Yajamana | ಯಜಮಾನ || Kannada Full HD Movie || Vishnuvardhan || Prema || R Sheshadri || K.Kalyan

Поділитися
Вставка
  • Опубліковано 29 кві 2015
  • Watch Full Length Family Drama Movie Yajamana Starring: Vishnuvardhan in Dual Role.Also Starring Shashikumar, Abhijith, Prema, Archana, Swathi, Pavithra Lokesh, Shobhraj, Avinash, Lakshman, Krishne Gowda, Vijayasarathi, Tennis Krishna, Gazar Khan, Ramesh Bhat, Shivaram, Mahesh, Dharanendraiah and M N Lakshmidevi
    ---------------------------------------------------
    #YejamanaMovie #Vishnuvardhan #Prema
    ---------------------------------------------------
    ►Watch Dr.Vishnuvardhan Full Movies: cutt.ly/Bb4qqtp
    ►Watch Dr.Vishnuvardhan Comedy Clips: cutt.ly/yb4qser
    ►Watch Dr.Vishnuvardhan Movie Songs: cutt.ly/Rb4qWix
    ---------------------------------------------------
    ►UA-cam:goo.gl/iEPTNH
    ►Twitter: / srsmediavision
    ►Facebook: / srsmediavision
    ---------------------------------------------------
    ► Film: Yajamana
    ► Starcast: Vishnuvardhan, Prema, Shashikumar,
    Abhijeet, Dodanna, Avinash, Ramesh Bhat,
    Tennis Krishna & Others
    ► Music: Rajesh Ramanath
    ► Director: R Sheshadri, Radha Bharathi
    ► Producer: Smt Meharunnisa Rehaman, K Musthafa
    ► Banner: Oscar Films
    ► Release: 2000
    ---------------------------------------------------
    To Listen to Songs From This Movie
    01.Prema Chandrama/Singer: Rajesh Krishnan- • Prema Chandrama | Yaja...
    02.Namma Maneyalli/Singer: Rajesh Krishnan, K.S.Chitra, S.P.B- • Namma Maneyalli Dinavu...
    03.Mysore Mallige/Singer: Rajesh Krishnan, K.S.Chitra- • Mysooru Mallige | Yaja...
    04.Prema Chandrama - Pathos/Singer: S.P.B- • Prema Chandrama-Sad | ...
    05.Srigandada Gombe/Singer: Rajesh Krishnan, K.S.Chitra- • Shree Gandhada Gombe |...
    06.O Maina/Singer: Rajesh Krishnan, K.S.Chitra- • O Maina O Maina | Yaja...
    07.Bana Chandrama/Singer: K.S.Chitra-bitly.ws/TocD
    08.Navile Pancharangi/Singer: Devan,Nanditha- • Navile Pancharangi Nav...
    ---------------------------------------------------
    Listen to the Songs From Streaming Platform
    ♪ Wynk Music: bit.ly/2NyQNAM
    ♪ jioSavan: bit.ly/2KwXBvy
    ♪ Gaana Music: bit.ly/2SfOYtB
    ♪ Amazon Prime Music: amzn.to/3bwE6gC
    ♪ Hungama: bit.ly/3HEEHjA
    ♪ UA-cam Music: bit.ly/35p4MjL
    ♪ Apple Music: apple.co/2sSHO0e
    ♪ Resso Music: m.resso.com/Zs8Rwsbm3/
    ♪ Spotify Music: spoti.fi/3ujDq8j
    ♪ Inst reels Prema chandrama: bit.ly/3lOKeLV
    ♪ Inst reels Namma maneyalli: bit.ly/3EwEdtI
    ♪ Inst reels Bana chandrama: bit.ly/3kq2I5i
    ♪ Inst reels Mysore mallige: bit.ly/3YT4rz5
    ♪ Inst reels Srigandada Gombe: bit.ly/3kl57hs
    ♪ Inst reels o maina: bit.ly/3y5qh6J
    ♪ Inst reels Navile pancharangi: bit.ly/3EzuX8u
    ♪ Inst reels Prema chandrama (Pathos): bit.ly/3EwXOdy
    ---------------------------------------------------
    Operator Codes
    To Set "Prema Chandrama" as Your Caller Tune!!!
    AirTel Users Dial 5432111190678
    Vodafone & Idea Users Dial 53711800259
    BSNL Users SMS BT 760617 to 56700
    Operator Codes
    To Set "Namma Maneyalli" as Your Caller Tune!!!
    AirTel Users Dial 5432112653831
    Vodafone & Idea Users Dial 53710441133
    BSNL Users SMS BT 700755 to 56700
    Operator Codes
    To Set "Mysore Mallige" as Your Caller Tune!!!
    AirTel Users Dial 5432111190680
    Vodafone & Idea Users Dial 53711800261
    BSNL Users SMS BT 643057 to 56700
    Operator Codes
    To Set "Prema Chandrama Pathos" as Your Caller Tune!!!
    AirTel Users Dial 5432111190684
    Vodafone & Idea Users Dial 5371435068
    BSNL Users SMS BT 1435068 to 56700
    Operator Codes
    To Set "Srigandada Gombe" as Your Caller Tune!!!
    AirTel Users Dial 5432112653836
    Vodafone & Idea Users Dial 53710441136
    BSNL Users SMS BT 700756 to 56700
    Operator Codes
    To Set "O Maina" as Your Caller Tune!!!
    AirTel Users Dial 5432112653833
    Vodafone & Idea Users Dial 53710441137
    BSNL Users SMS BT 700769 to 56700
    Operator Codes
    To Set "Baana Chandrama" as Your Caller Tune!!!
    AirTel Users Dial 5432111051081
    Vodafone & Idea Users Dial 53711800265
    BSNL Users SMS BT 687019 to 56700
    Operator Codes
    To Set "Navile Pancharangi" as Your Caller Tune!!!
    AirTel Users Dial 5432114250736
    Vodafone & Idea Users Dial 53711800266
    BSNL Users SMS BT 645305 to 56700
    ----------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
    SRS Media Vision Kannada Movie Clips Channel : bitly.ws/JBaA
    ---------------------------------------------------
  • Фільми й анімація

КОМЕНТАРІ • 7 тис.

