ನಿಮ್ಮ ರಾತ್ರಿ ಹೀಗಿರಲಿ | ರಾತ್ರಿ ಧ್ಯಾನದ ಸುಖ | ಆಳವಾದ ನಿದ್ದೆ | Dr Vinayak Hebbar

Поділитися
Вставка
  • Опубліковано 26 січ 2025
  • ನಿಮ್ಮ ರಾತ್ರಿ ಹೀಗಿರಲಿ | ರಾತ್ರಿ ಧ್ಯಾನದ ಸುಖ | ಆಳವಾದ ನಿದ್ದೆ | Dr Vinayak Hebbar #authenticayurveda #health #fitness
    ನಿಮ್ಮ ಆರೋಗ್ಯದ ಸಮಸ್ಯೆಗಳು ದೂರವಾಗಲು ಹೀಗೆ ಮಾಡಿ | Intermittent Fasting in Kannada | Part-1
    • ನಿಮ್ಮ ಆರೋಗ್ಯದ ಸಮಸ್ಯೆಗಳ...
    Online Consultation ನ ವಿವರಗಳಿಗೆ: • Video
    ಆಯುರ್ವೇದ ತೋರಿದ ದಾರಿ: • ಆಯುರ್ವೇದ ತೋರಿದ ದಾರಿ
    ಆರೋಗ್ಯಕ್ಕಾಗಿ ವಿಶೇಷ ವಿಷಯಗಳು: • ಆರೋಗ್ಯಕ್ಕಾಗಿ ವಿಶೇಷ ವಿಷ...
    ಮನೆಮದ್ದುಗಳು: • ಆಯುರ್ವೇದ ಮನೆಮದ್ದುಗಳು
    Images in the video are for representation purposes only *
    Thank You,
    Dr. Vinayak Hebbar
    Dhatri Ayurveda, Sirsi
    8660939261
    #DrVinayakHebbar #AuthenticAyurveda

КОМЕНТАРІ • 299

  • @chaitrakamath4217
    @chaitrakamath4217 Рік тому +43

    ಮತ್ತೊಮ್ಮೆ ನಿಮ್ಮ ಒಳ್ಳೆಯ ಮನಸ್ಸಿಗೆ ನಮಸ್ಕಾರ 🙏ಪ್ರತಿ ವಿಡಿಯೋ ದಲ್ಲೂ ಆರೋಗ್ಯಕ್ಕೆ ಔಷಧಿ ಮಾತ್ರ ಅಲ್ಲ ದೇವರ ಸ್ಮರಣೆ ಬೇಕು ಅಂತ ದೇವರ ಬಗ್ಗೆ ನಂಬಿಕೆ ಹೆಚ್ಚು ಮಾಡುತ್ತೀರಾ

  • @premaleelakaranth3174
    @premaleelakaranth3174 Рік тому +35

    ಡಾಕ್ಟರೇ ನಮಸ್ಕಾರ,ನಿಮ್ಮ ಮಾತು ಕೇಳುತ್ತ ಕೇಳುತ್ತ positive energy ಬರುತ್ತದೆ.thank u ದೇವರು ನಿಮಗೆ ಒಳ್ಳೆಯದು ಮಾಡಲಿ .

  • @ananthmohan2209
    @ananthmohan2209 Рік тому +102

    ಈಗಿನ ಕಾಲದಲ್ಲೂ ನಿಮ್ಮಂತಹ ವೈದ್ಯರಿದ್ದಾರ ?ನಿಮಗೆ ಒಳ್ಳೆಯದಾಗಲಿ ಸ್ವಾಮಿ .ನಮಸ್ಕಾರ.

  • @readvoicesk
    @readvoicesk 6 місяців тому +7

    ನಿಮ್ಮ ಎಲ್ಲಾ ಸಲಹೆಗಳಿಗೆ ತುಂಬು ಹೃದಯದ ಧನ್ಯವಾದಗಳು ಸರ್.

