Vara Mahalakshmi Vartha 2024 | ಸುಲಭವಾಗಿ ವರಮಹಾಲಕ್ಷ್ಮಿ ವ್ರತವನ್ನು ಮಾಡಿ ಮನೆಗೆ ಐಶ್ವರ್ಯವನ್ನು ಪಡೆಯಿರಿ

Поділитися
Вставка
  • Опубліковано 22 жов 2024

КОМЕНТАРІ • 583

  • @SanguSunil
    @SanguSunil 2 місяці тому +2

    ಸರಳತೆ. ಬದುಕು ಜೀವನದಲ್ಲಿ ತುಂಬಾ ಮುಖ್ಯ ಏಕೆಂದರೆ ಸರಳತೆಯು ಜೀವನದಲ್ಲಿ ತುಂಬಾ ಸಂತೋಷವನ್ನು ಕೊಡುತ್ತದೆ ಎಂದು ನಾನು ನಂಬಿದ್ದೇನೆ 😊 ಧನ್ಯವಾದಗಳು ಅಪ್ಪಾಜಿ

  • @jayashrikumari2511
    @jayashrikumari2511 2 місяці тому +50

    ಪೂಜೆ ಹಾಗೂ ಹೆಣ್ಣಿನ ಬಗೆಗಿನ ನಿಮ್ಮ ಮಾತುಗಳು ಅರ್ಥಪೂರ್ಣ ವಾಗಿವೆ ಧನ್ಯವಾದಗಳು

  • @MangalaKumar-ys8id
    @MangalaKumar-ys8id 2 місяці тому +3

    ಧನ್ಯವಾದಗಳು ಗುರೂಜಿ... ತುಂಬಾ ಒಳ್ಳೆಯ ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರಿ... ನಿಮಗೆ ಹೃದಯಪೂರ್ವಕ ವಂದನೆಗಳು 🙏🙏🙏🙏🙏🙏🙏🙏🙏💐💐💐💐💐💐💐

  • @shivakumarhrshashi1125
    @shivakumarhrshashi1125 2 місяці тому +44

    ಗುರುಗಳೇ ಈ ಮಾತನ್ನು ಕೆಲವು ವರ್ಷ ಹಿಂದೇನೆ ಹೇಳಬೇಕಿತ್ತು, ನನಿಗಂತೂ ಈ ಆಡಂಬರ ನೋಡಿ ನೋಡಿ ಸಾಕಾಯ್ತು, ಧನ್ಯವಾದಗಳು ಗುರುಗಳೇ

  • @3909Raj
    @3909Raj 2 місяці тому +7

    ಒಳ್ಳೆ ಸಂದೇಶವನ್ನು ಕೊಟ್ಟಿದ್ದೀರಾ, ತುಂಬಾ ಧನ್ಯವಾದಗಳು 🙏🙏🙏🙏

  • @HARIYACHARANA
    @HARIYACHARANA 2 місяці тому +39

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಸಂತೋಷ ಆಯ್ತು 👌👌👌👌🙏

  • @sunandanaganna-cr1nw
    @sunandanaganna-cr1nw 2 місяці тому

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏

  • @Varalakshmi.1234
    @Varalakshmi.1234 2 місяці тому +2

    This many years I had followed what you said Guruji. It's 100% correct. Thank you Guruji. 🙏🙏

  • @purnimaarun4983
    @purnimaarun4983 2 місяці тому +19

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ... ನಿಜವಾಗಿಯೂ ನನಗೆ ಇದರ ಆಚರಣೆ ಮಾಡುವ ಬಗ್ಗೆ ತಿಳಿದಿರಲಿಲ್ಲ... ಈಗ ತಿಳಿಯಿತು 🙏🙏🙏ಧನ್ಯವಾದಗಳು ಗುರುಗಳೇ

