ಸಾರ್ ನಾನು ಇಂಜಿನಿಯರಿಂಗ್ ಮಾಡುತ್ತಿದ್ದೇನೆ ನನಗೆ IAS ಆಗಬೇಕು ಆಸೆ ನಿಮ್ಮ ಸಲಹೆ ಮತ್ತು ಇನ್ನೂ ಹೆಚ್ಚಿನ ಮಾಹಿತಿಯನ್ನು ಮಾಹಿತಿಯನ್ನು ನನಗೆ hodagisi ಕೊಡಿ ಸಾರ್. ಥ್ಯಾಂಕ್ಸ್ ಸಾರ್
ಸರ್ ನಂದು ಈಗ ಸೆಕೆಂಡ್ ಪಿಯುಸಿ ಮುಗೀತಾ ಬಂತು ಪರೀಕ್ಷೆಯನ್ನು ಬರೆದಿದ್ದೇನೆ ಈಗ ಫಲಿತಾಂಶ ಬರುವಿಕೆಗಾಗಿ ಕಾಯುತ್ತಿದ್ದೇನೆ ನನ್ನ ಒಂದು ಕನಸು IAS ಅಧಿಕಾರಿ ಆಗಬೇಕೆಂಬುದು ನಿಮ್ಮ ಸಹಕಾರ ನನಗೆ ತುಂಬಾ ಅವಶ್ಯಕತೆ ಇದೆ ಸರ್🙏🏽
Sir ... ನಾನು ಪ್ರಸ್ತುತ 1 ಪಿ ಯು ನಲ್ಲಿ arts ತೆಗೆದುಕೊಂಡು ಓದುತ್ತಿದ್ದು ನನಗೆ IAS ಅಧಿಕಾರಿ ಆಗಲು ಕನಸು .. ನಿಮ್ಮ ಸಲಹೆ ನನಗೆ ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಿದೆ thank you sir....🙏🙏
ನೀವು ias ನಲ್ಲಿ ಐಚ್ಛಿಕ ವಿಷಯಗಳಿಂದ ಆಯ್ಕೆ ಆಗಲಿಲ್ಲ ಎಂದು ತಿಳಿದು ಬೇಸರವಾಯಿತು ಸರ್.ಬಹುಶಃ ಈ ನಾಡು ಒಬ್ಬ ಉತ್ತಮ ಅಧಿಕಾರಿಯನ್ನ ಕಳೆದುಕೊಂಡಿತು ಅಂದರೆ ಅತಿಶೋಕ್ತಿ ಅಲ್ಲ.ದಯವಿಟ್ಟು ನಿಮ್ಮ್ ಜೀವನದ ಕಥೆಯನ್ನು ನಿಮ್ಮ ಪ್ರೀತಿಯ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಿ🙏
If you win the race you win If you loose the race you teach Extraordinary 👏👏👏👏👏👏 Really you are the best Role model of youths 2020 ಅಲ್ಲಿ ನಿಮ್ ಸ್ಟೂಡೆಂಟ್ ಒಬ್ಬರು IAS ಆಗ್ಬೇಕು ಅನ್ನೋದು ನಿಮ್ ಆಸೆ ನಿಮ್ಮdream ಅಂಥ ನಾನು ಕೇಳಿದ್ದೆ I Wish ನಿಮಗೆ ಅಂಥ ಸ್ಟೂಡೆಂಟ್ ಸಿಗ್ಬೇಕು All the best for your dreams 💐💐
ಸರ್ ನಿಜವಾಗಲೂ ಎಲ್ಲ ತರಹದಲ್ಲೂ ನಾನು ಸ್ವಾರ್ಥತೆ ಕಂಡೆ, ಆದರೆ ನಿಮ್ಮ ಈ ಕಾರ್ಯದಲ್ಲಿ ನಿಸ್ವರ್ತತೆ ಕಂಡು ತುಂಬಾ ಖುಷಿ ಆಯ್ತು. ನಿಸ್ವಾರ್ಥ ಸೇವೆ ಯಲ್ಲಿ ದೇವರು ಸದಾ ಇರ್ತಾನೆ... ನಿಮ್ಮಲ್ಲಿ ಆ ಗುರು ದೇವರು ನಮ್ಗೆ ಕಾಣ್ತಾ ಇದಾರೆ...🙏
Sir my dream is to become IPS for that you have given lot of information about the UPSC exam. thanks for the information about UPSC exam sir.i want to becomes IPS and I will become IPS. Thank you
ನಮಸ್ತೆ ಮಂಜುನಾಥ್ ಸರ್ ನಾನು ಸೆಕೆಂಡ್ ಪಿಯು ಫೇಲ್ ಆಗಿದೆ ಮೂರು ವರ್ಷ ಆಗಿತ್ತು ಈ ವಿಡಿಯೋ ನೋಡಿದ ಮೇಲೆ ನನಗೆ ಮತ್ತೆ ಓದಬೇಕು ಅನಿಸ್ತಾ ಇದೆ ಖಂಡಿತ ಐಪಿಎಸ್ ಹಾಗೆ ಹಾಕ್ತೀನಿ ನನ್ನ ಕನಸನ್ನು ನನಸು ಮಾಡ್ಕೋತೀನಿ❤
ಸರ್ ನಾನು 9ನೇ ತರಗತಿ ಓದುತ್ತಿದ್ದೇನೆ ನನ್ನ ಗುರಿ IAS ಆಗುವುದು ಅದಕ್ಕೆ ನನ್ನಗೆ ನಿಮ್ಮ ಸಹಾಯ ಬೇಕು ಸರ್ ನಮ್ಮ ತಂದೆ ತುಂಬಾ ಇಷ್ಟಪಡ್ತಾರೆ ನಾನು IAS ಆಗಿ ಅವರನ್ನು ಮಹಾರಾಜರ ತರ ನೋಡ್ತಿನಿ ಸರ್ ನನಗೆ ನಿಮ್ಮ ಸಹಾಯ ಬೇಕು ಸರ್ 🙏
