Dr Rajkumar | ಕಸದಲ್ಲಿ ಸಿಕ್ಕಿದ ಈ ಕಥೆಸೂಪರ್ ಹಿಟ್ ಆಯ್ತು..! NS Sreedhar Murthy | Hosadigantha Digital

Поділитися
Вставка
  • Опубліковано 25 січ 2025

КОМЕНТАРІ • 18

  • @gangadharagupta1069
    @gangadharagupta1069 26 днів тому +22

    ನಾನು ಕಾದಂಬರಿ ಪ್ರಿಯ ಮಯೂರ ಚಿತ್ರ ಕ್ಕಿಂತ ಮೊದಲೇ ಓದಿದ್ದೆ ನಿಜ ಹೇಳ ಬೇಕೆಂದರೆ ಕಾದಂಬರಿ ಚಿತ್ರಕ್ಕಿಂತ ವೇಗವಾಗಿ ಓದಿಸಿಕೊಂಡು ಹೋಗುತ್ತದೆ ನಿಜವಾಗಿ ಅದ್ಭುತವಾದ ಕಾದಂಬರಿ ಅಣ್ಣಾವ್ರು ಚಿತ್ರದ ನಿಜವಾದ ಕಿರೀಟ 🎉🎉🎉🎉🎉🎉🎉❤❤❤❤❤❤❤❤❤❤❤🎉

  • @rudrakumar6398
    @rudrakumar6398 25 днів тому +12

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉

  • @shreyashravya3362
    @shreyashravya3362 25 днів тому +10

    ಅಣ್ಣಾವ್ರು ಅಭಿನಯಿಸುವ ದೇವರು ಅದ್ಭುತವಾದ ಮಾಹಿತಿ ನೀಡುತ್ತಿರುವ ಶ್ರೀಧರ್ ಮೂರ್ತಿ ಅವರಿಗೆ ನಮ್ಮ ನಮಸ್ಕಾರಗಳು

  • @ramuk7735
    @ramuk7735 25 днів тому +7

    ನಿಮ್ಮ ವಿವರಣೆ, ತುಂಬಾ ಚೆನ್ನಾಗಿದೆ ಸರ್🎉🎉

  • @subramanyakrishnarao1398
    @subramanyakrishnarao1398 25 днів тому +7

    One of the best ever movie made , mayura.

  • @KLRaju-xc7gv
    @KLRaju-xc7gv 14 днів тому +3

    Lava kusha hadugalannu khelisi kanndigarige sir.please.

  • @Naughty-jq2gg
    @Naughty-jq2gg 21 день тому +1

    Thank you❤

  • @KPLAbhishek
    @KPLAbhishek 26 днів тому +7

    Sir please tell us about kamanabilu movie

  • @puttannam322
    @puttannam322 26 днів тому +9

    Dr. Raj. Mareyalu. Sadhyavill.

  • @MrVaibhhav
    @MrVaibhhav 26 днів тому +5

    👌👌🙏

  • @magadinagajoismanjunathamn3681
    @magadinagajoismanjunathamn3681 26 днів тому +9

    1945 ನಲ್ಲಿ ಸಕ್ಕರೆ kg ಗೆ ಪೈಸೆ 45 . ಅದು ಅಂದಿನ ಸಂಬಳ ಕ್ಕೆ ಜಾಸ್ತಿ

    • @ramaraon6193
      @ramaraon6193 25 днів тому +1

      1945ರಲ್ಲಿ, ಪೈಸೆ ಎಲ್ಲಿ ಇತ್ತು ಸ್ವಾಮಿ?

    • @vinodkumarbalakrishna533
      @vinodkumarbalakrishna533 25 днів тому +2

      ​@@ramaraon6193ಏಳು ಆಣೆ..ಮೂರು ಕಾಸು..ಹೀಗೆ ಹೇಳಿದರೆ ಈಗಿನ ಕಾಲದ ಜನರಿಗೆ ಗೊತ್ತಾಗಲ್ಲ‌ ಅಂತ ..೪೫ ಪೈಸೆ ..

    • @nagarajann6204
      @nagarajann6204 25 днів тому

      ಶ್ರೀ. ​ಶಹಬ್ಬಾಸ್, ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲವಂತೆ ಎಂಬ ಕನ್ನಡದ ನಾಣ್ಣುಡಿಗೆ ತಕ್ಕಂತೆ ನಿಮ್ಮ ಸೊಗಸಾದ ಜಾರುವಿಕೆಯ ಉತ್ತರವನ್ನು ಮೆಚ್ಚಿಕೊಳ್ಳಲೇಬೇಕು.
      ವಂದನೆಗಳು.

  • @kumarn6197
    @kumarn6197 25 днів тому +3

    ಸರ್ ನನ್ನ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ ನೀವು, ನಿಮ್ಮ ಮಾತು 365 ದಿನವು ಇರಲಿ ok