  • @shrur3527
    @shrur3527 Рік тому +19

    ತುಂಬು ಹೃದಯದ ಧನ್ಯವಾದಗಳು 🙏❤️
    ನಿಮ್ಮ ಅತ್ಯಮೂಲ್ಯ ಮಾಹಿತಿಗೆ ತುಂಬು ಹೃದಯದ ಧನ್ಯವಾದಗಳು 🙏❤️
    ಹೀಗೆ ವಿಚಾರ ತಿಳಿಸಿಕೊಡಿ 🙏❤️
    ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಸಕಲ ಅಷ್ಟ ಐಶ್ವರ್ಯ ಅರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ 🙏❤️

  • @shrur3527
    @shrur3527 Рік тому +19

    ನಿಮಂಥ ವೈದ್ಯರ ಅವಶ್ಯಕತೆ ನಮೆಲ್ಲರಿಗೂ ಅತ್ಯವಶ್ಯವಾಗಿದೆ 🙏❤️

  • @ganeshhm2435
    @ganeshhm2435 8 місяців тому +7

    ಅದ್ಭುತವಾಗಿ ಹೇಳಿಕೊಟ್ಟಿದ್ದೀರಿ ಸರ್ ! ನಿಜವಾಗಿಯೂ ನಮ್ಮ ಸಮಾಜಕ್ಕೆ ನೀವೊಂದು ಆಸ್ತಿ ಅಂದರೆ ತಪ್ಪಾಗುವುದಿಲ್ಲ ! ದೇವರು ನಿಮ್ಮನ್ನು ಹಾಗೂ ನಿಮ್ಮ ಪರಿವಾರವನ್ನು ಸದಾ ಚೆನ್ನಾಗಿಟ್ಟಿರಲಿ ! ಧನ್ಯವಾದಗಳು ಹಾಗೂ ವಂದನೆಗಳು ತಮಗೆ !

  • @babithasalian6154
    @babithasalian6154 Рік тому +22

    ಎಷ್ಟೆಲ್ಲಾ ವಿಷಯಗಳಿದೆ ಧನ್ಯವಾದಗಳು ಸರ್ 🙏

  • @radhaponnappa2418
    @radhaponnappa2418 Рік тому +1

    ತುಂಬಾ ಧ್ಯವಾದಗಳು ಡಾಕ್ಟರ್,
    ಇಲ್ಲಿ ನೀವು ಹೇಳಿದ ಸುಮಾರಾಗಿ ಹತ್ತಿರತ್ತಿರ ಎಲ್ಲವನ್ನೂ ಅನುಸರಿಸು ತಿರುವೆ... ನಿಮ್ಮ ಮಾತು ಕೇಳಿ ತುಂಬಾ ಕುಶಿ ಆಗಿದೆ ಸ್ವಾಮಿ..🙏

  • @bharatikatti221
    @bharatikatti221 Рік тому +3

    ಒಳ್ಳೆಯ ಸಲಹೆ ಕೊಟ್ಟಿದ್ಧಕ್ಕೆ ನಿಮಗೆ ತುಂಬಾ ಧನ್ಯವಾದಗಳು,🙏🙏🙏🙏🙏🙏

  • @Jyothihema-j5v
    @Jyothihema-j5v 2 місяці тому

    ತುಂಬಾ ಒಳ್ಳೆಯ ವಿಷಯ ಕೊಟ್ಟಿದ್ದೀರ ಧನ್ಯವಾದಗಳು

  • @hombegowdayh9074
    @hombegowdayh9074 6 місяців тому +6

    ದೇವರು ನಿಮ್ಮಂತವರ ರೂಪದಲ್ಲಿ ಭೂಮಿ ಮೇಲಿದ್ಧಾರೆ ಧನ್ಯವಾದಗಳು 💐💐💐💐💐

  • @renukammagirish7447
    @renukammagirish7447 Рік тому +1

    ಅತ್ಯುತ್ತಮ ಮಾಹಿತಿಗಾಗಿ ಅನಂತ ಅನಂತ ಧನ್ಯವಾದ ಗಳು ಗುರುಗಳೇ

  • @shobhad9564
    @shobhad9564 Рік тому +13

    ನೀವು ಹೇಳಿದೆಲ್ಲ ನಿಜ ವೈದ್ಯರೇ❤

  • @udayk3667
    @udayk3667 11 місяців тому

    ನಮಸ್ಕಾರ ಡಾಕ್ಟರ.. ತುಂಬ ಉಪಯುಕ್ತ ಮಾಹಿತಿ ಹಂಚಿಕೊಂಡಿರುವಿರಿ... ಧನ್ಯವಾದಗಳು.