Sir I think everyone will get complete information about UPSC on this video tq for helping us. Now I'm at the age of 17 Soo I'm moving on the way of IAS Soo plzz keep supporting us once again thank you Soo much sir ...🙏🙏🙏
Sir my dream to learn IAS because to serve the poor people thank you🙏🙏 sir to give Kind information I am studying in 7th standard I am preparing to IAS education
Sir nan ivag MA bed mugisidini but nange upsc mado kanaside .now i am married bubby suport madtare avaru obba soldir ..nange 1 olle upsc coching center yavadu anta heli sir plz i am kannad and rural student ...plz i am wtng ur rply sir plz
Sir..I m the one who had a great aim to be a DC . I m 10th std student of Manasa vidyalaya . U have visited our scl twice . I m very inspired the way that u had motivating to us sir ..
Manjunath sir what a talent you have... This video helped me a loooooot.. Thank you soooo much. Actually I want my son to write this exams .... I had no idea .. but after watching your video I got full out Frame of exam .. thank you so much.
Thanks for this guidence manjunath sir,,, im 2nd puc completed student and im trying to become a ARMY officer.. But today i have see ur video i just fully attracted and i think y can i try to become an IAS officer.. And im also intrested know. I wish i would write UPSC EXAM sir ,, and i willl prepare for this...once again thank u so much sir,,,🙏
ನಮಸ್ತೇ sir ನಾನು IPS officer ಆಗಬೇಕು ಅಂತ ತುಂಬಾ ಆಸೆ ಇದೆ ಮತ್ತು ನಾನು Ips officer ಆಗಬೇಕು ಅಂದ್ರೆ ನನಗೆ ಬೇಕಾದ ತರಬೇತಿ ಎಲ್ಲಿ ಸಿಗುತ್ತೆ ನಿಮಗೆ ಗೊತ್ತಿದ್ದರೆ please 🥺 ನಂಗೆ halp ಮಾಡಿ ನಾನು ಈಗ 10ನೇ ತರಗತಿ ಓದುತ್ತಿದೇನಿ please 🥺 halp me sir
ಸರ್ ನಿಮ್ಮ ಪರಿಶ್ರಮಕ್ಕೆ ನಾನು ಚಿರಋಣಿ ಸರ್ UPSC ಪಠ್ಯಕ್ರಮ ಮತ್ತು ಅಂಕಗಳು ಇತರೆ ಮಾಹಿತಿಯನ್ನು ತುಂಬಾ ಚೆನ್ನಾಗಿ ಹೇಳಿದ್ದೀರಾ ದಯವಿಟ್ಟು ಸರ್ ಹಿಂದೂ ಪೇಪರ್ ವಿಶ್ಲೇಷಣೆ ಮಾಡಿ ಸರ್ ತುಂಬಾ ಸಹಾಯ ಆಗುತ್ತೆ
ನಮ್ಮಂತ ಬಡ ವಿದ್ಯಾರ್ಥಿಗಳಿಗೆ ಒಳ್ಳೆ ಮಾಹಿತಿಯನ್ನು ನೀಡಿದ್ದೀರಿ ತುಂಬಾ ಧನ್ಯವಾದಗಳು ❤️🙏👌
God bless you do don't give up
ಸರ್ ಈ ವಿಡಿಯೋದಲ್ಲಿ ನೀವು ಚೆನ್ನಾಗಿ ಹೇಳಿದ್ದೀರ ಆದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೇಳಿ ಎಂದು ನನ್ನ ಅನಿಸಿಕೆ.
