Sri Skanda Astro Center | V R Narayana Reddy | Vijay Karnataka
Вставка
- Опубліковано 6 лют 2025
- #VaradaRajeshwaraShivalaya #Jadenahalli #Bidadi
ಸಾಮಾನ್ಯವಾಗಿ ಜಗತ್ತಿನ ಮುಂದಿನ ಆಗುಹೋಗುಗಳ ಬಗ್ಗೆ ಭವಿಷ್ಯ ನುಡಿಯುವವರ ಬಗ್ಗೆ ನೀವು ಕೇಳಿರಬಹುದು. ಆದರೆ ಜ್ಯೋತಿಷಿ ಶ್ರೀ ವಿ.ಆರ್ ನಾರಾಯಣ ರೆಡ್ಡಿ ಅವರು ನುಡಿದಿರುವ ಭವಿಷ್ಯ ತುಂಬಾ ನಿಜವಾಗಿದೆ ಎನ್ನಲಾಗುತ್ತೆ. ಇದಲ್ಲದೇ ಪ್ರಮುಖ ರಾಜಕಾರಣಿಗಳಿಗೂ ಭವಿಷ್ಯ ತಿಳಿಸಿದ್ದಾರೆ. ಹಾಗಾಗಿ ಈ ಬಗ್ಗೆ ಶ್ರೀ ವಿ.ಆರ್ ನಾರಾಯಣ ರೆಡ್ಡಿ ಹೇಳುವುದೇನು ಎಂಬುದನ್ನು ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka