EP-3 | ಆ song recording ಆದ್ಮೇಲೆ ಅವರ ನರಗಳೆಲ್ಲ ಉಬ್ಬಿ ಹೋಗಿದ್ವು, ನಡುಗ್ತಾ ಇದ್ರು Dr. Raj | GSS MAADHYAMA

Поділитися
Вставка
  • Опубліковано 16 вер 2024
  • ಇಂದಿನ ಸಂಚಿಕೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ, JB Rangaswamy ಅವರು, ಡಾ.ರಾಜ್‌ಕುಮಾರ ಅವರೊಂದಿಗಿನ ಒಡನಾಟವನ್ನು ವಿವರಿಸಿ, ''ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು'' ಹಾಡು ಅಷ್ಟೊಂದು ಜನಪ್ರೀಯತೆ ಪಡಿದಿದ್ದಕ್ಕೆ ಕಾರಣ, ಅಶ್ವಮೇಧ ಹಾಡಿನ Recording ವೇಳೆ ನಡೆದ ಚಮತ್ಕಾರವನ್ನ ತಿಳಿಸಿದ್ದಾರೆ. ಒಬ್ಬ ಕಲಾವಿದ ಹೇಗೆ ತಮ್ಮ ಜೀವನವನ್ನೇ ಸಮರ್ಪಿಸುತ್ತಾರೆ, ರಾಜ್ ಯಾಕೆ ಒಬ್ಬ Legend ಅನ್ನೋದನ್ನ ರೋಮಾಂಚನಕಾರಿಯಾಗಿ ವಿವರಿಸಿದ್ದಾರೆ.
    In today's episode, retired police officer JB Rangaswamy describes his interaction with Dr. Rajkumar, noting how the song "Huttidare Kannada Nadalli Huttabeku" gained immense popularity. Also explains the miraculous recording of the very popular song Áshwamedha'and how Dr. raj was trembling after the recording and many interesting moments.
    GSS Maadhyama is a unit of GSS Media and Advertising Pvt Ltd, Mysuru
    ► Official Website: gssmedia.in
    ► Subscribe to GSS Maadhyama : / @gssmaadhyama
    ► Like us on Facebook : / gssmaadhyama
    ► Follow us on Instagram : / gssmaadhyama
    ► Follow us on X: / gssmaadhyama
    ► Follow us on Pinterest: / gssmaadhyama
    ► Follow us on SoundCloud: / gssmaadhyama
    ► Listen on Spotify: podcasters.spo...
    ► Join us on Telegram: t.me/gssmaadhyama
    ► Join us on WhatsApp: whatsapp.com/c...
    CONCEPT AND DIRECTED BY : C.K. MAHENDRA
    D.O.P : NAVEEN KUMAR
    ANCHOR : ROOPASHREE M R
    CONTENT CREATOR : SHILPA N M
    GRAPHICS & VIDEO EDITING : DAIVIK. R, MADHU. G.B
    #GSSMaadhyama #DrRajkumar #ashwamedhasong #Directorbhagavan #huttidarekannadanadusong #famoussongs #famoussinger #sandlewood
    #karnataka #kannadalanguage #history #kannada #karnataka #rajkumar #annavru #drrajkumar #kannada #karnataka #sandalwood #annavru #therajkumars #Drrajbirthanniversary #rajkumarbirthdayspecial #Rajkumar #Rajkumarmovies #Rajkumarsongs #Rajkumarcinemas #Rajkumarbirthday #Rajavaibhava #Rajakannada #Gajanur #KanteeravaStudios #Actor #singer #PadmaBhushan #KarnatakaRatna #DadasahebPhalkeAward #NTRNationalAward #Kannadacinema #ParvathammaRajkumar #ShivaRajkumar #PuneethRajkumar #karnataka #kannadalanguage #rajkumarbirthdayspecial

КОМЕНТАРІ • 86

  • @nagarajbanakar3890
    @nagarajbanakar3890 4 місяці тому +35

    ಕನ್ನಡಕ್ಕೆ ಒಬ್ಬನೆ ರಾಜಕುಮಾರ . ಅಣ್ಣಾವ್ರ ಕುರಿತು ಎಷ್ಟೆ ಹೆಳಿದರು ಎಷ್ಟೆ ಕೆಳಿದರು ಕಡಿಮೆಯೆ ಅನಿಸುತ್ತೆ ನಿಮ್ಮ ಈ ಸಂದರ್ಶನ ಚೆನ್ನಾಗಿದೆ ಹಿಂಗೆ ಮುಂದುವರೆಯಲಿ ಜೈ ಕರ್ನಾಟಕ❤❤❤❤❤ ಮಾತೆ.