  • @ambrishHalkatti-qi6yi
    @ambrishHalkatti-qi6yi 5 місяців тому +198

    ಇದು ಮೂವಿ 2024 ರಲ್ಲಿ ಯಾರ ಯಾರ ನೋಡಿದಿರಾ ಲೈಕ್ ಮುಖಾಂತರ ಹೇಳಿ

    • @jeethus5
      @jeethus5 3 місяці тому

      Yajamanz 4 centerse 1 year
      Aptamitra 3 centerse 1 year
      Bandana 2 centerse 1 year
      Only hero in kfi histry give multiple centres 1 year are more running movise❤

    • @loyalgirl1357
      @loyalgirl1357 Місяць тому +1

      Me

  • @rachanap3692
    @rachanap3692 4 місяці тому +166

    Anyone in 2024

    • @Harshitha0531
      @Harshitha0531 3 місяці тому +4

      5th time watching ❤

    • @praveenpujeri5334
      @praveenpujeri5334 3 місяці тому +1

      Yes ❤

    • @NandhiNandhi-cz7yh
      @NandhiNandhi-cz7yh 3 місяці тому

      ​@@Harshitha0531😊

    • @jeethus5
      @jeethus5 3 місяці тому +1

      300 centerse 50dayse 200 centerse 75 dayse 130 centerse 100 dayse 45 centerse 25 weekse 18 centerse 42 weekse 4 centerse 365 dayse 1centere 1vare varsha This film made a all time biggest industry recordse of kfi

    • @santhusanthu4738
      @santhusanthu4738 2 місяці тому +1

      Me

  • @darkasdarkas9323
    @darkasdarkas9323 5 місяців тому +372

    2024 ರಲ್ಲಿ ಯಾರೆಲ್ಲ ಈ ಚಲನಚಿತ್ರ ನೋಡಿದ್ದೀರಾ..❤

    • @user-jc5rx9oq9p
      @user-jc5rx9oq9p 3 місяці тому +3

      ❤❤❤💔❣️

    • @basappagirish4061
      @basappagirish4061 2 місяці тому

      ❤​@@user-jc5rx9oq9p

    • @Puttaramu-zu8bz
      @Puttaramu-zu8bz Місяць тому

      ​@@user-jc5rx9oq9p❤🎉😂😂🎉🎉🎉🎉🎉🎉🎉🎉🎉❤

    • @pritamrc504
      @pritamrc504 Місяць тому +4

      Ee movie mareyakkagallla

    • @pritamrc504
      @pritamrc504 Місяць тому +1

      2024 aste alla 2054 rallu nodohanta movie edu

  • @charansfi6668
    @charansfi6668 4 місяці тому +97

    Anyone in 2024 🥰
    2024 ರಲ್ಲಿ ಯಾರಾದರೂ ವೀಕ್ಷಿಸುತ್ತಿದ್ದಿರಾ..

  • @chaanakya1241
    @chaanakya1241 5 місяців тому +466

    ಸೂಪರ್ ಮೂವಿ ಯಜಮಾನ ಯಾರ್ಯಾರು ನೋಡ್ತಾ ಇದ್ದೀರಾ 2024 ರಲ್ಲಿ ❤😊

  • @Shivakumar-249
    @Shivakumar-249 5 місяців тому +350

    ಯಾರಾದ್ರೂ ಇದೀರಾ ನನ್ನ ಹಾಗೆ ಈ ಸಿನಿಮಾ ನ ಹಲವು ಬರೀ ನೋಡಿದ್ದರು ಸಹ 2024ರಲ್ಲಿ ಈ ಅದ್ಭುತ ಸಿನಿಮಾವನ್ನ ಮತ್ತೆ ನೋಡ್ತಾ ಇರೋರು ❤

    • @pteehu.
      @pteehu. 5 місяців тому +2

      ನಾವು ಇದೀವಿ😅

    • @subramanyabb416
      @subramanyabb416 5 місяців тому +2

      ನಾವು ಇದೀವಿ

    • @akshayhuddar4333
      @akshayhuddar4333 5 місяців тому +3

      Anna naavu ille edivi… esta sala nodidru egu kuda hosa movie nodida tarane ede.. evergreen movie … the culture and the bonding shown in this movie is inspiring many people ..

    • @harishgowdaks3829
      @harishgowdaks3829 5 місяців тому +1

      ನಾನೂ ನೋಡಿದೆ

    • @hulugappadiddigi269
      @hulugappadiddigi269 4 місяці тому

      Hu anna

  • @kumaryadav6385
    @kumaryadav6385 11 місяців тому +32

    ನಮ್ಮ ಕನ್ನಡ ಇಂಡಸ್ಟ್ರಿ ಲಿ ಡಬಲ್ ಆಕ್ಟಿಂಗ್ ತ್ರಿಬಲ್ ಆಕ್ಟಿಂಗ್ ಸೀನ್ ಒಪ್ಪೋದು ಅಂದ್ರೆ ನಿಜ್ವಾಗ್ಲೂ ವಿಷ್ಣು ಸರ್ ಬಿಟ್ರೆ ಇನ್ ಯಾವ್ ಹೀರೋ ಗು ಸೂಟ್ ಆಗಲ್ಲ. ವಿಷ್ಣು ಸರ್ ನಾ ಎಲ್ಲಾ ಸಿನಿಮಾಗಳು 👌👌👌👌👌❤❤❤❤❤❤❤❤❤

  • @chirusuperstar4911
    @chirusuperstar4911 Рік тому +107

    ಅದ್ಭುತ ಸಿನಿಮಾ.. ಅದ್ಭುತ ನಟನೆ..
    ವಿಷ್ಣು sir ಗೆ ಸರಿ ಸಾಟಿ ಯಾರೂ ಇಲ್ಲ ❤

    • @revegowdabb5837
      @revegowdabb5837 Місяць тому

      ಬೀರೇಗೌಡ್ರು ಸಣ್ಣಮ್ಮ ಮಗರೇವೇಗೌಡ ಪುಟ್ಟಮ್ಮ 24 - 25 ಸಾಲ್ಲಿ ಸತ್ಯ ಕಥೆ

  • @laxmanauppara5170
    @laxmanauppara5170 5 місяців тому +15

    Anyone in 2024❤️

  • @user-ub3ru6rp1v
    @user-ub3ru6rp1v 3 місяці тому +4

    ಅಣ್ಣಾ ತಮ್ಮಂದಿರ ಒಗಟ್ಟಿನ ಮುಂದೆ ಎಲ್ಲವೂ ಗೌಣ., ಅಣ್ಣತಮ್ಮಂದ್ರು ಇರೋವಸ್ಟು ದಿನ ಒಗ್ಗಟ್ಟಿನಿಂದ ಬಾಳಬೇಕು ಒಗ್ಗಟ್ಟಿನಲ್ಲಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಬದುಕುವುದರಲ್ಲಿ ಸುಖವಿದೇ ಆಧುನಿಕ ಕಾಲದಲ್ಲಿ ಇದೂ ಅವಶ್ಯಕ because ಲೈಫ್ ಇಸ್ short time perad 😢❤💖💪💗🌿 who watching 2024 like me ❤🤩😍😘

  • @praveenramyafamily
    @praveenramyafamily 9 місяців тому +89

    10 KGF ಬರಲಿ ,10 ಕಾಂತಾರ ಬರಲಿ ನನ್ನ all time favourite movie is ಯಜಮಾನ .

    • @pranuputtafire6716
      @pranuputtafire6716 6 місяців тому +2

      Ur right sir

    • @rajugouda.
      @rajugouda. 6 місяців тому +1

    • @_.FOX._
      @_.FOX._ 5 місяців тому +1

      100 Kgf, 100 kaanthara bandru e film records na beat madodu irli ...touch madaku agala , 125 days taluk ,hobli center Alli , Nanjangud taluk Hulahalli anno uralli Theatre hesru Yajamana antha ittiidare

