Ivag mallige gida antu rest maadatte so dnt wry about that plant but kakada gida tumba bisilu bandru buds black aagutte swalpa dina sami shade nallittu nodi
Madam good morning. ನಮ್ಮಲ್ಲಿ ಒಂದು ಬಳ್ಳಿ ರೀತಿಯ ಅಂದ್ರೆ ಒಂದು ಕಡ್ಡಿ ಒಂದೂವರೆ ಮೀಟರ್ ಉದ್ದ ಇದ್ದು ಅದರಲ್ಲಿ 54, 55 ಬಿಳಿ ಗುಲಾಬಿ ಹೂಗಳ ಗೊಂಚಲು ಇರುತಿತ್ತು. ಈ ಗಿಡವನ್ನು ನೆಲದಲ್ಲಿ ನೆಟ್ಟು ಬಾಲ್ಕನಿಗೆ ಎಳೆದು ಕಟ್ಟುತ್ತಿದ್ದೆವು. ಕಾರಣಾಂತರಗಳಿಂದ ಮನೆಯನ್ನು ಬಾಡಿಗೆಗೆ ಕೊಟ್ಟು , ಬಾಡಿಗೆಯವರು ಗುಲಾಬಿ ಗಿಡವನ್ನು ಹಾಳುಮಾಡಿಬಿಟ್ಟರು 🙁. ಆ ಗಿಡ, 55 ಹೂ ಗೊಂಚಲವಿನ photos ಇದ್ದ ನನ್ನ mobile ಕೂಡ ಕಳುವಾಯಿತು. ತಮ್ಮಲ್ಲಿ ಆ ರೀತಿಯ ಗಿಡ ಸಿಗಬಹುದೇ. ಧನ್ಯವಾದಗಳು.
Ivaga mallige gida cut madbedi inn munde adu dormency nall hogutte it means rest madatte do adanna disturb madbedi adakke yeshtu ಬೇಕು ಅಷ್ಟೇ niru haki 15 dasy g omme organic fertilizer haki ok
ತುಂಬಾ ಒಳ್ಳೆ ಮಾಹಿತಿ ಕೊಟ್ಟಿದಿರಿ ❤
Hope this helps ❤️ Thank u 😊
ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು
Always welcome 🤗
V good information Thank u ❤
Thanks for liking
ಉತ್ತಮ ಮಾಹಿತಿ, ಧನ್ಯವಾದಗಳು 🙏
Thank you 😊
Vv good information ❤. Thank u🎉
Hope this helps ❤️
Thanq so much mam. I will try😊
You’re welcome! Hope it works well for you 👍
Thanku
For good information
You are welcome 😊
Super tips mam tq
Hope this helps ❤️
🥰😍super
Thank you 🤗
Super idea mam thank you so much ❤
Welcome 😊
ಸೂಪರ್
🤗❣️
Thumba olleya information thanku
My pleasure 🙏🥰
Bahala supar idea thanks
Most welcome 🤗
Will try thanks
Sure 😊
White rose bunch😊😊❤❤
Thank u ❤️
Supper
Hope this helps 👍
👌👌
Nivu bekadastu tips kotidiri thanks❤
Ha ... thank u for your support 🙏
Super message akka,thank you so much.
Welcome!! 😊
Thank you madam
You are most welcome! 🙏
🥰🙏
Thank you ❤
Nanna bil gulabi gida olledagide .tumba gonchalu hoo agittu
Houda great success happy gardening 🌺❤️
How to grow rose plant from seeds
Do you have seeds
ಮೇಡಂ ನಮ್ಮ ಗುಲಾಬಿ ಗಿಡ ದೊಡ್ಡ ಬೆಳೆದಿದೆ ಒಂದು ವರ್ಷ ಆದ್ರೂನು ಹೂವ ಆಗ್ತಾ ಇಲ್ಲ ಗಿಡ ಅಂತು ಸೂಪರ್ ಆಗಿ ಬೆಳೆದಿದೆ ಆದರೆ ಹೂ ಆಗ್ತಾನೆ ಇಲ್ಲ
Yeshtu inchin potalli nettidira
Vegetable k ge hakbauda
Ha hakbahudu 👍
Thank you
@@anithadsouza709 always welcome 🤗
ಮಲ್ಲಿಗೆ ಗಿಡದ ಬುಡಕ್ಕು use ಮಾಡಬಹುದಾ
Oh yes 😊
Tulasi gidakku hakboda
Ha
Mam idu rose plants matra use madoda illa bere yella flowes plant gu hakbahuda
