecturer I told told to my students same as ur thoughts. today whn i watching this vedio I really amazed . Your thoughts are reflecting ur experience . Tq for lighting our youth . ❤️ Pranam 🙏🏻
ನಿಂಗೆ "ಥಟ್ ಅಂತ ಹೇಳಿ" ಕಾರ್ಯಕ್ರಮ ಬಹಳ ಇಷ್ಟವಾಗಿತ್ತು. ಈಗ ಈ ಕಾರ್ಯಕ್ರಮವು ನನಗೆ ಬಹಳಷ್ಟು ಉಪಯುಕ್ತ ಮೌಲ್ಯಗಳು ದೊರೆತಿವೆ ಮತ್ತು ಇವನ್ನು ಅಳವಡಿಸಿಕೊಳ್ಳುತ್ತೇನೆ. ಧನ್ಯವಾದಗಳು ಸರ್. 🙏
Thank u sooo much for this greatest session...thank u vijayibhava channel.. Blessed to have motivators like someswar sir n manjunath sir..hats off to ur knowledge SIR.. V R SOO MUCH INSPIRED FROM U PPL..🙏🙏
Thanks Vijayahi Bhava Institute. This video must reach millions of students. Everyone who had watched this video pls do share with people as much as possible 🙏
ಸರ್ ನೀವು ವೀಕೆಂಡ್ ವಿತ್ ರಮೇಶ್ಗೆ ಬರಲೇಬೇಕು
ಹೌೌದು ಅಂದರೆ ಒಂದ್ ಲೈಕ್ ಮಾಡಿ👍
Edited: Thanks for 1k likes and Thanks to everyone ☺️☺️☺️
And finally he came ❤️❤️❤️
Zee kannada davaru karedare barutaare illa andre film act maduvarige karithare.
Yes
is is is the jhu namaste namaste 6 +yy +.
@@shantanagoudapatil6924 F
Yes that is possible thinking on this day
ಬಹು ಮೂಲ್ಯ ಅಂಶಗಳನ್ನು ಉಪಡೇಶಿಸಿದಕ್ಕೆ ಧನ್ಯವಾದ ಗಳು.
ಅನೇಕ ಅನೇಕ ವಂದನೆಗಳು, ಡಾ ನಾ ಸೋಮಶೇಖರ್ ಅವರಿಗೆ.
ಎಂಥ ಅದ್ಭುತವಾದ ಕಂಠ ಮಾತು ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಅನಿಸುತ್ತದೆ .....
ವಿದ್ಯಾರ್ಥಿಯಾಗಿದ್ದಾಗ ಓದೋ method ಗೊತ್ತಿರ್ಲಿಲ್ಲ. ಗೊತ್ತಾದಾಗ ಓದೋ ಅವಕಾಶ ನೇ ಇಲ್ಲ. But nan ಮಕ್ಕಳಿಗೆ ಓದೋ ಅಭ್ಯಾಸ ನ kalsodake ನಿಮ್ಮ ವಿಡಿಯೋ help ಆಯ್ತು. ತುಂಬಾ ಥ್ಯಾಂಕ್ಸ್ sir... Nim video ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ ನಮ್ಮಂತ parents gu usefull.. ನಿಮ್ಮ UA-cam channel ಎಲ್ಲರಿಗೂ usefull ago vicharagalondii ge ಎತ್ತರಕ್ಕೆ ಬೆಳೆಯಲಿ. ಅಂತ ಹಾರೈಸುವೆ......