  • @nageshsadiga1952
    @nageshsadiga1952 4 місяці тому +27

    ರಾಜ್ ಕುಮಾರ್ ಅವರಿಗೆ ಅವರೇ ಸಾಟಿ,ಅವರ ಶ್ರೇಷ್ಠ ನಟನೆ, ಗಾಂಧರ್ವ ಗಾಯನ ನೋಡಿದ, ಕೇಳಿದ ನಾವೇ ಧನ್ಯರು ❤❤

  • @yogishyogish8652
    @yogishyogish8652 2 місяці тому +16

    🙏ಅಣ್ಣಾವ್ರು ಹುಟ್ಟಿದ ಕನ್ನಡ ಮಣ್ಣಲ್ಲಿ ಹುಟ್ಟಿದ ನಾವೇ ಪುಣ್ಯವಂತರು 👍👍👍ಅವರ ಬಗ್ಗೆ ಹೇಳಿದಷ್ಟು ಮುಗಿಯಲಾರದು 🥰🥰🥰ಅವರನ್ನು ಎರಡು ಸಲ ಕಣ್ಣಾರೆ ನೋಡಿದ್ದೇನೆ 🥰🥰🥰ಅವರ ಚಿತ್ರಗಳನ್ನು 3 ಸಲ ನೋಡಿದ್ದೂ ಇದೆ 😅😅😅ಇದಕ್ಕಿಂತ ಖುಷಿ ಇನ್ನೇನು ಬೇಕು 🥰🥰🥰ಇನ್ನೊಮ್ಮೆ ಹುಟ್ಟಿಬನ್ನಿ ಅಣ್ಣಾವ್ರೇ 👏👏👏👏👏👏👏

  • @manoharb9065
    @manoharb9065 4 місяці тому +31

    ಅದ್ಬುತ, ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕರು ನಮ್ಮ ಅಣ್ಣಾವ್ರು..❤🎉🎉

  • @babusv6609
    @babusv6609 4 місяці тому +24

    ನಿಮ್ಮ ಪಾದ ಪದ್ಮಗಳಿಗೆ ಶತಕೋಟಿ ವಂದನೆಗಳು ಅಣ್ಣಾವ್ರ ಬಗ್ಗೆ ಅದ್ಭುತ ವಾದ ಮಾತುಗಳನ್ನುಹೇಳಿ ಸಂತಸವನ್ನುಂಟು ಮಾಡಿದ ನಿಮ್ಮಪ್ರಯತ್ನಕ್ಕೆ

  • @rajmanish6941
    @rajmanish6941 4 місяці тому +30

    ಆಂಜನೇಯ ಸ್ವಾಮಿಯ ಅಂಶ ನಮ್ಮ ದೇವರು ಅಣ್ಣಾವ್ರು 🙏🙏🙏🙏🙏🙏ಜೈ ಅಪ್ಪಾಜಿ 🙏🙏🙏🙏🙏🙏🙏🙏

  • @rameshbabusl3336
    @rameshbabusl3336 3 місяці тому +20

    ನಾವು ಪುಣ್ಯ ವಂತರು ಮಹಾನ್ ಪುರುಷನನ್ನ ನೋಡುವ ಭಾಗ್ಯ ನಮಗೆ ಸೀಕ್ತ್ ಲ್ಲ

  • @SathishKumar-mk7wq
    @SathishKumar-mk7wq 5 місяців тому +33

    ಹಾಡು
    ನಿಜವಾಗಿಯು ಹೃದಯವನ್ನು ಕಂಪಿಸುತ್ತದೆ
    ರಾಜಣ್ಣ ನಟನೆಗೆ ಸಾರ್ವಭೌಮ

  • @muthigivenkobacharmadhusud8981
    @muthigivenkobacharmadhusud8981 5 місяців тому +32

    ಅಶ್ವಮೇಧಾ ಚಿತ್ರ ದ ಹಾಡು, ಅಧ್ಭುತ ವಾಗಿದೆ dr ರಾಜ್ ಕಂಠ ದಲ್ಲಿ.