ನಿಮ್ಮ ಆ ಭಾವನಾತ್ಮಕ ಮಾತುಗಳಿಗೆ ನಾ ಸೋತೆ
ಆದರೆ UPSC ಹುದ್ದೆಯಲ್ಲಿ ನಾ ಸೋಲುವ ಮಾತೇ ಇಲ್ಲ
Thank you for teaching 🙏
Hi
Bro
ಸಾರ್ ನಾನು ಇಂಜಿನಿಯರಿಂಗ್ ಮಾಡುತ್ತಿದ್ದೇನೆ ನನಗೆ IAS ಆಗಬೇಕು ಆಸೆ ನಿಮ್ಮ ಸಲಹೆ ಮತ್ತು ಇನ್ನೂ ಹೆಚ್ಚಿನ ಮಾಹಿತಿಯನ್ನು ಮಾಹಿತಿಯನ್ನು ನನಗೆ hodagisi ಕೊಡಿ ಸಾರ್. ಥ್ಯಾಂಕ್ಸ್ ಸಾರ್
ನಿಜ ಜೀವನದಲ್ಲಿ ಇದು ಕೇವಲ ಕನಸು ಅಂದುಕೊಂಡಿದ್ದೆ ಆದರೆ ನಿಜ ಪರೀಕ್ಷೆ ತೆಗೆಡಿಕೊಳ್ಳುತ್ತೇನೆ .ವಂದನೆಗಳು ಸರ್
ಎಲ್ಲಿಗೆ ಬಂತು ತಯಾರಿ ?
ಸರ್ ನಂದು ಈಗ ಸೆಕೆಂಡ್ ಪಿಯುಸಿ ಮುಗೀತಾ ಬಂತು ಪರೀಕ್ಷೆಯನ್ನು ಬರೆದಿದ್ದೇನೆ ಈಗ ಫಲಿತಾಂಶ ಬರುವಿಕೆಗಾಗಿ ಕಾಯುತ್ತಿದ್ದೇನೆ ನನ್ನ ಒಂದು ಕನಸು IAS ಅಧಿಕಾರಿ ಆಗಬೇಕೆಂಬುದು ನಿಮ್ಮ ಸಹಕಾರ ನನಗೆ ತುಂಬಾ ಅವಶ್ಯಕತೆ ಇದೆ ಸರ್🙏🏽
ಗುರುಗಳೇ, ನಾನು ಓದುತ್ತಿರುವ ದು 12th ತರಗತಿ, ನಿಮ್ಮ ಈ ವಿಷಯ ಬಹಳ ಜನರ ಕನಸು ಇದೆ ಗುರುಗಳೇ,ನಿಮ್ಮ ಬೆಂಬಲ ಬಹಳಷ್ಟು ಜನರಿಗೆ ಅತ್ಯಂತ ಅವಶ್ಯಕತೆ ಇದೆ sir.👍
👍👍👍🤝
Sir ... ನಾನು ಪ್ರಸ್ತುತ 1 ಪಿ ಯು ನಲ್ಲಿ arts ತೆಗೆದುಕೊಂಡು ಓದುತ್ತಿದ್ದು ನನಗೆ IAS ಅಧಿಕಾರಿ ಆಗಲು ಕನಸು .. ನಿಮ್ಮ ಸಲಹೆ ನನಗೆ ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಿದೆ thank you sir....🙏🙏
ನೀವು ias ನಲ್ಲಿ ಐಚ್ಛಿಕ ವಿಷಯಗಳಿಂದ ಆಯ್ಕೆ ಆಗಲಿಲ್ಲ ಎಂದು ತಿಳಿದು ಬೇಸರವಾಯಿತು ಸರ್.ಬಹುಶಃ ಈ ನಾಡು ಒಬ್ಬ ಉತ್ತಮ ಅಧಿಕಾರಿಯನ್ನ ಕಳೆದುಕೊಂಡಿತು ಅಂದರೆ ಅತಿಶೋಕ್ತಿ ಅಲ್ಲ.ದಯವಿಟ್ಟು ನಿಮ್ಮ್ ಜೀವನದ ಕಥೆಯನ್ನು ನಿಮ್ಮ ಪ್ರೀತಿಯ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಿ🙏
Correct bro ✅😎
yes
ಸರ್ ಈ ವಿಡಿಯೋ ನನ್ನ ಜೀವನದ ದಾರಿಯನ್ನೇ ಬದಲಾವಣೆ ಮಾಡಿದೆ. ಈ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು.....
