FDA SDA | Complete Guidance | Success Tips | Manjunatha B | Sadhana Academy | Shikaripura

Поділитися
Вставка
  • Опубліковано 21 лют 2019
  • ಕನ್ನಡ ವ್ಯಾಕರಣ ಪುಸ್ತಕ:
    drive.google.com/open?id=0B48...
    FDA SDA
    GUIDANCE
    KPSC EXAM
    #Sadhana_Academy
    #Manjunatha_B
    ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
    (ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

КОМЕНТАРІ • 2,7 тис.

  • @najeerrajekhan4492
    @najeerrajekhan4492 5 років тому +524

    ಸರ್ ನಿಮ್ಮಿಂದ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಅದರಲ್ಲಿ ನಾನು ಒಬ್ಬ. ದನ್ಯವಾದಗಳು ಸರ್

  • @c.bashok5380
    @c.bashok5380 5 років тому +174

    🙏💕 ಗುರುಗಳೆ ನನಗೆ ನಿಮ್ಮ ಈ ಬೋಧನೆಯಿಂದ ಜ್ಞಾನದ ಹಸಿವು ಮತ್ತಷ್ಟು ಹೆಚ್ಚಾಗಿದೆ, ಖಂಡಿತವಾಗಿಯೂ ನಾನು ತಮಗೆ ಒಳ್ಳೆಯ ಸುದ್ದಿ ಕೊಡುತ್ತೇನೆ.

  • @veerayyakd8057
    @veerayyakd8057 4 роки тому +65

    ಸರ್ ನಿಮ್ಮ ಒಂದು ಮಾತಿನ ಶಕ್ತಿ... ನಮ್ಮಲ್ಲಿ ಒಂದು ತರ ಕಿಡಿಯನ್ನು ಹೊತ್ತಿಸುತ್ತಿದೆ..... ನಿಮ್ಮಂತ ಮಾರ್ಗದರ್ಶಕರು ನಮಗೆಲ್ಲರಿಗೂ ಬೇಕೆ ಬೇಕು 🙏🙏🔥

  • @bharathiv4527
    @bharathiv4527 Рік тому +16

    Sir I am very big fan of u sir .one three days ಇಂದ ನಿಮ್ಮ videos ಸಿಕ್ತು ನನಗೆ.ಈಗ ತುಂಬಾ bejaragthidhe ನಾವು double degrees ಮಾಡಿ ಮನೆಯಲ್ಲಿ ಕೂತಿಧಿವಿ ನಾನು ನನ್ನ ಲೈಫ್ ಅಲ್ಲಿ ಇಂತಹ exams ge importance ಕೊಟಿಲ್ಲ EGA ನಿಮ್ಮ ವೀಡಿಯೊs ಎಲ್ಲ ನೋಡಿ ನನ್ನ ಲೈಫ್ ಅಲ್ಲಿ ಎಷ್ಟೆಲ್ಲ loss agidhini antha ನನಗೀಗ 45yrs enu ಇಲ್ಲಾಧಾಗೆ waste ಮಾಡಿಕೊಂಡೆ ಅಂತ . ನಿಮ್ಮ explaination ನೋಡಿ daily atleast one video adhru noಡ್ತೀನಿ sir Thank you,

  • @ramyanp2691
    @ramyanp2691 5 років тому +215

    ನಿಮ್ಮ ಮಾತುಗಳು ಕೇಳ್ತಿದ್ರೆ ನೇ ಅರ್ಧ ಎಕ್ಸಾಮ್ ಪಾಸ್ ಆದಂಗೆ ಇರುತ್ತೆ sir ಎಲ್ಲರಿಗೂ
    very well preparation and motivation for your viewers 👌👌👌👏👏👏🙏🙏

    • @krutibhajantri3322
      @krutibhajantri3322 5 років тому +1

      Thanku very much sir

    • @sarveshjawali14
      @sarveshjawali14 5 років тому +1

      Right

    • @venkateshg3928
      @venkateshg3928 5 років тому

      Supper mam

    • @bkmurthy81
      @bkmurthy81 5 років тому

      Hi Ramya. I'm also preparing for FDA/SDA & IAS. I like you very much. Contact me bkmurthy78@gmail.com.