  • @nagumn007
    @nagumn007 Рік тому +3

    ಬಹಳ ಬಹಳ ಬಹಳ ಉಪಯುಕ್ತ ಮಾಹಿತಿ, ತುಂಬಾ ತುಂಬಾ ಧನ್ಯವಾದ ಗಳು ಸರ್ ,
    God bless you sir

  • @UshaGirish-in2di
    @UshaGirish-in2di 6 місяців тому +2

    ತುಂಬಾ ಚೆನ್ನಾಗಿ ಮನಮುಟ್ಟುವಂತೆ ಹೇಳಿದ್ದೀರಿ ಸರ್🙏🙏🙏❤

  • @kamalasrinivas2702
    @kamalasrinivas2702 Місяць тому

    Nimma clinic elli ide
    Nimma guide lines
    Adavalisi kollalu
    Prayathna madthidini
    Arogya parvagilla dhanyavadagalu 🙏

  • @JyeshtaPS
    @JyeshtaPS 6 місяців тому +2

    Yes nijakku nimma Tara doctor hecchu Varsha irbeku god bless you sir🎉

  • @artlightofkavitharavinda9249
    @artlightofkavitharavinda9249 Рік тому +7

    ಉತ್ತಮ ಆರೋಗ್ಯಕ್ಕೆ ಅಗತ್ಯವಿರುವ ಮಾಹಿತಿಯನ್ನು ತಿಳಿಸಿದ್ದೀರಿ! ಧನ್ಯವಾದಗಳು ಸರ್!

  • @krishnah.s6061
    @krishnah.s6061 Рік тому +1

    ತುಂಬಾ ಉಪಯುಕ್ತ ಮಾಹಿತಿ ವೈದ್ಯ ರೇ ,🙏🙏🙏

  • @neemuappu6575
    @neemuappu6575 5 місяців тому +1

    Dr...🫡🫡🫡 Thank you so much Dr thanks a lot for your advice ....🙏🙏🙏🙏🙏🙏

  • @mayac4911
    @mayac4911 6 місяців тому +1

    Very informative Sir... thanks a lot...🙏🙏🙏🙏

  • @shilpabhat972
    @shilpabhat972 Рік тому +5

    ನಮಸ್ತೆ ಡಾಕ್ಟ್ರೇ 🙏🙏, ತುಂಬಾ ಉತ್ತಮ ಮಾಹಿತಿ ನೀಡಿದ್ದೀರಿ, ಮಗುವಿಗೆ ಹಾಲು ಕುಡಿಸುವ ತಾಯಂದಿರ ತೂಕ ಇಳಿಕೆ ಬಗ್ಗೆ ಹೇಳಿ ದಯವಿಟ್ಟು

    • @shrur3527
      @shrur3527 Рік тому +1

      ಹೌದು ಸರ್ ವಿಚಾರ ತಿಳಿಸಿ
      ಬಾಣಂತಿಯರು, ಗರ್ಭಿಣಿಯರು ಇಂಟರ್ಮಿಟ್ಟೆಟ್ ಫಾಸ್ಟಿಂಗ್ ಮಾಡಬಹುದಾ?

  • @meenachatni7383
    @meenachatni7383 9 місяців тому

    ತುಂಬಾ ಚೆನ್ನಾಗಿ ಹೇಳಿದ್ದೀರಿ... ಡಾಕ್ಟರ್ ...ಧನ್ಯವಾದಗಳು...Tips...ಗಳನ್ನು follow ಮಾಡುತ್ತೇನೆ...😊

  • @dr.d.meenakshi9797
    @dr.d.meenakshi9797 Рік тому +2

    Yenthaha adbhuthavada aarogyakara mahithigalannu thilisiruviri sir. Anantha dhanyavadagalu nimage

  • @srimathiadiga2776
    @srimathiadiga2776 7 місяців тому

    ಆರೋಗ್ಯ ಕಾಪಾಡಿಕೊಳ್ಳಲು ತುಂಬಾ ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @venkatmoolky6121
    @venkatmoolky6121 Рік тому

    Evttininda nanu nanna ketta yochane tolagisi nidde madalu prayatnaisutthene, edakke ನಿಮ್ಮ ಆಶೀರ್ವಾದ beku thanks dr❤❤

  • @PaawanMayekar-wi8yc
    @PaawanMayekar-wi8yc 8 місяців тому

    ಅಗತ್ಯ ಮಾಹಿತಿಯನ್ನು ನಿಡಿದ್ದಿರಿ ವೈದ್ಯರೆ.ನಿಮಗೆ ತುಂಬು ಹೃದಯದ ಧನ್ಯವಾದಗಳು❤

  • @seetharambhat7892
    @seetharambhat7892 Рік тому +1

    I m following your advice sincerely

  • @lathanethrananda4284
    @lathanethrananda4284 Рік тому

    ತುಂಬಾ ಸರಳವಾಗಿ ಉಪಯುಕ್ತ ಮಾಹಿತಿ ಕೊಟ್ಟ ನಿಮಗೆ ಧನ್ಯವಾದಗಳು 🙏

  • @bindubindu3903
    @bindubindu3903 Рік тому +11

    Happy teachers day to you sir, thank you so much for your life changing and life saving teachings