Tq so much sir
How ..? What are you doing now ..?
Sir 33 yrs nange abbey chicks makklu nage odlikke time kadime sigute try madbahud?pls suggest madi pls reply madi
It is possible
@@prakashhm6758 ।
Nivu prepare agthidira.
If you win the race you win
If you loose the race you teach
Extraordinary 👏👏👏👏👏👏
Really you are the best Role model of youths
2020 ಅಲ್ಲಿ ನಿಮ್ ಸ್ಟೂಡೆಂಟ್ ಒಬ್ಬರು IAS ಆಗ್ಬೇಕು ಅನ್ನೋದು ನಿಮ್ ಆಸೆ ನಿಮ್ಮdream ಅಂಥ ನಾನು ಕೇಳಿದ್ದೆ
I Wish ನಿಮಗೆ ಅಂಥ ಸ್ಟೂಡೆಂಟ್ ಸಿಗ್ಬೇಕು
All the best for your dreams 💐💐
Super
super lines
Hi
Ramya nija sister
Super
ಸರ್ ನಾನು ಈಗ 10ನೇ ತರಗತಿ ಓದುತ್ತಿದ್ದೇನೆ ನನ್ನ ಕನಸು ಐಎಎಸ್ ಆದ್ದರಿಂದ ನಿಮ್ಮ ಸಹಕಾರ ನನಗೆ ಬಹುಮುಖ್ಯವಾಗಿದೆ ಸರ್ TQU ಸರ್ 🙏🏻
ಸರ್ ನಿಜವಾಗಲೂ ಎಲ್ಲ ತರಹದಲ್ಲೂ ನಾನು ಸ್ವಾರ್ಥತೆ ಕಂಡೆ, ಆದರೆ ನಿಮ್ಮ ಈ ಕಾರ್ಯದಲ್ಲಿ ನಿಸ್ವರ್ತತೆ ಕಂಡು ತುಂಬಾ ಖುಷಿ ಆಯ್ತು. ನಿಸ್ವಾರ್ಥ ಸೇವೆ ಯಲ್ಲಿ ದೇವರು ಸದಾ ಇರ್ತಾನೆ... ನಿಮ್ಮಲ್ಲಿ ಆ ಗುರು ದೇವರು ನಮ್ಗೆ ಕಾಣ್ತಾ ಇದಾರೆ...🙏
Thank you so much sir. I am studying in 10th std .My dream is IPS Officer....After 10 th with subject better to IPS.... sir...
ಸರ್ ನನ್ನ ಕನಸು IPS ಅದರಿಂದ ನಿಮ್ಮ ಸಾಹಾಯ ತುಂಬಾ ಅವ್ಯಶಕ ಸರ್ ನಾನು 2nd puc
Hi broo
I am also upsc aspirant
ಸರ್ ನಿಮ್ಮ speech ನನಗೇ ದಾರಿ ದೀಪವಾಗಿದೆ Thank you sar
Sir my dream is to become IPS for that you have given lot of information about the UPSC exam. thanks for the information about UPSC exam sir.i want to becomes IPS and I will become IPS. Thank you
Thank you sir..
ನಿಮ್ಮ ವಿಡಿಯೋ ತುಂಬಾ ಇಷ್ಟವಾಗಿದೆ ಸರ್ ನಿಮ್ಮ ಒಂದು ಸಜೆಶನ್ ನಮ್ಮಂತ ಸ್ಪರ್ಧಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ.👍
Hi sir 💐
ನಿಮ್ಮ class ತುಂಬಾ interesting ಆಗಿ ಇರುತ್ತೆ sir and bore ಅನ್ಸೋದಿಲ್ಲ sir..
