ಚನ್ನಪಟ್ಟಣದಲ್ಲಿ Nikhil Kumaraswamy ಸೋಲು: ಸಿಎಂ ಇಬ್ರಾಹಿಂ ಏನಂದ್ರು ಗೊತ್ತಾ? | Vijay Karnataka
Вставка
- Опубліковано 6 лют 2025
- ನಿಖಿಲ್‌ಗೆ ಗೌಡ್ರ ವೋಟ್ ಬಿದ್ದಿಲ್ಲ, ದೇವೇಗೌಡಗೆ ಈ ವಯಸ್ಸಲ್ಲಿ ಇಂಥ ಪರಿಸ್ಥಿತಿ ಬರಬಾರದಿತ್ತು : ಸಿಎಂ ಇಬ್ರಾಹಿಂ | Nikhil Kumaraswamy | H D Deve Gowda | CM Ibrahim
#ibrahim #nikhilkumaraswamy #hddevegowda
ಜೆಡಿಎಸ್‌ನಿಂದ ಅನೇಕರು ನೋವು ಉಂಡಿದ್ದಾರೆ, ಕುಮಾರಸ್ವಾಮಿ ಸರಿ ಆಗ್ತಾರೆ ಅಂತ ಇದ್ದೆ, ನಾನು ಇದ್ದಾಗ ಕುಮಾರಸ್ವಾಮಿ 20 ಸಾವಿರ ಅಂತರದಲ್ಲಿ ಗೆದ್ರು. ಈಗ ಕೇಂದ್ರ ಸಚಿವರಾಗಿ ಮಗನನ್ನು ಸೋಲಿಸಿದ್ದಾರೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ. ಜಿಟಿಡಿ ಹುಣಸೂರಿನಲ್ಲಿ ಮಗನನ್ನು ಗೆಲ್ಲಿಸಿದ್ದಾರೆ, ಕೋರ್ ಕಮಿಟಿ ಅಧ್ಯಕ್ಷರೂ ಆಗಿದ್ದಾರೆ. ಅವರನ್ನು ಕೇಳದೆ ಹೇಳದೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಜೆಡಿಎಸ್ ಮನೆಗೆ ಬೆಂಕಿ ಬಿದ್ದಿದೆ. ರಾಮನಗರ ಮಂಡ್ಯ ಇಂತ ಕಡೆನೆ ಸೋತರೆ ವಿಜಯಪುರ ಗೆಲ್ತಾರಾ?, ರಾಮನಗರದಲ್ಲಿ ಗೌಡರ ವೋಟು ನಿಖಿಲ್ ಗೆ ಹೋಗಿಲ್ಲ ಎಂದು ಹೇಳಿದರು
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
👌👌👌👍👍sir 🙏
ಹೌದು ನಿಮ್ಮ ಪ್ರೀತಿ ಅನಿಸಿಕೆಯ ಮಾತುಗಳು ಎಲ್ಲರೂ ಒಪ್ಪಲೇಬೇಕು
ಧರ್ಮ ಅಂತ ಮಾತಾಡುವ ಪಕ್ಷಕ್ಕೆ ಉಗಿಬೇಕು
ನಮ್ಮ ನಾಡು ನಮ್ಮ ಭಾಷೆ ನಮ್ಮ ಜನ ಅನ್ನೋದು ಮುಖ್ಯ ಅನ್ನೋದನ್ನ ಹೇಳಿದ್ದೀರ ನಿಮಗೆ ಧನ್ಯವಾದಗಳು 🙏🙏🙏
Very correct sir
ಸೂಪರ್ ಸರ್
Super Sir
ಸೂಪರ್
Realy great true words 👌super sir'
ಬೆಟರ್ ಫಾರ್ ಯು ಟು ಜಾಯಿನ್ ಮುಸ್ಲಿಂ ಲೀಗ್ ಕಾಂಗ್ರೆಸ್
ಇಷ್ಟು ದಿನ ಅಪ್ಪ ಮಕ್ಕಳ ಪಕ್ಷದಲ್ಲಿ ರಾಜ್ಯ ಅಧ್ಯಕ್ಷ ಅಗಿದ್ನಲ್ಲ ಅವಾಗ ಯಾವ ಲೀಗ್ ಇರಲಿಲ್ವಾ ಶಿವಕುಮಾರ ಧರ್ಮ ಅಮಲಿಂದ ಹೊರ ಬಾ ಕಂದ 😅
Good ibraim
ಜೈ ಕಾಂಗ್ರೆಸ್ ಜೈ ಇಬ್ರಾಹಿಂ
Jai karnataka
Buddiwantha ibrahim aware neev yest elections geddidira?😅
ಇಬ್ರಾಹಿಂ ಅವರೇ HDD. ಸಾಚಾನಾ ಎಂದು ಹೇಳಿ.