  • @manaviya
    @manaviya 4 місяці тому +33

    ಸರ್, ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟಬೇಕು ಸಾಹಿತ್ಯ ಸಂಗೀತ ಸಾಮಾನ್ಯ ಏನಲ್ಲ... ಅದು ಅದ್ಭುತ ಸಾಹಿತ್ಯ. ಸಂಗೀತ ಕೂಡ.

  • @manjunathksp4829
    @manjunathksp4829 4 місяці тому +9

    ಗ್ರಾಮೀಣ ಪದವನ್ನು ನೆನಪು ಮಾಡಿ ದಕ್ಕೆ ಅಭಿನಂದನೆಗಳು ಸಾರ್

  • @mohanraj7094
    @mohanraj7094 2 місяці тому +4

    ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ.ಅದ್ಭುತ ಗಾ ಯಕರು ಅಣ್ಣಾವ್ರು.ನಟನೆಗೆ ರಾಷ್ಟ್ರ ಪ್ರಶಸ್ತಿ ನೀಡದಿರುವುದು ನಿಜಕ್ಕೂ ತುಂಬಾ ತುಂಬಾ ಬೇಸರದ ಸಂಗತಿ. ಮೊದಲ ಚಿತ್ರ ಸೇರಿದಂತೆ ಅನೇಕ ಚಿತ್ರಗಳಿಗೆ ರಾ ಷ್ಟ್ರ ಪ್ರಶಸ್ತಿ ಬಂದಿದೆ.

  • @yogesham5759
    @yogesham5759 4 місяці тому +20

    ಗಾನ ಗಂಧರ್ವ.. ರಾಜ್

  • @VijayKumar-tg9gs
    @VijayKumar-tg9gs 4 місяці тому +16

    Dr Raj is legend of legends
    ❤❤❤

  • @sureshshruthi8470
    @sureshshruthi8470 3 місяці тому +8

    ಅಣ್ಣವ್ರು ❤️❤️❤️❤️❤️🙏

  • @kullegowdagowda1393
    @kullegowdagowda1393 4 місяці тому +21

    ಹುಟ್ಟಿದರೆ ರಾಜಕುಮಾರ ಅಪ್ಪಾಜಿ ತಾರಾ ಹುಟ್ಟಬೇಕು 3:44 ಜೈ ಅಪ್ಪು ದೇವರು❤❤❤❤❤

  • @gc.somashekarsomu2762
    @gc.somashekarsomu2762 3 місяці тому +7

    ದೈವಾಂಶ ನಮ್ಮ ಅಣ್ಣಾವ್ರು 🙏🙏🙏🙏

  • @dhanuthanu7973
    @dhanuthanu7973 5 місяців тому +52

    ರಾಜಣ್ಣ ಹಣದ ವಿಷಯದಲ್ಲಿ ನನಗೆ ಏನು ಗೊತ್ತಿಲ್ಲ ಒಂದು ಎರಡು ಮೂರು ಆಮೇಲೆ ಇನ್ನ ಏನು ಅಷ್ಟೆ ನನ್ನ ಬಳಿ ಒಂದು ಶರ್ಟ್ ಪಂಚೆ ಅಷ್ಟೆ ಅಂತ ಹೇಳುತ್ತಾರೆ 🙏🌹

  • @ajastha1876
    @ajastha1876 4 місяці тому +5

    Dr. Raj forever ❤️🙏🌹.

