ಒಂದು ರೂಪಾಯಿ ಖರ್ಚು ಮಾಡದೆ 18 ನಾಟಿ ಹಸುಗಳನ್ನು ಸಾಕ್ತಿದ್ದೀನಿ.ಇದರಿಂದ ಲಾಭ ಇಲ್ಲ ಅಂದ್ರೆ ನಾನ್ಯಾಕ್ ಸಾಕ್ಬೇಕು ಹೇಳಿ
Вставка
- Опубліковано 13 жов 2024
- ರೈತ:ವೆಂಕಟೇಶ್
ಸ್ಥಳ:ಚೋಳೂರು ಗುಬ್ಬಿ ತಾಲೂಕು, ತುಮಕೂರು ಜಿಲ್ಲೆ
☎️:6362 139 488
ಕೃಷಿ ಬದುಕು what's app number 90089-58497
ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
...
ಏನ್ ಗುರೂ ಒಳ್ಳೇ pht ಲೆವೆಲ್ ಗೆ ಟೀಚ್ ಮಾಡಿದ್ರಿ ಸೂಪರ್ ಗುರೂ, ಕಲಿಯೋದು ತುಂಬಾನೇ ಇದೆ ನಿಮ್ಮಿಂದ 🙏🙏🙏🙏
ಅಯೋಗ್ಯರು govt job ಲೀ ಇರೋರು ನಿಮ್ಮಸ್ಟ್ ನಾಲಾಡ್ಜ್ ಇರಲ್ಲ sir ಸೂಪರ್ 🙏🙏🙏🙏
ನಮ್ಮನೇಲೂ ಗೋಬರ್ಗ್ಯಾಸ್ ಇದೆ. ಒಂದು ದನದ ಸಗಣಿ ಗಂಜಳದಿಂದಲೇ ಈಗಲೂ ನೆಡೀತಿದೆ. 1994ರಲ್ಲಿ 12000ಖರ್ಚಿನಲ್ಲಿ ಮಾಡಿರೋದು.
ಕೃಷಿ ಇಲಾಖೆ ಲೀ ಇರೋ ಲಕ್ಷ ಲಕ್ಷ ತಗೋಳೊರು ಕೂಡಾ ವ್ಯರ್ಥ...😢
Vinod, trust me, you're doing a fantastic job by introducing remarkable individuals to society. Farming is a field that is often overlooked by most people. Your work in understanding the significance of farmers as the backbone of India is commendable.
He proved farmers are also knowledgeable and not lesser than any other professional!!
ಜೀನಿಯೆಸ್ ಸರ್ 🙏🏾❤
You are a real innovative farmer
🙏🙏🙏
Amazing information, sir
Excellent knowledge farmer
ಒಳ್ಳೆಯ ಮಾಹಿತಿ
Keep going sir , good technology
Good job sir
lot of knowledge in our ancient ways
Continue this good work
Adbhutha prayoga.
Super uncle nivu
Super bro
Super
Sir raichur avaraddu number kodi
🙏🙏
ಇನ್ನೂ ಒಂದು ಡೌಟ್ ಸರ್ ನೀವು ಹೇಳಿದ್ರಿ 3,4 ಸಿಂಟ್ಯಾಕ್ಸ್ ಹಾಕಬೇಕು ಅವಗ್ ಗ್ಯಾಸ್ ಜಾಸ್ತಿ ಸಿಗತ್ತೆ ಅಂತ ಹೇಳಿದ್ರಿ ಆವಾಗ ಗ್ಯಾಸ್ ನಾವ ಬಳಸಬೇಕು ಅಂದ್ರೆ ಯಾವ ಸಿಂಟ್ಯಾಕ್ಸ್ ಇಂದ ಗ್ಯಾಸ್ ಪಡಕೊಬೇಕಾಗತ್ತೆ ಅಂತ ಹೇಳಲಿಲ್ಲ
Hella tank endanu gas outlet barutte
1991 alli 30000 alli bnglilralli olle site tagobodittu
Ade ega 1.5 crore agirtittu 😂😂😅
30000, site, Rajkaluve Ge kochgandu hoytu,
Appa youtuber yaako ashtond thale thinthya aaa manshunge 😂😂....dhadd mundede
Enu knowledge iavadru
1991 Nam ajja baddi maga
Bnglralli 1 acrena 50,000 ge maridda
Enta knowledge marre e ajjanige 🤯🤯🫡🫡
Nanige yako sari yagi arth agtilla
ಸೈಂಟಿಸ್ಟ್ venkateshanna