ನಿಮ್ಮ ಈ ಮಾತುಗಳು ಸಾವಿರಾರು ಯುವಕರಿಗೆ ಬೇಜಾರ್ ಆಗಿರಬಹುದು .. ಆದರೆ ಲಕ್ಷಾಂತರ ಯುವಕರಿಗೆ ಜ್ಞಾನ ನೀಡುವುದರೊಂದಿಗೆ ಸಾಧಿಸಬೇಕೆಂಬ ಹಂಬಲವನ್ನು ಹೆಚ್ಚಿಸಿರುವುದರಲ್ಲಿ ಯಾವುದೇ ಸಂಶಯವಿಲ್ಲ 👏👏
ನಮ್ ಹುಡ್ಗಿನು ಬಿಟ್ಟಿದ್ಲು ನಾನು 1 ವಾರ ಕೋರಗುತ್ತ ಇದ್ದೆ ಈ ವಿಡಿಯೋ ನೋಡಿದ್ ಮೇಲೆ ಅವತ್ತೇ ಮನಸ್ಸಿನಿಂದ delete ಮಾಡ್ದೆ ಇವ್ರು ವಿಡಿಯೋ ನೋಡಲಿಲ್ಲ ಅಂದ್ರೆ ನಾನು ಇನ್ನು ಕೋರಗುತ್ತ ಕುತುಕೊಳ್ಳುತ್ತಿದ್ದೆ ಅಷ್ಟೇ
ವಿದ್ಯಾರ್ಥಿಗಳಿಗೆ ತುಂಬಾ ಸೂಕ್ತವಾದ ಮಾಹಿತಿ ಸಲಹೆ ಸೂಚನೆಗಳು ನಮ್ಮ ಯುವ ಜನಾಂಗ ತಿಳಿದುಕೊಂಡು.ತಮ್ಮ ಗುರಿಯನ್ನು ತಲುಪಲು ಸಹಾಯಕ ವಾಗುವಂತ .ವೈಜ್ಞಾನಿಕ ಮಾಹಿತಿ ಕೊಟ್ಟಿದ್ದೀರಿ ಸರ್. ತುಂಬು ಹೃದಯದ ಧನ್ಯವಾದಗಳು ಸರ್.
U r a all rounder sir yalla tarahada mahitiyanu yastu sulabhavagi tilisutira thank you so much sir Sadhana Academy Karnataka dale superb Academy sir..👌
ತುಂಬಾ ಸೊಗಸಾದ ಮಾತಿನ ಅಂಕುಶದಿಂದ ಎಚ್ಚರಿಸಿ ಯುವಕರಿಗೆ ಮತ್ತು ಯುವತಿಯರಿಗೆ ತಿಳಿಸಿದ್ದಿರಾ, ಸಾಧನೆ ಮತ್ತು ಪ್ರೀತಿ ಯಾವುದು ಮೊದಲು. ಕುಟುಂಬ ಹಾಗೂ ಯೌವ್ವನದ ಬಗ್ಗೆ ತಿಳಿಸಿದ್ದು ಚನ್ನಾಗಿದೆ, ಧನ್ಯವಾದಗಳು
😊😊😊😊ಸರಿಯಾದ ಸಮಯಕ್ಕೆ ನಿಮ್ಮ ಮಾತು ಕೇಳ್ತಾ ಇದೀನಿ...... ಪ್ರೀತೀಲಿ ಇರೋವಾಗ ಏನೆಲ್ಲಾ ಆಗುತ್ತೆ ಕೇಳಿ, ನಗು ಬಂತು sir, ಯಾಕೆಂದರೆ ನೀವು ಹೇಳಿದ್ದೆಲ್ಲಾ ಅನುಭವ ಆಗಿದೆ sir means ಏನೋ ಒಂಥರಾ ಖುಷಿ, ಸಕ್ಕತ್ ಶಕ್ತಿ ಈ ರೀತಿ..... But direct ನೋಡ್ದಿರ ಹೇಗೆ ಇಷ್ಟೆಲ್ಲಾ ಭಾವನೆಗಳು ಸೃಷ್ಟಿ ಆಯ್ತು ಅಂತ ನನಗೆ ವಿಸ್ಮಯ ಮತ್ತು ಇದ್ ಎಲ್ಲಾ ಆಗಕ್ಕೆ ಕಾರಣ ಏನು ಅಂತ ಹುಡುಕಾಟ ಮತ್ತು ಇನ್ನೂ ಅರ್ಥ ಮಾಡಿಕೊಳ್ಳಬೇಕೆನ್ನುವ ಭಾವನೆ..... ಅದು ಸಹ ಎಂಥ ಸಮಯದಲ್ಲಿ ಆಗಿದೆ ಎಂದರೆ ಈಗ ಕಂಪ್ಲೀಟ್ ನಾನು ಓದಿನ ಬಗ್ಗೆ ಮಾತ್ರ ಗಮನ ಕೊಡಬೇಕು, ಆದರೆ ಜೀವನದಲ್ಲಿ ಇದು ಮೊದಲ ಭಾವನೆ, ಆ ಭಾವನೆಯನ್ನು ನಾನು ದೂರ ಇಡಕ್ಕೂ ಆಗ್ತಾ ಇಲ್ಲ ಹತ್ತಿರ ತಗೋಳಕ್ಕೂ ಆಗ್ತಾ ಇಲ್ಲ sir.....