    • @loyalgirl1357
      @loyalgirl1357 Місяць тому

      Exactly

    • @Kirankumar-rf6il
      @Kirankumar-rf6il 5 днів тому

      ʙᴀʀɪ.ᴋɢꜰ.ᴋᴀɴᴛᴀʀᴀ.ᴀʟʟᴀ.ᴋᴀᴛᴇʀᴀ.ᴏɴᴅᴜ.ᴋᴀɴɴᴀᴅᴀᴅᴀ.ᴀᴅʙᴜᴛʜᴀ.ᴄɪɴᴇᴍᴀ.ᴀɴᴛᴀ.ᴍᴀʀɪʙᴇᴅɪ

  • @babluchawan1751
    @babluchawan1751 4 місяці тому +15

    Anyone in 2k24 ❤😊

  • @shashikumarks7124
    @shashikumarks7124 5 місяців тому +11

    Anyone in 2024❤

  • @user-mk2mh7oe1i
    @user-mk2mh7oe1i 2 роки тому +86

    ಕೋಟಿ ಸಲ ನೋಡಿದರು ಮತ್ತೆ ಮತ್ತೆ ನೋಡಬೇಕೆನ್ನಿಸುವ ಮೂವೀ 🥰🥰

  • @user-ww2ol2ht5n
    @user-ww2ol2ht5n 2 роки тому +598

    2022 ರಲ್ಲಿ ನೋಡುತ್ತಿರುವವರು ಲೈಕ್ ಮಾಡಿ

  • @darshan_171
    @darshan_171 4 місяці тому +674

    2024 Attendance 👇

  • @anjaneyaanjaneya9018
    @anjaneyaanjaneya9018 Рік тому +56

    ಯಾವುದೇ ಒಂದು ಕುಟುಂಬವಾದರೂ ಸರಿ ಇದೆ ತರ ಒಂದಾಗಿರಬೇಕು ಎಂದು ಈ ಚಲನಚಿತ್ರ ತೋರಿಸಿಕೊಡುತ್ತದೆ.......ನನ್ನ ನೆಚ್ಚಿನ ಮೂವಿ ಇದಾಗಿದೆ .

  • @devarajgs3697
    @devarajgs3697 Рік тому +111

    ನಾನು ಥಿಯೇಟರ್ ನಲ್ಲಿ ನೋಡಿದ ಮೊದಲ ಸಿನಿಮಾ ( in December 2000 ) ❤️❤️❤️ 2023ರಲ್ಲೂ ಮತ್ತೆ ಮತ್ತೆ ನೋಡಬೇಕೆನಿಸುವ ಸಿನಿಮಾ 🔥.
    One like who is still watching this movie in 2023

  • @don..........3946
    @don..........3946 6 місяців тому +7

    ನಮ್ಮ ಊರಲ್ಲಿ ಒಬ್ರು ಈ ಮೂವಿ ಬಿಡುಗಡೆ ಆದಾಗ.. ಅವರ ಮನೇಲಿ ಜಗಳ ಆಗಿತ್ತ ಅಂತೇ.. ಅದಕ್ಕೆ ಅವರ ತಮ್ಮ ಇಡೀ ಕುಟುಂಬನಾ ಕರ್ಕೊಂಡು ಈ ಮೂವಿ ತೋರ್ಸಲಿಕ್ಕೆ "ಗೋವಾ " ದಿಂದಾ ಬಂದಿದ್ರ ಅಂತೇ..... ಈವಾಗ್ಲೂ ಆ ಕುಟುಂಬ ಜೊತೇಲಿ ಇದೆ... 🥰🥰🥰

  • @pavandamam91
    @pavandamam91 5 місяців тому +6

    Anybody in 2024....?

  • @Parameshagowda
    @Parameshagowda 2 роки тому +455

    2022 ರಲ್ಲಿ ಕೂಡ ಯಾರಾದರೂ ಈ ಮೂವೀ ನೋಡತ್ತ ಇದ್ದಿರ್..ಪ್ರೇಂಡ್ಸ್..😘🙏👌👌

  • @sportsandautomotives4739
    @sportsandautomotives4739 Рік тому +58

    ನನ್ನ ಪ್ರೀತಿಯ 😘😍🥰 ಡಾಕ್ಟರ್ ವಿಷ್ಣುವರ್ಧನ್ ಸರ್ .. ,😊 ನೀವು (ಸೂರ್ಯವಂಶ, ಸಿಂಹಾದ್ರಿಯ ಸಿಂಹ movie 🎥 🦁 😘😍🥰 Film 📽️ ನ್ಯಾಯ..ನುಡಿದಂತೆ ನಡೆದು. ನ್ಯಾಯ ಎಲ್ಲರಿಗೂ ಒಂದೇ ಎಂದು ತೋರಿಸಿಕೊಟ್ಟಿದ್ದಾರೆ.) ನಿಮಗೆ ನನ್ನ ಪ್ರೀತಿಯ ವಂದನೆಗಳು... 💖💝 🤝....
    ನಿಮ್ಮಂತಹವರು ಈ ಕರ್ನಾಟಕ ಭೂಮಿ ಮತ್ತು ಈ ಕಾಲದಲ್ಲಿ ನಡೆಯುತ್ತಿರುವ ಕೆಲವು ಕಡೆ ಬಡವರ ಮೇಲೆ ನಡೆಯುತ್ತಿರುವ.. ಅನಾವಶ್ಯಕ ಲಂಚ,
    ಅನ್ಯಾಯ,ಅಕ್ರಮ ,ಸ್ವಾರ್ಥ..ಹಾಗೂ...ಮೋಸ_ಧರೋಡೆ ಇಂತಹವುಗಳನ್ನು ತೊಳೆದು ಹಾಕಲು ...ನೀವೆಲ್ಲರೂ ಖಂಡಿತವಾಗಿ ಮತ್ತೊಮ್ಮೆ ಹುಟ್ಟಿ ಬರುತ್ತೀರ ... ನನಗೆ ನಂಬಿಕೆ ಇದೆ.... ನಿಮಗೆ ಆ ದೇವರು ಒಳ್ಳೆಯದನ್ನು ಮಾಡಲಿ.........
    ಒಳ್ಳೆಯವರು ಮಾತ್ರ... ಮತ್ತೊಮ್ಮೆ ಹುಟ್ಟಿ ಬರಲಿ...
    ಓಂ ನಮಃ ಶಿವಾಯ .....💖💝🙏🙏🙏🙏🙏🙏🙏

  • @the-name-is-rafiq-3705
    @the-name-is-rafiq-3705 Рік тому +24

    ನಮ್ಮ ಪ್ರೀತಿಯ ಯಜಮಾನ..... 💚
    ವಿಷ್ಣು ದಾದಾ... 🔥

  • @AVENGERS20084
    @AVENGERS20084 4 місяці тому +8

    Anyone 2024

  • @nkjkgamingkannada999
    @nkjkgamingkannada999 Рік тому +51

    ವಿಷ್ಣು ದಾದ ನಿಮ್ಮ ಸಾರಿ ಸಟಿ ಯಾರು ಇಲ್ಲ🙏❤❤ ಲೆಜೆಂಡ್ of ಕನ್ನಡ ಇಂಡಸ್ಟ್ರಿ

  • @abhishekabhi4890
    @abhishekabhi4890 2 роки тому +107

    2022 ಮಾತ್ರ ಅಲ್ಲ ನಮ್ಮ ಜೀವ ಇರೋವರೆಗೂ ನೋಡುವ ಮೂವಿ...❤️🙏

    • @user-ti4sn1hm3o
      @user-ti4sn1hm3o 11 місяців тому +1

      Super anna ❤..