Thank you for giving a kind information sir 😊💐
ನಮಸ್ತೆ ಮಂಜುನಾಥ್ ಸರ್ ನಾನು ಸೆಕೆಂಡ್ ಪಿಯು ಫೇಲ್ ಆಗಿದೆ ಮೂರು ವರ್ಷ ಆಗಿತ್ತು ಈ ವಿಡಿಯೋ ನೋಡಿದ ಮೇಲೆ ನನಗೆ ಮತ್ತೆ ಓದಬೇಕು ಅನಿಸ್ತಾ ಇದೆ ಖಂಡಿತ ಐಪಿಎಸ್ ಹಾಗೆ ಹಾಕ್ತೀನಿ ನನ್ನ ಕನಸನ್ನು ನನಸು ಮಾಡ್ಕೋತೀನಿ❤
Good information.ನನ್ನ ಅಳಿಯ ಸಚಿನ್ IPS ಆಗೇ ಆಗ್ತೀನಿ ಅಂತ ಅವನ ಕನಸು ಇದೇ ಮತ್ತೂ ಅವನ ಮುಖ್ಯ ಗುರಿ ಅದೇ ಆಗಿದೆ.all the best of luck Sachin.
ನನ್ನ ಕನಸು ಕೂಡ ಅದೇ ಅಗಿದೆ ಅಣ್ಣಾ 🙃❣️
my goal in life is IAS ,this video is very helpful for students those who want to become IAS,IFS and IPS
Hlo sir can I talk with u
Sir am a 9 th std i will become ias officer 🔥 this video is very useful for me tq sm sir
ಸರ್ ನಾನು 6ನೇ ತರಗತಿ ಓದುತ್ತಿದಿನಿ ನಾನು ಐಎಎಸ್ ಅಧಿಕಾರಿ ಆಗಬೇಕೆಂಬ ಆಸೆ ಇದೆ ನಿಮ್ಮ ವಿಡಿಯೋ ನೋಡಿದೆ ತುಂಬಾ ಚೆನ್ನಾಗಿದೆ ❤🙏🙏
ಸರ್ ನಾನು ಪ್ರತಮ Pu ನಲೀ ಓದುತ್ತಿದ್ದೆನೆ ನನ್ನ ಕನಸು IAS ಆಗಿದೆ ಆದ್ದರಿಂದ ನಿಮ್ಮ ಸಹಾಯ ಬೇಕಾಗಿದೆ 🙏🏼🙏🏼
NANAGU IAS GOAL IDE AADRE NAANU 6th
R u started prepartion for upsc
Sir naanu 1st pu odtidini my dreem ips nanage nimma sahaya beku
Hi
Very nice ree
Thank you sir u given a lot of information about IAS exam this is my biggest dream in my life and I will achieve it once again tq soooooooooo much 🙏😍
ತುಂಬಾ ಚನ್ನಾಗಿ MOTIVATE ಮಾಡ್ತಿರಾ bro☣️
THANK YOU
ತುಂಬಾ ಚೆನ್ನಾಗಿ ಹೆಲಿದಿರ ಸರ್ ತುಂಬು ಹೃದಯದ ಕೃತಜ್ಞತೆಗಳು ಸರ್
IAS is not my goal it is my every second breath Thank you for your motivation and helpful teaching sir
All the best
Same
Same
@@RrOofuZ18 😮
Sir number kodi nimdu
Manjunath sir nimage yavattu devaru olledu madali anta devalli bedi kolluttene haagu nimma Sadhana academy ge shubhavagali sir😍😍😍😍
ನಿಜಾ
super sir best information ನಾನು ನನ್ನಿಂದ ಆಗೋಲ್ಲ ಅಂದುಕೊಂಡಿದ್ದೆ ಆದರೆ ನಿಮ್ಮ ಮಾತು ಕೇಳಿ ನನ್ನಿಂದ ಆಗುತ್ತೆ ಅನಿಸುತ್ತಾ ಇದೆ
Hello sir.. Kannada dalli civil service baribahuda plz heli sir
@@Spardha_prapancha Baribahudu mains nalli
ಸರ್ ನಾನು 9ನೇ ತರಗತಿ ಓದುತ್ತಿದ್ದೇನೆ ನನ್ನ ಗುರಿ IAS ಆಗುವುದು ಅದಕ್ಕೆ ನನ್ನಗೆ ನಿಮ್ಮ ಸಹಾಯ ಬೇಕು ಸರ್
ನಮ್ಮ ತಂದೆ ತುಂಬಾ ಇಷ್ಟಪಡ್ತಾರೆ ನಾನು IAS ಆಗಿ ಅವರನ್ನು ಮಹಾರಾಜರ ತರ ನೋಡ್ತಿನಿ ಸರ್ ನನಗೆ ನಿಮ್ಮ ಸಹಾಯ ಬೇಕು ಸರ್ 🙏
Sir I think everyone will get complete information about UPSC on this video tq for helping us. Now I'm at the age of 17 Soo I'm moving on the way of IAS Soo plzz keep supporting us once again thank you Soo much sir ...🙏🙏🙏
ಇನ್ನೂ ಹೆಚ್ಚಿನ ಮಾಹಿತಿಗೆ ಕಾಯ್ದು ಕೊಂಡಿರ್ತೀನಿ sir 🥺
Sir thanks for giving a Detail idea of IAS &IPS. Today my request is to give us a brief information about Teaching and teacher s job