ಸಾವಿರ ಸಾವಿರ ಪ್ರಶ್ನೆಗಳು ಇದರ ಬಗ್ಗೆ ಯಾವ್ ಮಟ್ಟಿಗೆ ಎಂದರೆ ಸಂಶೋಧನೆ ಮಾಡಬೇಕು ಅನ್ನುವಷ್ಟು..... ನಮ್ದು attachment, commitmemt ಪ್ರೀತಿ sir... ಅದಕ್ಕೆ exam ಮುಗಿಯೋವರೆಗೂ ಮಾತಾಡೋದು ಬೇಡ ಅನ್ಕೊಂಡ್ರೆ ಆ ಪ್ರೀತಿ ಇನ್ನೂ ಜಾಸ್ತಿ ಆಗ್ತಾ ಇದೆ ಹೊರತು ಕಡಿಮೆ ಆಗ್ತಾ ಇಲ್ಲ.... actully ಅವರು ಕೂಡಾ ಓದ್ಕೋ ಮೊದ್ಲು ಆಮೇಲೆ ಇದೆಲ್ಲಾ ಅಂತ ಹೇಳ್ತಾರೆ sir ಆಗ ನನಗೆ ಇನ್ನೂ ಪ್ರೀತಿ ಹೆಚ್ಚಾಗುತ್ತೆ ಎಸ್ಟ್ ಒಳ್ಳೆಯವನು ಅಂತ...... ಇದೇ ನನ್ನ problem sir...... ಈ ಭಾವನೆಗಳಿಂದ ಹೊರ ಬರ್ಬೇಕು ಅಂತ ಅನ್ಕೊಂಡೆ, ಅದಕ್ಕೆ ನಿಮ್ಮ ಮಾತು ಕೇಳ್ಬೇಕು ಅನ್ನಿಸಿತು........only attraction love ಆಗಿದ್ರೆ ನೀವು ಹೇಳಿರೋ ತರ ಕಿತ್ತ್ ಬಿಸಾಕ್ ತಿದ್ದೆ sir.... But ಈ ಪ್ರೀತಿ ಒಂಥರಾ ಈ ಭೂಮಿಯ ವಿಸ್ಮಯ ಅನ್ನೋ ರೀತಿ ನನಗೆ ಭಾವನೆ ಬರುತ್ತಿದೆ..... ಖಂಡಿತ ಈ ಭಾವನೆಗಳಿಂದ ಹೊರ ಬರಕ್ಕೆ ಆಗ್ದಿದ್ರು ಸಹ ಬೇರೆಡೆ ಗಮನವನ್ನು ಕೇಂದ್ರೀಕರಿಸಲು ಈ ಕ್ಷಣದಿಂದ ಪ್ರಯತ್ನ ಮಾಡ್ತೀನಿ sir...... And ನಮ್ ಪ್ರೀತಿ ಕೂಡಾ ಗೆಲ್ಲಲಿ ಅಂತ ಆಶೀರ್ವಾದ ಮಾಡಿ sir......🥰
ನಿಮ್ಮ ವಿಡಿಯೋ ತುಂಬಾ ಒಳ್ಳೆಯ ಸಂದೇಶ ಕೊಟ್ಟಿದೆ ನಿಮ್ಮ ಪಯಣ ಈಗೆ ಸಾಗಲಿ. ಈಗಿನ ಕಾಲದಲ್ಲಿ ಯುವಕರು ಚಿಕ್ಕ ವಯಸ್ಸಿಗೆ ಮದ್ಯಪಾನ ಧೂಮಪಾನ ಮಾಡಿ ಅಲಾಗ್ತಾ ಇದ್ದಾರೆ ದಯವಿಟ್ಟು ಅಂತವರಿಗಾಗಿ ಒಂದು ವಿಡಿಯೋ ಮಾಡಿ pleezzz ಸರ್ ನಿಮ್ಮ ಅಭಿಮಾನಿ ಆಗಿ ಕೇಳ್ಕೋತ ಇದೀನಿ
Sir You are really awesome... This is very very good video... Especially for the youths.... "Modalu Saadisi Nanthara Preethisi" - Very good message sir
beka love give yella.....super sir......idanna nan friends gu share madthini..love madkondu interview skip madi odi hogthare meet madoke....thank you so much......learning and growing from your academy videos.......