  • @natarajn.m8091
    @natarajn.m8091 2 місяці тому +3

    ಅಣ್ಣಾ ಅವರ ಬಗ್ಗೆ ಎಷ್ಟು ಹೇಳಿದರೂ ಮೊಗೆದಷ್ಡು ನೀರು ಸಮುದ್ರ ಹಾಗೆ ❤❤❤❤❤

  • @anandamurthy1141
    @anandamurthy1141 5 місяців тому +25

    ಅಣ್ಣಾವ್ರುಗೇಜೈ

  • @harishn5695
    @harishn5695 4 місяці тому +16

    ಅಣ್ಣಾವರಿಗೆ ಜೈ

  • @user-nv8pt4og4m
    @user-nv8pt4og4m 5 місяців тому +16

    Legendary Dr Raj Kumar ❤❤❤❤

  • @ShantiPinto-c2m
    @ShantiPinto-c2m 4 місяці тому +12

    ಹೌದು sir nijavad star🙏

  • @kasturisavalgi2824
    @kasturisavalgi2824 3 місяці тому +4

    Great ರಾಜಣ್ಣ

  • @umeshpoojary8578
    @umeshpoojary8578 4 місяці тому +6

    Devatha Manushya Dr Raj ❤❤❤❤❤

  • @nageshwarrao4639
    @nageshwarrao4639 4 місяці тому +6

    Sir./ madam thumba adbhutha sanchike lots of thanks both of you

  • @manjunathksp4829
    @manjunathksp4829 4 місяці тому +12

    ರಾಜ್ ಕುಮಾರ್ ಗೆ ರಾಜ್ ಕುಮಾರೇ ಸಾಟಿ

  • @prasannakumar5596
    @prasannakumar5596 4 місяці тому +5

    Yes real legend dr.raj

  • @haricharan6573
    @haricharan6573 4 місяці тому +9

    Rajanna 🙏🏻🙏🏻🙏🏻🙏🏻

  • @kokilakrishnakrishna1075
    @kokilakrishnakrishna1075 4 місяці тому +3

    ಅದ್ಭುತ.

  • @varadarajcuram2238
    @varadarajcuram2238 3 місяці тому +2

    Raaj kumar really great. I have seen his humbleness and his respect to fellow film fraternity and public.

  • @sethuram4325
    @sethuram4325 4 місяці тому +5

    Da Da................Da Rajkumar ❤❤❤❤❤❤❤❤❤❤❤❤❤

  • @revannahs562
    @revannahs562 4 місяці тому +4

    Annawarge namana namana

  • @Crazystar-ravi
    @Crazystar-ravi 5 місяців тому +11

    ❤️❤️ಅಣ್ಣವ್ರು

  • @AshokpoojaryPoojary
    @AshokpoojaryPoojary 4 місяці тому +2

    Annawaru❤❤❤❤👌👍💯👍👌

  • @vasanthamg4942
    @vasanthamg4942 4 місяці тому +3

    Jai shree rajkumaar 👌👌👌👌🙏🙏🙏🙏🙏👏👏👏

  • @Dhananjaya-ov5gl
    @Dhananjaya-ov5gl 3 місяці тому +3

    ಅಣ್ಣಾವ್ರಿಗೆ ಅಣ್ಣವ್ರೆ ಸಾಟಿ

  • @vijaykumarsiddaramaiah6372
    @vijaykumarsiddaramaiah6372 21 день тому

    DR ANNAVARU VARANATA .....A MASTERY

  • @mukundrv4254
    @mukundrv4254 4 місяці тому +2

    ಸೂಪರ್ 🙏🙏🙏🙏🙏🙏🙏🌹🌹🌹🌹🌹🌹👌👌👌👍👍👍👍👍👍

  • @venkatarajamohans.d.7525
    @venkatarajamohans.d.7525 3 місяці тому +2

    No substitute to Annavru....

  • @vamshi8906
    @vamshi8906 4 місяці тому +2

    Awesome episodes❤️❤️ Annavaru forever ❤️

  • @lokakalyana4285
    @lokakalyana4285 4 місяці тому +3

    ಹೌದು ಲೆಜೆಂಡ್ ಆಫ್ ಕರ್ನಾಟಕ ಅನ್ಯವಾಗಿ saisibitru ಇನ್ನು 30 ವರ್ಷ ಇರ್ತಿದ್ರು 😢

  • @shrutinaik785
    @shrutinaik785 4 місяці тому +2

    Appaji❤

  • @satheeshchandra2590
    @satheeshchandra2590 4 місяці тому +2

    Aa haadige avare abhinayisabekitthu.