I am your big fan sir nammnthaha students ge nimma margadarshana beku super agi explain. Madtira 👌👌👌🙏🙏🙏
ಸರ್, ನೀವು upsc subject ಗಳ ಬಗ್ಗೆ ಕಲಿಯುವ ಉತ್ಸಕತೆ ಇರುವ ಯುವಕರಿಗೆ . ತಿಳಿಯುವ ರೀತಿಯಲ್ಲಿ ಹೇಳಿದ್ದಿರಿ ಧನ್ಯವಾದಗಳು ಸರ್,
Sir I am studying in 8th standard my dream is to become IAS officer
Tq sir for ur positive talk and information
I also want to become IAS plz send an important about it
Sir my dream to learn IAS because to serve the poor people thank you🙏🙏 sir to give Kind information I am studying in 7th standard I am preparing to IAS education
Sir nanu nimma vedio full nodini IAS exam prartion bagge thumba chennagi helidira namma kansu agitthu aadre adu agilla munde makkaligadru helbaudala antha vedio nodide 🙏🙏🙏🙏🙏 nimage koti koti namskaragaku gurugale 🙏
Thanku sir... IAS, FDA&SDA, PSI bagge class madiddu tumbane use aagide.. but KAS bagge ondu class madidre innu help aagtittu sir...
Hi sir, IAS is my goal and i am reading now best information and verry helpful teaching thank you sir.
Thank you sir nimma aashirvaad nammma mele irli sir 🙏🏻🙏🏻🙏🏻🙏🏻🙏🏻
Thank u sir ,,,really kannada madhyam vidhyartigalige nimm salahe atyagaty🙏🙏
Thank you so much Sir for ur information.... My dream is to become IAS... Your information helped me so much... Thank you so much
Sir one of the most understandable explaination step by step of exam pattern super sir
ಸರ್ ನಾನು .ಈಗ 10ನೇ ತರಗತಿ ಇದ್ದಿನಿ ನನ್ನ ಕನಸು ಐಪಿಎಸ್ ಇದಕ್ಕೆ ನಿಮ್ಮ ಸಹಾಯ ಸಿಕ್ಕಿದ್ದು ತುಂಬಾ ಖುಷಿ ಆಯಿತು ಸರ್ ಧನ್ಯವಾದಗಳು
I love ur conference and the way of expressing your words in the speech
ಸರ್ ನಾನು ಈಗ 10 ನೇ ತರಗತಿ ಓದುತ್ತಿದ್ದೇನೆ ನನ್ನ ಕನಸು IAS .ಆದ್ದರಿಂದ ನಿಮ್ಮ ಸಹಕಾರ ನನಗೆ ಅವಶ್ಯಕ
Spr
Sir nan ivag MA bed mugisidini but nange upsc mado kanaside .now i am married bubby suport madtare avaru obba soldir ..nange 1 olle upsc coching center yavadu anta heli sir plz i am kannad and rural student ...plz i am wtng ur rply sir plz
Even me am 10th n my aim is to become IPS😍
Sir nanu 10th l am dream IPS
Arts madtidira
Sir nanage English baralla but nim video ಎಲ್ಲರಿಗೂ ತುಂಬಾ help agutte thank you sir
Till now iam confused abt everything but onece i saw this video iam clear abt it tq sir ias is my life time ambition I felt very happy
Same problem . I want to be IAS officer ...