Mentaly disturb agidde sir. Bt nim vedio nodi motivate ade. Tqqqq sirrrrrrr meaningful vedio Life ge bekuu ee thara guidelines idanna ella parents madidre chengirutte
ಪ್ರೀತಿಯನ್ನು ವೈಜ್ಞಾನಿಕ ನೆಲೆಯಲ್ಲಿ ವಿಶ್ಲೇಷಿಸುವ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು..
Yaa
ನಿಮ್ಮ ಈ ಮಾತುಗಳು ಸಾವಿರಾರು ಯುವಕರಿಗೆ ಬೇಜಾರ್ ಆಗಿರಬಹುದು ..
ಆದರೆ ಲಕ್ಷಾಂತರ ಯುವಕರಿಗೆ ಜ್ಞಾನ ನೀಡುವುದರೊಂದಿಗೆ ಸಾಧಿಸಬೇಕೆಂಬ ಹಂಬಲವನ್ನು ಹೆಚ್ಚಿಸಿರುವುದರಲ್ಲಿ ಯಾವುದೇ ಸಂಶಯವಿಲ್ಲ 👏👏
ನಮ್ ಹುಡ್ಗಿನು ಬಿಟ್ಟಿದ್ಲು ನಾನು 1 ವಾರ ಕೋರಗುತ್ತ ಇದ್ದೆ ಈ ವಿಡಿಯೋ ನೋಡಿದ್ ಮೇಲೆ ಅವತ್ತೇ ಮನಸ್ಸಿನಿಂದ delete ಮಾಡ್ದೆ ಇವ್ರು ವಿಡಿಯೋ ನೋಡಲಿಲ್ಲ ಅಂದ್ರೆ ನಾನು ಇನ್ನು ಕೋರಗುತ್ತ ಕುತುಕೊಳ್ಳುತ್ತಿದ್ದೆ ಅಷ್ಟೇ
Thanku so much.. sir.. ಪ್ರೀತಿ ಮಾಡೋಕೆ ಜೀವನ ಪೂರ್ತಿ ಟೈಮ್ ಇದೆ.. but ಸಾಧನೆ ಮಾಡೋಕೆ ಮುಂದೆ ಟೈಮ್ ಸಿಗೋಲ್ಲ..
