ua-cam.com/video/QHHG-dhmLYU/v-deo.html Part 2- The history of Kannada Language, contribution to Kannada by non-kannadigas is beautifully explained by Dr. Naa Someswara. Must watch this video ಭಾಗ 2- ಕನ್ನಡ ಭಾಷೆಯ ವೈಶಿಷ್ಟತೆ, ಇತಿಹಾಸ ಹಾಗು ಅನ್ಯ ಭಾಷೆಯವರು ಯಾಕೆ ಕನ್ನಡದಲ್ಲಿ ಮಾತಾಡ್ಬೇಕು ಅನ್ನೋ ವಿಚಾರಗಳನ್ನ ಅದ್ಭುತವಾಗಿ ಹೇಳಿದ್ದಾರೆ. ಈ ಸಂಚಿಕೆಯನ್ನು ಪ್ರತಿಯೊಬ್ಬ ಕನ್ನಡಿಗ ನೋಡಲೇಬೇಕು. ಡಾ. ನಾ ಸೋಮೇಶ್ವರ ಮಾತುಗಳು ಅದ್ಭುತವಾಗಿದೆ. ಮಿಸ್ ಮಾಡ್ಕೋಬೇಡಿ.
@@vinayakjoshi ದಯವಿಟ್ಟು ಸೋಮೇಶ್ವರ sir ಹೇಳಿದಂತಹ ಓದುವುದು ಹೇಗೆ ಮತ್ತು ಅದನ್ನ ನೆನಪಿನಲ್ಲಿ ಇಟ್ಟಿಕೊಳ್ಳುವುದು ಹೇಗೆ ಎಂಬುದರ ಗುಟ್ಟನ್ನು ತಿಳಿಸಿದರೆ ಈಗಿನ ಮಕ್ಕಳಿಗೆ ತುಂಬಾ ಉಪಯುಕ್ತ ವಾಗುತ್ತದೆ.ದಯವಿಟ್ಟು ಇದೊಂದು ಸಹಾಯ ಮಾಡಿ ವಿನಾಯಕ್
ನಮ್ಮ ಅನಧಿಕೃತ ಕನ್ನಡ ಮೇಷ್ಟ್ರನ್ನ ಸಂದರ್ಶನ ಮಾಡಿದ್ದು ಶ್ಲಾಘನೀಯ! ಸುಮಾರಷ್ಟು ವರ್ಷ ಅವರ ' ಥಟ್ ಅಂತ ಹೇಳಿ ' ಕಾರ್ಯಕ್ರಮ ನೋಡಿ ಮಲಗುವ ಅಭ್ಯಾಸವಿತ್ತು. ನನಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ನಿಜವಾದ ಪರಿಚಯವಾಗಿದ್ದು ಇವರಿಂದಲೇ...
ಹೇಳಲು..ಮಾತೇ ಬರುತ್ತಿಲ್ಲ...ಅಷ್ಟು ಖುಷಿ ಆಯ್ತು....ನಿಮ್ಮ ಚಾನೆಲ್ ಗೆ Na Someshwar avarannu ನಿಜವಾದ ವಿಚಾರಗಳನ್ನು ಹಂಚಿಕೊಳ್ಳಲು ಬರಮಾಡಿಕೊಂಡಿರುವದಕ್ಕಾಗಿ...ನಾನು ಹೃದಯ ಪೂರ್ವಕ ಧನ್ಯವಾದಗಳು❤️🙏
ನಾನು ಬಹಳ ದಿನದಿಂದ..ಇಂತಹ ಒಂದು ಒಳ್ಳೆಯ ವಿಚಾರ ಕಾರ್ಯಕ್ರಮ ನೋಡಲು ಹೇಳಲಾಗಷ್ಟು ಖುಷಿ ಆಯ್ತು...ಅದರಲ್ಲೂ ನಮ್ಮ ಸೋಮೇಶ್ವರ ಅವರನ್ನ...ಕರೆಸಿ...ಎಲ್ಲ ವಿಚಾರಗಳನ್ನು...ವಿವರಣೆಗಳನ್ನು... ಕೇಳಿ ಮನಸ್ಸಿಗೆ ಹೇಳರಾದಷ್ಟು ಖುಷಿ aytu🙏❤️
ವಿಭಿನ್ನ , ನೂತನ ಹಾಗು ಈ ಎಲ್ಲಾ ಮನದಾಳದ ಮಾತುಗಳು ನಮ್ಮೆಲ್ಲರ ಮನಸ್ಸಿಗೆ Hit Refresh! Best interview and the best Podcast ಆಗ್ಲಿ. ನಿಮಗೆ ಶುಭವಾಗಲಿ Vinayak ಅಣ್ಣ 😊🙏 - ಶ್ರೀನಿಧಿ (ಕನ್ನಡಿಗ from Canada)
Likes/views goskara odtiro ee UA-cam kaaladalli, namma culture and values na ee generation ge heloke Na Someshwar, Dharmendar ranta gnani galanna karkond bandu namma yuva peeligege tumba help madta idira Joshi avre.. tumba thanks!
ua-cam.com/video/QHHG-dhmLYU/v-deo.html Part 2- The history of Kannada Language, contribution to Kannada by non-kannadigas is beautifully explained by Dr. Naa Someswara. Must watch this video ಭಾಗ 2- ಕನ್ನಡ ಭಾಷೆಯ ವೈಶಿಷ್ಟತೆ, ಇತಿಹಾಸ ಹಾಗು ಅನ್ಯ ಭಾಷೆಯವರು ಯಾಕೆ ಕನ್ನಡದಲ್ಲಿ ಮಾತಾಡ್ಬೇಕು ಅನ್ನೋ ವಿಚಾರಗಳನ್ನ ಅದ್ಭುತವಾಗಿ ಹೇಳಿದ್ದಾರೆ. ಈ ಸಂಚಿಕೆಯನ್ನು ಪ್ರತಿಯೊಬ್ಬ ಕನ್ನಡಿಗ ನೋಡಲೇಬೇಕು. ಡಾ. ನಾ ಸೋಮೇಶ್ವರ ಮಾತುಗಳು ಅದ್ಭುತವಾಗಿದೆ. ಮಿಸ್ ಮಾಡ್ಕೋಬೇಡಿ.
