Kotigobba | Kannada Movie Full HD | Dr.Vishnuvardhan | Priyanka | Abhijit | Action Movie

Поділитися
Вставка
  • Опубліковано 24 гру 2024

КОМЕНТАРІ •

  • @recordbreaker4230
    @recordbreaker4230 9 місяців тому +67

    ದಿನಕ್ಕೆ ಎಷ್ಟು ಸಲ ನೋಡಿದ್ರು ಬೋರ್ ಆಗೋದೇ ಇಲ್ಲ my fvt ನಂಬರ್ 1 ಮೂವಿ ಸೆಕೆಂಡ್ 1 ಸಿಂಹಾದ್ರಿಯ ಸಿಂಹ 💓💓🔥ಒಂದೊಂದು ಸಿನ್ಸ್ ಅದ್ಭುತ. ನಂಗೆ ತಮಿಳು ಭಾಷಾ ಗಿಂತ ಇದೆ ಇಷ್ಟ ಆಯ್ತು. ನಮ್ ದಾದ ಖದರ್ ಎಷ್ಟು ವರ್ಣಿಸಿದರು ಸಾಲದು. ಸದ್ಯಕ್ಕೆ Karnataka film industry ನಲ್ಲಿ ಇರೋ TOP 1 ಹೀರೋಗಳೆಲ್ಲ ಆಲ್ಮೋಸ್ಟ್ ನಮ್ ದಾದಾ ನಾ ಅಪ್ಪಟ ಅಭಿಮಾನಿಗಳು. ಭಾರತದಲ್ಲಿ ನಟನ ಹೆಸರನ್ನು ಹೊಂದಿರುವ ಅತಿ ಉದ್ದವಾದ ರಸ್ತೆ ಯಾವುದಾದ್ರೂ ಇದ್ರೆ ಅದು ನಮ್ ವಿಷ್ಣುವರ್ಧನ್ ಸರ್ ಅವರದು Love you Boss💓💓

    • @MegaAditya91
      @MegaAditya91 Місяць тому +1

      True…this is the best comedy movie ever made. He looks older than his mother.

  • @ShruthimMarigowda
    @ShruthimMarigowda 11 місяців тому +555

    ಈ ಸಿನಿಮಾವನ್ನ 2024 ರಲ್ಲಿ ನೋಡುವವರು ಲೈಕ್ ಮಾಡಿ 🥰🎉❤️❤❤❤

    • @mahanesanaik7860
      @mahanesanaik7860 9 місяців тому +11

      😢😮

    • @ShihanShihan-b3x
      @ShihanShihan-b3x 3 місяці тому +5

      😂

    • @praveensooda
      @praveensooda 2 місяці тому

      ಅಣ್ಣಾವ್ರು ಬಿಟ್ರೆ ದಾದಾ ಕನ್ನಡದ ಕಿಂಗ್

    • @ಸಂತೋಷಸಿದ್ದಾಪುರ
      @ಸಂತೋಷಸಿದ್ದಾಪುರ 2 місяці тому +1

      ನಿಮ್ಮ ಕುಟುಂಬಕ್ಕೆ ಮೊದಲು ತೋರ್ಸು, ನಾವ್ ಬದುಕಿರೋ ವರೆಗೂ ನೋಡ್ತಾ ಇರ್ತೀವಿ..

    • @S.ddffffff
      @S.ddffffff Місяць тому +1

      ​@@ShihanShihan-b3x😂🎉🎉🎉

  • @world3725
    @world3725 2 роки тому +162

    ಕರುನಾಡಿಗೆ ಒಬ್ರೇ ಕೋಟಿಗೊಬ್ಬ 🙏🙏❤❤🌹🌹💥💥

  • @sharanswamyrevoor8342
    @sharanswamyrevoor8342 2 роки тому +119

    ಸೂಪರ್ ಮೂವಿ ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡ್ರಿ

  • @ಬಸವರಾಜ್ಮಸರೆ.ಅನುಅಕ್ಕಅಭಿಮಾನಿ

    ಜೈ ವಿಷ್ಣುವರ್ಧನ್ ದಾದಾ.💛❤️🙏🙏🙏

  • @manjujourneyvlogs7858
    @manjujourneyvlogs7858 3 роки тому +173

    ದೇವರ ವರ್ಚಸ್ಸು, ತೇಜಸ್ಸು ಇರುವ ಏಕೈಕ ನಟ♥️ ನಮ್ ವಿಷ್ಣು ದಾದಾ💐🙏

  • @ashsri866
    @ashsri866 3 роки тому +279

    ಎಷ್ಟು ಜನ ಕಣ್ಣಲ್ಲಿ ನೀರು ಬಂತು ವಿಷ್ಣು ದಾದಾ ನಮ್ಮ ಸಾಹಸಸಿಂಹ ನೋಡಿ 🥺🥺

    • @Shashi1998.
      @Shashi1998. 3 роки тому +14

      ಅವರ ನೆನಪಾದಾಗಲೆಲ್ಲ ಕಣ್ಣಲ್ಲಿ ಕಾವೆರಿದೆ ದರಬಾರು ಗುರು

    • @prakashgoudra5762
      @prakashgoudra5762 2 роки тому +5

      😭😭😭😭

    • @akbarannamchattie805
      @akbarannamchattie805 2 роки тому +1

      ​@@Shashi1998.
      wyr

  • @ajaykumartalavarajaykumart5922
    @ajaykumartalavarajaykumart5922 Рік тому +174

