HOME TOUR-'ಖ್ಯಾತ ಕವಿ ಹೆಚ್ ಎಸ್ ವೆಂಕಟೇಶಮೂರ್ತಿ ಅವರ ಕವಿ-ಮನೆ ಟೂರ್!"-E01-HS Venkatesh Murthy-

Поділитися
Вставка
  • Опубліковано 26 кві 2024
  • #hsvenkateshmurthy #kannadapoet #lifestory #kannadainterviews #hometour #kalamadhyama #param
    ಚಿನ್ನಾರಿ ಮುತ್ತ ಸಿನಿಮಾ ಲೇಖಕರು ಹಾಗೂ ಖ್ಯಾತ ಕವಿ ಹೆಚ್ ಎಸ್ ವೆಂಕಟೇಶಮೂರ್ತಿ ಅವರ ಮನೆ, ಬದುಕಿನ ಪಯಣ! ನಿಮಗಾಗಿ. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
    Kannada Poet HS Venkateshmurthy Interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Kalamadhyama Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Best Kannada Films, Kannada Film Industry, Kalamadhyama Interviews, Kannada Interview, Kannada Poets, BR Lakhman Rao Interview, HS Venkatesh Murthy Life Story, HS Venkatesh Murthy Kalamadhyama, HS Venkatesh Murthy Home Tour, HS Venkatesh Murthy Songs, HS Venkatesh Murthy Hits, Irabeku Iruvante, hucchukodi manasu, Kannada Songs, Kannada Bhavageetegalu, Chinnari Mutta Films, Chinnari mutta Songs, Kalamadhyama UA-cam Channel, Kannada Interviews,

КОМЕНТАРІ • 39

  • @KalamadhyamaYouTube
    @KalamadhyamaYouTube  Місяць тому +2

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @Shammius776
    @Shammius776 Місяць тому +11

    ಒಬ್ಬೊಬ್ಬ ಕನ್ನಡದ ಕವಿಗಳು ನಿಜವಾಗಿಯೂ ಕನ್ನಡದ ಆಸ್ತಿಗಳು ನಾವು ಬರೀ ಅಸ್ತಿಗಳು ಅಷ್ಟೇ .

  • @chethan.m3254
    @chethan.m3254 Місяць тому +4

    ಪರಮಣ್ಣ ಈ ಕವಿಯನ್ನು ಇಷ್ಟೋಂದು ಸಮಯದ ನಂತರ ಇವರ ಸಂದರ್ಶನವನ್ನು ಮಾಡಿದ್ದೀರಾ ಒಳ್ಳೆಯದು ಆದರೆ ಇಂತಹ ಮುತ್ತಿನ ಸಂದರ್ಶನ ಅವರು ಬದುಕಿದ್ದಾಗಲೇ ಮಾಡಿದ್ದು ಒಳ್ಳೆಯದು. ಅಂದರೆ ನೀವು ಲೇಟ್ ಆಯಿತು ಇವರ ಸಂದರ್ಶನವನ್ನು ಮಾಡಿದ್ದು ಎಂದು. ಜೈ ವೆಂಕಟೇಶಮೂರ್ತಿ ಕವಿಗಳಿಗೆ.

  • @manjulas6922
    @manjulas6922 Місяць тому +11

    ಈ ಕವಿಗಳಿಂದ ಹೈಸ್ಕೂಲ ನಲ್ಲಿ ರುವಾಗ1996ರಲಿ ಪ್ರಶಸ್ತಿ ತಗೊಂಡಿದೆ.ದಾವಣಗೆರೆಲಿ.❤🎉

    • @agd924
      @agd924 Місяць тому +1

      Super🎉 but yava karanakke Award kottru kelbahuda?

    • @manjulas6922
      @manjulas6922 Місяць тому

      @@agd924 kannada sahitya parishath nadesida vachana sahityada bagge prabanda sparde.

  • @sudheerkumarlkaulgud7521
    @sudheerkumarlkaulgud7521 Місяць тому +6

    ಸಾಹಿತಿಗಳ ಸಂದರ್ಶನ ತುಂಬಾ ಇಷ್ಟವಾಗುತ್ತದೆ

  • @nayazriyazulla
    @nayazriyazulla Місяць тому +3

    ಬುದ್ಧಚರಣ ಒಂದೊಳ್ಳೆ ಮಹಾಕಾವ್ಯ...❤

  • @ceopeesolar
    @ceopeesolar Місяць тому +3

    Hats off.
    saadhane maadiruva vyakthigala samparka kondi PARAM

  • @manasaairani9103
    @manasaairani9103 Місяць тому +5

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ

  • @prakruthivivek6845
    @prakruthivivek6845 Місяць тому +2

    Looking forward to this interview series. Thank you Param sir 😀

  • @satyaprakashgs2813
    @satyaprakashgs2813 Місяць тому

    ಪರಮ್ ನಿಮ್ಮ ಈ ಪ್ರಯತ್ನಕ್ಕೆ ಅಭಿನಂದನೆಗಳು. ಶ್ರೇಷ್ಠ ಕವಿ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಸಾಗುತ್ತಿರುವ ವ್ಯಕ್ತಿ ಹೆಚ್ ಎಸ್ ವಿ ಅವರಿಗೆ ಕೋಟಿ ನಮನ. 💐💐🙏🙏

  • @sharan6342
    @sharan6342 Місяць тому

    Kavi maharatige nanna danyavadagalu nanu ivara bhavgeetegalannu tumba keluve🙏🙏🙏🙏🙏

  • @shrinivaspattar4319
    @shrinivaspattar4319 Місяць тому

    ಕಲಾ ಮಾದ್ಯಮ ವರ್ಗದವರಿಗೆ ತುಂಬು ಹೃದಯದ ಧನ್ಯವಾದಗಳು.