En helidri sirr 🙏
Nija Anna🥳🥳
Hi
@@mouneshramappa7175 hello sir
Nija bro nin heliddu sadhane madode important
Love ಮೊದ್ಲಾ life ಮೊದ್ಲಾ ಅಂತ ತಿಳಿಸಿದ ನಿಮಗೆ ಧನ್ಯವಾದಗಳು ಸರ್..✨️🧡
ನಿಜ ಸರ್ ಸಾಧನೆ ಮೊದಲು
ಪ್ರೀತಿ ನಂತರ 👌🏿❤️🙏🏿
ಸಾಧನೆ ಮಾಡುವ ಟೈಮಲ್ಲಿ "ಪ್ರೀತಿ"ಸಿಗಲ್ಲ "ಪ್ರೀತಿ "ಮಾಡುವ ಸಮಯದಲ್ಲಿ ಸಾಧನೆ ಮಾಡಕ್ಕಾಗಲ್ಲ , ನನ್ನ ಪ್ರೀತಿಯೇ ಸಾಧನೆಯಾಗಲಿ...💕🌷🙏🙏
Manjunath sir mahadevamadhu avara coment ge neevu like kottidiri nimma niluvalli dosha eddu kanuttide Preeti endare bari preyasiya preetiyalla nimma video noduttiruva pratiyobbara preeti adu preeti allave nimma prakara preyasiya preeti onde preetiye inthi nimma abhimani
Love ನಲ್ಲಿ ಬಿದ್ದು ತಮ್ಮ ಭವಿಷ್ಯ ವನ್ನೂ ಹಾಳು ಮಾಡಿಕೊಳ್ಳುತ್ತಿರುವ. ವಿದ್ಯಾರ್ಥಿಗೆ ಮತ್ತು ಯುವಕರಿಗೆ ಒಳ್ಳೆಯ ಸಂದೇಶ ನೀಡಿದ್ದೀರಿ. ನಿಮ್ಗೆ ತುಂಬಾ ಧನ್ಯವಾದಗಳು ಸರ್.
Wow sir super 🙏🙏🙏
Exactly
Super Boss
ತಮ್ಮಲ್ಲಿರುವ ಜ್ಞಾನ ಇತರರಿಗೆ ಹಂಚುವದೇ ಜೀವನ. ಸಾಧನ ಅಕಾಡಮಿ..
ನೀವು ಜೋತಿಯಂತೇ "ಸರ್ " ಸದಾ ಬೆಳಗುತ್ತಿರಿ...
Ultimate sir
ಪ್ರಸ್ತುತ ದಿನಮಾನಗಳಲ್ಲಿ ಯುವಕರಿಗೆ ಬೇಕಾದ ಸಂಪೂರ್ಣ ಜ್ಞಾನೋದಯ ಮಾಡುವ ಮೂಲಕ ಉತ್ತಮ ವಿಷಯ ಗುರುಗಳೇ..... ನಿಮಗೆ ಅನಂತ ಅನಂತ ಧನ್ಯವಾದಗಳು ಸರ್
Yes sir
ಜ್ಞಾನಜ್ಯೋತಿ ಸರ್..ನೀವು
ನಿಮ್ಮ ಈ ಮಾತುಗಳು.. ನನನ್ನ ಬದಲಾವಣೆಗೆ ದಾರಿ ತೋರಿದವರು
ಪ್ರಸಕ್ತ ಸಾಲಿಗೆ ತುಂಬಾ ಒಳ್ಳೆ ವಿಷಯ ಹಂಚ್ಕೋಂಡ್ರಿ.
ಧನ್ಯವಾದಗಳು ಗುರುಗಳೇ..
ಯುವಜನರಿಗೆ "ಪ್ರೀತಿಯ ಸಾಧನೆಯ ಸಾಧನಾ ಸಂದೇಶ"ಕ್ಕೆ ಧನ್ಯವಾದಗಳು ಮಂಜುನಾಥ್ ಸರ್.
ಧನ್ಯವಾದಗಳು ಸರ್
ಮೊದಲೇ ನಿಮ್ಮ ಅಂತ ಗುರುಗಳು ನಮಗೆ ಸಿಗ್ಬೇಕಿತ್ತು
ಉತ್ತಮವಾದ ಸಂದೇಶವನ್ನು ನೀಡಿರುವ ಗುರುಗಳಿಗೆ 🙏🏻🙏🏻💐😊
ವಿದ್ಯಾರ್ಥಿಗಳಿಗೆ ತುಂಬಾ ಸೂಕ್ತವಾದ ಮಾಹಿತಿ ಸಲಹೆ ಸೂಚನೆಗಳು ನಮ್ಮ ಯುವ ಜನಾಂಗ ತಿಳಿದುಕೊಂಡು.ತಮ್ಮ ಗುರಿಯನ್ನು ತಲುಪಲು ಸಹಾಯಕ ವಾಗುವಂತ .ವೈಜ್ಞಾನಿಕ ಮಾಹಿತಿ ಕೊಟ್ಟಿದ್ದೀರಿ ಸರ್. ತುಂಬು ಹೃದಯದ ಧನ್ಯವಾದಗಳು ಸರ್.
