''ನಾವು ಮಾಡಿರುವ ಹೋಟೆಲ್ ವ್ಯಾಪಾರಕ್ಕಲ್ಲ , ಹಸಿವಿಗೆ''||Betageri Shettappa Hotel||

Поділитися
Вставка
  • Опубліковано 9 лют 2025
  • ಬೆಟಗೇರಿ ಶೆಟ್ಟಪ್ಪ ಹೋಟೆಲ್ನ ಈ ಹೆಣ್ಣು ಮಕ್ಕಳ ಕಥೆ ಉದ್ದಕ್ಕೂ ಕರುಳು ಕಿವಿಚುವ ಕಥಾನಕವಾಗಿದೆ.ಅಪ್ಪಿ ತಪ್ಪಿ ಎಲ್ಲಿಯೂ ಆಡಂಬರದ ಮಾತಿಲ್ಲ ಹಾಗಂತ ಏನು ಮುಚ್ಚಿಡುವ ಉಮೇದು ಇಲ್ಲ. ಬಹುಶಃ ಇದು ನಮ್ಮ ಉತ್ತರ ಕರ್ನಾಟಕದ ಮಣ್ಣಿನ ಗುಣವಿರಬೇಕು. ಕೂಡು ಕುಟುಂಬದ ಇವರು ಎಲ್ಲಿಯೂ ಸಂಬಂಧಗಳನ್ನು ಸಡಿಲಗೊಳಿಸಿಕೊಂಡಿಲ್ಲ, ಇವರ ಹೋಟೆಲ್ ಗೆ ವ್ಯಾಪಾರದ ಗುಣಗಳಿಲ್ಲ,ಪ್ರೀತಿ ಗೌರವ ನಂಬಿಕೆ ಬಡವರ ಹೊಟ್ಟೆ ಹಸಿವಿಗೆ ಸ್ಪಂದಿಸುವ ಗುಣ ಇವರೆಲ್ಲರಿಗೂ ಇದೆ.ಇದು ಇವರ ಬಂಡವಾಳ ಕೂಡ,ನನಗಂತೂ ಅಕ್ಕ ತಂಗಿ ಬಂದು ಬಾಂಧವರ ಹಳೆ ನೆನಪು ಮತ್ತೆ ಮತ್ತೆ ಬಿಕ್ಕಳಿಸಿ ಬಂದಿದ್ದು ಸಹಜವೇ, ಬನ್ನಿ ಬೆಟ್ಟಗೇರಿ ಗೊಮ್ಮೆ ವರ್ಲ್ಡ್ ಫೇಮಸ್ ಪೂರಿ ಚಟ್ನಿ ಸವಿಯಲು ಜೊತೆಗೊಂದು ಅಕ್ಕ ತಂಗಿಯರ ಪ್ರೀತಿ ಅಂತೂ ಇದ್ದೇ ಇದೆ.
    The story of the girls of Betageri Shettappa Hotel is a gut-wrenching story throughout. There is no pretentious word anywhere as there is no desire to hide anything. Perhaps it must be the quality of our North Karnataka soil. These people of joint family have not relaxed their relations anywhere, their hotel has no business qualities, they all have the quality of love, respect, trust and responding to the hunger of the poor. This is also their capital.Come to Bettageri to taste the world famous Puri Chutney along with the love of sisters.
    address:Shettappa Hotel
    Opp to betgeri Police station, Near bus stand, Gadag, Karnataka.
    map:maps.app.goo.g...
    ph no:7353313985
    9036282030
    Cameraman :Raviraj Hombal
    directed and Anchoring:Maharudrappa Godachi
    Edited by:Nagarathna M
    Produced by:Badukina Butthi Team
    #Gadag #Shettapahotel #Gadagshettappahotel #Shettappahotel #Betegeri #Betgeri #gadagnews #gadagdistrict #Betageri
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

КОМЕНТАРІ • 191

  • @prabhuparam9694
    @prabhuparam9694 Рік тому +16

    ನಿಮ್ಮ ತುಂಬಾ ವಿಡಿಯೋ ನೋಡಿನಿ ಅಂದ್ರೆ ನೀವು ದುಃಖ ಪಟ್ಟಿದ್ದು ಇವತ್ತೇ ನೋಡಿದ್ದು,,ಇದು ಉತ್ತರ ಕರ್ನಾಟಕದ ಪ್ರೀತಿ ಸರ್