  • @Rashmi-sd8mu
    @Rashmi-sd8mu 2 місяці тому

    ಒಳ್ಳೆ ಮಾಹಿತಿ ಕೊಟ್ಟಿದ್ದೀರಾ. Thank you ಗುರುಗಳೇ. 🙏

  • @ramyarevanna1616
    @ramyarevanna1616 2 місяці тому +4

    ಧನ್ಯವಾದಗಳು ಗುರೂಜಿ ಬಹಳ ಒಳ್ಳೆ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೀರಿ ಬಹಳ ಸಂತೋಷವಾಯಿತು ನಿಮ್ಮ ಮಾತುಗಳನ್ನು ಕೇಳಿ ಧನ್ಯವಾದಗಳು ಗುರೂಜಿ 🙏🙏

  • @ManjunathaHM-w5e
    @ManjunathaHM-w5e 2 місяці тому

    Tumba olle mahithi kottidura gurugale danyavadagalu🙏🙏🙏

  • @sanjanavittal2588
    @sanjanavittal2588 2 місяці тому +9

    Correcttttttttt Guruji. 100% eye opening words. Thanks Guruji I will take care.

  • @JyothiSandeep-v6p
    @JyothiSandeep-v6p 2 місяці тому +20

    ಗುರುಜಿ ಒಳ್ಳೆಯ ಮಾಹಿತಿ ಕೊಟ್ಟಿದ್ದೀರ ಧನ್ಯವಾರಗಳು🙏🙏

  • @shruthishru104
    @shruthishru104 2 місяці тому +3

    ನಮಸ್ಕಾರ ಗುರುಗಳೇ 🙏ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ . ನಿಮಗೆ ಹೃತ್ಪೂರ್ವಕ ಧನ್ಯವಾದಗಳು💐🙏🙏

  • @yogappabetsur6135
    @yogappabetsur6135 2 місяці тому +3

    Very good information Guruji TQ🙏🙏💐 Yogappa Betsur Belagavi

  • @KamalaMurthy-r7x
    @KamalaMurthy-r7x 2 місяці тому

    Danyavada gurugale nimma mathu 100% sathyavadaddu 🙏🙏🙏🏿🙏🏿🙏🏿

  • @ShreyaParit
    @ShreyaParit 2 місяці тому

    Thanku gurugi namage olle mahiti nididdakkag

  • @aryansuryat1717
    @aryansuryat1717 2 місяці тому +10

    Nimma mathu 1000% astu Sathya gurugale dhanyavadagalu😊😊😊

  • @Rashmi-sd8mu
    @Rashmi-sd8mu 2 місяці тому

    Thank u gurugale 🙏

  • @komalananni193
    @komalananni193 2 місяці тому +3

    ಗುರುಗಳೇ ನನಗೆ ಯಾರೂ ಹೇಳದೇನೆ ನಾನು ನೀವು ಹೇಳಿದ ಹಾಗೆ ಇಷ್ಟು ವರ್ಷ ಸರಳವಾಗಿಯೇ ಮಾಡಿಗೊಂಡು ಬಂದಿದ್ದೇನೆ ಇವತ್ತು ಇನ್ನು ನಿಮ್ ಇಂದ ಇನ್ನು ಸ್ವಲ್ಪ ಪೂಜೆಯ ವಿಷಯ ತಿಳಿದು ಬಂದಿದೆ ತುಂಬಾ ಧ್ಯವಾದಗಳು

    • @SnehaPrasanna-ly9kc
      @SnehaPrasanna-ly9kc 2 місяці тому

      Gurugale thambra bindigeli dry fruits lemon aste hakbeka adu nillutha

  • @GuddappaSaravanda
    @GuddappaSaravanda 2 місяці тому +1

    ಧನ್ಯವಾದಗಳು ಗುರೂಜಿ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ 🙏🙏👌

  • @Roopa-Sudhir
    @Roopa-Sudhir 2 місяці тому +23

    ಗುರುಗಳೇ ಬಹಳ ಅದ್ಭುತವಾಗಿ ತಿಳಿಸಿ ಕೊಟ್ಟಿದ್ದೀರಿ. ಸರಳವಾಗಿ ಪೂಜೆಗೆ ಏನೇನು ಜೋಡಿಸಿ ಕೊಳ್ಳಬೇಕು ಹಾಗೆ ವಿಸರ್ಜನೆ ಬಗ್ಗೆ ತಿಳಿಸಿಕೊಡಿ ಗುರುಗಳೇ 🙏🙏🙏🙏🙏🙏🙏