U r a all rounder sir yalla tarahada mahitiyanu yastu sulabhavagi tilisutira thank you so much sir Sadhana Academy Karnataka dale superb Academy sir..👌
ತುಂಬಾ ಸೊಗಸಾದ ಮಾತಿನ ಅಂಕುಶದಿಂದ ಎಚ್ಚರಿಸಿ ಯುವಕರಿಗೆ ಮತ್ತು ಯುವತಿಯರಿಗೆ ತಿಳಿಸಿದ್ದಿರಾ, ಸಾಧನೆ ಮತ್ತು ಪ್ರೀತಿ ಯಾವುದು ಮೊದಲು. ಕುಟುಂಬ ಹಾಗೂ ಯೌವ್ವನದ ಬಗ್ಗೆ ತಿಳಿಸಿದ್ದು ಚನ್ನಾಗಿದೆ, ಧನ್ಯವಾದಗಳು
Thank you Dil Hai India team
ಅದ್ಭುತ ಪ್ರೀತಿ ,= ಸುಂದರ ಬದುಕು.ಬದುಕಿನುದ್ದಕ್ಕು ಗೆಲುವಾಗಬೇಕು.ಸಾದನೆಗೆ ಸ್ಪೂರ್ತಿಯಾಗಬೇಕು.
Sadanege spurthiya chilume nimma mathugalu Sir thanks to u r caring 4 fucher youths Sir
🙏🏻🙏🏻🙏🏻🙏🏻🙏🏻❤️ಕಲಿ ಬೇಕಿರೋದು ನಿಮ್ಮಿಂದ ತುಂಬಾ ಇದೆ ಸರ್ ಥ್ಯಾಂಕ್ಸ್ ಸರ್ 🌹🌹🌹🌹🌹🌹
ಈ ನಿಮ್ಮ ವಿಡಿಯೋ ನನಗೆ ತುಂಬಾ ಉಪಯುಕ್ತವಾಗಿದೆ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻
😊😊😊😊ಸರಿಯಾದ ಸಮಯಕ್ಕೆ ನಿಮ್ಮ ಮಾತು ಕೇಳ್ತಾ ಇದೀನಿ...... ಪ್ರೀತೀಲಿ ಇರೋವಾಗ ಏನೆಲ್ಲಾ ಆಗುತ್ತೆ ಕೇಳಿ, ನಗು ಬಂತು sir, ಯಾಕೆಂದರೆ ನೀವು ಹೇಳಿದ್ದೆಲ್ಲಾ ಅನುಭವ ಆಗಿದೆ sir means ಏನೋ ಒಂಥರಾ ಖುಷಿ, ಸಕ್ಕತ್ ಶಕ್ತಿ ಈ ರೀತಿ.....
But direct ನೋಡ್ದಿರ ಹೇಗೆ ಇಷ್ಟೆಲ್ಲಾ ಭಾವನೆಗಳು ಸೃಷ್ಟಿ ಆಯ್ತು ಅಂತ ನನಗೆ ವಿಸ್ಮಯ ಮತ್ತು ಇದ್ ಎಲ್ಲಾ ಆಗಕ್ಕೆ ಕಾರಣ ಏನು ಅಂತ ಹುಡುಕಾಟ ಮತ್ತು ಇನ್ನೂ ಅರ್ಥ ಮಾಡಿಕೊಳ್ಳಬೇಕೆನ್ನುವ ಭಾವನೆ.....