ಅಪರೂಪದ ಅದ್ಭುತ ವ್ಯಕ್ತಿ ಇವರು ಇವರಿಂದ ಯುವ ಪೀಳಿಗೆ ಸಾಧನೆಗೆ ಮುಖ ಮಾಡಲಿ ಧನ್ಯವಾದಗಳು
ಅತಿಮುಖ್ಯವಾದ ವಿಷಯ ಜ್ಞಾಪಕಶಕ್ತಿ
ಜ್ಞಾಪಕ ಶಕ್ತಿ ಹಣ ವಿದ್ದಂತೆ
Memory is money,
Good information about memory
ಮನಸ್ಸಿನ ಗೊಂದಲಗಳಿಗೆ ಮಧ್ಯರಾತ್ರಿಯಲ್ಲಿ ಕಂಗೊಳಿಸಿದ ನಿಮ್ಮ ಮಾತುಗಳು.. ನಿಮ್ಮ ಮಾರ್ಗ ದರ್ಶನಕ್ಕೆ ಹೃದಯಪೂರ್ವ ಧನ್ಯವಾದಗಳು
ಸರ್ ತುಂಬಾ ಧನ್ಯವಾದಗಳು. ಇದುವರೆಗೂ ಯಾವ ರೀತಿ ಓದುವುದು ಗೊತ್ತಿರಲಿಲ್ಲ .
ತುಂಬಾ ಧನ್ಯವಾದಗಳು ಗುರುಜಿ ನಿಮ್ಮ ತಟ್ಟ ಅಂತ ಹೇಳಿ ಕಾರ್ಯಕ್ರಮ ತುಂಬಾ ಚೆನ್ನಾಗಿ ನಡಿಯುತ್ತೆ ಸರ. ಇಲ್ಲಿಯವರೆಗೆ ತಾವು ಹೇಳಿದ ಯಲ್ಲ್ ಮಾಹಿತಿ ತುಂಬಾ ಚನ್ನಾಗಿತ್ತು ಸರ. ನಿಮ್ಮಿಂದ ಈ ನಾಡಿನ ಜನತೆ ಮತ್ತು ನಮ್ಮಂತ ಅನೇಕ ವಿದ್ಯಾರ್ಥಿಗಳು ಇನ್ನು ನಿಮ್ಮಂದ ತುಂಬಾ ಕಲಿಯೋದು ಇದೆ ಗುರುಜಿ ಇದೆ ತರ ನಿಮ್ಮ ಈ ಸೇವೆ ಮುಂದುವರೆಯಲಿ ಗುರುಜಿ. ಹಾಗೆ ನಿಮ್ಮ ಅರೋಗ್ಯೇದ ಕಡೆನು ಗಮನ ಕೊಡಿ ಗುರುಜಿ ನಿಮ್ಮಿಂದ ತುಂಬ ಸಹಾಯ ಐತು ಸರ. ತುಂಬಾ ಧನ್ಯವಾದಗಳು ಗುರುಜಿ 🙏🌹
ಅತ್ಯಂತ ಉಪಯುಕ್ತವಾದ ಮಾಹಿತಿ ನೀಡಿರುವಿರಿ ಸರ್ . ತಮಗೆ ಧನ್ಯವಾದಗಳು
Nanu nimma abimani sir
Nimma matugalu tumba artavulladdu olleya margadarshana niduttiruviri tumba thanks sir 🙏🙏
Sir ನೀವು ನಿಜವಾಗ್ಲೂ ಎಲ್ಲಾ ಕನ್ನಡಿಗರಿಗೂ ಸ್ಪೂರ್ತಿ sir ❤...
ಕನ್ನಡವನ್ನು ಅಷ್ಟು ಅಚ್ಚುಕಟ್ಟಾಗಿ ಮಾತನಾಡುವ ನಿಮಗೆ ಅನಂತ ಕೋಟಿ ಕೋಟಿ ನಮನಗಳು ❤
What a personality Dr. Na Someshwar ! !