What a person..Na Someshwar sir..may god give him gud health strength and success to help needy people..thnx VJ for introducing sir to us.. eagerly waiting for P2..
Amazing ..amazing ..making interview in library never seen before ,kudos to vinayak Joshi your interest with this person & his personality taking this thing to next level 🙏🙏
Vinayak bro ..such a wonderful person you have invited.. We are overwhelmed with words of ನಾ ಸೋಮೆಶ್ವರ Sr.. This is one of the finest and meaningful program I have ever seen.. Tq so much
Nice Interview. I am from Malleshwaram..Proud n happy to know that sir was born n brought up in Malleshwaram . Interview was informative & knowledgeable .. Kudos to Joshi & Team
Thanks someshwar sir Sayed sir and vinayak brother ....Food donation concept truly gave me new dimension of thinking ...great work cntinue it good luck
This is worth its weight in gold. Great stuff - lot of knowledge from Dr. Someshwara and also the clash of generations (vis a vis Dr and the frenetic Vinayak)
Olleya vicharavantharu. Kannada Mathu spasta ucharane 🙏. treasure of knowledge is amazing. Congratulations to Vinayak Joshi for bringing such a beautiful interview from Dr || Na Someshwara.
Library in between books 📚 inviting a legend. I am a Malleswaram born and baught up but never knew this deep history and definitely CTR dosey over Vidyarthi bhavan 🤣.
ua-cam.com/video/QHHG-dhmLYU/v-deo.html Part 2- The history of Kannada Language, contribution to Kannada by non-kannadigas is beautifully explained by Dr. Naa Someswara. Must watch this video ಭಾಗ 2- ಕನ್ನಡ ಭಾಷೆಯ ವೈಶಿಷ್ಟತೆ, ಇತಿಹಾಸ ಹಾಗು ಅನ್ಯ ಭಾಷೆಯವರು ಯಾಕೆ ಕನ್ನಡದಲ್ಲಿ ಮಾತಾಡ್ಬೇಕು ಅನ್ನೋ ವಿಚಾರಗಳನ್ನ ಅದ್ಭುತವಾಗಿ ಹೇಳಿದ್ದಾರೆ. ಈ ಸಂಚಿಕೆಯನ್ನು ಪ್ರತಿಯೊಬ್ಬ ಕನ್ನಡಿಗ ನೋಡಲೇಬೇಕು. ಡಾ. ನಾ ಸೋಮೇಶ್ವರ ಮಾತುಗಳು ಅದ್ಭುತವಾಗಿದೆ. ಮಿಸ್ ಮಾಡ್ಕೋಬೇಡಿ.
ua-cam.com/video/QHHG-dhmLYU/v-deo.html Part 2- The history of Kannada Language, contribution to Kannada by non-kannadigas is beautifully explained by Dr. Naa Someswara. Must watch this video ಭಾಗ 2- ಕನ್ನಡ ಭಾಷೆಯ ವೈಶಿಷ್ಟತೆ, ಇತಿಹಾಸ ಹಾಗು ಅನ್ಯ ಭಾಷೆಯವರು ಯಾಕೆ ಕನ್ನಡದಲ್ಲಿ ಮಾತಾಡ್ಬೇಕು ಅನ್ನೋ ವಿಚಾರಗಳನ್ನ ಅದ್ಭುತವಾಗಿ ಹೇಳಿದ್ದಾರೆ. ಈ ಸಂಚಿಕೆಯನ್ನು ಪ್ರತಿಯೊಬ್ಬ ಕನ್ನಡಿಗ ನೋಡಲೇಬೇಕು. ಡಾ. ನಾ ಸೋಮೇಶ್ವರ ಮಾತುಗಳು ಅದ್ಭುತವಾಗಿದೆ. ಮಿಸ್ ಮಾಡ್ಕೋಬೇಡಿ.
Most touching thing which inspired me is ANNA DAANA food donation by Sayed sir in hospital surrounding ...I am financially bit good and I was always thinking what to buy for my comfort but today morning when I listened to this I feel guilty that I have money but not caring abt my socity around me ...Ur podcast not suddenly but eventually will lead me in food donation way sure ...Thanks vinayak someshwar sir and Sayed sir
It takes reminisce the good old DD9 days of Sir's quiz show. My humble respects to him. Thank you VJ & Team. Most imp- Kudos for touching the NK topic. Yes, we are still backward in education, healthcare & employment but not in talent. My heart hoes out to the kids attending school just for the mid-day meals. God bless all those who make this possible. Regards, Bidar Huduga
U would have started this podcast before itself, that their is no worng time to start a right thing 👍🏻 Dr. Na Someshwara is such a good personality. We all got to know many things about life ,His experience and patience level is so high .we are so lucky to see his podcast and how the video got end I have no Idea ❤️He is the best person and I got inspired.