Thank you so much for your information sir ias it's not a dream for a life line thanks for you
Clean and clear explanation sir thank you so much now I got some clarity about UPSC exam.Thank you so much Sir ♥️🙏
👔
Sir neevu heliddhanell naanu notes madikondiddhene thumba dhanyavadagalu ❤❤
Sir..I m the one who had a great aim to be a DC . I m 10th std student of Manasa vidyalaya . U have visited our scl twice . I m very inspired the way that u had motivating to us sir ..
Sir U R the Great teacher, it helps to poor student , u r a "Drona Charya " in modern India tq sir
Very importent information tq so much sir..
Sir nimma encourage tumba ishta aitu sir thank you so much sir 🤝😘💯
Thank You Sir ❤ My dream is IAS Your explaination is very helpful for me. Thank you Sir
Thank you sir ,
ಇನ್ನು ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿ ಸರ್ ,,, about IAS, upsc
Manjunath sir what a talent you have...
This video helped me a loooooot..
Thank you soooo much.
Actually I want my son to write this exams .... I had no idea .. but after watching your video I got full out Frame of exam .. thank you so much.
Tq Manjunath sir
You are the role model of youths sir
ಸರ್ ನಿಮ್ಮಿಂದ ತುಂಬಾ ಸಹಕಾರ ಆಗಿದೆ ದಾನ್ಯವಾದಗಳು ಸರ್,, 🙏🙏
Your voice is marvelous sir
ಸರ್ ಅತೀ ದೊಡ್ಡ ಉದ್ದೆ ಯಾವುದು 🤔
Thanks for this guidence manjunath sir,,, im 2nd puc completed student and im trying to become a ARMY officer.. But today i have see ur video i just fully attracted and i think y can i try to become an IAS officer.. And im also intrested know. I wish i would write UPSC EXAM sir ,, and i willl prepare for this...once again thank u so much sir,,,🙏
Especially .i am searching ..like a person u sir ..Thank you sir ...
ಸರ್ ನಾನು 9ನೇ ತರಗತಿಯಲ್ಲಿ ಒದತಾಇದ್ದೀನಿ ನಾನು. IPS ಆಗೋಳ ಇದ್ದೀನಿ ನನಗೆ ನಿಮ್ಮ ಸಹಕಾರ ತುಂಬಾ ಅವಶ್ಯಕ
Sir Really Hats off sir....🙏🙏🙏🙏🙏🙏🙏🙏🙏🙏🙏🙏🙏🙏🙏🙏
You are the inspiration to me....💞💞💞💞
Sir ur not an ias but ur ias maker❣️
Sir my dream is to become a IAS thanks for your motivational video about IAS thank you sir 🥰🥰
ಸರ್ ನಾನು 10ನೇ ತರಗತಿ ಓದತಾಇದೀನಿ ನಿಮ್ಮ ಸಹಾಯ ನನತ್ತ ಹಲವಾರು ಹುಡುಗರಿಗೆ ನಿಮ್ಮ ವಿಡಿಯೋ ಕುಸಿಕೊಡುತಾಡ್ದೆ ❤❤❤❤
Thank you sir this information is more use full to me and all Ias and Ips students ...and ur way of explaining about exam is Excellent.
My dream is IAS 💭It's very helpful , thank you Sir ❤🙌
😍😍
Sir i am studying Degree.... My goal become a IPS officer...... Thank you for the information sir
Is your teaching was unbelievable sir super yastu changi bidisi helidri sir thank you so much sirr❤️😍😍
This is truly inspiration for me❤️❤️
Sir.....E Video nange tumba usefull aagide sir.....nim vand matu Kudaa kelidre nange tumba craze barutte sir....e video madiddakke HEADSOF sir......