Such a knowledge fulll of soul🙏
ಅದು ತುಂಬಾ ಚನ್ನಾಗಿ ಮೂಡ್ ಬರುತ್ತೆ ಸರ್ 🙏
ನಿಜಕ್ಕೂ ಅದ್ಭುತ ಸರ್ ... Dr na ಸೋಮೇಶ್ವರ ಅವರು ಕನ್ನಡ ಕುಲಕೋಟಿಗೆ ಮರೆಯಲಾಗದ ಕೊಡುಗೆ ನೀಡಿದ್ದಾರೆ.. ಅವರ ಮಾತುಗಳೇ ಅದ್ಭುತ...
Like
Jaisrigurudev
Kk
ಸೋಮೇಶ್ವರ್ ಸರ್ ತುಂಬಾ ಧನ್ಯವಾದಗಳು. ತುಂಬಾ ವಿಷಯಗಳು ತಿಳಿದುಕೊಳ್ಳಲು ಸಹಾಯ ವಾಗಿದೆ. ನಾನು ನನ್ನ ಮಗನ ವಿದ್ಯಾಭ್ಯಾಸಾದಲ್ಲಿ ಇದೆ ರೀತಿಯ ಸಲಹೆಯನ್ನು ಪಾಲಿಸುತ್ತೇನೆ. ಧನ್ಯವಾದಗಳು
Best study solution I ever seen.
Dr. Someshwar sir avra matina shyli tumba chennagide.
Super sir & thank you so much for this vedio sir
ಹೃದಯ ತುಂಬಿ ಧನ್ಯವಾದಗಳು ಗುರುಗಳೇ. ನಿಮ್ಮಿಂದ ಹೆಚ್ಚು ಪುಸ್ತಕಗಳ ಹೆಸರನ್ನ ತಿಳಿದಿರುವೆ. ಸಮಾಜದಲ್ಲಿ ನಿಮ್ಮ ಕೊಡುಗೆ ಉತ್ತಮ ಗುಣಮಟ್ಟವಾಗಿದೆ..
ತುಂಬಾ ಚನ್ನಾಗಿ ಹೇಳಿದ್ದಿರಾ ಸರ್ ಇದರಿಂದ ನಮಿಗೆ ತುಂಬಾ ಉಪಯೋಗವಾಗಿದೆ. ಧನ್ಯವಾದಗಳು ಸರ್... 🙏
Needs lot of energy to give an hour session with so much patients ..Someshwar sir you are really great inspiration .. 🙏
ತುಂಬಾ ಧನ್ಯ ವಾದಗಳು ಗುರುಗಳೇ....
🔥🔥🔥🔥as a medical student myself
Was very impressed by sirs lecture on neurophysiology of learning and memory
Thanks for the episode 👍🏼
He is a doctor.
ಕನ್ನಡ ಪ್ರಾಂತೀಯ ವಿದ್ಯಾರ್ಥಿಗಳು ತುಂಬಾ ಅನುಕೂಲತೆ ಪಡೆದರು, ತುಂಬಾ ಬಲಶಾಲಿಯಾಗಿತ್ತು ಈ ಕಾರ್ಯಕ್ರಮ, ನಾಡಿನ ಇಬ್ಬರು ದಿಗ್ಗಜರ ಉತ್ತಮವಾದ ಸೇವೆಗೆ ಧನ್ಯವಾದಗಳು ಸರ್
ಕನ್ನಡಿಗರ ಮನೆ-ಮನಗಳಲ್ಲಿ ನೆಲೆಸಿದ "ನಾ.ಸೋಮೆಶ್ವರ"ಸರ್ ನಿಮ್ಮ"ಥಟ್ ಅಂತ ಹೇಳಿ" ಕಾರ್ಯಕ್ರಮದ ಮೂಲಕವೇ ನಾನು ನಿಮ್ಮ ಅಭಿಮಾನಿ ಆದೆ...... ನೂರಾರು ವರ್ಷ ಸುಖ-ಸಂತೋಷದಿಂದ ಬಾಳಿ ಬದುಕಿ...
