ತುಂಬಾ ಚೆನ್ನಾಗಿ ಗೈಡ್ ಮಾಡಿದ್ದಾರೆ ಧನ್ಯವಾದಗಳು 😍 ಬಹುಷಃ ಈ ರೀತಿಯ ಏಳು ಸುತ್ತಿನ ಕೋಟೆ ಚಿತ್ರದುರ್ಗ ದಲ್ಲಿ ಬಿಟ್ಟರೆ ಪ್ರಪಂಚದಲ್ಲಿ ಎಲ್ಲೂ ಇಲ್ಲ ಎಂದು ಕೊಳ್ಳುತ್ತೇನೆ 🔥 ಈ ವಿಡಿಯೋ ವನ್ನು ಯಾರು ಯಾರು ನೋಡ್ತಿದ್ದೀರಾ ಲೈಕ್ ಮಾಡಿ 🤩👍🏻
ಈ ವಿಡಿಯೋ ಮಾಡಿದ ತಮಗೆ ಹೃತ್ಪೂರ್ವಕ ಅಭಿನಂದನೆಗಳು ಇಲ್ಲಿಯ ವರೆಗೂ ನಾನು ಚಿತ್ರ ದುರ್ಗದ ಕೋಟೆಯನ್ನ ನೋಡೇ ಇಲ್ಲ ಕೋಟೆಯ ಬಗ್ಗೆ ವಿಡಿಯೋ ಮಾಡಿದ ತಮಗೂ ಹಾಗೂ ಗೈಡ್ ಅವರು ಕೂಡ ಮನ ಮುಟ್ಟುವ ಹಾಗೆ ಮಾಹಿತಿ ನೀಡಿದ್ದಾರೆ ಇಲ್ಲಿಂದಾನೆ ಕೋಟೆ ನೋಡಿದಂಗೆ ಭಾಸ ವಾಯಿತು ಧನ್ಯವಾದಗಳು 🙏
ಬಹು ದಿನಗಳ ನಂತರ ನಾನು ಮತ್ತೊಮ್ಮೆ ನನ್ನ ಹುಟ್ಟೂರು ಚಿತ್ರದುರ್ಗದ ಬೆಟ್ಟವನ್ನುಹತ್ತಿದದಂತೆ ಮನಸು ಹಷ೯ ಸಮಾಧಾನವಾಯಿತು ಥ್ಯಾಂಕ್ಯೂ ಅಣ್ಣ ನಿಮಗೆ ಆ ಬೆಟ್ಟದ ತಾಯಿ ಏಕನಾಥೇಶವರಿಯೇ ಆಯು೯ಆರೋಗ್ಯ ಸಕಲ ಸಂಪತ್ತು ಕೊಟ್ಟು ಕಾಪಾಡಲಿ
ನಮಸ್ಕಾರ, ನಿಮ್ಮೆಲ್ಲ ಪ್ರಶ್ನೆಗಳಿಗೆ ಅತ್ಯಂತ ಸಮರ್ಪಕ ಮತ್ತು ವಿವರಣಾತ್ಮಕ ಮಾಹಿತಿ ಸಹಿತ ಉತ್ತರ ನೀಡುವ ಮೂಲಕ ಚಿತ್ರದುರ್ಗ ಮತ್ತು ಕನ್ನಡ ನಾಡಿನ ಇತಿಹಾಸವನ್ನು ತಿಳಿಸಿಕೊಟ್ಟ ಆ ವ್ಯಕ್ತಿಗೆ ಪ್ರೀತಿಪೂರ್ವಕ ಧನ್ಯವಾದಗಳು.
Thank you for capturing each and every bit of information with visuals and thanks a lot to guide for explaining very nicely🎉🎉...... I am proud to be resident of chitradurga.... Jai ekanatheshwari🙏....
ನಮ್ಮ ಚಿತ್ರದುರ್ಗ. ನಮ್ಮ ಕೋಟೆ. ಅಂತಾರಾಷ್ಟ್ರೀಯ ಪ್ರಸಿದ್ಧಿ ಪಡೆಯಲಿ.
