Interview: ಜೈಲು ಅಂದ್ರೆ ಸಿನಿಮಾದಲ್ಲಿ ತೋರಿಸುವ ಹಾಗಲ್ಲ... ನಿವೃತ್ತ ಪೊಲೀಸ್‌ ಅಧಿಕಾರಿ SK Umesh ಹೇಳಿದ್ದೇನು?

Поділитися
Вставка
  • Опубліковано 13 жов 2024
  • ಜೈಲು ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರೋದು ನಾಲ್ಕು ಗೋಡೆ ಮಧ್ಯೆ ಬಿಳಿ ಬಟ್ಟೆ ತೊಟ್ಟು ನಂಬರ್‌ ಇರುವ ಅಂಗಿ ಹಾಕಿಕೊಂಡು ಇರ್ತಾರೆ ಅನ್ನೋದು, ಆದರೆ ಯಾರೊಬ್ಬರಿಗೂ ಜೈಲು ಅನ್ನೋದು ಸಂಪೂರ್ಣವಾಗಿ ಗೊತ್ತಿರುವುದಿಲ್ಲ, ಜೈಲಿನೊಳಗೆ ಹೋಗಿ ಬಂದವರಿಗೆ ಮಾತ್ರ ಜೈಲಿನ ನಿಜವಾದ ಚಿತ್ರಣ ಗೊತ್ತಿರುತ್ತೆ. ಆದರೆ ಜೈಲೊಳಗೆ ಹೋಗಿ ಆಚೆ ಬರೋವರೆಗೂ ಖೈದಿಗಳು ಹೇಗಿರ್ತಾರೆ ಅನ್ನೋ ಕುತೂಹಲ ಹಲವರಿಗೆ ಇದ್ದೇ ಇರುತ್ತೆ. ಜೈಲಿನಲ್ಲಿ ಖೈದಿಗಳಿಗೆ ಏನೇನ್‌ ಸಿಗುತ್ತೆ ಡ್ರಗ್ಸ್‌, ಬೀಡಿ, ಸಿಗರೇಟ್‌, ಮೊಬೈಲ್‌ ಪೋನ್‌ ಸಿಗುತ್ತಾ...? ಪೋನ್‌ ಮಾಡಿ ಮಾತನಾಡೋಕೆ ಅವಕಾಶವಿದ್ಯಾ..? ಈ ರೀತಿಯ ಅನೇಕ ವಿಷಯಗಳ ಕುರಿತು ಹಿರಿಯ ಮಾಜಿ ಪೊಲೀಸ್ ಅಧಿಕಾರಿ ಎಸ್‌.ಕೆ. ಉಮೇಶ್‌ ಕೆಲ ಇಂಟ್ರಸ್ಟಿಂಗ್‌ ಮಾಹಿತಿಯನ್ನು ವಿಜಯ ಕರ್ನಾಟಕ ವೆಬ್‌ ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
    Retired Police Officer Sk Umesh Speaks About Bengaluru Inside Of The Jail
    #jail #interview #intrestinginformation
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 38

  • @AbdulRehman-pq3ls
    @AbdulRehman-pq3ls 2 місяці тому +12

    ವಾಹನಚಾಲಕರ ಕಷ್ಟ ಏನೆಂದು ತಿಳಿಸಿ ಗೌರವಿಸಿ ಮಾತಾಡಿದ, ಸರ್ ನಿಮಗೆ ಎಲ್ಲಾ ವಾಹನ ಚಾಲಕರ ಪರವಾಗಿ ತಮಗೆ ಧನ್ಯವಾದಗಳು ಅರ್ಪಿಸುತ್ತೇನೆ ಸರ್ 🙏🌹🙏

  • @manojm5231
    @manojm5231 2 місяці тому +12

    S k Umesh sir ನಿಮ್ಮ ಪೋಲೀಸ್ ಸೇವೆಗೆ ನಾನೊಂದು ಸಲಾಂ🚓🚓💁💁

  • @appu_fan_forever83
    @appu_fan_forever83 2 місяці тому +6

    Convict ಆಗ್ಬೇಕು ದರ್ಶನ್ ಗ್ಯಾಂಗ್

  • @santoshbhat3976
    @santoshbhat3976 2 місяці тому +2

    Darshan jail ge hodmele, media got so much money trp adds

  • @doncorleone3901
    @doncorleone3901 2 місяці тому +1

    SK Umesh home minister aadre enaadru ond badalaavane aagabahudu. His understanding and ideas are fantastic

  • @sanisk143
    @sanisk143 2 місяці тому

    Super Umesh sir adastu ee vishyada bagge jasti matadi yakandre inta 420 galige shikshe agle beku🙏🙏🙏

  • @bharathroy5085
    @bharathroy5085 2 місяці тому +1

    Camera quality superb❤@Vijay ❤karnataka

  • @umeshkini6497
    @umeshkini6497 2 місяці тому

    You are honest amongst corrupt..