  • @Saroja-t4x
    @Saroja-t4x 2 місяці тому

    ಒಳ್ಳೆ ಮಾಹಿತಿ ಗುರುಗಳೇ

  • @preetibhandarkar4512
    @preetibhandarkar4512 2 місяці тому

    भावैषु विद्यते देवः तस्मात् भावो हि कारणम् ।।.... Manassu shuddhavagittukondu pooje madidare devaru Vara koduttane.... Gurugale, dayavittu inthaha vishaya helhuvaga veda upanishattugalha mantra shlokagalhondige helhidare uttama...aadambara salladu emba nimma matu atyanta sookta ....neevu helhida vidhi vidhanada mantra heliri....namaskara

  • @lathalatha2948
    @lathalatha2948 2 місяці тому +1

    ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಿರ ತುಂಬಾ ಧನ್ಯವಾದಗಳು ನಿಮಗೆ ಗುರುಗಳೆ 🙏🙏

  • @ArunaKumari-cg5oe
    @ArunaKumari-cg5oe 2 місяці тому

    Gurugale what you are telling 100% correct, last year i also did evening only swamy

  • @ChandrikaLaxmi-r3l
    @ChandrikaLaxmi-r3l 2 місяці тому

    Dhanyavadagalu guruji🙏🙏🙏

  • @CHAITRAKUCHDESIGNS
    @CHAITRAKUCHDESIGNS 2 місяці тому +3

    ಪೂಜೆ ಆಚರಣೆ ತುಂಬಾ ಸರಳವಾಗಿ ಟಿಲಿಸಿ ಕೊಟ್ಟಿದ್ದೀರಿ ಮತ್ತು ಹೆಣ್ಣು ಮಕ್ಕಳ ಋತು ಚಕ್ರದ ಬಗ್ಗೆ ನೀವು ಹೇಳಿದ್ದು ತುಂಬಾ ಖುಷಿ ಆಯಿತು ನಾನು ಕೂಡಾ ಅದೇ ರೀತಿ ಪೂಜೆ ಮಾಡಿತೀನಿ ,,

  • @smitakamat4796
    @smitakamat4796 2 місяці тому +2

    Vry nice guruji...manasalli bhakti irbeku...aadambarad puje beda...🙏🙏

  • @jayalakshmir4516
    @jayalakshmir4516 2 місяці тому +1

    Thank you so much Guruji good information

  • @nandapawar8793
    @nandapawar8793 2 місяці тому +2

    Tumbaa dhanyaavadagalu guruji olle mahiti kottri nanukudaa aadambarda poojege maaruhogidde tumbaa tappugalu aagihogive 🙏🙇

