KR Pete ಗೆ ಬಂದು ನಾನು ಯುಟ್ಯೂಬ್ ಅಲ್ಲಿ ದುಡಿದಿದ್ದು ಎಷ್ಟು | Chandan Gowda Visit Byaladakere

Поділитися
Вставка
  • Опубліковано 8 лис 2024

КОМЕНТАРІ • 3,9 тис.

  • @yallappabileyali761
    @yallappabileyali761 Рік тому +75

    ಹತ್ತು ವರ್ಷ ಅಲ್ಲ ಅಣ್ಣ 50 ವರ್ಷ ಆಗಲಿ ನಿನ್ನ ಈ ಕಾರ್ಯಕ್ಕೆ ನಮ್ಮ ಬೆಂಬಲ ಇದೆ ..❤️

  • @Tungaamedia
    @Tungaamedia Рік тому +616

    ಅಕ್ಕಂದು SSLC ಮುಗಿದಿದೆ. PUC ಗೆ ಅಡ್ಮಿಶನ್ ಮಾಡ್ಸಿ 😂😂. ಜೈ ಚಂದನ್ ಗೌಡ 😍🙏

  • @mandyahuduga2486cinemamane
    @mandyahuduga2486cinemamane Рік тому +58

    ಅಕ್ಕನ ಗಂಡ ಇನ್ನೂ ಬದುಕಿದ್ದಾನ ಕೇಳಪ್ಪ 🤣🤣 ಅವಳ ಗಂಡ ಅಂತೂ ಸೂರ್ಯವಂಶದ ಪಾಯಿಸ ಕುಡಿದುಕೊಂಡು ಸತ್ತು ಹೋಗಿರುತ್ತಾನೆ 🤣🤣

    • @KrishnaK-o4r
      @KrishnaK-o4r 6 місяців тому +1

      Nija ee akkange Ganda illa

  • @puneethgowdald7366
    @puneethgowdald7366 Рік тому +596

    ಅವಮಾನವೇ ಮೊದಲು ಜೀವನದಲ್ಲಿ ಸನ್ಮಾನ ಕೊನೆ ಮಗಾ❤️❤️❤️❤️ don't worry chandan Gowda 😊

    • @Fan_Of_Kannadisiam
      @Fan_Of_Kannadisiam Рік тому +6

      ಇಂತವರಿಗೂ ಊರಿಗ್ ಒಬ್ಬ್ರು ಸಿಕ್ಕ್ರೆ ಪಕ್ಕಾ ಚಂದನ್ lead ನಲ್ಲಿ ಹೊಡೀತಾನೆ 😂🤣🤣🤣🤣

    • @jayaramankegowda5229
      @jayaramankegowda5229 Рік тому +2

      Chandan ,this is fact in our villages in mandya district,that lady is real followers of you way of approach is roughness, please keep her in your fold
      I am Jayaram AGM Kempegowda International Airport Bengalore
      I am from manydya district Maddur taluk koppa hubli Chikka hosagavi
      Currently settled at Bengaluru
      Please continue your efforts and God is with you and You blessed person of KR Pet ,it will take time to realise ,keep on Touch with village people's and do your job rest will be with god

    • @mallappa3491
      @mallappa3491 Рік тому

      ಸೂಪರ್ ಚಂದನ್ ಪ್ರಶ್ನೆಗೆ ಉತ್ತರ ಸರಿಯಾಗಿ ಕೊಟ್ಟಿದ್ದೀರಾ ಅದು ಒಳ್ಳೆಯದು ಯಾವುದು ಕೆಟ್ಟದ್ದು ಅವರೇ ಅರ್ಥಮಾಡಿಕೊಂಡು ಯಾವುದೇ ತಗೋಬೇಕು ಅಂತ ಅವರೇ ನಿರ್ಧಾರ ಮಾಡಬೇಕು

    • @kittyandsachinsworld8790
      @kittyandsachinsworld8790 Рік тому +1

      Chandan Gowda Great

    • @kittyandsachinsworld8790
      @kittyandsachinsworld8790 Рік тому +2

      Avanu first time Alva chance kodi gotagute

  • @raghunc8250
    @raghunc8250 Рік тому +103

    ನಿಮ್ಮ ತಾಳ್ಮೆಗೆ 🙏 ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಿಮಗೆ ಸಿಗಲಿ, ಈ ಚುನಾವಣೆಯಲ್ಲಿ ನೀವೂ ಜಯಶಾಲಿ ಆಗಲಿ ಅಂತ ನನ್ನ ಇಷ್ಟ ದೈವ ಶ್ರೀ ಶಬರಿಮಲೆ ಸ್ವಾಮಿ ಅಯ್ಯಪ್ಪ ನಲ್ಲಿ ಕೇಳಿಕೊಳ್ಳುತೇನೆ, ಧನ್ಯವಾದಗಳು 🙏

  • @sabureddy.7717
    @sabureddy.7717 Рік тому +24

    😂😂😂😂😂 ಏನ್ ಮೆಂಟ್ಲು ಗುರು ಇವಳು ... ನಿಜವಾಗ್ಲೂ ನಾನು ಆ ಜಾಗದಲ್ಲಿ ಇದ್ದರೆ ತಲೆ ಮೇಲೆ ಎರಡೆರಡು ಕೊಡುತ್ತಿದೆ...😡 ಆದರೂ ಅಣ್ಣ ನಿಮ್ಮ ತಾಳ್ಮೆಕೆ ದೊಡ್ಡ ನಮಸ್ಕಾರ🙏🙏 ... ಜೈ ಶ್ರೀರಾಮ್ 🚩🚩🚩❤

  • @mmm-rl6ug
    @mmm-rl6ug Рік тому +241

    ಗೆದ್ದೆ ಗೆಲ್ಲುವೆ ನೀನು ಒಂದು ದಿನ , ಗೆಲ್ಲಲೇ ಬೇಕು ನಿನ್ನಲ್ಲಿರುವ ಒಳ್ಳೆತನ 👍💪❤️‍🩹
    ನಿಮ್ಮಂತವರು ಬೇಕು ಅಣ್ಣಾ ಈ ಯುವ ಪೀಳಿಗೆಗೆ ....
    ಜೈ ಪ್ರಜಾಕೀಯ..🎉

  • @dilipds2242
    @dilipds2242 Рік тому +45

    ಬ್ರೋ ನಾವು ನೆಡೆದಾಡುವ ದಾರಿಯಲ್ಲಿ ಕಲ್ಲು ಮುಳ್ಳು ಇದ್ದೆ ಇರುತ್ತೆ.. ಇಲ್ಲಿ ನಿಮ್ಮ ವಿಚಾರ ತಿಳಿಯದೆ ಮಾತಾಡುವ ಮೂರ್ಖ ಜನರಿಗೆ ವಿಚಾರ ಅರ್ಥ ಆಗಲ್ಲ ಬ್ರೋ... ನಿಮ್ಮ ಕಾರ್ಯಕ್ರಮ ಚನ್ನಾಗಿ ನೆಡೆಯುತ್ತಿದೆ ನಿಮ್ಮ ವಿಚಾರ ತುಂಬ ಚನ್ನಾಗಿದೆ ಬ್ರೋ ನಿಮಗೆ ಶುಭವಾಗಲಿ ಬ್ರೋ 💐

  • @NagiNagesh-cs4lo
    @NagiNagesh-cs4lo Рік тому +73

    ಈ ಅಕ್ಕ ಗೆ ಅತಿ ಬುದ್ಧಿ 🤩 ಅಣ್ಣಾ ನೀವು ಸೂಪರ್,, ಈ ಕಾಲದಲ್ಲಿ ನೀವು ಈ ತರ ಜನರಿಗೆ clarity ಕೊಡುತ್ತಿರಲ್ಲ neevu ಗ್ರೇಟ್ ಅಣ್ಣಾ 🙏