  • @Rajaram-ez6bx
    @Rajaram-ez6bx 2 місяці тому +1

    Please interview supreme Court lawyer dhananjay

  • @bcchannappa5939
    @bcchannappa5939 2 місяці тому

    Reality

  • @rudraswamy9575
    @rudraswamy9575 2 місяці тому +4

    ನಿಮ್ಮ ಮಗಳ ಬಗ್ಗೇ ಹೇಳಿ ಸ್ವಾಮಿ 😂

    • @madhusudan730
      @madhusudan730 2 місяці тому +2

      ಅವರು ಯಾವಾಗ ಅರೆಸ್ಟ್ ಆದ್ರು ?

  • @nagarajab7689
    @nagarajab7689 2 місяці тому

    🌹👍

  • @1276y
    @1276y 2 місяці тому

    SK umesh sir 🚨🚔🚓🔥

  • @arunkumar-ni1dl
    @arunkumar-ni1dl 2 місяці тому

    Nothing doing.. keep quiet ❤

  • @naveenhereutube
    @naveenhereutube 2 місяці тому +1

    6. No need to support criminals. No need to encourage or watch criminals movies. No need to encash the criminals popularity and make money from it. Its sending a wrong message to society that criminals too can encash their popularity and make money. some of the mad , lunatic fans pf criminals too can become future criminals. Where is the society heading towards?!

  • @SaduNoname
    @SaduNoname 2 місяці тому

    Sir I respect u but don't say .
    ....
    Better understand I know retirement income

  • @sunilkumarl7425
    @sunilkumarl7425 2 місяці тому +2

    ನಾನು ನೋಡಲ್ಲ ಇವ್ನ ಮೂವಿನ

  • @madhusudan730
    @madhusudan730 2 місяці тому

    ಸಾರ್,
    ನಿಮ್ಮ ಇಂಗ್ಲಿಷ್ ಭಾಷೆ ಬಗ್ಗೆ ಸ್ವಲ್ಪ........

  • @beereshs1778
    @beereshs1778 2 місяці тому +2

    Hogaya nindu ideagohoitu darshan hinge hange😂😂😂ayyo deva

  • @beereshs1778
    @beereshs1778 2 місяці тому

    Re swamy hogri sumne nimdundu golu 😂😂😂

  • @ManjuSagar-z7n
    @ManjuSagar-z7n 2 місяці тому +1

    ನಿಮ್ಮ ಧ್ವನಿ ಕೇಳಿ ಕೇಳಿ ಸಾಕಾಯ್ತು ಎಲ್ಲೆಲ್ಲೂ ನೀವೇ .....

  • @keerthikumar1684
    @keerthikumar1684 2 місяці тому

    Re swamy garments ge bhandh nodri first yest tenction hiruthe gothaguthe

  • @sumangowda5859
    @sumangowda5859 2 місяці тому +2

    Yo nenganu mana maryada yanadru edea. yava channel nodudrnu nena bartiya first nem Mane samsara nodko ogu .

  • @RaghuMv-v6v
    @RaghuMv-v6v 2 місяці тому

    Driver Bagiya wale Mataji dhirasar

  • @LokeshkjLokeshkj
    @LokeshkjLokeshkj 2 місяці тому

    Avella bakragalu namagella olle entertainment sigtaede

  • @MrAGR-vj2ir
    @MrAGR-vj2ir 2 місяці тому

    😂😂 ಬರಿ ಇದೇ ಆಯ್ತ್

  • @pradeepivan3660
    @pradeepivan3660 2 місяці тому

    Neenobba dodda dhonenayaka

  • @SidduAppu-qy5cm
    @SidduAppu-qy5cm 2 місяці тому

    Lo Umesh modlu nin maglu na correct ge nodko😅😅