    ಸಿಂಹಕ್ಕೆ ಒಂದು ಗತ್ತು ಈ ಸಿನಿಮಾ ರಿಮೇಕ್ ಆದ್ರೂ ತಮಿಳುಗಿಂತಲೂ ಕನ್ನಡದಲ್ಲೇ ಚೆನ್ನಾಗಿದೆ 🔥🔥

    • @Bhadhri.L.
      @Bhadhri.L. Рік тому +6

      TamilIsBest👍🏻,Kannada👎🏿

    • @VidheeshKumar-z9b
      @VidheeshKumar-z9b Рік тому +31

      Kannada best thamil zero 0👎

    • @recordbreaker4230
      @recordbreaker4230 10 місяців тому

      ನೋಡ್ಕೊಂಡು ಬಾ ಶಿಷ್ಯ ದಾದ ರೇಂಜ್ ಗೆ ರಜನಿ ಆಕ್ಟಿಂಗ್ ಇದೆಯಾ ಅಂತ?

    • @ArunKumar-kv9md
      @ArunKumar-kv9md 9 місяців тому +11

      Rajinikanth is super star in kannada dr. Vishnuvardhan is equal to all South Indian stars

    • @recordbreaker4230
      @recordbreaker4230 9 місяців тому +7

      @@ArunKumar-kv9md ಏನ್ ಇಂಗ್ಲಿಷ್ ಗುರು🔥 ನಿಂದು ಪಕ್ಕಾ ಉತ್ತರ ಕರ್ನಾಟಕ 😂😂

  • @punithvolgs997
    @punithvolgs997 2 роки тому +64

    ಆ ಜಮಾನ ಈ ಜಮಾನ ಎಲ್ಲಕ್ಕೂ ಯಜಮಾನ ಈ ನಮ್ಮ ವಿಷ್ಣು ದಾದಾ 🥰♥️💐👑😍😘

  • @malkappammnatikar5036
    @malkappammnatikar5036 2 роки тому +42

    72 ನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಪ್ಪಾಜೀ🙏

  • @darkasdarkas9323
    @darkasdarkas9323 Рік тому +44

    ಈ ಸಿನೆಮಾವನ್ನ 2023 ರಲ್ಲಿ ನೋಡುವವರು like ಮಾಡಿ 👍🏻🥰

  • @sharanswamyrevoor8342
    @sharanswamyrevoor8342 2 роки тому +151

    ವಿಷ್ಣು ದಾದಾ ಎಲ್ಲಾ ಅಭಿಮಾನಿಗಳು ಲೈಕ್ ಮಾಡಿ

  • @nirunishwar4033
    @nirunishwar4033 9 місяців тому +265

    Anyone watching in 2024?

  • @speedybanking7400
    @speedybanking7400 Рік тому +24

    4:35 என்னடா இது 😅😂 பாட்ஷா படத்துல அருணாசலம் படத்தின் பாடல் வருது.... 🤐🥺
    Any tamil fans here.... 😂😁
    From Mr kk channel pathutu vanthen... 😅😂

  • @ajaykumartalavarajaykumart5922
    @ajaykumartalavarajaykumart5922 Рік тому +20

    ಇವ್ನ್ ಏನ್ ಹೇಳ್ತಾನೋ ಅದನ್ನೇ ಮಾಡ್ತನೇ ಏನ್ ಮಾಡ್ತನೋ ಅದನ್ನೇ ಹೇಳ್ತನೇ that is ಜಯ್ ಸಿಂಹ🔥🔥🔥🔥

  • @raghus8415
    @raghus8415 3 роки тому +210

    👌🙏🌹🚩ವಿಷ್ಣು ಸರ್ ಹೆಸರು ನಮ್ಮ ಮಗನಿಗೆ ಇಟ್ಟಿದ್ದೇವೆ ಮತ್ತೆ ಅವರನ್ನ ನಮ್ಮ ಮಗನಲ್ಲಿ ಕಾಣುತ್ತಿದ್ದೇವೆ ಲವ್ ಯು ವಿಷ್ಣು ಸರ್ ನಮಸ್ತೆ

