News Cafe | 7 ವರ್ಷಗಳ ಬಳಿಕ 'ಬುದ್ಧಿವಂತ'ನ ಆಕ್ಷನ್ ಕಟ್..! | HR Ranganath | June 03, 2022

Поділитися
Вставка
  • Опубліковано 27 вер 2024
  • News Cafe | 7 ವರ್ಷಗಳ ಬಳಿಕ 'ಬುದ್ಧಿವಂತ'ನ ಆಕ್ಷನ್ ಕಟ್..! | HR Ranganath | June 03, 2022
    #publictv #hrranganath #newscafe
    ಸ್ಯಾಂಡಲ್‍ವುಡ್‍ನಲ್ಲಿ ಇದೀಗ `ಯುಐ' ಸಿನಿಮಾದ ಹವಾ. ಇಂಡಸ್ಟ್ರಿಯ ಬುದ್ದಿವಂತ ನಿರ್ದೇಶಕ ಎಂದೇ ಹೆಸರುವಾಸಿಯಾಗಿರುವ ರಿಯಲ್ ಸ್ಟಾರ್ ಉಪೇಂದ್ರ ನಟನೆ ಜೊತೆಗೆ ನಿರ್ದೇಶನ ಮಾಡ್ತಿದ್ದಾರೆ. ಶ್.. ಓಂ, ಎ, ಉಪೇಂದ್ರ .. ಸೂಪರ್.. ಉಪ್ಪಿ 2 ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿರೋ ಉಪೇಂದ್ರ `ಯುಐ' ನಿನಿಮಾ ಮೂಲಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಡ್ತಿದ್ದಾರೆ. ಬೆಳಗ್ಗೆ 9.15ಕ್ಕೆ ನಗರದ ಬಂಡಿಕಾಳಮ್ಮ ದೇವಸ್ಥಾನದಲ್ಲಿ `ಯುಐ' ಸಿನಿಮಾಗೆ ಅದ್ಧೂರಿ ಮುಹೂರ್ತ ನಡೆಯಲಿದೆ. ನಟರಾದ ಶಿವರಾಜ್ ಕುಮಾರ್, ಸುದೀಪ್, ದುನಿಯಾ ವಿಜಯ್, ಡಾಲಿ ಧನಂಜಯ್ ಸೇರಿ ಸ್ಯಾಂಡಲ್‍ವುಡ್ ಹಲವು ಗಣ್ಯರು ಉಪೇಂದ್ರ ಹೊಸ ಸಿನಿಮಾಗೆ ಶುಭ ಹಾರೈಸಲಿದ್ದಾರೆ. 7 ವರ್ಷಗಳ ಬಳಿಕ ಅಂದರೆ 2015ರ ಉಪ್ಪಿ2 ಬಳಿಕ ಉಪೇಂದ್ರ ನಿರ್ದೇಶನ ಮಾಡ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡದ ಪ್ರತಿಷ್ಟಿತ `ಲಹರಿ' ಸಂಸ್ಥೆ ನಿರ್ಮಿಸುತ್ತಿದೆ. ವಿಭಿನ್ನ ಟೈಟಲ್‍ಗಳ ಮೂಲಕ ಜನರ ತಲೆಗೆ ಹುಳಬಿಡುವ ಕೆಲಸ ಮುಂದುವರಿಸಿರೋ ಉಪೇಂದ್ರ ಈ ಸಿನಿಮಾಗೆ `ಯುಐ' ಅಂತ ಹೆಸರಿಟ್ಟಿದ್ದಾರೆ.
    Watch Live Streaming On www.publictv.in...
    Download Public TV app here:
    Android: play.google.co...
    iOS: apps.apple.com...
    Keep Watching Us On UA-cam At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on UA-cam: www.youtube.co...
    Follow us on Google+ @ plus.google.co...
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

КОМЕНТАРІ • 337