- 401
- 4 247 003
Mahesh Gandharva Music
Приєднався 14 чер 2017
🌹🌹ಕಲೆಯೇ ಜೀವನದ ಕೈಗನ್ನಡಿ🌹🌹
ಆತ್ಮೀಯ ವೀಕ್ಷಕ ಕಲಾಕುಸುಮಗಳೆ ತಮಗೆಲ್ಲಾ ನಮ್ಮ ಈ ಚಾನಲ್ ಗೆ ಆದರದ ಸ್ವಾಗತ, ನನ್ನ ಸಂಗೀತದ ಅಪ್ಲೋಡ್ ವೀಡಿಯೋಗಳು ತಮಗೆ ಅನುಕೂಲವಾಗುತ್ತದೆ ಎಂದು ಭಾವಿಸಿ ತಮಗೆ ಅರ್ಪಿಸುತ್ತಿದ್ದೇನೆ , ನಮ್ಮ ಈ ಸ್ವರ ಪ್ರಸ್ತಾರ ವೀಡಿಯೊಗಳು ಹಾಡಿನ ಮೂಲ ಭಾವಸಂಚಾರಕ್ಕೆ ಧಕ್ಕೆ ಉಂಟಾಗದಂತೆ ಮಾಡಿರುತ್ತದೆ.ಇದು ಕಲಿಕಾ ಹಂತದಲ್ಲಿನ ಹಾರ್ಮೋನಿಯಂ ಮತ್ತು ಕೀಬೋರ್ಡ್ ವಾದಕರಿಗೆ ಸಿನಿಮಾ ಹಾಡುಗಳನ್ನ ಸರಳವಾಗಿ ನುಡಿಸಲಿಕ್ಕೆ ಮನರಂಜನೆ ನಿಮಿತ್ತ ಅನುಕೂಲವಾಗಲೆಂದು ಮಾಡಿರುತ್ತದೆ, ನಾವು ಮಾಡುವ ಸ್ವರ ಪ್ರಸ್ತಾರ ವೀಡಿಯೋಗಳಲ್ಲಿ ವ್ಯತ್ಯಾಸಗಳು ಕಂಡುಬಂದರೆ ದಯವಿಟ್ಟು ಅನುಸರನೆ ಇರಲೆಂದು ವೀಕ್ಷಕ ಬಂಧುಗಳಲ್ಲಿ ಮತ್ತು ಸಂಗೀತಗಾರರಲ್ಲಿ ಕೇಳಿಕೊಳ್ಳುತ್ತೇನೆ, ಹಾಗೇ ಪೌರಾಣಿಕ ನಾಟಕಗಳ ರಂಗ ಗೀತೆಗಳನ್ನ ಪ್ರಸ್ತುತಿ ಮಾಡುತ್ತೇವೆ, ತಮ್ಮ ಅನವರತಾ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಆಶಿಸುತ್ತೇನೆ,
" ನನ್ನವರು ನನ್ನ ಮೆಚ್ಚಿದರೇನು ಫಲ ! ನಿನ್ನ ಮೆಚ್ಚುವವರು ಎನ್ನ ಮೆಚ್ಚಬೇಕಯ್ಯಾ!!"
ಎಂಬುವ ನುಡಿ ಮಾತಿನಂತೆ ನಿಮ್ಮ ಅಖಂಡ ಆಶೀರ್ವಾದ ನಮ್ಮ ಮೇಲೆ ಸದಾ ಕಾಲ ಇರಲೆಂದು ಕೋರುತ್ತಾ ನಮ್ಮ ಚಾನಲ್ ಗೆ ಇನ್ನೂ ಹೆಚ್ಚಿನ subscriber ಆಗಿ ಪ್ರೋತ್ಸಾಹ ನೀಡಿ ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಾ ದೇವರಲ್ಲಿ ಪ್ರಾರ್ಥಿಸುತ್ತೇನೆ. ಧನ್ಯವಾಧಗಳು 🎵🙏🎵

ರಾಮಚಾರಿ ಹಾಡುವ ಲಾಲಿ ಹಾಡ ಕೇಳವ್ವಾ | ರಾಮಚಾರಿ ಚಿತ್ರ | Ramchari haaduva laali haada kelavva | Ramachari ||
ಚಿತ್ರ : ರಾಮಚಾರಿ -1991
ಹಾಡು : ರಾಮಚಾರಿ ಹಾಡುವ
ಸಾಹಿತ್ಯ : ಡಾ|| ಹಂಸಲೇಖ ರವರು
ಸಂಗೀತ : ನಾದಬ್ರಹ್ಮ ಹಂಸಲೇಖ ರವರು
ಗಾಯನ : ಕೆ .ಜೆ .ಯೇಸುದಾಸ್ ರವರು
ನಿರ್ದೇಶನ : ರಾಜೇಂದ್ರ ಬಾಬುರವರು
ರಾಗ : ಸಿಂಧು ಭೈರವಿ ರಾಗ
10 ನೇ ನಾಟಕ ಪ್ರಿಯ ರಾಗದ ಜನ್ಯರಾಗ
ನಟನೆ : ರವಿಚಂದ್ರನ್ ಸರ್, ಮಾಲಾಶ್ರೀ ರವರು etc.
●●●●●●●●●●●●●●●●●●●●●●●
ಗಾಯನ ಮತ್ತು ವದನ :
ಮಹೇಶ್ ಗಂಧರ್ವ, ಗಟ್ಟವಾಡಿ, ಮೈಸೂರು.

