''ಊಟ ಒಂದೇ ಅಲ್ವರಾ ಮನುಷ್ಯ ಸಾಕು ಅನ್ನೋದು, ನನ್ನ ಕೊನೆಯ ಉಸಿರು ಇರೋ ಗಂಟ ಅನ್ನ ಹಾಕ್ತೀನಿ''|Sujathamma Hotel||

Поділитися
Вставка
  • Опубліковано 14 гру 2024
  • ಮತ್ತೊಮ್ಮೆ ನನಗೆ ಜಯಮ್ಮ ನೆನಪಾದ್ರೂ , ಹೌದು ಸುಜಾತಮ್ಮ ಜಯಮ್ಮ ಬಂದೇ ಕಾಲಘಟ್ಟದವರು.ಹೆಚ್ಚು ಕಡಿಮೆ ಇಬ್ಬರ ಬದುಕಿನ ಅನುಭವಗಳು ಒಂದೇ. ಇಲ್ಲಿ ಹಸಿವಿಗೆ ಬೆಲೆ ಇದೆ, ಲೆಕ್ಕಾಚಾರಕ್ಕೆ ನಿಂತು ಇವರ್ಯಾರು ವ್ಯಾಪಾರ ಮಾಡುವವರಲ್ಲ. ಇಲ್ಲಿ ಕೂಡಿ ಕಳೆಯುವ ಲೆಕ್ಕಾಚಾರಕ್ಕಿಂತ ಮನುಷ್ಯ ಸಂಬಂಧಗಳ ಬಂಧವಿದೆ.ಮನೆಯವರೆಲ್ಲ ಸೇರಿ ಶ್ರಮದಾನ ಮಾಡುತ್ತಾರೆ. ಬಂದ ಗಳಿಕೆಯಲ್ಲಿ ಎಲ್ಲರೂ ಸರಿ ಸಮಾನವಾಗಿ ಹಂಚಿಕೊಂಡು ಊಟ ಮಾಡುತ್ತಾರೆ. ಹಸಿದು ಬಂದ ಯಾರಿಗೆ ಆಗಲಿ ಸಂತೃಪ್ತಿಯಿಂದ ಊಟ ಬಡಿಸುತ್ತಾರೆ. ಲೆಕ್ಕಾಚಾರವೇನಿದ್ದರೂ ಊಟವಾದ ಮೇಲೆ, ಬನ್ನಿ ಗೌಡಗೆರೆಗೆ ಬಂದಾಗ ಎಸ್ಎಲ್ಆರ್ ನಲ್ಲಿ ಊಟ ಮಾಡಿ, ಆ ದಿನವೆಲ್ಲಾ ಈ ಊಟದ ಗಮ ಪರಿಮಳ ರುಚಿ ನಿಮ್ಮನ್ನು ಆವರಿಸುತ್ತದೆ.
    Again I remember Jayamma, yes Sujathamma Jayamma Same generation . More or less the life experiences of both are the same. There is a price for hunger here, and these are not traders who stand for calculation. Here, there is a bond of human relations rather than the calculation of spending together. Everyone will share the earnings equally and eat. They serve food to anyone who is hungry. when you come to Goudagere, have lunch at SLR.
    The aroma of this meal will overwhelm you throughout the day.
    Address:SLR biryani, nenatara Mane, Bangalore to Hassan highway, Gowdagere.
    map:maps.app.goo.g...
    ph no:9448707675(Ganesh )
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

КОМЕНТАРІ •