ತುಂಬಾ ಸುಂದರವಾಗಿದೆ ಹಾಡು🌹 ನಿಮಗೆ ಧನ್ಯವಾದಗಳು 🙏🌹🙏 ಇನ್ನು ಇನ್ನು ಕೇಳುತ್ತಿರಬೇಕು ಅನಿಸತ್ತೆ ತುಂಬಾ ಅದ್ಬುತ ವಾಗಿದೆ 🥰🌼🌺🌸 ಹಾಡು ಕೇಳುತಿದ್ದರೆ ಗುರುಗಳೇ ರಾಘವೇಂದ್ರಾ ಸ್ವಾಮಿ ಕಣ್ಣ ಮುಂದೆ ಬಂದ ಹಾಗೆ 🥰 ತುಂಬಾ ಖುಷಿಯಾಗೋತ್ತೇ 🙏🌼🙏
ನನ್ನ ರಾಯರನ್ನು ವರ್ಣಿಸಿರೋ ನಿಮ್ಮ ಹಾಡುಕೇಳಿದ್ರೆ ಮನಸ್ಸಿಗೆ ತುಂಬಾ ಸಮಾಧಾನ... ಹಾಗೂ ಸಂತೋಷ ವಾಗುತ್ತದೆ... ಧನ್ಯವಾದಗಳು ಸರ್ 🙏🙏ಇಂಥ ಒಳ್ಳೆ ಸಂಗೀತ ಕೊಟ್ಟಿರೋ ನಿಮಗೆ ಕೋಟಿ ಕೋಟಿ ನಮನಗಳು 🙏🙏
🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
ಓಂ ಶ್ರೀ ಗುರು ರಾಘವೇಂದ್ರಯ ನಮಃ. ಈ ಹಾಡನ್ನು ಕೇಳುತಿದ್ದರೆ ಮತ್ತೇ ಮತ್ತೆ ಕೇಳಬೇಕು ನನಿಸುತ್ತೆ. ನಿಮ್ಮ ಧ್ವನಿ ತುಂಬಾ ಸೊಗಸಾಗಿದೆ. ರಾಯರು ಎಲ್ಲರಿಗೂ ಒಳ್ಳೆಯದು ಮಾಡಲಿ. ರಾಯರಿದ್ದಾರೆ. 🙏🙏🌸🌸🙏🙏🙏
Sir ..ನಿಮ್ಮ ಈ ಹಾಡನ್ನ ಕೇಳುತ್ತಾ ಇದ್ರೆ .ಇನ್ನು ಕೇಳ್ತಾ ಕೇಳ್ತಾ ಇರಲಿ ಅಂತ ಅನಿಸುತಿದೆ .ತುಂಬಾ ಅದ್ಭುತವಾಗಿ ಹಾಡಿದ್ದಿರ sir .ಇನ್ನು ಹೆಚ್ಚು ಹೆಚ್ಚು ಭಕ್ತಿಗೀತೆ ಗಳನ್ನು ಹಾಡಿ sir🙏🙏🙏🙏
Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha
ಕಾಪಾಡು ತಂದೆ ಶ್ರೀ ಗುರುರಾಘವೇಂದ್ರಸ್ವಾಮಿ ನನ್ನ ಮ🎉ಗನಿಗೆ ಒಳ್ಳೆಯ ವಿದ್ಯಾ ಬುದ್ದಿ ಆಯಸ್ಸು ಆರೋಗ್ಯ ಅವನ ಜೀವನದಲ್ಲಿ ಒಳ್ಳೆಯ ಗುರುಗಳು ಸಿಗುವ ಹಾಗೆ ಮಾಡು ತಂದೆ ಅವನ ಜೀವನದಲ್ಲಿ ಸರಿಯಾದ ಒಳ್ಳೆಯ ರೀತಿಯಲ್ಲಿ ಗುರುಗಳು ಸಿಗುವ ಹಾಗೆ ಮಾಡು ತಂದೆ ನನ್ನ ಮಗನು ಇವಾಗ ಸೆಕೆಂಡ್ ಪಿ ಯು ಸಿ ಗುರುಗಳೇ ಅವನಿಗೆ ಮುಂದಿನ ವಿದ್ಯಾಭ್ಯಾಸ ಒಳ್ಳೆಯ ರೀತಿಯಲ್ಲಿ ಸಿಗುವ ಹಾಗೆ ಮಾಡು ತಂದೆ ನಿಮ್ಮನ್ನೇ ನಂಬಿರುವೆ ತಂದೆ ನಮ್ಮನ್ನು ಹಾಗೂ ನಮ್ಮ ಫ್ಯಾಮಿಲಿಗೆ ಯಾವುದೇ ಕೆಟ್ಟ ದೃಷ್ಟಿ ಬೀಳದ ಹಾಗೆ ನೀಡಿಕೋ ತಂದೆ ನಿಮಗೆ ಕೋಟಿ ಕೋಟಿ ನಮನಗಳು 🙏🙏.. ನನ್ನ ಜೀವ ಇರುವವರೆಗೂ ನಿಮ್ಮನ್ನು ಪೂಜಿಸುವ ಅವಕಾಶ ಕೊಡು ತಂದೆ 🙏🙏
ನನ್ನ ರಾಯರು ನನ್ನ ಜೀವ ನನ್ನ ಸರ್ವಸ್ವ ನನ್ನ ತಂದೆ ತಾಯಿ ನನ್ನ ಬಂಧು ಬಳಗ ನೀವೇ ಸ್ವಾಮಿ
ನನ್ನ ಜೊತೆ ಮಂತ್ರಾಲಯದ ರಾಯರಿದ್ದಾರೆ