  • @kichaa4287
    @kichaa4287 2 роки тому +72

    ಕರುನಾಡಿಗೆ ಒಂದೇ ಸಿಂಹ ❤️ವಿಷ್ಣು ದಾದ❤️

  • @srikanth7096
    @srikanth7096 3 роки тому +52

    02:07:56 ಸಿಂಹ ಯಾವಾಗ್ಲಾದ್ರೂ ಹಾಡೋದನ್ನ ಕುಣಿಯೋದನ್ನ ನೋಡಿದಿಯಾ???? ಏನ್ ಡೈಲಾಗ್ ಗುರು... ಚಿಂದಿ ಚಿತ್ರಾನ್ನ ಬೂಂದಿ ಮೊಸ್ರನ್ನ....💥💜💛💗💚💙💕💖❤💝👏👏👏👏

  • @abhishekabhi4890
    @abhishekabhi4890 Рік тому +53

    2023 ರಲ್ಲೂ ನಮ್ಮ ಸಾಹಸಸಿಂಹ ವಿಷ್ಣುದಾದ ಅವರನ್ನ ಯಾರ್ಯಾರು ನೋಡೋಕೆ ಬಂದಿದ್ದೀರಿ....

    • @RamyaKopalla
      @RamyaKopalla 28 днів тому

      🎉🎉wx ev🌮😮😮😊😮😮e🎉e😮3

    • @RamyaKopalla
      @RamyaKopalla 28 днів тому

      🎉🎉wx ev🌮😮😮😊😮😮e🎉e😮3

  • @ಸಚಿನ್ಗೌಡ-ಝ8ಘ
    @ಸಚಿನ್ಗೌಡ-ಝ8ಘ Рік тому +163

    2023 all time mass lion of sandalwood 🦁🔥🔥🔥ವಿಷ್ಣು ಸಿಂಹನಾ ನೋಡ್ತಿದ್ರೆ ಮೈ ಜುಮ್ ಅನ್ಸುತ್ತೆ ಹೃದಯವಂತ ವಿಷ್ಣು ದಾದ ✨️🔥🦁🦁🦁💟

  • @ಪ್ರದೀಪ್ಟೈಗರ್
    @ಪ್ರದೀಪ್ಟೈಗರ್ 3 роки тому +429

    2022 ರಲ್ಲಿ ನೋಡುತ್ತಿರುವವರು ಯಾರಿದ್ದೀರಾ ಫ್ರೆಂಡ್ಸ್ ಲೈಕ್ ಮಾಡಿ ನೋಡೋಣ 🙏🙏👍👍👍

    • @vravikumar7452
      @vravikumar7452 2 роки тому +6

      Super..moovis

    • @kotianschannel9185
      @kotianschannel9185 2 роки тому +5

      Ega nodthidini 😍😍tv yalli arda nodide ega UA-cam nalli continue madide❤

    • @mantumudutagi4889
      @mantumudutagi4889 2 роки тому +1

      ಮಾಡಿನಿ ನೋಡು 😜👌

    • @manjusaniha9804
      @manjusaniha9804 2 роки тому +1

      Nanu avagavaga nodta irtini

    • @pargondkarki1678
      @pargondkarki1678 2 роки тому

      @@manjusaniha9804 FM zinc ❤️😘🌹🦄🍕👍👌❤️❤️❤️❤️

  • @girishva9195
    @girishva9195 3 роки тому +89

    👌ಕರುನಾಡ ಕೋಟಿಗೊಬ್ಬ ವಿಷ್ಣುವರ್ಧನ್ ❤👉

  • @basavarajmelgademani5076
    @basavarajmelgademani5076 Рік тому +44

    ನಿಜವಾಗಿಯೂ ನೀವು ಸಿಂಹನೇ ಇಂತಹ ವ್ಯಕ್ತಿ ಇಂತಹ ಪಾತ್ರಮಾಡೋಕೆ ಸಾಧ್ಯ ಅದ್ಭುತವಾದ ಚಿತ್ರ ❤❤

  • @ShankarraoShankar-qx9on
    @ShankarraoShankar-qx9on 10 місяців тому +36

    Vishnuvardan home attackd sister save fighting scene. & Devaraj market fight scene ultimate.

  • @Comrade898
    @Comrade898 2 роки тому +61

    Watching this on boss birthday is a treat ♥️♥️🤩

  • @sharanakumarkavital6543
    @sharanakumarkavital6543 3 роки тому +18

    ಎಷ್ಟು ಕೋಟಿ ಕೋಟಿಗೊಬ್ಬ ,2,3, ಪಾರ್ಟ್ ಗಳು ಬಂದರು ದಾದರ ಈ ತರ ಕೋಟಿಗೊಬ್ಬ ಆಗಲಾರದು...