    • @ramyanp2691
      @ramyanp2691 5 років тому +18

      @@bkmurthy81 Hi Brother ನಾನು ಯಾವ ಎಕ್ಸಾಮ್ ಗೂ prepare ಆಗ್ತಿಲ್ಲ
      So ನಿಮ್ ಕೆಲಸ ನೀವು ನೋಡ್ಕೊಳ್ಳಿ
      ಅಣ್ಣ

  • @user-xo7ip4fk7o
    @user-xo7ip4fk7o 11 місяців тому +7

    ಸರ್ ನಾನು ಎಲ್ಲಾ ಕಡೆಯಿಂದ ಸೋಲು ಆಗಿದೆ ಸರ್ ಕಡೆ ಪ್ರಯತ್ನ SDA ಹಾಕಿದ್ದೇನೆ ನಿಮ್ಮ ಮಾತುಗಳು ನಿಜಕ್ಕೂ ನನ್ನಲ್ಲಿ ಗೆಲುವು ಆಗುತ್ತರ ಮಾಡಿದೆ ಸರ್ 🎉 ಧನ್ಯವಾದಗಳು ಸರ್

  • @sachinkatabar2051
    @sachinkatabar2051 4 роки тому +18

    ಧನ್ಯವಾದಗಳು ಸರ್. ನಿಮ್ಮಿಂದ ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ತುಂಬಾ ಲಾಭ ಆಗುತ್ತಿದೆ. 🙏🙏🙏

  • @sindhubindhu6079
    @sindhubindhu6079 3 роки тому +15

    Ur the legend, great sir, u invest your precious time for us tq soo much sir, ur one of the inspired persons to me. U make me strong only by ur words u do good job keep it up sir...hands off to you sir.....

  • @bharathicn9772
    @bharathicn9772 5 років тому +16

    Hello manjunath sir.
    Navu odidare navu maatrane success hagutheve aadare nevu odidare esto jana success haguthare.e nimma sadhanege nanna hruthpurvaka vandanegalu.you are best and real hero in my life.🙏

  • @appumanju800
    @appumanju800 5 років тому +10

    ತುಂಬಾ ಅದ್ಬುತ teaching style Sir,
    Good information sir, thank you

  • @deepalikitchen3843
    @deepalikitchen3843 3 роки тому +15

    Sir, nanu ibps, rrb,banking sector exam nu attempt madidini adnu. 5 times attempt madbhudu, fda, sdA esttu Sala attempt madbhudu, Nima e video tunba poor, people ge use agide. Tank u so much sir

  • @57743
    @57743 4 роки тому +5

    ನಿಮ್ಮ ಮಾಹಿತಿಗಳು ನಮಿಗೆ ತುಂಬಾ ಉಪಯುಕ್ತವಾಗಿವೆ ಸರ್ ದಯವಿಟ್ಟು ಇನ್ನು ಆದಷ್ಟು ಮಾಹಿತಿಗಳನ್ನು ನೀಡು ಇಂತಿ ನಿಮ್ಮ ವಿದ್ಯಾರ್ಥಿ 🙏

  • @vkembavi6337
    @vkembavi6337 4 роки тому +9

    Sir thank u so much, u told everything means I got cleared all doughts, tqq
    Best teacher ever

  • @sharadamaathagk2008
    @sharadamaathagk2008 4 роки тому +15

    A to Z information ಇದು ಪ್ರತಿಯೊಬ್ಬ ಸ್ಪರ್ಧಾರ್ಥಿಗಳು ನೋಡಲೇಬೇಕಾದ ವಿಡಿಯೋ ನೀವು ಮಾಹಿತಿಯನ್ನು ಅದ್ಭುತ ವಾಗಿ ನೀಡಿದ್ದಿರಿ
    ಧನ್ಯವಾದಗಳು ಸರ್

    • @harshashri_achu
      @harshashri_achu 4 роки тому

      Hello mam I am interested to write SDA exam so can we discuss about subject shall we become as frnds

  • @jnanakumari8591
    @jnanakumari8591 4 роки тому +2

    Thank you for your wonderful powerful successful support,
    We want teacher like you only you only you only sir
    Nivu madutiruva ee kelasa thumba
    great sir, nivu namage olledu madutha idira, Devaru nimage olledu madali sir
    Thank you so much sir