What an episode. He is a legend in his own right. His immense knowledge and screen presence is very tough to match. The most important reason is he isn't an artist/actor or a performer. Thank you @Vinayak Joshi sir for bring this story to us!
ua-cam.com/video/QHHG-dhmLYU/v-deo.html Part 2- The history of Kannada Language, contribution to Kannada by non-kannadigas is beautifully explained by Dr. Naa Someswara. Must watch this video ಭಾಗ 2- ಕನ್ನಡ ಭಾಷೆಯ ವೈಶಿಷ್ಟತೆ, ಇತಿಹಾಸ ಹಾಗು ಅನ್ಯ ಭಾಷೆಯವರು ಯಾಕೆ ಕನ್ನಡದಲ್ಲಿ ಮಾತಾಡ್ಬೇಕು ಅನ್ನೋ ವಿಚಾರಗಳನ್ನ ಅದ್ಭುತವಾಗಿ ಹೇಳಿದ್ದಾರೆ. ಈ ಸಂಚಿಕೆಯನ್ನು ಪ್ರತಿಯೊಬ್ಬ ಕನ್ನಡಿಗ ನೋಡಲೇಬೇಕು. ಡಾ. ನಾ ಸೋಮೇಶ್ವರ ಮಾತುಗಳು ಅದ್ಭುತವಾಗಿದೆ. ಮಿಸ್ ಮಾಡ್ಕೋಬೇಡಿ.
ua-cam.com/video/QHHG-dhmLYU/v-deo.html Part 2- The history of Kannada Language, contribution to Kannada by non-kannadigas is beautifully explained by Dr. Naa Someswara. Must watch this video ಭಾಗ 2- ಕನ್ನಡ ಭಾಷೆಯ ವೈಶಿಷ್ಟತೆ, ಇತಿಹಾಸ ಹಾಗು ಅನ್ಯ ಭಾಷೆಯವರು ಯಾಕೆ ಕನ್ನಡದಲ್ಲಿ ಮಾತಾಡ್ಬೇಕು ಅನ್ನೋ ವಿಚಾರಗಳನ್ನ ಅದ್ಭುತವಾಗಿ ಹೇಳಿದ್ದಾರೆ. ಈ ಸಂಚಿಕೆಯನ್ನು ಪ್ರತಿಯೊಬ್ಬ ಕನ್ನಡಿಗ ನೋಡಲೇಬೇಕು. ಡಾ. ನಾ ಸೋಮೇಶ್ವರ ಮಾತುಗಳು ಅದ್ಭುತವಾಗಿದೆ. ಮಿಸ್ ಮಾಡ್ಕೋಬೇಡಿ.
ua-cam.com/video/QHHG-dhmLYU/v-deo.html Part 2- The history of Kannada Language, contribution to Kannada by non-kannadigas is beautifully explained by Dr. Naa Someswara. Must watch this video ಭಾಗ 2- ಕನ್ನಡ ಭಾಷೆಯ ವೈಶಿಷ್ಟತೆ, ಇತಿಹಾಸ ಹಾಗು ಅನ್ಯ ಭಾಷೆಯವರು ಯಾಕೆ ಕನ್ನಡದಲ್ಲಿ ಮಾತಾಡ್ಬೇಕು ಅನ್ನೋ ವಿಚಾರಗಳನ್ನ ಅದ್ಭುತವಾಗಿ ಹೇಳಿದ್ದಾರೆ. ಈ ಸಂಚಿಕೆಯನ್ನು ಪ್ರತಿಯೊಬ್ಬ ಕನ್ನಡಿಗ ನೋಡಲೇಬೇಕು. ಡಾ. ನಾ ಸೋಮೇಶ್ವರ ಮಾತುಗಳು ಅದ್ಭುತವಾಗಿದೆ. ಮಿಸ್ ಮಾಡ್ಕೋಬೇಡಿ.
ಬಹಳ ಒಳ್ಳೆಯ ಪ್ರಶ್ನೆಗಳನ್ನು ಕೇಳಿದ್ದೀರಿ. Podcast ಚೆನ್ನಾಗಿ ಬಂದಿದೆ. ನಿಮ್ಮ ಪ್ರಯತ್ನಕ್ಕೆ ಶುಭ ಹಾರೈಕೆಗಳು, ವಿನಾಯಕ್
Thank you GSKism 🙏 next part releasing on Wednesday.. Fresh episodes every Monday 🙏
ua-cam.com/video/QHHG-dhmLYU/v-deo.html
Part 2- The history of Kannada Language, contribution to Kannada by non-kannadigas is beautifully explained by Dr. Naa Someswara. Must watch this video
ಭಾಗ 2- ಕನ್ನಡ ಭಾಷೆಯ ವೈಶಿಷ್ಟತೆ, ಇತಿಹಾಸ ಹಾಗು ಅನ್ಯ ಭಾಷೆಯವರು ಯಾಕೆ ಕನ್ನಡದಲ್ಲಿ ಮಾತಾಡ್ಬೇಕು ಅನ್ನೋ ವಿಚಾರಗಳನ್ನ ಅದ್ಭುತವಾಗಿ ಹೇಳಿದ್ದಾರೆ. ಈ ಸಂಚಿಕೆಯನ್ನು ಪ್ರತಿಯೊಬ್ಬ ಕನ್ನಡಿಗ ನೋಡಲೇಬೇಕು. ಡಾ. ನಾ ಸೋಮೇಶ್ವರ ಮಾತುಗಳು ಅದ್ಭುತವಾಗಿದೆ. ಮಿಸ್ ಮಾಡ್ಕೋಬೇಡಿ.