  • @geetharagavendra5024
    @geetharagavendra5024 2 місяці тому

    ಧನ್ಯವಾದಗಳು ಗುರುಗಳೇ ಒಳೆಯ ಮಾಹಿತಿ

  • @nagamanik1804
    @nagamanik1804 2 місяці тому

    ತುಂಬಾ ಸತ್ಯ ಸರ್. ನಿಮ್ಮ ಮಾತು ❤🙏🌹

  • @DyamakkaBandivaddar
    @DyamakkaBandivaddar 2 місяці тому

    ತುಂಬಾ ಥ್ಯಾಂಕ್ಸ್ ಗುರೂಜಿ ನಮಗೆ ಪೂಜಾ ವಿಧಾನ್ ಬಗ್ಗೆ ಗೊತ್ತಿರಲಿಲ್ಲ ಈಗ ಗೊತ್ತಾಯಿತು

  • @BhavyaN-l1e
    @BhavyaN-l1e 2 місяці тому

    Thank you so much guruji

  • @anithaani9501
    @anithaani9501 2 місяці тому

    Tq guruji for giving such a good knowledge about the pooja 🙏🏻🙏🏻🙏🏻

  • @shyladhananjaya4599
    @shyladhananjaya4599 2 місяці тому

    ಧನ್ಯವಾದಗಳು ಗುರುಜಿ

  • @trivenistribalu2742
    @trivenistribalu2742 2 місяці тому +1

    ಧನ್ಯವಾದಗಳು ಸರ್,.. ಒಳ್ಳೆಯಾ ಮಾಹಿತಿ ಕೊಟ್ಟಿದ್ದೀರಾ... 🙏🙏🌹🌹

  • @GeethasGeethas-yt6dw
    @GeethasGeethas-yt6dw 2 місяці тому +1

    ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿರಿ ಧನ್ಯವಾದಗಳು ಗುರುಗಳೆ.

  • @shivalilamulkigoudra1638
    @shivalilamulkigoudra1638 2 місяці тому +1

    ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ಗುರುಗಳೇ🙏

  • @lathasmlathasm1741
    @lathasmlathasm1741 2 місяці тому +1

    ತುಂಬಾ ಧನ್ಯವಾದಳು ಗುರೂಜಿ 🙏ಒಳ್ಳೆಯ ಮಾಹಿತಿ ಕೊಟ್ಟುರುವಿರಿ

  • @ErannaEranna-g7l
    @ErannaEranna-g7l Місяць тому

    🎉🎉ಶ್ರೀಗುರುವೆ.ನಿಮ್ಮ.ಪಾದಕ್ಕೆ.ದೀರ್ಘ.ದಂಡ.ನಮಸ್ಕಾರಗಳು🎉🎉

  • @shilpanm6285
    @shilpanm6285 2 місяці тому

    Tq so much sir

  • @AmbujaTG
    @AmbujaTG 2 місяці тому +1

    Guruji olleya Sandesha kottiddiri thanks

  • @keerthana.nkeerthana.n4631
    @keerthana.nkeerthana.n4631 2 місяці тому

    Guruji nimma mathu thumba shathya....
    Thumba adambaravagi varamahalakshmi vratha madtha idde....
    Adakke nanna sumangali thanave oythu....
    Namma maneyavara deth aythu.....
    Nanu iga varamahalakshmi vrathane madodakke agthilla....

  • @yashodamurthy7123
    @yashodamurthy7123 2 місяці тому

    Thank u ಗುರುಗಳೇ ಕರೆಕ್ಟ್ ಮಾತು

  • @nandamanjunath7516
    @nandamanjunath7516 2 місяці тому +17

    ನಾನು ನೀವು ಹೇಳಿದ ಹಾಗೇನೇ ಮಾಡೋದು ಗುರುಗಳೇ....ಬೆಳಿಗ್ಗೆ ಎದ್ದು ಎಲ್ಲಾ ಅಡುಗೆ ಮಾಡ್ಕೊಂಡು...ಸಂಜೆ ಗೋಧೂಳಿ ಸಮಯದಲ್ಲಿ ಪೂಜೆ ಮಾಡ್ತೀನಿ... ಬೆಳಿಗ್ಗೆ ಇಂದ ಸಂಜೆ ವರಿಗೂ ಉಪವಾಸ ಮಾಡಿ ಪೂಜೆಯ ಎಲ್ಲಾ ಕಾರ್ಯಗಳನ್ನು ಮುಗಸ್ಕೊಂಡು ಆಮೇಲೆ ಪ್ರಸಾದ ತೊಗೋತೀನಿ ಗುರುಗಳೇ... ಇತರ ಪೂಜೆ ಮಾಡ್ಕೊಂಡು ಬಂದಾಗಿಂದ ನಮಗೆ ಶುಭ ಫಲಗಳು ಸಿಕ್ಕಿವೆ