  • @manjusagar733
    @manjusagar733 Рік тому +17

    ನಿಮ್ಮ ದುಃಖ ನೋಡಿ ನಮ್ಮ ಕಣ್ಣಿನಲ್ಲಿ ನೀರು ಬಂತು ಸಾರ್. 🙏🙏🙏👍👍👍

  • @vinodamathad4000
    @vinodamathad4000 Рік тому +46

    ಬದುಕಿನ ಬುತ್ತಿ ಬಿಚ್ಚಿ ಎಸ್ಟು ಒಳ್ಳೆಯ ವಿಷಯಗಳನ್ನು ತಿಳಿಸ್ತಾ ಇದ್ದೀರ ಎಸ್ಟು ಧನ್ಯವಾದಗಳನ್ನು ಹೇಳಿದರು ಕಡಿಮೆ thankyou brother

  • @shashihbli
    @shashihbli Рік тому +10

    ನಿಮ್ಮಂತೆ ನಾನೂ ಆನಂದ ಬಾಷ್ಪ ಗೊತ್ತಿಲ್ಲದಂತೆ ಹರಿಸಿದೆ. ಈ ಬದುಕಿನ ಬುತ್ತಿ ಜನ್ಮ ಜನ್ಮಾಂತರಕ್ಕಾಗುವಷ್ಟಿದೆ. ಈ ವಿಡಿಯೋಕ್ಕಾಗಿ ಅನಂತ ಧ್ಯವಾದಗಳು.

  • @ddayananda9331
    @ddayananda9331 8 місяців тому +1

    Sir super. ಕೂಡಿ ಬಾಳಿದರೆ ಸ್ವರ್ಗ ಸುಖ.ಇವರೆಲ್ಲ ಸಮಾಜಕ್ಕೆ ಮಾದರಿ. ಈ ಫ್ಯಾಮಿಲಿಗೆ ಇನ್ನಷ್ಟು ಒಳ್ಳೆಯದಾಗಲಿ.sir ನಿಮಗೆ ವಿಶೇಷ ಅಭಿನಂದನೆಗಳು.❤

  • @snehagondakar9589
    @snehagondakar9589 10 місяців тому +3

    ಅಣ್ಣ ಬಾರಿ ವಿಡಿಯೋ ತೋರಿಸಿರಿ ಬಹಳ ಖುಷಿಯಾಯಿತು ನಮಗೆ ಬಹಳ ಧನ್ಯವಾದಗಳು ನಿಮಗೆ

  • @nagarajubs9154
    @nagarajubs9154 Рік тому +24

    ಇವರನ್ನು ಪರಿಚಯಿಸಿದ ನಿಮಗೂ 🙏🙏ಇಂಥಹ ಮಂದಿಯ ಸಂತತಿ ಸಾವಿರ ಸಾವಿರವಾಗಲಿ❤🙏💐

  • @thyagaraj665
    @thyagaraj665 Рік тому +3

    ಬಂಗಾರದ ಕುಟುಂಬ, ಪದಗಳು ಸಾಲದು, ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಸರ್ ಶುಭವಾಗಲಿ ಇಂತಿ ಬೆಂಗಳೂರು