    • @KrishnaK-o4r
      @KrishnaK-o4r 6 місяців тому

      Ee akka kaddu enne maruttale

  • @grepamunna5338
    @grepamunna5338 Рік тому +498

    ಅಕ್ಕಂಗೆ ಯೌಟ್ಯೂಬ್ಲಿ ಬರ್ಬೇಕು ಅಂತ ಆಸೆ ಈಡೇರ್ತು, ಒಳ್ಳೆ ಅಭಿನಯ 👏👏👏👏

    • @punithkm1996
      @punithkm1996 Рік тому +8

      😂😂😂 akka full kush agbuttavre highlight agidini antha

    • @ravikumarbk980
      @ravikumarbk980 Рік тому

      ಸೋನು ಗೌಡ ಜೊತೆ ಕಳುಸ್ಬೇಕು ಇವ್ಳುನ

    • @Fan_Of_Kannadisiam
      @Fan_Of_Kannadisiam Рік тому +5

      @@punithkm1996 highlight alla guru hall mrkondlu😂

    • @manojb9520
      @manojb9520 Рік тому +3

      @@punithkm1996 comments odhi sathoythale😂

    • @chethanb1883
      @chethanb1883 Рік тому +2

      ಅಕ್ಕ ಯೂ ಟೂಬ್ ಗೆ ಬಂದ್ರೆ ಚನ್ನಾಗಿ ಮಾಡ್ತಾರೆ

  • @anilkumarbs15
    @anilkumarbs15 Рік тому +51

    ಅಕ್ಕ ನಿನ್ನ ಪ್ರಶ್ನೆಗಳಿಗೆ ಒಂದು ದೊಡ್ಡ ನಮಸ್ಕಾರ ಅಯ್ಯೋ ಪಾಪ ಅನ್ಸುತ್ತೆ ನಿನ್ನನು ನೋಡಿ, ಚಂದನ್ ಸರ್ ಇಂಥ ಜನರಿಗೆ ವೀಡಿಯೋದಲ್ಲಿ ಇಷ್ಟು ಸಮಯ ಕೊಡೋದೆ ವ್ಯರ್ಥ ಅನ್ಸುತ್ತೆ ನನ್ನ ಪ್ರಕಾರ.
    All the best sir day by day you are going strong 👍

    • @geethageetha4640
      @geethageetha4640 Рік тому

      Hello thika muchkondu manege vogu yennu antha respect madtha edini manege vogu

  • @nssstcclgbanahatti2572
    @nssstcclgbanahatti2572 Рік тому +41

    ಸಂಭವಾಮಿ ಯುಗೇ ಯುಗೇ....💥💥 ಅಣ್ಣ ನೀವು MLA ಅಷ್ಟೇ ಅಲ್ಲ ಸಿಎಂ ಆಗ್ಲೇಬೇಕು💫💫🐯🐯

  • @shashims5829
    @shashims5829 Рік тому +189

    ಅಕ್ಕ ನೀನು ಇದೆ ರೀತಿ ಎಷ್ಟು ಜನ ರಾಜಕೀಯ ನಾಯಕರನ್ನು ಈಗೆ ಪ್ರಶ್ನೆ ಮಾಡಿದ್ದಿಯ ವಿಡಿಯೋ ಮಾಡಿ ಬಿಡು ಇನ್ನೂ ಕಾಲ ಮಿಂಚಿಲ್ಲ ಶೀಘ್ರದಲ್ಲಿ ಬರ್ತರೆ ಅವರನ್ನು ಈಗೆ ಪ್ರಶ್ನೆ ಮಾಡು ಅವಾಗ ನೀನು ಏನು ಅಂತ ಗೊತ್ತಾಗುತ್ತೆ

    • @jayaprakashshetty9089
      @jayaprakashshetty9089 Рік тому +8

      ಅಕ್ಕ ಪ್ರಶ್ನೆ ಮಾಡಿರುತ್ತಿದ್ದರೆ ಆ ಊರಿನಲ್ಲಿ ಇಸ್ಟೊತ್ತಿಗಾಗಲೇ ಎಲ್ಲಾ ಸಮಸ್ಯೆ ಬಗೆಹರಿಯುತ್ತಿತ್ತು

    • @shivanand-wu3kz
      @shivanand-wu3kz Рік тому +4

      Present MLA kelakke metru eddiya dagar ninge

    • @MAHADESHWARA
      @MAHADESHWARA Рік тому +7

      ಅವಳಿಗೆ ಹೊಟ್ಟೆ ಕಿಚ್ಚು 🤣🤣🤣🤣

    • @cha-cj7whgoddy
      @cha-cj7whgoddy 6 місяців тому +1

      ❤😂

  • @Davangerehuduga
    @Davangerehuduga Рік тому +308

    ನಮ್ಮ ದಾವಣಗೆರೆ ಜಿಲ್ಲೆಗೆ ಇಂತಹ ಅಭ್ಯರ್ಥಿ ಬೇಕು ಚಂದನ್ ಗೌಡ್ರೆ ನಿಮಗೆ ಧನ್ಯವಾದಗಳು ❤️❤️

  • @bhyravars3456
    @bhyravars3456 Рік тому +16

    ನಿಮ್ಮ ತಾಳ್ಮೆಗೆ ದೇವರು ಸಮಾನ ಬ್ರದರ್ really greater

  • @navaudaya0519
    @navaudaya0519 Рік тому +259

    ಮೇಡಂ ನಿಮ್ಮ ಮಿನಿಸ್ಟರ್ಗೆ ಟೋಟಲ್ 1600ಕೋಟಿ ಬಂದಿದೆ ಅದನ್ನ ಎಷ್ಟು ಸಲ ಕೇಳಿದ್ರಿ

    • @raghu962
      @raghu962 Рік тому +12

      currect agi kelidira.. Adre aa medam ge chandan avr mele trigar madoke bandidare

    • @ಹಿಂದೂಧರ್ಮ-ಖ8ಟ
      @ಹಿಂದೂಧರ್ಮ-ಖ8ಟ Рік тому +9

      Iki ganda yavdo pakshada baala idiyunu irbeku

    • @balumandya2balumandya296
      @balumandya2balumandya296 Рік тому +7

      ಅಲ್ಲಿಗೆ ಹೋಗೋಕೆ ಇವರನ್ನ ಅತ್ರ ಸೇರುಸ್ತಾರ ಕೇಳಿ ಇವರ...