  • @koushikhn5685
    @koushikhn5685 3 роки тому +285

    ಇನ್ನು ಸಾವಿರ ವರ್ಷ ಕಳೆದರೂ ಈ ಮುಖ ಮತ್ತು ಧ್ವನಿ ಮರೆಯಲಾಗದು ♥️ದಾದ ♥️

  • @dhasharatmadar9088
    @dhasharatmadar9088 2 роки тому +9

    ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ವಿಷ್ಣುವರ್ಧನ್ ಸರ್ 💐🎂🎂🎂🎂🎂🎂🎂💐💐

  • @rcky2067
    @rcky2067 2 роки тому +26

    Yest sarti nodidri bejaru agola 2022 ali nodta iroru Attendance aki
    High Voltage Movie ❤️❤️⚡⚡🦁🦁

  • @siddhuachar7619
    @siddhuachar7619 2 роки тому +15

    Benki🔥 annourella One Like kodi 💯🖤

  • @shankar4378
    @shankar4378 2 роки тому +133

    ಪ್ರತಿ ದಿನ ಪೂಜಿಸೋ ನನ್ನ ಆರಾಧ್ಯ ದೈವ ವಿಷ್ಣು sir🌍♥️😘😘😘😘

  • @thakoornaik4160
    @thakoornaik4160 Рік тому +20

    2023ನಲ್ಲಿ ನೋಡ್ತಾ ಇರೋರು ಕಾಮೆಂಟ್ ಮಾಡಿ

  • @timmannayadav6675
    @timmannayadav6675 2 роки тому +15

    💥ಸೂಪರ್ 💛❤️ ಮೂವಿ ಕೋಟಿಗೊಬ್ಬ ಜೈ ಕರುನಾಡು 🔥

  • @Kanmani314
    @Kanmani314 Рік тому +9

    ಕನ್ನಡಿಗರ ಹೃದಯಂಗಳದಲ್ಲಿ ಸದಾ ಜೀವಂತವಾಗಿರುವ ವ್ಯಕ್ತಿತ್ವ 🙏 ❤ ವಿಷ್ಣು ದಾದಾ ❤

  • @puniyoutubechannel1866
    @puniyoutubechannel1866 2 роки тому +33

    ಕರುನಾಡ ಸಿಂಹಾನೊಬ್ಬನಿಗೆ ಲೈಕ್ ಮಾಡಿ

  • @mounesh.kmounesh.k9134
    @mounesh.kmounesh.k9134 2 роки тому +69

    ಈ ಸಿನಿಮಾದಲ್ಲಿ ದೇವರಾಜ್ ಪಾತ್ರ ತುಂಬಾ ಇಷ್ಟವಾಯಿತು ಜೈ ಕರ್ನಾಟಕ ಮಾತೆ ಜೈ ಭುವನೇಶ್ವರಿ ದೇವಿ 🙏🙏🙏🌺🌺🙏🙏🙏

  • @AugustinePrakashT
    @AugustinePrakashT 11 місяців тому +185

    My fvrt hero Vishnu Sir 2024rali e movie nodouvru one like Madi ❤🎉

  • @vageshvagi7111
    @vageshvagi7111 Рік тому +6

    ಕರ್ನಾಟಕಕ್ಕೆ ಒಬ್ಬರೇ ಕೋಟಿಗೊಬ್ಬ ವಿಷ್ಣು ಬಾಸ್❤

  • @sharanswamyrevoor8342
    @sharanswamyrevoor8342 2 роки тому +25

    ಸೂಪರ್ ಡೂಪರ್ ಹಿಟ್ ಮೂವಿ ಜೈ ವಿಷ್ಣು ದಾದಾ

  • @Sureshsuresh-zz6mb
    @Sureshsuresh-zz6mb Рік тому +27

    ವಿಷ್ಣುವರ್ಧನ್ 🦁ಬಾಸ್ ಎಲ್ಲಾ ಸಿನಿಮಾಗಳಲ್ಲಿ ಅವರ ಮಾತುಗಳು ಅವರ ಸ್ಟೈಲ್ super ನೋಡುವ ಕಣ್ಗಳಿಗೆ 🤠🤠superstar🌠 ಸಿಂಹ 🦁 ವಿಷ್ಣುಸಿಂಹ 🦁 ವಿಷ್ಣುವರ್ಧನ್🦁 bus🤠🤠

  • @rxchethu1365
    @rxchethu1365 3 роки тому +20

    ದಾದಾ ಯಾವತ್ತಿಗೂ ಸತ್ತಿದ್ದಾರೆ ಅಂತ ನಾನು ಭಾವಿಸಿಲ್ಲ, ಅವರು ಅವರ ಚಿತ್ರಗಳನ್ನ ನೋಡಿದಾಗಲೆಲ್ಲ ನಮ್ಮಲ್ಲೇ ನಮ್ಮೊಳಗೇ ಇದ್ದಾರೆಂದು ನಾನು ಭಾವಿಸುತ್ತೇನೆ💛❤️..