ಗೈಡ್ ಉತ್ತಮ ವಿವರಣೆ ನೀಡಿದ್ದಾರೆ
ಅವರಿಗೆ 🙏🙏🙏
ತುಂಬಾ ಚೆನ್ನಾಗಿ ತೋರಿಸಿದ್ದಿರಾ ಹಾಗೆ ಗೈಡ್ ತುಂಬಾ ಚೆನ್ನಾಗಿ ಹೇಳಿದ್ದಾರೆ 🙏🙏
ಗೈಡ್ ರವರು ಚೆನ್ನಾಗಿ ವಿವರಣೆ ನೀಡಿದ್ದೀರಿ ಧನ್ಯವಾದಗಳು
67ui
ನಮ್ಮ ದುರ್ಗ ಕೋಟೆ ತರದ ಕೋಟೆ ಇಡೀ ಭಾರತದಲ್ಲಿ ಯಾವಧೆ ಕೋಟೆ ಇಲ್ಲ ಅಂತ ಕೋಟೆ ನಮ್ಮ ದುರ್ಗದ ಕೋಟೆ
ನಮ್ಮ ದುರ್ಗ ನಮ್ ಹೆಮ್ಮೆ ಜೈ ಮದಕರಿ
Please
@@kariyappam7527Chitradurga
ನಮ್ಮ ಚಿತ್ರದುರ್ಗ ನಮ್ಮ ಹೆಮ್ಮೆ
ತುಂಬಾ ಚೆನ್ನಾಗಿ ಗೈಡ್ ಮಾಡಿದ್ದಾರೆ ಧನ್ಯವಾದಗಳು 😍 ಬಹುಷಃ ಈ ರೀತಿಯ ಏಳು ಸುತ್ತಿನ ಕೋಟೆ ಚಿತ್ರದುರ್ಗ ದಲ್ಲಿ ಬಿಟ್ಟರೆ ಪ್ರಪಂಚದಲ್ಲಿ ಎಲ್ಲೂ ಇಲ್ಲ ಎಂದು ಕೊಳ್ಳುತ್ತೇನೆ 🔥 ಈ ವಿಡಿಯೋ ವನ್ನು ಯಾರು ಯಾರು ನೋಡ್ತಿದ್ದೀರಾ ಲೈಕ್ ಮಾಡಿ 🤩👍🏻
ತುಂಬಾ ಧನ್ಯವಾದಗಳು ಸಾರ್.. ನೀವು ನಮ್ಮ ಚಿತ್ರದುರ್ಗ ಮಾಹಿತಿ. ತುಂಬಾ ಅದ್ಭುತ ವಾಗಿ.. ವೀಡಿಯೋ ಮಾಡಿದಕ್ಕೆ... ಹಾಗೂ. ಬಸವರಾಜು sir. ಧನ್ಯವಾದಗಳು..💐
Get u number sir
Sir ಅವರು ಪರಿಪೂರ್ಣ ಮಾಹಿತಿ ಕೊಟ್ಟಿಲ್ಲ ಅದು ಸ್ವಪ್ಲ ಅಸಮಾಧಾನ ಇದೇ
Huùjjhùuù%€€€€€€
@@riderkingpavan7183 Pl p pi, C300
ವಿಷಯ ವಿವರಣೆ ತುಂಬಾನೇ ಚೆನ್ನಾಗಿದೆ.👍 superb sir
ತುಂಬಾ ಧನ್ಯವಾದಗಳು ಸರ್.
ಬಸವರಾಜ ನಿಮ್ಮ ಇತಿಹಾಸದ ಜ್ಞಾನಕ್ಕೆ ಅನಂತ ವಂದನೆಗಳು 🙏🙏🙏👍👏. ನಾವು ಚಿಕ್ಕವರಿದ್ದಾಗ ಓಡಾಡಿದ ಜಾಗಗಳು ಆಗ ನಮಗೆ ಗೈಡ್ಗಳ ಸೇವೆ ಇರಲಿಲ್ಲ..
I am also chitradurga person.. This guide is very very wonderful information given.