    • @ahambrahmasmi2477
      @ahambrahmasmi2477 Рік тому

      ಲೋ ಇವ್ನಿಗೆ ಯಾಕ್ರೋ ಸಪೋರ್ಟ್ ಮಾಡ್ತೀರ ಇವ್ನತ್ರ ಒಂದೇ ಒಂದು ಪೈಸೆ ಇಲ್ಲ ಈ ಬಡಪಾಯಿ ಗೆಲ್ತಾನೆ ಅನ್ನೋದು ನಿಮ್ಮ ಹಗಲುಗನಸು 😂

    • @ahambrahmasmi2477
      @ahambrahmasmi2477 Рік тому +2

      @@balumandya2balumandya296 ಕಾಂಗ್ರೆಸ್ಗೆ ಮತ ಹಾಕುದ್ರೆ ಹಂಗೇನೆ ನಮ್ಮ ಹಿಂದೂ ಪಕ್ಷ ಬಿಜೆಪಿಗೆ ಮತ ನೀಡಿ 🙏

  • @Varunaradya.
    @Varunaradya. Рік тому +112

    😥heart touching video 😑 ಅಕ್ಕಂಗ್ ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿ ಹತ್ರ ಇಂಥ ಪ್ರಶ್ನೆ ಕೇಳಿದ್ರೆ ಇವತ್ತು ನಿಮ್ಮ ಸಮಾಜ ಉದ್ದಾರ ಆಗ್ತಿತ್ತು ಬೇವರ್ಸಿಗಳ

  • @ramasiddayaargudri413
    @ramasiddayaargudri413 Рік тому +18

    ಗೆದ್ದೆ ಗೆಲ್ಲುವೆ ನೀನು ಒಂದು ದಿನ, ಗೆಲ್ಲಲೇ ಬೇಕು ನಿನ್ನಲ್ಲಿರುವ ಒಳ್ಳೆತನ..👍👍🙏❤️ ನಿಮ್ಮಂತವರು ಬೇಕು ಅಣ್ಣಾ ಈ ಯುವ ಪೀಳಿಗೆಗೆ ಜೈ ಪ್ರಜಾಕೀಯ.......❤️❤️❤️

  • @manjupeter7477
    @manjupeter7477 Рік тому +478

    ಎಷ್ಟು ಚೆನ್ನಾಗಿ ಪ್ರಶ್ನೆ ಮಾಡ್ತಾ ಇದಾರೆ ಆ ಹುಡುಗಿ. 👌 ಇದೇ ರೀತಿ ಅವರ ಕ್ಷೇತ್ರದ mla m.p ನಾ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಇದೇ ರೀತಿ ಪ್ರಶ್ನೆ ಮಾಡಿದ್ರೆ. ಇವತ್ತು ಚಂದನ್ ಅವರಿಗೆ ಪ್ರಶ್ನೆ ಕೇಳುವ ಅಗತ್ಯ ನೇ ಇರ್ತ ಇರ್ಲಿಲ್ಲ.

    • @devarajrsandale8030
      @devarajrsandale8030 Рік тому

      ಅವಳಿಗೆ ದುಡ್ಡು ಹಂಚೊ ರಾಜಕಾರಣಿ ಬೇಕಂತೆ

    • @TravellerKrantikarikannadiga
      @TravellerKrantikarikannadiga Рік тому +9

      ನೂರಕ್ಕೆ ನೂರು ಸತ್ಯ ಸರ್

    • @ArunArun-xh4bb
      @ArunArun-xh4bb Рік тому

      ಕರೆಕ್ಟ್ ಸಾರ್ ನೀವು ಹೇಳಿದ್ದು ಎಲ್ಲರು ರಾಜಕೀಯಕ್ಕೆ ಬರೋದೇ ದುಡ್ಡು ಮಾಡೋಕೆ ಅಂತ ಗೊತ್ತು ಈ ಅಕ್ಕಂಗೆ ಆದ್ರೆ ಚಂದನ್ ಗೌಡ್ರು ನಾನ್ ಸೋತಮೇಲು ಬರ್ತೀನಿ ಅಂದ್ರಲ್ಲ ಅದನ್ನ ಅರಗಿಸಿ ಕೊಳ್ಳೋಕೆ ಆಗ್ತಾ ಇಲ್ಲಾ ಈ ಅಕ್ಕಂಗೆ.....

    • @manjunathmanaganvi4479
      @manjunathmanaganvi4479 Рік тому +6

      💯

    • @ArunArun-xh4bb
      @ArunArun-xh4bb Рік тому +15

      ಏನೋ ಕಾಸು ಕೊಡ್ತಾರೆ ಅಂತ ಬಂದಿರ್ಬೇಕು ಕಣಣ್ಣೋ..,.

  • @madhuls5151
    @madhuls5151 Рік тому +68

    ಚಂದನ್ ಅಣ್ಣ ಅಕ್ಕಗೆ ಒಳ್ಳೆ ಉತ್ತರ ಕೊಡ್ತೀರಾ ಅಣ್ಣ ಚಂದನ್ ಅಣ್ಣ ನಿಂತರ ಕಷ್ಟ-ಸುಖ ಯಾರು ಕೆಳಗಣ ❤ ಅಣ್ಣ ಅವಾಕ್ಕಾಗಿ ಗೆದ್ದೋನು ಸೋತ ಮೇಲೆ ನಾನು ಕಷ್ಟ-ಸುಖ ಕೆಳಗೆ ಕೊಡುತ್ತಿದ್ದೇನೆ ಅವಅಕ್ಕ ಅವಾಗ ಗೊತ್ತಾಗುತ್ತೆ ಅಣ್ಣ

  • @MuraliKrishna-ev9de
    @MuraliKrishna-ev9de Рік тому +10

    🔥✌️~ಚಂದನ್ ಗೌಡ~ ಅಣ್ಣಾ ನೀವ್ ಸಾರಿ ನಿಮ್ ಥರ ಯಾರು ಇಷ್ಟು ಕ್ಲಾರಿಟಿ ಆಗಿ ಎರಲಾ ನೀವೇ ಸೂಪರ್ 🎉🙏

  • @RaviKumar-ib5zr
    @RaviKumar-ib5zr Рік тому +130

    ಪೆಟ್ಟುತಿಂದ ಕಲ್ಲೇ ಶಿಲೆಯಾಗುವುದು ಚಂದನ್ ಗೌಡ ನಿಮಗೆ ಆ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ❤💛

  • @JeevanN-rb7be
    @JeevanN-rb7be Рік тому +77

    ನಿಮ್ಮಂತಹ ಅಭ್ಯರ್ಥಿ ನಮ್ಮ ಊರಿಗೆ ಬೇಕಿತ್ತು
    All the best bro ❤️🥰

  • @manjuvardhan-bd5yz
    @manjuvardhan-bd5yz Рік тому +9

    ಅಕ್ಕನಿಗೆ ಸ್ಲಿಪ್ಪರ್ ಶಾಟ್. ನಮಗೆ ಅಷ್ಟು ಕೋಪ ಬಂತು ಅಕ್ಕನ ಮಾತು ಕೇಳಿ . ಆದ್ರೂ ಒಳ್ಳೆ ansr ಕೊಟ್ರು ಚಂದ್ರನ್ . All the best gowdre👍👍

  • @onlineeducation-p2p
    @onlineeducation-p2p Рік тому +751

    ಚಂದನ್ bro ನೀವು ಮುನ್ನುಗ್ಗಿ ❤️ಇವಕ್ಕನಂತ ಬೇವರ್ಸಿ ಮತ್ತೇಲ್ಲು ಸಿಗಲ್ಲ , ಥೂ... ಇವ್ಳ ಜನ್ಮಕ್ಕೆ,,,

  • @venkateshrocky1523
    @venkateshrocky1523 Рік тому +190

    ಓದಿ ರೋರಿಗೂ ಹೇಳ್ಬೋದು, ಓದಿಲ್ ದೊರಿಗೂ ಹೇಳ್ಬೋದು, ಈ ಅರ್ಧ ಬರ್ದ ಓದಿ ರೋರಿಗೆ ಹೇಳಕಾಗಲ್ಲ

  • @ganeshganeshranoji4543
    @ganeshganeshranoji4543 Рік тому +11

    ಇವಳು ಯಾರ್ ಗುರುವೇ 😂ಇದಕ್ಕೆ ಮೈಕ್ ಸಿಕ್ಕಿದೆ ಅಂತ ಬಾಯ್ಗೆ ಬಂದಗ ಮಾತಾಡ್ತಾವಳೇ 😅ಜೈ ಅಣ್ಣಾ nimage😍🙏🏻

  • @kannadamemes784
    @kannadamemes784 Рік тому +66

    ಅಕ್ಕ ಇನ್ನೂ ಚಿಕ್ಕವಳು ಪಾಪ ಏನು ಗೊತ್ತಿಲ್ಲ. ಚಂದನ್ ಗೌಡ 💕

    • @rahulrajiv3709
      @rahulrajiv3709 Рік тому +2

      Point to be noted😂😂😂

    • @ArunArun-xh4bb
      @ArunArun-xh4bb Рік тому

      ಅಕ್ಕ ಚಿಕ್ಕೋಳ ಮಗು ಇದ್ಯಂತೆ ... ಏನೂ ಗೊತ್ತಿಲ್ಲದೋರು ಸುಮ್ನೆ ಇರ್ಬೇಕಲ್ವಾ ಏನೇನೋ ಮಾತಾಡಬಾರ್ದು ಕೆಲ್ಸಕ್ಕೆ ಬರ್ದೇ ಇರೋದು...