  • @kavithashivakumar17
    @kavithashivakumar17 2 місяці тому +15

    ಋತುಚಕ್ರದ ಬಗ್ಗೆ ಹೇಳಿದ್ದು ನೀವು ತುಂಬಾ ಇಷ್ಟ ಆಯ್ತು.. ಕೆಲವರು ಅದು ಒಂದು ಶಾಪ ಅನ್ಕೊಂಡು ಅಸಹ್ಯವಾಗಿ ನಡ್ಕೋತಾರೆ... ಅವ್ರಿಗೆ ಅಂತನೆ ಒಂದು ವಿಡಿಯೋ ಮಾಡಿ ದಯವಿಟ್ಟು 🙏

  • @RajalakshmiSv
    @RajalakshmiSv 2 місяці тому

    Today i learn new things thank you sir

  • @RenukaMS-be1zw
    @RenukaMS-be1zw 2 місяці тому

    Gurugale yellarigu artha ago thara thilskottidakke thumba dhanyavadagalu

  • @kavithak2994
    @kavithak2994 2 місяці тому

    Guru ji your taking is cart 🙏👍👌
    Very nice thought

  • @TsharmilaTsharmila
    @TsharmilaTsharmila 2 місяці тому

    Tumbha channgi helidira gurugale nimge nanna tumbhu hurdayada danyavadagalu

  • @ArunBagi01
    @ArunBagi01 2 місяці тому +2

    ದನ್ಯವಾದಗಳು ಗುರೂಜಿ ಒಳ್ಳೆಯ ಮಾಹಿತಿ ಕೊಟ್ಟದ್ದಕ್ಕೆ

  • @NayanaShree-t1x
    @NayanaShree-t1x 2 місяці тому +1

    Thanks for informing sir

  • @AshwiniDN-l3j
    @AshwiniDN-l3j 2 місяці тому

    Thumba thanks gurgale

  • @pradeepas9084
    @pradeepas9084 2 місяці тому

    Thanku.guruji🙏🙏🙏🙏🙏🙏

  • @VijayKumar-qq7qe
    @VijayKumar-qq7qe 2 місяці тому

    Thnk u 🙏

  • @chandrammakm8613
    @chandrammakm8613 2 місяці тому +1

    ಒಳ್ಳೆ ಸಲಹೆ ಕೊಟ್ಟಿದ್ದೀರಿ ಗುರುಗಳೇ, ಧನ್ಯವಾದಗಳು

  • @jyothipoojary4134
    @jyothipoojary4134 2 місяці тому

    Namaste 🙏 perfect healidira ee people yestu healidru buddi eilla nimma talk really good

  • @earammahussainappa1521
    @earammahussainappa1521 2 місяці тому +1

    Namasakargalu guruji sampath shukrawarada bagge thilisi kodi guruji danyavadagalu guruji

  • @prasannar4815
    @prasannar4815 2 місяці тому

    Thank you Guruji thumb thumb danyvadagalu 🙏🙏🙏👍

  • @rameshrangannavar6106
    @rameshrangannavar6106 2 місяці тому +1

    U r telng that not important to do with over decorations rely guruji thank u vrymych we should do with Shraddha bhakthi

  • @kamalakammu7902
    @kamalakammu7902 2 місяці тому

    Tq guruji good information for all Tq so much 🙏

  • @shrinathu7448
    @shrinathu7448 2 місяці тому

    Ananta koti dhanyavada guruji vrata da bagge idda yella gondala gannu vivaravagi tilisiddiri dhanyavada guruji nimige ananta koti dhanyavada nimma hage yaru kooda helirlilla nimma samajika kalakalige dhanyavada

  • @chaitranaidu1020
    @chaitranaidu1020 2 місяці тому

    Tq

  • @sanjanavittal2588
    @sanjanavittal2588 2 місяці тому +2

    Namaste Guruji, Brahma muhurta dalli Varalakshmi sthapana pooje maada bahuda ? PLS TILISI.