He is super and hyper active for explaining everything about the fort
A big salute te to him 🙌🙏
ಈ ವಿಡಿಯೋ ಮಾಡಿದ ತಮಗೆ ಹೃತ್ಪೂರ್ವಕ ಅಭಿನಂದನೆಗಳು ಇಲ್ಲಿಯ ವರೆಗೂ ನಾನು ಚಿತ್ರ ದುರ್ಗದ ಕೋಟೆಯನ್ನ ನೋಡೇ ಇಲ್ಲ ಕೋಟೆಯ ಬಗ್ಗೆ ವಿಡಿಯೋ ಮಾಡಿದ ತಮಗೂ ಹಾಗೂ ಗೈಡ್ ಅವರು ಕೂಡ ಮನ ಮುಟ್ಟುವ ಹಾಗೆ ಮಾಹಿತಿ ನೀಡಿದ್ದಾರೆ ಇಲ್ಲಿಂದಾನೆ ಕೋಟೆ ನೋಡಿದಂಗೆ ಭಾಸ ವಾಯಿತು ಧನ್ಯವಾದಗಳು 🙏
ಚಿತ್ರದುರ್ಗ ನಾನು ನೋಡಿಲ್ಲ ಈವಾಗ ಚಿತ್ರದುರ್ಗ ನೆ ನೋಡಿದಂತೆ ಆಯಿತು ಧನ್ಯ ವಾದಗಳು ಬ್ರೋ
Illa nivu dayavittu directagi nodi plz plz 🙏 super and super 👍👍👍👍👍👍
ಬಸವರಾಜ್ ಸರ್ ಚಿತ್ರದುರ್ಗದ ಕೋಟೆ ಬಗ್ಗೆ ತುಂಬಾ ಅದ್ಭುತವಾದ ಮಾಹಿತಿ ಕೊಟ್ಟಿದಿರಿ ಧನ್ಯವಾದಗಳು 🙏🏾 ಅದ್ಭುತವಾದ ಮಾಹಿತಿಯನ್ನು ಕೊಟ್ಟಿದ್ದೀರಿ
ಅದ್ಭುತ ನಿರೂಪಣೆ ಹಾಗೂ ಮಾಹಿಸಿ ಛಾಯಾಗ್ರಹಣ ಎಲ್ಲರಿಗೂ ವಂದನೆಗಳು ❤️
ಬಹಳ ಅಧ್ಭುತವಾಗಿ ಮಾಹಿತಿ ನೀಡಿದ್ದೀರಿ..ಧನ್ಯವಾದಗಳು ಸಾರ್.🙏
P
Q
.
Tanku
Ha 4 l 4
ಕಟ್ಟೆ ಏರಲು ಆಗದ ನನಗೆ ಕೋಟೆ ತೊರಿಸದಕೆ ಧನ್ಯವಾದ ಗಳು
Yake
🥰
ಬಹು ದಿನಗಳ ನಂತರ ನಾನು ಮತ್ತೊಮ್ಮೆ ನನ್ನ ಹುಟ್ಟೂರು ಚಿತ್ರದುರ್ಗದ ಬೆಟ್ಟವನ್ನುಹತ್ತಿದದಂತೆ ಮನಸು ಹಷ೯ ಸಮಾಧಾನವಾಯಿತು ಥ್ಯಾಂಕ್ಯೂ ಅಣ್ಣ ನಿಮಗೆ ಆ ಬೆಟ್ಟದ ತಾಯಿ ಏಕನಾಥೇಶವರಿಯೇ ಆಯು೯ಆರೋಗ್ಯ ಸಕಲ ಸಂಪತ್ತು ಕೊಟ್ಟು ಕಾಪಾಡಲಿ
@@SunilYadav-mr6sh🙏🙏🙏
😊😊😊😊😊😊
ಕೋಟೆ ಬಗ್ಗೆ ಬಹಳ... ಚಾನ್ನಾಗಿ ಹೇಳಿದ್ದಾರೆ... ಬಸವರಾಜ್ ಸರ್
ಚಿತ್ರದುರ್ಗದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
ದನ್ಯವಾದಗಳು sir ತುಂಬಾ ಚೆನ್ನಾಗಿ ವಿವರಿಸಿದ್ದೀರಿ ದುರ್ಗಾ ದ ಕೋಟೆ ಬಗ್ಗೇ 🎉❤
ನಮ್ಮ ಚಿತ್ರ ದುರ್ಗ ನಮ್ಮ ಹೆಮ್ಮೆ.ತುಂಬ ಚೆನ್ನಾಗಿ ಮಾಹಿತಿ ನೀಡಿದರು ಸರ್.
Best guide I've ever seen 🔥🔥🤩🤩
ತುಂಬಾ ಸೊಗಸಾಗಿ ಚಿತ್ರದುರ್ಗದ ಐತಿಹಾಸಿಕ ಕೋಟೆ ಇತಿಹಾಸ ವಿವರಿಸಿ ತಿಳಿಸಿದ್ದಾರೆ ಧನ್ಯವಾದಗಳು.
Guide.....ತುಂಬಾ ತುಂಬಾ ಉತ್ತಮ ವಿವರಣೆ ನೀಡಿದ್ದೀರಿ ಸರ್ 👌👍🙏ಧನ್ಯವಾದಗಳು....