Переглядів: 1 489
Відео
ಬಾರಮ್ಮ ಬಡವರ ಮನೆಗೆ ದಯ ಮಾಡಮ್ಮಾ | ಲಕ್ಷ್ಮೀ ಮಹಾಲಕ್ಷ್ಮಿ ಚಿತ್ರ | Baramna badavara manege daye madamma ||
Переглядів 509День тому
ಚಿತ್ರ : ಲಕ್ಷ್ಮೀ ಮಹಾಲಕ್ಷ್ಮಿ - 1997 ಹಾಡು : ಬಾರಮ್ಮ ಬಡವರ ಮನೆಗೆ ಸಾಹಿತ್ಯ : ಡಾ|| ಹಂಸಲೇ ರವರು ಸಂಗೀತ : ನಾದಬ್ರಹ್ಮ ಹಂಸಲೇ ರವರು ಗಾಯನ : ಕೆ.ಎಸ್. ಚಿತ್ರಾ ಮೇಡಂ ರವರು ರಾಗ : ಸಿಂಧು ಭೈರವಿ ರಾಗ 10 ನೇ ನಾಟಕ ಪ್ರಿಯದಲ್ಲಿ ಜನ್ಯ ರಾಗ ನಟನೆ : ಶಶಿಕುಮಾರ್, ಅಭಿಜಿತ್, ಶ್ವೇತಾ, ಶಿಲ್ಪಾ, ಮುಂತಾದ ಕಲಾವಿದರು. ●●●●●●●●●●●●●●●●●●●●●●● ಗಾಯನ ಮತ್ತು ವಾದನ ಪ್ರಸ್ತಾರ : ಮಹೇಶ್ ಗಂಧರ್ವ, ಗಟ್ಟವಾಡಿ, ಮೈಸೂರು. ●●●●●●●●●●●●●●●●●●●●●●●
ಎಲ್ಲಿ ನಿನ್ನ ಭಕ್ತರು ಅಲ್ಲೆ ಮಂತ್ರಾಲಯ | ಮಧ್ಯಮವತಿ ರಾಗ | Elli ninna bhaktharo | Madhyamavathi Raaga ||
Переглядів 1,2 тис.14 днів тому
ಈ ಹಾಡಿನ ಮೂಲ ಕರ್ತರು """""""""""""""""""""""""""""""""" ಭಕ್ತಿ ಗೀತೆ : ಎಲ್ಲಿ ನಿನ್ನ ಭಕ್ತರು ರಚನೆ : ಚಿ|| ಉದಯ್ ಶಂಕರ್ ರವರು ಸಂಗೀತ : ರಾಜನ್ ನಾಗೇಂದ್ರ ರವರು ಗಾಯನ : ಡಾ|| ರಾಜ್ ಕುಮಾರ್ ರವರು ರಾಗ : ಮಧ್ಯಮವತಿ 22 ನೇ ಖರಹರ ಪ್ರಿಯದಲ್ಲಿ ಜನ್ಯ ರಾಗ ಔಡವ-ಔಡವ ವರ್ಗದ ರಾಗ ಶೃತಿ : ಕಪ್ಪು -1 [ C# ] ●●●●●●●●●●●●●●●●●●●●●●● ಗಾಯನ ಮತ್ತು ವಾದನ ಪ್ರಸ್ತಾರ : ಮಹೇಶ್ ಗಂಧರ್ವ, ಗಟ್ಟವಾಡಿ, ಮೈಸೂರು. ●●●●●●●●●●●●●●●●●●●●●●●
ಓ ಪಾಂಡುರಂಗ ಪ್ರಭೋ ವಿಠ್ಠಲ | ಮೋಹನ ರಾಗ | ಸತಿ ಸಕ್ಕೂ ಬಾಯಿ | o panduranga prabho vittala | Mohana Raaga ||
Переглядів 2,5 тис.14 днів тому
ಚಿತ್ರ : ಸತಿ ಸಕ್ಕೂಬಾಯಿ -1985 ಹಾಡು : ಓ ಪಾಂಡುರಂಗ ಪ್ರಭೋ ವಿಠ್ಠಲ ಸಾಹಿತ್ಯ : ಚಿ || ಉದಯ ಶಂಕರ್ ರವರು ಸಂಗೀತ : ಶ್ರೀಯುತ ಸತ್ಯಂ ರವರು ಗಾಯನ : ಎಸ್ ಜಾನಕಿ ಮೇಡಂ ರವರು ರಾಗ : ಮೋಹನ ರಾಗ 28 ನೇ ಹರಿ ಕಾಂಭೋಜಿಯಲ್ಲಿ ಜನ್ಯ ರಾಗ ಔಡವ-ಔಡವ ವರ್ಗದ ರಾಗ ತಾಳ : ಆದಿತಾಳ | ಭಜನ್ ಟೇಕ್ನಟನೆ : ಶ್ರೀನಾಥ್ ರವರು, ಆರತಿ ರವರು, etc ●●●●●●●●●●●●●●●●●●●●●●● ಗಾಯನ ಮತ್ತು ವಾದನ ಪ್ರಸ್ತಾರ : ಮಹೇಶ್ ಗಂಧರ್ವ, ಗಟ್ಟವಾಡಿ, ಮೈಸೂರು ●●●●●●●●●●●●●●●●●●●●●●●
ಜಯ ಪಾಂಡುರಂಗ ಪ್ರಭೋ ವಿಠ್ಠಲ | ಸಿಂಧು ಭೈರವಿ | ಸತಿ ಸಕ್ಕೂಬಾಯಿ | Jaya panduranga | Sathi sakkubayi Film ||
Переглядів 3,3 тис.14 днів тому
