ಉತ್ತಮ ಆರೋಗ್ಯಕ್ಕೆ ಯಾವ ಆಹಾರ ಸೇವಿಸಬೇಕು? | What Foods to Eat for Good Health | Dr Khadar

Поділитися
Вставка
  • Опубліковано 9 лип 2021
  • ಉತ್ತಮ ಆರೋಗ್ಯಕ್ಕೆ ಯಾವ ಆಹಾರ ಸೇವಿಸಬೇಕು? | What Foods to Eat for Good Health | #DrKhadar
    ---------------------------------------­-------------------------------------------------------
    #ಜನಮಾಧ್ಯಮ #JanaMadhyama
    Enjoy & stay connected with us!
    ► Subscribe to Jana Madhyama : bit.ly/2E09SHV
    ► Like us on Facebook : / janamadhyama
    ► Follow us on Twitter : / janamadhyama
  • Розваги

КОМЕНТАРІ • 30

  • @gvlakshmi9391
    @gvlakshmi9391 2 роки тому +11

    ಪೂರ್ವದ ಜನ್ಮದ ಪುಣ್ಯ ಗುರುಗಳೇ 🙏.
    ನೀವು ನಮ್ಮ ಕನ್ನಡದವರು ಎಂದು ಹೇಳುವಾಗ ಮತ್ತಷ್ಟು ಹೆಮ್ಮೆ ಮತ್ತು ಗೌರವವೂ ಮೂಡುತ್ತದೆ 👍👌
    ಸಾರ್ ಎಲ್ಲಾ ಕಾಯಿಲೆಗಳಿಗೂ ದಿವ್ಯ ಆಹಾರ ಅಂತ ಹೇಳಿ ಕೊಟ್ಟಿದ್ದೀರಿ ,😊 Thank u so much 🥰
    ಹಾಗೆ ಹಂಬಲಿಕಲ್ ಹರ್ನಿಯಾ ಆಪರೇಷನ್ ಗೆ ನಿಮ್ಮ ಅನಿಸಿಕೆ ಅಬಿಪ್ರಾಯ ವೇನು ತಿಳಿಸಿ ಕೊಡಿ 🙏

    • @pradeepakumar6324
      @pradeepakumar6324 2 роки тому

      Avara appointment tegondu clinic ge hogi treatment kodtare

  • @Sbk1947
    @Sbk1947 10 місяців тому +1

    ಡಾಕ್ಟರ್ ಖಾದರ್ ಅವರು ಊಟದ ನಿರ್ವಚಾನೆ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಅನೇಕ ಅನೇಕ ವಂದನೆಗಳು ಸರ್
    ಧನ್ಯವಾದ

  • @basavannamsctbasavanna6220
    @basavannamsctbasavanna6220 2 роки тому +7

    ನಮ್ಮ ರಾಷ್ಟ್ರಪಿತ ಮಹಾತ್ಮಗಾಂಧಿ ಡಾಕ್ಟರ್ ಖಾದರ್ ಅವರೇ ನಮ್ಮ ರಾಷ್ಟ್ರಪಿತ 🙏🙏🙏

  • @prajwalmotors9338
    @prajwalmotors9338 Рік тому +2

    Tq sir nau siridanny uta madtiddeve namge tumba arogya kantaede Tq you sir your my god tumba dannyvadagalu sir

  • @kenchappasrinivas3754
    @kenchappasrinivas3754 3 роки тому +16

    ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು,
    ಕೇವಲ ಇತ್ತೀಚಿನ ಆಹಾರ ಪದ್ಧತಿ ಯನ್ನಷ್ಟೆ ಬದಲಾವಣೆ ಮಾಡುವುದರಲ್ಲಿ ಸಂಪೂರ್ಣ ಆರೋಗ್ಯ ಇದೆ ಎಂದು ಘಂಟಾಘೋಷವಾಗಿ ಏಳುತ್ತಿರುವುದು ಏಕೈಕ ವ್ಯಕ್ತಿ ಅಂದರೆ ,ಅದು ಕೇವಲ" ಡಾಕ್ಟರ್ ಖಾಧರ್ "ಸರ್ ಮಾತ್ರನೇ.
    ಇದು ಸತ್ಯಾನು ಹೌದು.