ಮನಸಿಗೆ ಉಲ್ಲಾಸ. ಸಂತೋಷ ನೀಡುವ ರಾಯರ ಹಾಡನ್ನು ಹಾಡಿರುವ ನಿಮಗೆ ಕೋಟಿ ಕೋಟಿ ನಮನಗಳು. 🙏🙏🙏🙏ಓಂ ಶ್ರೀ ಗುರು ರಾಘವೇಂದ್ರರಾಯ ನಮಃ. 🙏🙏🙏🙏
ಹರಿ ಓಂ ಧನ್ಯವಾದಗಳು
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@@RaviKumar-vd2wq vbwvvv.
🌼🙏🏻ನನ್ನ ರಾಯರ ಹಾಡು ಕೇಳೋದ್ರಿಂದ ಮನಸಲ್ಲಿರೋ ನಾವೆಲ್ಲಾ ದೂರ ಆಗುತ್ತೆ ಮನಸ್ಸಿಗೆ ನೆಮ್ಮದಿ ಸಿಗುತ್ತೆ ಅಂತ ಮಹಾಮಹಿಮರು ನನ್ನ ಗುರು ರಾಯರು🙏🏻🌼🙏🏻🌼🙏🏻
ಅದ್ಭುತ ಗಾಯನ ಸರ್ 🙏 ನೊಂದಿರುವ ಮನಸಿಗೆ ರಾಯರೇ ಬಂದು ಸಮಾಧಾನ ಮಾಡಿದಂತೆ ಆಗುತ್ತದೆ.
ರಾಯರು ನಿಜವಾಗಿಯು ಕಲಿಯುಗದ ಕಾಮದೇನುವೆ...🙏ನಿಮ್ಮ ಗಾಯನ ಅದ್ಬುತವಾಗಿದೆ
ಹರಿ ಓಂ ಧನ್ಯವಾದಗಳು
ತುಂಬಾ ಸುಂದರವಾಗಿದೆ ಹಾಡು🌹 ನಿಮಗೆ ಧನ್ಯವಾದಗಳು 🙏🌹🙏 ಇನ್ನು ಇನ್ನು ಕೇಳುತ್ತಿರಬೇಕು ಅನಿಸತ್ತೆ ತುಂಬಾ ಅದ್ಬುತ ವಾಗಿದೆ 🥰🌼🌺🌸 ಹಾಡು ಕೇಳುತಿದ್ದರೆ ಗುರುಗಳೇ ರಾಘವೇಂದ್ರಾ ಸ್ವಾಮಿ ಕಣ್ಣ ಮುಂದೆ ಬಂದ ಹಾಗೆ 🥰 ತುಂಬಾ ಖುಷಿಯಾಗೋತ್ತೇ 🙏🌼🙏
ಥಾಂಕ್ಯೂ. ಧನ್ಯವಾದಗಳು
🙏🙏🙏💐💐💐🌷🌷🌷🕉🕉🕉🙏🙏🙏
ಸೂಪರ್ sir
👌👌ನಿಮ್ಮ ಕಂಠದಲ್ಲೇ ಭಗವಂತನಿದ್ದಾನೆ 🙏🙏
ನಿಮ್ಮ ಹಾಡು ಕೇಳುತ್ತಿದ್ದರೆ ಹೃದಯದಲ್ಲಿ ಭಕ್ತಿ ಭಾವ, ಆನಂದ ಮೂಡುತ್ತದೆ 🌹♥️🙏... ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏
ಮನಸ್ಸಿಗೆ ಉಲ್ಲಾಸ ನೀಡುವ ರಾಯರ ಅದ್ಭುತವಾದ ಗೀತೆ ಶುಭವಾಗಲಿ ಸರ್ .ಶ್ರೀ ದೇವಿಯ ಅನುಗ್ರಹ ಸದಾ ನಿಮ್ಮೊಂದಿಗಿರಲಿ
ಧನ್ಯವಾದಗಳು
🙏🌹🙏👌👌👌
ಶ್ರೀ ರಾಘವೇಂದ್ರಾಯ ನಮಃ .. ಶ್ರೀ ರಾಘವೇಂದ್ರಾಯ ನಮಃ ಶ್ರೀ ರಾಘವೇಂದ್ರಾಯ ನಮಃ
🙏
ನನ್ನ ರಾಯರನ್ನು ವರ್ಣಿಸಿರೋ ನಿಮ್ಮ ಹಾಡುಕೇಳಿದ್ರೆ ಮನಸ್ಸಿಗೆ ತುಂಬಾ ಸಮಾಧಾನ... ಹಾಗೂ ಸಂತೋಷ ವಾಗುತ್ತದೆ... ಧನ್ಯವಾದಗಳು ಸರ್ 🙏🙏ಇಂಥ ಒಳ್ಳೆ ಸಂಗೀತ ಕೊಟ್ಟಿರೋ ನಿಮಗೆ ಕೋಟಿ ಕೋಟಿ ನಮನಗಳು 🙏🙏
🙏🙏
@@bheemareddy9934 noor veer❤bi byk😮
❤❤❤ Nimma dhvani yalli Gurugala varnane thumbha hithavaagidhe , dhanyavadha 💐🙏💐