ಅದು ಸಹ ಎಂಥ ಸಮಯದಲ್ಲಿ ಆಗಿದೆ ಎಂದರೆ
ಈಗ ಕಂಪ್ಲೀಟ್ ನಾನು ಓದಿನ ಬಗ್ಗೆ ಮಾತ್ರ ಗಮನ ಕೊಡಬೇಕು, ಆದರೆ ಜೀವನದಲ್ಲಿ ಇದು ಮೊದಲ ಭಾವನೆ, ಆ ಭಾವನೆಯನ್ನು ನಾನು ದೂರ ಇಡಕ್ಕೂ ಆಗ್ತಾ ಇಲ್ಲ ಹತ್ತಿರ ತಗೋಳಕ್ಕೂ ಆಗ್ತಾ ಇಲ್ಲ sir.....ಸಾವಿರ ಸಾವಿರ ಪ್ರಶ್ನೆಗಳು ಇದರ ಬಗ್ಗೆ ಯಾವ್ ಮಟ್ಟಿಗೆ ಎಂದರೆ ಸಂಶೋಧನೆ ಮಾಡಬೇಕು ಅನ್ನುವಷ್ಟು.....
ನಮ್ದು attachment, commitmemt ಪ್ರೀತಿ sir... ಅದಕ್ಕೆ exam ಮುಗಿಯೋವರೆಗೂ ಮಾತಾಡೋದು ಬೇಡ ಅನ್ಕೊಂಡ್ರೆ ಆ ಪ್ರೀತಿ ಇನ್ನೂ ಜಾಸ್ತಿ ಆಗ್ತಾ ಇದೆ ಹೊರತು ಕಡಿಮೆ ಆಗ್ತಾ ಇಲ್ಲ.... actully ಅವರು ಕೂಡಾ ಓದ್ಕೋ ಮೊದ್ಲು ಆಮೇಲೆ ಇದೆಲ್ಲಾ ಅಂತ ಹೇಳ್ತಾರೆ sir ಆಗ ನನಗೆ ಇನ್ನೂ ಪ್ರೀತಿ ಹೆಚ್ಚಾಗುತ್ತೆ ಎಸ್ಟ್ ಒಳ್ಳೆಯವನು ಅಂತ......
ಇದೇ ನನ್ನ problem sir...... ಈ ಭಾವನೆಗಳಿಂದ ಹೊರ ಬರ್ಬೇಕು ಅಂತ ಅನ್ಕೊಂಡೆ, ಅದಕ್ಕೆ ನಿಮ್ಮ ಮಾತು ಕೇಳ್ಬೇಕು ಅನ್ನಿಸಿತು........only attraction love ಆಗಿದ್ರೆ ನೀವು ಹೇಳಿರೋ ತರ ಕಿತ್ತ್ ಬಿಸಾಕ್ ತಿದ್ದೆ sir....
But ಈ ಪ್ರೀತಿ ಒಂಥರಾ ಈ ಭೂಮಿಯ ವಿಸ್ಮಯ ಅನ್ನೋ ರೀತಿ ನನಗೆ ಭಾವನೆ ಬರುತ್ತಿದೆ.....
ಖಂಡಿತ ಈ ಭಾವನೆಗಳಿಂದ ಹೊರ ಬರಕ್ಕೆ ಆಗ್ದಿದ್ರು ಸಹ ಬೇರೆಡೆ ಗಮನವನ್ನು ಕೇಂದ್ರೀಕರಿಸಲು ಈ ಕ್ಷಣದಿಂದ ಪ್ರಯತ್ನ ಮಾಡ್ತೀನಿ sir......
And ನಮ್ ಪ್ರೀತಿ ಕೂಡಾ ಗೆಲ್ಲಲಿ ಅಂತ ಆಶೀರ್ವಾದ ಮಾಡಿ sir......🥰
Super but same cituvation nandu kuda en madbeku antha gottagthilla plzz solution kodthira nangunu
@@rajudeepu4560 hi..
Gud nyte
Sry notification bandid gottaglilla
Ivag nodde soo neev free adaga reply madi plz aytha naan free madkond nodthini
ಸಾಧನೆ ಮೊದಲು ಸರ್, thank you sir 🙏🙏
Sir thumba ista Aythu video
👍👌💐thumba chanagide.....
ಉತ್ತಮ ಸಂದೇಶ ಧನ್ಯವಾದಗಳು ಗುರುಗಳೇ
Super sir tq ನಿವೇ ಸಾಧನೆಯ ದಿಗ್ಗಜರು
ನಾನು ಸಾಧನೆ ಮಾಡುತ್ತೆನೆ
Really appreciating your concerns about students. well expressed!