Super class sir thanks
Super sir
Super sir thanks for your s
Super sir
@@gnagabhushan3389 r u studying
ಡಾ, ನಾ,ಸೋಮೇಶ್ವರ ರವರಿಗೆ ಧನ್ಯವಾದಗಳು, ನೀವು ನಡೆಸಿ ಕೋಡು ಥಟ್ ಅಂತ ಹೇಳಿ ಕಾರ್ಯಕ್ರಮ ತುಂಬಾ ಚೆನ್ನಾಗಿದೆ, ಹಾಗೇ ಈ ಕಾರ್ಯ ಕ್ರಮ ಚೆನ್ನಾಗಿ ಇತ್ತು ,ನಮಸ್ಕಾರ 🚒
ನಿಮ್ಮ ಮಾಹಿತಿ ತುಂಬಾ ಉತ್ತಮವಾಗಿದ್ದು ಸರ್ ಧನ್ಯವಾದಗಳು
Jeevanadalli baala kast Ettu. Anjike nu ettu sir. Nivu helida maatugalannu jeevandalli alvadisikondre yena bekadru sadane maadabahudu Tq sir.
ಸುಂದರವಾಗಿ ಕನ್ನಡ ಮಾತನಾಡುವ ಕನ್ನಡದ ವೀರ super sir
Howdu sir
Houdu sir
Hats off sir.... ಎಷ್ಟು ಚೆನ್ನಾಗಿ ಓದುವ ಅಭ್ಯಾಸ ಮಾಡಬಹುದು ಎಂಬುದನ್ನು ತುಂಬಾ ಚೆನ್ನಾಗಿ ಮನದಟ್ಟು ಮಾಡಿಕೊಟ್ಟಿದ್ದೀರಿ.. ಧನ್ಯವಾದಗಳು
ಅತ್ಯುತ್ತಮ ಶೈಕ್ಷಣಿಕ ಮತ್ತು ವೈಯಕ್ತಿಕ ವಿಚಾರ ಧಾರೆಗೆ ಧನ್ಯವಾದಗಳು ಸರ್!
ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ.
ಜ್ಞಾನ ದಾಸೋಹವನ್ನು ಸಾರುತ್ತಿರುವ ತಮಗೂ ಹಾಗೂ ಜ್ಞಾನ ಬ್ರಹ್ಮ ಡಾಕ್ಟರ ರವರಿಗೂ ಧನ್ಯವಾದಗಳು.
I could see the humbleness at the end,
When MANJU sir tells,
Even we youth must enrich our strength to speak or give a lecture like DR SOMESHWAR!
We can see how,
the bud has grown with these positive personality!
Yeah ,
We can see you in much better higher position!!
Thank-you for the wonderful session!👌
ಸೋಮೇಶ್ವರ್ ಅವರ ಬಗ್ಗೆ ತಿಳಿಸಿ ಕೊಟ್ಟ ನಿಮಗೆ ಧನ್ಯವಾದಗಳು, ಥಟ್ ಅಂತ ಹೇಳಿ ಕಾರ್ಯಕ್ರಮ ತಪ್ಪದೆ ನೋಡುವ ನಾವು ಅವರ ಅಭಿಮಾನಿ ಗಳು. ತುಂಬಾ ಮಾಹಿತಿ ಇರುತ್ತೆ ಅದ್ರಲ್ಲಿ 👌👍🙏
ತುಂಬಾ ಒಳ್ಳೆ ಮಾಹಿತಿ ಸರ್ ಈ ಕಾರ್ಯಕ್ರಮವನ್ನು ಹಾಗೆ ಮುಂದುವರೆಸಿ ಧನ್ಯವಾದಗಳು