    • @yashodharayogesh3948
      @yashodharayogesh3948 2 роки тому

      True, Im also following from 8months .I have stopped insulin of 15years.Its good to get rid of any type of deceases.

  • @babruvahankollure7455
    @babruvahankollure7455 2 роки тому +2

    Super 👍

  • @malathisshettyshetty5129
    @malathisshettyshetty5129 Рік тому

    🙏

  • @prakashbhandage1777
    @prakashbhandage1777 Рік тому +1

    ಸರ್ ಈ ನಿಮ್ಮ ಕೆಲಸಕ್ಕೆ ಕೋಟಿ ಕೋಟಿ ನಮಸ್ಕಾರ

  • @rajupasare6035
    @rajupasare6035 3 роки тому +3

    ಸರ ನಮಸ್ಕಾರ

  • @janakammab9495
    @janakammab9495 Рік тому

    Respected sir I am using mellets from 7 years. My sugar level is in control. My problem is I will walk and do all my routine work in houseboat when I went out side if I will walk little distance also I will feel that I can't walk.sweting willcome. So I can stay fit in the house or not .because I am 67 years old. What is the remedy.

  • @bannikalgamajja7108
    @bannikalgamajja7108 Рік тому

    Good

  • @girishrangreji371
    @girishrangreji371 Рік тому

    ಯಾವ್ ಹಣ್ಣುಗಳು ಸೇವಿಸಬಹುದ್ ಸರ್

  • @venkatraju2077
    @venkatraju2077 Рік тому

    Sir momma number Kalsi🙏🙏🙏🙏

  • @sowmyas6042
    @sowmyas6042 3 роки тому

    Mem plz Pigmantion ge en madbeku tilsi

    • @nagavenis3745
      @nagavenis3745 3 роки тому +2

      ಖಾದರ್ ಡಾಕ್ಟರ್ ಹೇಳಿದಂತೆ ಮಾಡಿ ತುಂಬಾ ಒಳ್ಳೆಯದಾಗುತ್ತದೆ ಎಲ್ಲಾ ಕಾಯಿಲೆಗಳು ದೂರವಾಗುತ್ತದೆ ನಾವು ಇದೇ ರೀತಿ ಮಾಡುತ್ತಿದ್ದೇವೆ

    • @kalingab9152
      @kalingab9152 3 роки тому +1

      Super

    • @chandruchandan10
      @chandruchandan10 2 роки тому

      Hegi madi thinbeku hatka navane alla seri daniya na

    • @chandruchandan10
      @chandruchandan10 2 роки тому

      Nagavi medam

  • @savithasavitha2348
    @savithasavitha2348 3 роки тому +1

    Nange Siri danya thinda natura stomach pain agutthe adu hege

    • @yashodharayogesh3948
      @yashodharayogesh3948 2 роки тому +2

      That is due to heat generation .So you should listen to more lectures ...how to prepare food.You have to soak it for 8hrs before use .

    • @deepakmahadeva2625
      @deepakmahadeva2625 Рік тому

      Yav reethi use madthidira adu heli aduke solution ede helthini

    • @ganeshbhuvan3901
      @ganeshbhuvan3901 Рік тому

      ಸಿರಿಧಾನ್ಯಗಳನ್ನು ಆರು ಗಂಟೆ ನೆನೆಸಿ ನಂತರ ಅಡಿಗೆ ಮಾಡಬೇಕು ಸುಮಾರು 25 ನಿಮಿಷ ಕುದಿಸಬೇಕು

  • @fakkireshgudimani2104
    @fakkireshgudimani2104 2 роки тому

    Sir nimma address tilici sir

    • @kalingab9152
      @kalingab9152 2 роки тому +1

      ನಮಸ್ಕಾರ ಖಾದರ್ ಸರ್

  • @shruthivinayvinay1911
    @shruthivinayvinay1911 3 роки тому +1

    Hindina kaladali 5siridanyagalanu onde jagadali beleyuthi ralila health chanage erithitu