  • @RamannaRamanna-u5y
    @RamannaRamanna-u5y Рік тому +1

    ಸಾರಿ ವಿಡಿಯೋ ನೋಡಿ ತುಂಬಾ ಖುಷಿಯಾಯ್ತು ಸರ್ ನಿಮಗೂ ಒಂದು ಥ್ಯಾಂಕ್ಸ್ ಸರ್

  • @padmavatiramesh217
    @padmavatiramesh217 8 місяців тому +1

    ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ನಾಣ್ನುಡಿಗೆ ಈ ಕುಟುಂಬವೆ ಮಾಧರಿಯಾಗಿದೆ ಸರ್. ನಿಜಕ್ಕೂ ತುಂಬಾ ಅದೃಷ್ಠವಂತ ಮತ್ತು ಕಾಯಕಮಯೀ ಕುಟುಂಬ ಇಂತವರಿಗೆ ದೇವರ ಕೃಪೆ ಸದಾ ಇರುತ್ತದೆ. ನಿಮ್ಮ ಈ ಕಥೆ ನಿಜಕ್ಕೂ ತುಂಬಾ ಜನರಿಗೆ ಸ್ಪೂರತಿದಾಯಕ ಆಗಿದೆ ಸರ್. ತುಂಬಾ ಧನ್ಯವಾದಗಳು ತಮಗೆ.

  • @vinodamathad4000
    @vinodamathad4000 Рік тому +8

    ದೇವರು ಒಳ್ಳೆಯದನ್ನು ಮಾಡಲಿ

  • @ashwiniskitchen9553
    @ashwiniskitchen9553 Рік тому +21

    ನಿಜವಾಗಲು ಮನುಕುಲವ ಸಂಚಿಕೆ,ಈ ಕಷ್ಟ ಜೀವಿಗಳ ಕುಟುಂಬಕ್ಕೆ ಆ ದೇವರು ಒಳ್ಳೆಯದು ಮಾಡಲಿ🙏🙏

  • @RamannaRamanna-u5y
    @RamannaRamanna-u5y Рік тому +1

    ಸರ್ ಈ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ಸರ್

  • @Guruvinayaka
    @Guruvinayaka Рік тому +5

    Great family👪
    God bless him 🙏🙏🙏🙏🙏
    Thanks to
    Badukina butti👍👍👍

  • @brudranna3437
    @brudranna3437 Рік тому +15

    ದೇವರು ನ ನಾವು ನೋಡಿಲ್ಲ ಆದರೆ ಭೂಮಿ ಮೇಲೆ ಒಂದು ಶಕ್ತಿಯಂತೂ ಇದೆ ಅದು ಇಲ್ಲ ಅಂದ್ರೆ ಸೂರ್ಯ ಚಂದ್ರ ಇರುತ್ತಿರಲಿಲ್ಲ ಮತ್ತು ಆ ಶಕ್ತಿ ಇದೆ ಅನ್ನೋಕೆ ಇನ್ನೂ ಭೂಮಿ ಮೇಲೆ ಇಂತಹ ನಿಶ್ಕಲ್ಮಶ ಸಂಸಾರಗಳೇ ಕಾರಣ ನಿಮ್ಮ 95% ವೀಡಿಯೊಗಳನ್ನು ನೋಡಿದ್ದೇನೆ ಈ ಸಂಚಿಕೆ ನನ್ನ ಕಣ್ಣೀರು ಬರಿಸಿತು ಸಾರ್ ನಮಸ್ಕಾರ

  • @aradhyaaradhya1962
    @aradhyaaradhya1962 Рік тому +11

    ಬದುಕು ತುಂಬಾ ಕ್ಷನಿಕ ನಮ್ಮ ಹೆಜ್ಜೆ ಗುರುತು ಬಹಳ ಶಾಶ್ವತ ಅದು ಉತ್ತಮ್ಮವಾಗಿರಬೇಕು 🙏🙏🙏

  • @Director8001
    @Director8001 Рік тому +37

    ಒಂದೊಳ್ಳೆ ಕುಟುಂಬ
    ಅತ್ತೆಯನ್ನ ತಾಯಿ ರೂಪದಲ್ಲಿ ನೋಡಿದರು
    ಸೊಸೆಯನ್ನ ಮಗಳ ರೂಪದಲ್ಲಿ ನೋಡಿದ್ರು
    ಮೈದುನ ನಾದಿನಿಯನ್ನ ತಮ್ಮ ತಂಗಿ ರೂಪದಲ್ಲಿ ನೋಡಿದ್ರು
    ಅತ್ತಿಗೆ ಅಣ್ಣನ್ನನ್ನ ತಂದೆ ತಾಯಿಯ ರೂಪದಲ್ಲಿ ನೋಡಿದ್ರು
    ಹೀಗಿದ್ದ ಕುಟುಂಬ ಯಾವತ್ತಿಗೂ *ಯಜಮಾನ* ಕುಟುಂಬ
    👌🙏@ಬದುಕಿನ ಬುತ್ತಿ