ಚಿತ್ರ : ಸತಿ ಸಕ್ಕೂಬಾಯಿ -1985 ಹಾಡು : ಜಯ ಪಾಂಡುರಂಗ ಪ್ರಭೋ ವಿಠ್ಠಲ ಸಾಹಿತ್ಯ : ಚಿ || ಉದಯ ಶಂಕರ್ ರವರು ಸಂಗೀತ : ಶ್ರೀಯುತ ಸತ್ಯಂ ರವರು ಗಾಯನ : ಕೆ.ಜೆ.ಯೇಸುದಾಸ್ ರಾಗ : ಸಿಂಧು ಭೈರವಿ ರಾಗ 10 ನೇ ನಾಟಕ ಪ್ರಿಯದಲ್ಲಿ ಜನ್ಯ ರಾಗ ತಾಳ : ಆದಿತಾಳ | ಭಜನ್ ಟೇಕ್ ತಾರಾಗಣ : ಶ್ರೀನಾಥ್ ರವರು, ಆರತಿ ರವರು, ದಿನೇಶ್ ರವರು ಮುಂತಾದವರು, ●●●●●●●●●●●●●●●●●●●●●●● ಗಾಯನ ಮತ್ತು ವಾದನ ಪ್ರಸ್ತಾರ : ಮಹೇಶ್ ಗಂಧರ್ವ, ಗಟ್ಟವಾಡಿ, ಮೈಸೂರು. ●●●●●●□●●●●●□●●●●●□●●●●
ಜಯತು ಜಯ ವಿಠ್ಠಲ ಸ್ವರ ಪ್ರಸ್ತಾರ | ಸಂತ ತುಕರಾಂ| ಮೋಹನ ರಾಗ |Jayathu Jaya Vittala Notation | Mohana Raaga ||
Переглядів 1,5 тис.21 день тому
ಚಿತ್ರ : ಸಂತ ತುಕಾರಾಂ ಹಾಡು : ಜಯತು ಜಯ ವಿಠ್ಠಲ ಸಾಹಿತ್ಯ : ಚಿ|| ಸದಾಶಿವಯ್ಯ ರವರು ಸಂಗೀತ : ವಿಜಯ ಭಾಸ್ಕರ್ ರವರು ಗಾಯನ : P.B. ಶ್ರೀನಿವಾಸ್ ರವರು ನಟನೆ : ಡಾ|| ರಾಜ್ ಕುಮಾರ್ ಸರ್. ಲೀಲಾವತಿ ರವರು, ಉದಯಕುಮಾರ್ ರವರು etc. ರಾಗ : ಮೋಹನ 28 ನೇ ಹರಿಕಾಂಭೋಜಿಯಲ್ಲಿ ಜನ್ಯರಾಗ ಔಡವ-ಔಡವ ವರ್ಗದ ರಾಗ ಆದಿತಾಳ | ಭಜನ್ ಟೇಕ್ ●□●□●□●□●□●□●□●□●□●□●□● ಹಾಡಿನ ಸ್ವರ ಪ್ರಸ್ತಾರ : ಮಹೇಶ್ ಗಂಧರ್ವ, ಗಟ್ಟವಾಡಿ, ಮೈಸೂರು ●●●●●●●●●●●●●●●●●●●●●●●
ಎದೆತುಂಬಿ ಹಾಡಿದೆನು ಅಂದು ನಾನು | ಸ್ವರ ಪ್ರಸ್ತಾರ | ಕೀರವಾಣಿ ಮಿಶ್ರ |Ede thumbi haadidenu song Notation ||
Переглядів 92528 днів тому
ಭಾವಗೀತೆ ಗೀತೆ : ಎದೆ ತುಂಬಿ ಹಾಡಿದೆನು ಸಾಹಿತ್ಯ : ರಾಷ್ಟ್ರಕವಿ G.S. ಶಿವರುದ್ರಪ್ಪ ರವರು ಸಂಗೀತ | ಗಾಯನ : ಮೈಸೂರು ಅನಂತ ಸ್ವಾಮಿ ರವರು ರಾಗ : ಕೀರವಾಣಿ ಮಿಶ್ರ 21 ನೇ ಮೇಳಕರ್ತ ರಾಗಾಂಗ ರಾಗ ತಾಳ : ರೂಪಕ ತಾಳ | ತೀನ್ ತಾಳ ಶೃತಿ : ಕಪ್ಪು - 1 [ C # ] ●●●●●●●●●●●●●●●●●●●●●●● ಸ್ವರ ಪ್ರಸ್ತಾರ : ಮಹೇಶ್ ಗಂಧರ್ವ, ಗಟ್ಟವಾಡಿ, ಮೈಸೂರು ●●●●●●●●●●●●●●●●●●●●●●●
ಒಳಗಿನ ಕಣ್ಣನು ತೆರೆಸಿದೆಯೋ ಹಾಡಿನ ಸಂಪೂರ್ಣ ಸ್ವರ ಪ್ರಸ್ತಾರ | ಮಿಶ್ರ ಶಿವ ರಂಜನಿ ರಾಗ | kannanu song Notation ||
Переглядів 1,3 тис.Місяць тому
ಚಿತ್ರ : ದೇವರ ದುಡ್ಡು -1977 ನಿರ್ದೇಶನ : KSL ಸ್ವಾಮಿ ರವರು ಹಾಡು : ಒಳಗಿನ ಕಣ್ಣನು ತೆರೆಸಿದೆಯೊ ಸಾಹಿತ್ಯ : ಹುಣಸೂರು ಕೃಷ್ಣ ಮೂರ್ತಿ ರವರು ಸಂಗೀತ : ರಾಜನ್ ನಾಗೇಂದ್ರರವರು ಗಾಯನ : PB ಶ್ರೀನಿವಾಸ್ ರವರು ನಟನೆ : ರಾಜೇಶ್, ಶ್ರೀನಾಥ್, ಬಾಲಕೃಷ್ಣ, ರವರು, ಜಯಂತಿ ರವರು, etc. ರಾಗ : ಮಿಶ್ರ ಶಿವ ರಂಜನಿ ●□●□●□●□●□●□●□●□●□●□●□● ಪ್ರಸ್ತುತ ಗಾಯನ ಮತ್ತು ವಾದನ : ಮಹೇಶ್ ಗಂಧರ್ವ, ಗಟ್ಟವಾಡಿ, ಮೈಸೂರು ●□●□●□●□□□●□●□●□●□●□●□● ●●●●●●●●●●●●●●●●●●●●●●□
ಮಾದೇಶ್ವರ ದಯೆ ಬಾರದೆ ಹಾಡಿನ ಸ್ವರ ಪ್ರಸ್ತಾರ | Madeswara daye barade song Notation | watch and learn ||