Sri. Ibrahim saheb is a good speaker. Moreover, he is always straight forward in expressing his views with reasonable rationality.
The developments in recent years & present circumstances indicate the disastrous phase of end of this long lasting regional party in Karnataka.
People of Karnataka are almost unhappy about all the three leading Political parties in the state as most of these leaders are failing to safeguard the interest of common man in general. They are much concerned about their positions, wealth accumulation etc. Also, lots of clics, unhealthy, jealous/conflicting political situation, loose talks without maintaining discipline & political decorum have become the orders of the day in the state.
Now it is time that like minded leaders, atleast with homogeneity & dedication for good service in their approach should unite together & initiate & build up a new/ strong REGIONAL PARTY in Karnataka for the future prosperity of the state.
Where were you when D k Suresh lost 😂😂😂
In satish home 😂😂
Instead of giving speech re organized JanthaDala party as a third-party in Karnataka under the leader ship Mr Nitish Kumar chief minister of Bihar
ಒಂದು ಭಾರಿ ಬಿಜೆಪಿ ಸೇರಿ
Nice
ಇಬ್ಬೀ ಸಾಹೇಬ್ರೆ.. ನೀವು ಎಲ್ಲಾ ಪಕ್ಷಗಳಲ್ಲೂ ಓಡಾಾಡಿದ್ದೀರಿ.. ಒಂದ್ ಸಲ ಬಿಜೆಪಿ ಸೇರಿ ನೋಡಿ ಹೆಂಗ್ ಆಗುತ್ತೆ ಕಾಂಬಾ.. ಅಲ್ದೇ🤣
Saku bidappa ibrahim
Ninna urige hogo😂
420 ibrahim
Nina thule
❤
ಇದು ಸತ್ಯ ಅಲ್ಲವೇ
Sabru government
Understand
Yelaa yeltni
ಯೋಗೇಶ್ವರ್ ಇದನ್ನೇ ಹೇಳಿದ್ದು.. ಸುವರ್ಣ ನ್ಯೂಸ್ ನಲ್ಲಿ
ಇವನ್ಯಾವ ದೊಡ್ಡ ನಾಯಕ ಅಂತ ಸ್ಕೋಪ್ ಕೊಡ್ತಾ ಇದ್ದೀರಿ?
Adakke nim nikhil yava dodda nayaka anta scope kodtare channapattana da janate adakke hat trick solina saradara anta solisi oddu horage hakiddare channapattana da janate😂😂
@@mohammedishaq3568 all noted....will show in future
ಜಮೀರ್ ಇಲ್ಲಿ ಆಟ ಆಡಿದ್ದಾರೆ
ಜೂನ್ 2025ಕ್ಕೆ ಜಮೀರ್ ಸಿಎಂ
My dear
We Muslim people don't whant any CM post .
We need our Karnataka NO 1 state in India for education and health .
If we people fight Hindu Muslim you also lose me also.
👍👍👍👍👍🙏
👍
JDS 💯💯💯💕💕💕⭐️⭐️⭐️🐘🐘🐘👍👍👍
ನಿಮ್ಮ. ಓಡು. ಬೇಡ. ಕಣ.ಶಾಬೀ
I do not support CM .
But today what's he said true
We karnataka people need central government support for 6 crore people .
Expected jumping star Ibrahim
Mla ಆಗದೆ cm ಆದ ibrahim
Nikhil sothru thale.kedisikolongilla..ennu vudiga saladdakke.nda.allience party .mp election nalli nodalillava ahinda pahinfa yella sullu next.general.or.innu.munche.election.nadedra..Ramanagaradinda.mla.agodu.guarentee.Rauha.gandhi.ne.jk.hariyana.maharastra.dalli.sotha.mele.oposition.ge.resign.madutthare.antha.news.agitthaide.modalu.akade.nodi nikildu.irale
ಹುಚ್ಚರ shantti edu
ಬಿಜೆಪಿ ಜೊತೆ ಇರೋದು ಕ್ಕೆ ಇವರಿಗೆ ಭಯ ಬಂದಿದೆ ಜೈ ಜೆಡಿಎಸ್
Super Ibrahim
Ramesh
Then why JDS came from 38 to 19 when u were in JDS ?