    • @tirakappagadi4340
      @tirakappagadi4340 Рік тому +5

      ನಮ್ಮ ಗದಗ ಬೆಟಗೇರಿಯ ಶೆಟ್ಟಪ್ಪ ಕುಟುಂಬದ ಸಮಾಜದ ಸೇವೆ ನಮ್ಮ ಕರುನಾಡಿಗೆ ಹೆಮ್ಮೆಯ ಸಂಗತಿ ಇವರ ಕುಟುಂಬಕ್ಕೆ ದೇವರು ಇನ್ನು ಹೆಚ್ಚಿನಶಕ್ತಿ ನೀಡಿ ಕಾಪಾಡಲಿ. ಇಂತಹ ಅನ್ನದಾತರನ್ನು ಜಗತ್ತಿಗೆ ಪರಿಚಯಿಸಿದ ನಿಮಗೆ ಕೋಟಿ ಕೋಟಿ ನಮನಗಳು 💐💐🌹🌹🌹🌹

    • @VeerabasayyaAradhyamath
      @VeerabasayyaAradhyamath Рік тому

      ಈ ತರ ಯಲ್ಲು ನೋಡಿಲ್ಲ ಸರ್ ಬದುಕಿನ ಬುತ್ತಿ ಕಟ್ಟಿಕೊಂಡು ಒಳ್ಳೆ ಕೆಲಸ ಮಾಡತಾ ಈದಿರ ಈ ಕೆಲಸ ಹೀಗೆ ಮುಂದುವರಿಯಲಿ 🙏

    • @janopantarcricketacademy6800
      @janopantarcricketacademy6800 9 місяців тому

      Nanna favourite hotel

  • @subhasaraballi1740
    @subhasaraballi1740 Рік тому +4

    ಗೋಡಚಪ್ಪಅಣ್ಣ ನೀವು ಈ ಕಥೆ ಬಹಳೇ ಹಿಡಿಸಿತು. ದೇಕರೇಕಿ ಇಂತ ಶಬ್ದ ಕೇಳಿ ಸಂತೋಷ್ ವಾಯಿತು. ಸತ್ಯಕ್ಕೆ ವಿಧೇಯರಾಗಿ ದುಡಿದಿದ್ದು ನಮಗೂ ಪಾಠ. ನಾನು ಸಹಿತ ೧೯೯೬ ರಿಂದ ವಾಸ್ತು ಹೇಳುತ್ತಿದೇನೆ. ಇದೇ ಸತ್ಯದ ಮೇಲೆ. ನಮಸ್ಕಾರ ಸರ್.

  • @myindia5736
    @myindia5736 Рік тому +1

    ಸರ್ ನಮಸ್ತೆ,
    ಅತ್ಯುತ್ತಮ ಹೋಟಲ್ ಪರಿಚಯ ನೀಡಿದ ನಿಮಗೆ ಅನಂತ ಧನ್ಯವಾದಗಳು 🙏

  • @krvittal6092
    @krvittal6092 Рік тому

    ಈ ಕುಟುಂಬದ ಸದಸ್ಯರ ಅನ್ಯೋನ್ಯತೆ ತುಂಬಾ ಸಂತೋಷವಾಯಿತು ದೈವಾನುಗ್ರಹ ಅವರೆಲ್ಲರ ಮೇಲೆ ಸದಾಯಿರಲಿ ಧನ್ಯವಾದಗಳು, ಬದುಕಿನ ಬುತ್ತಿ. ಕು.ರಾ.ವಿ.

  • @hanumanthshetty9324
    @hanumanthshetty9324 Рік тому +1

    Hats of you Prakashanna , what a wonderful stories shows you really excellent work. Thank you so much.