Переглядів 2,6 тис.Місяць тому
ಹಾಡು : ಮಾದೇಶ್ವರ ದಯೆ ಬಾರದೆ ರಚನೆ : ಆರ್. ರವಿಕುಮಾರ್ ರವರು ಸಂಗೀತ : M.S. ಮಾರುತಿ ರವರು ಗಾಯನ : ಮಳವಳ್ಳಿ ಮಹದೇವಸ್ವಾಮಿ ರವರು ರಾಗ : ದರ್ಬಾರಿ ಕಾನಡ | ಭೈರವಿ ರಾಗ 20 ನೇ ನಟ ಭೈರವಿಯಲ್ಲಿ ಜನ್ಯ ರಾಗಳು ತಾಳ : ಆದಿತಾಳ | ಶೃತಿ : ಕಪ್ಪು-1 [ C # ] ●●●●●●●●●●●●●●●●●●●●●●● ಗಾಯನ ಮತ್ತು ವಾದನ : ಮಹೇಶ್ ಗಂಧರ್ವ, ಗಟ್ಟವಾಡಿ, ಮೈಸೂರು. ●●●●●●●●●●●●●●●●●●●●●●●
ಲಕ್ಷ್ಮೀ ಬಾರಮ್ಮ ಭಾಗ್ಯ ಲಕ್ಷ್ಮೀ ಬಾರಮ್ಮ | ಜೀವನ ಚೈತ್ರ ಹಾಡು | ಮೋಹನ ಕಲ್ಯಾಣಿ ರಾಗ | Lakshmi baramma song ||
Переглядів 1,4 тис.Місяць тому
ಚಿತ್ರ : ಜೀವನ ಚೈತ್ರ- 1992 ಹಾಡು : ಲಕ್ಷ್ಮೀ ಬಾರಮ್ಮ ಗೀತೆ ರಚನೆ : ಚಿ || ಉದಯ ಶಂಕರ್ ರವರು ಸಂಗೀತ : ಉಪೇಂದ್ರ ಕುಮಾರ್ ರವರು ಗಾಯನ : ಡಾ|| ರಾಜ್ ಕುಮಾರ್ ಸರ್. ರವರು ಮತ್ತು ಮಂಜುಳ ಗುರುರಾಜ್ ಮೇಡಂ. ರಾಗ : ಮೋಹನ ಕಲ್ಯಾಣಿ 65 ನೇ ಮೇಚ ಕಲ್ಯಾಣಿಯಲ್ಲಿ ಜನ್ಯ ರಾಗ ಔಡವ-ಸಂಪೂರ್ಣ ವರ್ಗದ ರಾಗ ಆದಿತಾಳ | ಶೃತಿ : ಕಪ್ಪು-1 [ C # ] ●●●●●●●●●●●●●●●●●●●●●●● ಗಾಯನ ಮತ್ತು ವಾದನ : ಮಹೇಶ್ ಗಂಧರ್ವ, ಗಟ್ಟವಾಡಿ, ಮೈಸೂರು. ●●●●●●●●●●●●●●●●●●●●●●●
ನನ್ನೆದೆ ಬಾನಲಿ ರೆಕ್ಕೆಯ ತೆರೆಯೊ ಬಣ್ಣದ ಹಕ್ಕಿಗಳೆ ಹಾಡು | ನಮ್ಮ ಪ್ರೀತಿಯ ರಾಮು | Nannede banali rekkeya song |
Переглядів 1,9 тис.Місяць тому
ಚಿತ್ರ : ನಮ್ಮ ಪ್ರೀತಿಯ ರಾಮು ಹಾಡು : ನನ್ನೆದೆ ಬಾನಲಿ ರೆಕ್ಕೆಯ ಸಾಹಿತ್ಯ : ಕೆ ಕಲ್ಯಾಣ್ ರವರು ಸಂಗೀತ : ಇಳಯರಾಜ ರವರು ಗಾಯನ : ಹರಿಹರನ್ ರವರು ರಾಗ : ಸಿಂಧು ಭೈರವಿ | ಆದಿತಾಳ 10 ನೇ ನಾಟಕ ಪ್ರಿಯದಲ್ಲಿ ಜನ್ಯ ರಾಗ ●●●●●●●●●●●●●●●●●●●●●●● ಗಾಯನ ಮತ್ತು ವಾದನ ಪ್ರಸ್ತಾರ : ಮಹೇಶ್ ಗಂಧರ್ವ, ಗಟ್ಟವಾಡಿ, ಮೈಸೂರು . ●●●●●●●●●●●●●●●●●●●●●●●
ಬಂಗಾರ ಯಾತಕ ಮೈಮ್ಯಾಗ ಜಾನಪದ ತತ್ವ ಗೀತೆ | ನಟ ಭೈರವಿ | Bangara Yathaka maimyaga | Janapada thatva geethe ||
Переглядів 2,6 тис.Місяць тому
ಜಾನಪದ ತತ್ವ ಗೀತೆ ಬಂಗಾರ ಯಾತಕ ಮೈಮ್ಯಾಗ ರಾಗ : ನಟ ಭೈರವಿ [ ಭೈರವಿ ] 22 ನೇ ಮೇಳಕರ್ತ ರಾಗಾಂಗ ರಾಗ ಸಂಪೂರ್ಣ- ಸಂಪೂರ್ಣ ವರ್ಗದ ರಾಗ ತಾಳ : ಆದಿತಾಳ | ಶೃತಿ : ಕಪ್ಪು-1 [ C # ] ●●●●●●□□□●●●●□□□●●●●●●● ಗಾಯನ ಮತ್ತು ವಾದನ ಪ್ರಸ್ತಾರ : ಮಹೇಶ್ ಗಂಧರ್ವ, ಮೈಸೂರು. ●●●●●●●●●●●●●●●●●●●●●●●
ಆರಿಗೆ ಆರಿಲ್ಲಾ ಲಿಂಗವೆ | ರೇವತಿ ರಾಗ | Arige aarilla lingave | Revathi Raaga ||
Переглядів 2,4 тис.2 місяці тому