  • @jyotigoudadhanawade9525
    @jyotigoudadhanawade9525 Рік тому +5

    No words to say about your motivation speech sir such great job

  • @deepunaik1428
    @deepunaik1428 5 років тому +6

    Loads of gratitude for great teacher Mr.Manjunjunath ....thx for reply

  • @dundukalloli7020
    @dundukalloli7020 5 років тому +18

    Sir u r one of great teacher to teach simple understanding words to students

  • @irayyachabbimath8979
    @irayyachabbimath8979 3 роки тому

    ಸಾಧನಾ ಅಕಾಡೆಮಿ ಹಾಗೂ ನಿಮಗೂ ಕೂಡ ಹೃದಯದ ಪೂರ್ವಕ್ ಧನ್ಯವಾದಗಳು

  • @vinodaprabhu1928
    @vinodaprabhu1928 Рік тому +3

    Bruh.... awesome
    Literally ur the best guide i have seen in youtube ...special in Kannada yt..
    Uh have wonderful knowledge...💥.

  • @govardhan4899
    @govardhan4899 5 років тому +7

    Nivu thumba super agi teach madthira sir ನಿಮಗೆ ನಮ್ಮ ಧನ್ಯವಾದಗಳು.

  • @poornimasanadi210
    @poornimasanadi210 5 років тому +7

    Thank you so much sir. Cleared my confusion

  • @languagelover6744
    @languagelover6744 4 роки тому +8

    Some people deserve appreciation
    And
    Some people deserve much more
    And you belong to the latter 🤝🤝🤝

  • @ranjithapgtanjitha5714
    @ranjithapgtanjitha5714 3 роки тому

    Ur...my fev sir...trying my best fr dis exam with help of ur suggestions nd classes thn u so much sir...

  • @manjunathrangoji8460
    @manjunathrangoji8460 5 років тому +3

    Superb sir and thank you so much sir you are motivating teacher for all compitative candidates.....

  • @harishrathod8947
    @harishrathod8947 5 років тому +22

    Sir, I really liked the information you've provided to us. I'm just giving my suggestion, please do not take it in the wrong way.
    Sir, ellaru nimma class attend agoke saadhya iralla naavu galu ellello irthivi.. neevu online free coaching allade hodaru, "PAID" classes start madidre, nammanthavaru adara anukoola padeyabahudu. :)

  • @santoshsantoshrhattigoudar6025
    @santoshsantoshrhattigoudar6025 2 роки тому

    Good morning sir... Today I promising myself and you to clear KAS 2022 ... And following your instructions and see you soon sir...
    And thanks for your efforts ...

  • @Ambikargk
    @Ambikargk 4 роки тому +5

    Wow great information sir...
    U r such great motivator...

  • @BhavyanaikNaik-jt7co
    @BhavyanaikNaik-jt7co 5 років тому +17

    Really a wonderful information sir..... I'm impressed... 🙏🙏 Thanks sir. Hige elrigu coaching & support kodta iri sir...

  • @kavyabnchinnu6619
    @kavyabnchinnu6619 5 років тому +8

    Do's & Don't do's are excellent..
    V need ur guidenes like this .
    Tq very much sir.

  • @ycmt7011
    @ycmt7011 2 роки тому +7

    21:38 Books 🙌🏻 Thank You Sir

  • @manjumanju3998
    @manjumanju3998 2 роки тому +4

    Kannada grammar download agtilla sir

  • @nagarajmudda2229
    @nagarajmudda2229 4 роки тому +4

    tq sir
    ನಿಮ್ಮ ಅದ್ಭುತ ಸಲಹೆಗೆ ನಾನು ಸದಾ ಚಿರಋಣಿ ಸರ
    ನಿಮ್ಮ ಈ ಒಂದು ಮಾತಿನಿಂದ ನನಗೆ ಬಹಳ ಕುಶಿ ಆಯ್ತು ಸರ್

  • @ashwinijainnahallli.3267
    @ashwinijainnahallli.3267 5 років тому +6

    You are the best guied for me.vishyana tumba acchukattagi yaavude gondalavilladante tumba chennagi tilidikodtira thank you so much sir

  • @gayatrikurane6211
    @gayatrikurane6211 4 роки тому

    ಧನ್ಯವಾದಗಳು ಸರ್.....ಈ ವಿಡಿಯೋ ಮೂಲಕ ನನಗೆ ಕನ್ನಡ ವ್ಯಾಕರಣ ಪುಸ್ತಕ ಸಿಕ್ಕಿದೆ....