    • @santhoshs4431
      @santhoshs4431 9 місяців тому

      Yes bro...100℅ nija

    • @graceymary9266
      @graceymary9266 5 місяців тому

      101 percent nija navo badukiroshtu dina ee movie na nodtivi. ❤❤❤love this. Namma. Anna Vishnu sir. Karnataka da hemme❤❤❤❤

  • @vishalbiradar10
    @vishalbiradar10 4 місяці тому +7

    Anyone in 2024♥️🤗

  • @vedamurthy2687
    @vedamurthy2687 3 місяці тому +3

    2024 Dada fans assemble❤

  • @rameshbyali7328
    @rameshbyali7328 Рік тому +48

    ಈಗಿನ ದಿನಮಾನ ದಿನ ಇಂಥ ನಟ ಸಿಗುವುದು ತುಂಬಾ ಅಪರೂಪ ಅಭಿಮಾನಿಗಳ ಹೃದಯದಲ್ಲಿ ಅಭಿಮಾನಿಗಳ ಹೃದಯದಲ್ಲಿ ಸದಾ ಕೊಹಿನೂರು ವಜ್ರ .❤️🦁my boss

  • @vijaykumarihole5283
    @vijaykumarihole5283 2 роки тому +221

    ಈ ಭೂಮಿ ಇರುವರೆಗೂ ಇವರೇ ಕನ್ನಡದ ಯಜಮಾನರು ❤❤❤❤ದಾದಾ 👏👏

    • @user-ub8kf8bf2u
      @user-ub8kf8bf2u 10 місяців тому +3

      Hi
      Hi

    • @MalkappaH
      @MalkappaH 10 місяців тому

      😊😊😊😊😊😊😊😊😊😂😊😂😊😂😊😂😊😂😊😂😊😂😊😂😊😂😊😂😊😂😊😂😊😂😊😂😊😂😂😂😊😂😊😂😊😂😊😂😊😂😊😊😂😂😊😂😊🎉😊🎉😊🎉😊😂😊🎉😊🎉😊🎉😊🎉😊😊🎉😊🎉🎉😊🎉😊🎉😊🎉😊🎉😊🎉😊🎉😊🎉🎉😊🎉😂😂😊😂😊😂😊😂😊😂😊😂😊😊😂😊🎉😊🎉😊🎉😊🎉😊😂😊😂😊😂😊😂😊🎉😊🎉😊🎉😊😂😊😂🎉🎉🎉🎉🎉🎉🎉🎉🎉😊😊😊🎉😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

    • @MalkappaH
      @MalkappaH 10 місяців тому

      ❤❤❤❤❤❤❤🎉🎉🎉🎉🎉🎉🎉😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊🎉🎉🎉🎉😮😅😊😊😊😊😊😊😊😊😊😊😊😊😊😊😊😊😊😊😊

    • @MalkappaH
      @MalkappaH 10 місяців тому

      ❤🎉😊🎉😊🎉😊🎉😊😊❤😊❤😊❤😊❤😊❤😊❤😊🎉😊🎉😊🎉😊🎉😊🎉😊🎉😊🎉😊🎉😊❤😊❤😊❤😊❤😊❤😊❤😊❤😊❤😊❤😊❤😊❤😊❤😊❤❤😊❤😊❤😊❤😊❤😊❤😊😊❤😊❤😊❤😊❤

    • @MalkappaH
      @MalkappaH 10 місяців тому

      ❤🎉❤😢❤😢❤😢❤😢❤😢❤🎉❤😢❤😢❤😢❤😢❤😢❤🎉❤😢❤😢❤😢❤🎉😢😢😢🎉🎉😢🎉🎉😢🎉🎉🎉😊😊😅😮😮😮😮😮😊😊😊😊😊😊😊😊😊😊😊😊😅😅😅😊😅😅😅😅😅😮😮😮😮😢😢

  • @sandalwoodentertainment8369
    @sandalwoodentertainment8369 Рік тому +208

    ಕಥೆ ,
    ಸಂಭಾಷಣೆ,
    ಅಭಿನಯ,
    ದೃಶ್ಯಗಳು
    ಹಾಡುಗಳು
    ಹಿನ್ನೆಲೆ ಸಂಗೀತ,
    Emotion,
    ಸಂದೇಶ
    ಹಾಸ್ಯ,
    ಎಲ್ಲದರಲ್ಲೂ the best movie ಅಂದ್ರೆ 'ಯಜಮಾನ' ಅಂದ್ರೆ ತಪ್ಪಾಗಲಿಕ್ಕಿಲ್ಲ.

  • @Sheshagangaadhar
    @Sheshagangaadhar Рік тому +52

    ಕರ್ನಾಟಕ ರತ್ನ ಸಾಹಸ ಸಿಂಹ ವಿಷ್ಣುವರ್ಧನ್ ❤️❤️all time favourite film
    40Million +views in n SRS media
    ಬೇರೆ ಬೇರೆ ಚಾನೆಲ್ ಗಳಲ್ಲಿ ಮಿಲಿಯನ್ ವೀಕ್ಷಣೆ ಕಂಡ ಕನ್ನಡದ ಚಿತ್ರ ಅಂದ್ರೆ ಅದು ಯಜಮಾನ ಮಾತ್ರ

  • @sandeepdevadiga4762
    @sandeepdevadiga4762 Рік тому +34

    ಒಂದು ಅದ್ಭುತ ಸಿನಿಮಾ ಎಷ್ಟು ಬಾರಿ ನೋಡಿದ್ರು ಬೋರ್ ಆಗೋದಿಲ್ಲ,

  • @veereshng8967
    @veereshng8967 Рік тому +42

    ನನ್ನ ಜೀವನದಲ್ಲಿ ಹೆಚ್ಚು ಬಾರಿ ನೋಡಿದ ಸಿನಿಮಾ‌...