ಆರಿಗೆ ಆರಿಲ್ಲ ಲಿಂಗವೆ ಭಜನೆ ಭಕ್ತಿ ಗೀತೆ ರಾಗ : ರೇವತಿ [ ಭೈರಾಗಿ ಭೈರವ್ ] 2 ನೇ ಮೇಳಕರ್ತ ರತ್ನಾಂಗಿಯಲ್ಲಿ ಜನ್ಯ ●●●●●●●●●●●●●●●●●●●●●●● ಗಾಯನ ಮತ್ತು ವಾದನ ಪ್ರಸ್ತಾರ : ಮಹೇಶ್ ಗಂಧರ್ವ, ಗಟ್ಟವಾಡಿ, ಮೈಸೂರು. ●●●●●□●●●●●●●□●●●●●●□●●
ಯಾರಿಗೆ ಯಾರುಂಟು ಎರವಿನ ಸಂಸಾರ | ಪುರಂದರ ದಾಸರ ತತ್ವಪದ | ಶ್ರೀ ರಾಗ | Yaarige yaaruntu eravina samsaara ||
Переглядів 3,2 тис.2 місяці тому
ದಾಸರ ತತ್ವಪದ ಗೀತೆ : ಯಾರಿಗೆ ಯಾರುಂಟು ರಚನೆ : ಶ್ರೀ ಪುರಂದರ ದಾಸರು ರಾಗ : ಶ್ರೀ ರಾಗ 22 ನೇ ಖರಹರ ಪ್ರಿಯ ರಾಗದ ಜನ್ಯರಾಗ ತಾಳ : ಆದಿತಾಳ | ಶೃತಿ : ಕಪ್ಪು-1 [ C # ] ಪ್ರಸ್ತುತ ಗಾಯನ : ಮಹೇಶ್ ಗಂಧರ್ವ, ಗಟ್ಟವಾಡಿ, ಮೈಸೂರು ●●●●●●●●●●●●●●●●●●●●●●●
ಸಾವಿನ ಮನೆಯ ನೋವಿನ ಗೀತೆ | ಕಂಬನಿ ಮಿಡಿಯುವ ಹಾಡು | Very sad folk song ||
Переглядів 2,8 тис.2 місяці тому
ಜಾನಪದ ಶೋಕ ಗೀತೆ ಹಾಡು : ಹೇಗೆ ಮರೆಯಲಿ ಅಪ್ಪಾಜಿ ನಿಮ್ಮಾ ಗಾಯನ : ಮಳವಳ್ಳಿ ಮಹದೇವಸ್ವಾಮಿ ರವರು ಆಲ್ಬಂ ಕ್ಯಾಸೆಟ್ : ತವರಿನ ಕುಡಿ ರಾಗ : ಅಭೇರಿ 22 ನೇ ಖರಹರ ಪ್ರಿಯ ಜನ್ಯ ರಾಗ ●●●●●●●●●●●●●●●●●●●●●●● ಗಾಯನ ಮತ್ತು ವಾದನ : ಮಹೇಶ್ ಗಂಧರ್ವ, ಗಟ್ಟವಾಡಿ, ಮೈಸೂರು ●●●●●●●●●●●●●●●●●●●●●●●
ಶಾರದೆ ದಯೆ ತೋರಿದೆ ನಿನ್ನ ಕರುಣೆಯ ಕಡಲಲ್ಲಿ ಮುತ್ತಾದೆ ನಾ | ಮಲಯ ಮಾರುತ ಚಿತ್ರ ಗೀತೆ | Sharade Daye thoride ||
Переглядів 1,5 тис.2 місяці тому
ಶಾರದೆ ದಯೆ ತೋರಿದೆ ನಿನ್ನ ಕರುಣೆಯ ಕಡಲಲ್ಲಿ ಮುತ್ತಾದೆ ನಾ | ಮಲಯ ಮಾರುತ ಚಿತ್ರ ಗೀತೆ | Sharade Daye thoride ||
ಶ್ರೀ ತುಳಸಿ ದಯೆ ತೋರಮ್ಮ ಅಮ್ಮಾ ಶ್ರೀ ತುಳಸಿ ದಯೆ ತೋರಮ್ಮ | Sri Tulasi Dayr thoramma | Tulasi film song ||
Переглядів 1,7 тис.2 місяці тому
ಶ್ರೀ ತುಳಸಿ ದಯೆ ತೋರಮ್ಮ ಅಮ್ಮಾ ಶ್ರೀ ತುಳಸಿ ದಯೆ ತೋರಮ್ಮ | Sri Tulasi Dayr thoramma | Tulasi film song ||
ದೀಪಾವಳಿ ಅರ್ಥಾತ್ ಸಹೋದರ ಸಾಮಾಜಿಕ ನಾಟಕದ ರಂಗ ಶೋಕ ಗೀತೆ | ಜಯಂತಶ್ರೀ ರಾಗ | Deepavali Drama Song ||
Переглядів 6412 місяці тому
ದೀಪಾವಳಿ ಅರ್ಥಾತ್ ಸಹೋದರ ಸಾಮಾಜಿಕ ನಾಟಕದ ರಂಗ ಶೋಕ ಗೀತೆ | ಜಯಂತಶ್ರೀ ರಾಗ | Deepavali Drama Song ||
ಅಕಟಕಟ ಶಿವಾ ನಿನಗಿನಿತು ಕೃಪೆಯಿಲ್ಲಾ | ವಚನ ಗಾಯನ | Akatakata shiva ninaginithu krupe illa | Vachana ||
Переглядів 1,3 тис.2 місяці тому
ಅಕಟಕಟ ಶಿವಾ ನಿನಗಿನಿತು ಕೃಪೆಯಿಲ್ಲಾ | ವಚನ ಗಾಯನ | Akatakata shiva ninaginithu krupe illa | Vachana ||