❤❤❤ Nimma dhvani yalli Gurugala varnane thumbha hithavaagidhe , dhanyavadha 💐🙏💐
ಹರಿ ಓಂ ಧನ್ಯವಾದಗಳು
ರಾಯರಿದ್ದಾರೆ.... ಎಲ್ಲರಿಗೂ ಒಳ್ಳೇದಾಗಲಿ... ❤️
🙏🙏🙏🙏🙏🙏
ಕಾರ್ತಿಕ ಸೋಮವಾರದ ಶುಭಾಶಯಗಳು
🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
❤❤❤❤❤
ನಂಬಿ ಕೆಟ್ಟವರಿಲ್ಲವೊ ಈ ಗುರುಗಳ 🙏🙏
ನಿಮ್ಮ ಗಾಯನ ಅದ್ಭುತ ಜೀ 👌👌
ಗುರುಗಳ ಅನುಗ್ರಹ
ತುಂಬಾ ಸೊಗಸಾದ ಹಾಡುಗಾರಿಕೆ 👌 ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮತ್ತುತಾಯಿ ಶ್ರೀ ಸರಸ್ವತಿಯ ಅನುಗ್ರಹ ಸದಾ ನಿಮ್ಮ ಮೇಲಿರಲಿ.
ಧನ್ಯವಾದಗಳು
ಶ್ರೀ ರಾಘವೇಂದ್ರ ಸ್ವಾಮಿ ಕಾಪಾಡು ತಂದೆ
ಅದ್ಭುತವಾದ ಗೀತೆ. ತುಂಬಾ ಸೊಗಸಾಗಿ ಮೂಡಿಬಂದಿದೆ ಜಗದೀಶ್ ಸಾರ್. ಧನ್ಯವಾದಗಳು ಸಾರ್.
ಧನ್ಯವಾದಗಳು
Thank you so much for your love & support. Keep supporting 😍🙏
Qa\
👌👌👌
ಹಾಡು ಕೇಳುತ್ತ ಇರ್ಬೇಕು ಅಂತ ಅನಿಸ್ತಿದೆ..... ತುಂಬಾ ಸಮಾಧಾನ ಸಿಗುತ್ತದೆ🙏🙏 ತುಂಬಾ ಚೆನ್ನಾಗಿದೆ....ಗುರುಭ್ಯೋ ನಮಃ🙏🙏🌷👌❤
Nanagu saha🎉
ಹರಿ ಓಂ ಧನ್ಯವಾದಗಳು
🙏 ಈ ಭೂಮಿಯ ಮೇಲೆ ಎಲ್ಲರ ಕಷ್ಟಗಳನ್ನು ಅರಿತು ಕೊಂಡಿರುವ ಏಕೈಕ ಮಂತ್ರ ಇಂದಿಗೂ ಇದ್ದಾರೆ ರಾಯರು ವೃಂದಾವನದಲ್ಲಿ 🙏
D
Www
Yes
Yes
@@padmavathipammi348m
My family feels very happy to hear ths song every Thursday in the morning by the Gods grace🙏🙏🙏
🙏 ತುಂಬಾ ಚೆನ್ನಾಗಿ ರಾಯರ ಹಾಡನ್ನು ಹಾಡಿದೀರ ಮನಸ್ಸಿಗೆ ಉಲ್ಲಾಸ,ಆನಂದ,ಸಂತೋಷವನ್ನು ತಂದು ಕೊಟ್ಟಿದೆ ಈಗೇ ರಾಯರ ಹಾಡುಗಳನ್ನು ಪ್ರಸಾರ ಮಾಡಿ 🙏
ಓಂ ಶ್ರೀ ಗುರು ರಾಘವೇಂದ್ರಾಯ ನಮ್ಹ 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼 ಗುರುಭ್ಯೋ ನಮ್ಹ 💐💐💐💐💐💐💐💐💐🙏🏼🙏🏼🙏🏼🙏🏼🙏🏼🙏🏼🙏🏼🙏🏼
ಶ್ರೀ ಗುರು ರಾಘವೇಂದ್ರ ಕೃಪಾ ಕಟಾಕ್ಷ ಸದಾ ನಿಮ್ಮನ್ನು ಸಲಹಿ ಸದಾ ಯಶಸ್ಸನ್ನು ಕರುಣಿಸಲಿ ಎಂದು ಆಶಿಸುತ್ತೇನೆ ಜೈ ಭವಾನಿ ,🙏🙏🙏🙏💐💐
ಹರಿ ಓಂ ..ಗುರುವೇ ನಮಃ
ಅತ್ಯದ್ಬುತ ಹಾಡು
ಪಾವನ ನಮ್ಮ ಕರ್ಣಗಳು..
