🙏 ಸರ್ ಇಳಕಲ್ ಗೆ ಬಂದೀರಿ ಹಂಗ್ ಅಲ್ಲೇ ಕುಷ್ಟಗಿ ಯೊಳಗ ರಮೇಶ ಬೆಳವಟಿಗಿಯವರ ಶ್ರೀಗಂಧ ಕಾಡಿನ ದರ್ಶನ ಮಾಡಿಸ್ರಿ ಮತ್ತು ಅಲ್ಲೇ ಕುಷ್ಟಗಿ ಹಿರೇಮಠ್ ಸಾಹೇಬ್ರ ಮೋರಿಂಗಾ (ನುಗ್ಗೆ ಸೊಪ್ಪಿನ ಪೌಡರ್) ಫ್ಯಾಕ್ಟರಿ ವಿಸಿಟ್ ಮಾಡಿಸ್ರಿ ಸರ್ ಮತ್ತು ಬಾದಾಮಿ ತಾಲೂಕಿನ ಪುರಾತನ ಮೇಣಬಸದಿ, ಪಟ್ಟದಕಲ್ಲು, ಮಹಾಕೂಟ, ಶಿವಯೋಗಮಂದಿರ,ಕೆರಕಲಮಟ್ಟಿ ವಾಡೆ ಬಗ್ಗೆ ವಿಡಿಯೋ ಮಾಡ್ರಿ ಸರ್
ನಿಮ್ಮ ವ್ಯಾಪ್ತಿಯ ಅರಣ್ಯ ಇಲಾಖೆಯ ಅರಣ್ಯ ಅಧಿಕಾರಿ ಅವರನ್ನು ಕಂಡು ಮಹಾಘನಿ ಗಿಡ ಗಳನ್ನು ಪಡೆಯಬಹುದು ಆರ್ ಟಿ ಸಿ ತೋರಿಸಿದರೆ ತಲಾ ಮೂರು ರೂಪಾಯಿ ಪಾವತಿಸಬೇಕು ಪ್ರತಿವರ್ಷ ಪ್ರೋತ್ಸಾಹ ಧನವನ್ನು ಅರಣ್ಯ ಇಲಾಖೆಯೇ ಕೊಡುತ್ತದೆ
Very good excellent farmers news
Super duper sir very good news
ನಮ್ಮ ಹೊಲಕ್ಕೆ 200 ಮಹಾ ಗಣಿ ಹಾಕಿದೀವಿ ಸರ್ 1 ವರ್ಷ ಆಯಿತು ತುಂಬಾ ಚೆನ್ನಾಗಿದೆ ಸಾರ್ 👏👏👏👏
ಸೂಪರ್ ಅಣ್ಣಾ ಜೀ ❤🎉
ಬದುಕಿನ ಬುಟ್ಟಿಗೆ ಚಾನೆಲ್ ಗೆ ಧನ್ಯವಾದಗಳು
ಸುಭಾಸ್ ಪಾಲೆಕರ್ ನೈಸರ್ಗಿಕ ಕೃಷಿ ಬಗ್ಗೆ ವಿಡಿಯೋಗಳು ಮಾಡಿ ಸರ್
Pradhaan manthri rosegaar yojaneyalli yallarigu 5 laksha varege loan kodthate apply maadi
Ok ರಿ
❤super sir
Tq
Nanu savayava madodike job bittu bandini.. adare namma akka pakka, chikkappa doddappa attira bari baigala keli keli sakaitu.. nimma tara madi yavaga torisuttini anta kayuttiddini