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ | ಕೀರವಾಣಿ ರಾಗ | Janithakke Thayaagi Hetthalu Maaye | Keeravani Raaga ||
Переглядів 1,1 тис.2 місяці тому
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ | ಕೀರವಾಣಿ ರಾಗ | Janithakke Thayaagi Hetthalu Maaye | Keeravani Raaga ||
ಅಣ್ಣಾ ನಿನ್ನ ಸೋದರಿಯಣ್ಣಾ ಚಿತ್ರ ಗೀತೆ | ಒಂದೇ ಬಳ್ಳಿಯ ಹೂಗಳು ಚಿತ್ರ | Anna Ninna Sodariyanna | Film song ||
Переглядів 8873 місяці тому
ಅಣ್ಣಾ ನಿನ್ನ ಸೋದರಿಯಣ್ಣಾ ಚಿತ್ರ ಗೀತೆ | ಒಂದೇ ಬಳ್ಳಿಯ ಹೂಗಳು ಚಿತ್ರ | Anna Ninna Sodariyanna | Film song ||
ಏಕೀ ಸಮರವು ಏನೀ ಸಮರವು ರಂಗಗೀತೆಯ ಕರೋಕೆ ಟ್ರ್ಯಾಕ್ | ಕುರುಕ್ಷೇತ್ರ| Eke samaravu Ranga geethe karoake Track|
Переглядів 9133 місяці тому
ಏಕೀ ಸಮರವು ಏನೀ ಸಮರವು ರಂಗಗೀತೆಯ ಕರೋಕೆ ಟ್ರ್ಯಾಕ್ | ಕುರುಕ್ಷೇತ್ರ| Eke samaravu Ranga geethe karoake Track|
ಅಮರ ಮಧುರ ಪ್ರೇಮ ನೀ ಬಾ ಬೇಗ ಚೆಂದ ಮಾಮ | ರತ್ಮಗಿರಿ ರಹಸ್ಯ |Shankara bharan Raag |Amara Madhura Prema song |
Переглядів 2,6 тис.3 місяці тому
ಅಮರ ಮಧುರ ಪ್ರೇಮ ನೀ ಬಾ ಬೇಗ ಚೆಂದ ಮಾಮ | ರತ್ಮಗಿರಿ ರಹಸ್ಯ |Shankara bharan Raag |Amara Madhura Prema song |
ಹಾಲರವಿ ಬಂದು ನೂರೊಂದಾಲರವಿ ಬಂದು| ಜಾನಪದ ಗೀತೆ| ಭೈರವಿ ರಾಗ| Mahadeswara Janapada geethe | Bhairavi Raaga ||
Переглядів 3 тис.3 місяці тому
ಹಾಲರವಿ ಬಂದು ನೂರೊಂದಾಲರವಿ ಬಂದು| ಜಾನಪದ ಗೀತೆ| ಭೈರವಿ ರಾಗ| Mahadeswara Janapada geethe | Bhairavi Raaga ||
ಮೊಟ್ಟಮೊದಲ ಬಾರಿಗೆ ಈ ಅದ್ಭುತ ರಂಗ ಗೀತೆ you tube ನಲ್ಲಿ ನೋಡಿ ಆನಂದಿಸಿ | ಶಿವರಂಜನಿ ರಾಗದ ಭಾವ ಸಂಚಾರದಲ್ಲಿ ||
Переглядів 2,3 тис.3 місяці тому
ಮೊಟ್ಟಮೊದಲ ಬಾರಿಗೆ ಈ ಅದ್ಭುತ ರಂಗ ಗೀತೆ you tube ನಲ್ಲಿ ನೋಡಿ ಆನಂದಿಸಿ | ಶಿವರಂಜನಿ ರಾಗದ ಭಾವ ಸಂಚಾರದಲ್ಲಿ ||
ಗಣೇಶನನ್ನು ಒಲಿಸಿಕೊಳ್ಳುವ ಸುಲಭ ವಿಧಾನದ ಹಾಡು | ಹಂಸಧ್ವನಿ ರಾಗ |Ganapathi lord song | Hamsa Dwani Raaga ||
Переглядів 2,4 тис.3 місяці тому
ಗಣೇಶನನ್ನು ಒಲಿಸಿಕೊಳ್ಳುವ ಸುಲಭ ವಿಧಾನದ ಹಾಡು | ಹಂಸಧ್ವನಿ ರಾಗ |Ganapathi lord song | Hamsa Dwani Raaga ||
ನಾಟಕ ಭಜನೆ ಗೀತೆ | ಶಿವನನ್ನು ಒಲಿಸುವ ಗೀತೆ | ತೋಡಿ ರಾಗ | Nataka Bhajan | Thodi Raaga | Lord shiva song ||
