ಆತ್ಮೀಯ ವೀಕ್ಷಕರೇ ನಮಸ್ಕಾರ. ..ಸ್ಕೇಲ್ ಹೇಳುವಾಗ ಆರೋಹಣ ಮತ್ತು ಅವರೋಹಣದಲ್ಲಿ ಪ್ರತಿ ಮಧ್ಯಮ ನೆನಪಿರಲಿ, type ಮಾಡುವಾಗ by mistake ಮ1 ಅಂತ type ಆಗಿದೆ ಅದು ಮ2 ...ನೆನಪಿರಲಿ...ಈ ಸ್ಕೇಲ್ ಯಾವ ರಾಗ ಊಹೆ ಮಾಡಿ, ಕಾಮೆಂಟ್ ಮೂಲಕ ತಿಳಿಸಿ, ಈ ಸ್ಕೇಲ್ ನ ಯಾವ ರಾಗ ಅಂತ ನಾನು ಮುಂದಿನ ವಿಡಿಯೋದಲ್ಲಿ ಹೇಳ್ತೀನಿ, ವಂದನೆಗಳು🍀🙏🍀
ಅದ್ಭುತ ಗಾಯನ
Super sir...what a singing and music .I like so much and I also learn this song sir.. because I like that song
.from Andhrapradesh...
Super super super 👏 swami Danya vadagalu swami
🎹👍🙏
ಅರ್ಜುನನಾ ಸಾಂಗ್ ಧನ್ಯಾನಾದೇನಾ ಹರಿಯೆ ಸಾಂಗ್ ಹಾಡಿ ಸರ್
ಇದರ ಸಾಹಿತ್ಯ commet box ನಲ್ಲಿ ಸ್ವಲ್ಪ Type ಮಾಡಿ ಕಳುಹಿಸಿ...ಖಂಡಿತಾ ಮಾಡೋಣ...ನನ್ನ ಇದರ ಸಾಹಿತ್ಯ ಪೂರ್ಣ ಇಲ್ಲಾ...👍🎹
ನಾದಬ್ರಹ್ಮ 🎉
ನಮಸ್ತೆ sir🙏ಷಣ್ಮುಖಪ್ರಿಯಾ ರಾಗ ಹೌದ ಸರ್...🙏
ಹೌದು...ಧನ್ಯವಾಧಗಳು ಮೇಡಂ 🌻👍🌺
ಸೂಪರ್ ಸಾರ್
Thanks 🌺
ಸೂಪರ್ songs
Shanumagapriya........
ಹೌದು...ಧನ್ಯವಾಧಗಳು🌺👍
Super ❤
Thanks 🌺
ವಾವ್ ಸೂಪರ್ ಸರ್ 🎉💐💐❤
Thanks 🌺
❤❤❤❤❤ super sir
Super sir ❤❤❤🙏🙏🙏💐💐
Suuuper
ಧನ್ಯವಾಧಗಳು ಸರ್ ಈಗೆ ತಿಳಿಸಿ ಈರೇಶ
ಹೀಗೆ ಇನ್ನೂ ಬರ್ಲಿ ಸಾರ್ ಧನ್ಯವಾದಗಳು
ಧನ್ಯವಾಧಗಳು🌺👍
Super sir,, thanks
😢super arjuna
ಪಾಲಕ್ಷನಮ್ ಮೆಚ್ಚಿಸಿ ಪಡೆದನೆ ಪಾಶು ಪಥಸ್ತ್ರಮ್ ಸಾಂಗ್ ಹಾಡಿ
Sri ಇನ್ನು ಹಿಂಗೆ ಸಾಂಗ್ ಗಳು ಬರಲಿ
Super sir
Thanks🌺
Shanmuga priya.
ಧನ್ಯವಾದಗಳು ಸರ್ ಈಗೇಯೇ ಹಂತ ಹಂತವಾಗಿ ಕುರುಕ್ಷೇತ್ರ ನಾಟಕದ ಎಲ್ಲಾ ಹಾಡುಗಳನ್ನು ಹಾಕಿ ಸರ್ ಪ್ಲೀಸ್ 🙏🌷🌷
ಧನ್ಯವಾಧಗಳು👍🌺
ಬವ ರೋಗ್ಯ ಶ್ರೀ ಸೂರ್ಯ ನಮೋ ಬಹು ಜನ್ಮ ದಾತನೆ ನಿನಗೆ ನಮೋ
ಕರ್ಣ ಹಾಡು ಕಳಿಸಿ ಕನ್ನಡದಲ್ಲಿ
🙏🙏🙏👌👌👌
Sir ಅರಿತವರ ವಿದೆ ನೀನ ಮಯ್ ಎಂಬು ಹಾಡು ನುಡಿಸಿ
ಶನಿ ಪ್ರಭಾವ ಸಾಂಗ್ಸ್ send ಮೀ
Sari navu kalibedu nim nanbar kodi pls
Super sir kurukstra da songs helikottidira thanku sir . E raga NATABYRAVI era bahudu sir
Thanks🤝
Shnmukapriya
ಷಣ್ಮುಖಪ್ರೀಯರಾಗದಲ್ಲದೆ.👍
ಧನ್ಯವಾಧಗಳು...ಹೌದು👍
ಈ ಸಾಂಗ್ ಟೈಮ್ ಅಲ್ಲಿ ಇನ್ನೋಂದು ಹಾಡು ಇದೆ ಬೇಡವಯ್ಯ ಕದನ ಅಂತ ಅರ್ಜುನನಾ ಹಾಡಿ ಇದೆ ಸಾರ್ ಹಾಡಿ
🙏👍
🙏🎹
❤️❤️❤️❤️❤️🚩🚩🚩🚩🚩
Beautiful gurgale🌹🌹🌹🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
ಧನ್ಯವಾಧಗಳು🎹🙏👍
Swara prastaar haaki sir
Thaks sir
👍🤝🌺
Sir sakuni madi sir
ಸಾರ್ ಅರ್ಜುನನ ಪ್ರವೇಶದ ಸಾಂಗ್ ಹಾಕಿ
Shanmughapriya
ಸಾರ್ ಮಾಯೆ ಮಾಯೆ ಸಾಂಗ್ ಹಾಕಿ
Shanmukha Priya raga sir
ಆತ್ಮೀಯ ವೀಕ್ಷಕರೇ ನಮಸ್ಕಾರ. ..ಸ್ಕೇಲ್ ಹೇಳುವಾಗ ಆರೋಹಣ ಮತ್ತು ಅವರೋಹಣದಲ್ಲಿ ಪ್ರತಿ ಮಧ್ಯಮ ನೆನಪಿರಲಿ, type ಮಾಡುವಾಗ by mistake ಮ1 ಅಂತ type ಆಗಿದೆ ಅದು ಮ2 ...ನೆನಪಿರಲಿ...ಈ ಸ್ಕೇಲ್ ಯಾವ ರಾಗ ಊಹೆ ಮಾಡಿ, ಕಾಮೆಂಟ್ ಮೂಲಕ ತಿಳಿಸಿ, ಈ ಸ್ಕೇಲ್ ನ ಯಾವ ರಾಗ ಅಂತ ನಾನು ಮುಂದಿನ ವಿಡಿಯೋದಲ್ಲಿ ಹೇಳ್ತೀನಿ, ವಂದನೆಗಳು🍀🙏🍀
Shanmuga priya raga
@@rajuachar1350 uqu66fa
ಹನುಮತೂಡಿ
ಹನುಮತೂಡಿರಾಗ
Thodi raga
ತೋಡಿ ರಾಗ