ಪಾಟೀಲರೇ ಹತ್ತು ಹದಿನೈದು ವರ್ಷಗಳ ನಂತರ ಕೋಟಿಗೆ ಬೆಲೆನೇ ಇರುವುದಿಲ್ಲ
Sugar ನಿವಾರಣೆ ಗಿಡ ಹಾಕಿದ ನಮ್ ಪಾಟೀಲರಿಗೆ 😂😂😂
🙏 ಸರ್ ಇಳಕಲ್ ಗೆ ಬಂದೀರಿ ಹಂಗ್ ಅಲ್ಲೇ ಕುಷ್ಟಗಿ ಯೊಳಗ ರಮೇಶ ಬೆಳವಟಿಗಿಯವರ ಶ್ರೀಗಂಧ ಕಾಡಿನ ದರ್ಶನ ಮಾಡಿಸ್ರಿ ಮತ್ತು ಅಲ್ಲೇ ಕುಷ್ಟಗಿ ಹಿರೇಮಠ್ ಸಾಹೇಬ್ರ ಮೋರಿಂಗಾ (ನುಗ್ಗೆ ಸೊಪ್ಪಿನ ಪೌಡರ್) ಫ್ಯಾಕ್ಟರಿ ವಿಸಿಟ್ ಮಾಡಿಸ್ರಿ ಸರ್ ಮತ್ತು ಬಾದಾಮಿ ತಾಲೂಕಿನ ಪುರಾತನ ಮೇಣಬಸದಿ, ಪಟ್ಟದಕಲ್ಲು, ಮಹಾಕೂಟ, ಶಿವಯೋಗಮಂದಿರ,ಕೆರಕಲಮಟ್ಟಿ ವಾಡೆ ಬಗ್ಗೆ ವಿಡಿಯೋ ಮಾಡ್ರಿ ಸರ್
ನಮಗಿಂತ ಹತ್ತು ಪಟ್ಟು ರಮೇಶ ಅಣ್ಣರ ತೋಟ ಚೇನ್ನಾಗಿದೇ bro.
Sir Koli form kattoke yenadru loan sigutta sir
ಸರ್ಕಾರದಿಂದ ಸಿಗುತ್ತೇ ಸಂಬಂದ ಪಟ್ಟ ಇಲಾಖೇ ಸಂಪರ್ಕ ಮಾಡಿ ಅಪ್ಪಾಜಿ.
ಎಲ್ಲರೂ ಡೋಂಗಿ ಇಲ್ಲಿ😂😂😂 ಕೇಳುಗರು ನಾವ್ ಡೋಂಗಿ ಆಗೋಣ ಬನ್ನಿ😂😂😂
Mahagani plants address please?
ಸಾಹಿ ನರ್ಸರಿ ದೋಟಿಹಾಳ
ನಿಮ್ಮ ವ್ಯಾಪ್ತಿಯ ಅರಣ್ಯ ಇಲಾಖೆಯ ಅರಣ್ಯ ಅಧಿಕಾರಿ ಅವರನ್ನು ಕಂಡು ಮಹಾಘನಿ ಗಿಡ ಗಳನ್ನು ಪಡೆಯಬಹುದು ಆರ್ ಟಿ ಸಿ ತೋರಿಸಿದರೆ ತಲಾ ಮೂರು ರೂಪಾಯಿ ಪಾವತಿಸಬೇಕು ಪ್ರತಿವರ್ಷ ಪ್ರೋತ್ಸಾಹ ಧನವನ್ನು ಅರಣ್ಯ ಇಲಾಖೆಯೇ ಕೊಡುತ್ತದೆ
🙏👍👌🤝🌳👏
Tq
ಇನ್ನ 2 ವರ್ಷ ಕ್ ಕಳ್ಳತನ ಚಾಲು ಮಾಡುತ್ತಾರ್ ...ಅಂತ ನೀವೇ ಹೇಳ್ತಿರಿ ಅಲ್ಲ ರೀ ಸರ್😂😂😂
ಅದು ಶ್ರೀಗಂದಲ ಅದ್ಕ ಹೇಳೋದು ಏಲ್ಲರ ಕೂಗು ಕಳ್ಳರ ಪಾಲು ಅಂತಾ.