ಡಾ ನಾ. ಸೋಮೇಶ್ವರ್ ಸರ್ ತುಂಬಾ ಧನ್ಯವಾದಗಳು, ಕಲಿಕೆ ಮತ್ತು ನೆನಪು ಅಂದ್ರೆ ಏನು, ವಿದ್ಯಾರ್ಥಿಗಳು ಯಾವರೀತಿ ಓದಬೇಕು ಯಾವರೀತಿ ಸಿದ್ಧತೆ ಮಾಡಿಕೊಳ್ಳಬೇಕು ಅಂತ ತಿಳಿಸಿಕೊಟ್ಟಿದ್ದಿರಿ, ಇಷ್ಟು ಖುಷಿಯಿಂದ ಯಲ್ಲ ವಿವರಿಸಿದ್ದೀರಿ, ನನಗೆ ತುಂಬಾ ಖುಷಿಯಾಗಿದೆ ಸರ್. ಧನ್ಯವಾದಗಳು 🙏
ವಿಜಯಿಭವ ಯುಟುಬ್ ಚಾನೆಲ್ ವಿಡಿಯೋ ಗ್ಯಾಲರಿ ಅಲ್ಲಿಯೇ ಅತ್ಯಂತ ಉತ್ತಮ ಮಾಹಿತಿ ಕಾರ್ಯಕ್ರಮ ಇದು ಆಗಿದೆ..👌🙏
ನಿಜ ಸರ್
Spoken eglihs
ನಿಮ್ಮನ್ನು ಬಣ್ಣಿಸಲು ಶಬ್ದನಿಗಂಟಿನಲ್ಲಿ ಪದಗಳಿಲ್ಲ ಅನ್ನಬಹುದು 🙏🙏🙏🙏🙏........ಕನ್ನಡವನ್ನ ಅದರ ಚಂದವನ್ನ ನಿಮ್ಮ ಮಾತಿನಲ್ಲೆ ನೋಡಬಹುದು...... ಕರ್ನಾಟಕ ಕಂಡ ಅದ್ಬುತ ಗ್ರಂಥಾಲಯ ನೀವು 🙏🙏🙏🙏🙏🙏..... ನಿಮ್ಮಂಥವರ ಆಶಿರ್ವಾಧ ನಮಗೆ ಖಂಡಿತಾ ಅಗತ್ಯ 🙏......
ಸಾರ್ ನ.ಸೋಮೇಶ್ವರ ಗುರುಗಳಿಗೆ ಹೃದಯ ಪೂರ್ವಕ ಕೋಟಿ ನಮಸ್ಕಾರಗಳು 🙏. ನೀವು ನೂರು ಕಾಲ ಸುಖ, ಸಂತೋಷ ಮತ್ತು ಶಾಂತಿ ಇಂದ ಬದುಕು ನಡೆಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.🙏
ನಿಮ್ಮ ಈ ವಾಹಿನಿಯ ಮಾಹಿತಿಗಳು ಎಲ್ಲರಿಗೂ ಬದುಕಿಗೆ ಬಹು ಮುಖ್ಯವಾಗಿರುತ್ತದೆ. ವಾಹಿನಿಯ ಸಿಬ್ಬಂದಿಗೆ ಧನ್ಯವಾದಗಳು.
Thank you kindly Dr Someshwar Sir! In fact I’m a UPSC Aspirant I was blindly studying a few months ago but! Now your Realistic P R1 Q R2 R3 R4 R5 Strategy is resetting my brain neurons and making my heart enthusiasm in the left ventricle..😍🙏🏻
How r u studying..
Im also an upsc aspirant...
Hegide study any coaching or self study
ತುಂಬಾ ಚೆನ್ನಾಗಿದೆ ಒಳ್ಳೆಯ ಕೆಲಸ ಮಾಡಿದ್ದರಿ ಧನ್ಯವಾದಗಳು ದೇವರು ಒಳ್ಳೆಯದನ್ನು ಮಾಡಲಿ
ನಿಮ್ಮ ಮಾತುಗಳು ತುಂಬಾ ಅರ್ಥವುಳ್ಳ ಮಾತುಗಳು....ವಿಷಯ ತುಂಬಾ ಚೆನ್ನಾಗಿತ್ತು ಕೇಳುವುದಕ್ಕೂ ಮತ್ತು ರೂಡಿಸಿಕೊಳ್ಳುವುದಕ್ಕೆ ಅನ್ವಯಿಸುತ್ತೆ...👌
Inthaha atyuttammavada vishayavanna nanige yaava nanna shikshakaru heli kottiralilla..bhahushaha gottiddare olle anka padeyabahudittu.