  • @reethangirish5902
    @reethangirish5902 2 місяці тому

    Good information tq guruji🙏🙏

  • @somaprabhasomaprabha7874
    @somaprabhasomaprabha7874 2 місяці тому +16

    ನಿಮ್ಮ ಮಾತು ಪ್ರಸ್ತುತ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಒಳ್ಳೆಯ ಮಾಹಿತಿ 🙏🙏🙏🙏

  • @shreedevik4087
    @shreedevik4087 2 місяці тому

    Olle vishyagalannu tilisiddiri Guruji. Dhanyawaadagalu🙏

  • @Pruthvi-e6i
    @Pruthvi-e6i 2 місяці тому

    Good information

  • @jayammaactive2796
    @jayammaactive2796 2 місяці тому +2

    ಸೂಪರ್ ಮಾಹಿತಿಗಾಗಿ ಧನ್ಯವಾದಗಳು ಗುರೂಜಿ 🙏🏻🙏🏻

  • @shashikala6983
    @shashikala6983 2 місяці тому +1

    ಸೂಕ್ತ ವಿಚಾರ ವಿಮರ್ಶೆ ಆಚರಣೆಯ ವಿವರಣೆ ಅತೀ ಉಪಯುಕ್ತ ವಾಗಿದೆ ಧನ್ಯವಾದಗಳು ಗುರುಗಳೇ 💐🙏

  • @sujatha588
    @sujatha588 2 місяці тому

    Nija gurujii good information to all🙏

  • @rangaswamy7987
    @rangaswamy7987 2 місяці тому +1

    ಒಳ್ಳೆಯ ವಿಚಾರಗಳನ್ನು ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು ಗುರುಗಳೇ

  • @sharadammamr2922
    @sharadammamr2922 2 місяці тому

    ತುಂಬಾ ಚೆನ್ನಾಗಿ thilsidira ಗುರುಗಳೇ .ಧನ್ಯವಾದ.

  • @varanandivaranandi9068
    @varanandivaranandi9068 2 місяці тому

    ಒಳ್ಳೆಯದಾಗಲಿ.ಗೂರೂಜೀ

  • @vinutahuddar2205
    @vinutahuddar2205 2 місяці тому +1

    ಧನ್ಯವಾದಗಳು ಗುರೂಜಿ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಗುರೂಜಿ

  • @VasanthalakshmiLakshmi-j8u
    @VasanthalakshmiLakshmi-j8u 2 місяці тому

    Nice explain Swami 🙏🙏🙏🙏🙏

  • @savithabadiger8775
    @savithabadiger8775 2 місяці тому +12

    G ಗುರೂಜಿ ಮುಟ್ಟಿನ ವಿಚಾರವಾಗಿ ಬಹಳ ಗೊಂದಲವಿತ್ತು ವಿವರಣೆ ಕೊಟ್ಟಿದ್ದೀರ..

    • @moongphali22
      @moongphali22 2 місяці тому

      ಮುಟ್ಟಿನ ಸಮಯದಲ್ಲಿ ಪೂಜೆ ಮಾಡ ಬಹುದು ಅನ್ನೋದೇ ಹೊಸದು ನಾನು ಮುಟ್ಟಿನ ಸಮಯದಲ್ಲಿ ಕಾಳಿ ಮಾತೆಯ ದೇವಸ್ಥಾನಕ್ಕೆ ಹೋಗಿದ್ದೆ ತಪ್ಪು ಅಂಥ ಇದ್ದೆ ಈಗ ನೆಮ್ಮದಿ ಆಯ್ತು ಗುರುಗಳೇ