    • @devendrappanagappaiah9872
      @devendrappanagappaiah9872 3 роки тому +1

      ಅದು ದಾದ ಮುಂದೆ ಯಲ್ಲಾ ಬಚ್ಚಗಳೆ

    • @rxchethu1365
      @rxchethu1365 3 роки тому +2

      @@devendrappanagappaiah9872 ಸತ್ಯವಾದ ಮಾತು..

  • @munirahmed7494
    @munirahmed7494 Рік тому +35

    Kgf alli yash avarigintha munchene obbaru coat alli shine aagiddhu antha andhre Adhu..... Vishnu sir 🔥🔥🔥

    • @Bond-io3hi
      @Bond-io3hi Рік тому +1

      Dr Rajkumar also....the demigod

    • @subhashgowda1506
      @subhashgowda1506 Рік тому +1

      ​@@Bond-io3hiDr Rajkumar great actor aste Real life 🤬😡

    • @MalleshdnMallesh
      @MalleshdnMallesh 4 місяці тому

      Don't compare with Others only Vishnu dada 😢❤

  • @sachinsachi356
    @sachinsachi356 2 роки тому +34

    ವಿಷ್ಣುದಾದ ಅವರಿಗೆ ಕೋಟಿ ಕೋಟಿ ನಮನ ❤❤

  • @akashbandagar7657
    @akashbandagar7657 2 роки тому +437

    2022ರಲ್ಲಿ ಈ movie ನೋಡತಾ ಇರೋರು ಒಂದು like maadi🥰

  • @Sheshagangaadhar
    @Sheshagangaadhar Рік тому +11

    ಕೋಟಿಗೊಬ್ಬ ಸಾಹಸ ಸಿಂಹ ವಿಷ್ಣುವರ್ಧನ್ ❤

  • @punithkumar6330
    @punithkumar6330 2 роки тому +13

    Kotigobba vishnu dada sir police role dynamic star devraj sir kala thapasvi rajesh sir excellent acting villain role ashish vidyarthi sir superb acting mind blowing movie hatts off kotigobba movie team 💐🙏🏻🔥

  • @sathwik.h.rsathwik.h.r9212
    @sathwik.h.rsathwik.h.r9212 Рік тому +18

    Real gangster movie in sandalwood , those vibes is amazing🔥🔥🔥🔥

    • @MarlingKorwar
      @MarlingKorwar Рік тому

      🎉🎉🎉🎉🎉

    • @rajeevappu3567
      @rajeevappu3567 Рік тому

      remake movie lol..
      Real ganster movie ante

    • @AshokKumar-n3p6u
      @AshokKumar-n3p6u 3 місяці тому

      ​@@rajeevappu3567 remake aadre yeno chenaag ide.
      Tamil baasha movie kooda remake ye.
      Nijavaada movie irodu Hindi alli Hum movie

  • @maniraj3692
    @maniraj3692 2 роки тому +52

    ನನ್ನ ಒಡೆಯ ನನ್ನ ದೇವರು ನಾವು ದಿನ ನಿತ್ಯ ಪೂಜಿಸೋ ದೇವರು

  • @rameshbuddinni6442
    @rameshbuddinni6442 Рік тому +4

    ಸೂಪರ್ ಮೂವೀ ಸೂಪರ್ ದಾದಾ 👌🏻❤️🙏🏼

  • @puneethrajkumar9462
    @puneethrajkumar9462 Рік тому +6

    🔥🔥🔥🔥🔥🔥🔥🔥🔥
    ದಾದಾ ❤😊

  • @chanceillanoway2572
    @chanceillanoway2572 2 роки тому +25

    ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ❤️❤️❤️🙏🙏😎😎😎ಜೈ ಸಾಹಸ ಸಿಂಹ

  • @smilekiccha
    @smilekiccha 2 роки тому +62

    Miss u dada sir 😌😭 ಆದರೆ ನಿಮ್ಮ ನೆನೆಪು ತುಂಬಾ ತುಂಬಾ ಕಾಡುತ್ತಿದೆ

    • @torveshkulkarni2487
      @torveshkulkarni2487 2 роки тому

      ತುಣ್ಣೀ ಮುಟ್ಗೊಂಡು ಹೇಳು ಅವನ್ ನೆನಪು ಕಾಡ್ಲಿತದ ಅಂತ...
      ಸುಮ್ನೆ ಪಿಕ್ಚರ್ ನೊಡ್ಲಿತಿ ನೋಡು. ,
      ಉಚ್ಚಿ ವೈದಿ ಮಾಕೊ
      ಚುತ್ಯಾ ತರ ಸೆಂಟಿಮೆಂಟ್ ಹೊಡಿಬೇಡ....