  • @nasirnachi4547
    @nasirnachi4547 4 місяці тому +4

    Anyone in 2024🥰🥰

  • @M.c.shivakumaraswamyKumbha
    @M.c.shivakumaraswamyKumbha 5 місяців тому +5

    Anyone in 2024🎉❤❤😊😊

  • @kolikalla
    @kolikalla Рік тому +279

    ಶತಮಾನಕ್ಕೊಂದೆ ಯಜಮಾನ ಇಂತದೊಂದು ಕೌಟುಂಬಿಕ ಚಿತ್ರ ಹಿಂದೆ ಬಂದಿಲ್ಲ ಮುಂದೆ ಬರುವುದು ಇಲ್ಲ ❤️❤️❤️

  • @deepakr2396
    @deepakr2396 2 роки тому +173

    ಯುಗಾದಿ ಹಬ್ಬ ದೀಪಾವಳಿ ಹಬ್ಬ ಗಳಲ್ಲಿ ಈ film ಹಾಕ್ತಿದ್ರು.... ಉದಯ TV li advertisement ಗಳನ್ನೂ ಕೂಡ ಬಿಡದ ಹಾಗೆ ನೋಡ್ತಿದ್ವಿ 😑😑 those dayssss 💖💖✨️🔥🔥🔥🔥😑 missing those 💖

  • @dhanudp4274
    @dhanudp4274 9 місяців тому +16

    ಈ ಮೂವೀನ ದೀಪಾವಳಿ ಹಬ್ಬದಲ್ಲಿ ನೋಡಿದ್ರೆ ಜಾಸ್ತಿ kushi😍🙏

  • @atpram
    @atpram 9 місяців тому +22

    ವಿಷ್ಣು ದಾದಾ ನಿನ್ನನ್ನು ನಾವು ಎಂದಿಗೂ ಮರೆಯುವುದಿಲ್ಲ ಏಕೆಂದರೆ ನನ್ನ ಹೃದಯವು ನಿಮ್ಮ ನೆನಪುಗಳಿಂದ ತುಂಬಿದೆ, ದಯವಿಟ್ಟು ಮತ್ತೆ ಹುಟ್ಟಿ ಬನ್ನಿ😢

  • @mimicrymallubagur
    @mimicrymallubagur 2 роки тому +50

    ಅದ್ಬುತ ಮೂವಿ ...ಪ್ರತಿಯೊಂದು ಕುಟುಂಬಕ್ಕೆ ಅನ್ವಯ ಆಗುವಂತ ಸಂದೇಶ ಇದೆ...ಅಣ್ಣ ತಮ್ಮಂದಿರು ಕೂಡಿ ಬಾಳಿದರೇ ಸುಖ ಸ್ವರ್ಗ

  • @user-rg7yd7vv8y
    @user-rg7yd7vv8y 2 роки тому +24

    ನಮ್ ಬಾಸ್ ಶಂಕರ್ ನಾಗ್ ಮತ್ತೆ ವಿಷ್ಣುವರ್ಧನ್ ರವರ ಬಗ್ಗೆ ಒಂದೇ ಒಂದು ಬ್ಯಾಡ್ ಕಮೆಂಟ್ ಇಲ್ಲ ಸೂಪರ್ ಮೂವಿ

  • @srinathherursrkprkfan1263
    @srinathherursrkprkfan1263 Рік тому +18

    ನನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಟಾಕೀಸ್ ಅಲ್ಲಿ ನಾನು ಫ್ಯಾಮಿಲಿ ಜೊತೆಯಲಿ ನೋಡಿದ ಮೊದಲ ಸಿನಿಮಾ ಯಜಮಾನ ಅಂದಿಗೂ ಇಂದಿಗೂ ಎಂದೆಂದಿಗೂ ನನ್ನ ಫೇವರೆಟ್ ಸಿನಿಮಾ ಯಜಮಾನ ನಮ್ಮ ಚಿಕ್ಕಮಗಳೂರಲ್ಲಿ ಶೂಟಿಂಗ್ ಮಾಡಿದ್ರು ಯಜಮಾನ ❤ ಅಣ್ಣ 😍 ತಮ್ಮಂದಿರ ಬಾಂಧವ್ಯ ಹೀಗೆಇರಬೇಕು 🙏🙏🙏

  • @nilumadar7835
    @nilumadar7835 Рік тому +26

    ಯಜಮಾನ ಫಿಲಂ ನೋಡತಾಯಿದ್ರೆ ಯಾರಗಾದ್ರು ಕಣ್ಣಲಿ ನೀರು ಬರುತ್ತೆ ನನಗು ಕೂಡ ಸಾಂಗ್ ಮಾತ್ರ ನಾನು ಸಾಯೊಗಂಟ ಕೇಳತಾನೆ ಇರತೀನಿ

  • @kotreshirayanna4768
    @kotreshirayanna4768 2 роки тому +80

    ನಿಮ್ಮ ಕಾಲದಲ್ಲಿ ನಾವು eddeve ಅನ್ನೋದೇ ಸಂತೋಷ,
    ಈ ಭೂಮಿ eruvaregu ನಾನು ನಿಮ್ಮ ಅಭಿಮನಿ
    Miss you sir😥😥

  • @mallikarjunyalashetti8347
    @mallikarjunyalashetti8347 4 місяці тому +6

    Anyone in 2024 😊

  • @parashuramhadimani833
    @parashuramhadimani833 5 місяців тому +6

    Anyone in 2024
    Evergreen Movie ❤

  • @manjunathagouda4955
    @manjunathagouda4955 Рік тому +145

    ಸಾವಿರ ಜನ ಹೀರೋ ಬರಲೀ ಸಾವಿರ ಮೂವಿ ಬರ್ಲಿ... ನಮ್ಮ ವಿಷ್ಣು ದಾದಾ ನಾ ಮುಟ್ಟೋಕೆ ಆಗಲ್ಲ... I lv u sir miss u sir 😔😔😔😔

  • @ramesharamesha5823
    @ramesharamesha5823 2 роки тому +178

    ವಿಷ್ಣುವರ್ಧನ್ ಸರ್ ತರ ಯಾರು ಆಕ್ಟಿಂಗ್ ಮಾಡೋಕಾಗಲ್ಲ, ಅವರು ಇರ್ಬೇಕಾಗಿತ್ತು, WE ALL MISS YOU ವಿಷ್ಣುದಾದಾ, ಜೈ ವಿಷ್ಣುವರ್ಧನ್ (ಯಜಮಾನ )

  • @bunny05aa84
    @bunny05aa84 4 місяці тому +6

    Attandance here 2024❤🎉

  • @kpoojapai9473
    @kpoojapai9473 5 місяців тому +5

    Anyone in 2024 ?

  • @m.h.manjunathmanju1881
    @m.h.manjunathmanju1881 3 роки тому +246

    ಕನ್ನಡ ಚಿತ್ರ ರಂಗದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ಯಜಮಾನ. ನಮ್ಮಣ್ಣ ಡಾ.ವಿಷ್ಣುವರ್ಧನ್ ಅವರ ಅಭಿನಯ ಅಮೋಘ. 14/04/2021

  • @yashodhabuyashu5633
    @yashodhabuyashu5633 Рік тому +84

    For 90s kids Saturday Sunday bandre habba avaga movie yajamana nodoke my fav chalana chitra❣️🙏🌍