  • @ravindras.t.2065
    @ravindras.t.2065 Рік тому +4

    ಬದುಕಿನಬುತ್ತಿ..ಪ್ರತಿ.ಎಪಿಸೋಡು....ಮನಮಿಡಿಯುವಂತಿದೆ..ಸಾರ್ಥಕ ಬದುಕುಗಳ ಸಾಧನೆಗಳು ಸಮಾಜಕ್ಕೆ ಪೂರಕವಾಗಿವೆ..ಮಾದರಿಯಾಗಿವೆ.🙏

  • @chandraprabha9582
    @chandraprabha9582 Рік тому +2

    Almighty Shiv Baba bless all the souls with good health, wealth and happiness always.

  • @lifebookkannada
    @lifebookkannada 7 місяців тому

    ಈ ಕಥೆಯಿಂದ ತಿಳಿದು ಬರುವ ನೀತಿ
    💐💐💐*ಕಾಯಕವೇ ಕೈಲಾಸ*💐💐💐 💐
    ಜೈ ಬಸವಣ್ಣ 🎂🙏🙏🙏🙏🌹🌹💐👌

  • @vishwanathbagal6200
    @vishwanathbagal6200 Рік тому +1

    ಅದ್ಭುತ ಸಂದೇಶ

  • @balramdani7099
    @balramdani7099 Рік тому

    ಅನ್ನಪೂರ್ಣನಿಯರು ಸರ ತುಂಬಾ ಧನ್ಯವಾದಗಳು

  • @rajashekarsakaray5032
    @rajashekarsakaray5032 Рік тому +6

    God bless to this family

  • @venkateshpainter3658
    @venkateshpainter3658 2 місяці тому

    Sir God bless you this all family members thank you 💐💐💐

  • @veerannashintri8020
    @veerannashintri8020 6 місяців тому

    This story is different feom all...because here we can learn how to live happily. Earn Money is not only a life how happly we live with others and family members without much more resources and luxury of life. The lesson of the story is happiness is exist in such kind of family. Goe bless them. Its a heart touching video sir😂❤

  • @searockimpex4403
    @searockimpex4403 11 місяців тому

    you are really great keep taking these kind of epsiode

  • @hemanthsomapur2945
    @hemanthsomapur2945 Рік тому

    Fantastic video very great family members....❤❤💐💐🙏

  • @SidduHegalode
    @SidduHegalode Рік тому +2

    ಕೂಡಿ ಬಾಳಿದರೆ ಸ್ವರ್ಗ ಸುಖ ಇವರ ಕುಟುಂಬದ ಮೇಲೆ ಕೆಟ್ಟವರ ಕಣ್ಣು ಬೀಳದಿರಲಿ 🙏🙏

  • @anandbg8684
    @anandbg8684 Рік тому

    Beautiful video and Heart touching interview. Thanks for Bhadukina Bhutti.

  • @girieng0108
    @girieng0108 5 місяців тому

    Namaskara sir, hegiddira?
    Neeve tumba Chennagi niroopane madtiri, yella video galalli ondu message iratte,tumba khushi agatte nodi.. naaviruvadu Amercadalli, dina ratri ondu video nodi malagtivi, nimma video nodi navu kooda alle idivi anta bhavane baratte 🙏tumba dhanyavadagalu 💐

    • @girieng0108
      @girieng0108 5 місяців тому

      Mundina varsha bandaga ondu sala betti agona

  • @chandrakanth.ckanth3129
    @chandrakanth.ckanth3129 Рік тому +2

    Really hatts of to this whole family members 🙏🙏🙏What a coordination people in hotel such a nice to see this joint family members 😍😍😍 Money today comes and then go but the family infactuation cannot replace by anyone sir🤝Good visit and superb video sir that Puri saagu chutni mouth watering 😋😋😋 Thank you sir 🙏

  • @UV.-dz5dv
    @UV.-dz5dv Рік тому

    ನಮ್ಮ ವಿಠಲ ನಾಮ ಪುಟ ನಿರ್ದೇಶಕ ಒಳ್ಳೆಯ ಅನುಭವ ಕೂಟು o ಬ ದ ಸದಸ್ಯರಿಗೆ ಧನ್ಯವಾದಗಳು ನಿಮ್ಮ ಉಮೇಶ್ ಕುಲಕರ್ಣಿ

  • @gopalarao99
    @gopalarao99 Рік тому +2

    Really a very model family for many people to learn. Though many of them are of little education their thinking of life is really commendable. It is the experience that shapes our lives.👏

  • @shreedtp1462
    @shreedtp1462 Рік тому +1

    Wonderful Sir, .... I appreciate your work... Explore more and more North Karnataka Food Items.......