@@vinayakjoshi ದಯವಿಟ್ಟು ಸೋಮೇಶ್ವರ sir ಹೇಳಿದಂತಹ ಓದುವುದು ಹೇಗೆ ಮತ್ತು ಅದನ್ನ ನೆನಪಿನಲ್ಲಿ ಇಟ್ಟಿಕೊಳ್ಳುವುದು ಹೇಗೆ ಎಂಬುದರ ಗುಟ್ಟನ್ನು ತಿಳಿಸಿದರೆ ಈಗಿನ ಮಕ್ಕಳಿಗೆ ತುಂಬಾ ಉಪಯುಕ್ತ ವಾಗುತ್ತದೆ.ದಯವಿಟ್ಟು ಇದೊಂದು ಸಹಾಯ ಮಾಡಿ ವಿನಾಯಕ್
Pp
i Adbutha Manamuttuva sandharshan
ನಮ್ಮ ಅನಧಿಕೃತ ಕನ್ನಡ ಮೇಷ್ಟ್ರನ್ನ ಸಂದರ್ಶನ ಮಾಡಿದ್ದು ಶ್ಲಾಘನೀಯ! ಸುಮಾರಷ್ಟು ವರ್ಷ ಅವರ ' ಥಟ್ ಅಂತ ಹೇಳಿ ' ಕಾರ್ಯಕ್ರಮ ನೋಡಿ ಮಲಗುವ ಅಭ್ಯಾಸವಿತ್ತು. ನನಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ನಿಜವಾದ ಪರಿಚಯವಾಗಿದ್ದು ಇವರಿಂದಲೇ...
ಹೇಳಲು..ಮಾತೇ ಬರುತ್ತಿಲ್ಲ...ಅಷ್ಟು ಖುಷಿ ಆಯ್ತು....ನಿಮ್ಮ ಚಾನೆಲ್ ಗೆ Na Someshwar avarannu ನಿಜವಾದ ವಿಚಾರಗಳನ್ನು ಹಂಚಿಕೊಳ್ಳಲು ಬರಮಾಡಿಕೊಂಡಿರುವದಕ್ಕಾಗಿ...ನಾನು ಹೃದಯ ಪೂರ್ವಕ ಧನ್ಯವಾದಗಳು❤️🙏
ತುಂಬಾ ಇಷ್ಟಾ ಆಯಿತು ವಿನಾಯಕ್ ! ನಾ ಸೋಮಶೇಖರ್ ಅವರ ಮಾತು ಕೇಳುವುದೇ ಚೆಂದ ..
ಅದ್ಭುತವಾಗಿ ಮೂಡಿಬಂದಿದೆ ಹೀಗೆ ಮುಂದುವರಿಯಲಿ
ಇವರ ಕಂಠ, ಕನ್ನಡದ ಉಚ್ಛಾರಣೆ ಕೇಳಿ ಮೈ ರೋಮಾಂಚನವಾಯಿತು. ಇವರು ಒಬ್ಬ ಮಹಾನ್ ಅದ್ಭುತದರು.🙏🏻🚩
Idu atyuttama karyakrama.prashnegalu
Chennagive uttaragaloo
Samarpakavaagie.
ನಾನು ಬಹಳ ದಿನದಿಂದ..ಇಂತಹ ಒಂದು ಒಳ್ಳೆಯ ವಿಚಾರ ಕಾರ್ಯಕ್ರಮ ನೋಡಲು ಹೇಳಲಾಗಷ್ಟು ಖುಷಿ ಆಯ್ತು...ಅದರಲ್ಲೂ ನಮ್ಮ ಸೋಮೇಶ್ವರ ಅವರನ್ನ...ಕರೆಸಿ...ಎಲ್ಲ ವಿಚಾರಗಳನ್ನು...ವಿವರಣೆಗಳನ್ನು... ಕೇಳಿ ಮನಸ್ಸಿಗೆ ಹೇಳರಾದಷ್ಟು ಖುಷಿ aytu🙏❤️
I have been watching this man since my childhood days. One of the best show of him is " ಥಟ್ ಅಂತಾ ಹೇಳಿ " .
ಇವರ ಭಾಷಾ ಉಚ್ಚಾರಣೆ ಅದ್ಭುತ.
ಕ್ವಿಜ್ ಮಾಸ್ಟರ್ ಮತ್ತು ವೈ ದ್ಯರು ಇವರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ ಜ್ಞಾನ ಭಂಡಾರ ಇವರು
.i
ತುಂಬಾ ಧನ್ಯವಾದಗಳು ವಿನಾಯಕ sri ಡಾಕ್ಟರ್
ಸೋಮೇಶ್ವರ ಅವರ ಸಂದರ್ಶನ ಮಾಡಿದ್ದಕ್ಕೆ
ನಾನು ಅವರ ತುಂಬು ಅಭಿಮಾನಿ ಅವರಿಗೂ ನನ್ನ ನಮಸ್ಕಾರಗಳು
ಧನ್ಯವಾದಗಳು ನಾ ಸೋಮೇಶ್ವರ್ ಸರ್ ಮತ್ತು ವಿನಾಯಕ ಅವ್ರಿಗೆ ಕೂಡಾ ತುಂಬಾ ಧನ್ಯವಾದಗಳು, ತುಂಬಾ ಒಳ್ಳೆಯ ವಿಚಾರಗಳನ್ನ ಹೇಳಿದಕ್ಕೆ..... ಹೀಗೆ ಮುಂದುವರಿಸಿ...