❤❤❤❤❤❤❤❤❤
ಓಂ ಶ್ರೀ ಗುರು ರಾಘವೇಂದ್ರ ರಾಯರ ಕೃಪೆ .
ನಿಮ್ಮಿಂದ ರಾಯರ ಹಾಡುಗಳನ್ನ ತುಂಬ ದಿನಗಳಿಂದ ನಿರೀಕ್ಷೆ ಮಾಡಿದ್ದೆ... ಅದ್ಬುತವಾಗಿ ನಮಗೆ ಲಭಿಸಿದೆ... ಇನ್ನೂ ತುಂಬ ಹಾಡುಗಳು ಬೇಕು ನಮ್ಮ ರಾಯರಿಗಾಗಿ
ಧನ್ಯವಾದಗಳು. ಖಂಡಿತ
ಶ್ರೀ ಗುರು ರಾಘವೇಂದ್ರ ಕೃಪಾ ಕಟಾಕ್ಷ ಸದಾ ಎಲ್ಲರ ಮೇಲೆ ಇರಲಿ 🌹🌺🙏🙏🙏🙏
👍 ಓಂ ಶ್ರೀ ರಾಘವೇಂದ್ರಯಾ ನಮಂ
ತುಂಬಾ ಚನ್ನಾಗಿ ಹಾಡ್ತಿರ ಸರ್ ನಿಮಗೆ ನನ್ನ ಕೋಟಿ ಕೋಟಿ ವಂದನೆಗಳು 🙏🙏🙏
ಈ ಅಧ್ಬುತವಾದ ಹಾಡಿಗೆ ನಿಮ್ಮ ಸುಂದರವಾದ ಕಂಟ ಸಿರಿಗೆ ಕೋಟಿ ಕೋಟಿ
ಧನ್ಯವದಗಳು ಅಣ್ಣಾ.🤲🤲🤲🤲🙏🙏🙏🙏🙏
ಹರಿ ಓಂ ಧನ್ಯವಾದಗಳು
Very soulful. ರಾಯರಿದ್ದಾರೆ 🙏🙏🙏
ನಿಮ್ಮ ಧ್ವನಿಯಲ್ಲಿ ನಮ್ಮ ರಾಯರ ಹಾಡು ಕೇಳಲು ಬಹಳ ಚೆನ್ನಾಗಿದೆ, ಎಷ್ಟು ಸರಿ ಕೇಳಿದರು ಸಾಲದು 🙏🙏🙏
ನಿಮ್ಮ ದ್ವನಿ..... ಹಾಡು ಕೇಳುತ್ತಾ ನಮ್ಮ ಮನಸ್ಸಿಗೆ ಶಾಂತಿ ಆಗುತ್ತೆ.....
ಓಂ ನಮೋ ರಾಘವೇಂದ್ರಯಾ ನಮಃ
ಕಾಪಾಡಿ ತಂದೆ......