  • @SaliniBhat-zl9vn
    @SaliniBhat-zl9vn Рік тому +2

    ಧನ್ಯವಾದಗಳು ಡಾಕ್ಟರ್ ಉಪಯುಕ್ತ ಮಾಹಿತಿ ತಿಳಿಸಿದ್ದೀರಿ ನನ್ನ ಮಕ್ಕಳ ಊಟದ ಸಮಯ ಸರಿ ಇಲ್ಲಾ ಅವರಿಗೂ ಈ ವಿಡಿಯೋ ಸೆಂಡ್ ಮಾಡುತ್ತೇನೆ ಬೆಂಗಳೂರು ಲ್ಲಿಯೇ ಈ ರೀತಿ ಊಟದ ಸಮಯ ಸರಿ ಇಲ್ಲಾ ಅನ್ನಿಸುತ್ತದೆ

    • @lakshmidevib9423
      @lakshmidevib9423 Рік тому

      Exactly, bangalore behind money and enjoyment not behind for health. U cannot change them

    • @bbmbbm3533
      @bbmbbm3533 Рік тому

      ​@@lakshmidevib9423❤

    • @chandramoulimm2703
      @chandramoulimm2703 5 місяців тому

      👏👏​@@lakshmidevib9423

  • @shivamurtikolbal
    @shivamurtikolbal Рік тому +12

    ಸರ್ ನಿವು ಹೆಳ್ತಿರಿ ರಾತ್ರಿ ಹೊಟ್ಟೆ ತುಂಬಾ ಊಟ ಮಾಡಬಾರದು ಅಂತ ಆದ್ರೆ ನನಗೆ ರಾತ್ರಿ ಹೊಟ್ಟೆ ತುಂಬಾ ಊಟ ಮಾಡಿದ್ರೆನೇ ತುಂಬಾ ಚೆನ್ನಾಗಿ ನಿದ್ದೆ ಬರುತ್ತೆ . ಹೊಟ್ಟೆ ತುಂಬಾ ಊಟ ಮಾಡಿಲ್ಲಂದ್ರೆ ನಿದ್ರೆನೆ ಬರಲ್ಲ ಹೆನ್ಮಾಡ್ಬೆಕು.ಹೆಳಿ ಸರ್

  • @rajalakshmikr9127
    @rajalakshmikr9127 Рік тому +3

    ಅತ್ಯಂತ ಸೊಗಸಾದ..ಉಪಯುಕ್ತವಾದ ವಿವರಣೆ ಸರ್…ಧನ್ಯವಾದಗಳು…🙏

  • @bhagyalakshmis.r7168
    @bhagyalakshmis.r7168 Рік тому

    Very knowledgeable full Information ji. It's true.
    Thank you ji

  • @AnjanasreeMurthy
    @AnjanasreeMurthy Рік тому +2

    Sir can you please tell about circadium rhythm and melotonin and some tips on sleeplessness in your next video it would be very helpful

  • @vedavathit.mahadeva237
    @vedavathit.mahadeva237 10 місяців тому

    Wonderful videos you posted Sir. It's so inspiring and motivating us to follow good life style. In fact we are improving by following. Thank you so much.

  • @nkk9200
    @nkk9200 Місяць тому

    ಸರ್ ನನಗೆ GERD ಸಮಸ್ಯೆ ಇದೆ ದಯವಿಟ್ಟು ಪರಿಹಾರ ತಿಳಿಸಿ.....🙏🙏

  • @MangalagouriGanapatiHegde
    @MangalagouriGanapatiHegde 6 місяців тому

    Your suggestion is so nice please give the suggestions about neck pain

  • @tabujamadar2649
    @tabujamadar2649 Рік тому

    Your explanation is very simple and knowledgeable u r very humble.

  • @mahadevaswamybmmahadevaswa8419

    Dhanyavaadagalu sir thamage good information

  • @geethamurthy4768
    @geethamurthy4768 7 місяців тому

    Thanks for good direction
    It is very useful to all ❤

  • @Girija504
    @Girija504 Рік тому +2

    Doctor namskar 🙏🙏 thumba olley vishy

    • @basavaraj2600
      @basavaraj2600 6 місяців тому

      ಹೌದು ಗಿರಿಜಮ್ಮ

  • @prafullabhat5729
    @prafullabhat5729 7 місяців тому

    Very good Anna .
    ಅಭಿನಂದನೆಗಳು .Thanku namaste.