Dhanyavadagalu "Someshwar sir "nivu nanna gurugalu nanna jeevanadalli omme nimmanna bheti agale beku.
Naanu nimma dodda Abhimani.
Athyutthama sandarshana... Very thankful to Dr Na Someshwara sir matthu vijayibhava chanel
Thumba thadavagi nim speach kelde adru nan sadanege bekad broad nimminda sikkithu thank u sir ee jagathu nimmantha mahan vektjigalinda belagalu nice sahakari neve sati
ಹೃತ್ಪೂರ್ವಕ ಧನ್ಯವಾದಗಳು. ♥️♥️♥️🙏🙏🙏.
This video is my motivation video and helpful video thangs for Dr na shomeshekar and this channel very much from Shivamogga
ಒಂದು ಅದ್ಭುತ ಸಿನಿಮಾ ನೋಡಿದ ಹಾಗೆ ವಿವರಣೆ ನೀಡಿದರು . ಧನ್ಯವಾದಗಳು.....
Very crystal clear visualization of Memory of Brain, Reading, Writing, Last Strategy is Super idea of study of regular reading Technique 👌
Please i don't understand this language so please give me information in English
You made my day by bringing back my school days study days and my efforts put on my exams....
ವಂದನೆಗಳು ಸರ್, ನಿಮ್ಮ ಥಟ್ ಅಂತ ಹೇಳಿ ಕಾರ್ಯಕ್ರಮ ಸೂಪರ್ ಸರ್, ನಿಮ್ಮ ಈ ಕಾರ್ಯಕ್ರಮ ನಮಗೆ ತುಂಬಾ ಸಹಾಯ ವಾಗಿದೆ. 🙏🙏🙏🙏🙏
Thank-you so much sir... Thanks for this secession very useful we need like this guidelines manjunath sir.. 🙏🙏🙏🙏
Thank you sir for tips
Tq sir
Copmtative exam hu help agutta sir..
Nim ಥಟ್ ಅಂತಾ ಹೇಳಿ ಪ್ರೋಗ್ರಾಂ ಸೂಪರ್ sir...
Devru nimge 100year yaushya ಕೊಡ್ಲಿ sir..tq sir
gk questions in kannada
ua-cam.com/video/t31z1ipu07o/v-deo.html
ಬಹಳ ಬಹಳ
ಉಪಯುಕ್ತ ಪಾಠ.
ಎಷ್ಟು ಧನ್ಯವಾದ ಗಳು ಹೇಳಿದರು ಸಾಲದು
ಮತ್ತೊಮ್ಮೆ ನಮನಗಳು ಪೂಜ್ಯ ರೆ
ಮಂಜುನಾಥ್ sir ನಿವು ಯಾಕೆ ಮೊದಲೆ ಇವರಿಂದ ಕಾರ್ಯಕ್ರಮವನ್ನು ಆಯೋಜಿಸಲಿಲ್ಲ
ಇಷ್ಟು ದಿನಗಳ ನನ್ನ ಕಲಿಕೆಯು ಕಣ್ಣಿಗೆ ಬಟ್ಟೆಕಟ್ಟಿಕೊಂಡು ಓದಿದ ಹಾಗಿದೆ.....