ಡಾ.ನಾ. ಸೋಮೇಶ್ವರ ಅವರ ಸಂದರ್ಶನ ಚನ್ನಾಗಿದೆ ಅವರ ಮಾತು ಕೇಳಿ ತುಂಬಾ ಸಂತೋಷವಾಯಿತು.ಅವರಿಗೆ ಭಗವಂತ ಆರೋಗ್ಯ ಎಲ್ಲಾ ಕೊಟ್ಟು ಕಾಪಾಡಲಿ
ಅಭಿನಂದನೆಗಳು ವಿನಾಯಕ ಅವರಿಗೆ.our beloved na.someshwars's interview is great
ತುಂಬಾ ಇಷ್ಟವಾಯಿತು, ನಿಮ್ಮ ಬಗ್ಗೆ ತಿಳಿದು , ಧನ್ಯವಾದಗಳು ವಿನಾಯಕ ಜೋಷಿ,ಹಾಗೂ ಸೋಮೇಶ್ವರ ಅವರಿಗೆ
ಯಾರಿಗೂ ತಿಳಿಯದ ವಿಚಾರ. ಅಧ್ಭುತವಾದ ಕಾರ್ಯಕ್ರಮ. ಸೋಮೇಶ್ವರ ಅವರಿಗೆ ಅನಂತ ಧನ್ಯವಾದಗಳು.🙏🏻
This is probably the "most engaging" interview i have ever seen yet. ಅಬ್ಬಾ ! ಇಂತಹಾ ಮಹಾನ್ ವ್ಯಕ್ತಿಯ ಸಂದರ್ಶನ ಮಾಡಿದ ನಿಮಗೆ 🙏.
ನಿಜವಾಗಿಯೂ ಬಹಳ ಉತ್ತಮವಾದ ಸಂದರ್ಶನ. ಬಹಳ ಇಷ್ಟಪಟ್ಟೆ. ಉತ್ತಮವಾದ ವಿಚಾರ ವಿನಿಮಯಗಳು. ನಿಮ್ಮ ಮುಂದಿನ ಪ್ರಯತ್ನಗಳು ಹೀಗೆ ಸಾಗಲಿ, 🙏 ಅಭಿನಂದನೆಗಳು
adbutha Vaagmi... Na.Someshwara sir dhanyavaada :) thanks joshi for this beautiful craft..
ಪಾರ್ಟ್ 2 ಗುರುವಾರ ಬಿಡುಗಡೆ ಆಗ್ತಿದೆ.. ತಪ್ಪದೆ ನೋಡಿ 🙏
ಒಳ್ಳೆಯ ಸಂದರ್ಶನ ವಿನಾಯಕಜೀ.... ಮುಂದುವರೆಯಲಿ ನಿಮ್ಮ ಈ ಪ್ರಯತ್ನ....🙏👍👍👍💐💐
ಕನ್ನಡದವನಾಗಿ ನಾನೇ subtitles ಓದ್ಬೇಕಾಯ್ತು, good production quality, great guest, keep it up bro.
Super interview Vinayak , hats off to Dr Someshwar 💐💐👍👍👏👏
It is one of my best episode very informative waiting for next episode eagerly
ಥಟ್ ಅಂತ ಹೇಳಿ
Best anchor👌🏻👏🏻
highly knowledgable person🙏🏻
ಇವರು ನಮ್ಮ ಭವ್ಯ ಭಾರತದ, ದಿವ್ಯ ನಿಜವಾದ ಸಂಪತ್ತು,ಗಳಲ್ಲಿ ಒಬ್ಬರು
ಇಂಥಹವರ vidio ಮಾಡಿರುವ ನಿಮಗೆ ಧನ್ಯವಾದಗಳು 🙏
Anna datha sukhinobhavantu ,
Navu raitarige bennelubagabeku
Na someshwara sir❤️
ಅಬ್ಬಾ... ಸೋಮೇಶ್ವರ್ ಸರ್ ರವರ ಬಗ್ಗೆ ಒಳ್ಳೆ ಪ್ರಶ್ನೆಗಳನ್ನು ಕೇಳಿದ್ದಿರಿ ಅವರ ವಿಚಾರಗಳು ಅಷ್ಟೇ ಅದ್ಬುತವಾಗಿತ್ತು ಶುಭವಾಗಲಿ ವಿ'ನಾಯಕ' ಅವರೇ.
Eagerly waiting to watch
ತುಂಬು ಹೃದಯದ ಧನ್ಯ ವಾದಗಳು ವಿನಾಯಕ್ ಜೋಷಿ ಅವರು ಎಸ್ಟೆಲ್ಲ ಸಾಧನೆ ಮಾಡಿದ್ದಾರೆ ಅಂತ ಗೊತ್ತೇ ಇರ್ಲಿಲ್ಲ thank u so much e episodege
ನಾ ಸೋಮೇಶ್ವರ ಅವರನ್ನ ನೋಡಿ...ಮತ್ತೆ ಅವರ ದ್ವನಿ ಅವರ ವಿಚಾರ simplicity man , 🙏❤️
ವಿಭಿನ್ನ , ನೂತನ ಹಾಗು ಈ ಎಲ್ಲಾ ಮನದಾಳದ ಮಾತುಗಳು ನಮ್ಮೆಲ್ಲರ ಮನಸ್ಸಿಗೆ Hit Refresh! Best interview and the best Podcast ಆಗ್ಲಿ. ನಿಮಗೆ ಶುಭವಾಗಲಿ Vinayak ಅಣ್ಣ 😊🙏
- ಶ್ರೀನಿಧಿ (ಕನ್ನಡಿಗ from Canada)
Much needed podcast in Kannada ,,,, please continue it bro ,,,
Likes/views goskara odtiro ee UA-cam kaaladalli, namma culture and values na ee generation ge heloke Na Someshwar, Dharmendar ranta gnani galanna karkond bandu namma yuva peeligege tumba help madta idira Joshi avre.. tumba thanks!