  • @pushpalathak101
    @pushpalathak101 Рік тому +1

    Thank you for the valuable information. May God bless you sir

  • @vanihegde9366
    @vanihegde9366 6 місяців тому

    Super olleya information kottidri sir..

  • @ramannanaik4702
    @ramannanaik4702 8 місяців тому

    Thankyou Swamiji but these days working people finish their work not before 8 PM They have to think deeply in this situation thankyou for very detailed effort full presentation

  • @SarithaNV-e9w
    @SarithaNV-e9w 7 місяців тому

    Olle mahiti tilisikoduthiddire 🙏🙏 ivattina mahitigagi danyavadagalu 💯🙏 doctor 🙏💯🙏💯🙏💯💯👍👌

  • @varijaveeranath4412
    @varijaveeranath4412 Рік тому +18

    ಕಲಿಯುಗದ ವೈದೋ ನಾರಾಯಣ ಹರಿಃ

    • @rajivkrishna8287
      @rajivkrishna8287 Рік тому +3

      ಸರಿಯಾದ ಮಾತನ್ನು ಹೇಳಿದಿರಿ...😊

  • @ravivakkund9762
    @ravivakkund9762 6 місяців тому

    ಸರ್ ನಿಮ್ಮ ಬೋಧನೆ ಅಧ್ಬುತ 😊

  • @nayazahmed6043
    @nayazahmed6043 6 місяців тому

    Thank you very much for giving very good information sir. Hands of you ❤❤🎉🎉. God bless you sir

  • @Gokulaksha-sx2eb
    @Gokulaksha-sx2eb Рік тому +1

    Lot Of Thanks Dr.

  • @mkradha4639
    @mkradha4639 Рік тому

    Thank you soooooo much doctor for your detailed information.🙏🙏🙏

  • @chengappabs5005
    @chengappabs5005 Рік тому +1

    Golden information every one have to understand this

  • @yamunaramesh9392
    @yamunaramesh9392 7 місяців тому

    Sir very useful message thank you so much ❤

  • @rajeshwariprasad1260
    @rajeshwariprasad1260 6 місяців тому

    Simple and useful thank you

  • @najmatalikoti5984
    @najmatalikoti5984 7 місяців тому

    ಸರ್
    ಇಡಿ ದಿನಚರಿಯನ್ನು ತುಂಬಾ ಚನ್ನಾಗಿ ಮನಸ್ಸಿಗೆ ಮುಟ್ಟುವಂತೆ ಹೇಳಿದ್ದಿರ
    ತುಂಬಾ ಧನ್ಯವಾದಗಳು ಸರ್

  • @FelcyFernandes-o2e
    @FelcyFernandes-o2e 4 місяці тому

    Chenaghi helidira god bless u

  • @geethaanjali7172
    @geethaanjali7172 Рік тому

    Sir very good information. Really last few suggestions very helpful. Thank you so much 🙏

  • @HasHas-r7u
    @HasHas-r7u 5 місяців тому +1

    Super anna

  • @shivanandabehurshivananda8515
    @shivanandabehurshivananda8515 6 місяців тому

    Tq, sir, v, v, good, health, trips

  • @mnagaraju3128
    @mnagaraju3128 6 місяців тому

    Sir kindly do a video how to reduce the prostate naturally in the home please

  • @maruthi3710
    @maruthi3710 Рік тому

    ತುಂಬಾ ಧನ್ಯವಾದಗಳು.

  • @surekhahegde6327
    @surekhahegde6327 7 місяців тому

    Tumba olle information kodtiri doctore

  • @rekhasharanadrange3347
    @rekhasharanadrange3347 Рік тому

    Very good information sir thank u I definately do 🙏

  • @basavarajbasavaraj1076
    @basavarajbasavaraj1076 7 місяців тому

    ಉತ್ತಮ ಸಂದೇಶ ❤

  • @chetanahegde5973
    @chetanahegde5973 10 місяців тому

    ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏🙏

  • @Nirmala-fc8ws
    @Nirmala-fc8ws 6 місяців тому

    D r neem teeps super thank u

  • @yajnaaveeranath8716
    @yajnaaveeranath8716 6 місяців тому

    Could you please help with a diet plan for night shift people?