  • @ziddigirlzaidziddi3863
    @ziddigirlzaidziddi3863 5 місяців тому +4

    anyone in 2024❤

  • @Saleemtumakuru._
    @Saleemtumakuru._ 10 місяців тому +7

    ಈ ತರಹದ ಸಿನಿಮಾ ನಮ್ಮ್ ಕನ್ನಡ ಚಿತ್ರಗಳಲ್ಲಿ ಬರಬೇಕು ಈಗಿನ ಯುವಕರಿಗೆ ಮಾದರಿ

  • @chennapachennappa2398
    @chennapachennappa2398 2 роки тому +54

    ಅಂದಿಗೂ ಇಂದಿಗೂ ಎಂದೆಂದಿಗೂ ಕರುನಾಡಿನ ಯಜಮಾನ ಅವರೇ ಜೈ ವಿಷ್ಣುವರ್ಧನ್ Love you 🥰🥰

  • @kicchasudeep2446
    @kicchasudeep2446 Рік тому +27

    ಜಗತ್ತಿಗೆ ಒಬ್ಬರೆ ಯಜಮಾನರು ಅದು ವಿಷ್ಣು ಅಪ್ಪಾಜಿ ❤️💛🙏

    • @manuprasad543
      @manuprasad543 Рік тому +2

      Jai Vishnu Dada 🔥🔥🔥🔥🙏🏻🙏🏻🙏🏻🙏🏻🙏🏻🙏🏻🙏🏻🙏🏻👌👌👌👌👌👌👌

  • @rajugouda.
    @rajugouda. 6 місяців тому +5

    ಇಂತ ಚಿತ್ರ ನಮಗೆ ಕೊನೆ😢😢

  • @vinaybaragall9917
    @vinaybaragall9917 Рік тому +197

    ನನ್ನ ಎದೆಯಲ್ಲಿ ವಿಷ್ಣುವಿನ ಮೂರ್ತಿ ಇದೆ 🙏🙏 ನನ್ನ ಜೀವ ಇರುವವರೆಗೂ ಅವರಿಗೆ ನನ್ನ ಎದೆ ❤️ ಎಂಬ ಗರ್ಭ ಗುಡಿಯಲ್ಲಿ ಪೂಜಿಸುತ್ತೇನೆ 🙏❤️ ಜೈ ವಿಷ್ಣು ❤️❤️. We miss u 🙏😭😭

  • @harishv6935
    @harishv6935 Рік тому +62

    ಎಷ್ಟು ಸಲ ನೋಡಿದ್ರು ಬೇಜಾರಾಗೋಲ್ಲ 👌ಮೂವಿ

  • @raghumandya7719
    @raghumandya7719 Рік тому +43

    ನಮ್ಮ ದಾದರವರ ಸಿನಿಮಾ ಜೀವನದಲ್ಲಿ ಅತ್ಯಂತ ಯಶಸ್ವಿ ಪ್ರದರ್ಶನ ಕಂಡ ಯಜಮಾನ ಚಿತ್ರ 😍 ಜೈ ವಿಷ್ಣು ದಾದಾ 😘🙏

    • @jeethus5
      @jeethus5 10 місяців тому +3

      Kannda Chitrangada ithihasadalle 100kinta jasti kendragalli 100 dingala pradarshana kanda Yekaika Kannda cinima Dr Vishnuvardan Dada avara Yajamana ❤❤

  • @rachith_0711
    @rachith_0711 5 місяців тому +3

    It's 2024 now❤❤

  • @Priya-hx6rx
    @Priya-hx6rx 2 роки тому +83

    ನಮ್ಮ ಸಿನಿಮಾರಂಗ ಕಂಡ ಅಪ್ರತಿಮ ಕಲಾವಿದರೆಂದರೆ ಅದು ನಮ್ಮ ವಿಷ್ಣು ಸರ್ ಮಾತ್ರ .....🙏🙏 ಇವರು ಕನ್ನಡಿಗರ ಪ್ರತಿಯೊಬ್ಬರ ಮನದಲ್ಲಿಯೂ ನೆಲೆಸಿದ್ದಾರೆ .. 😍😍 🙏🙏

    • @ashokmethre2552
      @ashokmethre2552 2 роки тому +1

      .

    • @bhuvanakeshava4095
      @bhuvanakeshava4095 2 роки тому +1

      Correct sister

    • @annappag1850
      @annappag1850 2 роки тому

      Gjjggm😞🌹🌹🌹🌹🌹🔥😖🤓🔥👏☂️😎💖😞🌹😭😭😭😭😭😜😜😜😜😜😜😜

  • @arjunfeels.
    @arjunfeels. 4 роки тому +134

    Quarantine time ನಲ್ಲಿ ಇದಕ್ಕಿಂತ ಒಳ್ಳೇ ಚಿತ್ರ ಯಾವ್ದ್ ಸಿಗುತ್ತೆ ನಮ್ ಕನ್ನಡದ ಹೆಮ್ಮೆಯ ಚಿತ್ರ..❤️❤️

  • @VishnuVishnu-qn2jg
    @VishnuVishnu-qn2jg Рік тому +4

    ನಾನು ಪೂಜಿಸುವ ಒಂದೇ ದೇವ್ರ್ ಅಂದ್ರೆ ಅದು ನಮ್ ವಿಷ್ಣು ದೇವ್ರನ್ನ ಮಾತ್ರ ಎಷ್ಟೇ ಜನ್ಮ್ ಎತ್ತಿದ್ರು ನಮ್ ದೇವರ ಭಕ್ತನೇ ಆಗಿರುತ್ತೇನೆ 🙏🏻🙏🏻🙏🏻🙏🏻🙏🏻💐💐💐💐🙏🏻🙏🏻🙏🏻

  • @MadhuRP-URS-Hunsur
    @MadhuRP-URS-Hunsur 4 місяці тому +6

    Anyone in 2024....❤

  • @vinayvini4458
    @vinayvini4458 4 роки тому +149

    ಪ್ರತಿ ಸರಿ ಈ ಸಿನಿಮಾ ನೋಡಿದಾಗೆಲ್ಲ ಮನಸ್ಸಿಗೆ ಒಂಥರಾ ಸಂತೋಷ ಸಿಗುತ್ತೆ...... ಕೂಡು ಕುಟುಂಬ... ಅಣ್ಣ-ತಮ್ಮಂದಿರ.....ಅತ್ತಿಗೆ -ಮೈಧಂದಿರ ಭಾಂದವ್ಯ ಅತ್ಯಾಧ್ಬುತ❤

  • @jadesamy2006
    @jadesamy2006 2 роки тому +31

    ,,,,,,,, ಮನಸಾರೆ ಇಷ್ಟ ಪಟ್ಟ ಚಲನಚಿತ್ರ,,,,,,,
    ,,,,, ಜೈ ವಿಷ್ಣು ಸರ್,,,,,,,

  • @ambrishambi3923
    @ambrishambi3923 5 місяців тому +5

    ಎಷ್ಟೇ ಸಿನೆಮಾ ಬಂದು ಹೋಗ್ತಾ ಇರ್ತವೆ ಆದ್ರೆ ಅವಗಳಿಗು ಇರೋ ತೂಕ ಇರುತ್ತೆ ಆದ್ರೆ ಈ ಮೂವೀ ಮಾತ್ರ ಮುಂದೆ ಬರೋ 100 ವರ್ಷ ಆದ್ರೂ ಹೊಸತನ ಹಾಗೆ ಸಂಬಂಧ ಅಂದ್ರೆ ಏನು ಅಂತ ತಿಳಿಸೋಕೆ ಇರೋ ದೊಡ್ಡ ಕನ್ನಡಿ ❤