  • @yankammakavital2168
    @yankammakavital2168 4 роки тому +1

    Super sir. I like your advice. Tq sir. I also try my level best. For SDA.

  • @vidyashreeanwar5114
    @vidyashreeanwar5114 5 років тому +7

    Thank you so much for your FDA information sir.

  • @anitharaghavendra2583
    @anitharaghavendra2583 5 років тому +8

    very nice teaching sir...many students can get knowledge with your wonderful teaching..

  • @love_status4509
    @love_status4509 11 місяців тому +2

    Thank you so much sir.. best teaching I understand every word perfect ❤🙏🏻

  • @hanamanthadapad464
    @hanamanthadapad464 3 роки тому

    ಸರ್ ನನ್ನ ಮೊದಲನೆಯದಾಗಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಸರ್ ನಿಮ್ಮನ್ನು ಮಾತು ಗಳು ಸೂಪರ್ ನಾನೂ FDA &SDA ಟ್ರೈ ಮಾಡ್ತೀನಿ ಸರ್ information super

  • @kareppametri9303
    @kareppametri9303 5 років тому +6

    thanks a lot sir.. bcz of ur motivated words will change every person who have preparing for competitive exams... 🌹🥀

  • @economicsandskill
    @economicsandskill 5 років тому +9

    What a coaching sir, Amazing, and thank you so much Sir

  • @vijaydhanu8024
    @vijaydhanu8024 3 роки тому +1

    Tq so much sir.. Very spiritual information u have given to us

  • @meghaappu7219
    @meghaappu7219 11 місяців тому +3

    Thank you so much sir for this amazing motivation🙏❤️🥰

  • @siddubelagali3731
    @siddubelagali3731 5 років тому +7

    Thank you very much sir for providing information regarding about all the compitative exams , it will be very fruitful to all the aspirants of various exams , we wish to get more videos like this which will help us to make a good preparation for the various exams . Thanks a lot sir ,

  • @Sgn1740
    @Sgn1740 4 роки тому +5

    The real motivater 🙏

  • @gourishorts6158
    @gourishorts6158 3 роки тому

    ನಿಮಗೆ ದೇವರು ಒಳ್ಳೆ ಆರೋಗ್ಯ ಆಯುಷ್ಯ ಸಿರಿ ಸಂಪತ್ತು ಕೊಡಲಿ ಧನ್ಯವಾದಗಳು ಸರ್

  • @chandanashaivas3801
    @chandanashaivas3801 Рік тому +2

    Thank you so much Sir😊for these information🙏😊💐Keep Inspiring Sir✨️

  • @appasabnatikar7587
    @appasabnatikar7587 4 роки тому +44

    Thank you so very much for your valuable topics which you people are doing great job The way of teaching to all of us in easy and disciplined ways we just like it. Each and every segment of the topic is key role and key success for all the students..we always now down to you sir manjunath....

  • @akshaymahendrakar6770
    @akshaymahendrakar6770 5 років тому +4

    It's really very use full thanks alot sir and I'm biggest fan of u and ur sadhana ACADEMY

  • @jangelppajangelppa2267
    @jangelppajangelppa2267 2 роки тому +61

    Books ಅನ್ನುನು ege thogubeku ಎಂದು ವಿಡಿಯೋ ಮಾಡಿ sir plese

  • @ShivaKumar-iq8hb
    @ShivaKumar-iq8hb 4 роки тому +1

    Adbutha mahithi neediddakke danyavadagalu acharyare 🌹🌹🌹🌹

  • @srinidhi7140
    @srinidhi7140 5 років тому +3

    ಒಳ್ಳೆಯ ಮಾಹಿತಿ. ಧನ್ಯವಾದಗಳು 🙏🙏🙏🌹

  • @poornaskitchen5092
    @poornaskitchen5092 5 років тому +14

    MOTIVATED AND INFORMATIVE SESSION SIR GREAT

  • @muskanms2107
    @muskanms2107 4 роки тому

    Sir ossm ..u r explaining just my Sir♥️

  • @sumanthjainsumu7748
    @sumanthjainsumu7748 4 роки тому +1

    Sir nanu nimma chanel na obba subscriber,
    motivation, exams preparation na, nimma yella video nodidaga,
    Job na padile beku anno ussaha baruthe, and video na onde sala Like madok erodu anta bejar aguthe sir
    Thank you