ತುಂಬಾ ಚನ್ನಾಗಿದೆ ಸರ್ ಹಾಗೆ ಬಹಳ ಚನ್ನಾಗಿ ಗ್ಗೖಡ ಮಾಡುತ್ತಿದ್ದಿರಿ 🙏🙏🙏
ಚಿತ್ರೀಕರಣ ತುಂಬಾ ಚೆನ್ನಾಗಿದೆ.
ಧನ್ಯವಾದಗಳು...
ಗೈಡ್ ರವರ ಮಾತಿನ ಚಾಕಚಕ್ಯತೆ ಭಲೇ ಭೇಷ್ ... ಧನ್ಯವಾದಗಳು
ನಮಸ್ಕಾರ, ನಿಮ್ಮೆಲ್ಲ ಪ್ರಶ್ನೆಗಳಿಗೆ ಅತ್ಯಂತ ಸಮರ್ಪಕ ಮತ್ತು ವಿವರಣಾತ್ಮಕ ಮಾಹಿತಿ ಸಹಿತ ಉತ್ತರ ನೀಡುವ ಮೂಲಕ ಚಿತ್ರದುರ್ಗ ಮತ್ತು ಕನ್ನಡ ನಾಡಿನ ಇತಿಹಾಸವನ್ನು ತಿಳಿಸಿಕೊಟ್ಟ ಆ ವ್ಯಕ್ತಿಗೆ ಪ್ರೀತಿಪೂರ್ವಕ ಧನ್ಯವಾದಗಳು.
ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್ ಜ್ಯೋತಿರಾಜ್ ಅಣ್ಣಾ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಅಣ್ಣ 🙏🙏🙏❤️❤️❤️👍👍👍
ಈಗ ಸಮಾಧಿಯನ್ನು ಚೆನ್ನಾಗಿ ಮಾಡಿದ್ದರೆ ನೋಡಲು ಸುಂದರವಾಗಿದೆ.
There is no Fort like Chitradurga Fort.... beautiful....
ಚಿತ್ರದುರ್ಗ ಈ ಭೂಮಿಯ ಸ್ವರ್ಗ 🤗👌
@@veerannagsveereshgs686816:40 😊
Palyagararu huttidakke Hemme padtini super explanation sir 🙏🙏🙏🙏🙏
ಕೋಟೆ ತೋರಿಸಿದಕ್ಕೆ ಧನ್ಯವಾದಗಳು ಬ್ರೋ ❤❤
Tumba channagi neetagi explain madidare sir super..
ತುಂಬಾ ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿಯನ್ನು ನೀಡಿದ್ದೀರಿ 🙏
Nice Guide name pl write
Basavraj supar speeking well. Thank you
ಕೋಟೆ ನೋಡಿದ ಸಂತೋಷ ಆಗಿದೆ ಧನ್ಯವಾದಗಳು
Thank you, I really had experience of visited the chitradurga fort.
Thumba channagi explain madideera. TQ soo much sir.
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ 🙏🏻👌
Thanks for best video ❣️.. I'm also KA-16 kid🥰😘.. It's my destiny thanks God😍
For health reason ppl like me couldn't see it. Thanks team... You made my dream come true🙏
Super guide sir tumba chenagi tilisiddiri tumba kushi aytu sir
ಗೈಡ್ ಗೆ ಇರುವ ಇತಿಹಾಸದ ಮಾಹಿತಿಗೆ ಧನ್ಯವಾದಗಳು
ಗೈಡ ಉತ್ತಮವಾಗಿ ವಿವರಣೆ ನೀಡಿದ್ದಾರೆ ತುಂಬಾ ಧನ್ಯವಾದಗಳು
ತುಂಬಾ ಚೆನ್ನಾಗಿದೆ. ತುಂಬಾ ಚೆನ್ನಾಗಿ ವಿವರಣೆ. ವಿಡಿಯೋ ಮೂಡಿಬಂದಿದೆ .........
Sir nivuTumba olle vivarane kotridira chitradurga kote bagge handsup sir nice explanation about history
From kA16🖤 ☺ I'm proud about my city
ನಿಮ್ಮ ಮಾಹಿತಿಗಾಗಿ ತುಂಬ ಧನ್ಯವಾದಗಳು ಸರ್
Super sir prathiyondu mahithiyannu savivaravagi thilisiddiri thank u sir...
ನಾವು ಈ ಊರಿನಲ್ಲಿ ಹುಟ್ಟಿದು ನಮ್ಮ ಭಾಗ್ಯ ಸರ್🙏🙏🙏
ಕಿಂಡಿ ಒಳಗಡೆ ವಿಡಿಯೋ ಶೂಟಿಂಗ್ ಸೂಪರ್
ನಾನು ಬಂದಿದ್ದೀನಿ... ಸೂಪರ್ ಆಗಿತ್ತು 🤩🤗🥰👌🏻
Nice explanation.Guide makes all to involve in to the historical moments happened on those days.