ಇವನೊಬ್ಬ
420😂
MAHEBOOB 🌹👌👌👌👌👌👌👌👌👌👌👌👌👌👌👌👌👌👌👌👌👌👌👌👌👌🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
ಸಾಬ್ರೆ, 3 ಅಲ್ಲಾ, 4,ಆಗಾಡಿ ಮಾಡ್ಕೊಂಡು ಹೋಗಪ್ಪ, ಮುಚ್ಕೊಂಡು. 1 ಸೀಟ್ ಹೋದ್ರೆ, S.
Communal Jds cannot be reviewed
bro mosale kanniru saku nivella yarige sapot madtira e di barathakke gothu nimmana nambi HDK ketru
ಮೊಸಳೆ ನೀರು ದೊಡ್ಡ ಗೌಡ ಹಾಗೂ ಕುಟುಂಬದು ಹಳೆ ನಾಟ್ಕ
ಸಾಬ್ರು ಮತ ಬೇಡ ಅಂದ ಕರಿಯ ಏನಾಯಿತು ಫಲಿತಾಂಶ ಎಲ್ಲರ ಮುಂದೆ ಇದೆ
ಕುಮಾರ ಅಣ್ಣ ಕಿಂಗ್
Cm adra?😊
Sacha nanna maga
ಲೋ ಹೋಗೋಲೊ ಕಾಮಿಡಿ
This Guy Has Lost His Importance and Usually unacceptable for any human being..... The Media Should Ignore Him....😂😂😂😊
*Jumping frog at any level*
Jai siddaramaaia
But, We need kannada party JDS,
Chmbu bijp durankar brstachar karnatkadalli Loti Andre bijp loti komuvadi pakkas jahtivadi edttvva lotkor Kallaru sante bijp
Bjp_ya_dina_belagaadare_muda_waqf_jathka_cut_uri_gouda_mathe_yaarayya_bjp_like_maaduthare😂
Niinnatha ayogya innu yaru illlla.
Ibrahim ge yaava party nallu entry illa, paapa altaavne
Neenu dodha sachha
Karactagi helidri avrige heli jds jatyatita paksha hesaru bdalaisli
Ibrahim paristhiti chintajanakavagide
Nikil ge nim muslim vote akkilla adake sotharu antha helbeku sir
Gujri ,kasai, angdi evathu raje na sabre.
Mr. Ibrahim, U are politically irrelevant now! Which party u are in? Simply dont quote hindu Gurus to show case ur talent! What is the use of ur press meet when u are irrelavant in politics!
E.ebrahim.zero.agiddne.avsna.begge.yenu.mathu
beda
420😂😂😂😂😂😂
ತುರ್ಕ
Ninu yaru
😂😂😂
ASALIGE.E KRIMI IGA CHALAVANEYALLE ILLA.ANDAMELE.IVANIGOO BELE ILLA.IVNA.MAATHIGOO BELE ILLA. IGA SIDDANA HOGALI MATTHE CONGRESS SERALU HAVANISUTHIDDANE ASTE.
Ibrahim nen yogethege ondu seats gelike agiela thoo nen janmuke manu haka
Dayaviitu cupan kottae gedde
Tau alle beladiddu
Lo ibram ninna number kodu nan yeltni
Comedy man
BJPDHALAJAI
Nene kedidedh
Nimmavranna nambi hoda aste
Ivanu konevaregu joker
Neenu dodha sachna
Ghantae ghaante gae party
Nodi badlasithurdinda partyloss aagidae
ಅರ್ ಎಸ್ ಎಸ್ಸ್ ಚಡ್ಡಿ ಹಾಕಿದವನ್ನಿಗೆ ಮತ ನಿಡಿದಿರಲ್ಲೊ
Turkarna yelli namba bedri
Unda mani droha bageveru...innobra Mane muryalla anno yen guarantee
😂😂😂