    • @ambrishmetagarmetagar7098
      @ambrishmetagarmetagar7098 2 роки тому +2

      Nija Anna 😭😭😭

    • @annappaannappa4309
      @annappaannappa4309 2 роки тому

      ​@@ambrishmetagarmetagar7098

    • @annappaannappa4309
      @annappaannappa4309 2 роки тому

      ​@@ambrishmetagarmetagar7098
      !

    • @gowthamidesai2767
      @gowthamidesai2767 Рік тому

      ​@@ambrishmetagarmetagar7098 AA AA to add

  • @RaJ-qo9pj
    @RaJ-qo9pj 3 роки тому +75

    A high voltage movie❤️❤️❤️❤️ dada is always awesome 🔥🔥🔥🔥

  • @shivask7734
    @shivask7734 Рік тому +47

    ಇದು ಬರೀ ಒಂದು ಸಿನಿಮಾ ಅಲ್ಲ....ಇದು The great king of Indian cinema ಡಾ|| ವಿಷ್ಣುವರ್ಧನ್ ಸರ್ ಅವರ ಆತ್ಮಚರಿತ್ರೆ....No one can act like dada..... acting, action,handsome,mass,class, ಅನ್ನೋ word's ‌ಹುಟ್ಟಿದ್ದೆ ಇವರಿಂದ....

  • @varunlnvarunln5669
    @varunlnvarunln5669 Рік тому +4

    Comparing to baasha kotigoba is very beautiful ❤️

  • @mohanmahesh6011
    @mohanmahesh6011 3 роки тому +95

    ಈ ಮೂವಿ 2000 ಇಸವಿಯಲ್ಲಿ ಬಿಡುಗಡೆಯಾಗಿದ್ದು ಆಗ ನನಗೆ 14ವರ್ಷ ಆಗ ಟಿ.ನರಸೀಪುರದಲಿ ಒಂದು ಟೆಂಟು ಇತ್ತು ಆಗ ನೊಡಿದೆ ನನಗೆ ಮೈ ಜುಂ ಅನಿಸಿತು ಆ ಫೈಟಿಂಗ್ ಹಬ್ಬ ಈಗಲು ನನಗೆ ಕಣ್ಣು ಕಟ್ ದಂಗಿದೆ ಅವರ ಕಣ್ಣು ಸಿಂಹದ ಕಣ್ಣು

    • @subhashgowda1506
      @subhashgowda1506 Рік тому

      Ninu punyavantha navhu Theatre nali nodokaglila💯😭😭 jai Vishnu Dhada 😍🦁🦁♥️🙏

  • @kiranraj3363
    @kiranraj3363 3 роки тому +16

    ವಿಷ್ಣು ದಾದಾ ❤❤❤

  • @vishwanathmadival8720
    @vishwanathmadival8720 3 роки тому +33

    Super movie I saw 100times no boaring amazing movie🎥🍿

  • @Mr.Patil18
    @Mr.Patil18 Рік тому +7

    Who Watching in 2023 Do like😅

  • @VidheeshKumar-z9b
    @VidheeshKumar-z9b Рік тому +4

    Vishnuji Act wonderfull my fvrt hero vishnuji Brothers sis act super Abhijith act very nice👍

  • @talentforever8044
    @talentforever8044 Рік тому +9

    ಎಸ್ಟೇ ಸ್ಟೈಲ್ ಇರೋರು ಬಂದ್ರು ಸಿಂಹ ಸಿಂಹನೆ❤

  • @Mr.Kannadiga_
    @Mr.Kannadiga_ Рік тому +25

    19:30 what a scene 😍😍🔥🔥🔥

  • @vappuzafarulla5004
    @vappuzafarulla5004 3 роки тому +10

    Thanks
    Super song
    Super. Acting
    Super Hero
    Mr Vishnuvarthan

  • @BasavarajuM-yu6en
    @BasavarajuM-yu6en 2 місяці тому +1

    Whenever i feeling low i will come and watch this movie it gives me the Patience nd knowledge vishnu sir role guides me to build my own character from scratch and his teaches to response to the problems it teaches ur the behavior among family members

  • @world3725
    @world3725 2 роки тому +10

    ದಾದಾ always ಕಿಂಗ್ ❤❤❤🔥🔥🔥🙏🙏🙏

  • @yeshwanthb2327
    @yeshwanthb2327 2 роки тому +27

    1:52:38 abbabbabbaa....... what an acting man...
    Some actors need eyes to show pride or arrogance, some need eyebrows, but his mouth is expressing his pride, no national award winner has this style I believe.