Yella gidakku use madbahudu 👍🥰
Ri potting mada bahuda medam
Oh yes madi but roots disturb madbedi ok
ಎಲೆಗಳಿಗೆ ಬೂದಿ ರೋಗ ಇವೆ .ಎನ್ ಮಾಡ್ಲಿಕ್ಕೆ ಸಾಧ್ಯವಾದ ಹೋಮ್ made remidies heli mam
Adakke best andre kattige boodi sprinkle madi
Snail . N kambali Hulu jasti huduki tegeyuttene
Haudu
Hallo madam mallighe and kakada flowers buds became black please suggest some remedies
Ivag mallige gida antu rest maadatte so dnt wry about that plant but kakada gida tumba bisilu bandru buds black aagutte swalpa dina sami shade nallittu nodi
Madamallatreegubaruthass
ಮಲ್ಲಿಗೆ ಗಿಡಕ್ಕೆ ಹಾಕ್ಬಹುದ
Ha hakbahudu 👍
Madam good morning. ನಮ್ಮಲ್ಲಿ ಒಂದು ಬಳ್ಳಿ ರೀತಿಯ ಅಂದ್ರೆ ಒಂದು ಕಡ್ಡಿ ಒಂದೂವರೆ ಮೀಟರ್ ಉದ್ದ ಇದ್ದು ಅದರಲ್ಲಿ 54, 55 ಬಿಳಿ ಗುಲಾಬಿ ಹೂಗಳ ಗೊಂಚಲು ಇರುತಿತ್ತು. ಈ ಗಿಡವನ್ನು ನೆಲದಲ್ಲಿ ನೆಟ್ಟು ಬಾಲ್ಕನಿಗೆ ಎಳೆದು ಕಟ್ಟುತ್ತಿದ್ದೆವು. ಕಾರಣಾಂತರಗಳಿಂದ ಮನೆಯನ್ನು ಬಾಡಿಗೆಗೆ ಕೊಟ್ಟು , ಬಾಡಿಗೆಯವರು ಗುಲಾಬಿ ಗಿಡವನ್ನು ಹಾಳುಮಾಡಿಬಿಟ್ಟರು 🙁. ಆ ಗಿಡ, 55 ಹೂ ಗೊಂಚಲವಿನ photos ಇದ್ದ ನನ್ನ mobile ಕೂಡ ಕಳುವಾಯಿತು. ತಮ್ಮಲ್ಲಿ ಆ ರೀತಿಯ ಗಿಡ ಸಿಗಬಹುದೇ. ಧನ್ಯವಾದಗಳು.
Houda ಅಯ್ಯೋ....ಕಟಿಂಗ್ ಇದ್ದರೆ ಈಗ ಮತ್ತೆ grow ಮಾಡಿ...👍 and sorry ನನ್ನ ಹತ್ತಿರ ಆ ಥರಾ ಗಿಡ ಇಲ್ಲಾ...🙁
Mallige gidake agutta
Oh yes hakbahudu
Malige gida tumba old adre adu cut madidhru yellow agidhe green colour agi irrabeku mathe hoovu jasti bidakke yean madbeku heali please
Ivaga mallige gida cut madbedi inn munde adu dormency nall hogutte it means rest madatte do adanna disturb madbedi adakke yeshtu ಬೇಕು ಅಷ್ಟೇ niru haki 15 dasy g omme organic fertilizer haki ok
Can we put to it hibiscus ( dasaval) plant.
Oh yes 😊
Neevu torisidhu gonchalu Gulabi aalwe? 😂 adu ashtu hoo bidodu sahaja. Ingina fertilizer useful
Tulasi gidake fertilizer heli mam
Compost and tea powder mix madi haki hagu epsom salt spray madi 👍
Hibiscus flower ge hakabahuda..
ಖಂಡಿತ
ಚಿಲ್ಲಿ ಗಿಡಕ್ಕೆ ಕುಡಬಹುದಾ
Beda adakke calcium rich fertilizer kodi like cholk piece powder egg shells powder with compost
Vallemahithi
Thank u ❤️
Thank u 😊❤️
Glabi. Agusela.
Modalu trymadi nantara coment madi
Andre
Sister ನೆಲದಲ್ಲಿ ಗಿಡ ನೆಟ್ಟಿದಿವಿ ಅಲ್ಲಿ ಸರಿಯಾಗಿ ಬಿಸಿಲು ಬೀಳಲ್ಲ ಅದ್ಕೆ ಬೇರೆ ಏನಾದ್ರು ಬೇರೆ ಇಡಿಯಾ ಇದ್ರೆ ಹೇಳಿ
Houda minimum 5 hours bisilu beke beku...illandre hoo kadime barutte gida chikkad idre bere kade nettu nodi 😊 👍