  • @palegarTRV
    @palegarTRV Рік тому

    What a good social working u are doing . Great 👍

  • @laxmim4058
    @laxmim4058 Рік тому +6

    ಕೂಡಿಬಾಳಿದರೆ ಸರ್ಗಸುಕ ಅಂತ ಈ ಕುಟುಂಬ ನೋಡಿದರೇ ಗೊತ್ತಾಗುತ್ತೆ ಸರ್.

  • @ShekarS-u3z
    @ShekarS-u3z 7 місяців тому

    Naavu u tube nalli eevatthu nodubittu thumba ishta aayithu.Next visit khanditha naavu betgarige barthivi.This message from Coimbatore S.Shekar. Naavu huttothu Mysore matthu belethitthu matthu study maaditthu kelasa maditthu yellanuve Bengalurinalli

    • @ShekarS-u3z
      @ShekarS-u3z 7 місяців тому

      Eevaga naavu Coimbatore,Tamil nadalli ithivi

  • @RamannaRamanna-u5y
    @RamannaRamanna-u5y Рік тому +2

    ನಿಮ್ಮ ಕಣ್ಣಲ್ಲಿ ನೀರು ಬಂತು ನಮ್ಮ ಕಣ್ಣಲ್ಲು ನೀರು ಬಂತು ಸರ್

  • @upendrakulkarni2371
    @upendrakulkarni2371 Рік тому

    What a wonderful explanation n you made me to cry

  • @maheshchikkatimaheshchikka1396

    ನಮಸ್ತೆ ಸರ್, ಮತ್ತು ಎಲ್ಲ ಅಕ್ಕಾ ತಂಗಿಯರಗೆ 🙏🙏🙏🙏

  • @chandramoulichandramouli7137

    Super eedu nimm chanal very nice sir god blessu❤

  • @djgamerz4857
    @djgamerz4857 11 місяців тому

    Sir nanu Delhi Alle irtini sakastu nim video nodidini adre e video dalli sambhand galannu kuritu nim dukha nodi namgu tumba dukhavaitu sir🙏🙏

  • @thilaknagar1452
    @thilaknagar1452 Рік тому +5

    very heart touching video, after long time something made me to cry...........let mahadev bless that glorious family.........keep your good work

  • @kumukumuda
    @kumukumuda Рік тому

    🙏 Thank you sir for the speechless show n information. Bless them all n u also. Tears rolling seeing your heartfelt talk n situation. I also lived in joint family from 30yrs. Thanks a lot to you sir.

  • @hanumanthshetty9324
    @hanumanthshetty9324 Рік тому

    God bless you all of such a wonderful family , and also God has give to good health and wealth to your family.

  • @ningappashalawadi4366
    @ningappashalawadi4366 Рік тому

    Thank you so much sir Nam Gadag ge visit madii Nam kade ero hotel bagge yellarigu tilisi kottiddakke 🙏😍

  • @GurupadayyaHiremath-d4k
    @GurupadayyaHiremath-d4k Рік тому +2

    ಸೂಪರ್ ಸಂದೇಶ ಸರ್ 👌👍

  • @kalpanaks3189
    @kalpanaks3189 Рік тому

    Hi sir today's vlog supooóoòoóer Tumakur very heart touching video

  • @gurudevsiddapurmath2109
    @gurudevsiddapurmath2109 Рік тому

    Good family, God bless them, moral motivational real story of the family

  • @chidambarsn3647
    @chidambarsn3647 Рік тому

    ತುಂಬಾ ಚೆನ್ನಾಗಿದೆ ಸರ್

  • @SureshyBhat-kl1hp
    @SureshyBhat-kl1hp Рік тому

    ವ್ಹಾ ಈ ಜಗತ್ತಿನಲ್ಲಿ ಇಂಥ ಕುಡುಮ್ಬಗಳೂ ಇ ದೆಯಾ ❤🎉

  • @shanthamary6433
    @shanthamary6433 Рік тому +4

    ಅನ್ನದಾತ ಸುಖಿ ನೋ ಭವಂತು 🙏👌❤️.