  • @geetha9506
    @geetha9506 Рік тому +1

    Salute you Dr

  • @savitritigadi7275
    @savitritigadi7275 5 місяців тому

    Tq so mc gurugale.. 🙏🏻🙏🏻🙏🏻🙏🏻🙏🏻🙏🏻🙏🏻

  • @PRAMELA.NTejas
    @PRAMELA.NTejas 6 місяців тому

    Sir varicose veins dhu video madi please

  • @hemavatisulibhavimath6312
    @hemavatisulibhavimath6312 Рік тому

    ಧನ್ಯವಾದಗಳು ವೈದ್ಯರೇ.

  • @manjula1498
    @manjula1498 Рік тому +2

    sir burning sensation in skin, pl home remedies for skin problems sir

    • @basavaraj2600
      @basavaraj2600 6 місяців тому

      ಅಯ್ತು ಮಂಜುಳಮ್ಮ

  • @mamtha873
    @mamtha873 7 місяців тому

    Dhanyavadagalu sat olle mahiti kottidakke

  • @rekhamesta8790
    @rekhamesta8790 Рік тому +1

    Helpful video sir😊

  • @vithalsanmuri2531
    @vithalsanmuri2531 Рік тому

    Good information, sir.

  • @hanumantappasondur543
    @hanumantappasondur543 5 місяців тому

    Thumba dhanyavadagalu

  • @lakshmidevipandith4922
    @lakshmidevipandith4922 Рік тому +1

    ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @sowmyav4025
    @sowmyav4025 5 місяців тому

    Sir,nammage rathri oouta kadme maddudre asivagi rathri niddre barola en madodu sir🙏🏻

  • @pramilajagadish1994
    @pramilajagadish1994 Рік тому

    Thumbu hrudayada danyavaadagalu sir

  • @ParthaPartha-jf7qz
    @ParthaPartha-jf7qz 5 місяців тому

    Good doctor

  • @sumashankar2793
    @sumashankar2793 Рік тому +1

    Sir hypothyroidism alli hege weight loss madodu heli active agirodu heli sir please

  • @Krishnamurthyst
    @Krishnamurthyst Рік тому

    Nice suggestion 😮

  • @reshmabelthuru5025
    @reshmabelthuru5025 Рік тому

    thank you very much sar.

  • @ashaalva7881
    @ashaalva7881 Рік тому

    Sir please priscribe me effective medicine for menstrual pain

  • @hfrggd8576
    @hfrggd8576 9 місяців тому

    Good doctor 👍👍

  • @rajathgowda4314
    @rajathgowda4314 5 місяців тому

    Sir please make asthama desises video

    • @drvinayakhebbar
      @drvinayakhebbar  5 місяців тому

      Soon we'll Upload video on this. Thank you

  • @SapnaSapna-qy6jo
    @SapnaSapna-qy6jo 5 місяців тому

    Edu pmc meritetion nalli ede sir Valle benifit ede sir

  • @bhagyalaxmi1475
    @bhagyalaxmi1475 10 місяців тому

    Useful 🙏 thank you

  • @MallikarjunKumbar-f4i
    @MallikarjunKumbar-f4i 6 місяців тому

    ದನ್ಯವಾದಗಳು ಸರ್

  • @shalinipm9181
    @shalinipm9181 Рік тому

    Very good information

  • @padmakarhegde2179
    @padmakarhegde2179 Рік тому

    Very good information and well presented ❤

  • @chetangouda3164
    @chetangouda3164 Місяць тому

    ಮಾನಸಿಕ ಕಾಯಿಲೆ ಕಡಿಮೆಯಾದಾಗ ಸ್ವಲ್ಪ ದಿನ or ಸಲ್ಪ ವರ್ಷಗಳ ನಂತರ ಮತ್ತೆ ಕಾಣಿಸಿಕೊಳ್ಳುತ್ತಾ ಸರ್?

  • @shreyasshetty2037
    @shreyasshetty2037 Рік тому

    Thumba thanks sir s Shetty

  • @santhoshgowda7334
    @santhoshgowda7334 Рік тому

    Make videos about remedies for white beard

  • @hemashetty415
    @hemashetty415 6 місяців тому

    Nimmantha vaidrannu hechu hechu huttu haki sir

  • @VanithaHebbar
    @VanithaHebbar Рік тому

    Informative sir😊

  • @umamaheshwaramaheshwara8937
    @umamaheshwaramaheshwara8937 6 місяців тому

    धन्यवादाः आर्य