ದೇವರ ಅನುಗ್ರಹ ಸದಾ ಇರಲಿ👌🙏
ಧನ್ಯವಾದಗಳು
ಯತಿ ರಾಘವೇಂದ್ರ ಗುರು ರಾಘವೇಂದ್ರ ಶಾರಣದೆ ನಿನ್ನ ಪಾದಕ್ಕೆ 🌸🌼🌻💐👏👏👏👏👏
Sir beautiful song sweet voice hearing the sing it touches our heart from yesterday i am listening om Ragvendra namaha. 🙏🏻🙏🏻🙏🏻🙏🏻🙏🏻
ನನ್ನ ಬಾಳ ಜ್ಯೋತಿ ರಾಘವೇಂದ್ರ
ಓಂ ಶ್ರೀ ಗುರು ರಾಘವೇಂದ್ರಯ ನಮಃ. ಈ ಹಾಡನ್ನು ಕೇಳುತಿದ್ದರೆ ಮತ್ತೇ ಮತ್ತೆ ಕೇಳಬೇಕು ನನಿಸುತ್ತೆ. ನಿಮ್ಮ ಧ್ವನಿ ತುಂಬಾ ಸೊಗಸಾಗಿದೆ. ರಾಯರು ಎಲ್ಲರಿಗೂ ಒಳ್ಳೆಯದು ಮಾಡಲಿ. ರಾಯರಿದ್ದಾರೆ. 🙏🙏🌸🌸🙏🙏🙏
ತುಂಬಾ ಸುಂದರವಾಗಿ ಹಾಡಿದ್ದೀರಿ ರಾಯರು ಎಲ್ಲರನ್ನೂ ಆಶೀರ್ವದಿಸಲಿ
ಧನ್ಯವಾದಗಳು
ರಾಯರ ಈ ಹಾಡು ಕೇಳುತ್ತಿದ್ದರೆ ನನಗೆ ಮನಸ್ಸಿಗೆ ಉಲ್ಲಾಸ ವಾಗುತ್ತದೆ ಸರ್❤🎉🎉🎉🎉🎉
ಪುತ್ತೂರ ಅಣ್ಣ ನಮಸ್ಕಾರಗಳು ರಾಯರ ಆರಾಧನೆ ತುಂಬ ಅದ್ಭುತವಾಗಿದೆ ಅಣ್ಣ ನಿಮ್ಮ ವಾಯ್ಸ್ ಸೂಪರ್
ಅಣ್ಣ ಧನ್ಯವಾದಗಳು❤❤🙏🙏🙏🙏🙏
ಹರಿ ಓಂ ಧನ್ಯವಾದಗಳು
ಗುರುರಾಘವೇಂದ್ರಸ್ವಾಮಿಯ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಸ್ವಾಮಿಯ ಆಶೀರ್ವಾದ ಸದಾನಿಮ್ಮ ಮೇಲಿರಲಿ ಓಂ ಶ್ರೀ ಗುರು ರಾಘವೇಂದ್ರ ರಾಯರ ಮಠ
ಹರೇ ಶ್ರೀನಿವಾಸ
ಮನಸ್ಸಿಗೆ ಆನಂದ ಕೊಡುವ ಹಾಡು ಇದು....... ಓಂ ಶ್ರೀ ಗುರುರಾಘವೇಂದ್ರಾಯ ನಮಃ
ಜಗ್ಗಣ್ಣ ಅದ್ಭುತವಾದ ಹಾಡುಗಾರಿಕೆ ಸಂಗೀತ ಮತ್ತು ಸಾಹಿತ್ಯ ಸೂಪರ್ ರಾಯರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ🙏🙏🙏🙏🙏🙏💐💐💐💐💐💐💐👏👏👏👏👏👏👏👏👏👌👌👌👌👌👌👌👌🌹🌹🌹🌹🌹🌹🌹🌹🌹🌹🌹🌹🌹🌹🌹🌹
ಧನ್ಯವಾದಗಳು
Sir ..ನಿಮ್ಮ ಈ ಹಾಡನ್ನ ಕೇಳುತ್ತಾ ಇದ್ರೆ .ಇನ್ನು ಕೇಳ್ತಾ ಕೇಳ್ತಾ ಇರಲಿ ಅಂತ ಅನಿಸುತಿದೆ .ತುಂಬಾ ಅದ್ಭುತವಾಗಿ ಹಾಡಿದ್ದಿರ sir .ಇನ್ನು ಹೆಚ್ಚು ಹೆಚ್ಚು ಭಕ್ತಿಗೀತೆ ಗಳನ್ನು ಹಾಡಿ sir🙏🙏🙏🙏
ಹರಿ ಓಂ ಧನ್ಯವಾದಗಳು
🌹💐🌹ನನ್ನ ಜೀವನ ಇರುವವರೆಗೂ ಶ್ರೀ ಗುರುರಾಯರು ನನ್ನ ಜೊತೆ ಇರುವುದು ಖಚಿತ 🙏🙏🙏
ತುಂಬಾ ಚೆನ್ನಾಗಿ ಹಾಡಿದ್ದೀರಾ. ಕಣ್ಣು ಮುಚ್ಚಿ ಕೇಳುತ್ತಾ ಇದ್ದರೆ ಸಾಕ್ಷಾತ್ ರಾಯರೇ ಎದುರಿಗೆ ಬಂದಂತೆ ಭಾಸವಾಗುತ್ತದೆ. ರಾಯರ ಆಶೀರ್ವಾದ ಸದಾ ನಿಮಗಿರಲಿ.,
ಧನ್ಯವಾದಗಳು
ಅತ್ಯದ್ಭುತ ವಾದ ಸಾಹಿತ್ಯ,
ಗಾಯನ ತುಂಬಾ ಸೊಗಸಾಗಿದೆ.