Ha😂😂
Nija sir
ನಿಜ ನಾವು ಓದುವಾಗ ಇವರ ಮಾತುಗಳನ್ನು ಕೇಳಿದ್ದಾರೆ ಪ್ರಯೋಜನ ಆಗುತಿತ್ತು
Evaglu hen agila sir.. Eee ksanadinda hodi Devru holledu madthanr
Howdhu
Studies hegella maada bahudu emba nimma adhbutavvaada maahitige tumba tumba tumba dhanyavadagalu sir🙏🙏🙏
ಓದುವ ವಿದಾನದ ಬಗ್ಗೆ ತಿಳಿಸಿದ್ದಕ್ಕೆ ಮಂಜುನಾಥ್ ಸರ್ ರವರಿಗು ಹಾಗೂ ಡಾ,ನಾ ಸೋಮೇಶ್ವರ್ ಸರ್ ರವರಿಗೆ ತುಂಬು ಹೃದಯದ ಧನ್ಯವಾದಗಳು
Big fan of Dr ji , Since my primary education. Our family eagerly wait and watch his show since two decade . Dhanyavadagalu sir . You gave absolute truth of the human phycalogy . As a lecturer I told told to my students same as ur thoughts. today whn i watching this vedio I really amazed . Your thoughts are reflecting ur experience . Tq for lighting our youth . ❤️ Pranam 🙏🏻
*enlightened
Nim speech keli nan mansu parivarthane agthide thank u so much 🙏🙏
ನಿಂಗೆ "ಥಟ್ ಅಂತ ಹೇಳಿ" ಕಾರ್ಯಕ್ರಮ ಬಹಳ ಇಷ್ಟವಾಗಿತ್ತು. ಈಗ ಈ ಕಾರ್ಯಕ್ರಮವು ನನಗೆ ಬಹಳಷ್ಟು ಉಪಯುಕ್ತ ಮೌಲ್ಯಗಳು ದೊರೆತಿವೆ ಮತ್ತು ಇವನ್ನು ಅಳವಡಿಸಿಕೊಳ್ಳುತ್ತೇನೆ. ಧನ್ಯವಾದಗಳು ಸರ್. 🙏
ನಂಗೆ ಅಂತ ಬರಿ ಶ್ರೇಯಸ್
Thank u sooo much for this greatest session...thank u vijayibhava channel.. Blessed to have motivators like someswar sir n manjunath sir..hats off to ur knowledge SIR.. V R SOO MUCH INSPIRED FROM U PPL..🙏🙏
ಕಾಮೆಂಟ್ ಮಾಡದೆ ಇರೊಕೆ ಮನಸ್ಸು ಓಪ್ಪಲಿಲ್ಲ..
ನಿಜಕ್ಕೂ ಅದ್ಭುತ ಸರ್, ಹಲವಾರು ಅತಿ ಅತಿ ಮಹತ್ವದ ವಿಷಯಗಳನ್ನು ಹೇಳಿದ್ರಿ, ತುಂಬಾ ಧನ್ಯವಾದಗಳು ಸರ್🙏🙏🙏
ನಡೆದಾಡುವ " ಬ್ರಹ್ಮ ದೇವರು "🙏
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಸಾರ್ ಧನ್ಯವಾದಗಳು
Ever seen session ...Tq for good solution for memorizing method sir...really thank full
Neevu allarigu inspire agiddiri thank you so much sir
Hats off to you for clear kannada....
No institute will give this info, thank u soo much sir 🙏🙏🙏🙏
ನಿಮಗೆ ಎಷ್ಟು ಧನ್ಯವಾದಗಳು ಹೇಳಿದರೂ ಸಾಲದು ಗುರುಗಳೇ 👏👏🙏🙏🙏🙏🙏
Very interesting and amazing program of learning and memory. Thank ❤🌹🙏 you so much for the program sir.
ತುಂಬಾ ಧ್ಯವಾದಗಳು ಸರ್ 🙏 ಅದ್ಭುತವಾಗಿತ್ತು ಮತ್ತು ಬಹಳ ಉಪಯೋಗಕಾರಿ ವಿಷಯ.