  • @PhaniRaj1970
    @PhaniRaj1970 Рік тому +1

    ಧನ್ಯೋಸ್ಮಿ ಗುರುಗಳೇ

  • @seanbellfort2298
    @seanbellfort2298 Рік тому +3

    ☝️⭐💗⭐☝️ Incredible, caring, accomodating, exemplary and a very inspirational joint family. 🙏 🕉️🇮🇳🕉️🙏

  • @narothamreddyagaveedhi8077
    @narothamreddyagaveedhi8077 Рік тому +1

    Yes you are right our generation has lost many things.
    Spent 40 years of life in search of better living becoz of shortage of oppurtunities n economic resources .
    On retirement when I came back to the place of starting point finally n look back what I gained was very meagre in comparision to what I lost.

  • @gayathrisv3921
    @gayathrisv3921 Рік тому +2

    great sir

  • @Shanthakumar-hx9od
    @Shanthakumar-hx9od Рік тому +1

    Hotel Food basket good to see joint family

  • @VinodKumarv-p9s
    @VinodKumarv-p9s Рік тому +1

    I learned lot of things in this video❤

  • @sunidhi9588
    @sunidhi9588 Рік тому +1

    Sir e family nodi tumba kushi aytu jeevandalli baruv kastt sukha hanchkondiddre manushanige bele sigta eade hannakka bele kodata ill evaru badavrige help madtare e vidio nodi kaliyod tumba eade

  • @umeshb2331
    @umeshb2331 Рік тому +1

    God bless you 🙏 full family

  • @johndavid6172
    @johndavid6172 Рік тому

    Memorable Gadag episodes, keep it up

  • @Lakshmeghraj
    @Lakshmeghraj 5 місяців тому

    ❤sir Albedi thumba Mansig nov agutte

  • @BharatMurgod
    @BharatMurgod Рік тому

    Aaauuummmm PRANAM ❤❤❤❤

  • @kasimalimundargi5413
    @kasimalimundargi5413 Рік тому

    Great. Sir

  • @narasimhaiahnarasimhaiah498

    Very good information namaste 🙏 👍 👏 👌

  • @SunilKumarD.S
    @SunilKumarD.S Рік тому +2

    😔😔😔 super ♥️♥️

  • @santhosh.mkowshik6059
    @santhosh.mkowshik6059 Рік тому

    Great sir nuvu

  • @kishorekumar-tc4kz
    @kishorekumar-tc4kz Рік тому +2

    Tumba kushi aithu

  • @ShekharR-o7r
    @ShekharR-o7r Рік тому +1

    ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕು ಹಗಲಕೋಟೆ ಹ್ಯಾಂಡ್ ಪೋಸ್ಟ್ ಹತ್ತಿರ ಜಯಮ್ಮನ ಹೋಟೆಲ್ ಅಂತಾ ಇದೇ ,ಆ ಹೋಟೆಲ್ ಗುಡಿಸಲು ರೀತಿ ಇದೇ ಅದು ಮಾಂಸಾಹಾರಿ ಹೋಟೆಲ್ ಕಡಿಮೆ ದುಡ್ಡಿಗೆ ಹೊಟ್ಟೆ ತುಂಬಾ ಊಟ ಕೊಡ್ತಾರೆ ಮನೆಯಲ್ಲಿ ಹಾಕಿದಂತೆ ತಟ್ಟೆ ತುಂಬಾ ಮಾಂಸ ಹಾಕ್ತಾರೆ ಅಕಸ್ಮಾತ್ ತಟ್ಟೆಯಲ್ಲಿ ಊಟ ಬಿಟ್ಟರೇ ಬೈತಾರೆ ತುಂಬಾ ಒಳ್ಳೆಯ ಹೋಟೆಲ್ ಶುಚಿ ರುಚಿಯಾದ ಅಡುಗೆ ಅವರನ್ನು ಒಮ್ಮೆ ಇಂಟರ್ ವ್ಯೂ ಮಾಡಿ ಸಾರ್ ದಯವಿಟ್ಟು ❤️🙏❤️

  • @nagarathnav.d.3383
    @nagarathnav.d.3383 Рік тому

    Super

  • @anandalnnanjaiah3968
    @anandalnnanjaiah3968 Рік тому

    Hatsaf sir good job.