  • @laghunsgowda340
    @laghunsgowda340 2 місяці тому +1

    Pireds ada 2 3 4 dina agidre pooje madbahuda guruji dayavittu tilsikodi

  • @RekhaPradeep-h3m
    @RekhaPradeep-h3m 2 місяці тому +3

    Tq gurugale

  • @nirmalar3897
    @nirmalar3897 2 місяці тому

    Good information guruji. Namaste. Aa dry fruits annu enu madabeku

  • @Jyothi.RJyothi.R-dt4pr
    @Jyothi.RJyothi.R-dt4pr 2 місяці тому +1

    TQ guruji

  • @HemalataBore
    @HemalataBore 2 місяці тому +4

    Tumbane vollye vishya tilesdare guruji tumbane dhanywad 🙏

  • @padmapadma7983
    @padmapadma7983 2 місяці тому

    Super gurujji

  • @sudhasiddu6612
    @sudhasiddu6612 2 місяці тому

    tumba olleya mahithi neediddiri Dhanyavadagalu guruji 🙏🙏

  • @ArjunNnaik
    @ArjunNnaik 2 місяці тому

    Super guruji

  • @shobhag786
    @shobhag786 2 місяці тому

    ತುಂಬಾ ಚೆನ್ನಾಗಿ ತಿಳಿಸಿದಿರಿ ಗುರುಗಳೇ ನಿಮಗೆ ತುಂಬು ರುದಾಯದ ನಮಸ್ಕಾರಗಳು ನೀವು ತಿಳಿಸಿದ್ದು ಬಡವರು ಸಂತೋಷ ದಿಂದ ಮಾಡಿ ಸಂತೋಷ ಪಡಬಹುದು ಗುರುಗಳೇ🙏🙏🙏👏👏

  • @gowrammagowra4666
    @gowrammagowra4666 2 місяці тому +1

    Danya vaadagalu gurugale

  • @nagarajl4120
    @nagarajl4120 2 місяці тому

    ಗುರುಗಳೇ ನಮ್ಮ ಮನೆಯಲ್ಲಿ ಏನಾದ್ರೂ ಕೇಳಲು ಕಳಸ ಎತ್ತಿ kelidre ನಮಗೆ ನಮ್ಗೆ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ

  • @umauma9366
    @umauma9366 2 місяці тому

    😊great words

  • @ChintuSatvik
    @ChintuSatvik 2 місяці тому +1

    ತುಂಬಾ ಅದ್ಬುತ ವಾದ ವಿಷಯ ತಿಳಿಸಿಕೊಟ್ರಿ swamy 🙏🙏🙏

  • @shrishailarampure4034
    @shrishailarampure4034 2 місяці тому +1

    Muttin bagge sariyad tiluvalike mudisiddake danyavadalu gurugale

  • @priyankabharath1706
    @priyankabharath1706 2 місяці тому

    Upakarmada bagge thilisi kodi

  • @SuchinniSuchinni
    @SuchinniSuchinni 2 місяці тому

    Guruji e Friday habba madoke agala next Friday Lakshmi kurisabada

  • @tmtanushree4995
    @tmtanushree4995 2 місяці тому +2

    ಧನ್ಯವಾದ ಗುರುಗಳೇ🙏🙏

  • @AMARNATH-mn6yk
    @AMARNATH-mn6yk 2 місяці тому +1

    Thank u guruji good informeshan jayashre hugar

  • @PadmaMJalihal
    @PadmaMJalihal 2 місяці тому +1

    Gurugale sandhyakaaladalli mutaideyarige uditumb bahude mattu varamahalakshmi ge priya vaad naivedya yavudu dayavittu helikodi gurugale

  • @XaE77.7
    @XaE77.7 2 місяці тому

    Guru gale mane bagilige kattida maavina thorana 3 dinadalli kappadare yenu karana dayavittu thilisi normal aagi thorana onagutade aadare kappu aagalla