  • @jyothinaik1
    @jyothinaik1 4 роки тому +58

    Sir, very motivational... I'm following each and every step you said... Hope I'll succeed... I will edit my comment once i get my result... Thank u sir 🙏🏻

  • @roopahiremath8795
    @roopahiremath8795 4 роки тому +3

    Sir nivu super agi motivation kodtira tumba thanks

  • @ratnakallur5375
    @ratnakallur5375 4 роки тому +4

    I am really very thankful to u sir for ur wonderful vedios. Those all vedios are helping to everyone.

  • @shivabasamma1268
    @shivabasamma1268 3 роки тому +1

    Ur explain is ultimate sir can't say by words

  • @RAYARAMEDIA
    @RAYARAMEDIA 5 років тому +9

    Sir pls uploaded more video of
    Fda Sda exam preparation Video
    Thanks 🙏🙏🙏

  • @saibannasaibanna4588
    @saibannasaibanna4588 5 років тому +4

    sir nivu yavattu stop madbed tumba channagi hektira huge hosa hosa impormetion kadta iti tq u sir

  • @mahadevi-sl4hf
    @mahadevi-sl4hf 3 роки тому +1

    TQ so much 🙏🙏 nimge ದೇವರು olledu ಮಾಡ್ಲಿ

  • @RA-xo4bl
    @RA-xo4bl 3 роки тому +26

    Sir PDO class upload madi sir plzzzz

  • @rituparna272
    @rituparna272 4 роки тому +3

    Sir, KPSC has announced for FDA &SDA please make more and more video's related to this it's humble request and please suggest preferable books preparing better

  • @ashadinilashadinil1303
    @ashadinilashadinil1303 5 років тому +3

    Very very useful information & u gave correct picture of it... thnk u

  • @shilpavs7948
    @shilpavs7948 3 роки тому

    Neev explain mado reeti wonderful sir really.... Devru nimge olledu madli

  • @RanjitaKadabur-fv8cb
    @RanjitaKadabur-fv8cb Рік тому +1

    Thanks sir. I was confused first now my doubts is clarified

  • @basavaraj5805
    @basavaraj5805 5 років тому +4

    ಧನ್ಯವಾದಗಳು ಗುರುಗಳೇ..

  • @dyamannahosur9375
    @dyamannahosur9375 4 роки тому +4

    Thank you sir for given information about the how to prepare FDA and SDA examination

  • @manjunathbhajantri7023
    @manjunathbhajantri7023 Рік тому +2

    This video is very useful to us Thank you sir ❣️

  • @sudeephsudeeph1564
    @sudeephsudeeph1564 2 роки тому +1

    Thank you so much sir nimminda tumba kalitidivi naavu 🔥🔥

  • @kavyabnchinnu6619
    @kavyabnchinnu6619 4 роки тому +3

    U r really AWESOME sir.

  • @ramratanshinde4531
    @ramratanshinde4531 5 років тому +5

    Information with motivation sir!!!

  • @ajyash9576
    @ajyash9576 4 місяці тому

    One of the best FDA SAD guidance vedios thank you so much

  • @ranjithaahranju8797
    @ranjithaahranju8797 3 роки тому +1

    Thank you for your inspiration speech sir

  • @sharadamaathagk2008
    @sharadamaathagk2008 4 роки тому +10

    After 20:02 to 28:00 turning points for all competitors thanks Boss

  • @renukakolekar1071
    @renukakolekar1071 5 років тому +11

    Sda fda d all subjects cover Madi Nim teaching tumba chanag ede nan tet g social science nim videos n tumba follow madidini

  • @ckmonster6690
    @ckmonster6690 2 роки тому +1

    Wa sir ಬಹಳ ಚೆನ್ನಾಗಿ ಹೇಳಿದ್ರಿ

  • @ajjaybahaddur9332
    @ajjaybahaddur9332 2 роки тому +3

    Thank for your guidance sir🙏🙏

  • @mallusk...8044
    @mallusk...8044 4 роки тому +5

    Guruveee 👏👏👏🙏🙏🙏Thank you.....