  • @MahanteshHakke
    @MahanteshHakke 4 місяці тому +3

    ಇ ಸಿನಿಮಾ ಯಷ್ಟು ಸಾರಿ ನೋಡಿದ್ರೂ ಬೇಜಾರ್ ಆಗೋದಿಲ್ಲ❤ ಸೂಪರ್ movie

  • @ashwinigmail.comasgwinigma6669
    @ashwinigmail.comasgwinigma6669 5 років тому +26

    ಯಜಮಾನ ಎಂಬ ಪಾತ್ರ ನಮ್ಮ ವಿಷ್ಣು ಸರ್ ಗೆ ತುಂಬಾ ಚೆನ್ನಾಗಿ ಒಪ್ಪೋದು 👌👌👌👌💞💞💞💞💟💟💟💖💖💖👍👍👍👍👍👌👌👌💗💗💗💞💞💞💟💟

  • @mohidinroshan1014
    @mohidinroshan1014 5 років тому +190

    ಎಷ್ಟು ನೋಡಿದ್ರು ಮತ್ತೆ ಮತ್ತೆ ನೋಡಬೇಕು ಅಂತ ಅನ್ನಿಸುತ್ತದೆ... ತುಂಬಾ ಇಷ್ಟವಾದ ಚಲನಚಿತ್ರ....

    • @badboyvamshikannadastatusv8223
      @badboyvamshikannadastatusv8223 3 роки тому

      Ondhu sari nodidare estu changidru nodoke ista agola 😉

    • @shivakumarrc1736
      @shivakumarrc1736 2 роки тому +1

      ಈ ಸಿನಿಮಾ ನೋಡಿ ಕೆಲವು ಹೆಣ್ಣು ಮಕ್ಕಳು ಸಂಸಾರ ಮಾಡೋದನ್ನ ಕಲಿಯಬೇಕು, ತಿರ್ಪೆ ಶೋಕಿ ಬಿಟ್ಟು,

    • @chandrashekarchandru5416
      @chandrashekarchandru5416 2 роки тому +1

      Yes 👌👌👌👌👌👌👌👌👌👌

    • @ManojKumar-tc7bf
      @ManojKumar-tc7bf 2 роки тому

      Don't smoke bro

  • @vikaschandra1857
    @vikaschandra1857 2 місяці тому +2

    It's not at all enough how much we see this film. It is unforgettable, meaningful and memorable film of all times.

  • @anilhani6294
    @anilhani6294 5 місяців тому +3

    Anyone Watching in 2024?❤

  • @DJWALLSTON
    @DJWALLSTON Рік тому +61

    2023 ರಲ್ಲಿ ನೋಡುತ್ತಿರುವವರು ಲೈಕ್ ಮಾಡಿ

    • @GangarajuN-yi2ok
      @GangarajuN-yi2ok 4 місяці тому +1

      😊😊😊😊😢😢😊🎉😊😊😊

    • @DJWALLSTON
      @DJWALLSTON 3 місяці тому

      @@GangarajuN-yi2ok ❤

  • @user-cu5uo5rz3k
    @user-cu5uo5rz3k 4 місяці тому +4

    ನಾನು ಈ ಮೂವಿನ 20 ಸಲ ಕಿಂತ ಜಾಸ್ತಿ ನೋಡಿದೀನಿ

  • @parvathihebballi4544
    @parvathihebballi4544 3 роки тому +230

    ಈ ಮೂವಿ ನೋಡಿದ್ಮೇಲೆ ಅಣ್ಣತಮ್ಮ ನಿಜಜೀವನದಲ್ಲೂ ಹೀಗೆ ಇರಬೇಕು ಆಸ್ತಿಪಾಸ್ತಿ ಎಂದು ಬದಲಾಗಬಾರದು ಎಲ್ಲರಿಗೂ ಒಂದು ಮಾದರಿ👍👌🙏🎉😍

  • @bheemgoudar293
    @bheemgoudar293 3 роки тому +186

    ಲೆಕ್ಕವಿಲ್ಲದಷ್ಟು ಸಲ ನೋಡಿದರೂ ಲೈಕ್ ಆಗೋ ಕನ್ನಡದ ಏಕೈಕ ಚಿತ್ರ ಅಂದರೆ #ಯಜಮಾನ ಮಾತ್ರ.
    #ಜೈ_ವಿಷ್ಣುದಾದಾ 😍 😍

    • @kirandboss9634
      @kirandboss9634 2 роки тому +6

      Aadru kelavobru dislike maadidaare guru

    • @mohammedsuhaib1041
      @mohammedsuhaib1041 2 роки тому +3

      Yes bro 👍

    • @vinachavan8740
      @vinachavan8740 2 роки тому +1

      @@kirandboss9634 lllllllĺ

    • @vinachavan8740
      @vinachavan8740 2 роки тому

      @@kirandboss9634 l

    • @ramesharamesha5823
      @ramesharamesha5823 2 роки тому +2

      @@kirandboss9634 ಏನು ಮಾಡಕ್ಕಾಗಲ್ಲ, ವಿಷ್ಣುವರ್ಧನ್ ಸರ್ ಗೆ ಜೈ, ವಿಷ್ಣುದಾದ (ಯಜಮಾನ )

  • @Karthick-wz7et
    @Karthick-wz7et 5 місяців тому +4

    Anyone in 2024 ? ❤️

  • @basavarajajjannanavar446
    @basavarajajjannanavar446 Рік тому +4

    One and only ಯಜಮಾನ್ ಕಿಂಗ್ ❤️❤️❤️

  • @mallinathhalli2541
    @mallinathhalli2541 3 роки тому +120

    ನನ್ನ ಅಚ್ಚು ಮೆಚ್ಚಿನ ಸಿನಿಮಾ... All time superhit movie.. Love u ವಿಷ್ಣು ದಾದಾ...♥️♥️♥️ miss u..♥️♥️♥️ ಕನ್ನಡ ಸಿನಿಮಾದ "ಯಜಮಾನ " .

  • @malleshjogi6368
    @malleshjogi6368 2 роки тому +68

    ಯಪ್ಪ ಏನ ಸಿನಿಮಾ ಇದು ಯಷ್ಟು ಭಾರಿ ನೋಡಿದ್ರೂ ಅಷ್ಟ ಭಾರಿ ಅತ್ತು ಬಿಡತಿನಿ 😍ಅದು ನಮ್ಮ ವಿಷ್ಟು sir ಮುಖದಲ್ಲಿ ಇರುವ Power💪⚡