  • @GayatriYashoda
    @GayatriYashoda Рік тому

    God bless you ma,

  • @janopantarcricketacademy6800
    @janopantarcricketacademy6800 9 місяців тому

    Maharudrappanavare, alle anati dooradalli nekar colony ide, avara baggenu documentary maadri,

  • @anandh3993
    @anandh3993 Рік тому +3

    Sir ನಿಮ್ಮ ಕಣ್ಣೀರಲ್ಲಿ ಅವರ ಶ್ರಮ ಕಾಣಿಸಿತು 😢😢 0:00

  • @mohanb-gx8fo
    @mohanb-gx8fo Рік тому +1

    Ella tayandirigu namaskaragalu heli sir

  • @ganeshak77
    @ganeshak77 Рік тому

    Tumba olle content sir 🎉🎉

  • @pradeepahk5414
    @pradeepahk5414 Рік тому

    Go ahead sir may God bless you

  • @sharadhakundgolmath9551
    @sharadhakundgolmath9551 Рік тому

    Thanks to Badukin butti 🙏👍👌

  • @anilchavan3887
    @anilchavan3887 Рік тому

    Nijaku gret sir

  • @GsssoudiGsssoudi
    @GsssoudiGsssoudi Рік тому

    Super sir nivu

  • @swaroopm7623
    @swaroopm7623 Рік тому +1

    Beautiful family

  • @sandeepbp2617
    @sandeepbp2617 Рік тому +8

    ನೂರಕ್ಕೆ ನೂರು ಸತ್ಯ ಹೇಳಿದರೆ ಸರ್

  • @sushilakulkarni9534
    @sushilakulkarni9534 Рік тому

    Super brother nivu imotional adree😊

  • @arunkumarnandaragi4592
    @arunkumarnandaragi4592 Рік тому +1

    🙏 ಈ ಎಪಿಸೋಡ್ ನನ್ ಕಣ್ಣಾಗ ನೀರ್ ತರ್ಸಿದ್ದು ಖರೆ ಸರ್

  • @janopantarcricketacademy6800
    @janopantarcricketacademy6800 9 місяців тому

    E hotel navaru girakigalai jothe thumba chennagi maatanadittare, service chennagide, nanu e hotel na kayam customer

  • @indiras3177
    @indiras3177 Рік тому

    Superrrb family's sir

  • @satishsr3206
    @satishsr3206 Рік тому

    ಬಾಳ್ ಚಂದ್ ಐತಿ ನೋಡ್ರಿ... ಇವ್ರ್.. ಬದುಕಿನ ಬುತ್ತಿ "👌"

  • @sudhakarwaghamare3214
    @sudhakarwaghamare3214 Рік тому

    🙏🙏🙏🙏🙏Koti koti pranam

  • @sunidhi9588
    @sunidhi9588 Рік тому +1

    Superb family sir

  • @sarojabr5409
    @sarojabr5409 Рік тому

    SuperFamilysir

  • @viji5243
    @viji5243 Рік тому

    Sir wru today thank u for doing in gadag plz reply sir❤me from Gadag only

  • @rohithshetty8023
    @rohithshetty8023 Рік тому

    Sir Saraswati puram dumbiryani episode yavag upload madtira

  • @ramamaniradhakrishna4128
    @ramamaniradhakrishna4128 Рік тому

    Great family

  • @ssp5131
    @ssp5131 Рік тому

    Attach Gadag Jilla Batageri grama sir

  • @gamingffyt8470
    @gamingffyt8470 Рік тому

    E kutumbakke yava ketta dresti biladirali

  • @maheshkajagar3135
    @maheshkajagar3135 Рік тому

    ಸುಪರ್