'ಬಡತನ, ಪ್ರೇಮ ಪ್ರಕರಣ, ಇಂಗ್ಲೀಷ್ ಮೇಸ್ಘ್ಟ್ರು, ಕನ್ನಡದ ಕವಿ! ಇದು ಹೆಚ್ಚೆಸ್ವಿ ಲೈಫ್!"-E02-HS Venkatesh Murthy

Поділитися
Вставка
  • Опубліковано 28 кві 2024
  • #hsvenkateshmurthy #kannadapoet #lifestory #kannadainterviews #hometour #kalamadhyama #param
    ಚಿನ್ನಾರಿ ಮುತ್ತ ಸಿನಿಮಾ ಲೇಖಕರು ಹಾಗೂ ಖ್ಯಾತ ಕವಿ ಹೆಚ್ ಎಸ್ ವೆಂಕಟೇಶಮೂರ್ತಿ ಅವರ ಮನೆ, ಬದುಕಿನ ಪಯಣ! ನಿಮಗಾಗಿ. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
    Kannada Poet HS Venkateshmurthy Interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Kalamadhyama Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Best Kannada Films, Kannada Film Industry, Kalamadhyama Interviews, Kannada Interview, Kannada Poets, BR Lakhman Rao Interview, HS Venkatesh Murthy Life Story, HS Venkatesh Murthy Kalamadhyama, HS Venkatesh Murthy Home Tour, HS Venkatesh Murthy Songs, HS Venkatesh Murthy Hits, Irabeku Iruvante, hucchukodi manasu, Kannada Songs, Kannada Bhavageetegalu, Chinnari Mutta Films, Chinnari mutta Songs, Kalamadhyama UA-cam Channel, Kannada Interviews,

КОМЕНТАРІ • 39

  • @KalamadhyamaYouTube
    @KalamadhyamaYouTube  Місяць тому +1

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @user-rl6pv1yy9m
    @user-rl6pv1yy9m Місяць тому +2

    ಇಂಗ್ಲೀಷ್ ಭಾಷೆ ಸಂಸ್ಕೃತಿ ಇರುವಂತಹ ಸಂತ ಜೋಸೆಫ್ ಕಾಲೇಜಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಯನ್ನು ಹಬ್ಬಿಸಿದ ನಿಮ್ಮ ಕನ್ನಡ ಸೇವೆ ಅಮೋಘ ವಾದದ್ದು. ಇದು ನಿಜವಾದ ಕನ್ನಡಮ್ಮನ ಸೇವೆ. ನಿಮಗೆ ಕೋಟಿ ಕೋಟಿ ವಂದನೆಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹

  • @lifejourney915
    @lifejourney915 Місяць тому +6

    ನಮ್ಮೂರಿನ ಮಾಣಿಕ್ಯನ ತೋರಿಸಿದ್ದಕ್ಕೆ ಕಲಾಮಧ್ಯಮಕ್ಕೆ ಧನ್ಯವಾದಗಳು💐

  • @shrinivaspattar4319
    @shrinivaspattar4319 Місяць тому +3

    ಯನ್ನಯ ಹುಟ್ಟೂರು "ಚನ್ನಗಿರಿ" ಯನಗೆ ತುಂಬಾ ಸಂತೋಷ ಯನ್ನಯ ಗುರುವರ್ಯರು ತುಂಬಾ ಒಳ್ಳೆಯವರು.
    ಧನ್ಯವಾದಗಳು 🙏

  • @Lachamanna.1975
    @Lachamanna.1975 6 днів тому

    ಜೈ ಎಚ್ ಎಸ್ ವೆಂಕಟೇಶಮೂರ್ತಿ 🙏🏼🙏🏼🙏🏼

  • @manjukumar631
    @manjukumar631 Місяць тому +5

    He is not from Channagere; he is from Hodigere, and HS Venkatesh Murthy mother (Ratnamma Teacher) is my first Kannada teacher. I am proud of my village, and I was also born and brought up in Hodigere.

  • @roy20668
    @roy20668 27 днів тому

    Dr. HSV was always called Yashaswi - meaning achiever considering his multitude of achievements for promoting Kannada. I remeber him being titled as silent achiever in one of the college magazinesI was fortunate to have him as our Kannada Professor and Teacher who took a lot of patience with students like me in perfecting our reading and pronouncing skills having come to college with very little Kannada and more of Sanskrit in High School. We always loved and respected him. Thanks to Kalamadhyama channel in helping us know so much more about him and his love for Kannada

  • @mountainriderrachangowda
    @mountainriderrachangowda 29 днів тому

    Navu odadiruva oorinavaru, ಪಕ್ಕದ oorinavaru,, channagiri,, ಅಡಕೆ nadu super,,, ನಮ್ಮ ತಾಲೂಕಿನ ಕವಿ ಹೆಮ್ಮೆ ಪಡುವಂತಹ ವಿಷಯ, ನಾವೇ ಪುಣ್ಯವoತರು,,, 🙏🙏🙏🙏

  • @veerannagsmyindia
    @veerannagsmyindia Місяць тому

    ಎಂತಹ ಪ್ರತಿಭೆಗಳು / ಮಹಜನರು ಜನಿಸಿದ ಈ ನಾಡಿನಲ್ಲಿ ನಮ್ಮನ್ನು ಮೂಡಿಸಿದ ಮಹಾದೇವ ನಿಮಗೆ ನಮನಗಳು 🙏

  • @rameshr2747
    @rameshr2747 Місяць тому +2

    Param anna ,, Davangere district, channagiri tq , santhebennur atra siddanamutta antha ide ali yuga Dharma ramanna antha holle janapada kavi dayavittu avara video madi tumba vayasagidhe mundina dinadali Yuva piligege ha documentry sigutha illa gothila 🙏🙏🙏

  • @vasanthdesihamsa4701
    @vasanthdesihamsa4701 Місяць тому +2

    ಕನ್ನಡ ಸಾರಸ್ವತ ಲೋಕದ ಸಂಪದ್ಭರಿತ ಕವಿ ಶ್ರೀ ಹೆಚ್.ಎಸ್. ವಿ ಸರ್..