  • @swamygms
    @swamygms Рік тому +12

    ನಿಮ್ಮ ಹೆಸರಿನಲ್ಲಿರುವ ಗೌಡ ಎನ್ನುವ ಹೆಸರು ಮರೆಮಾಚಿ ಕೇವಲ ಚಂದನ್ ಎಂದು ನಾಮಾಂಕಿತವಾಗಿ, ಜಾತ್ಯತೀತತೆ ಮೆರೆದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ನನ್ನನಿಸಿಕೆ.

  • @prashanth1119
    @prashanth1119 Рік тому +42

    ಅಕ್ಕ್ನ ಗಂಡನ್ಗೆ ದೊಡ್ಡ ನಮಸ್ಕಾರ 🙏🙏 🙏🙏

  • @annarayapatil154
    @annarayapatil154 Рік тому +12

    ಪ್ರಶ್ನೆ ಹೇಗೆ ಕೇಳಬೇಕು ಎಂದು ತಿಳಿದುಕೊಳ್ಳಿ ಆಮೇಲೆ ಪ್ರಶ್ನೆ ಕೇಳಬೇಕು. ಪ್ರಶ್ನೆ ಕೆಳೆಬೇಡಿ ಎಂದು ಯಾರು ಹೇಳಿಲ್ಲ ಆದರೆ ಪ್ರಶ್ನೆ ಎಲ್ಲರಿಗೂ ಉಪಯೋಗ ಆಗುವ ರೀತಿಯಲ್ಲಿ ಇರಲಿ..... ಚಂದನ್ ಅಣ್ಣಾ ನೀವು ತಲೆ ಕೆಡಿಸಿಕೊಳ್ಳಬೇಡಿ ಬಹಳ ಜನ ನಿಮ್ಮ ಕ್ಷೇತ್ರದ ಮತದಾರ ಅಲ್ಲದಿದ್ದರೂ ಸಪೋರ್ಟ್ ಮಾಡುತ್ತಿದ್ದಾರೆ ಒಳ್ಳೆದಾಗಲಿ 🙌🏻

  • @MohanKumar-um1dr
    @MohanKumar-um1dr Рік тому +209

    ವೋಟ್ ಫಾರ್ ಚಂದನ್ ಗೌಡ ಅವರಿಗೆ 🙏🙏🙏🙏🙏🙏🙏

    • @madesharadhya5869
      @madesharadhya5869 Рік тому

      Thu nim makke first nim ural iro panchaythi member na chandan gowda nilsi gelsak helu amel comment hodi MLA nim uranna huddara madalla nenpirli

    • @sharathr6140
      @sharathr6140 Рік тому

      Good luck broo

  • @maheshramachari5351
    @maheshramachari5351 Рік тому +5

    ಅಣ್ಣ ನೀವು ನಮ್ಮ ಚಾಮರಾಜನಗರದ ಅಭ್ಯರ್ಥಿಯಾಗಿ ನಿಂತಿದ್ರೆ ನಾವು ನಮ್ಮ ಹುಡುಗರು ನಿಮ್ಮ ಜೊತೆ ನಿಂತು ಪ್ರಚಾರ ಮಾಡುತ್ತಿದ್ದೆ.
    ನಿಮ್ಮಂತವರ ಹುಲಿಗಳೇ ಬೇಕು ರಾಜಕೀಯಕ್ಕೆ.

  • @anandl1278
    @anandl1278 Рік тому +32

    ವಿಡಿಯೋ ಬರ್ಲಿ ಅಂತ ಎಲ್ಲಾ ತುಂಬಾ ದಿನದಿಂದ ಅಭ್ಯಾಸ ಮಾಡಿಕೊಂಡು ಬಂದುಳೆ ವಿಡಿಯೋ ಬರ್ಲೆ ಬೇಕು ಗುರು ಮಿಸ್ ಮಾಡ್ಬೇಡಿ

  • @HARISHHARISH-pp5dj
    @HARISHHARISH-pp5dj Рік тому +252

    ದನು ಅಣ್ಣಾ ನಿಮಗೆ ತುಂಬಾ ಸಪೊರ್ಟ ಆಗಿದ್ದಾರೆ ಅವರಿಗೆ ದನ್ಯವಾದಗಳು

  • @sureshyatanoor4784
    @sureshyatanoor4784 Рік тому +5

    ಅಮ್ಮ ತಾಯಿ ಮೊದಲು ಮಾತುಗಳನ್ನ ಅರ್ಥ ಮಾಡ್ಕೊಳದು ಕಲಿ ಮತ್ತೆ ನೀನು ಕೇಳೋ question ಕರೆಕ್ಟ್ ಆಗಿ ಇರಲಿ ಏನೇನೊ ಮಾತಾಡೋದು ಅಲ್ಲ, ಚಂದನ್ ಗೌಡ್ರೇಗೆ ಕೇಳೋ question ನಿಮ್ MLA ಇಷ್ಟು ದಿನ ಯಾಕೆ ಕೇಳಿಲ್ಲ ಮೊದಲು ಯಾರ್ ಜೊತೆ ಹೇಗ್ ಮಾತಾಡ್ಬೇಕು ಅನ್ನೋದು ಕಲಿ

  • @rohithhs5466
    @rohithhs5466 Рік тому +104

    Akkan acting 💥,🔥 performance overloaded. Vote for him

  • @GovindRaj-hs1ws
    @GovindRaj-hs1ws Рік тому +188

    ಇದೆಲ್ಲ... ಸಹಜ ಸಮಾಜದಲ್ಲೇ ಎಲ್ಲ ತರ ಜನ.. ಇರ್ತಾರೆ... ಚಂದನ್.... ಮುನ್ನುಗ್ಗಿ ಆಲ್ ದ ಬೆಸ್ಟ್ 💐💐

  • @ravibsgowda6570
    @ravibsgowda6570 Рік тому +8

    Good initiative 👏 by chandan sir ,I wish all our youth come do like him ,Have interest in politics

  • @ganeshprince1527
    @ganeshprince1527 Рік тому +181

    ಯುಗಾದಿಯ ಹೊಸ ವರ್ಷಕ್ಕೆ, ಹೊಸತನ ನಿಮ್ಮಿಂದಲೇ ಶುರುವಾಗಲಿ, ಗೆಲುವು ನಿಮ್ಮದೆ, ✌✌💐💐

    • @santhusandy6536
      @santhusandy6536 Рік тому +3

      Chandan nange nin mathu kelidre mahabharatha dali chandra hasa nenpige barthane. Ninge en ansutho madu but saku anta yavathu feel agbeda