ತುಂಬಾ ಧನ್ಯವಾದಗಳು ಸರ್ 🙏🙏
ಅದ್ಬುತ ಮಾಹಿತಿ ನೀಡಿದ್ದಕ್ಕಾಗಿ 🇮🇳
Wonderful videos sirrrr...e age ಅಲ್ಲಿರೋ ಯುವಕರಿಗೆ ವಿಷಯ ಬೋಧನೆಗಿಂತ ಮುಖ್ಯವಾಗಿ ಬೇಕಾಗಿರುವ ಅಂಶ.....tnqqq
Sir nijvaglu nim word nange inspire aytu berevr bagge gootila , am full happy
Youths power is most powerful weapon in the succeed in our life... 👍👍thank u for suggest sir..
POWER OF YOUTH✌✌✌
Family love is first most important, next another love sir, I always loved my family,... Super message sir ... Sir tq so much...
Super Information 🥰 TQ so much sir... 🥰🙏🥳
Super nija sir sadani ne modalu love is west of time God job
You r youth icon for us..
ನಿಮ್ಮ ಈ ವಿಡಿಯೋ ನೂರಾರು ಯುವಕರಿಗೆ ಸ್ಪೂರ್ತಿಯಾಗಲಿ... ಧನ್ಯವಾದಗಳು
ನಿಮ್ಮ ವಿಡಿಯೋ ತುಂಬಾ ಒಳ್ಳೆಯ ಸಂದೇಶ ಕೊಟ್ಟಿದೆ ನಿಮ್ಮ ಪಯಣ ಈಗೆ ಸಾಗಲಿ.
ಈಗಿನ ಕಾಲದಲ್ಲಿ ಯುವಕರು ಚಿಕ್ಕ ವಯಸ್ಸಿಗೆ ಮದ್ಯಪಾನ ಧೂಮಪಾನ ಮಾಡಿ ಅಲಾಗ್ತಾ ಇದ್ದಾರೆ ದಯವಿಟ್ಟು ಅಂತವರಿಗಾಗಿ ಒಂದು ವಿಡಿಯೋ ಮಾಡಿ pleezzz ಸರ್ ನಿಮ್ಮ ಅಭಿಮಾನಿ ಆಗಿ ಕೇಳ್ಕೋತ ಇದೀನಿ
Very nice Sir idanna nodi tilkobeku love love andu sayitare hudgaru nice video Sir
Much Needed Information FOR Present YOUTHS
Thank you thanks a lot from bottom of my ❤️
Yes, sir really, In present situation is only Attraction not love sir, Tq u Sir
🔥🔥🔥 explain ಮಾಡಿರೋ level ಲೆ ಬೇರೆ range ge ide
Good job sir tq so much it's very needful for today youths...
You will give track to us...... Super concept .
ಸೂಪರ್ ಸರ್ ಬದುಕಿಗೆ ಒಳ್ಳೆಯ ಮಾತುಗಳು..
👏👏👏 sadhanege sahayavaguvante sariyada samayakke satvayuta,spashta,atyavshyaka mahithi.idu vidyarthigala & samajada bagegina nimagiruva kalaji & uttama gurugala javabdariyannu toruttide..dhanyavadagalu...🙏
Wow sir it's really. Real life realizer video thank you for your wonder message. 😊
Tq sir vale sadesh thilisadake 🤝
Nim daddy lucky sir nimmanta maganna padiyokke. Very useful video tq sir..
Sir nim matta eno onda tara chanagive sir pakka lifenalii munda hogative sir
Numma vivaranatmaka explaination adbutavagide....tq...hige hecchu hechu vedios maadi...
Salute to your powerful knowledge in all subjects..... Good msg for all to reach their goals first.........
Super Mahithi Sir Nimage Thank you Sir🙏🙏🙏🙏🙏🙏🙏🙏🙏🙏🙏
Super.....motivation to our youths community sir.
Sir You are really awesome...
This is very very good video... Especially for the youths....
"Modalu Saadisi Nanthara Preethisi" - Very good message sir
ಸರ್ ನಿಮ್ಮ ಮಾತುಗಳಿಂದ ನಾವು ಬದಲಾಗಿದೆವೆ ಧನ್ಯವಾದಗಳು ಸರ್ 🙏🙏
Thank you so much sir ಇಸ್ಟೊಂದು ಚೆನ್ನಾಗಿ ವಿವಿಸಿದ್ದೀರಿ ಸರ 🥰❤️
beka love give yella.....super sir......idanna nan friends gu share madthini..love madkondu interview skip madi odi hogthare meet madoke....thank you so much......learning and growing from your academy videos.......