    • @bhana347
      @bhana347 Місяць тому

      Ghubbi enjalu anthare

  • @shobhamathad7612
    @shobhamathad7612 Місяць тому +1

    ಪರಮ್ Sir. ....ನನ್ನ ಮೆಚ್ಚಿನ ಕವಿ HSV ಅವರ ಈ ಸಂದರ್ಶನ ಅತ್ಯುತ್ತಮವಾಗಿದೆ. ನೋಡುಗರಿಗೆ ಬೇರೆಯದೇ ಪ್ರಪಂಚಕ್ಕೆ ಕೊಂಡಯ್ಯುವ ಸಂಚಿಕೆ ಇದು..... HSV ಅವರಿಗೆ ನನ್ನ ಗೌರವಪೂರ್ವಕ ನಮಸ್ಕಾರಗಳು....
    ಮಧ್ಯದಲ್ಲಿ ಒಂದು ಸಣ್ಣ ತಪ್ಪು ನುಸುಳಿದೆ ಎನ್ನಿಸಿತು ಏನೆಂದರೆ ಅನಂತಮೂರ್ತಿ ಅವರ ಬದಲು ಅನಂತಸ್ವಾಮಿ ಅವರ ಚಿತ್ರ ಹಾಕಿದ್ದೀರಾ ಎಂದು ಕಾಣಿಸುತ್ತದೆ.

  • @sanjayb.c2354
    @sanjayb.c2354 Місяць тому

    He was my teacher in SJCC.Tremendous knowledge

  • @nishantha2006
    @nishantha2006 Місяць тому

    ಕನ್ನಡದ ಸಾಹಿತ್ಯ ಮೂಲಕ ಅವರ ಜೀವನ ಶ್ರೇಷ್ಠ... ಸಂದರ್ಶನ ಆರ್ಥಪೂರ್ಣ

  • @anithaholla310
    @anithaholla310 25 днів тому +1

    ಕವಿಗಳೆ ನಮೋ ನಮೋ....

  • @bangalorebooster9858
    @bangalorebooster9858 Місяць тому +1

    At 33:51ಸರಿ ಏನ್ಮಾಡೋದು ಮಾಡಿದ್ದಕ್ಕೆ ಅನುಭವಿಸಬೇಕಲ್ವಾ next ಮೌನ wow...ಕವಿಯ ಕ್ರಿಯಾತ್ಮಕತೆಯ ಮಾತು

  • @ranjiniprabhu7327
    @ranjiniprabhu7327 27 днів тому

    ಕನ್ನಡ ಸಾಂಸ್ಕೃತಿಕ ಲೋಕದ ಆಸ್ತಿ

  • @HemanthKumar-uc2tz
    @HemanthKumar-uc2tz Місяць тому +1

    🙏🙏🙏

  • @virupakshabellary7674
    @virupakshabellary7674 Місяць тому

    🙏🙏🙏🙏

  • @user-nx8zl8dr3w
    @user-nx8zl8dr3w Місяць тому +2

    ನಿಜ ಹೇಳಿ ಸ್ವಾಮಿ ನೀವೂ ಎಷ್ಟು ಸಂಪ್ರದಾಯ ಆಚರಣೆ ಮಾಡಿದ್ರ ಅನ್ನೋದು ಜನ್ನ್ಕೆ ಗೊತ್ತಿದೆ

  • @sowmyab.s.-ll1ir
    @sowmyab.s.-ll1ir Місяць тому

  • @manjunathgc1003
    @manjunathgc1003 Місяць тому

    Impada kannada keli santhosha aythu

  • @poornimajois2540
    @poornimajois2540 Місяць тому +1

    ನಮ್ಮ ತಾಲೂಕಿನ ಹೆಮ್ಮೆಯ ಕವಿ

  • @gopikundapur5822
    @gopikundapur5822 Місяць тому +1

    ಓಹ್... ಥ್ಯಾಂಕ್ಸ್ ಕ.ಮಾ

  • @mganandmysore6812
    @mganandmysore6812 Місяць тому

    Good content. Interview with such a great person. But Param, after uploading one video give some gap for uploading next video. If you upload back to back in a single day, viewers will doesn't have sufficient time to view.

  • @vr8936
    @vr8936 Місяць тому +2

    ನಮ್ಮ ಊರು ಸರ್ ಚನ್ನಗಿರಿ

  • @user-kj6ir2bb3g
    @user-kj6ir2bb3g 22 дні тому

    🌹🌹🌹🌹🌹🌹🌹🌹

  • @user-sj9jj9be3s
    @user-sj9jj9be3s Місяць тому

    Nanu channagere

  • @suputhrababbur2058
    @suputhrababbur2058 Місяць тому +1

    View

  • @manjulas6922
    @manjulas6922 Місяць тому

    Ayyo nammuru kengunte...

  • @user-hd5me2xq2e
    @user-hd5me2xq2e Місяць тому

    Sir nammuru ganguru sir

  • @mimicryvijay6923
    @mimicryvijay6923 Місяць тому +1

    🙏🙏🙏