  • @KotreshES-eo6vp
    @KotreshES-eo6vp 4 місяці тому +3

    ❤❤❤❤❤❤❤

  • @user-fb9de3ke7m
    @user-fb9de3ke7m Місяць тому

    Super sir jai rajanna

  • @KMahabaleshwara
    @KMahabaleshwara 4 місяці тому +1

    Emamma ashmamedhakkke neenu sweet voice kottu hadidare hege. Neenu sariyagi hadtilla sir.

  • @sayedahamad2258
    @sayedahamad2258 4 місяці тому +4

    Riyaliy'Avarobba*shapagrastha"Gandrva*

  • @RMahadevaiahRMahadev-yk8is
    @RMahadevaiahRMahadev-yk8is 4 місяці тому +1

    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ Varanata Devatha manushya Karnataka Rathna Dr Raj Kumar Ge jai Love You BOSS ❤❤❤❤❤❤❤❤❤❤❤❤❤❤❤❤❤❤

  • @savitrim1646
    @savitrim1646 4 місяці тому +1

    🙏❤❤❤❤❤❤🙏

  • @maritammappahaveri6091
    @maritammappahaveri6091 4 місяці тому +1

    Super

  • @anilkumarcm4804
    @anilkumarcm4804 Місяць тому

    We love you Annavaru ❤❤❤

  • @manjunathachidambaramurthy1527
    @manjunathachidambaramurthy1527 3 місяці тому +2

    Annavu =no match in world

  • @user-fb9de3ke7m
    @user-fb9de3ke7m 4 місяці тому +1

    Jai rajanna

  • @ramakrishnaks6328
    @ramakrishnaks6328 2 місяці тому

    ಅಣ್ಣಾವ್ರು ❤❤❤

  • @kamalapatil3384
    @kamalapatil3384 Місяць тому

  • @vasanthamg4942
    @vasanthamg4942 4 місяці тому

    🙏🙏🙏🙏🙏🙏👌👌👌👌👌

  • @SURESHSM-uj7wo
    @SURESHSM-uj7wo 4 місяці тому +1

    Annavrige jai but thalehiduka jekab ranganige dhikkaara

  • @shivabasappa620
    @shivabasappa620 2 місяці тому

    Anna ❤🎉

  • @SrinivasaChakravarthyRajapogal
    @SrinivasaChakravarthyRajapogal 4 місяці тому

    Who wants his speach ?

  • @rangappapandu295
    @rangappapandu295 2 місяці тому

    ❤🌹👍👌🙏

  • @amazer6915
    @amazer6915 4 місяці тому +1

    Warm up time antaare.

  • @channannavarthippeswamy7874
    @channannavarthippeswamy7874 4 місяці тому +1

    Houdu

  • @tmsatheesha
    @tmsatheesha 5 місяців тому +2

    Yava haadu antha gittagilla

    • @rameshp8472
      @rameshp8472 5 місяців тому +5

      ಅಶ್ವಮೇದ ಸಿನೆಮಾದ " ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ " ಎಂಬ ಅತ್ಯದ್ಭುತ ಹಾಡು , ಅದು Brother.

  • @ravindraramarao1792
    @ravindraramarao1792 4 місяці тому +1

    No

  • @househeasiieme4984
    @househeasiieme4984 2 місяці тому

    Mysorenavaru. Vaaya. Anthane Kareyodu

  • @PundalikappaLatti
    @PundalikappaLatti 2 місяці тому +1

    doctor Raj hadid huttidare kannad naadali huttabeku e hadige satiyaguva hadu kannadadalli hindeyu illa mundeyu barolla.

  • @bhimeshjc9714
    @bhimeshjc9714 3 місяці тому

    Anovru

  • @tmsatheesha
    @tmsatheesha 5 місяців тому +4

    Gottaytu

  • @manoharb9065
    @manoharb9065 4 місяці тому +14

    ಅದ್ಬುತ, ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕರು ನಮ್ಮ ಅಣ್ಣಾವ್ರು..❤🎉🎉

  • @manoharb9065
    @manoharb9065 4 місяці тому +10

    ಅದ್ಬುತ, ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕರು ನಮ್ಮ ಅಣ್ಣಾವ್ರು..❤🎉🎉

  • @manoharb9065
    @manoharb9065 4 місяці тому +5

    ಅದ್ಬುತ, ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕರು ನಮ್ಮ ಅಣ್ಣಾವ್ರು..❤🎉🎉