  • @poojas725
    @poojas725 Рік тому +103

    ನಿಮ್ಮಂತವರು ಮುಂದೆ ಬರಬೇಕು ಅಣ್ಣ ಗೆಲುವು ಸಿಗಬೇಕು ದಯವಿಟ್ಟು ಇಂತವರನ್ನು ಗೆಲ್ಲಿಸಿ All the best brother 😊

  • @h.gfilms7575
    @h.gfilms7575 Рік тому +5

    ನೂರು ಜನ ಹೊಗಳೋರೋ ಇದ್ರೆ... ಹತ್ತು ಜನ ಬೊಗಳೋರೋ ಇರ್ತಾರೆ... ಅದ್ಕಕೆಲ್ಲಾ ತಲೆಕೆಡಿಸ್ಕೊಬೇಡ ಅಣ್ಣಾ ನಿನ್ನ ಕೆಲಸ ನೀನು ಮಾಡು 🥰❤️

  • @unknownkumar5223
    @unknownkumar5223 Рік тому +60

    ಚಂದನ ಗೌಡ ಗೆದ್ದರೆ, ಮುಂದಿನ ಚುನಾವಣೆಯಲ್ಲಿ ನಾನೂ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ಬದಲಾವಣೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

    • @KiranKumar-hl3uv
      @KiranKumar-hl3uv Рік тому

      ಅವ್ರು ಗೆಲ್ಲತ್ತರೋ ಸೋಳ್ತಾರೋ ಗೊತ್ತಿಲ್ಲ ನೀನು ನಿಂತು ಪ್ರಯತ್ನ ಪಾಡು ಅಣ್ಣ

  • @RajeshGowda-es7ol
    @RajeshGowda-es7ol Рік тому +40

    ಕೇರ್ ಪೇಟೆ ಜನ ಚಂದನ್ ಗೌಡನಿಗೆ ವೋಟ್ ಮಾಡಿ ಸಹಕರಿಸಿ

  • @govimuddu9436
    @govimuddu9436 Рік тому +26

    2023 ರ ಕೆ ಆರ್ ಪೇಟೆ ಎಂ ಎಲ್ ಎ ಅಭ್ಯರ್ಥಿ ಚಂದನ್ ಗೌಡ ರವರಿಗೆ ನನ್ನ ನನ್ನ ಶುಭಾಶಯಗಳು ಗೆಲುವು ನಿಮ್ಮದಾಗಲಿ ಅಣ್ಣಾ.... ದೇವರ ಆಶೀರ್ವಾದ ನಿಮಗೆ ಸಿಗಲಿ.....🎉🎉❤❤

  • @dakshathgowda01
    @dakshathgowda01 Рік тому +59

    ಯುವಕರು ಬೆಳಿಬೇಕು...ಯುವಕರು ಮನಸ್ಸು ಮಾಡಿದ್ರೇ ಇಡೀ ದೇಶವನ್ನು ಸರಿಯಾದ ಹಾದಿಯಲ್ಲಿ ತೆಗೆದುಕೊಂಡು ಹೋಗಬಹುದು...ನಾವು ಯಾವತ್ತಿದ್ರೂ ನಿಮ್ಮಂತಹ ನಿಷ್ಠಾವಂತ ವ್ಯಕ್ತಿಗೆ ನಮ್ಮ ಬೆಂಬಲ...ಎಲ್ಲಾ ಯುವಕರು ಒಗ್ಗಟ್ಟಾಗಿ ಸಪೋರ್ಟ್ ಮಾಡಣ ಈ ಭಾರಿ ಒಂದು ಅಚ್ಚರಿ ಆಗೇ ಬಿಡಲಿ....

  • @Beinghindu3304
    @Beinghindu3304 Рік тому +22

    Nimma friend help maadtha edaare so great.. all the best chandan Gowda avre.. pls all support him ❤🎉

  • @ramasiddayaargudri413
    @ramasiddayaargudri413 Рік тому +14

    ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದಿರಾ ಅಣ್ಣ ನೀವು ನೀವೇ ಗೆಲ್ಬೇಕು❤️

  • @Dacchu.BO55
    @Dacchu.BO55 Рік тому +48

    ಈ ಪ್ರಶ್ನೆಗಳಿಗೆ ಇಲ್ಲಿ ಅವಶ್ಯಕತೆಯಿತ್ತು.ಅವರು ಕೇಳಿದ ಪ್ರಶ್ನೆಗಳು ಚಂದನ್ ಗೌಡರಿಗೆ ಒಳಿತ್ತನೆ ಬಯಸುವಂತಿವೆ.

  • @lokeshaloki2950
    @lokeshaloki2950 Рік тому +78

    ನಿಮ್ಮ ತಾಳ್ಮೆಗೆ ಒಂದು ದೊಡ್ಡ ನಮಸ್ಕಾರ 🙏🏻🙏🏻

  • @chandugowdagowda9662
    @chandugowdagowda9662 Рік тому +5

    🙏ಅಣ್ಣ ನಾಯಿ ಬೋಗಳಿದ್ದರೆ ದೇವಲೋಕ ಹಾಳೋಗೊದಿಲ್ಲ ನೀವು ನಿಮ್ಮ ಕೆಲಸ ಮಾಡಿ 🙏

  • @jayaprakashshetty9089
    @jayaprakashshetty9089 Рік тому +90

    ನಿಮ್ಮಂಥ ಅಭ್ಯರ್ಥಿ ಪಡೆಯುವ ಆ ಊರಿನ ಜನರೇ ಧನ್ಯ

  • @kirankonnur1515
    @kirankonnur1515 Рік тому +154

    Ah Women, ವುಮೆನ್ 😐
    ಅಕ್ಕಾ ಇದೆ questions na nin vote maado ಕಚಡಾ MLA ನಾ ಕೇಳು 🙋‍♂️

    • @AIuniverse2812
      @AIuniverse2812 Рік тому +8

      Olle math helidri sir aadre nivu naavu kooda yochne madbeku alvaa

    • @kirankonnur1515
      @kirankonnur1515 Рік тому +2

      @@AIuniverse2812 adke heliddu sir ❤️

    • @massboss5484
      @massboss5484 Рік тому

      Avlna akka antha bere anu 😂 dhoda da...

    • @ಸಂತು007
      @ಸಂತು007 Рік тому

      M. L. A ನ ಕೇಳಿದ್ರೆ ತಿಕಾ ಕೇಯತಾರೆ ಅವಳಿಗೆ, ಈವಳು ಯಾರೋ ಬಕೆಟ್ ಸೂಳೇ ಇರ್ಬೇಕು

  • @sbmankanimankani2861
    @sbmankanimankani2861 Рік тому +5

    ಒಳ್ಳೆಯವರಿಗೆ ಯಾವತ್ತೂ ಒಳ್ಳೆಯದೇ ಆಗುವುದು ನೀವು ಗೆದ್ದೇ ಗೆಲ್ಲುತ್ತೆ ಅನ್ನೋದು ನಮ್ಮ ಬರವಸೆ ಚಂದನ್ ಗೌಡ

  • @abhihs8345
    @abhihs8345 Рік тому +74

    ಬಾಂಬೆ ಗಿರಾಕಿನ ಕೇಡ್ಡ ತೋಡೋಕೆ ಒಬ್ಬ ಬಂದವ್ನೆ ❤❣️✨️🥳

    • @rangaswamyrangaswamy89
      @rangaswamyrangaswamy89 Рік тому

      ಓಂ ಮೇಡಂ ಒಳ್ಳೆಯ ಮಾತುಗಳು ಗಿರಾಕಿ ಮಾತಾಡುತ್ತಾ ಇದಾನೆ ಗೋಷ್ಠಿ

  • @archanarohith
    @archanarohith Рік тому +19

    Really that lady is very arrogant and she don't have any right to ask the income of a person.... Think positive and support youth. Vote for Chandan brother.