  • @NaveenNaveen-pd4xh
    @NaveenNaveen-pd4xh 5 років тому +6

    Evatinda study madtini sir nanu estu Dena waist madde my inspiration sir nevu thank you

  • @anushakanakapura4135
    @anushakanakapura4135 3 роки тому

    Thank you so much sir nim guidence thumba help agthide 🥰💐 nim I holle program hinge munduvariyali

  • @immuhunter2574
    @immuhunter2574 4 роки тому

    Really mind blowing sir,,nim voice nalli tumba concentrate ide...

  • @basavarajbassu2832
    @basavarajbassu2832 4 роки тому +11

    Sir you one of the best teacher

  • @bvitthalbajantri3257
    @bvitthalbajantri3257 5 років тому +4

    Sir nim class tumba chennagi ide very interesting.sir psi notification yavag agbhudu plz heli

  • @hanumantharayhray7857
    @hanumantharayhray7857 3 роки тому

    Sir thumba thumba chanagi helidira nima mathugalu kelidare pakka selection agutare tq sir,,

  • @rajeshreeshimpi4915
    @rajeshreeshimpi4915 3 роки тому +1

    Tqs sir 🙏ತುಂಬಾ ಧನ್ಯವಾದಗಳು

  • @ushashashikanth1310
    @ushashashikanth1310 5 років тому +14

    thank you very much sir
    nimma prothsahaa yaavaglu heege irali sir...

    • @rudrappajamakhandi6389
      @rudrappajamakhandi6389 5 років тому

      Super

    • @bkmurthy81
      @bkmurthy81 5 років тому

      Hi Usha. I'm also preparing for FDA/SDA & IAS. I like you very much. Contact me bkmurthy78@gmail.com.

    • @bkmurthy81
      @bkmurthy81 5 років тому

      Hi Radha. I'm also preparing for FDA/SDA & IAS. I like you very much. Contact me bkmurthy78@gmail.com.

    • @mallikarjunhonaraddi7067
      @mallikarjunhonaraddi7067 5 років тому +2

      @@bkmurthy81 do you need a girl for preparing SDA/FDA exam???

    • @purushottam6460
      @purushottam6460 2 роки тому

      @@mallikarjunhonaraddi7067 🔥😂

  • @strange81888
    @strange81888 5 років тому +3

    ಧನ್ಯವಾದಗಳು ಸರ್

  • @maheshshakodhimaheshshakod4238

    ತುಂಬಾ ಚೆನ್ನಾಗಿ ಹೇಳಿದ್ದೀರಾ

  • @omkarkhot8367
    @omkarkhot8367 4 роки тому

    Sir thanks for providing this kannada vyakarana book & ur lecture

  • @vidyashreeanwar5114
    @vidyashreeanwar5114 5 років тому +10

    Sir ur teaching is effective please give us infarmation about fda and 6-8 cet.

  • @anillaxmannavar2493
    @anillaxmannavar2493 5 років тому +3

    Sir daily edr bagge cls madi namge help aagutte....bcz nange coaching tagoloke aagalla....so Nim vdo help aagutte daily madidre

  • @sathishn2165
    @sathishn2165 3 роки тому +1

    ತುಂಬಾ ಧನ್ಯವಾದಗಳು ಸರ್

  • @adityan.7819
    @adityan.7819 4 роки тому

    Thank u sir.. ur voice is very extraordinary..

  • @Ammus8480
    @Ammus8480 5 років тому +4

    Thank you very much sir 👌🙏🌷👍

  • @rekhahr970
    @rekhahr970 5 років тому +3

    Super sir
    Thanks a lot
    Such a good information about fda& sda

  • @shyambindu546
    @shyambindu546 4 роки тому

    U r word's is achive for my Aim thank u lot SIR

  • @parvathip7656
    @parvathip7656 2 роки тому +1

    Thank you so much for your support vedio very helpful to me i attempted to Frist sir your encouragement vedio very helpful to me thank you so much sir,🙏