Nice narration about chithradurga fort,thanks to guide 🙏🙏🙏
Supper sir good information about chitradurga fort
ತುಂಬಾ ಚೆನ್ನಾಗಿ ವಿವರಿಸಿದ್ದೀರಾ ಸರ್ 🚩👌👌👌
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿರುವೆ ಸರ್
We are proud to hearing this story... ❤
ತುಂಬಾ ಅದ್ಭುತವಾಗಿ ವಿಡಿಯೋ ಮಾಡಿದ್ದೀರಿ
Superagi information kottidera sir namma durgadakote bagge
ಓಬವ್ವ ಸಮಾಧಿ ಚನ್ನಾಗಿ ಮಾಡಿ ಛಲವಾದಿ ಜನಾಂಗದ MLA ಗಳು ಮತ್ತು ಸಚಿವರು ಬಹಳ ಜನ ಇದ್ದಾರೆ... ಸ್ವಲ್ಪ ಈಕಡೆ ಗಮನ ಹರಿಸಿ
Super ಗೈಡ್ 💐
Thank you for capturing each and every bit of information with visuals and thanks a lot to guide for explaining very nicely🎉🎉...... I am proud to be resident of chitradurga.... Jai ekanatheshwari🙏....
..ommo..m....m
M....m..mmmmm.o...
Mo.....
Om.........
................m.......m.....o..
Palegararu gattu 💪💥 jai Chitradurga
Sir navu kodu durga ne but video nodi kushi aythu Tq soooo much ❤️
ಧನ್ಯವಾದಗಳು ಸಹೋದರ ಪೂರ್ಣ ಮಾಹಿತಿ ಇದೆ
Salute for guide and thanks for video good explanation
Excellant.., ಮಾಹಿತಿ ಅತ್ಯದ್ಭುತ 👌👌👌👌👌🙏
Very nice explanation respected sir as if iam visited the fort feeling sir
Tumbne chennagi mahitiyana tilisidira sir thanku so much
ಓಬವ್ವ ಚಲವಾದಿ ಜನಾಂಗದ ವೀರ ಮಹಿಳೆ...ಧನ್ಯವಾದಗಳು ಈ ದಿಟ್ಟ ಮಹಿಳೆಗೆ
Bahala sundaravada kote nodalu bahala kushi agtide thank you
34:04 ಹವಳಿ Boys 😂
ಬಸವರಾಜ್ sir nice explain
Super vedio
Thank you all
❤ Chitradurga❤. Iam. Coming 6 month back my friend marriage. Love from Visakhapatnam🎉
👌👌sir navu nodokke agolla andkondidvi tumba thynks sir
Excellent explanations for chtradurga fort thanks for halli TV channel thanks for both of you
Thank-you brothers 🇮🇳🙏😇
This guide has good history knowledge of chitradurga fort compared to kalamadyama guide
ತುಂಬಾ ಒಳ್ಳೇಯ ವಿಷಯ ಬಗ್ಗೆ ಹೇಳಿದಿರ ದಾನ್ಯವಾದಗಳು
Super explaining and fentastic history about durga
ಉತ್ತಮ ಮಾಹಿತಿ ಧನ್ಯವಾದಗಳು
Camer good, explanation also good jai shree ram
Good teacher ....we must respect u sir
👏👏👏superb actually we havr to appropriate that guide and his knowledge was awesome wonderful totally the Chitradurga was si beautiful
Supper place..Naavu omme Barteve..Mangalore ninda..Namgu swalpa gyde maadi sir
Beautiful information sir
Tumba channage explain madeddare👏👏. thanks u sir
Haiii
Super guide ❤
Guide has really good knowledge and all is truth
ಒಳ್ಳೆಯ ಮಾಹಿತಿ ಮದಕರಿ ನಾಯಕನ ಜೀವನ ಕಥೆ ನಾ ಹೇಳಿ ಸರ್
Super guide super speech 👌👌
Naavu Chitradurgadavaru 👏👏
Very informative video sir... Thank you
Vedio is so interesting bcs of the guide...osm explanation.
Super sir I miss you Durga one year police trening in Durga
Very nice, and informative
Adhbutha mahiti, sooper guide ..
Very informative guide
Super guide sir hats off u🎉🎉❤❤
ಸೂಪರ್ ಗೈಡ್ ಬ್ರೋ.