  • @ramasiddayaargudri413
    @ramasiddayaargudri413 Рік тому +17

    ನಮ್ಮ ಕರ್ನಾಟಕಕ್ಕೆ ನಿಮ್ಮಂತ ಯುವನಾಯಕ ಬೇಕು....

  • @tharun7555
    @tharun7555 Рік тому +194

    ಬುದ್ದಿವಂತರಿಗೆ ಹೇಳ್ಬೋದು ದಡ್ಡರಿಗೆ ಅರ್ಥ ಮಾಡುಸಬೋದು ಇಂತ ಅರ್ದಬರ್ದ ಕಾಲಿ ಮಡಕೆ ಅತ್ರ ಮಾತನಾಡೋಕೆ ಹೋಗ್ಬಾರ್ದು 😂😂😂

  • @ಹಳ್ಳಿಸೊಗಡು-ಱ4ಗ

    ತಲೇಲಿ ಇರೋದು ಎರಡಕ್ಷರ ಊರ ಮುಂದೆ ಹೀರೋಯಿನ್ ಆಗ್ಬೇಕು ankondavle 😅😅

  • @nithinbirwa2862
    @nithinbirwa2862 Рік тому +8

    ಅಕ್ಕಗೆ ಊರಿನ ಅಭಿವೃದ್ದೀಯ ಬದಲು ವಯಕ್ತಿಕ ವಿಚಾರಣೆ ಜಾಸ್ತಿ ಆಯಿತು 😂

  • @anandakumarr9115
    @anandakumarr9115 Рік тому +25

    ನೀನು ಬಾಲ್ಯ ವಿವಾಹ ಆಗಿ ಊರಿಗೆಲ್ಲಾ ಬುದ್ದಿ ಹೇಳುತ್ತೀ Rock bro😂😂😂😂

  • @subha63625
    @subha63625 Рік тому +28

    She prepared already.. What she want to talk😡😡😡
    But chandan anna gave epic reply 😄😄😄

  • @prabhamc5694
    @prabhamc5694 Рік тому +10

    ಇವಕ್ಕ ಯಾರೋ ಮಾನಸಿಕ ರೋಗಿ ಅನ್ಸುತ್ತೆ.. ಅನ್ಯಾಯವಾಗಿ ನಮ್ chandu sir mansig chucchi matadbitlu😞😞

  • @rajeshhs3496
    @rajeshhs3496 Рік тому +10

    ಅಕ್ಕ ಅಧಿಕಾರ ಕೊಟ್ಟಿರೋ MLA na ಇ ಪ್ರಶ್ನೆ ಕೇಳೋಕೆ ಆಗಿಲ್ಲ ಚಂದನ್ ಸಿಕ್ತ ಏನ್ ಬೇಕಾದ್ರು ಮಾತಾಡೋಣ ಅನ್ಕೊಂಡ್ರಾ ಕಬ್ಜ madoke ಬಂದಿರೋ ಫೈರ್ 🔥 ಚಂದನ್ all the best 💐

  • @thippeswamyu1681
    @thippeswamyu1681 Рік тому +38

    ಚಂದನ್ ಬ್ರೋ ನಾನು ನಿಮ್ಮ ಅಭಿಮಾನಿ..💐💐
    ನೀವು ಇನ್ನು ರಾಜಕೀಯವಾಗಿ ಚೆನ್ನಾಗಿ ಬೆಳೆಯ ಬೇಕು All the best ❤️❤️❤️❤️💐💐💐💐💐💐

  • @NS_Raider1424
    @NS_Raider1424 Рік тому +12

    ಮೊದಲು ಅಕ್ಕನ PUC ಅಡ್ಮಿಷನ್ ಮಾಡಸರೀ ಈ ಬಾರಿ....😅

  • @kumaraswamys2823
    @kumaraswamys2823 Рік тому +16

    ಚಂದನ್ ಗೌಡ ರಂತ ಯುವಕರನ್ನೇ ಆರಿಸಿ, ಅಧಿಕಾರ ಕೊಟ್ರೆ ಒಳ್ಳೆಯದಾಗುತ್ತೆ. 👍

  • @simplesiddu07
    @simplesiddu07 Рік тому +66

    ಅಕ್ಕಾ ಗ ಒಂದು ಚಹಾ ಹೇಳ್ರಿ😂😂😂ಅವಳ ಮಾತು ಅವಳಿಗೆ ಗೊತ್ತ ಆಗ್ತಿಲ್ಲ,,,ಅವಳ ಟಾರ್ಚರ ಅವಳ ಗಂಡ ಹೇಂಗ ತಡಿದ್ದಾನೇ😂

    • @blackhhh9601
      @blackhhh9601 Рік тому

      super anna

    • @Tungaamedia
      @Tungaamedia Рік тому +1

      ಸರಿಯಾಗಿ ಹೇಳಿದ್ರಿ ಅಣ್ಣಾ

    • @rameshbd1793
      @rameshbd1793 Рік тому +1

      Nija boss avulamman daggar munde

    • @mohann2289
      @mohann2289 Рік тому +3

      ಗಂಡನ್ನ ಬಿಟ್ಟು ಊರು ತಿರ್ಗೌಳು

    • @raghunandish8819
      @raghunandish8819 Рік тому

      Nija guru

  • @PraveenBoragannavar-c7r
    @PraveenBoragannavar-c7r Рік тому +5

    ಅಣ್ಣಾ ಪಕ್ಕಾ ಅವಳು ದುಡ್ಡ ತಿಂದು ಮಾತಾಡ್ತಾ ಇದಾಳೆ ನಿಮಗ್ ಜೈ ಇದೆ all da best Anna

  • @DAME_ChethanBA
    @DAME_ChethanBA Рік тому +47

    That lady may be agent of any party that so he is asking this type of questions don't worry all best chandhan bro

  • @nandishbudnur8739
    @nandishbudnur8739 Рік тому +37

    ಚಂದನ್,,,, ನಿಮ್ಮ ಈ ಸಾಹಸಕ್ಕೆ 🙏🙏🙏🙏🤝🤝🤝🤝🤝👍👍👍👍👍 ಒಂದಲ್ಲ ಒಂದಿನ ನೀನ್ ಮುಂದೆ ಬರ್ತೀಯ all the best bro

  • @rajeshpk8839
    @rajeshpk8839 Рік тому +1

    ಅವಕ್ಕನ್ ಒಂದ್ ವೋಟ್ ಹೋದ್ರ್ ಹೋಗ್ಲಿ ಬಿಡಣ್ಣ ... ಅವಕ್ಕಂಗೆ ಏನ್ ಬಂದದೆ ಹೇಳು ಆ ಹೊತ್ತಲ್ಲಿ...
    ಚಂದನ್ ಗೌಡ್ರೆ ನಿಮ್ ಬಾಯಲ್ಲಿ ಯಾವತ್ತು ನನ್ನ ಸೋಲ್ಸಿ ಒಂದ್ ಸಲ ಅಂತ ಹೇಳ್ಬೇಡ ಕಣಣ್ಣ.. ಗೆಲ್ಸಿ ನೋಡಿ ಅಂತಾನೆ ಹೇಳು... ಗೆದ್ಮೇಲೆ ಒಳ್ಳೆ ಕೆಲ್ಸನು ಮಾಡು ನಿಂಗ್ ಒಳ್ಳೆ ಭವಿಷ್ಯ ಐತೆ.. Gud luck