ರಾಯರ ಆಶೀರ್ವಾದ ಸದಾ ಇರಲಿ.
ಶುಭವಾಗಲಿ ........
ಧನ್ಯವಾದಗಳು
ಮತ್ತೆ ಮತ್ತೆ ಕೇಳ್ಬೇಕು ಅನ್ಸತ್ತೆ ತುಂಬ ಚೆನ್ನಾಗಿದೆ ಹಾಡು
Best SigerEddi beta Nene Hesru helu❤❤❤❤❤❤❤❤❤
ಮತ್ತೆ ಮತ್ತೆ ಕೇಳಬೇಕೆನಿಸುವ ಶ್ರೀ ಗುರುರಾಯರ ಭಕ್ತಿಗೀತೆ..❤
ಅದ್ಭುತ ಗಾಯನ. ಧನ್ಯವಾದಗಳು ಸರ್ ನಿಮಗೆ.🙏🙏🙏
🙏🙏🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏
ಸಾವಿರ ಸಲ ಕೇಳುದ್ರೂ ಸಾಲದು ಗುರುವೆ 🙏🙏🙏🙏🙏🙏
Guruve namaha
✨🙏ಚಿನ್ನದಂತ ವ್ಯಕ್ತಿತ್ವದ ರಾಯರು ❤❤
ಶ್ರೀ ಗುರುರಾಯರ ಆಶೀರ್ವಾದ ನಮ್ಮಮೇಲೆ ಇರಲಿ
Rayarabagge thubha chennagi thilisi kotri gurugale dhanyavadagalu🙏🙏🙏🙏🙏🙏🙏
ಬಾರಿ ಸೊಕುದ ಪದ ಸರ್🌹
🌺🌺ಓಂ ಶ್ರೀ ಗುರು🌺🌺
ಥಾಂಕ್ಯೂ
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮೋ ನಮಃ
ಹರಿ ಓಂ
ತುಂಬಾ ಸೊಗಸಾಗಿದೆ ಹಾಡು
ಓಂ ಶ್ರೀ ಮಹಾಲಕ್ಷಮಿ ನಮಃ🙏🙏🙏🤲🤲
ಓಂ ಶ್ರೀ ಗುರುರಾಘವೇಂದ್ರಾಯ ನಮ್ಹ 💐💐💐💐💐💐🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
Nange tumba estavad hdu idu matte. Matte keltairtni ee hadu gurugale🎉🎉,🎉🎉🎉
ಹರಿ ಓಂ ಧನ್ಯವಾದಗಳು
ಗುರು ರಾಯರ ಅನುಗ್ರಹ ಸದಾ ಇರಲಿ ನಮ್ಮ ನಿಮ್ಮೆಲ್ಲರಿಗೆ🙏🙏🙏
ಗುರುವೇ
ಅಣ್ಣ ಅಕ್ಷರ ತಪ್ಪಿದರೆ ದಯವಿಟ್ಟು ಕ್ಷೇಮ ಇರಲಿ ಅಣ್ಣ
ಶುಭವಾಗಲಿ..
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
ಹಾಡುಗಾರಿಕೆ ರಾಗ ಸಂಯೋಜನೆ ಸಾಹಿತ್ಯ ಎಲ್ಲವೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ
ಥಾಂಕ್ಯೂ
ಆದ್ಬುತ ಗಾಯನ ಸರ್, ರಾಘವೇಂದ್ರ ಸ್ವಾಮಿಯ ಆಶೀರ್ವಾದ ಸದಾ ನಿಮಗಿರಲಿ
Guruve namha
ತುಂಬಾ ಸುಂದರವಾಗಿದೆ ಹಾಡು 🙏🙏ಧನ್ಯವಾದಗಳು ಸರ್ ನಿಮಗೆ🙏🙏🙏 ಎಲ್ಲರನ್ನು ಕಾಪಾಡೋ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು🌹 🙏🙏🙏🙏🙏🌹🌺🌺🌺🌺🌺🌹
😮🎉😊super
Nanna.favourite song nimage danyavadagalu🙏🙏🙏
ತುಂಬಾ ಚೆನ್ನಾಗಿ ಹಾಡಿದ್ದಿರಿ 🙏🙏
Thanku
ಅದ್ಭುತವಾದ ಸಾಹಿತ್ಯ & ಗಾಯನ ಅಣ್ಣಾ🔥.