    • @MaheshKumar-wx6dc
      @MaheshKumar-wx6dc 2 роки тому

      @Netflix Entertainment 3www33wwwwwwwwwaww2343awqq³³3w¾

    • @atharvakulkarni8230
      @atharvakulkarni8230 2 роки тому +3

      @Netflix Entertainment nimm Amman tullu bolimagane.....
      Avar kaal doolin sama illa Neenu.
      Avr bagge maatadtiya??

    • @kasim.k5997
      @kasim.k5997 2 роки тому +1

      O

    • @AbdulkhadarTasrif
      @AbdulkhadarTasrif 2 роки тому

      @Netflix Entertainment ಸೂಳೆಗೆ ಹುಟ್ಟಿರೋ ಸೂಳೆಮಗನೇ ಕೊಂಗ ನಿನ್ನ್ ಅಮ್ಮನ್ ದೆಂಗ 😂

    • @rahuldvs7921
      @rahuldvs7921 3 дні тому

      2:10:17 is copied by bash’s movies

  • @nagarajmalali9246
    @nagarajmalali9246 3 роки тому +58

    जन्म दिन का हार्दिक शुभकामनाएं 🦁विष्णु दादा🦁

  • @sureshnayak7963
    @sureshnayak7963 2 роки тому +3

    2023 ಈ ಮೂವೀ ಕ್ರೇಜ್ ಕಮ್ಮಿ ಆಗಲ್ಲ ಇನ್ನೂ ನೊಡ್ತಿವಿನಿ ಅನ್ನೋರು ಲೈಕ್ ಮಾಡಿ fds

  • @dayanandan4406
    @dayanandan4406 2 роки тому +16

    My boss karate 👑 Shankar anna & Vishnu Dada ❤️❤️❤️❤️

  • @karthi9507
    @karthi9507 3 роки тому +53

    1:26:30 one of the best interval bang🔥🔥🔥🦁
    In my childhood days while watching in udhya tv I thought he is real human and lion

  • @aravindravichandran1175
    @aravindravichandran1175 2 роки тому +37

    Lion 🦁 of Kannada industry 🔥🔥🔥
    Vishnu sir

  • @basavarajum3718
    @basavarajum3718 Рік тому +7

    This movie made my life ,a changed my attitude and lifestyle after watching this movie ,the imfact of this movie on me is so special,, simplicity earns respect,,i learn this from vishnu sir

  • @HarishKumar-hx5dp
    @HarishKumar-hx5dp 2 місяці тому +3

    ನಾನು ಈ ಸಿನೆಮಾ ವನ್ನು ಥೇಟರ್ ನಲ್ಲಿ ಎರಡು ಬಾರಿ ನೋಡಿದ್ದೇನೆ ಸಿನೆಮಾ ಸೂಪರ್ .ಜೈ ವಿಷ್ಣುವರ್ದನ್

  • @vishnuTejaVolgs
    @vishnuTejaVolgs 9 місяців тому +1

    Im from Andhra Pradesh im big fan of Vishnu sir .....we miss you sir❤❤❤❤🥰🥰🥰🥰

  • @sukanyapgoli7466
    @sukanyapgoli7466 3 роки тому +39

    ನಿನಗೆ ನೀನೇ ಸಾಟಿ ‌ವಿಷ್ಣುವರ್ದನ್‌‌ಗೆ‌‌ ಜೈ

  • @vinaybaragall9917
    @vinaybaragall9917 3 роки тому +448

    ನನ್ನ ಎದೆಯಲ್ಲಿ ವಿಷ್ಣುವಿನ ಮೂರ್ತಿ ಇದೆ 🙏🙏 ನನ್ನ ಜೀವ ಇರುವವರೆಗೂ ಅವರಿಗೆ ನನ್ನ ಎದೆ ❤️ ಎಂಬ ಗರ್ಭ ಗುಡಿಯಲ್ಲಿ ಪೂಜಿಸುತ್ತೇನೆ 🙏❤️ ಜೈ ವಿಷ್ಣು ❤️❤️. We miss u 🙏😭😭

  • @rockyjackie4151
    @rockyjackie4151 2 роки тому +33

    E fight style ultimate jai vishnu boss❤️❤️🙏🙏🙏

  • @ndbelivevfxisfuture5839
    @ndbelivevfxisfuture5839 2 роки тому +14

    2legends left world who always simple ,humble and helping poor Vishnu and appu

  • @veereshb6264
    @veereshb6264 2 роки тому +5

    👏👏👏💫💫💫💫💫💫💫💫💫❣️❣️❣️❣️❣️❣️❣️❣️👍👍👍👍👍👍👍👍👍👍👍👍👍ಬಾಸ್ ವಿಷ್ಣ್ಣು ಸರ್

  • @MuhammadHaris-pc5xx
    @MuhammadHaris-pc5xx 3 роки тому +45

    Kotigobba 1
    Kotigobba 2
    Finally 😎
    Kotigobba 3

    • @mugiwara582
      @mugiwara582 2 роки тому +3

      Kotigobba 3 is a disaster broo 😂😂

    • @umeshgowda4018
      @umeshgowda4018 2 роки тому +2

      One and only simha Vishnu dada, he is only kotigobba, no one is replaced mind it😡