Переглядів 4,2 тис.3 місяці тому
ನಾಟಕ ಭಜನೆ ಗೀತೆ | ಶಿವನನ್ನು ಒಲಿಸುವ ಗೀತೆ | ತೋಡಿ ರಾಗ | Nataka Bhajan | Thodi Raaga | Lord shiva song ||
ನೀ ನಮ್ಮ ಗೆಲುವಾಗಿ ಬಾ ಗಜಮುಖನೆ | ಹಂಸಧ್ವನಿ ರಾಗ | Ne Namma Geluvaagi ba | Hamsa dwani Raaga | Film song |
Переглядів 1,4 тис.3 місяці тому
ನೀ ನಮ್ಮ ಗೆಲುವಾಗಿ ಬಾ ಗಜಮುಖನೆ | ಹಂಸಧ್ವನಿ ರಾಗ | Ne Namma Geluvaagi ba | Hamsa dwani Raaga | Film song |
Bhagyada Lakshmi baramma Song | Instrumental | Madyamavathi Raaga | Adi thala || Mahesh Gandharva ||
Переглядів 1,1 тис.3 місяці тому
Bhagyada Lakshmi baramma Song | Instrumental | Madyamavathi Raaga | Adi thala || Mahesh Gandharva ||
ಎಚ್ಚರವಿರಬೇಕು ನಡೆ ನುಡಿಯಲ್ಲಿ | ವಚನ ಗಾಯನ | ಚಲನಾಟ ರಾಗ | Ecchara irabeku | Chalanata Raaga | Vachana ||
Переглядів 6213 місяці тому
ಎಚ್ಚರವಿರಬೇಕು ನಡೆ ನುಡಿಯಲ್ಲಿ | ವಚನ ಗಾಯನ | ಚಲನಾಟ ರಾಗ | Ecchara irabeku | Chalanata Raaga | Vachana ||
Super sir
ಮನ ಮಿಡಿಯುವ ಸಾಹಿತ್ಯಕ್ಕೆ ತನು ತಣಿಸುವ ತಮ್ಮ ಕೈಚಳಕದಿಂದ ಮೂಡಿಬಂದ ಗೀತೆ ಇಂದಿಗೂ ಎಂದಿಗೂ ಮಾಸದ ಕಲಾಕೃತಿಯಾಗಿ ಉಳಿಯುವುದರಲ್ಲಿ ಯಾವ ಸಂದೇಹವೇ ಇಲ್ಲ ಸರ್ 👌👌🙏🙏 ಧನ್ಯವಾದಗಳು ಸರ್.
Sir, unforgettable explanation, am very thankful to you.
@@tippannnautube ಧನ್ಯವಾಧಗಳು 🙏🎹
Super sir
Super sir
🙏🙏🙏.ತುಂಬಾ ಸಂತೋಷ. ಚನ್ನಾಗಿ ಹೇಳಿಕೊಟ್ಟಿದೀರ, 🎉🎉🎉
@@shonasheshadri1 ತಮಗೂ ಧನ್ಯವಾಧಗಳು🎹🙏
Vikrama Raja 🙏🏽🙏🏽🙏🏽 Saniprabava. 🙏🏽❤️🙏🏽
Thanaya songs gandhari hadiri sir pls
Gandhari song thanaya hadiri sir pls
ಕರ್ಣನ ಹಾಡು ಪರಮಾತ್ಮಹರೆ ಅಕ್ಷರದಲ್ಲಿ ಮೂಡಿ ಬರಲಿ
Thank you 🙏🙏🙏 GURUGALE
@@RajaKumar-m1z1r ಧನ್ಯವಾಧಗಳು🙏🎹
SUPER SIR
Good job sir
ತುಂಬಾ ಚೆನ್ನಾಗಿದೆ ಧನ್ಯವಾದಗಳು ಗುರುಗಳೇ ❤❤
@@RajeshabRajesha ಧನ್ಯವಾಧಗಳು😊🙏🎹
pls hange nots haki sir🙏🙏🙏
ತುಂಬಾ ಧನ್ಯವಾದಗಳು ಗುರು ಜಿ 🌹🙏♥️
@@MunirajuR-ne5kl ತುಂಬಾ ಧನ್ಯವಾಧಗಳು🙏😊🎹
ನಮಸ್ಕಾರ, ತಮ್ಮನ್ನು ಭೇಟಿ ಮಾಡುವ ಬಗ್ಗೆ ಕಳೆದ ಬಾರಿ ಕಾಮೆಂಟ್ ನಲ್ಲಿ ಕೇಳಿದ್ದೆ. ಏನು ಉತ್ತರ ತಮ್ಮಿಂದ ಬರಲಿಲ್ಲ.
ಮನೆ ನಂ : # 41/3 3B, ರಾಮಾನುಜ ರಸ್ತೆ , 12th ಪೂರ್ವದ ಕ್ರಾಸ್, ರಾಜರಾಮ್ ಅಗ್ರಹಾರ, ಮೈಸೂರು.