  • @Lachamanna.1975
    @Lachamanna.1975 7 днів тому

    ಜೈ ಎಚ್ ಎಸ್ ವೆಂಕಟೇಶಮೂರ್ತಿ 🙏🏼🙏🏼🙏🏼

  • @prashanthk5879
    @prashanthk5879 Місяць тому

    ಪ್ರತಿ ವಿಡಿಯೋ ದಲ್ಲಿ ಅದೇ ಸಾಧಕರ ಹಾಡು ಹಾಕ್ತಿರಲ್ಲ ಸಾರ್ ಅದು ಅದ್ಬುತ...👌👌🙏🙏

  • @rameshhb5462
    @rameshhb5462 Місяць тому

    ಅಪರೂಪದ ವ್ಯಕ್ತಿತ್ವದ ಮೇರು ಪರ್ವತ. 🌹🌹🌹👏

  • @cornerinkannada1282
    @cornerinkannada1282 Місяць тому

    ತುಂಬಾ ಒಳ್ಳೆಯ ವಿಡಿಯೋ ಪರಂ Sir 🙏

  • @deekshithnair1907
    @deekshithnair1907 Місяць тому +1

    ನನ್ನ ಪ್ರೀತಿಯ ಕವಿ 🙏🏻❤️

  • @annapoornabr5629
    @annapoornabr5629 Місяць тому

    ಕಲಾ ಮಾಧ್ಯಮದ ಸಂದರ್ಶನ ಯಾವಾಗಲೂ ವಿಶೇಷವಾಗಿರುತ್ತೆ.ಎಚ್ಚೆಸ್ವಿಯವರ ಮನೆ ತುಂಬಾ ಪುಸ್ತಕಗಳು ˌಪ್ರಶಸ್ತಿಗಳು ಜೊತೆಗೆ ಅವರ ಸಾಹಿತ್ಯ ಚಟುವಟಿಕೆ ಎದ್ದು ಕಾಣುತ್ತೆ.

  • @eshag3122
    @eshag3122 29 днів тому

    ಮಹಾನ್ ಚೇತನಗಳು ಇವರೆಲ್ಲ ……. ನಮ್ಮ ನಾಡಿನ ಭೌತಿಕ ಸಂಪತ್ತು ……. ಕನ್ನಡಮ್ಮ ಕನ್ನಡಿಗರು ಧನ್ಯ 🙏😀😀

  • @thammannabs4561
    @thammannabs4561 Місяць тому

    ಧನ್ಯವಾದಗಳು

  • @shrinivaspattar4319
    @shrinivaspattar4319 Місяць тому

    ಸರ್ ತಾವು ಹುಟ್ಟಿದ ಊರನ್ನು ಮರೆತಿಲ್ಲವಲ್ಲ ತುಂಬು ಹೃದಯದ ಧನ್ಯವಾದಗಳು

  • @krhungund
    @krhungund Місяць тому

    ನನ್ನ ಮೆಚ್ಚಿನ ಕವಿಗಳು

  • @Itzaffu350
    @Itzaffu350 Місяць тому +1

    First like sir ❤😮

  • @Itzaffu350
    @Itzaffu350 Місяць тому +1

    First comment ❤

  • @adiadda97
    @adiadda97 Місяць тому

    ಸಾರ್ಥಕ ಬದುಕು 🙏🙏

  • @aespakarina204
    @aespakarina204 Місяць тому

    Adopt rain water harvesting in every house malls private building government building to overcome water crisis

  • @balachandra845
    @balachandra845 Місяць тому

    Chandrashekhar kambar interview madi

  • @mauna4300
    @mauna4300 Місяць тому

    Kavigala sandharshana thumba kushi vishya adre Param sir, Intha mahan saadhakara sandharshan madoku Modlu yak nivu avra mane kattiruvudara bage jasthi gamana kodthira? Modalu avra sadhane bage Mathadi avru Voppige kotmele mane bage keli..
    Ithichege nadeva ella interview allu hege madthiddiri.

  • @Itzaffu350
    @Itzaffu350 Місяць тому +1

    RCB Like button ❤

  • @dangerd1396
    @dangerd1396 Місяць тому

    anna prathap uncle yale

  • @shivapmg5607
    @shivapmg5607 Місяць тому

    ಅಣ್ಣಾ dr.ಬ್ರೊ ಬಗ್ಗೆ ಮಾಡಿ