Thank you so much sir
ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯ ವಾದಗಳು ಸರ
Thank u so much sir for giving more information about study 🙏🙏👌🏻👌🏻 thank you sir
Exllent information sir
Thanks Vijayahi Bhava Institute. This video must reach millions of students. Everyone who had watched this video pls do share with people as much as possible 🙏
I learned a lot from this session sir,,thank u and to the vijayeebhava UA-cam channel..
You are the best inspiration for me sir your voice is 👌👌👌 and your Kannada language very nice ... Thank you sir.
U r great sir..good inspiration for all students 🙏🙏
Bahu dodda kalasa ,,, someshwar sir ,,, nimmantha gurugalanna nodode ondu punya sir ,,, nimma saadhane ,,, abbaaaa ,,,,, tq sir,,,,
What a excellent guidance by you sir. Thank you so much . Now I m feeling the maths subject very easy
Nara da bagge helovaga swlpa nidde Bantu adbit innellaaaa sooopper awesome tq v much sir tq lotttt
Thank you sir for informative session and very motivating person knowledge and collabrill teaching really sir you are very genius.
ಡಾ// ನಾ ಸೋಮೇಶ್ವರ ರವರು ಕಲಿಕೆ ಹಾಗೂ ಜ್ಞಾಪಕಶಕ್ತಿ ಬಗ್ಗೆ ತುಂಬಾ ಚೆನ್ನಾಗಿ ವಿವರಣೆ ನೀಡಿದರು ಧನ್ಯವಾದಗಳು ಸಾರ್
Awesome speech sir, Thank you so much sir🙏.
ನಿಮ್ಮ ಅದ್ಬುತವಾದ ಮಾತುಗಳಿಗೆ.....ಕೋಟಿ ಕೋಟಿ ಪ್ರಣಾಮಗಳು ಸರ್ ನಿಮಗೆ ಭಗವಂತ ಆಯುರಾರೋಗ್ಯ ಕರುಣಿಸಲಿ..
Thank you so much sir for your very excellent information
ನಿಮ್ಮನ್ನು ಪಡೆದ ನಾವೇ ಧನ್ಯರು. 🙏🙏
Thank you for the wonderful session from Dr.Na.Someshwara sir☺️
Tumba...... Holleya vishayagala Tilisi kottidura sir... Dhanyavadagalu.
Sir excellent inparmation sir your speech super sir thank you so much sir 🤝🤝🤝🙏🙏
Manjunath sir nimma e kelasakagaluge thumba danyavadakalu
No words coming
Fantastic
Really a worthy time... Thnku so much Sir 😊
I love you
It's a wonderful information sir, tq so much sir...
Thank you very much sir...we are lucky to have you sir ji.. fantastic speech sir💐
ತುಂಭಾ ಧನ್ಯವಾದ ಗಳು ಸರ್🙏🙏,, ಮನ ಮುಟ್ಟುವ ರೀತಿಯಲ್ಲಿ ಓದಿನ ಪರಿ ತಿಳಿಸಿದಕ್ಕಾಗಿ..🙏
Enlightenment has dawned in my sense.Thank you sir.
Really, beneficial to all students.
Wonderful guidence 🙏🙏🙏thank you so much sir
Manjunath sir 👌👌👌 NIVU
God father of many students 🙏🙏 you are a amazing person😊😊
Nimma Kannada padagalanna keluvudakke Nanu bagyavantalu.... 🙏🙏🙏💐💐💐
ತುಂಬು ಹೃದಯ ಧನ್ಯವಾದಗಳು ಸರ್
ಬಹಳ ದಿನಳಿಂದ ಸರ್ ಮಾತುಗಳನ್ನು
ಕೆಳಲು ಅವಕಾಶ ಮಾಡಿಕೊಟ ಮಂಜುನಾಥ ಸರ್
🙏🙏🙏🙏🙏🙏🙏🙏🙏
I was happy to listen and to learn , thank you for the special program