'ಭಾಗ್ಯದ ಲಕ್ಷ್ಮೀ ಬಾರಮ್ಮ' ಅಂದ್ರೇನು? ಆಚಾರ್ಯರು ಅರ್ಥ ವಿವರಣೆ ಎಷ್ಟು ಚೆನ್ನಾಗಿ ಕೊಟ್ಟಿದ್ದಾರೆ ನೋಡಿ | Heggadde

Поділитися
Вставка
  • Опубліковано 10 вер 2024
  • 'ಭಾಗ್ಯದ ಲಕ್ಷ್ಮೀ ಬಾರಮ್ಮ' ಅಂದ್ರೇನು? ಆಚಾರ್ಯರು ಅರ್ಥ ವಿವರಣೆ ಎಷ್ಟು ಚೆನ್ನಾಗಿ ಕೊಟ್ಟಿದ್ದಾರೆ ನೋಡಿ... | Prashanth Bharghav Acharya Pravachana Epi 03 | Heggadde Studio
    #Prashanth_Bharghav_Acharya_Pravachana #Heggadde_Studio #Prashanth_Bharghav_Acharya #bhagyada_lakshmi_baramma
    #varamahalakshmifestival #Varamahalakshmi #varamahalakshmipooja
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

КОМЕНТАРІ • 54

  • @shailajav3584
    @shailajav3584 27 днів тому +16

    ಇಂತಹ ಅರ್ಥಗರ್ಭಿತ ಹಾಡನ್ನು ಕೊಟ್ಟ ಶ್ರೀಪುರಂದರದಾಸರಿಗೆ ಭಕ್ತಿ ಪೂರ್ವಕ ನಮನಗಳು ಹಾಗೂ ಸುಂದರವಾಗಿ ಅರ್ಥ ನಿರೂಪಣೆ ಮಾಡಿದ ಆಚಾರ್ಯರಿಗೆ ಮನಃ ಪೂರ್ವಕ ಧನ್ಯವಾದಗಳು..🎉

    • @ramavijayendra9316
      @ramavijayendra9316 11 днів тому +1

      Hari Srinivasa Acharyaray Dhanyavadagali Super 🙏 🙏🙏🙏🙏🙏

  • @user-pu7mr4dt3g
    @user-pu7mr4dt3g 27 днів тому +4

    ಆಚಾರ್ಯ ರಿಗೆ ನನ್ನ ಕಡೆಯಿಂದ ನಮ್ಮಸ್ಕಾರ 🙏 ಶ್ರೀ ಲಕ್ಷ್ಮೀ ವಾಸುದೇವಾಯ ನಮಃ 🙏, 👌👌🙏

  • @lakshmimanjunath481
    @lakshmimanjunath481 День тому

    Dhanyavadagalu 🙏

  • @basavarajshastri8353
    @basavarajshastri8353 27 днів тому +5

    ತುಂಬಾ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರುಜೀ ಓಂ ಶ್ರೀಂ ಮಹಾಲಕ್ಷ್ಮೀ ಸಮೇತ ಶ್ರೀ ನಾರಾಯಣಾಯ ನಮಃ 🙏

  • @dattatrayajoshi3833
    @dattatrayajoshi3833 10 днів тому

    Saravaada dasara padadalli tattva vivarane tumba channagi tilisiddakke dhanyvadaga

  • @geethalakshmisv7747
    @geethalakshmisv7747 17 днів тому

    ಗುರುಗಳಿಗೆ ಅನಂತಾನಂತ ವಂದನೆಗಳು, ಪುರಂದರ ದಾಸರ ಈ ಗೀತೆಗೆ ತುಂಬಾ ಚೆನ್ನಾಗಿ ಅರ್ಥ ಚಿಂತನೆ ಮಾಡಿ ತಿಳಿಸಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು. 🙏🏼🙏🏼

  • @jyothisatishchannel6960
    @jyothisatishchannel6960 27 днів тому +1

    Chennagi vivarisiddeera panditare. Dhanyavadagalu

  • @ramavenkatesh6587
    @ramavenkatesh6587 10 днів тому

    👏👏👏

  • @user-ti7mq5gw7g
    @user-ti7mq5gw7g 26 днів тому

    ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಗುರೂಜಿ ಧನ್ಯವಾದಗಳು 🙏🙏

  • @dasharathiacharya8013
    @dasharathiacharya8013 6 днів тому

    🙏

  • @VijayTarihal
    @VijayTarihal 27 днів тому +7

    ಲಲಿತಾ ಸಹಸ್ರನಾಮದ ಅರ್ಥವನ್ನು ತಿಳಿಸಿ ಕೊಡಿ ಗುರುಗಳೇ

    • @kusumagb9258
      @kusumagb9258 24 дні тому

      ua-cam.com/video/4rHNP4WdnPc/v-deo.htmlsi=iMvExTRpWwptNnyF

    • @kusumagb9258
      @kusumagb9258 24 дні тому

      ಪ್ರತಿ ನಾಮದ ಅರ್ಥ ತಿಳಿಸಿದ್ದಾರೆ ನೋಡಿ ಗುರುಗಳು. ಈಗ 825 ನಾಮ ನಡೆಯುತ್ತಿದೆ

    • @bhagyashree658
      @bhagyashree658 21 день тому +1

      ನಮಸ್ಕಾರ ಸರ್ ಲಲಿತ ಸಹಸ್ರನಾಮದ ಅರ್ಥದ ಗುರುಗಳ ವಿಡಿಯೋವನ್ನು ಹಾಕಿ

  • @abdulezar6677
    @abdulezar6677 27 днів тому +2

    Tnq sir.....

