Varada Rajeswara Temple | ಭಕ್ತರ ಬೇಡಿಕೆ ಈಡೇರಿಸುವ ಶ್ರೀ ವರದರಾಜೇಶ್ವರಸ್ವಾಮಿ.. | Vijay Karnataka

Поділитися
Вставка
  • Опубліковано 6 лют 2025
  • #VaradaRajeshwaraShivalaya
    5 ಸಾವಿರ ಅಘೋರಿಗಳಿಗೆ ಗುರುಗಳಾಗಿರುವ ಶ್ರೀ ಶ್ರೀ ಶ್ರೀ ಕೈಲಾಸಪುರಿ ಮಹಾ ಅಘೋರಿ ಗುರುಗಳಿಂದ 13ನೇ ಜ್ಯೋತಿರ್ಲಿಂಗವೆನ್ನುವ ಬಿರುದು ಪಡೆದುಕೊಂಡ ಶ್ರೀವರದರಾಜೇಶ್ವರ ಶಿವ ದೇವಾಲಯವಿದು. ಇಲ್ಲಿ ನೀವು ಶುದ್ಧ ಮನಸ್ಸಿನಿಂದ ನಿಮ್ಮ ಬೇಡಿಕೆಗಳನ್ನ ಹೇಳಿಕೊಂಡರೆ ಬೇಗ ಈಡೇರುತ್ತದೆ ಎಂಬ ನಂಬಿಕೆ ಇದೆ.. ಹಾಗಾಗಿ ಭಕ್ತರ ಕೋರಿಕೆಗಳನ್ನ ಶೀಘ್ರದಲ್ಲೇ ಈಡೇರಿಸುವ ಈ ಸ್ವಾಮಿಯ ದರ್ಶನವನ್ನು ನಾವು ಮಾಡಿ ಬರೋಣ ಬನ್ನಿ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

КОМЕНТАРІ • 3