Adbutha sir olle olle vishyavanna namig thiliskodtha iddira tumba dhanyavadagalu
"Good massage for student".
Thank you so much sir.🌹🌹🌹🌹
ಒಳ್ಳೆಯ ಮಾಹಿತಿ ಸರ್
Sri ಏನ್ sir ನೀಹು ಹೇಳೋ ಮಾತು ನನ್ನ heart ge ಹೋಗ್ತಿದಾವೆ
Now i understand the fact...lets restart life ...❤
Thank you so much sir..🙏❤️
Excellent sir inthaa video upload madoke yarinidalu sadyavilla supar sir
Ur video is very very use full sir....and ur teaching wonderful.aweasome thank you so much
Best speech sir idhu nella correction madkondu human idriya galnela sari yagi control madudre nam society ondu 50 percent samja sari yagi iruthe
One man different knowledge sir
Hi sir, u're looking like a WWE'S John sina. U're also great champion like him in talking.
ಅದ್ಭುತ ಗುರುಗಳೇ 🙏
Experience person ultimate speech sir amazing information helpful all students
Good shosial tichar 🙏🙏
You are doing good job sir thanks for averness of The society and youngsters
ಒಳ್ಳೆ ಸಂದೇಶ ಕೊಟ್ಟಿದ್ದೀರಿ ಸರ್ ಧನ್ಯವಾದಗಳು ಸರ್ 👌👌👌🙏🙏🙏
ತುಂಬಾ ಧನ್ಯವಾದಗಳು ಸರ್, ತುಂಬಾನೇ impress ಆಯ್ತು
Thank you for valuables information....
Thank you so much for your information sir god bless you 100yrs
ಸಾಧನೆ. ಮತ್ತು ಪ್ರೀತಿ ನಂತರ ಆದರೆ ಸಾಧನಾ ಅಕಾಡೆಮಿ ಮೊದಲು ನಂಗೆ
Thank you gurugale...good message for social
Love is not a life,it's part of life,I study this topic in puc sir,tq sir given wonderful knowledge
Sir IAM impressed your speech ede reality love
Sir really if we start to listen ur words
Everyone can try to choose a right way
Tq u For your wonderful job🙏
Yes... Ur right sir.... Achievement is first sir.... I got a beautiful message sir.... Tq so much manju Sir.... Do this for good nation sir ✌✌👌👌
An excellent prefect and Allrounder.. Teacher sir...
Sir is also Love failure candidate because he explained in an experienced way❤ Love u
Exaclty true words ... Sr.. 🎯
Super sir nim mattu... 🥰🥰👍👍💯💯
Yes sir you are correct, success is the best thing to achieve in my life after we can do many things in future sir.
Mentaly disturb agidde sir. Bt nim vedio nodi motivate ade. Tqqqq sirrrrrrr meaningful vedio Life ge bekuu ee thara guidelines idanna ella parents madidre chengirutte
Our manjunath sir is extraordinary to bring students into right way.
Excellently Analysed Love in scientific way.
Nija boss ಸಾಧನೆ ಮೊದ್ಲು ಪ್ರೀತಿ ನಂತರ
👌👌👌👌👌👌ಬ್ರದರ್ Tq
Wonderful message sir thank you so much
Sir your the real student motivation video..thank you sir
Good msg 👏
ಸೂಪರ್ ಸರ್ ಒಳ್ಳೆಯ ಸಂದೇಶ🙏🙏
ಒಳ್ಳೆಯ ಸಂದೇಶ ಧನ್ಯವಾದಗಳು ಸರ್
ತುಂಬಾ ಉಪಯುಕ್ತವಾದ ಮಾಹಿತಿ....
Thank you sir for you speech in scientifically 👌👌👌
Spr sir Good thoughts for young achievers
a great speech to young generation this video IMPAC on many peoples thank you for giving this sir 🙏
Ok thank you sir 🙏🏻 it's very helpful for everyone 😊🙏🏻....