What a wonderful lyrics and music.
ನಮಸ್ಕಾರ ಗುರುಗಳೇ❤
@@channaprasanna-yx9mu 🙏🌺🎹👍
❤
ಗುರುಗಳೆ ನೋಟ್ಸ್ ಹಾಗೆ ಹಾಕಿ ಸಾರ್
🌹🌹🌹🌹🌹🌹🌹🌹🌹🌹🌹🌹🌹🌹🌹🌹👌👌👌👌👌👌👌👌👌👌👌👌👌👌
Shakuni hadugalanna haki 🙏gurugale pls
ಸರ್,ಪಂಚಮ ವೇದ ಹಾಡು,ನೀವು ಎಷ್ಟು ಸ್ಪೀಡ್ ಆಗಿ ನುಡಿಸಿದಿರಾ ಅಂದ್ರೆ, ಕಲಿತಾ ಇರುವವರು ಫಾಲೋ ಮಾಡೋಕೆ ಆಗಲ್ಲ, ಬೇರೆ ಹಾಡುಗಳು ಸ್ವರ ಪ್ರಸ್ತಾರ ತೋರಿಸಿದಿರಲ್ಲ ಆ ರೀತಿ ಹೇಳಿಕೊಟ್ರೆ ಬಿಗಿನರ್ಸ್ ಕಲಿಬಹುದು. ನೋರೊಂದು ನೆನಪು, ಮದುಮಾಸ ಚಂದ್ರಮ. ಇವನ್ನ ಕಲಿತು ಕೊಂಡ್ವಿ. ಇರಲಿ ಪ್ರಯತ್ನ ಮಾಡ್ತಾ ಇದೀನಿ.. ತುಂಬಾ thanks, 🙏🙏🙏. ನಿಮ್ಮ ಆಶೀರ್ವಾದ ಇರಲಿ.
ಧನ್ಯವಾಧಗಳು...👍🙏🎹
supeeeeer
Send notation sir Tq
ಮಾಲಕಂಸ ರಾಗ್
ಕಲಿಯುವವರಿಗೆ ತುಂಬಾ ಅನುಕೂಲ.ಈ ರೀತಿಯ ಇನ್ನಷ್ಟು Notations send madi. Tq. Super 🙏
@@y.k.naikshreenilaya9104 ಧನ್ಯವಾಧಗಳು🎹👍
Thumba Dhanyavadagalu Gurugale🎉
@@RajaKumar-m1z1r ತಮಗೂ ಧನ್ಯವಾಧಗಳು👍🎹
ಕರುಣಾಳು ಮಹದೇಶ್ವರನೆ ಹಾಡು ವಿಡಿಯೋ ಮಾಡಿ ಹಾಕಿ ಸರ್
Super sir
👌👌🙏🙏🙏 gurugale
Super gurugale 👌🙏🙏🙏🙏🙏🙏
@@GirishGiri-p8s ಧನ್ಯವಾಧಗಳು👍🎹
sir 'nem phon number beku
hai sir
ಬಹಳ ಸುಂದರವಾಗಿ ಮೂಡಿಬಂದಿದೆ ನಿಮ್ಮಂತವರ ಕೈಯಲ್ಲಿ ಇನ್ನೂ ಹೆಚ್ಚಿನದಾಗಿ ಮೂಡಿ ಬರಲಿ ಅಂತ ವಿನಂತಿ
@@MaheshkumarMahesh-y4e ಧನ್ಯವಾದಗಳು 🎹👍
Charukesi
"ಗುರು ರಾಘವೇಂದ್ರ" ರವರ ಆಶೀರ್ವಾದ ಸದಾಕಾಲಕ್ಕೂ ನಿಮಗೆ ಇರಲಿ ಎಂದು ಆ ರಾಯರಲ್ಲಿ ನಮ್ಮ ಮನವಿ ಗುರೂಜಿ 🌹🙏♥️
@@MunirajuR-ne5kl ಧನ್ಯವಾಧಗಳು 😊🙏🎹
ಕುರುಕ್ಷೇತ್ರ ವಿದುರ ಏತಕ್ಕೆ ಅನುಜರೋಲ್ ಬಿಡುಪಂತ ಹಾಡು
Please send notion
Super sir
@@hamsashreereddy3760 ಥ್ಯಾಂಕ್ಸ್ 🎹
ಸೂಪರ್ ಸರ್
@@malleshm4049 thanks 👍🎹
ತುಂಬಾ ಚೆನ್ನಾಗಿದೆ ಧನ್ಯವಾದಗಳು ಗುರುಗಳೇ ❤
@@RajeshabRajesha ಧನ್ಯವಾಧಗಳು🎹👍
ನನ್ನ ಬಯಕೆ ಈಡೇರಿದೆ ಸರ್ ನಮಸ್ತೆ ಸರ್
ಉಘೇ ಉಘೇ ಮಾದಪ್ಪ
ನಮಸ್ಕಾರ ಸಾರ್ ದಯವಿಟ್ಟು ಮರಳಿಬಾರದೂರಿಗೆ ನಿನ್ನ ಪಯಣ ಎಂಬ ಚಲನಚಿತ್ರ ಗೀತೆ ಪ್ರಸಾರ ಮಾಡಿ ವಂದನೆಗಳೊಂದಿಗೆ
Sir bhaktha siryala Shiva Shiva endere bayavilla haadi
Sir thumba vivaravaagi thilisideera.danyavaadagalu
Swara prastara beku
Super Sir dayamadi BGM notation upload madi sir