  • @onlineeducation-p2p
    @onlineeducation-p2p Рік тому +227

    ಇವ್ಳಯಾವಳೋ ಚಪ್ಪರ್😅😅sslc ಓದಿ ನಾಯಿ ತರ ಅಡ್ತವಳೇ,,,, ಇನ್ ಡೀಗ್ರಿ ಏನಾದ್ರು ಓದಿದ್ರೆ, ಪಕ್ಕಾ ಹುಚ್ಚನಾಯೀನೇ 😅

  • @simplys8118
    @simplys8118 Рік тому +26

    💛❤️ಅಣ್ಣ
    ನಿಮ್ಮ ಪ್ರತಿ ಮಾತು, ಆಶಯ, ಆಲೋಚನೆ,
    ಬಡವನ ಆಸೆ ಆಗಿದೆ ಅದೇ ಬದುಕಾಗಿದೆ.
    Ur really humble person.🙌👍

  • @rajchiru9372
    @rajchiru9372 Рік тому +3

    ಅಕ್ಕ ಅವರಿಗೆ ಬೇರೆ ಪಕ್ಷ ಧವರು ಎಷ್ಟು ದುಡ್ಡು ಕೊಟ್ರೋ ಏನೋ ಪಾಪ ಸ್ವಲ್ಪ ಜಾಸ್ತಿನೇ ಮಾತಾಡಿದ್ರು ಅಕ್ಕನ ಬ್ರಾಂಡ್ ಯಾವದೋ ❤👏👏

  • @kannadamiscellaneous2271
    @kannadamiscellaneous2271 Рік тому +31

    ತರ್ಕಹೀನ ತರಲೆ ಪ್ರಶ್ನೆಗಳ ವಿವೇಕವಿಲ್ಲದ women

  • @shivukumar514
    @shivukumar514 Рік тому +45

    ಇಂಥ ಜನ ಎಲ್ಲಿರ್ಥಾರೆ ಹೋಡಿರಿ 🤔👏 ಇವಮ್ಮ ನಾನೆ ಮೇಧಾವಿ ಅನ್ನೋ ಬ್ರಮೇಲಿ ಬದುಕ್ತಾ ಅವ್ಳೆ. ಅಕ್ಕೊಂಗೆ ಒಂದ್ 🙏

  • @tejavathiteju2133
    @tejavathiteju2133 Рік тому +2

    You are deserving well said good luck to you...... Kind hearted human being

  • @RudranayakaNayaka
    @RudranayakaNayaka Рік тому +88

    Jai Chandan ಅಣ್ಣ ಗೆಲುವು ನಿಮ್ಮದೇ ❤❤

  • @pradeeph1547
    @pradeeph1547 Рік тому +28

    5:05 Nikil Kumarswamy akkange chance kodtani andirbahudu

  • @prasannagowda6497
    @prasannagowda6497 Рік тому +2

    Anna niminda thumba yuvakru inspire agthare ❤All the best Anna..nim jothe thumba dhairya dindha samasye na helkanthare....olle leader 🎉....

  • @entertainingvideos..1043
    @entertainingvideos..1043 Рік тому +17

    Chandan gowda definitely you will become an MLA one day bro don't quit India needs you

  • @shree2414
    @shree2414 Рік тому +14

    ಅಣ್ಣ ನಾನು ಆಗಿದ್ರೆ ನಿಮ್ಮಷ್ಟು ತಾಳ್ಮೆ ಇರ್ತಿದಿಲ್ಲ
    ಏನು ಅವ್ರಿಗೆ ಹೇಗ್ ಬೇಕೋ ಹಾಗೆ ಮಾತಾಡ್ತಾರೆ
    Love from Hospet

  • @ಬಿಎಂಎಲ್ಕಾಂತರಾಜ್ಅಭಿಮಾನಿ

    ಅಲ್ಪ ವಿದ್ಯೆ ಮಹಾ ಗರ್ವ ಎಂಬ ಮಾತು ಇವಳಿಗೆ ಸೂಕ್ತವಾಗಿದೆ ಅವಳು ಅವಳಿಗೆ ನನಗೆ ಎಲ್ಲಾ ತಿಳಿದಿದೆ ಎಂಬ ಅಹಂ ಅವಳಿಗೆ ಅತಿ ಹೆಚ್ಚು ಇದೆ ಅವಳೊಬ್ಬಳು ದುರಹಂಕಾರಿ ಓದಿರೋದು ಹತ್ತನೇ ಕ್ಲಾಸು ಅವಳಿಗೆ 1ಡಾಲರ್ ಎಷ್ಟೊಂದು ಅದೇ ಗೊತ್ತಿಲ್ಲ ಅಂತದ್ರಲ್ಲಿ ರಾಜಕೀಯ ಏನ್ಗೊತ್ತಾ ಬೇಕು ಅವಳಿಗೆ ಒಂದು ದೊಡ್ಡ ದುರಂಕಾರಿ ಅವಳು ಅವಳಿಗೆ ತ** ಮುಖ ಏನು ತಿಳಿಯಲ್ಲ ಮೆಂಟ್ಲು ಮೆಟಲ್ ಹೊಡಿರಿ ಹಾಯ್ ಅಮ್ಮಂಗೆ ಒಂದು ಕೇಳುವ ಸೌಜನ್ಯ ಇಲ್ಲ

  • @tlyathish
    @tlyathish Рік тому +14

    Proud of you Chandan brother.. nivu akkage full range nanli answer mad idira .. nimage Banglore ninda ondu Salam 🫡🫡
    Akka nivu Bere avarige ide Josh nali prashne madli antha , kaytha idivi

  • @akashgh837
    @akashgh837 Рік тому +196

    That lady have no rights to ask chandana 's income it's his hard work and dedication

    • @santoshgowda9575
      @santoshgowda9575 Рік тому +3

      Wish you happy birthday C BOSS

    • @santoshgowda9575
      @santoshgowda9575 Рік тому +2

      God bless you all dreams

    • @rakeshkrish8395
      @rakeshkrish8395 Рік тому

      💯 no rights to her

    • @srinidhi7140
      @srinidhi7140 Рік тому +13

      ಅಲ್ಪಜ್ಞಾನಿ ಮಹಾಗರ್ವಿ ಅಂದ್ರೆ ಇವಳೆ ಇರ್ಬೇಕು

    • @vkabfan3320
      @vkabfan3320 Рік тому +1

      @@srinidhi7140 Nija

  • @sridharbr8521
    @sridharbr8521 Рік тому +4

    Dear Chandan,
    If I am staying in KR pet,
    I will do voting for you,
    Kindly plz vote I'm

  • @vishwasprapancha1765
    @vishwasprapancha1765 Рік тому +585

    ಥೂ ಇಂತ ಹೆಣ್ಣು ಇಡಿ ಹೆಣ್ಣು ಕುಲಕ್ಕೆ ಅವಮಾನ
    ಇವಳು ಅವಳ ಊರಿಗೆ ಕೆಟ್ಟ ಹೆಸರು ತರತಾ ಇದಾಳೆ😢
    ಇಂತವರಿಂದಾನೆ ಊರು ಉದ್ದಾರ ಆಗತಾ ಇಲ್ಲಾ
    ಇವಳನ್ನಾ ನಮ್ಮ ಊರು ಬೆಳಗಾವಿಗೆ ಕಳಿಸಿ ಇವಳನ್ನಾ ನಾವು ಸರಿಯಾಗಿ ನಮ್ಮ ಬಾಷೆಯಲ್ಲಿ ಸ್ವಾಗತಾ ಮಾಡ್ಕೊತಿವಿ😡

    • @kirankirannl-in2qs
      @kirankirannl-in2qs Рік тому

      Antha lowdyge mettu tagondu hodeyoru yaru Ella a uralli...