ರಾಯರ ಆಶೀರ್ವಾದ ಸದಾ ನಿಮ್ಮ ಮೇಲೆ ಮತ್ತು ನಿಮ್ಮ ಟೀಂ ನ ಮೇಲೆ ಇರಲಿ🙌❤️
ಧನ್ಯವಾದಗಳು
Om.raghvendry.nama.jagadhish.puthur.g.namaskara. 🙏
@@JagadishPuttur🎉j
. Mk mk ji ki sa the de mi by in
ಶ್ರೀ ಗುರು ರಾಯರೆ ನನ್ನ ಗುರುಗಳು
RJ Prasanna ನಿಮ್ಮ ಸಾಹಿತ್ಯ ಅದ್ಭುತವಾಗಿದೆ ಧನ್ಯವಾದಗಳು & ಜಗದೀಶ್‌ರವರ ಸಂಗೀತ ಗಾಯನವು ಚೆನ್ನಾಗಿದೆ. ರಾಯರ ಆಶೀರ್ವಾದ ಸದಾ ಎಲ್ಲರ ಮೇಲಿರಲಿ.
|| ಓಂ ಶ್ರೀ ರಾಘವೇಂದ್ರಾಯ ನಮಃ ||
ಧನ್ಯವಾದಗಳು
Thank you so much for your love & support. Keep supporting 😍🙏
E haadina saahithya kke mathu e haadannu haadidavarige koti koti namanagalu🙏🙏🙏
ಶ್ರೀ ಗುರು ರಾಘವೇಂದ್ರ ರಾಯರ ಹಾಡು ಸೂಪರ್....... ಶುಭವಾಗಲಿ
ಧನ್ಯವಾದಗಳು
ಶರಣು ಶ್ರೀ ಗುರು ರಾಘವೇಂದ್ರ ❤️❤️❤️❤️🙏🙏🙏🙏 ಆ ರಾಯರ ಕೃಪೆ ಸದಾ ನಿಮ್ಮ ಮೇಲಿರಲಿ 🙏🙏🙏
ಗುರುವೇ ನಮಃ
💐🙏💐 ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 💐🙏💐🙏🙏
ಗುರುವೇ
Ph no place sir
ಓಂಶ್ರೀರಾಘವೇಂದ್ರಾಯನಮಃ
ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏🌸🌼🌺🏵️
ಓಂ ಶ್ರೀ ಗುರುವೇ
ಜಗದೀಶ್ ಅಣ್ಣ ರೈಸಿರ್... ಮಸ್ತ್ ಪ್ರೊಲೂ ಅತ್ಡುಡು..... 🙏🙏🙏🙏
ಸೊಲ್ಮೆಲು
Thank you so much for your love & support. Keep supporting 😍🙏
Om Sree Ragavendraya namagae...really good most mesmerizing one
Thank you
ಓಂ ಶ್ರೀ ರಾಘವೇಂದ್ರಾಯ ನಮೋ. ಕೈ ಬಿಡಬೇಡ ತಂದೆ.. ನಿನ್ನನ್ನೇ ನಂಬಿದೀದಿನಿ...... ತಂದೆ 🙏🙏🙏🙏🙏🙏🙏🙏🙏🙏🙏.. ಓಂ ಶ್ರೀ ರಾಘವೇಂದ್ರಾಯ ನಮೋ ನಮ್ 🙏🙏🙏🙏🙏🙏🙏🙏🙏🙏🙏🙏🙏🙏
Great ♥ heart rendering song such melodius song give our heartily wishes who has sung this song great
🙏🙏🙏 ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಯಾಚ ಬಜಾತಂ ಕಲ್ಪ ವೃಕ್ಷಾಯಾ ನಮತಾಂ ಕಾಮದೇನವೇ 🙏🙏🙏
Guruve namaha
🙏🏻 om shri guru raghavendraya namaha 🏵️
Sir, heart touching compose and singing sir Om Namo Guru Raghavendraya Namah.... :) a rayara krupe sada nimme irli Jagadish anna
ಗುರುವಿನ ಅನುಗ್ರಹ
🙏🙏🙏 no words sir ....rayaru bless u
ಹರಿ ಓ
ತುಂಬಾ ಸೊಗಸಾದ ಗಾಯನ ಸರ್ 🌹🌺💐🙏🏼
ಧನ್ಯವಾದಗಳು
Jagdish anna Thank u so much 🙏
ನಿಮ್ಮ ಸ್ವರದಲ್ಲಿ ರಾಯರ ಭಕ್ತಿಗೀತೆ ಕೇಳಲು ಕಾಯುತ್ತ ಇದ್ದೆ 🤩🙏
Suprr JP anna😍
ಧನ್ಯವಾದಗಳು
ತುಂಬ ಇಂಪಾದ ಅರ್ಥಗರ್ಭಿತವಾದ ಹಾಡು ಕೇಳುತ್ತ ಕೇಳುತ್ತ ಮಂತ್ರಾಲಯದಲ್ಲಿ ರಾಯರ ಮುಂದೆ ನಿಂತ ಅನುಭವವಾಗುತ್ತದೆ ತುಂಬಾ ಧನ್ಯವಾದಗಳು ನಿಮಗೆ ಸದಾ ರಾಯರ ಕೃಪೆ ಇರಲಿ 👌👌👍🙏🙏🙏🙏🙏🙏🙏🙏
ತುಂಬಾ ಭಕ್ತಿಪೂರ್ವಕವಾಗಿ ಧನ್ಯವಾದಗಳು 🙏🙏🙏
ಧನ್ಯವಾದಗಳು
🙏ನಮ್ಮ ಮನೆ ಶ್ರೀರಾಕ್ಷೆ ತಂದೆ ನೀನು.