ಬಹಳ ಅದ್ಭುತವಾಗಿ ಮೂಡಿಬಂದಿದೆ ಈ ಸಂಚಿಕೆ ನನಗೆ ತುಂಬಾ ಸಂತೋಷವಾಯಿತು ಇದೇ ರೀತಿ ಸಂಚಿಕೆಗಳು ನಿಮ್ಮ ವಾಹಿನಿಯಲ್ಲಿ ಮೂಡಿ ಬರಲಿ ಎಂದು ಆಶಿಸುತ್ತೇನೆ ಶುಭವಾಗಲಿ ಬ್ರದರ್ ವಿನಯ್ 🙏🏻
ನಿಮ್ಮ ನಿರಂತರ ಬೆಂಬಲಕ್ಕೆ ನನ್ನ ಧನ್ಯವಾದಗಳು 🙏
ua-cam.com/video/QHHG-dhmLYU/v-deo.html
Part 2- The history of Kannada Language, contribution to Kannada by non-kannadigas is beautifully explained by Dr. Naa Someswara. Must watch this video
ಭಾಗ 2- ಕನ್ನಡ ಭಾಷೆಯ ವೈಶಿಷ್ಟತೆ, ಇತಿಹಾಸ ಹಾಗು ಅನ್ಯ ಭಾಷೆಯವರು ಯಾಕೆ ಕನ್ನಡದಲ್ಲಿ ಮಾತಾಡ್ಬೇಕು ಅನ್ನೋ ವಿಚಾರಗಳನ್ನ ಅದ್ಭುತವಾಗಿ ಹೇಳಿದ್ದಾರೆ. ಈ ಸಂಚಿಕೆಯನ್ನು ಪ್ರತಿಯೊಬ್ಬ ಕನ್ನಡಿಗ ನೋಡಲೇಬೇಕು. ಡಾ. ನಾ ಸೋಮೇಶ್ವರ ಮಾತುಗಳು ಅದ್ಭುತವಾಗಿದೆ. ಮಿಸ್ ಮಾಡ್ಕೋಬೇಡಿ.
Vinayak this is the best you have ever made,congratulations
ಬೆಂಗಳೂರಿನ ಬಗ್ಗೇ ನಮಗೆ ಗೋತ್ತಿಲ್ಲದ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು...💛❤️💐
Positive interview bro.super
Interview tumbaa chanagittu 💛❤️
Mysurina kathegalu Dharmii avrna sandarshana madi
Congratulation Vinayaka
Good job
I must appreciate the selection of celebrity and question is fantastic
ಬಹಳ ಅದ್ಭುತವಾದಂತಹ Podcast!! ನಿಮ್ಮ ಕಾರ್ಯಗಳು ಜಗತ್ ಪ್ರಸಿದ್ಧಿಯಾಗಲಿ 😊👏
Pride of Karnataka and Kannada
I somehow stumbled on this video and this is gold. We should never forget people like Na Someshwar.
Very nice interview vinayaka sir.
The only person who actually uses total Kannada in his vocabulary.
Na Someshwara sir is real gem . Highly dignified n great human . Thank u Vinayak for this interview.
ಒಬ್ಬ ಸೂಕ್ಷ್ಮವಾದ ವ್ಯಕ್ತಿಯನ್ನು ಎಂದಿಗೂ ನೋಯಿಸಬೇಡಿ 🙏
ತುಂಬಾ ಒಳ್ಳೆಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.. ಧನ್ಯವಾದಗಳು👌🙏
ಧನ್ಯವಾದಗಳು ಒಂದೊಳ್ಳೆ ಉಡುಗೊರೆ ನೀಡಿದ ನಿಮ್ಮ ತಂಡಕ್ಕೆ
What a person..Na Someshwar sir..may god give him gud health strength and success to help needy people..thnx VJ for introducing sir to us.. eagerly waiting for P2..
Could hear Dr. Na Someshwar sir all day!!
Great man!
ಶ್ರೇಷ್ಟ ವ್ಯಕ್ತಿಗತ ಬಿನ್ನತೆ ಹಾಗೂ ವಿಚಾರ ಗಳನ .... ಹಂಚಿಕೊಂಡ ನಾ. ಸೋಮೇಶ್ವರ
Sir....🙇🙏🙇
Very nice podcast
The impact that this episode is leaving me with. So true he is. The class is true
Tumbaaaa adbhutavaagide. ee episode. All the best.
Amazing ..amazing ..making interview in library never seen before ,kudos to vinayak Joshi your interest with this person & his personality taking this thing to next level 🙏🙏
ಅವರ ಕನ್ನಡಾಭಿಮಾನ ಅದ್ಭುತ. Fun game ಅಂತದ್ರು ಕೂಡ ಇಂಗ್ಲಿಷ್ ಅಲ್ಲಿ ಹೇಳ್ನೆ ಇಲ್ಲ ಥಟ್ ಅಂತ ಹೇಳಿ ಅನ್ನೋದನ್ನ
Vinayak bro ..such a wonderful person you have invited.. We are overwhelmed with words of ನಾ ಸೋಮೆಶ್ವರ Sr.. This is one of the finest and meaningful program I have ever seen.. Tq so much
Nice Interview. I am from Malleshwaram..Proud n happy to know that sir was born n brought up in Malleshwaram . Interview was informative & knowledgeable .. Kudos to Joshi & Team
Dr someshwar is good choice, can learn many things
Brilliant one Joshi ..!!!