  • @jkjack8015
    @jkjack8015 3 роки тому +12

    Happiiee B'day ದಾದಾ❤️🎉🎂🎊😍

  • @maheshsonnad8644
    @maheshsonnad8644 2 роки тому +12

    ನಿಜವಾಗಿಯೂ ನಮ್ಮ ಹೆಮ್ಮೆಯ ದಾದಾ ನೂರು ಕೊಟಿಗೊಬ್ಬ.🙏🙏👏👏🌹🌹💐💐

  • @Wise_videos_
    @Wise_videos_ 2 роки тому +3

    Simple n powerful intro title card with no build-ups which is ruling name of present

  • @manuaryan5080
    @manuaryan5080 11 місяців тому +4

    My god Vishnu sir ❤

  • @vishnuswaroopavithra
    @vishnuswaroopavithra 2 роки тому +12

    Forever🦁,,,,,Love u lot Vishnu Daada

  • @sunilkumarr6705
    @sunilkumarr6705 Рік тому +17

    52:18 what lines 👌

  • @manikanthanayak3045
    @manikanthanayak3045 2 роки тому +6

    ವಿಷ್ಣು ದಾದ ಕಿಚ್ಚ ದೊಡ್ ಫ್ಯಾನ್

  • @girishkutty1964
    @girishkutty1964 9 місяців тому +5

    Misss dada ❤

  • @diljithdinesh6886
    @diljithdinesh6886 Рік тому +4

    This film is adaption of 1995 superstar rajni acted film Baasha👍👍.

    • @tntextreme1965
      @tntextreme1965 Рік тому +1

      Baasha is a copy of kotigobba

    • @diljithdinesh6886
      @diljithdinesh6886 Рік тому

      @@tntextreme1965 ok but this film was released in 2001, baasha released on 1995

    • @jeethus5
      @jeethus5 Рік тому +1

      But HUM relesed was 1990 Great Big B movie 😂😂

    • @gthm061
      @gthm061 Рік тому +2

      Baasha itself is an adaptation of Amitabh bacchan's HUM

    • @diljithdinesh6886
      @diljithdinesh6886 Рік тому +1

      @@gthm061 I haven't seen that film😁

  • @gireeshamtmt9097
    @gireeshamtmt9097 2 роки тому +18

    ಅಭಿಜಿತ್ ಆಕ್ಟಿಂಗ್ ಸೂಪರ್

  • @vijaygowda9585
    @vijaygowda9585 3 роки тому +20

    Mass hysteria in Majestic #Kalpana theater with continuous 10 days full👍
    Dada❤️

  • @mallayyan882
    @mallayyan882 3 роки тому +10

    Love you❤ ವಿಷ್ಣು ದಾದ🦁

  • @RamsshaGowda
    @RamsshaGowda 3 місяці тому +2

    ❤ ಸೂಪರ್ ವಿಷ್ಣುವರ್ಧನ್ ಫಿಲಂ

  • @spyderspyder5503
    @spyderspyder5503 Рік тому +3

    Super star Rajni Baashaaa🔥🔥🔥

  • @ananthbk7624
    @ananthbk7624 3 роки тому +84

    Yavaga nodidru goosebumps 🔥 💪🏻

  • @farookfrq2816
    @farookfrq2816 3 роки тому +34

    Yest sati nodudru bejar aagala my hero 😍 😘😘

  • @pradeepbennalliroyalrohit1778
    @pradeepbennalliroyalrohit1778 3 роки тому +28

    ಡಿಸ್ like ಕೊಡೋ ಬೊಳಿ ಮಕ್ಕಳು ಜಾಸ್ತಿ ಆಗಿದ್ದಾರೆ .ನಮ್ಮ ದಾದಾ ನಮ್ಮ ಹೆಮ್ಮೆ❤️

  • @siddaramac9654
    @siddaramac9654 3 місяці тому +3

    ವಿಷ್ಣು ದಾದ ಗ್ಲಾಮರ್ ಯಾವ ಹೀರೋಗೂ ಇನ್ನು ನೋಡೇ ಇಲ್ಲ❤ದಾದ

  • @prathapkatteri7479
    @prathapkatteri7479 Рік тому +9

    The One and Only Vishnu Daada...❤❤❤

  • @divakarluffy3773
    @divakarluffy3773 3 роки тому +39

    1:26:25 super hero of my childhood