I am from Ballari but I Love Bangalore I was in Bangalore 22 years But Now I am in Ballari I Miss Bangalore Days And Friends and Food, chats, weather ☁️ 😥😥😭
ಗೆಳೆಯ ತುಂಬಾ ತುಂಬಾ ಖುಷಿ ಕೊಟ್ಟಿದೆ ನಿಮ್ಮ ಮಾತು ಕೇಳಿ ನಿಮಗೆ ಧನ್ಯವಾದಗಳು ನಾನು ಒಬ್ಬ ಕನ್ನಡಿಗ ನನಗೆ ಬೆಂಗಳೂರು ಅಂದ್ರೆ ಪ್ರಾಣ ಆದರೆ ನಮ್ಮ ಸೌಜನ್ಯವನ್ನೂ ಎಲ್ಲರೂ ದುರುಪೋಯೋಗ ದಿಂದ ಕೀಳು ಮಟ್ಟದ ಭಾಷೆ ದಿಂದಾ ಮಾತನಾಡುವುದು ತುಂಬಾ ನೋವ್ವನ್ನು ಉಂಟು ಮಾಡುತ್ತದೆ ನಿಮ್ಮ ಮಾತು ಕೇಳಿ ನಿಮಗೆ ನಾನಾ ಹೃತ್ಪೂರ್ವಕ ಧನ್ಯವಾದಗಳು
Guru neejaa, I become so emotional watching this video. You instilled the Kannadiga in me, from today I'll take all the necessary steps to promote Kannada, starting from talking in Kannada with my friends!!!
Good upload to start 2021 👍 Your contents are unique and you pass a very good message throughout the video I hope you reach 1 lakh subscribers this year!!
I am from Ballari but I Love Bangalore I was in Bangalore 22 years But Now I am in Ballari I Miss Bangalore Days And Friends and Food, chats, weather ☁️ 😥😥😭
Nanna manadalada mathu helde Anna.....we are proud kannadigaru...
ನಾನು ದಾವಣಗೆರೆ ಇಂದ ಬೆಂಗಳೂರು ಗೆ ಬರ್ತೇದಿವಿ ಅಣ್ಣ ಅಲ್ಲಿ ಹೇಗೇ ಏನು ಅಂತ ಗೊತ್ತಿಲ್ಲ ಓದೋಕೆ ಬರ್ತೇದಿನಿ ಅಲ್ಲಿಗೆ ಚೆನ್ನಾಗಿರುತ ಅಣ್ಣ ಹೇಳಿ
ಈ ನಾಡಿನಲ್ಲಿ ಹುಟ್ಟಿದ ನಾವೇ ಪುಣ್ಯವಂತರು ❤️
ನಮ್ದು ದಾವಣಗೆರೆ ಆದ್ರೆ ಬೆಂಗಳೂರು ಅದ್ರೆ ಪ್ರಾಣ, ❤❤❤🥺
ನಾನು ಕೂಡ 👍
Nice one. Great visuals
ಬೆಂಗಳೂರುಲ್ಲಿ ಕನ್ನಡಿಗನೆ ಸರ್ವಾಬೌಮ
Heart ಗೆ touch ಆಗ್ಬಿದ್ತು ಗುರು.. ಚಿಂದಿ..