Thanks someshwar sir Sayed sir and vinayak brother ....Food donation concept truly gave me new dimension of thinking ...great work cntinue it good luck
ವಿನಾಯಕ ನೀವು ಯುವಕರಿಗೆ ಸ್ಫೂರ್ತಿ ಆಗಿದ್ದೀರಿ ಧನ್ಯೋಸ್ಮಿ
Important history of Bangalore not known till now, thank you so much Sir
dhanu super ❤️
nijwaglu kannadadalli ittechige bandiro content alli ee podcast stands out, in all ways. A true Bengloorencyclopedia he is🤌🏽
I liked it very much 👍👍🌷🌷
ನ್ಯಾ ಸೋಮೇಶ್ವರ ಅವರ ಕನ್ನಡ 💛❤️
This is worth its weight in gold. Great stuff - lot of knowledge from Dr. Someshwara and also the clash of generations (vis a vis Dr and the frenetic Vinayak)
One of the best interview in recent times, you have thrown light on many of the unknown stories about Na. Someshwar sir.. thank you..
Best ever interview... bahala chennagide. Waiting for part 2... Kannalli neeru bantu bidi nodi... hats off Joshi and a big hats off to Sir 👏👏👏👏👏
Thank you, Part 2 will release today at 9 am.
one of best interview, i liked from my heart, thank you🙏
ನ ಸೋಮೇಶ್ವರ ಅವ್ರು ಕನ್ನಡ ಮಾತನಾಡುವಾಗ ಕೇಳಲು ತುಂಬಾ ಕುಷಿ ಆಗುತ್ತದೆ
So wonderful n neat interview 👌🙏👍
ಬೆಂಗಳೂರು 😍
Olleya vicharavantharu. Kannada Mathu spasta ucharane 🙏. treasure of knowledge is amazing.
Congratulations to Vinayak Joshi for bringing such a beautiful interview from Dr || Na Someshwara.
Brother thank you for your interview.
ಸೋಮೇಶ್ವರ ಸಾರ್ ನೀವು ಒಂದು ದೊಡ್ಡ ಜ್ಞಾನ ಭಂಡಾರ ಸಾರ್. ಧನ್ಯವಾದಗಳು.
I appropriate vinayak am mechanical engineer doing WFH, it’s best thing to listen while working,all the best for future things
Very good programme
Library in between books 📚 inviting a legend.
I am a Malleswaram born and baught up but never knew this deep history and definitely CTR dosey over Vidyarthi bhavan 🤣.
This was super good! Thanks Vinayak :)
Inspiring words by Dr N Someshwara Sir.. Thanks Vinayaka for this lovely interview
Ur selection of people for the shows is awesome...hats off to your efforts
No words to express, someshwar sir good nature.
May the god give health and wealth.
Long live someshwar sir
Good job vinayak Joshi 👍, Excellent content.
I wish this content reaches many many more people
Please request you to share this with your friends and family on whatsapp and other social media platforms 🙏
@@vinayakjoshi sure 👍
One of the best episodes! Very glad that you have invited such a knowledgeable person. Excellent interview. Keep it up
🌮😭🤗💪🏻❤️❤️😇🙏🏻Lots of love and Respect for u Na someshwar sir ❤️❤️🙏🏻🙏🏻
ua-cam.com/video/QHHG-dhmLYU/v-deo.html
Part 2- The history of Kannada Language, contribution to Kannada by non-kannadigas is beautifully explained by Dr. Naa Someswara. Must watch this video
ಭಾಗ 2- ಕನ್ನಡ ಭಾಷೆಯ ವೈಶಿಷ್ಟತೆ, ಇತಿಹಾಸ ಹಾಗು ಅನ್ಯ ಭಾಷೆಯವರು ಯಾಕೆ ಕನ್ನಡದಲ್ಲಿ ಮಾತಾಡ್ಬೇಕು ಅನ್ನೋ ವಿಚಾರಗಳನ್ನ ಅದ್ಭುತವಾಗಿ ಹೇಳಿದ್ದಾರೆ. ಈ ಸಂಚಿಕೆಯನ್ನು ಪ್ರತಿಯೊಬ್ಬ ಕನ್ನಡಿಗ ನೋಡಲೇಬೇಕು. ಡಾ. ನಾ ಸೋಮೇಶ್ವರ ಮಾತುಗಳು ಅದ್ಭುತವಾಗಿದೆ. ಮಿಸ್ ಮಾಡ್ಕೋಬೇಡಿ.
Huge respect 🙏🙏🙏
Love his voice and his humility ❤❤ Learned so much from him since childhood
Whole episode was amazing and also "ond olle vichara" is also amazing🙌🙏
ವಿಶೇಷ ವಾಗಿದೆ..ಮನ ಮುಟ್ಟುವಂತೆ ಇದೆ..2 ನೆ ಸಂ ಚಿ ಕೆ ಎದುರು ನೋಡುತ್ತಿದ್ದೇನೆ...ನಿಮಗೆ ಒಳ್ಳೆಯದಾ ಗಲಿ
ಧನ್ಯವಾದಗಳು sir.. ಇದರ ಇನ್ನೊಂದು ಭಾಗ ಗುರುವಾರ ಬಿಡುಗಡೆ ಆಗ್ತಿದೆ.. ತಪ್ಪದೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ 🙏
ua-cam.com/video/QHHG-dhmLYU/v-deo.html
Part 2- The history of Kannada Language, contribution to Kannada by non-kannadigas is beautifully explained by Dr. Naa Someswara. Must watch this video
ಭಾಗ 2- ಕನ್ನಡ ಭಾಷೆಯ ವೈಶಿಷ್ಟತೆ, ಇತಿಹಾಸ ಹಾಗು ಅನ್ಯ ಭಾಷೆಯವರು ಯಾಕೆ ಕನ್ನಡದಲ್ಲಿ ಮಾತಾಡ್ಬೇಕು ಅನ್ನೋ ವಿಚಾರಗಳನ್ನ ಅದ್ಭುತವಾಗಿ ಹೇಳಿದ್ದಾರೆ. ಈ ಸಂಚಿಕೆಯನ್ನು ಪ್ರತಿಯೊಬ್ಬ ಕನ್ನಡಿಗ ನೋಡಲೇಬೇಕು. ಡಾ. ನಾ ಸೋಮೇಶ್ವರ ಮಾತುಗಳು ಅದ್ಭುತವಾಗಿದೆ. ಮಿಸ್ ಮಾಡ್ಕೋಬೇಡಿ.
