ಚೇಳೂರು ವೆಂಕಟೇಶ್ ರವರ ಮನೆ ಹೇಗಿದೆ...ಎಷ್ಟು ಸರಳ ಜೀವನ ಇವರದು... ಇವರು ಕುಡಿಯುವ ನೀರು ಮಳೆ ನೀರು ಒಲೆಯಲ್ಲಿ ಉರಿಯುವ
Вставка
- Опубліковано 4 вер 2024
- ಚೇಳೂರು ವೆಂಕಟೇಶ್ ರವರ ಮನೆ ಹೇಗಿದೆ...ಎಷ್ಟು ಸರಳ ಜೀವನ ಇವರದು... ಇವರು ಕುಡಿಯುವ ನೀರು ಮಳೆ ನೀರು ಒಲೆಯಲ್ಲಿ ಉರಿಯುವ ಬೆಂಕಿ ಗೋಬರ್ ಗ್ಯಾಸ್ ನಿಂದ ತಯಾರಾದ ಬೆಂಕಿ ಯಾರ ಮೇಲೆಯೂ ಹೆಚ್ಚು ಅವಲಂಬಿತರಾಗಬಾರದು ಎನ್ನುವುದೇ ಇವರ ಉದ್ದೇಶ
ರೈತ:ವೆಂಕಟೇಶ್
ಸ್ಥಳ:ಚೇಳೂರು ಗುಬ್ಬಿ ತಾಲೂಕು, ತುಮಕೂರು ಜಿಲ್ಲೆ
☎️:6362 139 488
ಕೃಷಿ ಬದುಕು what's app number 90089-58497
ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
...
Agriculture god
ಒಳ್ಳೆಯ ಮಾಹಿತಿ ಸಾರ್ 💐🙏
ಅದ್ಭುತ ವ್ಯಕ್ತಿ... ವ್ಯಕ್ತಿತ್ವ..
Supper sir very useful thank you
Plastic tank upayogisabahudha
ಅದ್ಭುತ ರೈತ
🎉good
Good idea for the kitchen tap .very experienced person
ಅದ್ಭುತ ಜ್ಞಾನ ಬಂಡಾರ ಇರೋ ಅತ್ಯದ್ಭುತ ವ್ಯಕ್ತಿ....ಇವರ ಬಗ್ಗೆ ಇನ್ನು ಹೆಚ್ಚು ಎಪಿಸೋಡ್ ಮಾಡಿ....
Nama gubbi❤
Devare ivara gnankke hats off sir, at least half an hour iro Tara video madi keltha idre innu kelbeku anta bayake......🎉🎉🎉
Well said...i really appreciate him
Super information sir in krushi baduku
❤ rare personality!. May you stay blessed sir🙏
simple and knowledgable
Good idia, I like it uncle👌
Information at its best,,
Agriculchar viswesharaiya berudu evarige namantharitharindha. 👌
"ಇದ್ದಿದ್ದತಕ್ಕೆ ತಂದು ಬಿಡುತ್ತಾರೆ ಎಲ್ಲರೂ".
ಅಣ್ಣನವರ ಈ ಮಾತು ಹಲವು ರೀತಿಯ ಯೋಚನೆಘಳಿಗೆ ದಾರಿ ತೋರಿಸುತ್ತದೆ. ಮಾತು ಸತ್ಯವು ಸಹ ಹೌದು
ಇವರ ಬಗ್ಗೆ ಹೆಚ್ಚಿನ ವಿಡಿಯೋ ಮಾಡಿ
Sir, worth preserving the vedio for future guidance.thousand thanks to very simple life. Proud to be Gubbi man.
🙏
You are the university ,all university in the universe below your foot .
Resource person
Venkatesh avaru naisargika gnana bandara idhange.... krushi baduku chenel ge Hruthpoorvaka Dhanyavadhagalu....
ಚೇಳೂರು
ನಮಸ್ಕಾರ ಸರ್ ಕೃಷಿ ಭೂಮಿಯಲ್ಲಿ ಮನೆ ಕಟ್ಟಬಹುದಾ ದಯವಿಟ್ಟು ತಿಳಿಸಿ
Episode num mention madi
Cheluru not Choluru
🙂😊