ಬ್ರೋ ನಿಮ್ದು ವಿಡಿಯೋ ತುಂಬಾ ಇಷ್ಟ ಆಯ್ತು ಬ್ರೋ ಇನ್ನು ಬೆಂಗಳೂರು ಬಗ್ಗೆ ಇನ್ನು ಮಾಹಿತಿ ತಿಳ್ಕೊಂಬೇಕು ಬೆಂಗಳೂರು ಬಗ್ಗೆ ತಿಳ್ಕೊಂಬೇಕನ್ನೋರು ಲೈಕ್ ಮಾಡಿ ❤❤😊😊
ನಮ್ಮ ಬೆಂಗಳೂರು❤❤
ಚೆನ್ನಾಗಿದೆ ಅಣ್ಣಯ್ಯ
Heart touching ವಿಡಿಯೋ 👌
Super bro nice video .thank u so much
Channagi helidira anna ♥️
Love from Davanagere ❤️honnalli taluku ♥️
{ ಬೆಣ್ಣಿ ನಗರೆ ದಾವಣಗೆರೆ ಹುಡುಗ } ಬೆಂಗಳೂರು ಅಂದ್ರೆ ತುಂಬಾನೇ ಇಷ್ಟ
ತುಂಬಾ ಧನ್ಯವಾದಗಳು ಅಣ್ಣ
ಗೆಳೆಯ ತುಂಬಾ ತುಂಬಾ ಖುಷಿ ಕೊಟ್ಟಿದೆ ನಿಮ್ಮ ಮಾತು ಕೇಳಿ ನಿಮಗೆ ಧನ್ಯವಾದಗಳು
ನಾನು ಒಬ್ಬ ಕನ್ನಡಿಗ ನನಗೆ ಬೆಂಗಳೂರು ಅಂದ್ರೆ ಪ್ರಾಣ
ಆದರೆ ನಮ್ಮ ಸೌಜನ್ಯವನ್ನೂ ಎಲ್ಲರೂ ದುರುಪೋಯೋಗ ದಿಂದ ಕೀಳು ಮಟ್ಟದ ಭಾಷೆ ದಿಂದಾ ಮಾತನಾಡುವುದು ತುಂಬಾ ನೋವ್ವನ್ನು ಉಂಟು ಮಾಡುತ್ತದೆ
ನಿಮ್ಮ ಮಾತು ಕೇಳಿ ನಿಮಗೆ ನಾನಾ ಹೃತ್ಪೂರ್ವಕ ಧನ್ಯವಾದಗಳು
Bengaluru is heaven and dare any one comment on that this is wonderful viedo bro keep going ✌️✌️
Very well said , we are proud of Bengaluru , Thanks to you for sharing this video 👌👌👏👏
Guru neejaa, I become so emotional watching this video.
You instilled the Kannadiga in me, from today I'll take all the necessary steps to promote Kannada, starting from talking in Kannada with my friends!!!
ಇನ್ನು ಇಷ್ಟೆ ಅಲ್ಲ ಸ್ವಾಮಿ ಹೇಳುತಹೋದರೆ ಮುಗಿಯದು ಈ ನಮ್ಮ ಊರಿನ ವೈಭವ , ಅದೇ ಸಮಯದಲ್ಲಿ ಎನ್ ನೆಡಿತಿದೆ ಸ್ವಾಮಿ ನಮ್ಮೂರಲಿ ❤️
Beautiful thumba changide mansu tattde ❤️
Excellent Visuals and Explanation...
Good job brother we love you from yadgir ❤️
🔥Adbuthaa vaadhaa video 🤘Namma bengaluru namma hemme💛❤
ವಿಡಿಯೋ ತುಂಬಾ ಚೆನ್ನಾಗೇ ಇದೆ. ಜೈ ಕರ್ನಾಟಕ. ಜೈ ಕನ್ನಡ
Send me more videos for ಬೆಂಗಳೂರ್ pls brother
Ultimate Visuals and script 🔝..
Howdu guru neevu heliruva🥲 ondondu shabda satya ❤❤
Am Also davanagerian and also loved bangalore
Very Greatful to you Sir
ಬೆಂಗಳೂರಿನ ಅಭಿಮಾನವ ಕನ್ನಡದ ಅಭಿಯಾನವ ಒಂದು ವಿಭಿನ್ನದಂತೆ ವಿಶಿಷ್ಟವಾಗಿ ವಿವೇಚನೆಗೊಳಗಾಗುವಂತೆ ವಿವರಿಸಿ ಹೇಳ ಹೊರಟಿರೊ ನಿಮ್ಮ ಕನ್ನಡ ಸೇವೆ ಪ್ರಯಾಣ ಹೀಗೆ ಮುಂದುವರೆಯಲಿ..
Hats off, Guru!
Reality... Great to seeing 😘😍🙏💐
ನಮಸ್ಕಾರ ಗುರು ನಾನು ಒಬ್ಬ ಬೆಂಗಳೂರಿಗ ❤️
#ಬೆಂಗಳೂರು 💛❤️
Nice.. video on Namma Bengaluru..❤❤
Well said brother 👏👍
JAI KEMPEGOWDA JAI BENGALURU JAI KANNADA JAI KARNATAKA 💛♥️💛♥️💛♥️🙏🙏🙏🙏🙏🙏🙏
ನಮ್ಮೂರು ಬೆಂಗಳೂರು ❤
️ನಮ್ಮ ಬೆಂಗಳೂರು ನಮ್ಮ ಹೆಮ್ಮೆ❤️❤️🙏🙏..