Guruve
ಕಾಪಾಡು ತಂದೆ ಶ್ರೀ ಗುರುರಾಘವೇಂದ್ರಸ್ವಾಮಿ ನನ್ನ ಮ🎉ಗನಿಗೆ ಒಳ್ಳೆಯ ವಿದ್ಯಾ ಬುದ್ದಿ ಆಯಸ್ಸು ಆರೋಗ್ಯ ಅವನ ಜೀವನದಲ್ಲಿ ಒಳ್ಳೆಯ ಗುರುಗಳು ಸಿಗುವ ಹಾಗೆ ಮಾಡು ತಂದೆ ಅವನ ಜೀವನದಲ್ಲಿ ಸರಿಯಾದ ಒಳ್ಳೆಯ ರೀತಿಯಲ್ಲಿ ಗುರುಗಳು ಸಿಗುವ ಹಾಗೆ ಮಾಡು ತಂದೆ ನನ್ನ ಮಗನು ಇವಾಗ ಸೆಕೆಂಡ್ ಪಿ ಯು ಸಿ ಗುರುಗಳೇ ಅವನಿಗೆ ಮುಂದಿನ ವಿದ್ಯಾಭ್ಯಾಸ ಒಳ್ಳೆಯ ರೀತಿಯಲ್ಲಿ ಸಿಗುವ ಹಾಗೆ ಮಾಡು ತಂದೆ ನಿಮ್ಮನ್ನೇ ನಂಬಿರುವೆ ತಂದೆ ನಮ್ಮನ್ನು ಹಾಗೂ ನಮ್ಮ ಫ್ಯಾಮಿಲಿಗೆ ಯಾವುದೇ ಕೆಟ್ಟ ದೃಷ್ಟಿ ಬೀಳದ ಹಾಗೆ ನೀಡಿಕೋ ತಂದೆ ನಿಮಗೆ ಕೋಟಿ ಕೋಟಿ ನಮನಗಳು 🙏🙏.. ನನ್ನ ಜೀವ ಇರುವವರೆಗೂ ನಿಮ್ಮನ್ನು ಪೂಜಿಸುವ ಅವಕಾಶ ಕೊಡು ತಂದೆ 🙏🙏
Very Beautiful and divine. Thank you Jagadishji.
ಥಾಂಕ್ಯೂ
ಕೃಷ್ಣಂ ಒಂದೇ ಜಗದ್ಗುರುಂ ರಾಯರಿದ್ದಾರೆ 🙏🙏🙏
ಪುತ್ತೂರು ಅಣ್ಣಾ ರಾಯರ ಹಾಡು ತುಂಬ ಸೋಗಸಗೀ ಇದೆ 🙏🙏🙏🙏🙏❤❤❤❤❤
ಸಾಹಿತ್ಯ ಅರ್ಥಪೂರ್ಣ,ಸಂಗೀತ ಹಾಡು ಕರ್ಣಗಳಿಗೆ ತುಂಬಾ ಇಂಪಾಗಿವೆ...ಅಭಿನಂದನೆಗಳು...
ಧನ್ಯವಾದಗಳು
Adbhuta adbhuta rayar geete. Om shri raghavendray namaha
ಗುರು ರಾಘವೇಂದ್ರಯಾ ನಮಃ,🙏
Shri Guru Raghavendraya Namaha..🙏
Mesmerized by your wonderful voice sir..You are a blessed soul 🙏
ಥಾಂಕ್ಯೂ
ನಿಮ್ಮ ಸುಮಧುರ ಗಾನ ಸುಧೆಯಿಂದ ಮೂಡಿ ಬಂದ ಈ ಹಾಡನ್ನು ಕೇಳಿದರೆ ನನ್ನ ಆರಾದ್ಯ ಗುರುಗಳಾದ ರಾಘವೇಂದ್ರ ಪ್ರಭುಗಳು ಕಣ್ ಮುಂದೆ ಬಂದು ನಿಲ್ಲುತ್ತಾರೆ..ರಾಯರ ಅನುಗ್ರಹವಾಗಿದೆ ತಮಗೆ.
🙏🙏🙏🙏 Super singing ...Sri guru Raghavendra Swamy bless me all....
ಥಾಂಕ್ಯೂ
Soulful singing and such blissful lyrics 👌👌👌🙏🏻 gurubhyo Namaha 🙏🏻
ಧನ್ಯವಾದಗಳು
Thank you ma'am 😊🙏