Sir IAS ge. Personality beka sir
This video is very useful to me thank you Sir.......💐💐💐 physical fitness hegirbeku IAS ge antha plzzz thilisikodi sir
ಸರ್ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಮತ್ತು ನೀವು ಒಬ್ಬ ಸಾಮಾನ್ಯ ಬಡವನೂ ಕೂಡ ಯಾವ ರೀತಿ ಓದಬಹುದು ಮತ್ತು ಯಾವ ತರಬೇತಿ ಕೇಂದ್ರಗಳು ಅಂತವರಿಗೋಸ್ಕರ ಇದೆ ಅಂತ ತಿಳಿಸಿ ಸರ್
Thankyou sir for giving information for me😊❤
Thank u so much sir I have learnt many informations about the upsc exams...Ur the best role model 4 uths ..once again thanking u sir...
Great efforts by you sir for karnataka students. Thank you so much manju sir.
Sir I study in 10th and my dream IAS tq sir...............Meghana. A
Hi aruna 11pu IPS
@@ningarajaningaraja8500 me also
Tq sir nima tar sirs edreeeee nam kannada medium students ge tumbaaa help aguteee 🙏
Sir you are real hero..thank you
Sir you are not a king you are the king maker.
Sir ennu hechu job bagge mahithi need please sir
I have watched full video sir it was really amazing tqs for your guidance sir really we got best guider 🙏🙏🙏
Thank you so much sir. I have lot of conpusion there. But now clear all my doubts. Now I am happy 😊 one second thank you so much sir🙏
Tq sir , Nim estondhu shramake Nim students agiro nanu prathipala kote kodthini.
Hi I am sam am studying in 9 th standard I won become a ips officer this is my dream ❤️❤️❤️
Sir by miss I clicked your vedio and I saw full and my dream and goal is to reach the exam IAS
Thumba dhanyavadha sir nivu eluva vichara bruhadhakaravagidhe anantha dhanyavadha sir
ನಮಸ್ಕಾರಗಳೂ ನನ್ನ ದೊಡ್ಡ ಕನಸ್ಸ IAS officer ಆಗಬೇಕು ಅನೋದು but ಕನ್ನಡದಲ್ಲಿ ಬರಿಬೇಕು ಅಂತ so ಅದಕ್ಕೆ ಕನ್ನಡ Book ಬಗ್ಗೆ ತಿಳಿಸಿ sir
Please
ನಮಸ್ತೇ sir ನಾನು IPS officer ಆಗಬೇಕು ಅಂತ ತುಂಬಾ ಆಸೆ ಇದೆ ಮತ್ತು ನಾನು Ips officer ಆಗಬೇಕು ಅಂದ್ರೆ ನನಗೆ ಬೇಕಾದ ತರಬೇತಿ ಎಲ್ಲಿ ಸಿಗುತ್ತೆ ನಿಮಗೆ ಗೊತ್ತಿದ್ದರೆ please 🥺 ನಂಗೆ halp ಮಾಡಿ ನಾನು ಈಗ 10ನೇ ತರಗತಿ ಓದುತ್ತಿದೇನಿ please 🥺 halp me sir
Sir, I am Amit, My goal is IAS Wonderful teaching sir 😇 Thank you so much sir 😊.
Good information sir thank u for explaining about upsc 🙏🏼 I'm MBA student .. IAS my gol sir once again tq for that 🙏🏼🙏🏼
Thank you sir for u r hard work and valuable information sir. 🙏🙏🙏🙏
Sir , complete NCERT books list na video madi sir, it will be helpful for those who are studying UPSC
ಸರ್ ನಿಮ್ಮ ಪರಿಶ್ರಮಕ್ಕೆ ನಾನು ಚಿರಋಣಿ ಸರ್ UPSC ಪಠ್ಯಕ್ರಮ ಮತ್ತು ಅಂಕಗಳು ಇತರೆ ಮಾಹಿತಿಯನ್ನು ತುಂಬಾ ಚೆನ್ನಾಗಿ ಹೇಳಿದ್ದೀರಾ
ದಯವಿಟ್ಟು ಸರ್ ಹಿಂದೂ ಪೇಪರ್ ವಿಶ್ಲೇಷಣೆ ಮಾಡಿ ಸರ್ ತುಂಬಾ ಸಹಾಯ ಆಗುತ್ತೆ
Go through "Namma Laex bengaluru" UA-cam channel ......all the best, jai hind.
This is so informative sir and by seeing this video I once again motivated thankyou so much sir ❤❤
Sir briliant you are explained each and every syllabus UPSC prilims, mains, and interview hats off to you sir 🙏🙏 and thank you so much sir.
Wonderful information about UPSC. Thank you sir, and this video changed in our studies line.🙏🙏🙏