@@vinayakjoshi ರೋಟಿ ಚಾರಿಟೇಬಲ್ ಟ್ರಸ್ಟ್ ನ ಅಡ್ರೆಸ್ ನೀಡಿ, ಆಸಕ್ತರು ಹಣವನ್ನು ಕಳುಹಿಸಲು ಅನುಕೂಲವಾಗುತ್ತದೆ.
I was waiting for this interview to happen for a long time, thank you Vinay for making this great man interview 🙏
Most touching thing which inspired me is ANNA DAANA food donation by Sayed sir in hospital surrounding ...I am financially bit good and I was always thinking what to buy for my comfort but today morning when I listened to this I feel guilty that I have money but not caring abt my socity around me ...Ur podcast not suddenly but eventually will lead me in food donation way sure ...Thanks vinayak someshwar sir and Sayed sir
Sayed sir number edare kalsi
i thought it would start with swaagata, shubha swaagata :).....great podcast!
Very happy to watch this.. best wishes to you and the entire team..
It takes reminisce the good old DD9 days of Sir's quiz show.
My humble respects to him.
Thank you VJ & Team.
Most imp- Kudos for touching the NK topic.
Yes, we are still backward in education, healthcare & employment but not in talent.
My heart hoes out to the kids attending school just for the mid-day meals.
God bless all those who make this possible.
Regards, Bidar Huduga
U would have started this podcast before itself, that their is no worng time to start a right thing 👍🏻 Dr. Na Someshwara is such a good personality. We all got to know many things about life ,His experience and patience level is so high .we are so lucky to see his podcast and how the video got end I have no Idea ❤️He is the best person and I got inspired.
ಒಂದೊಂದು ಅಕ್ಷರವು ಮುತ್ತುಗಳು
ನಿಜವಾದ ಅದ್ಭುತ ಕನ್ನಡಿಗರು ಇವರು
What an episode. He is a legend in his own right. His immense knowledge and screen presence is very tough to match. The most important reason is he isn't an artist/actor or a performer. Thank you @Vinayak Joshi sir for bring this story to us!
Honoured 🙏
ua-cam.com/video/QHHG-dhmLYU/v-deo.html
Part 2- The history of Kannada Language, contribution to Kannada by non-kannadigas is beautifully explained by Dr. Naa Someswara. Must watch this video
ಭಾಗ 2- ಕನ್ನಡ ಭಾಷೆಯ ವೈಶಿಷ್ಟತೆ, ಇತಿಹಾಸ ಹಾಗು ಅನ್ಯ ಭಾಷೆಯವರು ಯಾಕೆ ಕನ್ನಡದಲ್ಲಿ ಮಾತಾಡ್ಬೇಕು ಅನ್ನೋ ವಿಚಾರಗಳನ್ನ ಅದ್ಭುತವಾಗಿ ಹೇಳಿದ್ದಾರೆ. ಈ ಸಂಚಿಕೆಯನ್ನು ಪ್ರತಿಯೊಬ್ಬ ಕನ್ನಡಿಗ ನೋಡಲೇಬೇಕು. ಡಾ. ನಾ ಸೋಮೇಶ್ವರ ಮಾತುಗಳು ಅದ್ಭುತವಾಗಿದೆ. ಮಿಸ್ ಮಾಡ್ಕೋಬೇಡಿ.
@@vinayakjoshi Abhinandanegalu
I really enjoyed the first 2 podcasts, keep up the good work. Expecting more and more from here on.
It was very neat, educative. Kudos to the team..
Thank you vinayak sir for making this vedio ♥️
What a Humble Human!! Legend
Plesse share and help us spread the word
ua-cam.com/video/QHHG-dhmLYU/v-deo.html
Part 2- The history of Kannada Language, contribution to Kannada by non-kannadigas is beautifully explained by Dr. Naa Someswara. Must watch this video
ಭಾಗ 2- ಕನ್ನಡ ಭಾಷೆಯ ವೈಶಿಷ್ಟತೆ, ಇತಿಹಾಸ ಹಾಗು ಅನ್ಯ ಭಾಷೆಯವರು ಯಾಕೆ ಕನ್ನಡದಲ್ಲಿ ಮಾತಾಡ್ಬೇಕು ಅನ್ನೋ ವಿಚಾರಗಳನ್ನ ಅದ್ಭುತವಾಗಿ ಹೇಳಿದ್ದಾರೆ. ಈ ಸಂಚಿಕೆಯನ್ನು ಪ್ರತಿಯೊಬ್ಬ ಕನ್ನಡಿಗ ನೋಡಲೇಬೇಕು. ಡಾ. ನಾ ಸೋಮೇಶ್ವರ ಮಾತುಗಳು ಅದ್ಭುತವಾಗಿದೆ. ಮಿಸ್ ಮಾಡ್ಕೋಬೇಡಿ.
Both are excellent
Both are successful in conveying the audience the matter what you want to say