ನಾನು ಬೆಂಗಳೂರಿನಿಂದ ❤️
Nice video, need more such to make people aware they are tolerated because, namma sawjanyada sakshi.
You are perfect bro seriously this video should get viral , all Kannadiga and bangalorians support this video , seriously fab brother 💓💓
ನನ್ನ ಜೀವ ಬೆಂಗಳೂರು
ನಮ್ಮ ಬೆಂಗಳೂರು ನಮ್ಮ ಹೆಮ್ಮೆ.. 💚💚💚... ನಮ್ಮ ಕನ್ನಡ...
You said very softly bro , ivrge makk ugdi helbeku.
Super sir
Nammuru Bengaluru.......❤️❤️
Nice speech Chotu.
Beautiful 🔥
🙏
❤💛 ಮೆಚ್ಚಿದೆ ಕಣಯ್ಯಾ
Crazy le✨❤️
Nice bro.. Making is Lit...🔥❤️
ಹೆಲೋ ನಾನು ಬೆಂಗಳೂರಿನಿಂದ
Prati ond line nija guru.
ಕರ್ನಾಟಕದ ಐವತ್ತು/ನೂರು ಅಥವಾ ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪಟ್ಟಣಗಳಾವು ತಿಳಿಸಿ
Super Sir. Good content ❤️
LIVE & LOVE BANGALORE 💓💓💓💕🙏🙏🙏🙏❤️❤️❤️
SIDDHARTHA FROM K R PURAM -- BANGALORE
ಸೂಪರ್.. ಗುರು.
Nice bro
Good upload to start 2021 👍
Your contents are unique and you pass a very good message throughout the video
I hope you reach 1 lakh subscribers this year!!
Beautiful! Subtitles haaki bro..Northies gu share madtivi !
❤ banglore. Love from Mangalore
From channagiri nice bro..
Namma Bangalore Namma Hemme
Super
Chennai kannadiga here... I ❤ bengaluru
Beauty bro❤️❤️
Super guru
Supper bro 👌👌
It's really true
Yes True
This is soo good man🥺
Nice bro👌🏻
Namma Bengaluru ❤️
ನಮ್ಮ ಬೆಂಗಳೂರ್ ನಮ್ಮ ಹೆಮ್ಮೆ
Anna plz nimma videos content tumba chennagirutte,,
Plz delay maadbedi, bega bega release maadi
ಐ ಲವ್ ಕರ್ನಾಟಕ ಐ ಲವ್ ಬೆಂಗಳೂರು
Super bro
ಸೂಪರ್. ಸೂಪರ್ 👌👌👌🌹❤️💛
ಸಿರಿಗನ್ನಡಂ ಗೆಲ್ಗೆ
Ondu olle hotel illa bangalore alli adu mathra 💯💯 correct ...udupi-mangalore alliro hotels compare madidre bangalore alliro hotels yenu alla..
Namma Davanagere huduga❤️
super bro
🔥👌👌👌
Bro y hosabarige Bangalore Yake begaa adjust agola y nan bala sala ogidini Bangalore GE ond 2 or 4 days ertini amele thumba bejaragute yyy
Chindi maga👌
Namdu Hubli but ilove Bangalore ❤️❤️❤️❤️❤️❤️ bro
😍😍😍❤️💯💯💯💯💯
𝚂𝚞𝚙𝚎𝚛 anna💛❤
ತಪ್ಪದೇ Subtitles ಹಾಕಿ..
❤️❤️❤️❤️
🙏🏻👌🙏🏻
👌👌
❤️❤️❤️❤️🙏🏻🙏🏻🙏🏻
ಸೂಪರ್ ಸರ್ ನಿಮ್ಮ ಮಾತು
Nan chenj adhre ealla sari aguthe
E manobava eallargu barbeku
🔥🔥🔥🔥💯
Hello Kannadiga
Anna en helodhu
, 😇❤❤✌✌
Really true, but Bangalorians gintha other ppls ge pramukyathe hecchu
Awesome video brother, sakkat agi madidira video, nandu channel ide UA-cam alli Xplore Vlogs, subscribe madi support madi.