    • @blackhhh9601
      @blackhhh9601 Рік тому +12

      nija anna

    • @KR_PETE_TALKS_11
      @KR_PETE_TALKS_11 Рік тому +8

      ಏನ್ ಹೇಳಿದ್ಯಾ ಅಣ್ಣ ಸೂಪರ್

    • @wild_bee_man
      @wild_bee_man Рік тому

      ಸರ್ ಹೆಣ್ಣು ಹುಡುಗಿಯಾಗಿ ಅವಳಿಗೆ ಅನಿಸಿರುವ ಪ್ರಶ್ನೆ ಕೇಳಿದರೆ ದಯವಿಟ್ಟು ನಿಮ್ಮ ವಿಕೃತ ಮುಖವನ್ನು ಇಲ್ಲಿ ತೋರಿಸಬೇಡಿ

    • @insaneindia6398
      @insaneindia6398 Рік тому +1

      🎉 crct anna

  • @MANJUshetty597
    @MANJUshetty597 Рік тому +100

    ಅಕ್ಕಾ ಇದೆ ಜೋಶ್ ನಾ
    ನಿಮ್ಮ ಕ್ಷೇತ್ರದಲ್ಲಿ ಗೆದ್ದಿರೋ MLA ಮಿನಿಸ್ಟರ್ Mp ಗಳನ್ನ ಈ ತರಾ ಕೇಳಿದ್ರೆ
    ನೀವು ಎಲ್ಲೋ ಹೋಗ್ತಿದ್ರಿ 😅
    ಯುವಕರು ನೀವು ಚಿಕ್ಕೋರು ಚಿಕ್ಕೋರು
    ನಿಮಗೇನು ಆಗತ್ತೆ ನಿಮ್ಮ ಕೈಲಿ ಏನ್ ಆಗತ್ತೆ ದೊಡ್ಡೋರು ಇದಾರೆ ಅವ್ರೆಲ್ಲ ನೋಡ್ಕೋತಾರೆ ಬಿಡೋ ನಿಂಗ್ಯಾಕೆ ಅಂತಾ ಮೂಲೆ ಗುಂಪು ಮಾಡಿ ಬಿಡ್ತೀರಾ
    ಅಕ್ಕಾ ನಿಮ್ಮ ಕೈಲಿ ಆದ್ರೆ ಯುವಕರಿಗೆ suport ಮಾಡಿ ಊರು ಉದ್ದಾರ ಆಗತ್ತೆ
    ಯುವಕರು ದೇಶದ ಬೆನ್ನೆಲುಬು ಅಂತೀರಾ
    ಬೆನ್ನು ಮೂಳೆ ಇಲ್ಲದಿರೋ ವಯಸ್ಸಾಗಿರೋರನ್ನಾ ಅಧಿಕಾರದಲ್ಲಿ ಕೂರಿಸ್ತೀರಾ ಹಿಂಗಾದ್ರೆ ಉದ್ದಾರ ಆಗತ್ತಾ ದೇಶಾ 😏😏😏

    • @lingarajdodmani5025
      @lingarajdodmani5025 Рік тому +5

      Guru avlge MLA husu vasane kudiyoke bidalpa inna questions keltala😂😂😂😂

    • @ArunArun-xh4bb
      @ArunArun-xh4bb Рік тому

      ಅದೆಂಗೆ ಕೇಳ್ತಾಳೆ ಗುರು ಅವ್ರು ಬಿಸಾಕಿರೋ ಎಂಜಲು ಕಾಸಿಗೆ ನಾಯಿ ತರ ಇಸ್ಕೊಂಡ್ ನೆಕ್ಕಿರಲ್ವಾ....

    • @khalidahammad5414
      @khalidahammad5414 Рік тому +1

      ಜನಕ್ಕೆ ಬುದ್ದಿ ಕಮ್ಮಿ

  • @bharatdeepa2509
    @bharatdeepa2509 Рік тому +1

    ಆ ಹೆಣ್ಣುಮಗಳು ತುಂಬಾ ಅಧಿಕ ಪ್ರಸಂಗಿ ಹುಚ್ಚಿ ತರಾ ಆಡುತ್ತಿದೆ

  • @bharathranganatha6546
    @bharathranganatha6546 Рік тому +16

    Just Great Chandan gowdre....
    if you can handle such type of tale harate manusharna , then u can handle any situation and any person ...
    For sure.. nevu MLA aage aagithira.....

  • @sandeepjalli790
    @sandeepjalli790 Рік тому +37

    ನಿಮ್ಮ ಹೋರಾಟ ಅತ್ಯಂತ ಶುಭ್ರವಾದದ್ದು ಭ್ರಷ್ಟ ವ್ಯವಸ್ಥೆಯಲ್ಲಿ ಇಂತಹ ತೊಡಕುಗಳು ಬರುತ್ತವೆ ನೀವು ಸಂಯಮದಿಂದ ತಾಳ್ಮೆ ಇಂದ ಇರಿ ಊರಿನ ಸಮಸ್ಯೆ ಬಗ್ಗೆ ಹೆಚ್ಚು ಮಾತಾಡುವುದು ಉತ್ತಮ

  • @MohanMohan-wi3qc
    @MohanMohan-wi3qc Рік тому +1

    Chandan gowda avare nivu yen antha namage chenngi gothu navu K R patte avare nima mele Preethi vishwsa ede nivu gellutiraaa ....... Nimage olledaguli ... 💥🤝Yaro hellodake tale kedusokobedii ...... Nima kelsa munduvaresiiii ❤💥jai CD K, R, pette ya hemeayaa hudugaaa......

  • @simplesiddu07
    @simplesiddu07 Рік тому +17

    ಗ್ಯಾರೆಂಟಿ ಅಕ್ಕಾ ಬಕೆಟ್ ಹಿಡಿದಿಲ್ಲ,but ಅವಳ vote ನಿಮಗೇ ಅಣ್ಣಾ,,ನಾನು ಕಲಬುರಗಿ ಇಂದ ಹೇಳ್ತಾ ಇದೀನಿ,,ಆಕ್ಕಾಗೆ ಇವಾಗ ಅರ್ಥ ಆಗಿರುತ್ತೆ😅

  • @Mandyadavnu
    @Mandyadavnu Рік тому +25

    ಚಂದನ್ ನಿಮ್ಮಲ್ಲಿರೋ ಪ್ರಾಮಾಣಿಕತೆಗೆ ಸಲಾಂ.✌❤

  • @yashwanthappu4499
    @yashwanthappu4499 Рік тому +2

    Baa....😀Correct Aag helde Bro Nimge Hands Up, Dear,
    "Brother Good job 👏"👏👏👍🙏🙏🙏

  • @SingleScreencinimas
    @SingleScreencinimas Рік тому +42

    ಪ್ರಜಾಕೀಯಾ ಕ್ರಾಂತಿಕಾರಿ version 🤩🥰ಚಂದನ್ ಗೌಡ

  • @vinaykumarka9383
    @vinaykumarka9383 Рік тому +18

    Prajakeeya updateded conceept changide....chandan....all the best.💐

  • @abhishekkundar1947
    @abhishekkundar1947 Рік тому +3

    Golden hearted person chandan Anna...💯🙏🏼

  • @puneethgowdald7366
    @puneethgowdald7366 Рік тому +59

    ತಾತ ಕೊನೆಗೆ Fire❤️❤️❤️