  • @JanakA-fv9xj
    @JanakA-fv9xj 27 днів тому +2

    Tenku. sir

  • @nagarathnams-eo9sp
    @nagarathnams-eo9sp 17 днів тому

    Pranam guruji Jai shree krishna 🙏🙏

  • @snehashetty4367
    @snehashetty4367 13 днів тому

    Tq gurugale

  • @anuanitha6452
    @anuanitha6452 18 днів тому

    Om Shree ragvendraya namha 🙏🙏🙏

  • @nsaswathalakshmamma4738
    @nsaswathalakshmamma4738 15 днів тому

    ಧನ್ಯವಾದಗಳು

  • @sudhajayprakash1825
    @sudhajayprakash1825 13 днів тому

    🙏🙏🙏thank you guruji 🙏🙏🙏

  • @ramyaajay2280
    @ramyaajay2280 25 днів тому

    Thumba dhanyavadagalu

  • @mahalaxmi-ix2yp4vf7t
    @mahalaxmi-ix2yp4vf7t 23 дні тому

    Danyawad.ಗುರುಗಳೇ🙏🙏🙏🙏🙏🙏🙏🚩

  • @meghahegde3213
    @meghahegde3213 26 днів тому

    ತುಂಬಾ ಚೆನ್ನಾಗಿ ವಿವರಿಸಿದ್ದೀರಾ

  • @sindhun1744
    @sindhun1744 12 днів тому

    🎉

  • @Pawan_Kumar_H_N
    @Pawan_Kumar_H_N 27 днів тому +1

    Hari Om

  • @jyothishankar4072
    @jyothishankar4072 19 днів тому

    Nice speech 🙏🙏🙏🙏🙏

  • @krishnamurthykrishna1992
    @krishnamurthykrishna1992 27 днів тому +2

    🙏🙏🙏ಗುರುಗಳೇ ನರಸಿಂಹ ಕವಚದ ಬಗ್ಗೆ ತಿಳಿಸಿ 🙏🙏🙏

  • @Geeta-b3k
    @Geeta-b3k 13 днів тому

  • @sunitahegde3680
    @sunitahegde3680 16 днів тому

    🙏🏼🙏🏼🌹🌹

  • @TanushriShetty-w1x
    @TanushriShetty-w1x 12 днів тому

    👌👌👌👌👌💐💐💐💐🥰

  • @veenadeshpande828
    @veenadeshpande828 26 днів тому

    🙏🙏🙏🙏

  • @umajoshi7713
    @umajoshi7713 25 днів тому

    Tumba channagi nirupane madiddare dhanyosmi, 19:18

  • @shrinivasasha6067
    @shrinivasasha6067 25 днів тому

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @meenashetty1854
    @meenashetty1854 26 днів тому +1

    Hari oam

  • @BhagyaBhagyashrii
    @BhagyaBhagyashrii 21 день тому

    Ilri girugale nav parthinithy 24overs amma mahalakshmi sriman Lakshmi Narayana pooje madtheve mathu avara dhynadhle irtheve thankyou guruji hadina vivarane nididhhakkagi nimage dhanyavaadagalu

  • @Shubha077
    @Shubha077 23 дні тому

    Lakshmi shobhane Artha tilisikodi acharyare🙏

  • @user-bt6rf3yi8z
    @user-bt6rf3yi8z 22 дні тому

    Shanke illada bhagyava kottu athava
    Sankhya illada bhagyava kottu andare lekkavilladastu yavudu sari tilisuvira swamy🙏

  • @jyothisatishchannel6960
    @jyothisatishchannel6960 25 днів тому

    Purandara dasara aneka hadugala vivaraneyannu dayavittu tilisikodi.

  • @vramu5339
    @vramu5339 26 днів тому

    Om ts

  • @TanushriShetty-w1x
    @TanushriShetty-w1x 12 днів тому

    🙏🙏🙏🙏🙏🙏🙏🙏😂😂

  • @lalitagaonkar1091
    @lalitagaonkar1091 27 днів тому +3

    ಓಂ ಐ೦ ಹ್ರೀಂ ಶ್ರೀ೦ ಕ್ರೂ೦ ವರಮಹಾಲಕ್ಷ್ಮಿಯೇ ನಮಃ ❤❤😂

  • @VijayTarihal
    @VijayTarihal 27 днів тому

    L

  • @GaneshBhat1987
    @GaneshBhat1987 12 днів тому

    🙏

  • @rajeshwarishimpiger9703
    @rajeshwarishimpiger9703 26 днів тому

    🙏🙏

  • @SelfHeal-ix6lr
    @SelfHeal-ix6lr 24 дні тому

    🙏🙏🙏🙏🙏

  • @MaruthiR-vi7lp
    @MaruthiR-vi7lp 26 днів тому

    ❤❤❤🙏🙏🙏

  • @Cookwithme_369
    @Cookwithme_369 27 днів тому

    🙏🏼

  • @poornimaacharya6941
    @poornimaacharya6941 25 днів тому

    🙏🙏🙏🙏🙏

  • @HarishKumar-oq4ed
    @HarishKumar-oq4ed 26 днів тому

    🙏

  • @user-rd5hb5db5y
    @user-rd5hb5db5y 27 днів тому

    😊🙏🌷

  • @chaitramudhole3308
    @chaitramudhole3308 27 днів тому

    🙏