  • @manjucgowda6744
    @manjucgowda6744 Рік тому +7

    ಅನ್ನಕ್ಕೆ ಬೇದ ಇಲ್ಲಾ, ಇನ್ನಾ ಅನ್ನ ಹಾಕೋಕೆ ಯಾಕೀ ಬೇದಬಾವ..👌👌

  • @sharathhsid
    @sharathhsid Рік тому +5

    ಇಪ್ಪತ್ತು ವರ್ಷದ ಹಿಂದೆ ಉದಯ ಟೀವಿ.ಲಿ‌ ನೊಡಿದ ನೆನಪು!!❤️

  • @mouneshchallagi2384
    @mouneshchallagi2384 2 роки тому +30

    ಇದನ್ನು ಎಷ್ಟು ಬಾರಿ ನೋಡಿದರು ಕಮ್ಮಿನೆ... 😍

  • @ajaysagar6037
    @ajaysagar6037 2 роки тому +170

    0% Misunderstanding.
    100% Understanding.
    - ಇಂತಿ ನಿಮ್ಮ ಯಜಮಾನ... 😌

  • @anilchalawadi6060
    @anilchalawadi6060 Рік тому +1

    Kannada movie is r best movie❤

  • @shrinidhibhatpervody9253
    @shrinidhibhatpervody9253 Рік тому +3

    ಈಗಿನ ಅರ್ಥವಿಲ್ಲದ ಅಸಂಬದ್ಧ ಚಲನಚಿತ್ರಗಳಿಗಿಂತ ಈ ಚಲನಚಿತ್ರ ಎಷ್ಟೋ ಮೇಲು 😍😍😍😍

  • @powerstaryoutubechannel8027
    @powerstaryoutubechannel8027 3 роки тому +148

    ಇವಾಗ ಬರುವ ಸಿನಿಮಾ ಮನುರಂಜನೆಗೆ ಮಾತ್ರ ಆದರೆ 20 ವರ್ಷ ಹಿಂದೆ ಈ ಸಿನಿಮಾ ಮನೆ ಮಂದಿ ಮತ್ತು ಕುಟುಂಬ ಸಮೇತ ನೋಡು ಸಿನಿಮಾ ಆದರೆ ವಿಷ್ಣ ಸಾರ್ Real great

    • @rameshnyadav4803
      @rameshnyadav4803 2 роки тому

      Nnnnnññnññnñnññnñnnnnnnññnnnnnnnnnnnnnnnnnnnnnnnnnnnnnnnnnnnnnnnnnnn

    • @rameshnyadav4803
      @rameshnyadav4803 2 роки тому

      Nñññnnnnñnnnnnññnnnnnnnnnnnnnnñnnñnnnn

    • @rameshnyadav4803
      @rameshnyadav4803 2 роки тому

      Ñnnnñnnnnñnnnnnnnnnnnnnnnnnnnnnnnnnnnnnnnnnnnñnnnñnnñnnnnnnnnnñnnnnnnnnnnnnnnnñnnnnñnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnñnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnnññnnnnnnnnnnnn

  • @sagars3574
    @sagars3574 Рік тому +16

    Vishnu Sir was so handsome ❤❤🙏🙏 Yajamana, though a remake became a bigger hit than original Tamil film. Vanathai Pole released in 3 states in Tamil language and ran for 250 das and collected 23 cr and Yajamana released in 1 state in 1 language and ran for 1 whole year (100 days in 130 main centres, 25 weeks in 51 main centres, 35 weeks in 42 centres and 1 Year in 3 main centres including shankar theatre Chitradurga) and collected 40+ cr share and 60 cr gross .. Uff Phoenix Of Indian Cinema Dr Vishnuvardhan sir, Lion Dada, the GOAT of Indian Cinema 🔥🔥🔥🔥🔥🔥🔥🔥

  • @chandan__kannadiga_1203
    @chandan__kannadiga_1203 8 місяців тому +11

    ಈವಾಗಿನ ಕಾಲದಲ್ಲಿ ಈ ಸಿನಿಮಾದ just 10% ಭಾಂದವ್ಯ ಇದ್ರೆ ಎಷ್ಟು ಚನಾಗಿರುತ್ತೆ 👍🥰

  • @varshajain1562
    @varshajain1562 3 місяці тому +1

    ಅದ್ಭುತ ನಟನೆ, ಅದ್ಭುತ ಸಂಗೀತ, ನೃತ್ಯ ಒಂದೊಳ್ಳೆ ಅದ್ಭುತ ಸಿನಿಮಾ❤
    ಶಶಿಕುಮಾರ್ ಸರ್ , ಅಭಿಜೀತ್, ಪ್ರೇಮ, ಲೆಜೆಂಡ್ರಿ ಆ್ಯಕ್ಟರ್ಸ್❤
    and our own ವಿಷ್ಣು ದಾದ❤️‍🔥
    My all time favourite movie
    Old is gold ❤ those generation movies were next level🔥

  • @peace_abdullah7
    @peace_abdullah7 Рік тому +61

    I'm From 🇦🇺 Australia (Sydney) I Love This family movie I Love Karnataka People...
    I miss you VISHNU sir 😭😭😭

  • @yo7vlogs168
    @yo7vlogs168 2 роки тому +14

    End Of an Era 😘😘Kannada Industry God ❤️🥰😘ವಿಷ್ಣು ದಾದ❤️❤️🥰😘😘😘

    • @sudhata2519
      @sudhata2519 2 роки тому +1

      👿👿👿👿👿👿👿👿👿👿👿👿👿👿👿😈😈😈😈😈😈😈😈😈😈😈😈😈😈😈😈

    • @sudhata2519
      @sudhata2519 2 роки тому +1

      💔🕳

    • @yo7vlogs168
      @yo7vlogs168 2 роки тому

      @@sudhata2519 nan UA-cam Vidoes nodi like madi ❤️😘

    • @yo7vlogs168
      @yo7vlogs168 2 роки тому

      @@sudhata2519 🥰🥰🥰❤️❤️❤️

  • @gurusiddappaambiger687
    @gurusiddappaambiger687 10 місяців тому +1

    ಜೈ ವಿಷ್ಣು ದಾದಾ ಆರ್ಟ್ಸ್ ❤❤❤❤❤❤❤❤

  • @lingarajalinga8803
    @lingarajalinga8803 Рік тому +4

    ಯಾರು ಯಾರು 2023 ರಲ್ಲಿ ಈ ಮೂವಿ ನೋಡತಿದಿರಿ ಒಂದು ಲೈಕ್ ಮಾಡಿ ಪ್ಲೀಸ್ 😊❤

  • @indudharduggu741
    @indudharduggu741 5 років тому +16

    ವಿಷ್ಣುರವರ ನಟನೆಗೆ ಅದೆಷ್ಟು ಸಲ ನನ್ನ ಕಣ್ಣು ಹನಿಗೂಡಿತೊ ಗೊತ್ತಿಲ್ಲ .. ಮನೋಙ್ಞ ಅಭಿನಯ

  • @manjur1605
    @manjur1605 4 роки тому +50

    ಎಂತ ಅದ್ಬುತವಾದ ಸಿನಿಮಾ ಇದು, ಇನ್ನು ಇಂತ ಕನ್ನಡ ಸಿನಿಮಾಗಳು ನಮ್ಮ ಕರ್ನಾಟಕಕೆ ಬೇಕು.. ನಮ್ಮನ್ನು ನೀವು ಅಗಲಿದ್ದೀರ ಅನ್ನೊ ಬಾವನೆ ನಮ್ಮಲ್ಲಿ ಇಲ್ಲ ದಾದ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 😭😭🙏

  • @sonulavanyasonulavanya8697
    @sonulavanyasonulavanya8697 3 місяці тому +2

    Excellent movie

  • @yelukotiyelukoti2421
    @yelukotiyelukoti2421 10 місяців тому +1

    ಸೂಪರ್ ಮೂವಿ ❤